ವಿಷ್ಣುವರ್ಧನ್ ನನ್ನ ಸ್ನೇಹ | ಅವರು ನನಗೆ ಅಣ್ಣ ಅಂತಿದ್ರು | Ramesh Bhat Life Story Part 7 | Heggadde Studio
HTML-код
- Опубликовано: 2 авг 2020
- ವಿಷ್ಣುವರ್ಧನ್ ನನ್ನ ಸ್ನೇಹ | ಅವರು ನನಗೆ ಅಣ್ಣ ಅಂತಿದ್ರು | Ramesh Bhat Life Story Part 7 | Heggadde Studio
Interviewe By Sandeep Shetty Heggadde
DOP: Deepak Babu
Please Subscribe Heggadde Studio RUclips Channel For More Updates
Ramesh Bhat is a multiple-award-winning Indian actor. He has worked predominantly in Kannada films and television serials.
Ramesh Bhat was born in Kundapur. He completed his primary education at Manki and portrayed national leaders like Nehru in school day functions. He moved to Bangalore when his father, Rathnakar Rao, migrated there.
In the 1960s and 70s, young Ramesh worked with theatre groups like Spandana, Nataranga, and Benaka. Working in theatre brought him closer to Shankar Nag, resulting in several plays and films and TV series. He was the assistant director for the television series Malgudi Days.He has also directed a movie named Parameshi Prema Prasanga, which was nominated for the National Awards in 1983
#Ramesh_Bhat
#Vishnuvardhan_Nenapu
#Ramesh_Bhat_Life_Story
#ShankarNag
#Crazy_Karnal
#malgudi_days
#Malgudi_Days_Serails
#ShankarNag_Life_Story
#Vishnuvardhan
#Malgudi_Days
#Sampathkumar
#Ramesh_Bhat_Interview
#Heggadde_Studio
-----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News Развлечения
ನಿರ್ಮಲ ಪ್ರೀತಿ, ಪರಿಶುದ್ಧ ಸ್ನೇಹಕ್ಕೆ ಪರ್ಯಾಯ ಹೆಸರೇ ವಿಷ್ಣುವರ್ಧನ್.
Jai vishnu sir
@@lokeshm8103 t
ನೀವೂ ನಡೆಸಿ ಕೊಡುತ್ತಿರುವ ನಮ್ಮ ಹೆಮ್ಮೆಯ ಕಲಾವಿದರ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 👏🏻👏🏻👏🏻
ಹೆಗ್ಗದ್ದೆ ಸ್ಟುಡಿಯೋಗೆ ನನ್ನ ಧನ್ಯವಾದಗಳು ..🙏🏻🙏🏻🙏🏻
ಒಂದು ಸಲಹೆ : ಕಲಾವಿದರು ನಮ್ಮ ಸಂದರ್ಶನದಲ್ಲಿ ತಿಳಿಸುವ ವ್ಯಕ್ತಿ ಅಥವ ವಿಷಯಕ್ಕೆ ಸಂಬಂಧ ಪಟ್ಟ ಚಿತ್ರಗಳು ,ದೃಶ್ಯಗಳು ಇದ್ದಲ್ಲಿ ಸಂದರ್ಶನದ ಜೊತೆ ಕೂಡಿಸಲು ಕೋರಿಕೆ..😊
ವಿಶ್ವಕ್ಕೇ ಒಬ್ಬರೇ ನಮ್ ವಿಷ್ಣು ವರ್ದನ ಅಪ್ಪಜಿ ಮಾತ್ರ2️⃣8️⃣❤💛❤🙏🙏🙏🙏🙏🙏
The great human being of all time one & only Vishnu dada.....
🙏Rameshbhat sir good acter good behaviour 👍👌 jai vishnudada 🐅🙏
Vishnuvardhan sir, is a wonderful human being. A very big hearted person, one among few versatile heroes of India.
We love vishnuvardhan sir . thankyou sir heartly talcking you sir. We love both combination.
