|| ನನ್ನ ಹೆಂಡತಿ Delivery ಯವ್ವಾಗ್. ...? || Nanna Hendati yavvag ....? ||
HTML-код
- Опубликовано: 1 окт 2024
- || ನನ್ನ ಹೆಂಡತಿ Delivery ಯವ್ವಾಗ್. ...? || Nanna Hendati yavvag ....? ||
@mukaleppavolg1407
@mukalepparealteam1
@Shankarappacomedy
artist: -
Mukaleppa
Shakir
Appala
Rehan
Kaveri
viddya , ( atti patra )
kasturibayi amma ( Tayi patar )
Afzal
mallika
Editing, Camera man, Director: - Amjad m shirahatti
Story :-- mukaleppa
&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&
#shakirshakir273
ukcomedy
dharawadcomedy
dharawad
kannadacomedy
bengalore
mukaleppanewvideo
hubbalicomedy
mukadeppa
music :-- Fayaz kustagi
. --------------
#uttarakarnatakacomedy #trending #mukalepparealteam
ಮಾಡಿದ್ದು ಬೆನ್ನು ಬಿಡಲ್ಲ ಇಲ್ಲಿ ಮಾಡಿದನ್ನ ಇಲ್ಲೆ ಕಳಿಬೇಕು ಒಳ್ಳೆ ಸಂದೇಶ ಅಣ್ಣಾ
ಧಾರಾವಾಡ KIn g ಖಾಜಾ ಬಾಯ
ಪಾರ್ಟ್ 2 ವೀಡಿಯೋ ಮಾಡಿ........ ನಿಮ್ಮ ಟೀಮ್ ಅಲ್ಲಿ ಎಲ್ಲರೂ ಚೆನ್ನಾಗಿ ಆಕ್ಟಿಂಗ್ ಮಾಡಿದಿರಾ.. ಮಜುಳ ಮತ್ತು ಅವರ ಜೋಡಿ ಮುಕಳೆಪ್ಪ..ರವರ.... ಆಕ್ಟಿಂಗ್ ಅಂತೂ ತುಂಬಾ ಚೆನ್ನಾಗಿದೆ...... ದಯಮಾಡಿ ಪಾರ್ಟ್ 2 ವೀಡಿಯೋ....ಮಾಡಿ........ ವೀಡಿಯೋ ಮಾಡೋ ನಿಮ್ಮ ಟೀಮ್ ಗೆ...... ಎಲ್ಲರಿಗೂ ಒಳ್ಳೆಯದಾಗಲಿ ......ನಿಮ್ಮ ಸಾಧನೆಗೆ ..... ಜಯವಾಗಲಿ......
🎉
❤😊 1:17 ❤❤😂❤❤😊❤❤
00
Part ೨ Maadi plz
ನಮ್ಮ ಸಮಾಜದಲ್ಲಿ ಇಂತಾ ನಿಚಾ ಅತ್ತೆ ಯಂದಿರನ್ನ ಬಯಲು ಮಾಡುವುದಕ್ಕೆ part ೨ ಬೇಕು..plz
ಮುಖಲೆಪ್ಪ ನಿಮ್ಮ ಕಾಮಿಡಿ ಗಿಂತ ಇವತ್ತು ವಿಡಿಯೋ ದ ಕೊನೆಗೆ ಬರುವ ಟೈಟಲ್ ನನ್ನ ಮನಸಿಗೆ ತಟ್ಟಿತು ನೋಡ್ರಿ ರಿಯಲಿ ಹ್ಯಾಟ್ ಅಪ್
Story super ede anna.... 👌.. 😍
ತುಂಬಾ ಚೆನ್ನಾಗಿದೆ
ಇದೆತರ ಲಾಂಗ್ ಸ್ಟೋರಿ ಮಾಡಿದ್ರೆ ನೋಡೋಕು ಖುಷಿ ಆಗುತ್ತೆ 💞💞👌💫
Yes 😂
😢😢😢 0:09 😢😢
Howdu bro
@@govardhanayadav2416
❤
@@govardhanayadav2416⁸⁸⁸88⁸⁸⁸⁸ú7⁸⁸⁸⁸⁸
ಮಂಜುಳಾ ಮೇಡಂ ಜೋಡಿ ವಿಡಿಯೋ ಮಾಡ್ರಿ ತುಂಬಾ ಚೆನಾಗಿದೆ ಸೂಪರ್ ❤️❤️❤️
Superb video I want more videos.edde thara yella atteyaru avara soseyanuu maghala thara nodidare avara maghalighu Kudaa best atteyaru siighuthare.
