ಯೋಗೀಶ್ ಅಣ್ಣಾ ನೀವು ಮಾಡುತ್ತ ಇರದು ನೋಡಿ ನನಗೆ ತುಂಬಾ ತುಂಬಾ ಸಂತೋಷವಾಯಿತು ಆ ಬಂಧುಗಳು ನೋಡಿ ನನಗೆ ತುಂಬಾ ತುಂಬಾ ದುಃಖ ಆಗುತ್ತದೆ ನಿಮ್ಮ ವಿಡೋ ನೋಡುತ್ತಾ ಇದ್ದರೆ ನನ್ನ ಕಣ್ಣೀರು ನಿಲ್ಲುವ ದಿ ಲಾ ಸರ್ ನಮಸ್ಕಾರ
ಯೋಗೇಶ್ ಸರ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆ ದೇವರು ಸದಾ ಕಾಲ ಆಯುಷ್ಯ ಆರೋಗ್ಯ ಸಕಲ ಸಂಪತ್ತು ದಯಪಾಲಿಸಲಿ ಮತ್ತು ನಿಮ್ಮ ಈ ಜನರ ಸೇವೆ ಹೀಗೆ ಮುಂದುವರೆಯಲೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.🙏🙏
ಯೋಗೇಶ್ ಸರ್ ನಮ್ಮ ಅಮ್ಮ ನ ಮೇಲೆ ಇನ್ನೂ ಜಾಸ್ತಿ ಚೇನಾಗಿ ನೋಡುಕೋತಿವಿ ಮತ್ತೆ ನಮ್ಮ ಅತ್ತೆ ಅವರನ್ನು ಚೆನ್ನಾಗಿ ನೌಡುಕೋತಿವಿ ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ನಾನು ನಿಮ್ಮ ಫ್ಯಾನ್ ❤
Nanu nimge big fan anna , nam support yavagllu nimge anna , ole kelsa madthidira nija devru yavaglu ange itirli anna , adastu bega nanu Saha nim astramage bartini anna, nim astu alde idru nan Kylie adastu help madthini anna pakka ❤️✨🙏
@@priyaramya3601 permission kodtaro illvo nange gothila but nanu alige hogbeku nam kyli ago help madbeku andre pakka opkoltare , but alli irodike permission kodtaro illvo gothila
@@snehad667 oh haga hogi one day nalle bandbidthira or 2-3 days alli erthira mostly nimge madve agide alva nim husband alle permanent agi eroke bidolla ansutte alva...
ಯೋಗೇಶ್ ಸರ್ 🙏 ನಿಮಗೆ ನಿಮ್ಮ ಕುಟುಂಬದ ವರಿಗೆ ದೇವರು ಅರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಸರ್ ನಾನು ಒಮ್ಮೆ ನಿಮ್ಮ ಆಶ್ರಮಕ್ಕೆ ಬರಬೇಕು ಅಂತ ತುಂಬಾ ಆಸೆ ಇದೆ ಬಂದೆ ಬರುತ್ತೀನಿ ನನ್ನ ಕೈಲಿ ಅದೋಷ್ಟು ಮಾಡುತಿನಿ ಸರ್ 🙏
Nija ee video nodi , kann tumbi bantu 🥹ee tara d makklu irtara anta .. sir nimm great wrk ge nann salute 🫡.. aa devru hecchhuu ee tara d kelsa madoke nimge shakti kodli sir 🙏

ಅಣ್ಣ ಕೋಟಿ ಕೋಟಿ ವಂದನೆಗಳು ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ನಿಮ್ಮನ್ನು ಕಾಪಾಡಲಿ 🙏🙏🙏
ನಿಮಗೆ ಆ ದೇವರು ಒಳ್ಳೇದು ಮಾಡಲಿ ಅಣ್ಣಾ
ಒಳ್ಳೆ ಅಪ್ಪ-ಅಮ್ಮನಿಗೆ ಒಳ್ಳೆ ಮಕ್ಕಳಿರುವುದಿಲ್ಲ ಒಳ್ಳೆಯ ಮಕ್ಕಳಿಗೆ ಒಳ್ಳೆಯ ಅಪ್ಪ-ಅಮ್ಮ ಇರುವುದಿಲ್ಲ 🙏🙏🙏🙏🙏😭😭😭😭
Not Every case.....
