ಕಾಕ ಇವತ್ತು ಏನು ಸ್ಪೆಷಲ್ ಗೋಧಿ ಹುಗ್ಗಿ ಮುಳುಗಾಯಿ ಪಲ್ಯ ನುಗ್ಗೇಕಾಯಿ ಸಾರು ಆಹಾ ಗಿಚ್ಚಿಗಿಲಿಗಿಲಿ ಕಾಕಾ... ಪುಲ್ ಸಂಪ್ ಇವತ್ತು.... One of the best video❤ Kiladi cooking channel...
ಯಾವಾಗ್ಲೂ ಇದೆ ಪ್ರೀತಿ ವಿಶ್ವಾಸದಲ್ಲಿ ಇರಿ....ಬಾರಿ ಊಟ ಮಾಡೋದ್ರಲ್ಲಿ ಜೊತೆಯಲ್ಲಿ ಇರ್ಬೇಡಿ...ಈ ಸ್ನೇಹ ಹೀಗೆ ನೂರಾರು ವರುಷ ಇರ್ಲಿ....ನಿಮ್ಮ ಎಲ್ಲಾ ಅಡುಗೆಗಳು supper....ಎಲ್ಲ ಒಟ್ಟಾಗಿ ಸೇರಿಕೊಂಡು ಅಡುಗೆ ಮಾಡ್ಕೊಂಡು ಊಟ ಮಾಡ್ಕೊಂಡು ಖುಷಿ ಯಾಗಿ ಇರೋದು ನೋಡಿ ನಾವೆಲ್ಲ ಖುಷಿ ಪಡ್ತೀವಿ....❤❤❤🎉🎉🎉
ನಿಮ್ಮ ತಂಡವನ್ನು ಭೇಟಿ ಮಾಡಬೇಕೆಂಬ ತವಕದಲ್ಲಿದ್ದೇನೆ, ನನ್ನ ಸ್ವಂತ ಊರು ದಾವಣಗೆರೆ ಜಿ ಚನ್ನಗಿರಿ ತಾ ಬಸವಾಪಟ್ಟಣ, ನಾನು ಮಂಗಳೂರಿನಲ್ಲಿ ಪೊಲೀಸ್ ಆಗಿ ಕಾರ್ಯನಿರ್ವಯಿಸುತ್ತಿದ್ದೇನೆ, ಒಮ್ಮೆ ಅವಕಾಶ ಕೊಡಿ ಸಹೋದರರೆ🎉❤
ಹುಗ್ಗಿ, ಮುಳಗಾಯಿ ಪಲ್ಯ, ಅಣ್ಣ, ಸಾಂಬಾರ್, ಹುಗ್ಗಿಗೆ ಹಾಲು ಹಾಕಿ ಮಿಕ್ಸ್ ಮಾಡಿ ಹೂಟ ಮಾಡಿದರೆ ಅದರ ರೂಚೆನೆ ಬೇರೆ ಅದರಲ್ಲೂ ಕುರಿ ಹಾಲು ಹಾಕಿದರೆ ಇನ್ನು ಸೂಪರ್ ರೋ ಸೂಪರ್.... 👌👌🙏🙏
ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಸರ್ ಊರವರಿಗೆಲ್ಲ ಕರ್ದು ಊಟಕ್ಕೆ ಹಾಕೋ ತರ ಮಾಡ್ಬಿಟ್ಟೆ ನಿಮ್ಮ ಖರ್ಚು ಜಾಸ್ತಿ ಆಯ್ತು ಸಾರಿ ಸರ್. ನಿಮ್ ಬಾಯಿ ಗಿಟ್ಟಾಗ ಅಡಿಗೆ ಚೆನ್ನಾಗಿ ಮಾಡುತ್ತೀರಾ ಚೆನ್ನಾಗ್ ಊಟ ಮಾಡ್ತೀರಾ 🥰🥰🥰🥰🥰😁
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕನ್ನಡದಲ್ಲಿ ಕನ್ನಡ ಲಿಪಿಯಲ್ಲಿ ಬರೆಯಿರಿ
ಧನ್ಯವಾದಗಳು
Ok sirrr❤❤❤❤❤❤
ಬದನೆಕಾಯಿ ಪಲ್ಲೆ ತುಂಬಾ ಚೆನ್ನಾಗಿ ಮಾಡಿದ್ದೀರಿ 👌👍
ಧನ್ಯವಾದಗಳು
ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ
ಅದ್ಭುತವಾಗಿದೆ ಮೂಡಿಬಂದಿದೆ ಅಡುಗೆಯ ಸಂಚಿಕೆ. ತುಂಬಾ ಇಷ್ಟವಾಯಿತು, ಧನ್ಯವಾದಗಳು ನಿಮಗೆ. ಜೈ ಶ್ರೀ ರಾಮ್,ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
ತುಂಬಾ ಸೊಗಸಾಗಿ ಮಾಡಿದ್ದೀರಿ ಅಡುಗೆ.