Ee thara 20 minutes video maadi
manjula and kaja nim jody super cute kaja aure nimma chirlata thumba ishta aaithu nammooru tharikere nimma komydy channagide
ಹೌದೋ ಮಾಮಾ ನಿ ಮಾಡುವ ಪ್ರತಿ ಒಂದು ವಿಡಿಯೋ ಬೆಂಕಿ 🔥🔥🔥🔥 ಇರತಾವ ಮಾಮಾ ❤❤❤❤
Super kwaza bro ಫ್ಯಾಮಿಲಿ ಸಮೇತ ನೋಡುವ ವಿಡಿಯೋ ಸೂಪರ್
16 like 167 comments super video ❤❤
Nimma acting super adre ನಿಮಗೆ ಶಂಕ್ರ beerya ಮಂಜುಳಾ ಈ ಹೆಸರುಗಳು ಬಿಟ್ಟರೆ ಬೇರೆ ಹೆಸರುಗಳು ಇಲ್ವಾ ಅಂತ
😅
Hi
ಸೂಪರ್
Bro part---2 maad plz bro ❤
ಮುಕಳೆಪ್ಪ ನಮ್ಮ ಪಾತ್ರ ಸುಪರ್ ಸುಪರ್ ಮುಂದಿನ ಭಾಗ ಮಾಡಿ❤❤❤❤❤❤
ಪಾರ್ಟ್ 2ಮಾಡು ಅಣ್ಣಾ ❤❤❤
ಅಮ್ಮ 👌
Manjula sis my fav ❤🥰
❤❤❤❤❤❤❤❤❤❤❤❤❤❤❤❤❤❤❤❤❤
ಓಳ್ಳೆ ಸಂದೇಶ ಕೋಟ್ಟರಿ ಮುಕಳೆಪ್ಪ ಸುಪರ
ಅವರಮ್ಮನ ಜೊತೆ ಮಗಳು ಕಿವಿಯಲ್ಲಿ ಮಾತಾಡಬೇಕಾದರೆ ಕ್ಲೋಸ್ ಅಪ್ ಶೂಟ್ ಮಾಡಬೇಕಿತ್ತು
Manjula super acting
ಮುಕ್ಲೆಪ್ಪ 🙏🙏🙏🙏
Mane mane kathe 😢😁👌
Love from Mysore super huliya
ಅಳೆನ ಮುಕುಳಿ ಸ್ವಚ್ಚ ತೊಳಿ ಪಾ ಮಾವ 😂😅
ಮುಕಳೆಪ್ಪ ರಿಯಲ್ ಟೀಂಗೆ ಧನ್ಯವಾದಗಳು ಎಕ್ಸ್ಪೆಸೇಲಿ ಮಂಜುಳಾ ಪಾರ್ಟ್ ಸೂಪರ್ 💐💐🔥🔥
Super excellent story bro
All the best your team ❤
😂😂😂😂
Barata barata Tmbline quality kadami madati allo mukaleppa
ಮಂಜುಳರವರು ಮತ್ತೆ ಬಂದಿದ್ದು ತುಂಬ ಖುಷಿಯಾಯಿತು..ಎಲ್ಲರದೂ ನಟನೆ ತುಂಬ ಚೆನ್ನಾಗಿ ಬಂದಿದೆ..ನಮಗೂ ಮುಂದೆ ಇಂತಹ ಪರಿಸ್ಥಿತಿ ಬಂದೇ ಬರುತ್ತದೆ..❤❤
Manjula. Nemanu. Node. Thumba. Bejerayathu. Super. Acting. Majula. Mukelepa. Yne. Chanagenodeko
Manjula I want to spent some time with you
2 Part please
Manjula super acting...and I want marry with you....
