ಹನ್ನೊಂದು ಮಂಗಳವಾರ ಕಾರ್ಯಸಿದ್ಧಿ ವಿನಾಯಕ ವ್ರತ ಮಾಡಿ ಮದುವೆ,ಕೆಲಸ ಏನೇ ಇರಲಿ ಅಂದುಕೊಂಡ ಕಾರ್ಯಗಳು ಕೈಗೂಡುವವು

Поделиться
HTML-код
  • Опубликовано: 18 янв 2025

Комментарии • 1,1 тыс.

  • @sangeeta1622
    @sangeeta1622 9 месяцев назад +49

    ಅಮ್ಮ ಈ ಪೂಜೆ ಮಾಡದಮೇಲೆ ೮ ನೇ ವಾರಕ್ಕೆ ನನ್ನ ಮಗ ೩ ನೆ ಕ್ಲಾಸ್ ಗೆ ೯೪% ತೆಗದಿದಾನೆ ಅಮ್ಮ❤

    • @kavibhomipi5682
      @kavibhomipi5682 7 месяцев назад +9

      Ganesha murthi kelage iro akki naa every week change madbeka madam?

    • @shivarajboleshwar5760
      @shivarajboleshwar5760 2 месяца назад +1

      Gejje vastra yesta yersbeku plss heli

  • @shilpaayachit9716
    @shilpaayachit9716 5 месяцев назад +12

    ನಮಸ್ತೆ ವೀಣಾ ಅಮ್ಮ ನಾನು ಈ ವೃತ ನನ್ನ ಮಗನಿಗೆ ಬೇರೆ ಒಳ್ಳೇ ಕಂಪನಿ ಯಲ್ಲಿ ಕೆಲಸ ಸಿಗಲಿ ಅಂತ ಮಾಡಿದೆ ಮೋದಲ್ನೆ ವಾರ offer letter bantu Amma. TQ so much. ತುಂಬಾ powerful ವೃತ ಇದು. ಈಗ ನನ್ನದು ೧೧ ವಾರ ಮುಗೀತು ನನ್ನ ಮಗ join ಕೊಡ ಆಗಿದ್ದಾನೆ. ತುಂಬಾ ಒಳ್ಳೇ ಕಂಪನಿ ಸಿಕ್ಕಿದೆ. ಈಗ ಅವನಿಗೆ ತುಂಬಾ ನೆಮ್ಮದಿ ಸಿಕ್ಕಿದೆ. ತುಂಬಾ ಧ್ಯವಾದಗಳು.

    • @kumudhakumu8026
      @kumudhakumu8026 5 месяцев назад +1

      Non veg bit edra nivu

    • @shilpaayachit9716
      @shilpaayachit9716 5 месяцев назад

      We are Brahmins pure vegetarian. We cannot eat onion and garlic also

    • @kumudhakumu8026
      @kumudhakumu8026 5 месяцев назад

      @@shilpaayachit9716 mudi coins na yen madbeku

    • @shivarajboleshwar5760
      @shivarajboleshwar5760 2 месяца назад

      Pls sankalpa mantra kalsi.plss plss

  • @screation811
    @screation811 6 месяцев назад +31

    ನಾನು 11 ಮಂಗಳವಾರದ ಗಣಪತಿ ವೃತವನ್ನು ಮಾಡಿದ್ದೇನೆ ಮತ್ತು 11 ವಾರದಲ್ಲಿ ನಾನು ಮದುವೆಯಾಗಿದ್ದೇನೆ. ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮಾ.

    • @Ramya-S_R
      @Ramya-S_R 6 месяцев назад +1

      Neevu Ganesha na pooje maduvaga ghante,shankha,kalasa da pooje madidra?

