ಇಡೀ ಕೋಳಿ ಗ್ರೀನ್ ಮಸಾಲಾ ಸ್ಟೀಮ್ | full chicken green masala steam
HTML-код
- Опубликовано: 17 окт 2024
- ಇಡೀ ಕೋಳಿ ಗ್ರೀನ್ ಮಸಾಲಾ ಸ್ಟೀಮ್ | full chicken green masala steam | Kiladi cooking
chicken steam
Chicken mutton maduva vidhana
#kiladicooking #kannada #cooking #fullchickenrecipe
ನಿಮ್ಮ ನಾಲ್ಕು ಜನರ ಜೋಡಿ ಸೂಪರ್ ಜೋಡಿ ಫೋಟೋಗ್ರಾಫರ್ ಜೋಡಿನು ಚೆನ್ನಾಗಿದೆ ನೀವು ಹೀಗೆ ಮುಂದುವರೆಯಿರಿ ದೇವರು ನಿಮಗೆ ಒಳ್ಳೆಯದು ಮಾಡಲಿ
ಧನ್ಯವಾದಗಳು ರಿ ಸರ 🙏🙏🙏🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಹೋದರ, ಹೀಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲಿ....❤
ಧನ್ಯವಾದಗಳು ರಿ ಸರ 🙏🙏🙏
Karnatakas proud please support them to reach 500k soon 😘
🙏🙏🙏🙏🙏🙏🙏🙏🙏🙏
Super bro❤❤...... ಬ್ರೋ ಆ ಪೇಪರ್ ಜಾಸ್ತಿ ಫುಡ್ ಗೆ ಯೂಸ್ ಮಾಡಬೇಡಿ.... ಕ್ಯಾನ್ಸರ್ ಬರುತ್ತೆ👍👍👍👍👍👍👍👍
First like brothers my favourite cooking channel✨❤️ 0:56
Thank you anna
ನಿಮ್ಮ್ ಪ್ರತಿಭೆಗೆ ದೇವರು ಆದಷ್ಟು ಬೇಗಾ ಪಲ ಕೊಡಲಿ ನಿಮ್ಮ್ ಕನಸು ನನಸು ಆಗಲಿ
ಜೈ hind ❤❤❤
ಜೈ ಕಿಸಾನ್ ❤❤❤
ಜೈ ಕರ್ನಾಟಕ ❤❤❤
ಶರಣ್ ರಿ ಯಪ್ಪಾ 🙏🙏🙏🙏🙏
Green masala chikken super 👍🙏
Thanks ri sara
ಸೂಪರ್ ಹೀಗೆ ಮುಂದುವರೆಯಲಿ ನಿಮಗೆ ಅಡುಗೆ ವೀಡಿಯೊ ನೋಡೋಕೆ ಸಂಪು ನಾವು ಕೇಳೋಕೆ ಇಂಪು 🙏👌
ಧನ್ಯವಾದಗಳು ರಿ
ಸೂಪರ್ ಬ್ರದರ್ಸ್ god bless you👌
Thanks ri sara
Kaka ra masta madtiriii...🙏🔥 Hanga swalp north indian da veg recipe na madriii alla...😀
Hunri sara thank you
It was not bad compared to the chicken i made in the wild 👌👌👌👌👍👍👍👍👍👍🤗🤗🤗🤗
ಸೂಪರ್
Thanks ri
Koli
Correct 💯
ತೊಂಬ ಚನ್ನಗಿ ಮಾಡಿದೀರಿ ಸಹೋದರರು 👌😍❤ green Chicken ನೋಡುತಿದ್ದರೇ ಬಾಯಿಯಲ್ಲಿ ನೀರು ಬರುತಿತ್ತು 🤤🤤🤤😋😍👌👍❤️
ಧನ್ಯವಾದಗಳು ರಿ ಸರ
Super video ri ಅಣ್ಣ 🙏👌
Thanks ri 🙏🙏
Super anna
Thanks ri
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ
ಧನ್ಯವಾದಗಳು
Your cooking 🔥🔥🔥🔥🔥🔥🔥🔥
Thanks ri sara
Javari kaka super bro
Thanks ri sara
Super
Thanks ri sara
Jai d boss❤ all athe best
Thanks ri
Super agide nimma kai Ruchi 👌👌🔥
Thanks ri
Supper soppu
Thanks ri sara
God bless you
Thanks ri
Superrrrrrrrrttt
Thank you
Super kakara ❤❤
Thanks ri sara ❤️
Kaka super 🤤🤤❤❤
Thanks ri madam
Super 🔥🤤🐔🔥
Thanks ri sara
Super👍👍
Thanks ri sara ❤️
