ಒಂದೊಂದು ಚಾನಲ್ ನವರು ಒಂದೊಂದು ತರ ಹೇಳ್ತಾರೆ. ಯಾರನ್ನ ನಂಬಬೇಕು. ಬರಿ ಬರೀ ಬರೀ ಗೊಂದಲ. ಅದಕ್ಕೆ ನಾವು ನಮ್ಮ ಅಮ್ಮ ಅಜ್ಜಿ ಕಾಲದಿಂದಲೂ ಏನು ನಡೆಸಿಕೊಂಡು ಬಂದಿದರೋ ಅದನ್ನೇ ಮುಂದುವರಿಸಿದ್ದೇವೆ. ಸುಖವಾಗಿ ಸಂತೋಷವಾಗಿ ಅರೋಗ್ಯವಾಗಿಯೇ ಇದ್ದೇವೆ. ದಿನಕ್ಕೊಬ್ಬರು ಹೇಳಿದ್ದು ಕೇಳ್ತಿದ್ರೆ ಶಾಂತಿ ಸಮಾಧಾನ ಇರಲ್ಲ. ಮುಖ್ಯವಾಗಿ ಭಕ್ತಿ ಶ್ರದ್ದೆ ನಂಬಿಕೆ ಶಿಸ್ತು ಮುಖ್ಯ.
ದೀಪಾ ಹಚ್ಚೋದು ಮನೆ, ಊರು, ಸಂಬಂಧ, ನಾಡು, ಪ್ರಕೃತಿ ಗಾಗಿ ಹಚ್ಚೋದು. Doctor, ಇಂಜಿನಿಯರ್ ಆದ್ರೆ ಅವ್ರವ್ರ huttepadu, asae, ಶ್ರಮ ಅಷ್ಟೇ. ನಮ ಮನೇಲಿ lu england li ಇಂಜಿನಿಯರ್, ಜರ್ಮನಿ li ಡಾಕ್ಟರ್ agidre. Hindhu ಕಲ್ಚರ್ ಐಸ್ unique and ಎವ್ರಿಥಿಂಗ್ ಐಸ್ sensed and ರೆಸ್ಪೆಕ್ಟ್ಡ್ to ಆಲ್. Got it man.
ನಿಮ್ಮ ಪೂರ್ವ ಜನ್ಮದ ಪುಣ್ಯ ಫಲ ಭಗವಂತ ಕೊಟ್ಟಿರಬಹುದು... ಆದರೂ ಭಗವಂತನ ದಯೆ ಇದ್ದರೆ ಮಾತ್ರ ಎಲ್ಲವೂ ನಡೆಯುತ್ತದೆ.. ಆದುದರಿಂದ ನಿಮಗೆ ಭಗವಂತ ಬೇಕಾದಷ್ಟು ಕೊಟ್ಟಿದ್ದಾನೆ.. ಅದರಲ್ಲಿ ಸ್ವಲ್ಪ ಖರ್ಚು ಮಾಡಿ ದೀಪ ಹಚ್ಚಲು ಸಾಧ್ಯವಿಲ್ಲವೇ?.. ಮತ್ತು ಯಾವುದೇ ದೀಪದಲ್ಲಿ ದೀಪ ಹಚ್ಚಿ ಭಗವಂತ ಖುಷಿಯಾಗುತಾನೆ... ಯಾವುದಕ್ಕೂ ಭಗವಂತನಲ್ಲಿ ವಿಶ್ವಾಸ ಹಾಗೂ ದೃಡ ಭಕ್ತಿ ಬೇಕು.. ಸಮಾಜಕ್ಕೆ ದ್ರೋಹ ಮಾಡಬಾರದು 👏👏👏👏👏
ಮಲ್ಲಿಗೆ ಎಣ್ಣೆ ತುಂಬಾ Costly Mam 😔 ನೀವು ಹೇಳಿದ ಹಾಗೆ Daily ತುಪ್ಪದ ದೀಪ or Coconut ದೀಪ or ಮಲ್ಲಿಗೆ ಎಣ್ಣೆ ದೀಪ ನಮಗೆ ಹಚ್ಚೋಕೆ Agalla🥗 Sister🥗😔 ನಮ್ಮ ಹತ್ತಿರ ಇರೋದು ಎಳ್ಳು ಎಣ್ಣೆ... ಸಾಸುವೆ ಎಣ್ಣೆ and Refined oil ಇದೆ So. ಈ ಮೂರು ☝️ ಎಣ್ಣೆಇಂದ ನಾವು ದೀಪ ಹಚ್ಚಿತೇವೆ ☝️
Madam naanu ಅಮವಾಸೆ ದಿನ ಅಂದರೆ ಶುಕ್ರವಾರ ಬೆಳಿಗ್ಗೆ 3.30 ರ ಸಮಯದಲ್ಲಿ ಕಂಪೌಂಡ್ ಮೇಲಿಂದ ಬಿದ್ದು ಎರಡು ಕಾಲಿಗೂ ಪೆಟ್ಟು ಮಾಡಿಕೊಂಡಿದ್ದೇನೆ ಇದಕ್ಕೆ ಏನಾದರು ಪರಿಹಾರ ತಿಳಿಸಿ ಪ್ಲೀಸ್
Naanu bari kamakshi deepa hittaledu namma kade inda balagade side ittu adu poorvakke muka maadirutthe hacchuthini. Bari onde hacchodu . Okna madam .. or shall i add 2 more deepa. Or kamakshi deepa matra saaka