    • @kavitalokhande1069
      @kavitalokhande1069 6 месяцев назад +2

      Mam nivu 11rupees gantu yen madidire

    • @kumudhakumu8026
      @kumudhakumu8026 5 месяцев назад

      @@screation811 non veg bit edra
      Pls heli

    • @jyotimalamatti5870
      @jyotimalamatti5870 5 месяцев назад

      Mam reply

    • @screation811
      @screation811 3 месяца назад

      ​@@Ramya-S_R No, I did exactly same procedure wat Amma said in the video

  • @jyothilakshminarayan9893
    @jyothilakshminarayan9893 11 месяцев назад +35

    ಅಮ್ಮ ನನ್ನದು ಒಂದು ಮನವಿ ಇದು ನಿಮ್ಮಿಂದ ಮಾತ್ರ ಸಾಧ್ಯ ಅಮ್ಮ ನಮ್ಮ ಹಿಂದೂ ಲಗ್ನ ಪತ್ರಿಕೆ ಗಳಲ್ಲಿ ದೇವರ ಫೋಟೋ ಮುದ್ರಣ ಮಾಡಿ ಎಲ್ಲರಿಗೂ ಹಂಚುತ್ತಾರೆ ಆ ಪತ್ರಿಕೆ ಗಳ ಸಮಯ ಮೀರಿದ ಮೇಲೆ ಅದನ್ನು ಕಸದ ಬುಟ್ಟಿ ಯಲ್ಲಿ ಬಿಸಾಡು ತ್ತಾರೆ ಇದು ನಮ್ಮ ದೇವರಿಗೆ ನಾವೆ (ಹಿಂದೂಗಳಾಗಿ) ಅಪಚಾರ ಮಾಡಿದಂತೆ ಆಗುತ್ತದೆ ದಯವಿಟ್ಟು ಇದನ್ನು ನೀವು ಹೇಳಬೇಕು ಎಂದು ನನ್ನ ಪ್ರಾರ್ಥನೆ ಅಮ್ಮ ಇದರಲ್ಲಿ ನನ್ನದು ಏನಾದರೂ ತಪ್ಪಿದ್ದರೆ ಕ್ಷಮಿಸಿ

  • @tippammabm3278
    @tippammabm3278 10 месяцев назад +5

    ಆಕ್ಕ ನಿಮ್ಮ ಮಾತು ನಿಜಕ್ಕೂ ಅದ್ಭುತ ಪವಾಡವೇ ಶುಭವಾಗಲಿ

  • @geetakumbar732
    @geetakumbar732 10 месяцев назад +10

    ಅಮ್ಮ ನೀವು ಹೇಳಿದ ಹಯಗ್ರೀವ ಶ್ಲೋಕ ಪ್ರತಿದಿನ ನನ್ನ ಮಗಳು ಪಠಣ ಮಾಡುತ್ತಾಳೆ. FA-4 ಎಕ್ಷಾಂನಲ್ಲಿ ಪ್ರಥಮ rank ತೆಗೆದುಕೊಂಡಿದ್ದಾರೆ. ಧನ್ಯವಾದಗಳು ಅಮ್ಮ.

    • @Asnaik-qt4vr
      @Asnaik-qt4vr 6 месяцев назад

      Yaw stotra heli please

  • @anjanakulkarni7997
    @anjanakulkarni7997 7 месяцев назад +9

    ಅಕ್ಕಾ ನೀವು ಹೇಳಿದ 11 ಮಂಗಳವಾರ ವೃತ ಮಾಡ್ತಾ ಇದ್ದೀನಿ ತುಂಬಾ ಬದಲಾವಣೆ ಆಗಿದೆ ಮನೆಗೆ ನಲ್ಲಿ ಧನ್ಯವಾದಗಳು ಅಕ್ಕ 💐💐

  • @USHAMGOWDRU
    @USHAMGOWDRU 11 месяцев назад +15

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @AnithaChitral
    @AnithaChitral 11 месяцев назад +4

    Amma nivu ganapati pooja bagge tumba good information kottiddira amma nimage tumba thank you🙏🙏

  • @rashmishashi9074
    @rashmishashi9074 8 месяцев назад +2

    Tq u somch amma.. Nim video nodidh mele naanu vratha shuru madidhe nanu ankondidh kelsa aithu tq

  • @sumangalah3487
    @sumangalah3487 11 месяцев назад +5

    Amma.. e videodalli nivu helida ell mantragalanna baredu hakabekittu.. thank u amma

  • @nandupradeep38
    @nandupradeep38 10 месяцев назад

    Neevu thumba sulbhavagi pooje galannu thilskodthira doddu kotti joythoshigalu saviraru doddu thagondu a pooje e pooje antha janagalige moosa madthare Adre neevu yavde palpekshe illade yestondu pooje helkodthidira maneyalli easy agi pooje galannu madkondu nanvu nam samsegalege parihar siktha ide nim inda Thank u amma ,,,..neevu helikotta pooja vidanagalannu mansittu madidare kanditha palasiigatte..Thumba chanagi thilsi kodthira 🙏🙏🙏🙏🙏❤️❤️

  • @VinayakTeradal333
    @VinayakTeradal333 11 месяцев назад +5

    ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻

  • @screation811
    @screation811 6 месяцев назад +1

    Amma nanu ee vrita madidde.. idarinda nange tumba olledu agide. Many thanks amma.

    • @nagavenik.s408
      @nagavenik.s408 Месяц назад

      First Tuesday if we start Pooja, Ganesha idol should be in same position...until finish 11 weeks or we need to change weakly....plz reply....