ಧನ್ಯವಾದಗಳು
Wow ಅಡಿಗೆ ತುಂಬಾ ರುಚಿ ಆಗಿದೆ ಅನಿಸುತ್ತೆ
ನಮ್ಮ ಉತ್ತರ ಕರ್ನಾಟಕದ ಫೇಮಸ್ ಅಡುಗೆ ಇದು. 😋😋
ಗೋಧಿ ಹುಗ್ಗಿ. ಅನ್ನ ಸಾರು. ಬದನೆಕಾಯಿ ಪಲ್ಯ.
ಸಂಪ ಮಾಡಿರಿ ಕಾಕಾ❤❤🤗🤗 ಸುಪರ್👌👌
ತುಂಬಾ ಧನ್ಯವಾದಗಳು ಸರ್
@@KiladiCooking ನಿಮಗೂ ಕೂಡ ಧನ್ಯವಾದಗಳು 🙏🙏 ದೇವರು ಆಶೀರ್ವಾದ ಮಾಡಲಿ ನಿಮ್ಮೆಲ್ಲರಿಗೂ 🤗❤
🙏🙏🙏🙏🙏
❤@@KiladiCooking
ನಾನು ದಕ್ಷಿಣ ಕನ್ನಡವಳು,ನಿಮ್ಮ ಉತ್ತರ ಕರ್ನಾಟಕ ಊಟ ನಂಗೆ ತುಂಬಾ ಇಷ್ಟ,ನಿಮ್ಮ ಅಡುಗೆ ನೋಡಿ ಬಾಯಲ್ಲಿ ನೀರು ಬಂತು
Thanks ri
Hi
ಜೈ ರಾಯಣ್ಣ ಜೈ ರಾಯಣ್ಣ ❤💐💐🐏🐏
ರುಚಿಯಾದ ಅಡುಗೆ. ತುಂಬಾ ಇಷ್ಟ ಆಯ್ತು .❤
❤️🙏🙏🙏❤️
ಬಾಯಲ್ಲಿ ನೀರು ಬರೋ ಹಾಗೆ ಆಯಿತು superb
Thank you 🙏
ತುಂಬಾ ಚೆನ್ನಾಗಿದೆ....always welcome s you....ಎಲ್ಲರೂ ವಾಂಗ 😊😊
Masala en hakudry pudege pllz helinanna
ಭಂಡಾರ ಬೊಟ್ಟು ಎಲ್ಲ ಅಡುಗೆ ಸೂಪರ್
ತುಂಬಾ ಅದ್ಭುತವಾಗಿದೆ ಹೀಗೆ ಮುಂದುವರೆಸಿ
ಧನ್ಯವಾದಗಳು
ಕಾಕ ಇವತ್ತು ಏನು ಸ್ಪೆಷಲ್
ಗೋಧಿ ಹುಗ್ಗಿ
ಮುಳುಗಾಯಿ ಪಲ್ಯ
ನುಗ್ಗೇಕಾಯಿ ಸಾರು
ಆಹಾ ಗಿಚ್ಚಿಗಿಲಿಗಿಲಿ ಕಾಕಾ...
ಪುಲ್ ಸಂಪ್ ಇವತ್ತು....
One of the best video❤
Kiladi cooking channel...
ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನಾವೆಂದೆಂದಿಗೂ ಚಿರಋಣಿ 🙏🙏🙏🙏🙏🙏🙏🫂🫂🫂🫂🫂
ಸಾಂಬಾರಕ್ಕೆ ಉಳ್ಳಾಗಡ್ಡಿನೆ ಹಾಕಿಲ್ಲವಲ್ಲ ಮಾವ
Namma uttarakarnataka uta nam anytime favourite ri edu huggi jote badanikayi palle 🤤🤤❤️👌
ಸೂಪರ್ ಟೇಸ್ಟಿ ಅಡಿಗೆ👌👌
ಧನ್ಯವಾದಗಳು
Habbad oota in nature, wonderful. Punya jeevigalu
ತುಂಬಾ ಚೆನ್ನಾಗಿದೆ. ಸೂಪರ್ ಅಡುಗೆ.
ಧನ್ಯವಾದಗಳು
ಅಲ್ಯುಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಕಟ್ಟಿಗೆಯಿಂದ ಮಾಡಿದ ಚಮಚ ಉಪಯೋಗಿಸಿದರೆ ಒಳ್ಳೆಯದು
ನಿಮ್ಮ ಅಡುಗೆ ತುಂಬಾ ಅದ್ಭುತವಾಗಿದೆ
ಧನ್ಯವಾದಗಳು
ಯಾವಾಗ್ಲೂ ಇದೆ ಪ್ರೀತಿ ವಿಶ್ವಾಸದಲ್ಲಿ ಇರಿ....ಬಾರಿ ಊಟ ಮಾಡೋದ್ರಲ್ಲಿ ಜೊತೆಯಲ್ಲಿ ಇರ್ಬೇಡಿ...ಈ ಸ್ನೇಹ ಹೀಗೆ ನೂರಾರು ವರುಷ ಇರ್ಲಿ....ನಿಮ್ಮ ಎಲ್ಲಾ ಅಡುಗೆಗಳು supper....ಎಲ್ಲ ಒಟ್ಟಾಗಿ ಸೇರಿಕೊಂಡು ಅಡುಗೆ ಮಾಡ್ಕೊಂಡು ಊಟ ಮಾಡ್ಕೊಂಡು ಖುಷಿ ಯಾಗಿ ಇರೋದು ನೋಡಿ ನಾವೆಲ್ಲ ಖುಷಿ ಪಡ್ತೀವಿ....❤❤❤🎉🎉🎉
🙏🙏🙏🙏🙏🙏🙏🙏🙏🙏🙏
ಮುಳಗಾಯಿ ಪಲ್ಯ ಸೂಪರ್ ಅಣ್ಣ
ಕಿಲಾಡಿ ಕುಕಿಂಗ್ ಸೂಪರ್
ಹುಗ್ಗಿ ನೋಡಿ ಬಾಯಾಗ ನೀರು ಬಂತು 👌👌
ಧನ್ಯವಾದಗಳು
ಸೂಪರ್ ಬಾಯಲ್ಲಿ ನೀರು ಬರ್ತಾ ಇದೆ ❤
First I am watching ur video. Truly hygienic and vessels r super clean. The masala prepare that way is awesome 👌
Thank you so much 🙂
Niun tumba changi madtiri nanu tri madteni clien and neat madtiri thanks
Nivu sariyagi vidhanavanu toorisikododdilla andre ithams sr❤❤🎉
ಸೂಪರ್ ತುಂಬಾ ಚನ್ನಾಗಿದೆ