True ❤️
ಔದು ನೀಜಾ😢😢
True
ದೇವರ ಇನ್ನೊಂದು ರೂಪ ನೀವು 🙏🙏🙏🙏🙏ನಿಮಗೆ ಸರ್ವದೇವರ ಆಶೀರ್ವಾದ ಖಂಡಿತಾ ಇದೆ 🙏🙏🙏🙏🙏🙏🙏🙏🙏ಇನ್ನು ಇನ್ನು ಶಕ್ತಿ ದೇವ್ರು ಕೊಡ್ಲಿ 🙏🙏🙏🙏🙏🙏🙏🙏🙏
😭😭😭😭🙏🙏🙏🤲🤲
ರಿಯಲ್ ಹೀರೋ ಅಣ್ಣ ದೇವರು ಒಳ್ಳೆ ಆರೋಗ್ಯ ಭಾಗ್ಯ ನೀಡಲಿ🙏🙏🔥🔥🔥🙌🙌🙌
ನಮ್ಮ ನೆಚ್ಚಿನ ದೇವಸ್ಥಾನಕೆ ಯಲ್ಲಾರನ್ನು ಬರಮಾಡುವ ನನ್ನ ನೆಚ್ಚಿನ ಅಣ್ಣ ಯೋಗೀಶ್ ಅಣ್ಣ ❤️🙏
Hi
Super Anna
😢ಅಪ್ಪಾಜಿಗೆ ತಾಯಿ ಎಷ್ಟು ನೋವು ಆಗಿದೆ ತುಂಬ ದುಃಖ ಆಗುತ್ತೆ
ನಾನು ನಿಮ್ಮ ಒಬ್ಬ "subscriber"ಅಂತ ಹೇಳಿ ಕೊಳ್ಳೋಕೆ ಹೆಮ್ಮೆ ಆಗುತ್ತೆ ಅಣ್ಣ ❤️❤️
ಈ ವಯಸ್ಸಾದ ಕಾಲದಲ್ಲಿ ಯಾಕ್ರೋ ಈಚೆ ಆಗ್ತೀರಾ ಅಯ್ಯೋ ದೇವ್ರೆ...😡😡😡😡
ಈ ವಯಸ್ಸಾದಕಾಲದಲ್ಲಿಯಾಕ್ರೋಈಚೆಆಗ್ತೀರಾಅಯ್ಯೋದೇವ್ರೆ🤬
Gret sar entha mokkalnu thale kadebeku sar
ಒಹೋ.. ಮಕ್ಳು ಹುಟ್ಟಿಲ್ಲ ಅಂದ್ರೆ ದೇವ್ರಿಗೆ ಹರಕೆ ಕಟ್ಟೊರು ಅಥವಾ ಗಂಡು ಮಗ ಬೇಕು ಅಂತ ಜೊಲ್ಲು ಸೂರಿಸೋ ಬೇವರ್ಸಿಗಳು ನೋಡಬೇಕು ಈ ವಿಡಿಯೋ
ಅಣ್ಣ ನಿಮ್ದು ಎಂಥ ಕರುಣಾಮಯಿ ಹೃದಯ.
ಒಳ್ಳೆದು ಆಗ್ಲಿ ಅಣ್ಣಾ ನಿಮ್ಗೆ ಆ ದೇವ್ರು ಒಳ್ಳೆದು ಮಾಡ್ಲಿ ನಿಮ್ಗೆ. Thank you so much ಅಣ್ಣಾ.
ಯೋಗೇಶ ಅಣ್ಣಾ ನಿಮ್ಮಗ. Yast. ಕೃತನತೆ ಸಲಿಸಿದ್ರು ಕಮ್ಮಿನೇ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Hennu makklu ache haktare sir. Makklu illa anta irode yesto vasi
Appa,Amma illa anta. Nan maklu ajji Tata illa anta korgta idivi . Maneli ondkade kutidre sakittu ansutte. Appa Amma nne horgr haktare 😭😭😭
@@harsha.shinde7205 nija ri ಅಣ್ಣಾ
ದೇವರು ಎಲ್ಲೂ ಇಲ್ಲ ಸರ್ ಆ ದೇವರ ಸ್ವರೂಪ ನೀವೇ ಸರ್ ನಿಮ್ಗೆ ಒಳ್ಳೇದು ಆಗ್ಲಿ 🙏🙏🙏🙏
ಯೋಗೇಶ್ ಸರ್ ನಮ್ಮ ಅಮ್ಮ ನ ಮೇಲೆ ಇನ್ನೂ ಜಾಸ್ತಿ ಚೇನಾಗಿ ನೋಡುಕೋತಿವಿ ಮತ್ತೆ ನಮ್ಮ ಅತ್ತೆ ಅವರನ್ನು ಚೆನ್ನಾಗಿ ನೌಡುಕೋತಿವಿ ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ನಾನು ನಿಮ್ಮ ಫ್ಯಾನ್ ❤
Nanu nimge big fan anna , nam support yavagllu nimge anna , ole kelsa madthidira nija devru yavaglu ange itirli anna , adastu bega nanu Saha nim astramage bartini anna, nim astu alde idru nan Kylie adastu help madthini anna pakka ❤️✨🙏
Mam nivu allige hogthira help madoke amel alle erthira kelsa madkondu plz reply...