  • @sharadhaks8062
    @sharadhaks8062 10 месяцев назад +5

    Veena avare karyasiddi ganesha puja madidhe nannamaganige kelasa aģide thumbha dhanyavaadhaalu

  • @ushagudi3601
    @ushagudi3601 11 месяцев назад +3

    ಗಣಪತಿ ಭಾಳ ಚಂದ ಆಗೆದ ನಮಸ್ಕಾರ

  • @vijayalaxmiAjay60
    @vijayalaxmiAjay60 11 месяцев назад +19

    ಅಮ್ಮ 🙏🏻🙏🏻 ಇತ್ತೀಚಿಗೆ ನಾನೂ ನಿಮ್ಮ ವಿಡಿಯೋ ನೋಡ್ತಾ ಇದೀನಿ.... ತುಂಬಾ ನಂಬಿಕೆ ಬಂದಿದೆ ನಿಮ್ಮ ಸಮಾಜ ಸೇವೆಗೆ ನಾವು ಚಿರಋಣಿ...... ನಿಮ್ಮ ಈ ಸೇವೆ ಹೀಗೆ ಮುಂದುವರಿಯಲಿ.... ನಿಮ್ಮ ಆಶೀರ್ವಾದ ನಮ್ಮೆಲರ ಮೇಲಿರಲಿ 🙏🏻🙏🏻ಪೂಜಾ ವಿಧಾನದಿಂದ ನಮ್ಮ ಮನದಾಸೆ ಬೇಗ ಈಡೇರಲಿ 🙏🏻🙏🏻

  • @smitabingi9711
    @smitabingi9711 5 месяцев назад +4

    ನಮಸ್ಕಾರ ಅಮ್ಮ, ನೀವು ತಿಳಿಸಿರಿವ 11 ಮಂಗಳವಾರ ಗಣಪತಿ ವೃತ ಮಾಡಿದೀನಿ ಅಮ್ಮ, ನಾನು ಅಂದುಕೊಂಡಿರೋ ಕೆಲಸ ಆಗಿದೆ ಅಮ್ಮ, ನಿಮಗೆ ಅನಂತಾನಂತ ಧನ್ಯವಾದಗಳು ಅಮ್ಮ 🙏🏼💐🙏🏼

    • @manamahananda4897
      @manamahananda4897 5 месяцев назад +2

      Madam nivu prativara sankalpa madidira athava first sari matrana

    • @anusvlogs9146
      @anusvlogs9146 5 месяцев назад

      ⁠@@manamahananda4897sankalpa first vara saku

    • @smitabingi9711
      @smitabingi9711 5 месяцев назад

      @@manamahananda4897 madam only for one time at time of starting

  • @chandrakalahegde2372
    @chandrakalahegde2372 5 месяцев назад +6

    ವೀಣಾ ಅಮ್ಮಾ ನೀವು ತಿಳಿಸಿದ ಈ ವ್ರತವನ್ನು ಮಾಡುತ್ತಿದ್ದೇನೆ 5 ನೇ ವಾರಕ್ಕೆ ನಾನು ಅಂದುಕೊಂಡ ಕೆಲಸ ನೆರವೇರಿದೆ.. ನಿಮಗೆ ಕೋಟಿ ನಮಸ್ಕಾರಗಳು ಅಮ್ಮಾ 🙏

    • @ushamshetty6515
      @ushamshetty6515 4 месяца назад

      Akka nivu onion garlic bittidrs tinntidrs 11var ganapati vratha maduvaga

  • @mallammasbillad5101
    @mallammasbillad5101 3 месяца назад +1

    ಓಂ ಗಂ ಗಣಪತಿಯ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷

  • @bhagirathikodabagi2661
    @bhagirathikodabagi2661 11 месяцев назад +5

    ಅಮ್ಮ ಈ ಗಣಪತಿ ಪೂಜೆ ಮಾಡಕ್ಕತ್ತಿ ಎರಡು ವಾರ ಆಯ್ತು, ನನ್ನ ಮಗನ ಮದುವೆಯಾಗಬೇಕು ಆಶೀರ್ವಾದ ಮಾಡಮ್ಮ 🙏🏻🙏🏻💐💐

  • @VasantiKulkarni-b3v
    @VasantiKulkarni-b3v 10 месяцев назад +2

    Thanks Veena akka

  • @RoopaRavi-i5k
    @RoopaRavi-i5k 11 месяцев назад +79

    ಅಮ್ಮ ನೀವು ವಲ್ಲಿ ದೇವಸೇನ ಸಮೇತ ಸುಬ್ರಹ್ಮಣ್ಯನ ಸ್ತೋತ್ರ ಕಾರ್ಯಸಿಧ್ಧಿ ಆಗಕ್ಕೆ ಹೇಳಿದ್ರಿ ನನ್ನ ಮಗನ ಮದುವೆ ನಿಶ್ಚಯವಾಗಿದೆ, ತುಂಬ ಧನ್ಯವಾದ ಗಳು ಅಮ್ಮ 🙏🙏

