Very nice madam am a new subscriber nim mat keltidre kelona anta ansatte neev helida vidhi vidanadalle navu kooda madodu neevu heliddu correctu madam batti hakki arati madabaradu
Maneli ebbru muru jana e vrata maduvaga onde jodi deepad kamba edbeka ella pratiyobbru bere bere jodi deepad kamba ettu puje vrata madbeka plz tilisi sis
ಮೇಡಂ ಈ ವ್ರತಕ್ಕೆ ಇಂತಿಷ್ಟು ವರ್ಷ ಅಂತ ಏನಾದರೂ ಇದೆಯಾ ಏಕೆಂದರೆ ನನಗೆ ಸರಿಯಾಗಿ ನೆನಪಿಲ್ಲ ಯಾವುದೋ ವಿಡಿಯೋದಲ್ಲಿ ನೋಡಿದ್ದೆ ಅದೇನೆಂದರೆ 18 ವರ್ಷ ಆದಮೇಲೆ ಉಧ್ಯಾಪನೆ ಮಾಡಬೇಕು ಎಂದು ಹೇಳಿದ್ದರು ಅದಾದ ನಂತರ ಈ ವ್ರತ ಮುಂದುವರಿಸಬಹುದಾ ಅಥವಾ ಅಲ್ಲಿಗೆ ನಿಲ್ಲಿಸಬಹುದಾ ತಿಳಿಯುತ್ತಿಲ್ಲ ದಯವಿಟ್ಟು ನಿಮಗೆ ಗೊತ್ತಿದ್ದರೆ ತಿಳಿಸಿ ಧನ್ಯವಾದಗಳು
ಅಕ್ಕ ನಾನು ವರಮಹಾಲಕ್ಷ್ಮಿ ಹಬ್ಬಕ್ಕೆ ನಾನು ಹುಂಡಿ ಮಾಡಿಕೊಂಡಿದ್ದೆ ಇವಾಗ ನಾವು ವರ್ಮಾಲಕ್ಷ್ಮಿ ಹಬ್ಬ ಮಾಡೋ ಹಾಗಿಲ್ಲ ಆ ಉಂಡಿ ದುಡ್ಡಲ್ಲಿ ಚಿಕ್ಕ ಲಕ್ಷ್ಮಿ ವಿಗ್ರಹ ತಕೊಂಬರ್ಬೋದ ಮನೆಗೆ ನಮ್ ಮಾವ ತೀರೋಗಿದ್ದಾರೆ ಸುಮಂತ್ ಆಯ್ತು ಹಾಗಾಗಿ ನಾವು ಹಬ್ಬ ಮಾಡೋಹಾಗಿಲ್ಲ ಹಬ್ಬದ ಹಿಂದಿನ ದಿನ ಲಕ್ಷ್ಮಿ ಪೂಜೆ ಮಾಡ್ಬೋದಾ ಹೇಳಿ ಅಕ್ಕ
ಥ್ಯಾಂಕ್ಯೂ ಅಕ್ಕ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ
Thank you my girl beautifully explained good luck to you 😊
@@Ashleyworld0170 tq so much🙏🙏😊
Tq for your most important vition tq sis
ಪತಿಯೇ ಪರದೈವ ಎನ್ನುವುದನ್ನು ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ ಸಿಸ್ಟರ್ ❤️🙏🏻🙏🏻
Howdu tq sister🙏🙏
Very nice madam am a new subscriber nim mat keltidre kelona anta ansatte neev helida vidhi vidanadalle navu kooda madodu neevu heliddu correctu madam batti hakki arati madabaradu
Oki nice❤
ಅಮ್ಮ ನಮಸ್ಕಾರಮ್ಮ ಬೆಳಗ್ಗೆ ಎದ್ದ ತಕ್ಷಣ ಗಂಡನ ಮುಖ ನೋಡಿ ಗಂಡನ ಪಾದಕ್ಕೆ ನಮಸ್ಕಾರ ಮಾಡಬಹುದಾ🙏🙏🙏
@@karibasappa6221 ಮಾಡಿ
Thanks
Mam Deepa 24hrs uribeka and mannina deepa hachbahuda davittu heli please
👌👌👌👍
Tq ಅಮ್ಮಾ
Ganda hendatige enu anta ashirvaada madabeku madam
Tumba chennagi tilisi kotri shobakka Tq akka ennondu prashne nembehanina deepana 5 vaara hacchabekittu madya period agi 4 vaara aitu varalaksmi habbada dina 1 vaara achabahuda bedva tilisi
Haa ಹಚ್ಚಿ tq🙏
Tq shobakka varamahalakshi saree draping torisi habba hatrane ede
Maneli ebbru muru jana e vrata maduvaga onde jodi deepad kamba edbeka ella pratiyobbru bere bere jodi deepad kamba ettu puje vrata madbeka plz tilisi sis
ಒಂದೇ ಜೋಡಿ ದೀಪಾ ಇಡಬೇಕು
Ee reethi deepa ittu pooje madade . Daily mado rithi pooje madi gandana pada pooje madabahuda? Please heli madam
Akka ,uppina dipa ashada masadalli matra hacchodu alva akka .sravana masadalli kuda haccibhoda akka tilisi .
