Ep-286|ಒಬ್ಬ ಭಕ್ತ ಹೇಗಿರಬೇಕು..? ಕೃಷ್ಣ ಹೇಳಿದ್ದೇನು? |Secrets Of Mahabharata| Bhagavad Gita| Bhakti Yoga
HTML-код
- Опубликовано: 8 фев 2025
- ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Playlist Link : • Secrets Of Mahabharata
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
....................................................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#jagadishasharmasampa #gaurishakkistudio #secretsofmahabharata #bhakta
#bhagvad_gita #bhagvadgita #chapter12 #bhaktiyoga #bhakti #karma #jnana
#krishna #arjuna #god #lordvishnu #lordkrishna
#mahabharat #mahabharatainkannada #mahabharatvideo #mahabharatastories
#bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki
ಉದಾಹರಣೆ ಮಸ್ತ್ ಕೊಟ್ಟಿರಿ ಸರ್.
ಏಕ್ ಧಮ್ ಸರಳ್ ಆಗಿ ಆರ್ಥ ಆಗೇದ್ ರಿ 🙏🏼💙
ಅದ್ಭುತ ವ್ಯಾಖ್ಯಾನ ಸರ್. ಧನ್ಯವಾದಗಳು!! ಭಕ್ತಿಮಾರ್ಗ ಅಧ್ಯಾಯದ ಹಿಂದಿನ ಅಧ್ಯಾಯಗಳ ತಮ್ಮ ಸಂಚಿಕೆಗಳನ್ನು ಕೇಳುವಾಸೆಯಾಗಿದೆ. ಖಂಡಿತ ಕೇಳುವೆ. ಮನಸ್ಸಿಗೆ ಬಹಳವೇ ಹಿಡಿಸಿದೆ.
Namasthe sir ದಯವಿಟ್ಟು ಬಹಳ ಅಂತರ ಕೊಡದೆ ಮುಂದುವರೆಸಿ ನಮ್ಮಲ್ಲಿ ನಮಗೆ ಅರಿಯದೆ ಬದಲಾವಣೆ ಇರುತ್ತೆ ಸಂಚಿಕೆ ನಿಂತ ನಂತರ ಯಥಾ ಪ್ರಕಾರ😅ಅದಕ್ಕಾಗಿ ಇದು ನಮ್ಮ ವಿನಂತಿ
ಪೂಜ್ಯ ಶರ್ಮಾಜಿಯವರಿಗೆ ನನ್ನ ಅನಂತ ವಂದನೆಗಳು
ಪೂಜ್ಯರಿಗೆ ಪ್ರಣಾಮಗಳು ಗೌರೀಶ್ ಅಕ್ಕಿ ಸರ್ ನೀವಿಬ್ಬರೂ ಮರಳಿ ಬಂದಿದ್ದಕ್ಕೆ ಸ್ವಾಗತ ಧನ್ಯವಾದಗಳು
ಗುರುಗಳಿಗೆ ಧನ್ಯವಾದಗಳು ❤️🙏
Namaste sir, Welcome back..!! Hiss (Noice ) jaasti bartide.
Jai shri Krishna 🙏🙏🙏🙏🙏🙏🙏🙏🕉🕉
ಗೌರೀಶ್ ಅಕ್ಕಿ ಅವರೇ ಇನ್ನೂ ಹೆಚ್ಚಿನ ಭಗವದ್ ಗೀತೆ episode ಮಾಡಿ
I was waiting for this wonderful program.
Thank you
Om namah shivaya ❤
Namaste 🙏 to all maathe ella dhanyavadagalu thumba khushi aaeethu,
Very interesting. Thanking both of you. The only regret is we never learnt about these things in our youth. Expect grand children to be grateful for the chance.
Very nice sir ❤ tank you
Namaskara gurugee mattu goureeshgee
ಸಹನೆ ಪ್ರೀತಿ ಸಹೃದಯತೆ ಎಲ್ಲವನ್ನು ಅಳವಡಿಸಿಕೊಂಡೆ ಅದರೆ ಅದೇ ಮುಳುವಾಯಿತು. ಎಲ್ಲರೂ ನನ್ನನ್ನು ತುಳಿದರು.
Same ನನಗೂ ಇದೆ ರೀತೀ ಆಗಿತ್ತು 😢
Welcome back Gas❤
Gurubhyo namaha🙏🙏🙏🙏🙏👌
Harekrushna 🙏 very nice
ವಂದನೆಗಳು ಸರ್
Jai shree Ram
JAI SRI KRISHNA
Sir explained each and everything very nice
Thq.😀 welcome back
👌🌹🍀👍
Very good explanation.....🙏🙏
Sir very useful session ...thanks....please interview Gururaj karjagi also so that both conversations will help us a lot...
We will try
🙏🙏🙏🙏🙏🚩🚩🚩🚩🚩
ಸರ್ ಬ್ಯಾಕ್ ಗ್ರೌಂಡ್ ಬದಲಾಯಿಸಿ ಇಲ್ಲ ಅಂದ್ರೆ ಅದು ಚೆನ್ನಾಗಿರಲ್ಲ ಸರ್.
ಅದು ಸಂಪ ಸರ್ ಮನೇಲಿ ಶೂಟಿಂಗ್ ಮಾಡದಂಗಿದೆ 😮😮😮😮
100/100
🙏🙏
Bari mukti padiyode jeevanava.. hagadre yaake hutdvi.. nanna manasolagina prashne..
84 laksha yonigalalli manava janma shreshtavadaddu. Maanava janma doddadu adannu Haani madikollabedi endu purandara dasaru heliddare. Manava janma bandaga aadashtu devara upasane maadi devarannu antarangadalli sakshatkarisikondu moksha padeyabeku. Maanava janmavannu sarthaka madikollabeku. Pranigalige,pakshigalige,insects,reptiles etc ivugalige sadhane madalikke agalla. Hagagi manushya shareeravannu sadhana shareera endu heliddare. Moksha padeyadiddare matte matte hutti ee samsarakke barabekaguttade. Shri krishna ellarigu heliddane.
🙏🙏🙏🙏🙏
,🙏🏼🙏🏼🙏🏼🙏🏼🙏🏼🌹👌👍
🙏🙏🙏🙏🙏🙏🙏🙏🙏
Kettadu nade dagle tane olledu saha ide antha gottagodu.. matte ellaru olle avr agbitre henge. Yak agalla..
Sarvavou nane aandha male shrusti madade iruvoudu ajyana , ninna shakthi bandavala yava bhakthi
🌷🙏🙏🙏🚩🚩🚩
When I buy this after it is not working it is not worth as shown the advertisement
So much ads, loosing intrest to watch
🙏🙏🙏🙏🙏
🙏🙏