@@priyaramya3601 alli kelsa madoke punya madirbeku ❤️ nange marriage agide husband parmision kotre pakka alli kelsa madthini 😘 avmana alla allva aa kelsa madoke 🥰 alli astu jana devara makalna nodkoloke adrushta beku 🥰🙏🙏🙏 yogesh🙏🙏anna avru tumba ole kelsa madtidare , nam kyli adre help madbeku illa sumne irbeku, nan kyli ago help nanu pakka madthini 🙏🙏
@@snehad667 mam nim husband permission kodthara alli kelsa madoke niv alli edre nim husband obre agthare alva kalisthara matte kanditha avmana alla adu onedu punyada kelasa...
@@priyaramya3601 permission kodtaro illvo nange gothila but nanu alige hogbeku nam kyli ago help madbeku andre pakka opkoltare , but alli irodike permission kodtaro illvo gothila
@@snehad667 oh haga hogi one day nalle bandbidthira or 2-3 days alli erthira mostly nimge madve agide alva nim husband alle permanent agi eroke bidolla ansutte alva...
ಅಣ್ಣಾ ಹಾ ದೇವರು ನಿಮಗೆ ಒಳ್ಳೇದು ಮಾಡ್ಲಿ ಅಣ್ಣಾ 🙏🙏
Thank you Sir God bless you and your family 🙏🏻🙏🏻🙏🏻
ಜನರ ಕೊನೆ ಆಧಾರ ನೀವಾಗಿದಿರಂದ್ರೆ ಅದು ಜನ nimmelittiro ನಂಬಿಕೆ ಮತ್ತು ವಿಶ್ವಾಸ ಆಗಿದೆ
Ninege devaro kapadali yogesh Anna God bless you Jeuse name Amen 🙏🙏🙏
ಯೋಗೇಶ್ ಸರ್ 🙏 ನಿಮಗೆ ನಿಮ್ಮ ಕುಟುಂಬದ ವರಿಗೆ ದೇವರು ಅರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಸರ್ ನಾನು ಒಮ್ಮೆ ನಿಮ್ಮ ಆಶ್ರಮಕ್ಕೆ ಬರಬೇಕು ಅಂತ ತುಂಬಾ ಆಸೆ ಇದೆ ಬಂದೆ ಬರುತ್ತೀನಿ ನನ್ನ ಕೈಲಿ ಅದೋಷ್ಟು ಮಾಡುತಿನಿ ಸರ್ 🙏
ಪಾಶ್ಚಾತ್ಯ ಸಂಸ್ಕೃತಿ ಯಾವಾಗ ನಮ್ಮ ದೇಶಕ್ಕೆ ಬಂತೋ ಆವಾಗಿನಿಂದ ನಮ್ಮ ದೇಶದಲ್ಲಿ ಆಶ್ರಮಗಳ ಸಂಖ್ಯೆ ಜಾಸ್ತಿ ಆಗ್ತಾ ಹೋಯಿತು
ದರಿದ್ರ ಮಕ್ಕಳೂ ಥು ಥೂ..ಯೋಗೀಶ್ ನಿಮಗೆ ಸಾವಿರ ನಮಸ್ಕಾರ.❤
ಯೋಗೇಶ್ ಅವರಿಗೆ ನನ್ನ ಅಭಿನಂದನೆಗಳು.
Devaru olledhu madli nimge ❤
Really proud of you sir 🙏
ತುಂಬಾ ಒಳ್ಳೆ ಕೆಲಸ ಮಾಡುತ್ತ ಇರುವ ನಿಮಗೆ ದೇವರು ಒಳ್ಳೇದು ಮಾಡುವರು 🙏🙏🙏🙏
ನಿಮ್ಮ ಮಾತು ನಿಜ ಸರ್,,ಒಳ್ಳೆಯ ಕಲಸ ಮಾಡಿತ್ತಿದ್ದೀರಿ ,,ದೇವರು ನಿಮಗೆ ಒಳ್ಳಯದು ಮಾಡಲಿ.