ಮೇಡಂ ಈ ವ್ರತಕ್ಕೆ ಇಂತಿಷ್ಟು ವರ್ಷ ಅಂತ ಏನಾದರೂ ಇದೆಯಾ ಏಕೆಂದರೆ ನನಗೆ ಸರಿಯಾಗಿ ನೆನಪಿಲ್ಲ ಯಾವುದೋ ವಿಡಿಯೋದಲ್ಲಿ ನೋಡಿದ್ದೆ ಅದೇನೆಂದರೆ 18 ವರ್ಷ ಆದಮೇಲೆ ಉಧ್ಯಾಪನೆ ಮಾಡಬೇಕು ಎಂದು ಹೇಳಿದ್ದರು ಅದಾದ ನಂತರ ಈ ವ್ರತ ಮುಂದುವರಿಸಬಹುದಾ ಅಥವಾ ಅಲ್ಲಿಗೆ ನಿಲ್ಲಿಸಬಹುದಾ ತಿಳಿಯುತ್ತಿಲ್ಲ ದಯವಿಟ್ಟು ನಿಮಗೆ ಗೊತ್ತಿದ್ದರೆ ತಿಳಿಸಿ ಧನ್ಯವಾದಗಳು
Howdu 9,18 ವರ್ಷ ಮಾಡಬೇಕು, ಉದ್ಯಾಪನೆ ಮಾಡಿ ಮತ್ತೆ ಶುರು ಮಾಡಬಹುದು
@@gelathiudyapane andre
Uddapanne adara eanu
Period ide enu madodu thilsi madam
Managala gowri varthada bagge tilasakodhi
Naavu baadige maneyalli iddheve sis..devara mane Ondhu chikka goodu.. Ganapathi vratha shuru maadbekendhiddhene . ashtothara ninthukondu ಹೇಳಬಹುದ ದಯವಿಟ್ಟು ತಿಳಿಸಿ sis.
ಕೂತುಕೊಂಡು ಮಾಡಿ
Tq sis , bega reply maadthira
........❤
Paada tholdiro neeranna yen madbeku madom
Nale navu hacho jodi deepagalu rathri malgovargu urithane erbeka akka
Medam period agi ond dina agide gandan pada pooje madboda
Ma'am kankanadhara yavaga kathukolabeku?
Period nalu madabahud akka pojen
ಅಕ್ಕ ಧನಲಕ್ಷ್ಮೀ ಪೂಜೆ ಬಗ್ಗೆ ತಿಳಿಸಿಕೊಡಿ ಪ್ಲೀಸ್
Tq akka esttlla vicharagannu thumbha chennagi tisthira akka nimma video sna maybe miss madira nodthini akka tq soo much akka haage nanna magana birthday naale andre August 5th please bless maadi akka nimmantha olle manasiroru harisidre nanna makkaligu olledagatthe akka. Name: LAKSHMI NARASIMHA (CHINTU) akka
ಆಯ್ತು tq so much🙏🙏
Tq akka
MAMATHAMOHAN akka makkalu change madiddare profile name
Wish you happy birthday chintu💐 ಒಳ್ಳೆಯ ವಿಧ್ಯವಂತನಾಗಿ, ಆರೋಗ್ಯವಂತನಾಗಿ, ಐಶ್ವರ್ಯವಂತನಾಗಿ, ನೂರುಕಾಲ ಬಾಳು ಕಂದ. 💐
@@gelathi tq soo much akka
madam nammane shiva parvati photo illa ivattu tarbahuda
Akka morning pooje madok agilla andre sanje madbahuda
Hi akka uppina deepa hachi pooje madabahudha plz yeli 🙏
ಮಾಡಿ
@@gelathiಹೇಗೆ ತಿಳಿಸಿ ಅಕ್ಕ
8 month pregnant mam paada pooje maaadbahuda
Akka namma yajamanru pune alli idare so pada puje madoke agalla kaige vratada dara bittu hage puje madabahuda
Haa 👍👍
Sorry to say this mam. Naanu salt deepana 2 vaara hachidini.adre deepa hacchud mele thumba kasta barthide en madli plzz heli sis plz. Bejar agbedi
Me too also
ಸಿಸ್ಟರ್ ವರಮಹಾಲಕ್ಷ್ಮಿ ದಿನ ಸಂಜೆ ಲಕ್ಷ್ಮಿ ಕೂರಿಸಿ ಪೂಜೆ ಮಾಡ್ಬಹುದು ಅಲ್ವಾ ಸಿಸ್ಟರ್
Ha 👍
Hlo akka ಅಮವಸೆ ದಿನ ಪೂಜೆ ಮಾಡಬೇಕಾ ಅಕ್ಕ ಎಲ್ಲ ಅಂದ್ರೆ ವರಮಹಾಲಕ್ಷ್ಮಿ ಹಬ್ಬ ದಿನ ಮಾಡಬಾವ್ದ ಅಕ್ಕ
paadapuje admele aa neerna kudibeku antha heltharalla adu nijana sis
Nanu yavagalu pooje madi , nan husband path muti namaskar madteni .....