    • @VeenaJoshi
      @VeenaJoshi  11 месяцев назад +4

      ತುಂಬಾ ಸಂತೋಷ ಒಳ್ಳೆಯದಾಗಲಿ ಮುಂದಿನ ಭವಿಷ್ಯ

    • @anonymous18815
      @anonymous18815 11 месяцев назад +13

      Link kalsi madam

    • @maitravatim.g673
      @maitravatim.g673 11 месяцев назад

      ಧನ್ಯವಾದಗಳು ಅಮ್ಮ ❤

    • @lmnrao
      @lmnrao 11 месяцев назад +12

      ​... ದಯವಿಟ್ಟು ಯಾರಾದರೂ ನಮಗೆ ಈ ಸ್ತೋತ್ರದ link kodi

    • @pushpaappajigowda8667
      @pushpaappajigowda8667 11 месяцев назад +3

      Share me stotram link

  • @SurekhaHajeri
    @SurekhaHajeri 11 месяцев назад +2

    Thankyou so much Amma ❤❤❤❤❤❤❤❤❤❤🎉🎉🎉🎉🎉🙏🙏🙏🙏🙏🙏🙏🙏🙏🙏

  • @MadhuriHalageri
    @MadhuriHalageri 5 месяцев назад +3

    ಅಮ್ಮಾ ನೀವು ತಿಳಿಸಿದಂತೆ ನಾನು ಗಣೇಶ್ ಪೂಜೆ ಮಾಡಿದೆ. ನನಗೆ ತುಂಬಾ ಅನುಕೂಲ ಆಗಿದೆ ಅಂದುಕೊಂಡ ನನ್ನ ಕೆಲಸ ಆಗಿದೆ . ಧನ್ಯವಾದಗಳು.

  • @VeenaJoshi
    @VeenaJoshi  11 месяцев назад

    Thanks to all

  • @vinayakvastrad3054
    @vinayakvastrad3054 11 месяцев назад +6

    Mudupu kattida duddannu yenu madabeku amma plz tilisi

  • @SarwamSaiMayam
    @SarwamSaiMayam 7 месяцев назад +1

    I like to watch videos again n again Amma Thankyou

  • @rathnats3707
    @rathnats3707 11 месяцев назад +3

    Namaste Veena avre ಚರ್ಮ ರೊಗಕ್ಕೆ yavdadru pooje vratha iddre heli kodi nimge punya barutte 🙏🙏🙏

  • @lparvathi6770
    @lparvathi6770 9 месяцев назад

    ಧನ್ಯವಾದಗಳು 🙏🙏🙏

  • @sathyavthimuralidhar4869
    @sathyavthimuralidhar4869 11 месяцев назад +24

    ಎಂತ chandha ರಂಗೋಲಿ haktira amma ಗಣಪತಿ thumbaaaa channagi ಬಂದಿದೆ😊😊😊😊

  • @ajmysuru2752
    @ajmysuru2752 9 месяцев назад

    ಧನ್ಯವಾದಗಳು ಅಮ್ಮ🙏

  • @NamrathaSuresh-z5q
    @NamrathaSuresh-z5q 11 месяцев назад +5

    Amma namaskara🙏🏻🙏🏻
    Nevu helikotta padmavati stotra puje madide
    Namma maneyavara kelasa sikkide
    Tumba dhanyavadagalu🙏🙏

  • @kamalachandru3552
    @kamalachandru3552 10 месяцев назад +3

    ಕುಜ ದೋಷಕ್ಕೆ ಯಾವ ಪೂಜೆ ಮಾಡಬೇಕೆಂದು ಹೇಳಿ... 🙏 ಹಾಗೂ ರಾಹು ಶಾಂತಿ ಬಗ್ಗೆ ತಿಳಿಸಿ.

  • @satishuhakki8787
    @satishuhakki8787 11 месяцев назад +1

    Amma ivattu Ganesh Pooja tumba nenapagta ittu adre nivu e Pooja tilisi kottidakke tumba dhanyavadagalu Amma nenadavara manadalli Amma om gam ganapathy namaha🙏🙏🌺🌺

  • @rekhareddy4913
    @rekhareddy4913 11 месяцев назад +3

    Amma Namaste 🙏ondhe wish kelkobeka pooja yavdhadru vratha start madre .... athva 2 or 3 istagalu kelbhodha ❤Vedio thumba thanks amma .....2 years indha nima yela pooje galu adastu follow madtha edhini thumba bhadhalavane edhe ma maneli .....Nam yechmanru vichara bitu avrali yavdhe bhadhalavane ella 😢 ...

