Mushrooms ಮಾಂಸಾಹಾರ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಆದರೆ ಇದು ಮಾಂಸಾಹಾರ ತಿನ್ನದೆ ಇರುವವರು ಇದು ಒಳ್ಳೆಯ ಆಹಾರ ಆದರೆ mushroom ಮೇಲೆ ಇರುವ ಪದರ ತೆಗೆದು ಮಾಡಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.
Sir for your hard work big 👍 but what are you speaking that you can translate in English other state weavers they can understand what they are talking why means Uttar Karnataka language is completely different from Bangalore language they can understand what they are talking so translate it❤❤❤😍😍😍🤗🤗🔥💓💗
Super
ದಯವಿಟ್ಟು ಶ್ರಾವಣ ಮಾಸ ಮುಗೀಯೋವರೆಗೂ ನಾನ್ ವೆಜ್ ಮಾಡಬೇಡಿ ಬ್ರದರ್ಸ್
ನಮ್ಮ ಹಿರಿಯರು ಮಾಡಿದ ಸಂಪ್ರದಾಯಗಳನ್ನ ಗೌರವಿಸೋಣ
Mushrooms ಮಾಂಸಾಹಾರ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಆದರೆ ಇದು ಮಾಂಸಾಹಾರ ತಿನ್ನದೆ ಇರುವವರು ಇದು ಒಳ್ಳೆಯ ಆಹಾರ ಆದರೆ mushroom ಮೇಲೆ ಇರುವ ಪದರ ತೆಗೆದು ಮಾಡಿದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.
ಶ್ರಾವಣ ಪಾಲಿಸೋರಿಗೆ ಅದ್ಭುತ ಅಡುಗೆ ನಾನ್ ವೆಜ್ ಅಲ್ಲ ಆದ್ರೆ ಟೇಸ್ಟ್ ಅದೇ ತರ ಇರುತ್ತೆ ❤
I am from America..Very good country style cooking
Thank you 💐💐💐💐
Manjappa kaka ninne sunday morning ranebennur more ali nimna matadside nanu neev mashroom purchase madtidri. Kaka ivat en special anta kelidvi mashroo rice andri😂
❤️❤️❤️❤️❤️👍👍👍👍👍👍👍
ಹೌದ್ರಿ 🙏🙏🙏
🔫
ತುಂಬಾ ತುಂಬಾ ಚೆನ್ನಾಗಿ ಮಾಡಿದಿರ ಸಹೋದರೆ 🤩❤️😍 ರೆಸಿಪಿ ಮಾತ್ರ ತುಂಬಾ ಚೆನ್ನಾಗಿ ಬಂದಿದೆ ಎಕ್ಸಲೆಂಟ್ ಆಗಿದೆ ❤❤
ಧನ್ಯವಾದಗಳು 🙏🙏🙏
ನಮ್ಮ ಕನ್ನಡ ಮಂದಿ ಯಾವತ್ತು ಎಂದಿಗು ಚೆನ್ನಾಗಿರಬೇಕು 💛❤️ ಜೈ ಕನ್ನಡ
💛❤️
💛❤️
ಕಾಕಾ ಇವತ್ತು ಸೂಪರ್ ಆಗಿತ್ತು👏👏 ತುಂಬಾ ಲೇಟ್ ಮಾಡಿ ವಿಡಿಯೋ ಮಾಡ್ತಿದೀರಾ
ಭಪ್ಪರ ಮಗನೇ ಅಂತೂ ಇಂತೂ ನಮ್ ರೆಸಿಪಿ ಬಂತು ❤❤❤tqsm sirs
ಮಶ್ರೂಮ್ ಮಸಾಲ ಗ್ರೇವಿ and ರೋಟಿ ರುಚಿಯ ಚೆನ್ನಾಗಿದೆ. ನೋಡಿರಲ್ಲ ಎಲ್ಸಾ ಹುಟ್ಟಿಲ್ಲ
Maava nimma video nodi nodi bayiolga nira barateti pa avanoun ♥️😋😋😋
ಅಚ್ಚ ಕನ್ನಡಿಗರು ಲೈಕ್ ಮಾಡಿ ❤️👑
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ
ಧನ್ಯವಾದಗಳು
Hi team, I wanted to meet you guys and want say thanks for all your cooking videos, I have been inspiring by seeing videos
Suuuuuuuuuper annaya, i want mushroom anna namma kade siguthilla helli sigutte annaya please details kodi namagu 2kg beku mushroom sravan ide😊
Super uta❤😋 ಒಗ್ಗಟು ಉತ್ತರ ಕೂದಲು
ಸರಿಯಾದ ಉತ್ತರ ಧನ್ಯವಾದಗಳು
Good super re kaka
ಆಹಾ ನೊಡ್ತಾ ಇದ್ರೆ ಬಾಯಲ್ಲಿ ಜುಳು ಜುಳು ನೀರು😋🤩
I love mushroom masala
🍄♥️♥️♥️♥️♥️🍄
ತುಂಬಾ ಚೆನ್ನಾಗಿದೆ ನಿಮ್ಮ ಅಡುಗೆ ಕಾರ್ಯಕ್ರಮ ❤ ಒಳ್ಳೆಯದಾಗಲಿ ನಿಮಗೆ.. ನಮ್ಮ ಕನ್ನಡಿಗರು ನಮ್ಮ ಹೆಮ್ಮೆ 🚩
ತುಂಬಾ ಧನ್ಯವಾದಗಳು 🙏🙏🙏
