Bro i am really proud of you that you saved a girl life and friends don't support that alcohol addictress that women is cold blooded she don't have rights to live in ashrama
Ur super bro ur work is awesome. Fruits iro gidakke kallu bilodhu so good work always gets bad comments don't worry all the best bro. God bless you 🙏🙏🍱
ಅಣ್ಣ ಅ ಮಗಳ ಜೀವನಕ್ಕೆ ಒಂದು ದಾರಿ ತೋರಿಸಿ ಅಣ್ಣ ನಿಮ್ಗೆ ಒಳ್ಳೆದು ಆಗ್ಲಿ.🙏🏻
ಆ ಹುಡುಗಿಯನ್ನು ಆಶ್ರಮದಲ್ಲೇ ಇಟ್ಟುಕೊಳ್ಳಿ.
ಸರಿ ಅಣ್ಣ
🙏❤❤❤❤❤❤🙏
Anna please a hudugina asramadinda horagade kalisabedi
Pls dont send that girl with her mother u r doing good job. God bless u.
@@ravinv243🙏🙏🙏😭😭😭😭🤲🤲🤲🤲
ಮಗಳು ಮಾತ್ರ ನಿಮಲ್ಲಿ ಅಶ್ರಮದಲ್ಲಿ ಇರಲಿ,
You did a good job anna
ಮಗಳು, ಮಾತ್ರ, ನಿಮ್ಮಲ್ಲಿ,,ಅಶರಮದಲಿ, ಇರಲಿ 👌👍
🙏👌🥰
@@bgvlogs3147ತಂಬಾಕು
Good
ಮೊನ್ನೆ ವಿಡಿಯೋ ನೋಡಿದಾಗಲೇ ಅನುಮಾನ ಇತ್ತು... ಆ ಹೆಂಗಸಿನ ಮೇಲೆ ನಿಜ ಆಯಿತು.
Nija nija
Please dont live that girl with her. That women is not good caracter don't with live
Nanagu hage anisitu
ಮೈಂಡ್ ಅಪ್ ಸೆಟ್ ಆಗಿರುತ್ತೆ.
ಸರ್ ನಿಮ್ಮ ಕೆಲಸಕ್ಕೆ ಮೆಚ್ಚಬೇಕು ದೇವರು ನಿಮಗೆ ಆಯಶು ಆರೋಗ್ಯ ಕೊಡ್ಲಿ
ಒಳ್ಳೇ ಕೆಲಸ ಇದು...❤
ಹುಡುಗಿಯನು ಆಶ್ರಮದಲಿ ಇಟುಕೊಳಿ ಸರ್ ನಿಮಗೆ ದೇವರು ಆಶೀರ್ವಾದ ಕೊಡುತಾರೆ
ತುಂಬಾ ಬೇಜಾರು ಆಯ್ತು ಅಣ್ಣಾ ಆ ಹುಡುಗಿಯನ್ನು ಚನ್ನಗಿ ನೋಡಿಕೊಳ್ಳಿ ಅಣ್ಣಾ🙏🙏🙏
ಆ ಹುಡುಗಿ ಕಷ್ಟ ಯಾವ ಹೆಣ್ಣು ಮಕ್ಳಿಗೂ ಬೇಡ 😭😭😭ಆ ಹುಡುಗಿಗೆ ಒಳ್ಳೇದು ಆಗ್ಲಿ 🙏🙏🙏
ಕೆಟ್ಟ ತಾಯಿ ಇರಲ್ಲ ಅನ್ನೋ ನಂಬಿಕೆನು ಸುಳ್ಳಾಯಿತಲ್ಲ ಸರ್ 😭😭😇😇
Adhu avra sowntha maglu Ala sir sakidh maglu
ಸರ್ ನಿಮ್ಮ ಒಳ್ಳೆ ಕೆಲಸಗಳಿಗೆ ದೇವರು ತುಂಬಾ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ನಿಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ
ಕೋಟಿ ಕೋಟಿ ಧನ್ಯವಾದಗಳು ಅಣ್ಣ ಆ ಮಗುವನ್ನ ಕಾಪಾಡಿದ್ದಕೆ 😊🙏🙏💐💐
ಕೋಟಿ ಕೋಟಿ ಧನ್ಯವಾದ ಗಳು ಅಣ್ಣ ಆ ಮಗುವನ್ನ ಕಾಪಾಡಿದ್ದಾಕೆ 🙏🙏🙏🙏
ಒಳ್ಳೇ ಕೆಲಸ ಮಾಡಿದ್ರಿ ಅಣ್ಣ
ಆ ಹುಡುಗಿಯನ್ನು ಆಶ್ರಮದಲ್ಲೇ ಇರ್ಲಿ ಅಣ್ಣ
😭😭😭😔ತುಂಬಾ ಬೇಜಾರ್ ಆಯಿತು ಅಣ್ಣಾ 😭😭😭
ಈ ಥರದ ತಾಯಿ ಯಾರಿಗೂ ಬೇಡ ಅಣ್ಣ 😢😢😢😢😢😢😢😢
Hats of to you Anna ..nimtara seve madodu tumbane kastha. God bless you .