  • @piouskerur
    @piouskerur 11 месяцев назад +5

    Congratulations on 250k...
    Subscribers..
    Nimma kelsa nijakku shlaaghaneeya

  • @ShashikalaSundar-ij3re
    @ShashikalaSundar-ij3re 2 месяца назад

    Tumba dhanyavaadagalu amma

  • @Pooviraj
    @Pooviraj 11 месяцев назад +28

    ನಮಸ್ಕಾರ ಅಮ್ಮ
    11 ವಾರಗಳ ನಂತರ ಕಟ್ಟಿಟ್ಟ ಮುಡುಪನ್ನು ಏನು ಮಾಡಬೇಕೆಂದು ದಯಮಾಡಿ ತಿಳಿಸಿ

    • @Nagayya-b9p
      @Nagayya-b9p 2 месяца назад

      ವಿಡಿಯೋ ಕೊನೆಯಲ್ಲಿ ಹೇಳಿದರು ನೋಡಿ ಆ ಮುಡಿಪಿನ ಹಣದಿಂದ ಯಾವುದಾದರೂ ಗಣೇಶ್ ದೇವಸ್ಥಾನದಲ್ಲಿ ಅಭಿಷೇಕ್ ಮಾಡಿಸಬೇಕು ಮತ್ತೆ ಮನೇಲಿ ಅನ್ನದ ಪಾಯಸ ನ್ಯೆವೇದ್ಯ ಮಾಡಬೇಕು ಎಂದು ತಿಳಿಸಿದ್ದಾರೆ ವೀಣಾ ಅಮ್ಮ 🙏💐

  • @netravathivishwanath6209
    @netravathivishwanath6209 11 месяцев назад +2

    🙏amma Tumba danyvadagalu

  • @bhavyagowda1073
    @bhavyagowda1073 11 месяцев назад +8

    Amma vratha maduvaga mugiyuva tanakanon veg tinbhardha heli

    • @Ammuchinni2406
      @Ammuchinni2406 Месяц назад

      ತಿಂದಿಲ್ಲ ಅಂದ್ರೆ ಒಳ್ಳೇದು ಅತ್ವ ಮಂಗಳವಾರ ತಿನ್ಬಾರ್ದು

  • @SharadHulyal-u2o
    @SharadHulyal-u2o Месяц назад

    Amma nanu ee rawata manatee ammma ❤❤

  • @aratinargund5
    @aratinargund5 11 месяцев назад +3

    Prati vara adike betta changa madbekamma?

  • @veenapachalag4244
    @veenapachalag4244 11 месяцев назад

    Ellarigu Comment madiddiri ala Akka Avre....great ri. 🙏

  • @shridevigayakwad7256
    @shridevigayakwad7256 11 месяцев назад +4

    Amma 3,4 ne vara muttadre ade lekka hidibeka or 1st enda madbeka

  • @lalitharamesha4278
    @lalitharamesha4278 12 дней назад

    Amma vali davasna Subramanya stotra the link kodi

  • @chethanauk3417
    @chethanauk3417 11 месяцев назад +3

    🙏 Amma
    Shubha mahoorthagalanne hege thilikobeku dayavittu thisli

  • @AshwiniJoshi-gy5nj
    @AshwiniJoshi-gy5nj 12 дней назад

    Amma dhanurmasadalli poja madabahuda🙏

  • @Girija-bx3ju
    @Girija-bx3ju 11 месяцев назад +3

    Amma 21vara kadalehara Ganapathi pooje 12'0'clock holage mad bahuda

  • @sowmyans1857
    @sowmyans1857 9 месяцев назад

    Yaradaru Valli devasena sameta subramanyana stotra da link kaluhisi pls ...

  • @VinuthaVijayakumar
    @VinuthaVijayakumar 11 месяцев назад +6

    Amma non veg thinnuvavaru agiddare mangalavara bittare saka athava 11 vara bidabeka pl tilisi