Love form Raichur ❤😍🥰
Thanks ri
ಎಲ್ಲಾ ಮಾಡ್ತೀವಿ ನೀವು ಸ್ವಲ್ಪ ಕಾಮೆಂಟ್ ನೋಡಿ ರಿಪ್ಲೈ ಕೊಡಿ ಸಾಕು... 😍😍
ಶರಣ್ ರಿ ಯಪ್ಪಾ 🙏🙏🙏🙏🙏🙏🙏🙏
@@KiladiCooking 👍🙏
ಎನಪಾ ಮಂಜಪ್ಪ ಕಾಕ ಇವತ್ತಿನ ಸ್ಪೇಸಲ್ ಎನ 🥰🥰😄
ಸಂಪ್ ರಿ ಕಾಕಾ 🔥🔥🔥🔥
Chicken 🐔🍗
ಸೂಪರ್ ಕಾಕ ಸೂಪರ್ ಪ್ಲೇಸ್ ❤🎉
Thanks ri
Super brother
Thanks ri
Super ❤
Thanks ri sara
ಕಾಕಾ ಪಾಲಕ ಸೊಪ್ಪು ಮತ್ತು ಕೋತಬ್ರಿ ಸೊಪ್ಪು ಕಟ್ಟಮಾಡಿ ರುಬ್ಬಬೆಕಾಗಿತ್ತು ಅನ್ನಿಸುತ್ತೆ
👍👍👍❤️❤️❤️
Green masaala super
Thanks ri
❤ super God bless you all
Thanks ri
ನಮ್ಮನ್ನು ಕರಿರೋ ತಿನ್ನೋಕೋ, ಸೂಪರ್ ಕೋಳಿ ಸ್ಟೀಮ್ 👌👌🌹🌹❤️❤️
ಬರಿ ಸಾರ ಸ್ವಾಗತ
ಬರ್ತೀನಿ ಮುಂದಿನ ವಿಡಿಯೋ ಕ್ಕಾ
From Tamil Nadu. Green masala chicken super. Veg items. Maadi
Thanks ri sara 🙏🙏🙏🙏
Super ಪಾ ಕಾಕಾ ❤
Thanks ri sara ❤️
male barovaga swalpa tarpal bitkondu sed tara akoli bro
Thanks ri sara ❤️
ತುಂಬಾ ಚೆನ್ನಾಗಿದೆ ಚಿಕನ್ ಗ್ರೀನ್ ಮಸಾಲೆ❤❤
👌
Nice, make a recipe with mushrooms...
Ok thanks ri sara
Super 🤤
ಜವಾರಿ ಹುಂಜ ಸರೀನಾ ಮಂಜಪ್ಪ ಕಾಕ ❤
Anna namgu swalpa kodi
❤️❤️❤️❤️❤️
Super🎉🎉🎉🎉
Thanks ri
Super 🎉🎉🎉🎉
Thanks ri
Missed days. Remembered again
super kaka
Thanks ri
Super super super super super super super
Thanks ri
Super yammy ❤
Thanks ri
ಉತ್ತರ ಕರ್ನಾಟಕದ ಹುಲಿಗಳು
ಶರಣ್ ರಿ ಯಪ್ಪಾ
Super guys 👍
Thanks ri sara ❤️
Super brothers❤
Thank you
1st comment nande
Super award kodsana tagoli..😅😅
Thank you 🙏
👌👌👌👌👌👍🏽
Thanks ri sara
Veg items madi bro
❤👍
😋😋👌👌🤤🤤🤤🤤
Thanks ri
A:🐓 👌 brother s excellent 👌
Thank you so much 👍
ಸೂಪರ್ ಕಾಕ ❤
Thanks ri
Green masala super 👍
Thank you
ಬೇಂಕಿ ಬಿಡ್ರಿ ಮಂಜಪ್ಪ ಕಾಕಾ ನೀವು 😃🔥
Thanks ri sara
Hunja bro
ಸರಿಯಾದ ಉತ್ತರ ಧನ್ಯವಾದಗಳು
Kuri tale kalu masala madi anna
Ok thanks ri
Nimma ogatina uttara... Hunja kaka 😊😊
ಸರಿಯಾದ ಉತ್ತರ ಧನ್ಯವಾದಗಳು
Green masal super.. ಕಾಕ ಹಾಗೆ ಮಟಣ ಕಾಲು ಸೊಪ್ಪು ಮಾಡಿ ಕಾಕ 🥳🥳
ಹುನ್ರಿ ಸರ ಧನ್ಯವಾದಗಳು
ಮಳೆ ಹೆಂಗೆ ಕಾಕಾ ನಿಮ್ಮ ಕಡೆ 😍
Full samp 🏞️💧🌨️🌨️🌨️🌧️🌧️🌧️🌨️🌧️🌨️🌧️🌨️💧🏞️
ಕಂಟ್ರಿ ಕಂಟ್ರಿ ಎಲ್ಲಾ ಕೂಲ್ ಕೂಲ್
ಲವ್ ಫ್ರಮ್ ಮೈಸೂರು, ಎಲ್ಲ ಕನ್ನಡಿಗರು ದಯಮಾಡಿ ಇವರಿಗೆ ಸುಪೋರ್ಟ್ ಮಾಡಿ 🙏🙏
ಧನ್ಯವಾದಗಳು ರಿ ಸರ
Hosakote mutton biryani recipe madi
Thanks ri
ಒಗಟು ಗೆ ans ತೆಂಗಿನ ಕಾಯಿ?