ಸೂಪರ್ ❤️❤️
Kannadadavru ❤
Super 😍
Thank you
Mushroom masala gravy recipe na try madide chennagi bandithu. 👌👌👌
🙏❤️❤️❤️💐
Manjappa kaka👍👍
Masth🔥🙌
Thanks ri 🙏🙏🙏🙏
Namaste brothers , happy rakshabandhan 💐💐💐💐😍
Thank you 🙏💐
Anna really nice video...niv video place yavdu anna ? Please reply
Super
ಸಾಸಿವೆ
Super Kaka❤
Thank you
Super kaka e climate ali chicken items mada kaka
ಸೂಪರ್ brothers
Thank you
👌👌👌👌👌👌🎉🎉🎉🎉🎉
15:39 ನಿಜವಾಗಲೂ ಬಾಯಲ್ಲಿ ನೀರು ಬಂತು ಸೂಪರ್
Nimadda yavaru kaka barathvi navu devaru olleda madali😊❤
🙂 All brother s I will wish happy raksha Bandhan brother s 🙂 and super cooking 🙂
Thank you 🙏🙏🙏
👌👌👌👌🔥🔥🔥❤️❤️❤️
Super super super super super super super
Thank you
ಸೂಪರ್ ಕಾಕ ಇವತ್ತು ❤
Thank you 🙏🙏🙏
Wow super brother 🔥🤤
Manjapp kakandu aliya mast tintan pa🔥👌❤️😂
Tale kudalu Alva sir ogatina uttara
❤ your big fan 🎉
Thank you 🙏🙏🙏🙏
ನಾನು ಹೇಳಿದ ಅಣಬೆ ಪಲ್ಯ ಜೋಳದ ರೊಟ್ಟಿ ಮಾಡಿದಕ್ಕೆ ಧನ್ಯವಾದಗಳು, ಮೆಡ್ಲೆರಿ
ಧನ್ಯವಾದಗಳು
👌👍🏽
🌹🌹🌹ಮೆಡ್ಲೇರಿ ಬಾಯ್ಸ್
👍❤️❤️❤️❤️
Cooking super 💕
Thank you 🙏🙏🙏
Sir for your hard work big 👍 but what are you speaking that you can translate in English other state weavers they can understand what they are talking why means Uttar Karnataka language is completely different from Bangalore language they can understand what they are talking so translate it❤❤❤😍😍😍🤗🤗🔥💓💗
Super kaka
Thank you
ಸೂಪರ್ ರೆಸಿಪಿ 👌👌👍👍
Thank you
❤super Kaka ❤
Thank you
😋😋❤️❤️
ಮಂಜಪ್ಪಕಾಕ ಸೂಪರ್ ನಿಮ್ಮ ಅಡುಗೆ
Thanks ri 🙏🙏🙏🙏
Nic 👍
Thank you
ಸೂಜಿಗಿಂತ ಸಣ್ಣ ಕಾಗೆಗಿಂತ ಕಪ್ಪು ಗಾದೆ ಮಾತಿನ ಉತ್ತರ ಕೂದಲು ಕಾಕ❤❤❤ first ಉತ್ತರ ಹೇಳಿನಿ next ವಿಡಿಯೋದಲ್ಲಿ ನನ್ನ ಹೆಸರು ಹೇಳಿ ಕಾಕ
Hairs
ಸರಿಯಾದ ಉತ್ತರ ಧನ್ಯವಾದಗಳು
ಸರಿಯಾದ ಉತ್ತರ ಧನ್ಯವಾದಗಳು
Super kaka👌👌
Thank you
Super. Mushroom curry
Thank you 🙏🙏🙏
Super sir
Thank you
Like madri♥️🙏dodda mandi
Bro nivu thinodu nodidre navu Nim jothe erbeku anstide
ತಾಯಿಯನ್ನು ಹೆಚ್ಚು ಪ್ರೀತಿಸುವವರು ಲೈಕ್ ಮಾಡಿ ✅🥰❤️
ಇವಾ ಯಾರ್ ಲೇ ಲೈಕ್ಸ್ ಬರ್ತವ ಅಂತ ಹಿಂಗ ನಾಟ್ಕ ಮಾಡತ್ತಾನ್ 🤣🤣🤣 ಕುರ್ಸಲ್ಯ 😂😂
ಉಗಿರಿ ಮುಕಕ್ಕೆ..😂
@@pranavkarnikhotel8285 ಥು ನಿನ್ ಜನ್ಮಕ್ಕೆ
@@pranavkarnikhotel8285 ಥು ನಿನ್ ಜನ್ಮಕ್ಕೆ
Super kaka alla the best
Thank you
ಹಂಗರ ಇವತ್ತು ಸಂಪು❤
❤❤❤❤❤
But I'm waiting ur video ❤❤
🙏🙏🙏🙏🙏
ಬೆಳೀರಿ ನೀವು Village cooking channel ತರ
ಮೇಡ್ಲೇರಿ ಹುಲಿಗಳು . 🎉🎉🎉🎉🎉🎉❤❤❤❤❤❤
🙏♥️♥️♥️♥️♥️🙏
ಸೂಪರ್ ರೆಸಿಪಿ ಕಾಕಾ
Thank you
En en ingredients use madidri ant description alli bardu hakri .....