  • @jayanthisubramanya3084
    @jayanthisubramanya3084 10 месяцев назад

    Thank you very much

  • @s.rsowmya1096
    @s.rsowmya1096 11 месяцев назад +23

    ಹನ್ನೊಂದು ಮಂಗಳವಾರ ಗಣಪತಿ ವ್ರತದಲ್ಲಿ ಮಡುಪು ಇಟ್ಟ ಹಣವನ್ನು ಏನು ಮಾಡಬೇಕು

    • @JPoojaJPooja
      @JPoojaJPooja 9 месяцев назад

      ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು ತಿಳಿಸಿ ಅಮ್ಮ

    • @JPoojaJPooja
      @JPoojaJPooja 9 месяцев назад

      ಮುಡುಪು ಹಣ ಏನು ಮಾಡಬೇಕು ತಿಳಿಸಿ ಅಮ್ಮ

    • @poornimaasundi8528
      @poornimaasundi8528 7 месяцев назад

      ಮುಖಪುಟ ಕಟ್ಟಿ ಇಟ್ಟ ಹಣವನ್ನು ಎನು ಮಾಡಬೇಕು ತಿಳಿಸಿ

    • @Likhithgowda.L-cq6bt
      @Likhithgowda.L-cq6bt 4 месяца назад +2

      ​@@JPoojaJPooja
      Ganapathi devastanada hundi yalli haki

  • @VidyaGowdaVidya-zx2mo
    @VidyaGowdaVidya-zx2mo 11 месяцев назад +2

    Thank you amma ❤❤❤❤❤❤

  • @anuradhasakri4568
    @anuradhasakri4568 11 месяцев назад +6

    ಅಮ್ಮ ನೀವು ಪ್ರತ್ಯಕ್ಷ ದೇವತೆ ಅಮ್ಮ ನೀವು ಹೇಳಿದೆ pooja ತುಂಬಾ esta ಧನ್ಯವಾದಗಳು ಅಮ್ಮ

  • @meghanagururaj3039
    @meghanagururaj3039 11 месяцев назад +1

    Monne mangalavara start madidini pooje . Ivattu olle suddhi banthu amma
    Naan pooje madtairo uddesha ne bere adre start madidu week e Nange isht olle suddhi baratte ankondirlilla
    Thumbha thanks e pooje heli kotidikke

    • @poornimamohan5497
      @poornimamohan5497 11 месяцев назад

      Gejjevastra yeshtradu hakbeku tilsi pls

    • @nagavenik.s408
      @nagavenik.s408 Месяц назад

      Mam, once we start do Pooja ,every week need to change rice under Ganesha idol or we can keep until finish 11 weeks ..no need to change.plz.do reply.y..

  • @malatiankolekar3383
    @malatiankolekar3383 11 месяцев назад +18

    ಅಮ್ಮ ನಮಸ್ಕಾರ ನಮ್ಮ ಮನೆಯಲ್ಲಿ ಉತ್ತರ ದಿಕ್ಕಿಗೆ ದೇವರ ಮುಖ ಇದೆ ನಮ್ಮದು ಬಾಡಿಗೆ ಮನೆ ಹಾಗಾಗಿ ನಿವು ಹೇಳೊ ದಿಕ್ಕಿಗೆ ಮುಖ ಮಾಡಿ ಕುಳೊಕೆ ಆಗಲ್ಲ ಏನ ಮಾಡಲಿ ಅಮ್ಮ

    • @manasahegde2617
      @manasahegde2617 6 дней назад

      dakshinakke muka madod bitu bere yav dikkige muka madidru ok mam..

  • @KAMAKSHI-n6z
    @KAMAKSHI-n6z 11 месяцев назад +1

    ಓಂ ಗಂ ಗಣಪತಯೇ ನಮಹ🎉🎉

  • @latabadiger1599
    @latabadiger1599 9 месяцев назад +3

    ಪ್ರಸಾದದ ಕೆಳಗೆ ಇಡುವ ರಂಗೋಲಿಯನ್ನು ಮತ್ತೊಂದು ಸಾರಿ ತೋರಿಸಿ ಹಾಗೆ ವಿಸರ್ಜನಾ ಕ್ರಮವನ್ನು ತಿಳಿಸಿ

  • @RoopaBS-gr9wu
    @RoopaBS-gr9wu 11 месяцев назад +2

    Thumba dhanyavadagalu amma💐💐

  • @manjusuhas642
    @manjusuhas642 10 месяцев назад +2

    ಅಮ್ಮ11 ವಾರ ಅದ ಮೇಲೆ muthuaide ಗೆ ಅರಿಶಿನ ಕುಂಕುಮ ಕೊಡಬೇಕಾ ತಿಳಿಸಿ

  • @lavanyav5385
    @lavanyav5385 11 месяцев назад +1

    Amma First view first comment ❤🙏🌹🙏🙏🙏🙏🙏🙏🙏

  • @galigirija494
    @galigirija494 8 месяцев назад +18

    ಹನ್ನೊಂದು ಮಂಗಳವಾರ ಗಣಪತಿ ಪೂಜೆಯಲ್ಲಿ ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು

    • @smithakrishnamurthy6508
      @smithakrishnamurthy6508 8 месяцев назад

      Even I have the same confusion and I understood all other points.

    • @smitabingi9711
      @smitabingi9711 5 месяцев назад

      12 ನೇ ವಾರ ಗಣಪತಿ ದೇವಸ್ಥಾನಕ್ಕೆ ಹೋದಾಗ,ನಾನು ಹುಂಡಿ ಯಲ್ಲಿ ಹಾಕಿದೀನಿ.