ಧನ್ಯವಾದಗಳು
ಸೂಪರ್ ಕಾಕಾ ಗೋಧಿ ಹುಗ್ಗಿ ನುಗ್ಗಿಕಾಯಿ ಸಾರು ಬೊಂಬಾಟ್ ಭೋಜನ 👌
ಧನ್ಯವಾದಗಳು ಸರ್
ಸೂಪರ್ ವಿಡೂಏ
ನಮಗ ಬಾಳ ಇಷ್ಟ ಆಯ್ತು ❤👍
ಗೋಧಿ ಪಾಯಸ ಸೂಪರ್
ಧನ್ಯವಾದಗಳು
ತುಂಬಾ ಚೆನ್ನಾಗಿದೆ
ಧನ್ಯವಾದಗಳು 💐
ಮಂಜಪ್ಪ ಕಾಕಾರ ನಿಮ್ಮ ಅಡುಗೆ ವಿಡಿಯೋ 👌ಗೋದಿ ಹುಗ್ಗಿ innuc👌ಧನ್ಯವಾದಗಳು 🙏
ಧನ್ಯವಾದಗಳು
ಮದುವೆ ಮನೆ ಊಟ ಸೂಪರ್👌👌👌👍🏽
ತುಂಬಾ ಧನ್ಯವಾದಗಳು ಸರ್
ಕಾಕಾ ಕಲ್ಬುರ್ಗಿ ಇಂದ್ 👌🏻👌🏻
ತುಂಬಾ ಧನ್ಯವಾದಗಳು ಸರ್
ಅದ್ಬುತ
ತುಂಬಾ ಚನ್ನಾಗಿ ಇದೆ 👌👌👌👌👌ಅಡಿಗೆ
ಧನ್ಯವಾದಗಳು
ಮಂಜಪ್ಪ ಕಾಕ ಬಾಯಗ ನೀರ ಬಂದ್ವಪ 🤤🤤👍
ಧನ್ಯವಾದಗಳು
Thumba chennagide jalyyagide
ಧನ್ಯವಾದಗಳು 🙏🙏🙏
ಸೂಪರ್ 👌👌, ಕಾಕ್, 👍🙏
Thanks ri
1:20 ತುಂಬಾ ಒಳ್ಳೆ ವಿಡಿಯೋ
ಧನ್ಯವಾದಗಳು
ಅದ್ಭುತವಾದ ವೀಡಿಯೋಸ್ ನಿಮ್ಮಿಂದ ಸಾಧ್ಯ...❤❤
ತುಂಬಾ ಧನ್ಯವಾದಗಳು ಸರ್
ಸೂಪರ್ 👍
ಹುಗ್ಗಿ ಮಾಡೋದು ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ
ಧನ್ಯವಾದಗಳು
ಅಣ್ಣಾ super
ಧನ್ಯವಾದಗಳು ಸರ್
ಅಣ್ಣಾ ಅಡುಗೆ ಮಾಡುವಾಗ ಸಂಭಾಷಣೆ ಮಾಡುತ್ತ ಮಾಡಿ ನೀಮ ಸಂಭಾಷಣೆ ನಮಗೆ ತುಂಬಾ ಇಷ್ಟ
ಸೂಪರ್. ಅಡಿಗೆ
Thank you
ನಮ್ಮ ಉತ್ತರ ಕರ್ನಾಟಕದ ಸಿಹಿ ಊಟ ನಮ್ಮ ಹೆಮ್ಮೆ 💐💐🌾🌾
ತುಂಬಾ ಧನ್ಯವಾದಗಳು ಸರ್
ನಿಮ್ಮ ತಂಡವನ್ನು ಭೇಟಿ ಮಾಡಬೇಕೆಂಬ ತವಕದಲ್ಲಿದ್ದೇನೆ, ನನ್ನ ಸ್ವಂತ ಊರು ದಾವಣಗೆರೆ ಜಿ ಚನ್ನಗಿರಿ ತಾ ಬಸವಾಪಟ್ಟಣ, ನಾನು ಮಂಗಳೂರಿನಲ್ಲಿ ಪೊಲೀಸ್ ಆಗಿ ಕಾರ್ಯನಿರ್ವಯಿಸುತ್ತಿದ್ದೇನೆ, ಒಮ್ಮೆ ಅವಕಾಶ ಕೊಡಿ ಸಹೋದರರೆ🎉❤
ತುಂಬಾ ಧನ್ಯವಾದಗಳು ಸರ್ ಸ್ವಾಗತ ಸರ್
Nam uru basavpatna
@@anuhalesh7996 yalli mane nimdu