ಒಂದೊಂದು ಚಾನಲ್ ನವರು ಒಂದೊಂದು ತರ ಹೇಳ್ತಾರೆ. ಯಾರನ್ನ ನಂಬಬೇಕು. ಬರಿ ಬರೀ ಬರೀ ಗೊಂದಲ. ಅದಕ್ಕೆ ನಾವು ನಮ್ಮ ಅಮ್ಮ ಅಜ್ಜಿ ಕಾಲದಿಂದಲೂ ಏನು ನಡೆಸಿಕೊಂಡು ಬಂದಿದರೋ ಅದನ್ನೇ ಮುಂದುವರಿಸಿದ್ದೇವೆ. ಸುಖವಾಗಿ ಸಂತೋಷವಾಗಿ ಅರೋಗ್ಯವಾಗಿಯೇ ಇದ್ದೇವೆ. ದಿನಕ್ಕೊಬ್ಬರು ಹೇಳಿದ್ದು ಕೇಳ್ತಿದ್ರೆ ಶಾಂತಿ ಸಮಾಧಾನ ಇರಲ್ಲ. ಮುಖ್ಯವಾಗಿ ಭಕ್ತಿ ಶ್ರದ್ದೆ ನಂಬಿಕೆ ಶಿಸ್ತು ಮುಖ್ಯ.
ನಿಜ
100% ✅️✅️👌🏽👌🏽👌🏽ಆಗಿ ಹೇಳಿದ್ದಿರಿ 🙏🙏
ಬೆಂಕಿ ಪೊಟ್ಟ ಣ ಮುಟ್ಟಲೇ ಬಾರದು, ಕಲ್ಲು ಉಜ್ಜಿ ಬೆಂಕಿ ಮಾಡಿ ದೀಪ ಹಚ್ಚ ಬೇಕು, ಅದು ತುಂಬಾ shreesta ಅಲ್ವೇ 😆😄
ನಿಜ ,100%
Namna appa amma enu maadikondu bandiddsru adanne naavu paalibeku eebewardigala maatugalsnnu kelabedi paslisa Bedi Ella boggle shata tsriyuva soole makkslu ivaramman hada
ನೀವು ಹೇಳಿರೋದು ಸುಳ್ಳು ಮೇಡಂ.
ಒಳ್ಳೆಯ ಮನಸ್ಸಿನಿಂದ ದೀಪ ಹೇಗೆ ಆದರೂ ಹಚ್ಚಿ ಒಳ್ಳೆಯದೇ ಆಗುತ್ತೆ
OK.good
😢
Amma Thai iduvaregu nanu deepavanne hachhilla.nanage 75 years.nanu nanna samsara santhoshavagidd
eve.maga engineer magalu doctor.avaru Saha lifelli settle aagidare.nimma burude nimma mame mattige ittukolli.jivanadalli tuppavanne nodirada mallige oil beda flower Saha kolluva Shakthi illada koti koti Jana badukiddare.nimage madoke bere kelasa illa annisuthu.janarige olledu maduva manassiddare swachha manassininda shubhavagali anndu bidi.god bless your family
ದೀಪಾ ಹಚ್ಚೋದು ಮನೆ, ಊರು, ಸಂಬಂಧ, ನಾಡು, ಪ್ರಕೃತಿ ಗಾಗಿ ಹಚ್ಚೋದು. Doctor, ಇಂಜಿನಿಯರ್ ಆದ್ರೆ ಅವ್ರವ್ರ huttepadu, asae, ಶ್ರಮ ಅಷ್ಟೇ. ನಮ ಮನೇಲಿ lu england li ಇಂಜಿನಿಯರ್, ಜರ್ಮನಿ li ಡಾಕ್ಟರ್ agidre. Hindhu ಕಲ್ಚರ್ ಐಸ್ unique and ಎವ್ರಿಥಿಂಗ್ ಐಸ್ sensed and ರೆಸ್ಪೆಕ್ಟ್ಡ್ to ಆಲ್. Got it man.