U r good human being, that's why Dada is close to u sir, daada is king of kings of sandalwood hood💐💐💐
ನೀವು ನಡೆಸುತ್ತಿರುವು ಸಂದಶ೯ನ ನಿಮ್ಮ ಅನುಭವದ ಮಾತುಗಳು ನಮಗೆ ಗೊತ್ತಿಲ್ಲದ ಸಂಗತಿಗಳನ್ನ...
ಈ ಚಾನಲ್ ಮೂಲಕ ತಿಳಿಸುತ್ತಿದ್ದಿರಾ...
ನಿಮ್ಮ ಗೆ ನನ್ನ "ಅನಂತ ಅನಂತ" ನಮಸ್ಕಾರಗಳು ಸಾರ್......
Very softly n nicely spoken Mr. Ramesh
Two legendary actor's of India
ಹಾಸ್ಯ ನಟ ಶಿವರಾಂ ಅವರ ಸಂದರ್ಶನ ಮಾಡಿ, ದಿಗ್ಗಜರ ಅನುಭವಗಳು ಅವರ ಮಾತುಗಳಿಂದ ಇಂದಿನ ಯುವ ನಟರು ಸ್ವಲ್ಪವಾದರೂ ಒಳ್ಳೇ ವಿಷಯಗಳನ್ನು ಕಲಿಯ ಬಹುದು.
💯 sure
Navu nivu bitre yava nataru ivella nodalla
In Kannada Industry it may be olden days or present days the actors are very well desciplined and very Gentle which is very less in other industries
I never seen Vishnu dada off screen. But I watched all his movies
Vishnu Anna
I was always curious to know how was the Vishnu Dada & Ramesh Bhat relationship as almost all Vishnu cinemas we could see Ramesh bhat. Nice to hear from you saar. I still revall your dailogue Ceepu" in Jeevana Chakra.
Sir my boss is evergreen Hero Dr Vishnuvardhan hrudayavantha
ನಮ್ ಯಜಮಾನ್ರು.
ಇನ್ನಷ್ಟು ವಿಷಯಗಳು, ನೆನಪುಗಳು, ವಿಷ್ಣುವರ್ಧನ್ ಸರ್ ರೊಟ್ಟಿಗೆ ಬಗ್ಗೆ ಹೇಳೋಕೆ ಹೇಳಿ...
Very nice presentation 👍. A humble person .
Dr Vishnuvardan super
I love u sir,u r the legend of Kannada film industry💐💐💐💐💐
Vishnu dada deyviguna sampannaru kannada da hemme gourava vishnu dada 🙏🏻🙏🏻🙏🏻🙏🏻❤❤❤❤🎈🎈🎈🎈
Ramesh avara mathinaleruva thooka avara dodda thanada kannade e gunana elluralu barvadu asadya kote gobbaru 🙏🙏
Olle vyaktitwa nimmadu
💛❤ ವಿಷ್ಣು ದಾದಾ
He did fantastic role in 'ondu muttina kathe', especially in climax scene with Anna(Dr. RAJ). Please ask him this experience.
Vishnu dada 😢😢
Avarannu nimma kaNNeeralli kaaNabeDi. Nimma shakthiyagi maaDikoLLi
Vishnu hesarige bele kodtidivi
I was waiting for this episode
I have seen him in daatu film shooting,,malekal thirupathy with baby vasudevarao.he was a very handsome versatile actor who was a boon given by veeraswamy,puttanna kanagaal, Girish karnad.,
Karnataka kala ratna Vishnu sir
Another famaous supporting Rajanand who was there in almost all Vishnu cinemas, request Ramesh sir to ttel us about their relationship as Rajanand is no more.
Rajaram
Beautiful
Super duper
Great dada..love u miss u Vishnu appji
ಜೈವಿಷ್ಣುದಾದಾ
Super sir
❤️ one n only Vishnu_vardhan 💚
Good
Dada ❤️❤️❤️❤️
ದಾದಾ ಪ್ಯಾನ್ಸ್
ನಿಮ್ಮ ಅನುಭವಗಳನ್ನು ಕೇಳಿ ಸಂತೋಷವಾಯಿತು
I miss u Vishnu Sir
ನಿಮ್ಮ ನೆನಪಿನ ಶಕ್ತಿ ಅದ್ಬುತ .
