ತಪ್ಪು ತಿಳಿಬೇಡಿ... ನಾನು first time ಅವರ channel ಅಲ್ಲಿ ನೋಡಿ try ಮಾಡಿದ್ದೆ... ತುಂಬಾ ಇಷ್ಟ ಆಯಿತು... ನಾನ್ ಬೇರೆ ಎಲ್ಲೂ ನೋಡಿರಲಿಲ್ಲ... Something uniq ಅನಿಸ್ತು... ಅದಕ್ಕೆ ಕೇಳಿದೆ ಅಷ್ಟೇ... ಬೇಜಾರಾಗಿದ್ರೆ ಕ್ಷಮಿಸಿ 🙏
@@geethagopitalks ಬೇಜಾರೇನಿಲ್ಲಪ್ಪ....ನನ್ನ 55 ವರ್ಷದ experience ಅಲ್ಲಿ ನನ್ನ ರಿಲೇಟಿವ್ಸ್ ಎಲ್ಲರೂ ನನ್ನ ಕೈರುಚಿಯ ಫ್ಯಾನ್ಸ್...ಅಷ್ಟೊಂದು varieties ನಾನ್ ಮಾಡ್ತೇನೆ....ಹಾಡು ಕೂಡ ಒಬ್ಬರು ಹಾಡಿದ್ದು ಇನ್ನೊಬ್ಬರು ಹಾಡ್ತಾರೆ ಅಲ್ವಾ....ಅವರವರ ರಾಗ ...ಹಾಗೇನೇ ಅಡಿಗೆ ಕೂಡ....ಎಲ್ಲವೂ ಯೂಟ್ಯೂಬ್ ನಲ್ಲಿ ಮಾಡಿರ್ತಾರೆ...ಅವರವರ ಕೈಗುಣ ಹಾಗೇನೇ.....
Sooooper.....
Important information to all aged parents, thank you so much madam🙏recipe is also fine👌
@@jyothigopal109 🙏🙏
Thumba
.thanks.madam.navu.kooda.ade.paristiliddeevi
Yaakamma?ella kottu bitra makkalige...
ನೀವು ಹೇಳುವುದು ನಿಜ ತುಂಬಾ ಜನ ಇದೇ ರೀತಿ ತಪ್ಪು ಮಾಡ್ತಾರೆ,👌👌👌👌👌🌷❤🎉
@@avishkara5427 ಹೌದು...ಅದಕ್ಕೆ ಜನ ತಿಳಿಯಲಿ ಇನ್ನಾದರೂ ಅಂತ ನಾನು ಈ ವಿಡಿಯೋ ಮಾಡಿದ್ದು
Super
Beautiful tasty. recipe
Thank 🙏 you
Good information tq
ಶುಭೋದಯ, ಅತ್ತಿಗೆ, ತುಂಬಾ, ಚೆನ್ನಾಗಿ,ಹೆಳಿದ್ದಿರಿ❤❤
Like done 👍 221
So.nice..use.ful..information
With
Informative video 📸
Olle information kottidira dhanyavaadagalu. Mam 🙏🙏
ತುಂಬಾ ಚೆನ್ನಾಗಿ ಹೇಳಿದ್ದೀರಿ ,ಈ ತರಹ ತುಂಬಾ ನಡೆಯುತ್ತಿದೆ.
@@sheelaravindranath6376 ಹೌದು...ಅದ್ಕೆ ಜನರಿಗೆ ತಿಳಿಸಿದ್ದು...
Super matu ❤shymal 🎉
Akka swant sister taraha, heltaiddiri, tumba dhanyavaad galu, akka, nanu nimma fan, 🙏🙏🙏🙏🙏🤝🤝🤝🤝🤝
@@jyotsnapuranik6751 thank you sooo much Jyotsna...🙏💕
Tq for this information mam.... Luv from Bangalore to u mam ❤
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್
Very good log
Your information is very nice
@@sridevibhat8340 thank you...ಎಲ್ಲರೂ ಯೋಚಿಸಬೇಕು ಅಂತ ಮಾಡಿದ್ದು ನಾನು
This is a unique and easy recipie 👌. I will definately try it Shymala
Howdakka sariyagi helideera, toombha tempting gojju akka try madteeni thank u
👌👌👌👌👌
Thank you for awareness madem. Nanu a vidio nididde madem. Avaru ashramadavaratra matadoddanna kelidde. Yaaru e thara madbardu.
@@sitaramnayak2195 ನಿಜವಾಗಿಯೂ
Very unique dish. I will try it definitely Amma.
Good information
Ok ok
Super mam👍🏻💐
ಒಳ್ಳೆಯ ವಿಷಯ ಶ್ಯಾಮಲ 👍👏🙏
ಸೂಪರ್ ಅತ್ತಿಗೆ
ಕರೆಕ್ಟ್ ಹೇಳಿದ್ರಿ ಶ್ಯಾಮಲ.. Very good awareness programma. Tumba janara ksnnu teresidri. ❤❤❤❤❤
👌👌
Haiiiiii
Shyamala. Sis 🙏
@@parshwanath7150 Hi...Parshwanath...🖐️
😭😭
Nija madam navu erovargu nam handovernalli etkolbeku
@@ManjulakcManju-wm2gq ನಿಜವಾಗಿಯೂ
ಸೂಪರ್ ಅಮ್ಮಾ
Hi amma good morning
@@kartikbagali4772 Hi.. ಮಗನೇ...very good morning
ಒಂದು ದಿನ ಅವರಿಗೂ ಬರುತೆ ಅಂಥ ಯೋಚಿಸಿ ಬೇಕು
@@christinedsouza2458 ನಿಜ
Hi ❤❤❤❤❤
Kis haki ಮಕ್ಕಳಿಂದ ಆಸ್ತಿ ವಾಪಸ್ ಪಡೆಯಬೇಕು mam avaru
@@UmaBarangi-ng1cy ಗೊತ್ತಿಲ್ಲ ಏನ್ ಮಾಡಿದ್ರು ಮುಂದೆ ಅಂತ
Madam how old are you?
@@seemanayak7083 55years
Naavu maaduva chakarige belene illa madam,namma hana aasthige,avara salaryge ashte bele,ellara maneyalliddadde idu
ಇದು manjulayadalam channel ಅವರ recipe
@@geethagopitalks ನಮ್ಮ ಮನೆಯಲ್ಲಿ ಸಣ್ಣ ಇರುವಾಗಿಂದ ಮಾಡುವ ಅಡುಗೆ ಅರ್ಜೆಂಟ್ ಗೆ ಇದು ಹಾಗೂ ಹಪ್ಪಳದ ಗೊಜ್ಜು...ನಾನು ಬೇರೆಲ್ಲೂ ನೋಡ್ಲಿಲ್ಲ
@@geethagopitalks ಚಕ್ಕುಲಿ ಸಾವಿರ ಚಾನಲ್ ನಲ್ಲಿ ಮಾಡ್ತಾರೆ...ಅವರದ್ದು ಅಂತ ಹೇಳಕ್ಕೆ ಆಗುತ್ತಾ...ಹಾಗೆ ಅಡುಗೆಗಳು ಕೂಡ ಎಲ್ಲರೂ ಅವರವರ ಸ್ಟೈಲ್ ನಲ್ಲಿ ಮಾಡ್ತಾರೆ...
ತಪ್ಪು ತಿಳಿಬೇಡಿ... ನಾನು first time ಅವರ channel ಅಲ್ಲಿ ನೋಡಿ try ಮಾಡಿದ್ದೆ... ತುಂಬಾ ಇಷ್ಟ ಆಯಿತು... ನಾನ್ ಬೇರೆ ಎಲ್ಲೂ ನೋಡಿರಲಿಲ್ಲ... Something uniq ಅನಿಸ್ತು... ಅದಕ್ಕೆ ಕೇಳಿದೆ ಅಷ್ಟೇ... ಬೇಜಾರಾಗಿದ್ರೆ ಕ್ಷಮಿಸಿ 🙏
@@geethagopitalks ಬೇಜಾರೇನಿಲ್ಲಪ್ಪ....ನನ್ನ 55 ವರ್ಷದ experience ಅಲ್ಲಿ ನನ್ನ ರಿಲೇಟಿವ್ಸ್ ಎಲ್ಲರೂ ನನ್ನ ಕೈರುಚಿಯ ಫ್ಯಾನ್ಸ್...ಅಷ್ಟೊಂದು varieties ನಾನ್ ಮಾಡ್ತೇನೆ....ಹಾಡು ಕೂಡ ಒಬ್ಬರು ಹಾಡಿದ್ದು ಇನ್ನೊಬ್ಬರು ಹಾಡ್ತಾರೆ ಅಲ್ವಾ....ಅವರವರ ರಾಗ ...ಹಾಗೇನೇ ಅಡಿಗೆ ಕೂಡ....ಎಲ್ಲವೂ ಯೂಟ್ಯೂಬ್ ನಲ್ಲಿ ಮಾಡಿರ್ತಾರೆ...ಅವರವರ ಕೈಗುಣ ಹಾಗೇನೇ.....
🙏
Nammalli yenu ella koduvudakke. Probleme ella.
@@vaidehiramanath ಏನಿದೆ ಅಂತಲ್ಲ....ಇದ್ದ ಸ್ವಲ್ಪ ವನ್ನೂ ನಮ್ಮ ಮುಂದಿನ ಜೀವನಕ್ಕೆ ಇಟ್ಟುಕೊಳ್ಳಬೇಕು...ಅಲ್ವಾ..
Neevu Ashrama nadesthiddira madam@@ShyamalaVlogs-jd21m
@@Sulochan-yk4if ನಂಗೆ ನನ್ನ ಸಂಸಾರ ಇದೆಯಪ್ಪ....ಆಶ್ರಮ ನಡೆಸಲು...ಏನೆಲ್ಲಾ ಬರುತ್ತೆ ತಲೆಗೆ ಅಂತ...
Unless you are financially strong ,nobody will respect you.🎉
@@venkataramanapandith3320 yes ಪಂಡಿತ್...ಎಲ್ಲರೂ ಇದರ ಬಗ್ಗೆ ಯೋಚಿಸಲಿ ಅಂತಾನೇ ನಾನು ವಿಡಿಯೋ ಮಾಡಿದ್ದು...
Neevig
ನ್ನಂಸ