Nice 👍
Thank you
Tale kudalu ❤
ಸರಿಯಾದ ಉತ್ತರ ಧನ್ಯವಾದಗಳು
Super ❤❤❤
Thank you
ಕೂದಲು ಅನ್ನೋರು ಲೈಕ್ ಮಾಡಿ
ಸರಿಯಾದ ಉತ್ತರ ಧನ್ಯವಾದಗಳು
Super recipes
Thank you 🙏🙏🙏🙏
ಹೆಚ್ಚಿದ ಮಸರಮ್ಮ 😂
ಸೂಪರ್ ರಿ ಕಾಕಾ ಬಾಯಲಿ ಜುಳು ಜುಳು 🎉
🤤👌
Air
👌👌👌❤
Thank you
ಜೈ ರಾಯಣ್ಣ ಜೈ ಕನಕ ♥️♥️♥️👌👌👌👌👌💫💫💫👌
❤
ಕೂದಲು ❤
ಸರಿಯಾದ ಉತ್ತರ ಧನ್ಯವಾದಗಳು
Brother namdu Davangere navu bartivri uta madoke please 🥺
Welcome
@@KiladiCooking Tq brother 😍👍
ದಯವಿಟ್ಟು ಮಸಲಿ ಕಲ್ಲಲ್ಲಿ ರುಬ್ಬಿ ಸರ್
ಓವರ್ ಆಕ್ಟಿಂಗ್ ಮತ್ತು ವಿಡಿಯೋ ಸಿಕ್ಕಾಪಟ್ಟೆ ದೊಡ್ಡದು. ಸ್ವಲ್ಪ ಸಣ್ಣದ ವಿಡಿಯೋ ಆಗಿದ್ರ ನೋಡಕ್ಕೆ ಒಂದು ಇಂಟ್ರೆಸ್ಟ್ ಇರುತ್ತೆ. ಒಂದು ಮೂವಿ ತರಾ
Yav uru kaka nimd
BRO'S ❤❤🎉🎉
ಆಕಾಶ್ ಸೂಪರ್ ಹುಡುಗಿ ಸೂಪರ್ ಆಗಿದೆ ಇವತ್ತು ಸೂಪರ್ ಅದರ ಎಷ್ಟು ದಿನ ಏಕೆ ಲೇಟ್ ಆಯ್ತು ಬೇಗ ಬೇಗ ಮಾಡಿಬಿಡಿ
ಜಾತ್ರೆಯಿತು
Thale kudulu answer👍🏻
ಸರಿಯಾದ ಉತ್ತರ ಧನ್ಯವಾದಗಳು
ನಮ್ದು ರಾಣೆಬೆನ್ನೂರು
ನಿಮ್ದು ಯಾವ್ದು ಊರು ಸರ್
A❤
Swalp video late madbedi sir please we are waiting for your videos ❤
❤️❤️❤️❤️❤️❤️
❤❤❤
Thank you
ನಮ್ಮ ಕನ್ನಡಿಗರನ್ನ ಹರಸಿ ಹಾರೈಸಿ ಬೆಳೆಸಿ ❤❤
❤️❤️❤️❤️
Mashroom kabab maadi
ಮತ್ ಬಂದಿನಿ ನಾನು. ಹೊಡರುಲ ಹಲಗಿ❤❤😂😂😂
🔥🔥🔥🔥🔥🔥🔥🔥🔥🔥
Kudhalu kaka ogatadha ansar🎉😂
ಸರಿಯಾದ ಉತ್ತರ ಧನ್ಯವಾದಗಳು
ಸ್ವಲ್ಪ ಕ್ಯಾಮೆರ ಮೆನ್ಗು ನಿಮ್ ಜೊತೆ ಊಟ ಮಾಡಿಸೋರೋ ಮಾರಾಯ..😅😊
Sampu ivatu ❤❤❤😅😅😅
ಬಾಯಲ್ಲಿ ನೀರ್ಬಂತು
ಯಾಕೋ ಕಾಕಾ 2 ವಾರ ವಿಡಿಯೋ ಮಾಡಿಲ್ಲ ❤️