You.are.right.m9bile.nammadu.bereyavara.matu.yake
ನಿಮ್ಮ ಪೂರ್ವ ಜನ್ಮದ ಪುಣ್ಯ ಫಲ ಭಗವಂತ ಕೊಟ್ಟಿರಬಹುದು... ಆದರೂ ಭಗವಂತನ ದಯೆ ಇದ್ದರೆ ಮಾತ್ರ ಎಲ್ಲವೂ ನಡೆಯುತ್ತದೆ.. ಆದುದರಿಂದ ನಿಮಗೆ ಭಗವಂತ ಬೇಕಾದಷ್ಟು ಕೊಟ್ಟಿದ್ದಾನೆ.. ಅದರಲ್ಲಿ ಸ್ವಲ್ಪ ಖರ್ಚು ಮಾಡಿ ದೀಪ ಹಚ್ಚಲು ಸಾಧ್ಯವಿಲ್ಲವೇ?.. ಮತ್ತು ಯಾವುದೇ ದೀಪದಲ್ಲಿ ದೀಪ ಹಚ್ಚಿ ಭಗವಂತ ಖುಷಿಯಾಗುತಾನೆ... ಯಾವುದಕ್ಕೂ ಭಗವಂತನಲ್ಲಿ ವಿಶ್ವಾಸ ಹಾಗೂ ದೃಡ ಭಕ್ತಿ ಬೇಕು.. ಸಮಾಜಕ್ಕೆ ದ್ರೋಹ ಮಾಡಬಾರದು 👏👏👏👏👏
Evru saibru ge hutti davru, @@thimmappashetty2308
@@thimmappashetty2308 Tumbane chennagi helidiri.Yaare agali tamma tamma vishwasa ,nambikegalannu tamma paristhithige takkante hondiruttare.Yaara sahayavilladiddaru devara sahaya iralebekennuva nammagalige devara bhaktiye nemmadi koduvabtaddu.Deepa hachhuvudu saha maneyalli olleya vatavarana srushtisi, nemmadiyannu feel madabahudu.
ಆತ್ಮ ಜ್ಯೋತಿ ಸದ್ಭಾವನಾ ದೀಪಾ ಹಚಿ ಎಲ್ಲಾ ಶುಭ
ಮಲ್ಲಿಗೆ ಎಣ್ಣೆ ತುಂಬಾ Costly Mam 😔 ನೀವು ಹೇಳಿದ ಹಾಗೆ Daily ತುಪ್ಪದ ದೀಪ or Coconut ದೀಪ or ಮಲ್ಲಿಗೆ ಎಣ್ಣೆ ದೀಪ ನಮಗೆ ಹಚ್ಚೋಕೆ Agalla🥗 Sister🥗😔 ನಮ್ಮ ಹತ್ತಿರ ಇರೋದು ಎಳ್ಳು ಎಣ್ಣೆ... ಸಾಸುವೆ ಎಣ್ಣೆ and Refined oil ಇದೆ So. ಈ ಮೂರು ☝️ ಎಣ್ಣೆಇಂದ ನಾವು ದೀಪ ಹಚ್ಚಿತೇವೆ ☝️
Piuewuepuwpuw
ಮನೆಯಲ್ಲಿ ಅಲ್ಲ, ಮನಸ್ಸಿನಲ್ಲಿ ಅಚ್ಚಬೇಕು ಅಮ್ಮ
ಹೃದಯದ ದೀಪದ ಮುಂದೆ ಬೆಳ್ಳಿ, ಚಿನ್ನ, ಹಿತ್ತಾಳೆ ದೀಪಗಳು ಸಮವೇ?