ಅಷ್ಟೇ ಸಾಕು
Akka namma yajamanra poja evening madabeko ro shiva Parvati pooja adakodaly madabeka
ಹಾಗೇನೂ ಇಲ್ಲ ಮಾಡಿ
Property debate please help me Pooja vidhana please akka help me help me
Message reply akka
Akka nammatte kalsukke kaayi edala aadre naanu kaayi edtini aatara edboda enu problem elva akka plz reply maadi akka
ಇಡಬಹುದು
Medam bhiman amavhase ge upavas madbek
Kambhada deepa ella deepale kambha ede edbhuda sister
@@chandrakalaraju5866 haa 👍👍
Hai nan friend vidve avulu maneyali kamakshi deepa daily hacha bahuda
Haa 👍👍👍
Madum namdhu lakahmi muka padma edge bellidhu naanu adhikke kivi ole edoke hole madisona antha edhini hole madsodre mukku haguthe binna agbardhalva adhikke thumba varshadindha haage ettidhini madum ega hole madsthini chinnadha ole edoke antha
ಮಾಡಿಸಿ
ಅಕ್ಕ ನನು ಗ೦ಡನ ಪೂಜೆ ಮಡುಉದಿಲ ದೇವರ ಪೂಜೆ ಮಡಬ್ಬಹಧ
Nam MANELI habbA MADI RUDI ILLA nanu madboda
Shiva photo kalu
E day period bander yav day madbadhu
ಮತ್ತೆ ಮುಂದಿನ ವರ್ಷ ಮಾಡಬೇಕು
ಅಕ್ಕ ಕಂಬದ ದೀಪನೆ ಇಟ್ಟು ಪೂಜೆ mada beka ಚಿಕ್ಕ ದೀಪ ettru ಸಾಕಾ
ಇಲ್ಲ ಅದೇ ಇದರ ವಿಶೇಷತೆ,
ಪೀಠ ಇಲ್ಲ ಅಂದ್ರೆ ರಂಗೋಲಿ ಹಾಕಿ ಇಡಬಹುದ
Haa 👍
ಮೇಡಂ ನಾಗರ ಪಂಚಮಿ ಬಗ್ಗೆ ತಿಳಿಸಿ
ಆಯ್ತು
Thumbe hoovu kooda shivsna esta hoovu alva adunna edbahudha
ಇಡಬಹುದು
Hi Shobakka coffee ☕ aita
ಆಯ್ತು ನಿಮ್ದು
ಆಯ್ತು
ಅಕ್ಕ ನಾನು ವರಮಹಾಲಕ್ಷ್ಮಿ ಹಬ್ಬಕ್ಕೆ ನಾನು ಹುಂಡಿ ಮಾಡಿಕೊಂಡಿದ್ದೆ ಇವಾಗ ನಾವು ವರ್ಮಾಲಕ್ಷ್ಮಿ ಹಬ್ಬ ಮಾಡೋ ಹಾಗಿಲ್ಲ ಆ ಉಂಡಿ ದುಡ್ಡಲ್ಲಿ ಚಿಕ್ಕ ಲಕ್ಷ್ಮಿ ವಿಗ್ರಹ ತಕೊಂಬರ್ಬೋದ ಮನೆಗೆ ನಮ್ ಮಾವ ತೀರೋಗಿದ್ದಾರೆ ಸುಮಂತ್ ಆಯ್ತು ಹಾಗಾಗಿ ನಾವು ಹಬ್ಬ ಮಾಡೋಹಾಗಿಲ್ಲ ಹಬ್ಬದ ಹಿಂದಿನ ದಿನ ಲಕ್ಷ್ಮಿ ಪೂಜೆ ಮಾಡ್ಬೋದಾ ಹೇಳಿ ಅಕ್ಕ
ತರಬಹುದು, ha ಪೂಜೆ ಮಾಡಿ
ಕೆ ಅಕ್ಕ ಮನೇಲಿ ಬರಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡಬಹುದಾ
@@gelathi ಅಕ್ಕ ಮನೆಗೆ ಬರೋ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡಬಹುದಾ