ನಾವು ಕೇವಲ ಬ್ರಾಹ್ಮಣ ಸಾಧಕರ ಕುರಿತಾದ ವಿಷಯ ಮಾತ್ರ ಹೇಳುತ್ತೇವಾ..? | C Ashwath | Ep 04 | Cinema Swarasyagalu

Поделиться
HTML-код
  • Опубликовано: 12 июн 2024
  • #cashwath
    #sjanaki
    #spb
    #lvaidyanathan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 32

  • @ravindrabyakod2416
    @ravindrabyakod2416 28 дней назад +4

    ಮತ್ತೊಂದು ಒಳ್ಳೆಯ ಸಂಚಿಕೆ. ಅಭಿನಂದನೆಗಳು. ಪೂರ್ವಾಗ್ರಹಪೀಡಿತರಾಗಿ ಕಮೆಂಟ್ ಬರೆಯುವವರ ಬಗೆಗೆ ತಾವು ಬೇಸರಪಟ್ಟುಕೊಳ್ಳಬೇಕಿಲ್ಲ. ತಮ್ಮ ಎಲ್ಲ ಸಂಚಿಕೆಗಳು ಚೆನ್ನಾಗಿ ಮೂಡಿಬರುತ್ತಿವೆ.ಬೇರೆ ಯಾರೂ ಮಾಡಲಾಗದ ಕಾರ್ಯವನ್ನು ತಾವು ಮಾಡುತ್ತಿರುವಿರಿ.ಅದನ್ನು ಮುಂದುವರಿಸಲು ಕೋರಿಕೆ.

  • @vijayraj6987-vd8uw
    @vijayraj6987-vd8uw 25 дней назад +1

    ಹೊತ್ತಾರೆ ಸೂರ್ಯನಂಗೆ. ಮೋಹನ್ ಹಾಗೂ ಸುರೇಖಾ ಅಭಿನಯದ ಹಾಡು... ಆಲೆಮನೆ ಚಿತ್ರದ ಹಾಡು.. ಮಾಹಿತಿ ಸಂಗ್ರಹಿಸಿ ಅದನ್ನು ಪ್ರಸ್ತುತ ಪಡಿಸಿದ ನಿಮಗೆ ವಂದನೆಗಳು

  • @ramaswamyc4285
    @ramaswamyc4285 28 дней назад +2

    ಅಶ್ವಥ್ ವೈದಿ ನಾಡು ಕಂಡ ಅದ್ಬುತ ಅತ್ಯಂತ ಶ್ರೇಷ್ಠ ಹಾಡುಗಳನ್ನು ಕೊಟ್ಟಿದ್ದಾರೆ. ಧನ್ಯವಾದಗಳು ಶ್ರೀಧರ್ ಅದ್ಬುತ ಕಾರ್ಯಕ್ರಮ

  • @mahadevprasad8008
    @mahadevprasad8008 28 дней назад +1

    ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಬಗ್ಗೆ ನಿಮ್ಮ ಮಾತುಗಳು ತುಂಬಾ ಇಷ್ಟ ವಾಯಿತು.
    ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ🙏

  • @raghavan453
    @raghavan453 28 дней назад +1

    ನಿಮ್ಮ ಮತ್ತು ಹರಿಹರಪುರರ ಆಳವಾದ ಚಿಂತನೆ ಇರುವ ಮಾತುಗಾರಿಕೆಯ ಮೋಡಿಗೆ ನಿಬ್ಬೆರಗಾದವರಲ್ಲಿ ನಾನೂ ಒಬ್ಬ.

