ರುಚಿಕರ 2 ರೀತಿಯ ಧಿಡೀರ್ ದೋಸೆ ಮತ್ತು ಚಟ್ನಿ | 2 types of instant dosa & tasty chana dal chutney recipe

Поделиться
HTML-код
  • Опубликовано: 16 окт 2024
  • ಗೋಧಿ ಮತ್ತು ರಾಗಿ ದೋಸೆಗೆ ಬೇಕಾಗಿರುವ ಪದಾರ್ಥಗಳು
    Ingredients for wheat ragi dosa :
    ಗೋಧಿ ಹಿಟ್ಟು / Wheat flour - 1 cup
    ರಾಗಿ ಹಿಟ್ಟು / Ragi flour - 1/2 cup
    ಚಿರೋಟಿ ರವೆ / Chiroti rava - 1/4 cup
    ಉಪ್ಪು ರುಚಿಗೆ ತಕ್ಕಷ್ಟು / Salt - as per taste
    ಮೊಸರು / Curd- 1/4 cup
    ಕಡಲೆಬೇಳೆ ಚಟ್ನಿಗೆ ಬೇಕಾಗಿರುವ ಪದಾರ್ಥಗಳು
    Ingredients for channa dal chutney :
    ಎಣ್ಣೆ / Oil - 1 tsp
    ಕಡಲೆಬೇಳೆ / Channa dal - 1/2 cup
    ಕರಿಬೇವು / Curry leaves - 1 strip
    ಗುಂಟೂರು ಮೆಣಸಿನಕಾಯಿ / Guntur chillies - 2
    ಹಸಿಮೆಣಸಿನಕಾಯಿ / Green chillies - 2
    ಶುಂಠಿ / Ginger - 1/4 inch
    ಕಾಯಿತುರಿ / Grated coconut - 1/2 cup
    ಪುದೀನಾ ಸ್ವಲ್ಪ / Mint leaves - little
    ಕೊತ್ತಂಬರಿ ಸೊಪ್ಪು ಸ್ವಲ್ಪ / Coriander leaves - little
    ಹಿಂಗು / Hing - chickpea size
    ಬೆಲ್ಲ / Jaggery - little
    ಉಪ್ಪು ರುಚಿಗೆ ತಕ್ಕಷ್ಟು / Salt - as per taste
    ಹುಣಸೆಹಣ್ಣು / Tamarind - little
    ಒಗ್ಗರಣೆಗೆ / For seasoning :
    ಎಣ್ಣೆ / Oil - 1 tbsp
    ಸಾಸಿವೆ / Mustard seeds - 1 tsp
    ಒಣ ಮೆಣಸಿನಕಾಯಿ / Dry chillies - 2
    ಕರಿಬೇವು / Curry leaves - 1 strip
    ಇನ್ಸ್ಟಂಟ್ ರವೆ ದೋಸೆಗೆ ಬೇಕಾಗಿರುವ ಪದಾರ್ಥಗಳು
    Ingredients for rava dosa :
    ಮೀಡಿಯಂ ರವೆ / Medium rava - 1 cup
    ಗೋಧಿ ಹಿಟ್ಟು / Wheat flour - 2 tbsp
    ಕಡಲೆಹಿಟ್ಟು / Gram flour - 2 tbsp
    ಉಪ್ಪು ರುಚಿಗೆ ತಕ್ಕಷ್ಟು / Salt - as per taste
    ಮೊಸರು / Curd - 1/4 cup
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #instantravadosa
    #ravadosa
    #ragidosa
    #vishnus_kitchen

Комментарии • 39