@@anuhalesh7996 Mane yalli barodu
ಜೈ ಕಿಲಾಡಿ ಕುಕಿಂಗ್ ಚಾನಲ್ ❤❤❤
ಧನ್ಯವಾದಗಳು
ಸೂಪರ್ ಸೂಪರ್ ಅಡಿಕೆ ನಾವು ಕೂಡ ಬರಬೇಕು ಟಿ ನರಸೀಪುರ ಕಡೆಯಿಂದ ವಿಡಿಯೋ ನೋಡ್ತಾ ಇದ್ರೆ ತುಂಬಾ ನಾನು ಊಟ ತಿನ್ನಬೇಕು ಅಂತ ಅನ್ಸುತ್ತೆ 🙏🙏
Welcome
ಸೂಪರ್ ಅಣ್ಣಾರ ನೀವು ಊಟ ಮಾಡ್ರಿ ಅನಾಥ ಮಕ್ಕಳಿಗೆ ವಯಸ್ಸು ಆದವರಿಗೆ ಊಟ ಇಲ್ಲದವರಿಗೆ ಕೊಡ್ರಿ ಒಂದು ಸಾರ್ಥಕ ತೇ ಆಗತೈತಿ ರೀ 🙏🏼🙏🏼🙏🏼
Ok sir ಧನ್ಯವಾದಗಳು
ಜವಾರಿ ಊಟ ಮಾವ ಸೂಪರ್ ❤ ಪ್ರಂಮ್ ದಾವಣಗೆರೆ
ತುಂಬಾ ಧನ್ಯವಾದಗಳು ಸರ್
Wow .. super
Thank you so much
Super kiladi cooking team all the best 👍❤❤ from mangalore
Thank you so much 🙂
ಅಣ್ಣಾ thumbnail ಸ್ವಲ್ಪ attractive ಆಗಿ ಮಾಡಿ ❤
ಕಾಕಾ ಸೂಪರ್ 😋😋😋 ಗೋದಿ ಹುಗ್ಗಿ ಅಂತು ಸೂಪರ್ 👌🏻👌🏻🫰🏻
ಧನ್ಯವಾದಗಳು ಸರ್
Naamma.jana.Naamma.Dhavanagere.Naamma.Aduge.super.super.👌👌👌👌👌👌👌👌👌👌👌
ಸೂಪರ್ ಬ್ರೋ 🔥🔥🔥
ಧನ್ಯವಾದಗಳು
ಯಾವುದು ಲೊಕೇಶನ್ ಬ್ರೋ
Medleri
ಸಂಪ್ ಹಂಗರ ❤❤
ಅಣ್ಣ ನಿಮ್ಮ ಎಲ್ಲ ಅಡುಗೆ ವಿಡಿಯೋಗಳು ತುಂಬಾ ಚೆನ್ನಾಗಿದೆ ಆದ್ರೆ ನೀವು ಊಟಾ ಮಾಡುವ ವಿಧಾನ ಸರಿ ಇಲಾ
ಸೂ ಪರ್ ಸರ್
Thank you 🙏
ಬೆಂಕಿ ಅಡುಗೆ ಅಣ್ಣಾರ❤
ಧನ್ಯವಾದಗಳು
Bhla chennagide
Thank you
Adage bahal Chennagi ide❤
Thank you
Masth madeeri Anna
Thank you
ಸಂಪ ಇವತ್ತು ಸಂಪ😊👌
ಧನ್ಯವಾದಗಳು ಸರ್
ನೀವು ಊಟ ಮಾಡೋದ್ ನೋಡಿದ್ರೆ ನಮ್ಮ ಬಾಯಿಗೆ ನೀರು ಬರುತ್ತಾ ತಪ್ಪಾ ಅಣ್ಣ ನಮ್ದು ರಾಣೆಬೆನ್ನೂರು ಹಂಸಲೇ ನಿಮ್ಮ ಊಟ ರುಚಿ ನಮಗೂ ಮಾಡಬೇಕು ಅಂತ ಆಸೆ
ಧನ್ಯವಾದ ಸ್ವಾಗತ ಸರ್
ಸೂಪರ್ ನಾಗಪ್ಪಣ್ಣಾ..