    • @gurammaundi713
      @gurammaundi713 2 месяца назад

      Anantaanant dannyavaadagalu vinaavare nanage 74 tunbataa Bantu poojaa maaduvadu kasta. Aagataa ide maaduvmanasu ide enu maadali.❤❤❤🌹🌷🙏🙏🙏🙏🙏🙏🙏🙏🙏🙏🙏🌹🌷💞💞💞💞

  • @shobhapoojary1477
    @shobhapoojary1477 11 месяцев назад +2

    Amma nimma rangoli 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @AnjaneyaH-nb4wy
    @AnjaneyaH-nb4wy 11 месяцев назад +9

    🙏ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏💐

  • @sonalipujar
    @sonalipujar 10 месяцев назад +1

    Namaste amma danyavaada

  • @manunh38
    @manunh38 11 месяцев назад +4

    ಅಮ್ಮ ನಮಸ್ತೆ ನಿಮ್ಮ ಪಾದಗಳಕಮಲಕೆ ಅಮ್ಮ ನೀವು ಒಂದು ಬುಕ್ಕ ಅದರಲ್ಲಿ ರಂಗೊಲೀ ಮತ್ತು ಮಂತ್ರ ಇಂತಹ ಕಷ್ಟಕ್ಕೆ ಅಂತಾ ಬುಕ್ಕ ಮಾಡಿ ಅಮ್ಮ

  • @AshwiniJoshi-gy5nj
    @AshwiniJoshi-gy5nj 12 дней назад

    amma nanu e poja maduve👍🙏

  • @lmnrao
    @lmnrao 11 месяцев назад +6

    ವೀಣಕ್ಕ ನಮಸ್ಕಾರಗಳು... ವಲ್ಲಿ ದೇವಸೇನಾ ಸುಬ್ರಮಣ್ಯ ಸ್ತೋತ್ರ ನಮಗೆ ಸಿಗಲಿಲ್ಲ... ಮನಸಿಗೆ ಕಷ್ಟವಾಗುತ್ತಿದೆ... ದಯವಿಟ್ಟು ಲಿಂಕ್ kodi🙏🏻🙏🏻

  • @neelammahullur8064
    @neelammahullur8064 9 месяцев назад

    Namaste guru maatee

  • @pavitrakale6517
    @pavitrakale6517 10 месяцев назад +4

    Hi madam, nanu evattinda pooje start madideeni. Nange ondhu doubt ede, 11 vara mugad mele, 11 rupayee gantanna En madbeku madam?

    • @nandupradeep38
      @nandupradeep38 10 месяцев назад +1

      Ganapathi devasthan hondige haki

  • @bhuvis9999
    @bhuvis9999 11 месяцев назад +2

    Dhanyavadagalu Amma🙏🙏❤❤

  • @kavitasruirdushirasangihry4412
    @kavitasruirdushirasangihry4412 11 месяцев назад +11

    ಅಮ್ಮ ಮಕ್ಕಳು ಆಗದೆ ಇರೋರು ಮಕ್ಕಳು ಆಗಲಿ ಅಂತ ಪೂಜೆ ಮಾಡಬಹುದ ಅಮ್ಮ

  • @manjulabadami3964
    @manjulabadami3964 9 месяцев назад

    ನಮಸ್ತೆ ಅಕ್ಕಾ 🙏🙏

  • @vijaykumarbsvijay7808
    @vijaykumarbsvijay7808 11 месяцев назад +7

    ಅಮ್ಮ ಒಂದೊಂದು ಕೆಲಸ ಕು ಬೇರೆ ಬೇರೆ ಮಾಡ್ಬೇಕಾ ಇಲ್ಲಾ ಒಂದೇ ಎಲ್ಲ ಕೇಳ್ಕೊಬಹುದಾ ಮದುವೆ ಕೆಲಸ ಮನೆ

  • @VasantiBulbule
    @VasantiBulbule Месяц назад

    ಅಮ್ಮ ನಾನು ೧೧ ಸಿದ್ದಿ ವಿನಾಯಕ ಪೂಜೆ ಮಾಡ್ತಾ ಇದ್ದೀನಿ ಮಾ 10 ಪೂಜೆ ಆಯ್ತು but ಇನ್ನು ನನ್ ಕೆಲ್ಸ ಆಗಿಲ್ಲ 😢 ಅಮ್ಮಾ ಇನ್ನು 11 ನೆ ಪೂಜೆ ಒಂದೆ ಇದೆ ಅಸ್ಟ್ರಲ್ಲೇ ನನ್ ಕೆಲ್ಸಾ ಆಗತ್ತೆ ಅನ್ನೋ ನಂಬಿಕೆ ಇಟ್ಕೊಂಡಿದೀನಿ 😢😢 ಅಮ್ಮಾ please ನನ್ ಕೆಲ್ಸಾ ಆಗಲಿ ಅಂತಾ ಆಶೀರ್ವಾದ ಮಾಡಿ🙏🏻🙏🏻 & ಸಿದ್ದಿ ಆಂಜನೇಯ ಪೂಜೆ ಕುಡಾ ಮಾಡ್ತಾ ಇದ್ದೀನಿ 😢 Pls ಅಮ್ಮಾ ಆಶೀರ್ವಾದ ಮಾಡಿ🙏🏻🙏🏻🥲