  • @ningarajubgjayanth3954
    @ningarajubgjayanth3954 28 дней назад +2

    ನಿಮ್ಮ ತುಂಬಾ ಎಪಿಸೋಡ್ ನೋಡಿದ್ದೀನಿ, ತುಂಬಾ ವಿಷಯ ಗಳನ್ನು ತಿಳಿಸಿದ್ದೀರಿ ಧನ್ಯವಾದಗಳು 🙏🏽ಸರ್.
    ಹಾಗೆ ಆಲೆ ಮನೆ ಸಿನಿಮಾ ದಲ್ಲಿ ಹೊತ್ತಾರೆ ಸೂರ್ಯನಂಗೆ ಹಾಡು ಇದೆ ಅಲ್ವಾ ಸರ್

  • @kadamvv
    @kadamvv 28 дней назад +2

    Murthy avare, the way you present and give dignity to the characters and their musical output is impressive. Please keep it going. Regarding that irresponsible comment about caste etc., the film industry is the only place where public acceptance is the caste. Not what one is born with. Like that famous fact that in the dark auditorium, you don't really know or care about the caste about the person in the next seat.

  • @varadarajaluar2883
    @varadarajaluar2883 28 дней назад +1

    ನಮಸ್ತೆ ಸರ್, ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್.

  • @prashanthmannur3683
    @prashanthmannur3683 27 дней назад +1

    ಸಂಗೀತ ನಿರ್ದೇಶಕ ಆರ್ ಸುದರ್ಶನಂ ಅವರ ಎಪಿಸೋಡ್ ಆರಂಭಿಸಿ🙏🙏🙏🙏🙏🙏🙏🙏🙏🙏🙏🙏🙏

  • @pradeepathreya
    @pradeepathreya 28 дней назад +4

    Don't know why people bring caste in every topic..... Only talent matters and nothing else....... No one has STOPPED anyone from bringing out their talent anywhere... So before making nonsense comments have some common sense.....

  • @rangaswamyb1938
    @rangaswamyb1938 24 дня назад

    ನಿಮ್ಮ nirupane ತುಂಬಾ ಚೆನ್ನಾಗಿದೆ sir

  • @acharyashastri7438
    @acharyashastri7438 28 дней назад

    Ur doing a good job Sridhara Murthy covering all people you have interacted with as a journalist. There is no caste bias in your coverage. continue the good work.

  • @vishwanathmn1751
    @vishwanathmn1751 28 дней назад

    Useful information...

  • @user-ht7cu9jk6b
    @user-ht7cu9jk6b 14 дней назад

    👌👌👏👏👍👍

  • @harishpradhan3061
    @harishpradhan3061 28 дней назад

    Very nice ☺️

  • @janardhant3222
    @janardhant3222 28 дней назад +1

    🎉🎉🎉🎉🎉

  • @muralitharank1736
    @muralitharank1736 9 дней назад +1

    Ballhi nodu yeava mehbooba haadina preraneyo thilhiyutthilla.Idu Ustadon ke Ustad chitrada thumse hi nazar milke hadannu holuttade.

  • @BasavarajS-si4ry
    @BasavarajS-si4ry 27 дней назад

    ಹೊತ್ತಾರೆ ಹೂವಿನಂಗೆ... ಈ ಹಾಡು ಆಲೆಮನೆದೆ ಅಲ್ವೇ ??

    • @harishvs9592
      @harishvs9592 8 дней назад

      ಹೊತ್ತಾರೆ ಸೂರ್ಯನಂಗೆ.... ಹೂವಿನಂಗೆ ಅಲ್ಲ.. ಇದು ಆಲೆಮನೆ ಚಿತ್ರದ ಒಂದು ಸುಮಧುರ ಗೀತೆ

  • @nagarajhs9112
    @nagarajhs9112 28 дней назад +2

    It is completely False & self assumed statement that,you're making episodes on achievers of Brahmanas only.You made episodes on non Brahmana achievers also. Some examples are here.
    G.K.Venkatesh & T.G.Lingappa are Naidus
    Vijaya Bhaskar was Modaliyaar
    Manjula was lingayath.
    Maybe some more are there.
    More than all your program was not yet completed.

  • @vinodkumarbalakrishna533
    @vinodkumarbalakrishna533 28 дней назад

    sooper program..
    for people who talk nonsense...see what is happening in last 3 ..4..days..