ಇಂಥವರನ್ನ ಯಾವತ್ತು ದೇವರು ಮೆಚ್ಚಲ್ಲ ಬಿಡಿ ಅಣ್ಣ 😔 ಯಾರು ಏನೆ ಅನ್ನಲಿ ದೇವರು ನಿಮ್ ಕೈ ಬಿಡಲ್ಲ 🙏🙏
ನಾನು ಬೆಂಗಳೂರಿಗೆ ಬಂದರೆ ನಿಮ್ಮ ಆಶ್ರಮಕ್ಕೆ ಬಂದು ಹೋಗ್ತೀನಿ
You are doing good work sir 🙏🙏🙏🙏
ನಿಮ್ಮ ನಿರ್ಧಾರ ಸರಿ ಇದೆ ಸರ್ 🙏🙏🙏
Olle jandrigela savu barute intavrigela savu baral anna.
We are always be with you
🎉🎉no words🎉🎉sir 🙏🙏 thanks for u saving the girl 😢
Bro saving girl
👌👌👌👌👌👍👍🙏🙏❤❤ thumba geatu anna bevar Nina thumba chanagi edli love u❤anna
You are right
ನೀವು ಮಾಡಿತಾಇರುವುದು ಸರಿ ಅಣ್ಣ 👌
ಹಿಂತಾ ಅಮ್ಮ ಯಾರಿಗು ಬೇಡಾ😡😡😡😡
Your decision is always perfect anna ❤
Good work
🙏🙏🙏
ತುಂಬಾ ಒಳ್ಳೆಯ ಕೆಲಸ ಯೋಗೇಶ್ ಸರ್ ಅವ್ರೆ, ಅ ಹುಡ್ಗಿಗೆ ಒಂದು ಒಳ್ಳೆಯ ದಾರಿ ತೋರಿಸಿ, ಧರ್ಮದ ಮಾರ್ಗದಲ್ಲಿ ಇರುವ ನಿಮಗೆ ಆ ಭಗವಾಂತನ ಆಶೀರ್ವಾದ ಎಂದಿಗೂ ಇರಲಿ...
ಆ ಹುಡುಗಿ ಚೆನ್ನಾಗಿ ನೋಡ್ಕೊಳ್ಳಿ ಶನಿಮಾತ್ಮ ಒಳ್ಳೆಯದು ಮಾಡಲಿ ಅಣ್ಣ ನಿಮಗೆ
ಅಣ್ಣ ಒಂದು ಏನಾದರೂ ಹುಡುಗಿಗೆ ಸಹಾಯ ಮಾಡಿ ಇಲ್ಲ ಹೆಣ್ಣು ಮಕ್ಕಳಿಗೆ ಕಲಿಸು ವ್ಯವಸ್ಥೆ ಇದ್ದರೆ ಕಳಿಸಿ ಅಣ್ಣ ನೀವು ಒಂದು ಒಳ್ಳೆ ಕೆಲಸ ಮಾಡ್ತೀರಾ ಅಣ್ಣ ಕೋಟಿ ಕೋಟಿ ನಮನಗಳು 🙏🙏👍👍
ತು ಹಿಂತಾ ಅಮ್ಮ ಇರುತ್ತಾರಾ ಅಯ್ಯೋ ದೇವರೇ 🙏🙏🙏
ಇರುತ್ತಾರೆ😢
Ennu enthavr eedaare bt belikg bandilla ashte entha thayii yaargu beeda
🎉🎉🎉🎉🎉🎉🎉🎉🎉🎉🎉🎉🎉sir ನಿಮ್ಮ ಕೆಲಸಕ್ಕೆ ನಮ್ಮ ಅನಂತ್ ನಮನಗಳು ❤❤❤❤❤❤❤❤❤❤
Yogesh anna magalanna ashramadali erali papa anna ni olled madateya chinte madbedi all the best gbu
U have taken a strong decision, keep it up ,
Good impression Thank U sir ✴️👍
What you said is right thank you
👏👏👏👏👌👌 good diction
Nimdu enu thappilla brother....Nim kelsa sari ide...munduvaresi...god bless you 🎉💐
Intha tayi yarigu beda . Anna nimma olle kelsakke hands up
Super anna 🙏🙏🙏🙏
Entha thahi irod kintha sayode olledu yawa makkaligu intha thahi sigbardu. Thahi illa sathogidare antha thilko putta ninu. God bless u putta
God bless you 🙏
ಅಣ್ಣಾ ನಿನಗ ಯಾರೇ ಎನೆ ಅಂದುಕೊಳ್ಳಿ ನೀನೇನು ತಿಳ್ಕೋಬೇಡ ನಿನ್ನ ನಾವು ಇರತೇವು ಮುಂದೆ ಸಾಗಲಿ
Your work really good Yogi sar❤❤❤❤❤🙏🙏🙏👌👌👍👍👍
Your really great sir🙏🙏🙏
Ur doing good job sir 🙋♂🙋♂
Bro i am really proud of you that you saved a girl life and friends don't support that alcohol addictress that women is cold blooded she don't have rights to live in ashrama
Yappa devare yantha kasla bro...... Nodi tumba bejar aitu....... 😥😥nimage en helbeku gottagtilla..... Hats off 👏👏