ಕಾಕ ಸೂಪರ್😋😋😋👌🏻👌🏻
Thanks ri
👍
Thank you
❤❤❤❤❤
Red masale ne nc
ಕೋಳಿ ಮೊಟ್ಟೆ ಬಿಟ್ಟು ಬೇರೆ ಏನಾದ್ರು ಅಡುಗೆಮಾಡ್ರಿ.
ಮಂಜಪ್ಪ ಕಾ ಕಾ ಸೂಪರ್
Thanks ri
Kakka.. Full Koli Green Masale Steam Chicken Super ayti.. Sampu ivathu.... Sampu... 😂😂😂😂😂😂😂😂
Thanks ri sara ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
👌👌
Jai ho jai hind jai kisana jai uk
🙏🙏🙏🙏🙏🙏
👌👌👌🙏🙏♥️🌹👍
Thanks ri
ಬೆಂಕಿಯಪ್ಪ ಮಂಜಪ್ಪ ಕಾಕಾ ನೀ 🔥
Turkey recipe ond sati maadryooo annagolyaaaaaaa
ಹು ರಿ ಸರ 👍❤️❤️❤️❤️
❤❤
Thank you
Kakare sampu ivathu
Hunri sara ❤️
❤oo Bandra 😊
👍❤️❤️❤️❤️
Wow nice 👍 but rain ☔
ಜೈ ರಾಯಣ್ಣ ಜೈ ಕನಕ ♥️ಮೊಟ್ಟೆ ಕೋಳಿ ಸಾರು ಮಾಡಿ ♥️♥️♥️♥️♥️♥️👌👌👌👌👌👌💫
Anna ❤❤❤
ಕಾಕ ಫುಲ್ ಸಂಪ್ ಇವತ್ತು
Hunri sara ❤️
ಸಂಪ್ ಇವತ್ತು ಸಂಪ್...😅❤️
Samp
🐓👌👌👌
ಒಗಟಿನ ಉತ್ತರ : *ಹುಂಜ* ಮಂಜಪ್ಪ ಕಾಕಾ
ಸರಿಯಾದ ಉತ್ತರ ಧನ್ಯವಾದಗಳು
BRO'S ❤❤🎉🎉
Thanks ri sara
ಹುಂಜ ಪಾ ಅಣ್ಣ ✨
ಸರಿಯಾದ ಉತ್ತರ ಧನ್ಯವಾದಗಳು
ಮಸ್ತ್ Guys 🥰
Thanks ri
ಏನಪ್ಪಾ ಮಂಜಪ್ಪ ಕಕ್ಕ ನೀವು ಮಸಲ್ ಪತ್ರಗಳ ಪದಾರ್ಥಗಳು ಆಗುತ್ತಿರಲಿಲ್ಲ ಹೆಸರುಗಳು ಹೇಳ್ರಪ್ಪ ಸುಮ್ನೆ ಬರೀ ಮಸಾಲೆ ಪದಾರ್ಥಗಳು ಅಂತ ಹೇಳಿಬಿಟ್ಟರೆ ಆಗೋಗುತ್ತೆ ಏನು ನಿಮ್ಮನ್ನು ನೋಡಿ ನಾವು ಮನೆಯಲ್ಲಿ ಮಾಡಬೇಕು ಅಂದ್ರೆ ಮಸಾಲಾ ಪದಾರ್ಥಗಳು ಅಂದ್ರೆ ಏನ್ ಸಿಕ್ತು ಅದನ್ನು ಹಾಕಿ ಬಿಡ್ಲಾ
ಹುನ್ರಿ 👍👍👍👍👍 ಧನ್ಯವಾದ
ಕನ್ನಡ ಸರಿಯಾಗಿ ಬರಿಯೋ ದೋಸ್ತ😮
Kakka allo adu
Kaaka😂
ಅಣ್ಣ ಅದು ಕಾಕಾ ಕಕ್ಕ ಅಲ್ಲ😂😂😂
ಅಯ್ಯೋ ತುಕಾಲಿ ನನ್ನ ಮಗನೇ ಅದು ನೀನು ಬೆಳ್ಬೆಳಿಗ್ಗೆ ಹೋಗೋ ಕಕ್ಕಾ ಅಲ್ವೋ! ಅದು ಕಾಕ 🤣🤣🤣🤣