"ಮಂತ್ರಾಲಯ ಮಹಾತ್ಮೆ" ಚಿತ್ರದಿಂದ ಸಿಂಗ್ ಠಾಕೂರ್ ಕಳೆದುಕೊಂಡ ಹಣ ಎಷ್ಟು ..? | Cinema Swarasyagalu | Ep 256

Поделиться
HTML-код
  • Опубликовано: 10 июн 2024
  • #annavru
    #rajkumar
    #udayakumar
    #tvsinghthakur
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 15

  • @varadarajaluar2883
    @varadarajaluar2883 Месяц назад +2

    ಟೋಟಲ್ ಕನ್ನಡ ಚಾನೆಲ್‌ಗೆ ನಮಸ್ತೆ, ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

  • @nageshwarrao4639
    @nageshwarrao4639 Месяц назад +2

    Uthamavada mahithi Tq sir

  • @nss6964
    @nss6964 Месяц назад +1

    ತುಂಬಾ ಚೆನ್ನಾಗಿದೆ ಸರ್

  • @chandanapple2935
    @chandanapple2935 Месяц назад +3

    Nijavada kannadigara deyva namma hemmeya Rajanna jai Karnataka

  • @HARIPRASAD-sx4de
    @HARIPRASAD-sx4de Месяц назад +2

    Adbuta episode sir

  • @ramaswamyc4285
    @ramaswamyc4285 Месяц назад +1

    ಅದ್ಬುತ ಮಾಹಿತಿ

  • @subhashyaraganavi8910
    @subhashyaraganavi8910 29 дней назад

    Om Shanti

  • @flossyveigas888
    @flossyveigas888 Месяц назад

    ಉತ್ತಮ ಮಾಹಿತಿ ಗಾಗಿ ಧನ್ಯವಾದಗಳು.

  • @sudheendraharitsa6262
    @sudheendraharitsa6262 24 дня назад

    Manjunath sir please can you telecast Kannada old stars Kalpana, Aarati and Hindi stars like Parveen Babi, Simi Garewal and Jaya Bhaduri.

  • @licagentsliafiteam275
    @licagentsliafiteam275 19 дней назад

    ಎಲ್ಲಾ ವ್ಯರ್ಥ,ಅಣ್ಣಾವ್ರು ಇಲ್ಲ, ಅಭಿಮಾನಿಗಳು, ನಿರ್ಮಾಪಕರು, ನಿರ್ದೇಶಕರು ಯಾರು, ಇಲ್ಲ,ಸತ್ಯ, ಸುಳ್ಳು, ಹೇಳಲು ಯಾರನ್ನು ಕೇಳೋಣ, ಇಂಥ ವಿಡಿಯೋ ಯಾಕೆ ಬೇಕು?

  • @n.k.murthy88
    @n.k.murthy88 Месяц назад +10

    ಡಾll ರಾಜ್‌ಕುಮಾರ್‌ರವರ ಪ್ರಸ್ತಾಪವಿಲ್ಲದ ಕನ್ನಡ ಚಿತ್ರರಂಗದ ಯಾವುದೇ ವಿಚಾರ ಮಂಡನೆ ಅಪೂರ್ಣವೇ ಸರಿ.

  • @ashokkumarm6310
    @ashokkumarm6310 29 дней назад

    Sir what about this dirty boss matter (d boss dirty boss)

  • @munik8230
    @munik8230 Месяц назад

    ಅಬಿನಂದಗಳು ಅಣ್ಣ ನಿಮ್ಮ ಮಯಿತಿಗೆ