  • @VeereshMp129
    @VeereshMp129 7 месяцев назад

    ನಿಜ ತಾಯಿ ನಿಮ್ಮ ಮಾತು 💐🙏🙏

  • @AshwiniJoshi-gy5nj
    @AshwiniJoshi-gy5nj 12 дней назад

    nanna magan maduve letaguttade madam nanu maduve👍🙏

  • @MeenakshiRathod-gv4ne
    @MeenakshiRathod-gv4ne 4 месяца назад

    Namaste guru maatee 🙏🙏💐

  • @bhagirathikodabagi2661
    @bhagirathikodabagi2661 6 месяцев назад +1

    ಅಮ್ಮ 11 ವಾರ ಗಣಪತಿ ಮುಗಿದ ತಕ್ಷಣ ನನ್ನ ಮಗನ ನಿಶ್ಚಯವಾಗಿದೆ ನಮಸ್ಕಾರ ಆಶೀರ್ವಾದ ಮಾಡಮ್ಮ

  • @shwetaKulkarni-i1g
    @shwetaKulkarni-i1g 11 месяцев назад

    Amma morning nima voice kelidre kushi agutte

  • @GouriKadapattimath
    @GouriKadapattimath 6 месяцев назад

    ❤❤🎉Thank you amma ❤❤🎉

  • @revansiddappawadi4772
    @revansiddappawadi4772 21 день назад +1

    Madam nevu heluva mantra vannu swalpa slow agi heli nanage yenu clear agi thildilla illa andre mantra galanu screen mele share madi please thumba problem agta ide

  • @sonybiradar21
    @sonybiradar21 3 месяца назад

    Ganapati Bappa Morya 🌹🌹🙏🙏❤️❤️

  • @anithavasudev9551
    @anithavasudev9551 13 дней назад

    Namaste veena amma, ella vratha mugida koodale 11 roopayigalannu enu madabeku,dayamadi tilisi🙏

  • @ChinnuS-d3w
    @ChinnuS-d3w 19 дней назад

    🙏 veena madam

  • @sudhan371
    @sudhan371 11 месяцев назад

    ಧನ್ಯವಾದಗಳು ವೀಣಾ ರವರೆ
    ಶುಭ ರಾತ್ರಿ 🌼🪔🌼🪔🌼

  • @Bharatiangadi-ug4vn
    @Bharatiangadi-ug4vn 11 месяцев назад

    Thank you so much Amma 🙏🏻🌹 nimma ashirvad nanna makkala mele sada irali amma 🙏🏻🌹

  • @premalatha4617
    @premalatha4617 9 месяцев назад

    Amma manasika samasye bagge mantra helikodamma pls.

  • @JB-be7hj
    @JB-be7hj 11 месяцев назад

    Thank you so madam 🙏🙏🙏 you are devine.

  • @kavya888
    @kavya888 9 месяцев назад +1

    Niu eshtu fast agi helidre nanu helodu hege...pls nidanavagi heli Ella andre baraha da mulaka heli...nanu pooje madbeku antha nodthini niu helo mathna ne gottagalla pls baredu haki🙏🙏🙏🙏🙏

  • @sujathakotian2371
    @sujathakotian2371 11 месяцев назад +2

    Thank you

  • @ArtHubandLife
    @ArtHubandLife 11 месяцев назад +2

    Nanu, nanna court case( Divorce ),vicharalkkagi e vrata maduttene nimma ashirvada iralli amma 🙏🙏🙏

  • @harshuharshitha2277
    @harshuharshitha2277 11 месяцев назад +1

    Thank you thank you Amma ❤❤❤❤❤ namaste ❤❤❤

  • @savithribai7022
    @savithribai7022 4 месяца назад

    ನಮಸ್ಕಾರ ಗಳು ಅಮ್ಮ 🙏 ಪೂರ್ಣ ಆಶಿರ್ವಾದ ಮಾಡಿ ಅಮ್ಮ 🙏 ಕೆಲಸ ಸಿಕ್ಕಿದೆ ಅಮ್ಮ 🙏 ಗಟ್ಟು ಕಟ್ಟಿಟ್ಟ ಹಣ ಏನು ಮಾಡಬೇಕು ಅಮ್ಮ 🙏

  • @geetanjaliknag7482
    @geetanjaliknag7482 10 месяцев назад

    Share the name of the stotra

  • @rameshnellikoppad4512
    @rameshnellikoppad4512 10 месяцев назад

    🙏🙏 ನಮಸ್ತೇ ಮೇಡಂ 🙏🙏

  • @geethas1996
    @geethas1996 11 месяцев назад +1

    Thank you so much amma❤

  • @chinnu.c.vpoojar.6778
    @chinnu.c.vpoojar.6778 11 месяцев назад

    ಕಣಗಲೆ ಹೂವು ಏರಿಸಿದರೆ ಬರುತ್ತದಾ ಗುರು ಮಾತೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kalammabadiger
    @kalammabadiger 9 месяцев назад

    . 🙏🙏🙏🙏🙏amma