Correct sir
ನಿಮಗೆ ಬೇರೆ ಕೆಲಸ ಇಲ್ವಾ. ಮೊದಲು ಮನಸ್ಸು ಒಳ್ಳೆಯ ವಿರಬೇಕು.
Mannina Deepa berella Deepagaligintalu tumba Shreshtavadaddu.
ನಾನು ಒಂದು ಹಿತ್ತಾಳೆ ದೀಪ..ಎಣ್ಣೆಯ ದೀಪ..ಹಾಗೂ ಚಿಕ್ಕ ಹಿತ್ತಾಳೆಯ ತುಪ್ಪದ ದೀಪ ಹಚ್ಚುತ್ತೇನೆ...ಇದು ಪೂಜಾ ಮಾಡುವಾಗ...ನಂತರ ಎಣ್ಣೆಯ ದೀಪ ಮಾತ್ರ ಉರಿಯುತ್ತದೆ..
ಬಹಳ ಉಪಯುಕ್ತ ಮಾಹಿತಿಗಳು .ಈ ಮಾಹಿತಿಗಳಲ್ಲಿ ಹಲವು ಮಾಹಿತಿಗಳನ್ನು ನಾನು ಅನುಸರಿಸುತ್ತಾ ಇರುತ್ತೆನೆ. ಧನ್ಯವಾದಗಳು ಮೇಡಂ
Tq so much🙏
Thanku aka ❤🙏 nim vedio miss madala aka nanu daily nodtini tumba cchsnagi information kodtira thanku akka ❤🙏
TQ mam. ತುಂಬಾ ಒಳ್ಳೆಯ ಮೆಸೇಜ್ ತಿಳಿಸಿದಿರಿ
Ty madam mahitige.please devara mane Alli shankha iduva directions bagge thillisi🙏
ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದೀರ ತುಂಬಾ ಧನ್ಯವಾದಗಳು ತುಂಬಾ ಥ್ಯಾಂಕ್ ಯು❤❤
Tq🙏
ಎಲ್ಲಾನಮ್ಮ ನಂಬಿಕೆ, ಅತಿಯಾದ ಶಾಸ್ತ್ರ ಒಳ್ಳೆಯದಲ್ಲ.ಅವರವರ ಭಾವಕ್ಕೆ ಬಿಟ್ಟಿದ್ದು.
Amma thayi nenu nimma maneyalli yaudhuo hachu bereyavara thale kedisabeda avaravara aguvathara holle manasininda achidare saku
ತುಂಬಾ ಒಳ್ಳೆಯ ವಿಚಾರ ತಿಳಿಸಿ ನಾವು ಮಾಡುವ ತಪ್ಪುಗಳನ್ನು ತಿದ್ದಿ ಕೊಳ್ಳುವ ಆಗೇ ಸಹಾಯ ಮಾಡಿದಿರಾ ಧನ್ಯವಾದಗಳು ಮೇಡಂ 🙏🙏🙏
ಒಳ್ಳೆಯ ಮಾಹಿತಿಯನ್ನು ತಿಳಿಸಿರುತ್ತೀರಿ ತುಂಬಾ ಧನ್ಯವಾದಗಳು 🙏🙏
Tq so much🙏
Deepa hachhuva sadhana hegiddaru sari manassu shuddavagirabeku aga shubavagutthade nanna prakara.
Yes true
Sreemantru belli bangard hachtare bidi badavru navella mannin hanateyalli hachhtevi thank you
ಉತ್ತಮವಾದ ಮಾಹಿತಿ ನೀಡಿದ್ದೀರ ನಿಮಗೆ ಅನಂತ ಕೋಟಿ ಧನ್ಯವಾದಗಳು❤
Swasthik chihneyannu uttharadha godeya mele bareya bahudhe dhakshina mukavagi erutthadhe sariye thilsi plz thank u
ಹಾಕಬಹುದು ಪ್ರತಿದಿನ ನಾವು ಅದನ್ನ ನೋಡಬೇಕು ನಾವದನ್ನ ನೋಡುವಾಗ ಉತ್ತರಕ್ಕೆ ಮುಖ ಮಾಡಿ ನಿಂತಿರ್ತೀವಿ ಒಳ್ಳೆಯದೇ ಹಾಕಿ
Very important information 👌 👏 👍
Tq so much 🎉❤🎉🙏
Tq🙏
Dannyavadagalu mem nimma yalla remidigalu nannge nemmadi thandide
Tqsm madam maduve agiroru onde mannina deepa hacchbahuda madam please heli
Thank you madam olleya vichara tilisiddira hage deepakke olleyadu yavudu Dina coconut oil deepa hachabahuda Plz tilisi
Haa 👍👍👍
ತುಂಬಾ ಧನ್ಯವಾದಗಳು ದೀಪದ ಭಗೆ ಒಳೆಯ ಮಾಹಿತಿ ನೀಡಿದಿರಿ🙏
Dhanyawadagalu Amma.