Great
We can never get an actor like dada karna yajamana our great vishnu
Avaru namma ivagina swaami vivekananda Dr vishnuvardhan
Super sir 😂
ಹೌದು ,ಸ್ನೇಹ ಜಾಳುಜಾಳಾಗಿ ಹೋಗಿದೆ.ನಂಬಿಕೆಗಳೇ ಕಳೆದು ಹೋಗಿ ಬಿಟ್ಟಿದೆ.
One and only simha sahasa simha
SUPER
Nice
Vishnu dada
Ramesh butt would have attained greater heights if Shankar nag was alive
Fvrt hero vishnu sir
Jai Vishnu Dada
We can see love in lion
Super sir♥️
🌹❣️🌹💯❣️🌹❣️
ಸೂಪರ್♥️♥️♥️♥️♥️♥️♥️
Voice clarity hella year wise birthide
We want next episode
Sir nimma anubavadha mathu thumba kusiyagthe Vishnu sir nenapu mathra
Cultured actor
Hi
Kotigoba.shimahavvanu..mharikagala
BM🇨🇮🇨🇮❤️👍
Dattana sir iterwieve maadi sir
Karunadige avaru ivagu mundhu 1 Lione
Please ask about his and Anantnag combination
Hegade doing good job sir hates off
Ramesh Bhatt and shweta chengappa hot scenes ❤️❤️❤️😘😘😘😘
ನೀನೇನು shankarge vishnuvardan ge anannag ಇವರಿಗೆ ನೀನು ಏನು ಮಾಡಿದಿಯ ಭಟ್
For all heggadhe videos there is more than 1min video prelude ..I feel it is not necessary
Poor audio quality...
ಸೂರಪ್ಪ ಸೂರ್ಯವಂಶ ಸಿಂಹಾದ್ರಿಯ ಸಿಂಹ.. ನನಗೆ ಎಲ್ಲ ಒಂದೇ ರೀತಿಯ ಸಿನಿಮಾ ಅನಿಸುತ್ತೆ.. ನೀವು ಸ್ನೇಹಕ್ಕೆ ಜೊತೆ ಜೋತು ಬಿದ್ದು ಒಳ್ಳೆಯ ಪಾತ್ರಗಳು ಮಾಡಲಿಲ್ಲ.... ಶಂಕರನಾಗ್ ಚಿತ್ರಗಳು ಒಂದು ಮುತ್ತಿನ ಕಥೆ ಒಳ್ಳೆಯ ಪಾತ್ರಗಳು ಸರ್... Vishnu sir could have chosen good director than s Narayan
ಎಲ್ಲೊ ನೀವು ಚಿತ್ರಗಳನ್ನ ಸರಿಯಾಗಿ ನೋಡಿಲ್ಲ ಅನಿಸುತ್ತೆ..ಮೂರು ಚಿತ್ರಗಳು ಸೂಪರ್ ಡೂಪರ್ ಆಗಿದೆ.ಒಂದು ಮುತ್ತಿನ ಕಥೆ ಚಿತ್ರ ಪ್ಲಾಫ಼್ ಆಯ್ತು ಆ ವಿಷಯ ನಿಮಗೆ ಗೊತ್ತಿರ್ಬೆಕಲ್ವಾ..
@@user-pn5ij7rr7g Vishnu sir level ge alla aa chitragalu... moreover Ramesh bhat had good role where he can showcase his acting skills in ondu muttin Kate..... moreover Vishnu sir movies getting flop at the ending stage of career..it was due to not selecting good stories
Nam Yajamanru & Bellary naga movies were released before demise of vishnu sir but both failed terribly at boxoffice....School master was released after the demise of Vishnu sir but even that movie failed very badly at box office bcoz of director's & bad reviews from some medias but Later Aptharakshaka was released & became a box office hit....
@@akashm2336 yes.. but that was due to low movie content.. dr vishnu sir could have chosen better stories then.. but whatever we love vishnu dada♥🔥💯
Exactly... S.Narayan was a remake Raja
Benki Birugaali movie nalli Daada,Shankara na ibbaru iddhaare,but neevu yake act maadilla sir...!!??
Lo lofer
Super sir
Hi
Nice
D Boss