ಮನಸ್ಸಿನ ಭಾವನೆಗಳೊಂದಿಗೆ ಬಸವಣ್ಣರ ವಚನ # tasty paneer veg paratha..# try it...👌

Поделиться
HTML-код
  • Опубликовано: 25 авг 2024
  • ಮನಸ್ಸು ಯಾವಾಗ್ಲೂ ಶಾಂತ ವಾಗಿದ್ರೆ ಆರೋಗ್ಯ ಕೂಡ ಚೆನ್ನಾಗಿರುತ್ತೆ...ಚಂಚಲ ಮನಸ್ಸನ್ನು ನಿಗ್ರಹಿಸಿ ಕೊಂಡು ಸದಾ ಚಟುವಟಿಕೆಯಿಂದ ಇದ್ದರೆ ಯೋಚನೆಗೆ ಅವಕಾಶವೇ ಇರುವುದಿಲ್ಲ....ಧ್ಯಾನ, ಯೋಗ, ಉಸಿರಾಟ ಕ್ರಿಯೆ ಮನಸ್ಸನ್ನು ಶಾಂತಗೊಳಿಸುತ್ತದೆ...
    #tasty paneer paratha with vegetables...good for health...for growing children..
    #vachana
    ತನ್ನ ವಿಚಾರಿಸ ಲೊಲ್ಲದು ಇದಿರ ವಿಚಾರಿಸ ಪೊಪುದು
    ಈ ಮನ ತನ್ನ ವಿಚಾರಿಸಲೊಲ್ಲದು ..
    ಏನು ಮಾಡುವೆನು ಈ ಮನವನು
    ಎಂತು ಮಾಡುವೆನು ಈ ಮನವನು
    ಕೂಡಲ ಸಂಗಮ ದೇವ ನ ಶರಣರ
    ನೆಚ್ಚದ ಮೆಚ್ಚದ ಈ ಬೆಂದ ಮನವನು
    ಕಿಚ್ಚಿನೊಳಗಿರಿಸಿ....
    ತನ್ನಿಚ್ಚೆ ನುಡಿದರೆ ಮೆಚ್ಚುವುದೀಮನ
    ಇದಿರಿಚ್ಚೆ ನುಡಿದರೆ ಮೆಚ್ಚದು ಈ ಮನ
    ಕೂಡಲ ಸಂಗಮ ದೇವನ ಶರಣರ
    ನೆಚ್ಚದ ಮೆಚ್ಚದ ಈ ಬೆಂದ ಮನವನು
    ಕಿಚ್ಛಿನೊಳಗಿರಿಸಿ
    ********************
    #cooking
    #dressing
    #painting
    #singing
    #travelling
    #entertainment
    #food
    #kitchenhacks
    #home
    etc. Please like, share and subscribe my channel
    / @shyamalavlogs-jd21m

Комментарии • 16

  • @ushashastri5462
    @ushashastri5462 Месяц назад

    ಬಸವಣ್ಣನವರ ವಚನ ತುಂಬಾ ಚೆನ್ನಾಗಿದೆ ಶ್ಯಾಮಲಾ 👌
    ತುಂಬಾ ಚೆನ್ನಾಗಿ ಹಾಡಿದ್ದೀಯ 👌👌

  • @ngarathnas2875
    @ngarathnas2875 Месяц назад

    ತುಂಬಾ ಚೆನ್ನಾಗಿ ಹಾಡಿರುವಿರಿ , ಸೂಪರ್ ರೆಸಿಪಿ,👌👌🤤🤤

  • @chandrak2958
    @chandrak2958 Месяц назад

    ತುಂಬಾ ಚನ್ನಾಗಿ ಹಾಡಿದ್ದೀರಾ ಇಂಪಾದ ದ್ವನಿ ಅಮ್ಮ ಚನ್ನಾಗಿದೆ

  • @jhenkaramusicchannel6957
    @jhenkaramusicchannel6957 Месяц назад

    ❤ವಚನ ಮತ್ತು ಪಚನಕ್ಕನುಗುಣವಾದ ಪರಾಠ ಚೆನ್ನಾಗಿದೆ ಶ್ಯಾಮಲಾ

  • @radhabachenahalli9821
    @radhabachenahalli9821 Месяц назад

    Super parata

  • @vinodavarkhedi5153
    @vinodavarkhedi5153 Месяц назад

    Super. ಶ್ಯಾಮಲಾವರೇ . yuong n energetic lady

  • @meerakaranth7704
    @meerakaranth7704 Месяц назад

    Thumba channagi heliddiri Shyamala👍

  • @madhurabhat5084
    @madhurabhat5084 Месяц назад

    👌

  • @nammashyliadugemane1506
    @nammashyliadugemane1506 Месяц назад

    Thumba chennagide parata namagu taste maduva avakasha kodi ondhu Dina mam😅😊

  • @snehag2524
    @snehag2524 Месяц назад

    ಸೂಪರ್ ಶ್ಯಾಮಲಾ ❤

  • @PARVATHIBKARANIK
    @PARVATHIBKARANIK Месяц назад

    Super

  • @venkataramanapandith3320
    @venkataramanapandith3320 Месяц назад

    Super 🎉

  • @archanabhat1257
    @archanabhat1257 Месяц назад

    Tell us about your fitness band( watch)?

  • @PrakashKumar-wt2fj
    @PrakashKumar-wt2fj Месяц назад

    Chopper name

    • @ShyamalaVlogs-jd21m
      @ShyamalaVlogs-jd21m  Месяц назад

      @@PrakashKumar-wt2fj Take a look at this SKYTONE Electric Food Chopper, 2L 8-Cup Stainless Steel Bowl Kitchen Mini Food Processor for Meat Vegetables Fruits or Nuts, 700w 4bi-Level Blades Meat Grinder Blender, Fast & Slow 2 Speeds Electric Vegetable & Fruit Chopper Electric Vegetable & Fruit Chopper Electric Vegetable & Fruit Chopper Electric Vegetable & Fruit Chopper on Flipkart
      dl.flipkart.com/s/yhRcS4NNNN