Thumba olle upayuktha mahithi needidri...dhanyavaada
Daily heltini ee mantra vanna but no change😢😢
Hello mam 2 deepagalu bellidu mathe kamakshi deepa mathra kanchina deepaa hachabahuda dayavittu thilisi
🎉❤🎉 Thanks.
Nice information,Thank u Madam
1 kambadalli 2bathi only onde deep 2kambadalli deepa hachabeku
Very good than you madam
Hi very nice tku Madam.very informative.
Yella correct hage edru esto samasyegale bage arithila sis
Morning 5:30 holage deepa achirthini adru thumbha samasyegalu bage harithila
ತುಂಬಾ ವಂದನೆಗಳು💐
Thank you so much good information
Mam eradu hitthle, ond silver kamakshi deepa hacchabahuda plz thilsi
Adbuthavaagidhe nimma vivarane. Aadre deepa hachakke tulasi kashtadindahachabeku you can add it
Useful information👌👍
Very nice and useful knowledge explained. Thank you
🎉❤🎉 Tumba Dhanyavadagalu.
Odakke barade eroru yav mantra heltaravva
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಕ್ಕ
Tumba olleya information madam hige munduvareyali
Madam Mannina deepda bagge tilisi kodi
Madam naanu ಅಮವಾಸೆ ದಿನ ಅಂದರೆ ಶುಕ್ರವಾರ ಬೆಳಿಗ್ಗೆ 3.30 ರ ಸಮಯದಲ್ಲಿ ಕಂಪೌಂಡ್ ಮೇಲಿಂದ ಬಿದ್ದು ಎರಡು ಕಾಲಿಗೂ ಪೆಟ್ಟು ಮಾಡಿಕೊಂಡಿದ್ದೇನೆ ಇದಕ್ಕೆ ಏನಾದರು ಪರಿಹಾರ ತಿಳಿಸಿ ಪ್ಲೀಸ್
@DeepaPatil-nc7oy gate kee illade nanna ಯಜಮಾನರಿಗೆ ತುಂಬಾ ಹುಷಾರಿಲ್ಲದ ಕಾರಣ ನನಗೆ ಏನೂ ಕಾಣಿಸದ ಹಾಗೆ ಹಾಗಿ ಹಾಗೆ ಆಯಿತು
Why 3.30 am where going... hospital going to meet doctor
ದೀಪಕ್ಕೆ ಮುಖ ಯಾವುದು
❤❤tq so much for giving information about how to do deeparadhane 🙏 8:15
Tq🙏
ತುಂಬಾ ಒಳ್ಳೆಯ ವಿಷಯ ತಿಳಿಸಿದರು ಮೇಡಂ
Thank you for all the information 🙏🙏🙏
Tq🙏
Useful information about jyothi
Thanks thumba
Nanu idannella palisuthiddene
Medam neevu helida haage naavu maadtidivi (modalinda) bt yaavudu sari illa ri madam 😢😢
Prata jyoti namstute
Sandya jyoti namastute
Thanks lot
Hai gelathi deepagala Mahathi na thumbha chenagi vivarisidiri enondu doubt kalsa etu Pooje madthivala a kalsa na clean madbekidre kelage bidu thagidhe aduna thumbha eshtapattu ashta Lakshmi erodu Thandidhe Akshaya thirthiya Dina aduna etu Pooje madbhudha bedva thilsi please.
ಬೇಡ ಬದಲಾಯಿಸಿ
Navu daevar mane yvthu open ag edtivi close mDade el..edh sari na thap?