You are doing great person and work sir
Hatts of u sir..... God will bless always sir ..... Go ahead sir
Good Decisions. Keep It Up.
Love u so much Anna ❤❤❤🙏
Super anna devaru olledu madalli nimmge 😊😊
ಅಣ್ಣ a ಹುಡುಗಿಯನ್ನು ಆಶ್ರಮದಲ್ಲೇ ಇಟ್ಟುಕೊಳ್ಳಿ .
Ur a good helping work sir
Super bro Jai yogesh Jai janashenie ashram
Very sad of that girl sir your decision is right to keep her in trust..
Yenadru thayige magalanna safe jagadalli bittiddinni thrupthi ide. Yogesh you are great
Yogi sir nevu Devaru 😢😢
Berevarige thale kedskobedi Anna neevu olle kelsamadthidiri olledagli 👍👍🙏🙏🙏🙏🙏🙏🙏
ಅಣ್ಣ ನೀವು ಮಾಡಿದು ತಪಿಲ್ಲ ಸೂಪರ್ 😭😭😭
Anna.God bless you.Ha Hudugige Olleya Daari Thorisi.
Good,,,,
Good decision anna God bless you 🙏
Good Anna chikka hudugige bidbedi anna plz god bless you🙏🙏
Good job brother ❤
Super job bro god bless you
Ur super bro ur work is awesome. Fruits iro gidakke kallu bilodhu so good work always gets bad comments don't worry all the best bro. God bless you 🙏🙏🍱
God bless you brother
Hatsof
You are good work 🙏🙏🙏🙏
Nange anisiddu heltidini..devrige gottirutte yaru henge anta adikke yaranna yellidbeko alle ittiruttane god is great💫 god bless u anna
Super.anna.chandu.laxmi
Good job Anna❤
Swameeye Sharanam ayyappa ❤❤
Anna ನಿಮಗೆ ಆ ದೇವ್ರು ಓಲ್ಲೆದು ಮಾಡಲಿ ಸೂಪರ್
God bless you brother 🙏🙏🙏
Thanks for saving the girl hands up to u.
ᴀɴɴᴀ🙌🌏🥺
Really hats up sir,
Super massage
Good job 👌🏻🙏🙏
Good decision
God bless you brother❤.. Best decision
Very good job sir u doing ❤❤
Don't worry brother God help you always be safe take care 🙏🙏🙏🙏
Super sir nimma kelsa nivu chennagi madta eddira papa ha udugi gh olleya asraya Kodi sir
❤❤🎉 ಕೋಟಿ ಕೋಟಿ ನಿಮಗೆ
ಸರ್ ಹೆಣ್ಣು ಮಗಳಿಗೆ ಸಹಾಯ ಮಾಡಿ ಸರ್ ಪಾಪ 😭😭😭
Very sad brother heart paining 😭😭😭😭😭
ಸೂಪರ್ ಅಣ್ಣ
Good disishan 👍👍👍
Super Anna niu 😔😔🙏🙏🙏🙏🙏
🙏🙏🙏
You are doing a good work anna
❤nimmannu adevar chennagi ittrlli
A yamma rodalle biddirli a hdgina avljote kalasbedi anna nimma upakarakke volledagli ..🙏👍👍😔
You working good job sir you jentalman sir
Super sir
You are great man 🎉