ಪಾರ್ಟ್ 2 ಮಾಡಿ plz
Hi
ಸೂಪರ್ ಕಾಮಿಡಿ ನಮಗೂ ಒಂದಿನ ಈ ತರ ಪರಿಸ್ಥಿತಿ ಬಂದೆ ಬರುತ್ತೆ 😋 ಮುಖಳೆಪ್ಪಾ ರಿಯಲ್ ಟೀಮ್ ಗೆ ಧನ್ಯವಾದಗಳು ನಿಮ್ಮ ಕಾಮಿಡಿ ಗೆ ಸಾದಾ ಕಾಯ್ತಇರ್ತಿವಿ ❤️❤️
Super story khaja part 2pls , super team alll ❤
Super comedy
Manjula super acting❤
Both Manjula and her mother in law s acting super
Good message Bro 👏
😂😂😂
❤❤❤❤❤❤❤❤❤❤❤❤❤❤❤❤❤❤❤❤❤❤
Jj& 7:57 7:58 7:58 7:58 7:58 7:58 7:59 7:59 7:59 7:59 8:00 8:00 8:00 8:00 8:00 8:01 8:01 8:01 8:01 8:02 8:02 8:02 8:02 8:03 8:03 8:03 8:04 🎉🎉🎉 8:08 8:08 8:09 8:09 8:09 8:09 8:09 8:09 8:10 8:10 🎉😢🎉😢😂🎉🎉🎉🎉
Super anna tumba esta ayti oa anna 😍
Parta 2 madi bro munde ena agute
Super 😍😍😍😍😍 video
ಚೆನ್ನಾಗಿದೆ..... ಮಂಜುಳಾ ವಿಡಿಯೋ ದಾಗ್ ಇದ್ರ... ಅದರ ಖದರೇ ಬ್ಯಾರೆ ಐತಿ
Sami mkr 786
ಸೂಪರ್ ಸಂದೇಶ ತುಂಬಾ ಇಷ್ಟ ಆಯ್ತು ಈ ವಿಡಿಯೋ ಸಂಸಾರದ ಬಗ್ಗೆ 👌👌👌👍🙏
Last scene 😢😢
Last seen muklappa veekness 😢
Congratulations paa dosta ❤❤😊
ಅಮ್ಮನ acting super ಕಾಮಿಡಿ 😂😂😂😂😂😂😂
Excellent topic❤❤
Awarappa mukliyagg ettkondirtaan phone 😂😂😂😂😂
😂😂😂😂
😁😁😁😁😁😁😁
Ramesh 😂😂😂
Supar Anna ❤❤
Super bro 😂😂❤❤
😂🎉🎉❤
First comment mukleppa
ಮಂಜುಳಾ ಅಕ್ಕಾ ಕರಕೋಡ ಆಕ್ಟಿಂಗ್ ಮಾಡ ರೀ ಪ್ರತಿಯೋಂದ ವೀಡಿಯೋ ನೋ❤❤❤
Super Bro
ಯಾವಾಗ ಮಂಜುಳನ ಬಸುರಿ ಮಡಿದಿಯ್ ಪಾ 🤣🤣🤣🤣
❤❤❤❤
Super.❤❤🎉🎉.comedy
Superb... Good msg our society brother keep it up...
super bro.....Raju...... Hassan..
ಮಾಡಿದ್ದುಣ್ಣೋ ಮಹಾ ರಾಯ
It's very heart touching topic..
ಅಣ್ಣ ಪಾರ್ಟ್ 2 ವಿಡಿಯೋ ಮಾಡಿ ನಿಮ್ಮ ಟೈಮ್ ತುಂಬಾ ಚೆನ್ನಾಗಿದೆ❤
Mukaleppa bro comedy super
Muklpa ಆಸಕ್ತಿಯ ವಿಡಿಯೋ madu 0 i
Akka tavaru Mane bandaga nanna Gandanige edu chenagiruthe Amma nanu e samanu tagondu hoktini antha helodu Mukaleppa Anna E consept madi
Mukaleppa
Navu bereyavrige yenu madutteve devru namge ade reeti maduttare
Comedy jotege valleya sandesh🙏🙏👍👍
Suppar comedy muklyappa real timm
❤️❤️❤️❤️👌👌👌👌👌
Hi
ಸೂಪರ್ ಡೂಪರ್ ಅಣ್ಣಾ ನಿಮ್ಗ್ ದೇವರು ಒಳ್ಳೇದ್ ಮಾಡಲಿ ಇನ್ನು ಇತರ ಕಥೆಗಳು ಬರ್ಲಿ ಸೂಪರ್ 💞💞💞
Khawaja bhai is no.1 acting
chota mukuleppa barthana.
ನನ್ನಹೆಸರ🥰🥰🥰🥰🥰Laxmi...Part2 ❤️❤️❤️❤️❤️❤️
ನವೀನ್ ಕುಮಾರ್ ಹುಬ್ಬಳ್ಳಿ ಆನಂದ ನಗರ್
Mane swalpa chennagirod aike madri
Super comedy
💞💞🥰🥰🌹
🔥🔥😂😂😂😂😀
ಸೂಪರ್ ಸೂಪರ್ ❤❤❤nice video 👌👌👌very nice
👌👌👌👌👌👌🙏🙏🙏🙏🙏🙏🙏🤩🤩🤩🤩🤩🤩🤩🥳🥳🥳🥳🥳🥳🥳
Super ಕಾಮಿಡಿ ಕಿಂಗ್ ಮೇಕರ್ ❤❤❤😂😂😂😂😂😂
Super acting😂😂
❤️❤️❤️❤️❤️❤️❤️❤️❤️❤️❤️❤️❤️💐💐💐💐💐💐💐💐💐🧡🧡🧡🧡
ಸೂಪರ್ 😄
Hi