Deepada bagge olleya maahiti tilisiddira Sis ❤❤ useful video lk done 😊
Tq sister🙏
Thank ypu
Akka e mahitiyinda tumba upayoga aytu thanks akka
Tq🙏🙏
ಒಳ್ಳೆಯ ಮಾಹಿತಿ ತಿಳಿಸಿದ್ದಕೆ ತುಂಬ
ಧನ್ಯವಾದ ಗಳು
ಬಹಳ ಒಳ್ಳೆಯ ಸಂದೇಶ ಮನ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು ಅಕ್ಕಾ🙏
Tq sister🙏
Prathi dina yenne haki deepa hachi ,Tuesday & friday ghee haki deepa hachabodha ??
Hi madam nam mane bagilu pashchima dikkanlli ede nanu ade dekkige deepa hachuthidde adu sari na
ತುಂಬಾ ಒಳ್ಳೆಯ ಮಾಹಿತಿ ತಿಳೀತು ಅಕ್ಕ
Madam friday matra acchabeka ella sunday nu acchbhuda heli
ದೀಪಕ್ಕೆ first ತುಪ್ಪ, 2nd ಎಳ್ಳೆಣ್ಣೆ 3ನೆದು ತೆಂಗಿನ ಎಣ್ಣೆ
Nanage ondu vichara tumba koritaide monne nanu Namaskara madi tirugidaga photo ge Kai taki Biddu Deepa kooda shantavaitu adu nanage tumba novu agtaide idakke aanadaru parihara kodtira please..🙏
Please aanadru heli..
ಆಕಸ್ಮಿಕವಾಗಿ ಆಗಿದೆ ಏನು ತೊಂದರೆ ಇಲ್ಲ
Thank you so much@@gelathi
Naanu bari kamakshi deepa hittaledu namma kade inda balagade side ittu adu poorvakke muka maadirutthe hacchuthini. Bari onde hacchodu . Okna madam .. or shall i add 2 more deepa. Or kamakshi deepa matra saaka
Hi madam
Watching from Bahrain
🙏🙏🙏
ತುಂಬಾ. ಒಳ್ಳೆ. ಸಲಹೆ. ಕೊಟ್ಟಿದ್ದೀರಿ. ತುಂಬಾ. ಧನ್ಯವಾದಗಳು.
NAMASKAR FOR DIVINE GYAN
Hm sis kanditha olle mansinda hachidre ollede agutte.. Ollle mahithi tilsidri tq❤️
Thank you Madam 🙏🙏🙏
Thank u madam
Mam nange nimna nodidre Kushi aguthe morning bega edelthera mane kelsa madi devra pooje madkondu mathe horgade job gu hogthera 😊
Tq so much🙏
Mallige oil gandada oil yelli siguththade madam
Ganda Hendati Ayonyavagirodakke pariara tilis 👌🏻🙏🏻
Thank you
Very good information
Thank you
Madam
Ji Shnidhv
ಧನ್ಯವಾದಗಳು krdevendra ಆಗುಂಬೆಂಗಳೂರು,
Thank you very much madam
Tq so much🙏
Thank you so much mam 🙏
Subah sandesha neediddiri thank you mam
ನಿಮ್ಮ ಸ್ವರ ತುಂಬಾ ಚನ್ನಾಗಿದೆ
Tq so much🙏😊
Thank you....madamji.
akka tuba oleya information akka bala tilkodvi nim inda ... Tq❤
Madam navu paschimabi mukhavagi devara photo ittidivi hagagi kamakshi deepa nu paschimabi mukhavagi ittidivi. Purvabhi mukhavagi photo mattu deepavannu idbeka madam plz reply madi
ದೀಪಾ ಹಚ್ಚುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿಯಮ್ಮ
Tq ಅಮ್ಮಾ
Mangala gowri yavaga start mam
Very good information
Makkalhila. Enu madodu.age agide.
Madam sringeri li nan magange aksharabhyasa madisbahuda aashada masadalli
🙏🙏.....
Hi ma'am
Akshaya tritiya dinadinda hachhoke kamakshi deepa tagonde adu last week inda tuppa sori horage barta ide. Joint inda leak agtide. Aa deepa kottu hosadakke exchange madkobahuda? Illa pooje madiddu hage itkondu hosadu tagobeka dayavittu tilisi.🙏🏻🙏🏻🙏🏻