Sir you are doing good job God bless you🙏🙏🙏🙏
😢 ಬಹಳ ದುಃಖ ಐತು ವಿಡಿಯೋ ನೋಡಿ ನಾನು ನಿಮ್ಮಗೆ 🙏🙏 ಚಿರಋಣಿ ಯಾಗಿ ಇರ್ತೀನಿ 🙏
Thnq to auto bro also.. God bless you
Nadedaduva devaru neevu nimage and nimma kutumbakke olledagali
Super message brother
Anna...nimmolage shree gururaya kandaru nange..❤️❤️❤️🙏🙏🙏🙏🙏🙏
Nija ee video nodi , kann tumbi bantu 🥹ee tara d makklu irtara anta .. sir nimm great wrk ge nann salute 🫡.. aa devru hecchhuu ee tara d kelsa madoke nimge shakti kodli sir 🙏
ನಿಮ್ಮಂತ ಮಹಾನುಬಾವರು ಕೋಟಿಗೊಬ್ಬರು 🙏
Thumba dhanyvad brother
Yogesh Bro 🙏👍 you are great 🙏
Proud of you brother.god bless you.
Super hero sir
May god bless you always
Hatsup yogesh sir God bless you👍👍
You are yogianna very happy sir ilove sir
Hi yogesh God bless you my son 🙏 riyali I am proud feil you are great 👍🏿 and you are so beautiful hart ❤ God bless 🙌 you
yogesh mimage olleyadagali nimma samaja sevege koti lo ti namanagalu age aadavarige swalpa jaga kottu manaviyate merada mimagu hagu barath ravarige abinandanegalu 🙏👌❤
Proud of you yogesh anna💜
Devara Ashirwada nimagirali Yogesh brother 🙏🙏🙏🙏🙏
God bless you brother u your family
You r great sir🙏🙏🙏🙏🙏
Sure Anna🙏🙏🙏🙏🙏
ದೇವರು ಹೊಳ್ಳೆದು ಮಾಡ್ಲಿ ಸರ್
super sir 💐💐
Your. Great. YOGESH. Sir
God blessed you😊
God bless you brother u and your family
❤❤❤❤❤❤❤
Supar job sir 👍👍🙏🙏🙏
❤❤❤❤❤🙏🙏🙏🙏🙏
🙏🙏🙏🙏🙏🙏❤️❤️❤️❤️❤️❤️
Yogesh annane nimma maga andukondu sukavagiri anna&akka.
Yogi anna ur reyali Grate👏👏👏👏
Thank you yogesh
🙏🙏🙏🙏Real hero sir 🌹
❤❤
Kannige kaniso devru brother nivu ....nimmanna nim family na devru chanagittirli..🙏🙏🙏🙏🙏
Dear Parents
Nimma makkalige Preeti Humanity kalisi & Volle education Kodi But yavde karanakku Nimma Asti & Dudimeya Hana makkalige kodabedi nimma kashtada samayakke help agutte .
You are right sir, idiu modlu Amma appa navaru thilkobeku, Preeti Andre Ella makkalige daare eribardu
Papa amma thumba nondidare 😭🙏
Thankyou sir
Yogish avarige ennastu kapadoke shakthi kodali 🙏🙏🙏🙏
Abdulwahid🙏🙏👏👏👍👍👍
🙏🙏🙏🙏🙏🙏🙏
God bless you
Sr 🙏🙏
You.are.Real.god.sir
God bless you anna
Nivu sir nija Devru andre 🙏
ನಿಜ ಸರ್ ಯಾರು ನೋಡlla ಸರ್
Boss..💝💝💝💝💝💝💝
GOD bless you abundantly bro
😢😢😢😢🙏🙏🙏
You done good job god bless u sir.
Sar super
super.anna
We can't she god we can see you sir u really great sir
Brother, i am your big fan 🙏🙏🙏🙏🙏🙏🙏🙏🙏
Thanks sir
God bless you all always
you are great Sir 🙏
super Anna nivu iam big fan of you
ಬೆಂಗಳೂರು ಮಂದಿ ಹೆಣೆ ಬರಹ ಎಷ್ಟು
😊😊😊😊😊😊😊😊
ಯೋಗಿ ಅಣ್ಣ ಸೂಪರ್ ಹೀರೋ ನೀವು
God bless your family bro
May God bless u
🙏🙏🙏🙏🙏❤️
O god anna 😭🙏🙏🙏
Super bro 🙏🙏
Yar guru ninu ❤️❤️🥺
Great sir👍👍
Super ann great
❤😊