ಧನ್ಯವಾದಗಳು ಸರ್
ಊಟ ಮಸ್ತ ಅಣ್ಣಂದಿರ ❤❤
ಧನ್ಯವಾದಗಳು
👌👌👌vedio
Thank you 🙏
Super🙏
ಹುಗ್ಗಿ, ಮುಳಗಾಯಿ ಪಲ್ಯ, ಅಣ್ಣ, ಸಾಂಬಾರ್, ಹುಗ್ಗಿಗೆ ಹಾಲು ಹಾಕಿ ಮಿಕ್ಸ್ ಮಾಡಿ ಹೂಟ ಮಾಡಿದರೆ ಅದರ ರೂಚೆನೆ ಬೇರೆ ಅದರಲ್ಲೂ ಕುರಿ ಹಾಲು ಹಾಕಿದರೆ ಇನ್ನು ಸೂಪರ್ ರೋ ಸೂಪರ್.... 👌👌🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏
Bro qna madi bro 💛❤️
ನೀವು ಮಾಡೋ ಅಡುಗೆಗೆ ಹಾಕುವ ಅಳತೆ ಪ್ರಮಾಣ ತೋರ್ಸಿ ಬ್ರದರ್ ಇನ್ನು ಚಂದ
ಹಬ್ಬದ ವಾತಾವರಣ ಅನಿಸ್ತಾ ಇದೆ
Superr🎉
Thank you
ಹುಗ್ಗಿ 😍😍ಸೂಪರ್ ಕಾಕಾ
SUPER..BAYIYALLI..NEERU.BARUTTITTU.
Super kiladi Cooking Team 🍳
ತುಂಬಾ ಧನ್ಯವಾದಗಳು ಸರ್ 🙏🙏
Super kaka godi hugi badanekayi palya nugi kayi sanbara super❤❤❤❤❤
ಧನ್ಯವಾದಗಳು ಮೇಡಂ
Super hege innu veg items try madi
ಧನ್ಯವಾದಗಳು
First like❤
ಧನ್ಯವಾದಗಳು ಮೇಡಂ
😊 super godi huggi kaka😊
ಧನ್ಯವಾದಗಳು
Nice....
ಧನ್ಯವಾದಗಳು ಸರ್
Supper .🎉🎉🎉🎉🎉🎉
Thank you
ಕಾಕ ನನದೊಂದೂ ವಿನಂತಿ ಊಟಮಾಡುವವಾಡ ಸೊರ್ ಸೊರ್ ಮಾಡಬೇಡ್ರಿ ಮಾರಾಯ್ಯ ಬಾಯಾಗ ನೀರ ಬರತ್ತಾವು 🤤🤤
'ಹುಗ್ಗಿ ತುಪ್ಪ' ನಮ್ಮ ಕನ್ನಡ ಪಾಠ ನೆನಪಾಯ್ತು, ಒಂದ್ ಸಲ ತಿನ್ಬೇಕು ಅನ್ನಿಸ್ತಿದೆ
♥️♥️♥️♥️♥️♥️
Super sir😋😍👌🏽👌🏽
Thank you madam 🙏
ಗೋಧಿಯ ಉಗೀಗೀ
Bala.supare
mannjanna.
Supare
Samppu
ತುಂಬಾ ಧನ್ಯವಾದಗಳು ಸರ್
Nam Davangere na Sir Nimdu ❤
😂😂😂suparrr
Mouth watering
ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಸರ್ ಊರವರಿಗೆಲ್ಲ ಕರ್ದು ಊಟಕ್ಕೆ ಹಾಕೋ ತರ ಮಾಡ್ಬಿಟ್ಟೆ ನಿಮ್ಮ ಖರ್ಚು ಜಾಸ್ತಿ ಆಯ್ತು ಸಾರಿ ಸರ್. ನಿಮ್ ಬಾಯಿ ಗಿಟ್ಟಾಗ ಅಡಿಗೆ ಚೆನ್ನಾಗಿ ಮಾಡುತ್ತೀರಾ ಚೆನ್ನಾಗ್ ಊಟ ಮಾಡ್ತೀರಾ 🥰🥰🥰🥰🥰😁
ಹುಗ್ಗಿ ಸೂಪರ್ ಕಾಕಾ
ಧನ್ಯವಾದಗಳು ಸರ್
Super
Thanks
Very good r c p thank you i lik more 😊
Super video sir from Tumkur
ತುಂಬಾ ಧನ್ಯವಾದಗಳು ಸರ್
ನಿಮಗೆ ವೊಳ್ಳೆಯದಾಗಲಿ
🙏🙏🙏
Super and good taste. Try some more food like this.
Ok thank you