ನಿಜವಾಗಲೂ ಸತ್ಯ ಅಮ್ಮ . ನಾನು ಒಂದು ಬೆಳ್ಳಿ ಲಕ್ಷ್ಮಿ ವಿಗ್ರಹ ತಂದಿದ್ದೆ ಆದರೆ ನಾನು ಯಾವ ಒಳ್ಳೆ ಮಹೂರ್ಥ ನೋಡದೆ ತಂದೆ. ಅದನ್ನ ತಂದು ಪೂಜೆ ಮಾಡಿದ ಮೇಲೆ ನಮ್ಮ ಮನೆಗೆ ಆರ್ಥಿಕ ಸಮಸ್ಯೆ ತುಂಬಾ ಕಾಡೋಕೆ ಶುರು ಅಯ್ತು.ಅದನ್ನ ಏನು ಮಾಡೋದು ಅಂತ ಗೊತಾಗ್ಲಿಲ್ಲ ಅದುಕ್ಕೆ ಮನೆಯಿಂದ ಹೊರಗೆ ಇಟ್ಟಿದೀನಿ ಈಗ ನಮ್ಮ ಮನೆಗೆ ಯಾವುದೇ ಸಮಸ್ಯೆ ಇಲ್ಲ. ಅಮ್ಮ ದಯವಿಟ್ಟು ತಿಳಿಸಿ ಆ ವಿಗ್ರಹ ಏನು ಮಾಡಬೇಕು ಅಂತ please.🙏🙏🙏🙏
ನಮಸ್ಕಾರ ನೀವು ಹೇಳಿದ ವಿಗ್ರಹ ದ ಬಗ್ಗೆ ಚೆನ್ನಾಗಿದೆ , ಆದರೆ ನಮ್ಮ ಮನೆಯಲ್ಲಿ ತುಂಬಾ ವಿಗ್ರಹ ಇದೆ ಅದು ನಮಗೆ ಬೇರೆ ಎವರು ತಂದು ಕೊಟ್ಟಿದ್ದು ಎಲ್ಲಾ ಎರೆಡೆರಡು ವಿಗ್ರಹ ಇದೆ ಯೇನು ಮಾಡೋದು ನಾವು ಈಗ ಪೂಜೆ ಮಾಡಬಹುದು ಮುಂದೆ ಯಾರಿಗೂ ತೊಂದರೆ ಆಗಬಾರದು ಅದಕ್ಕಾಗಿ ದೇವಸ್ಥಾನ ದಲ್ಲೂ ಪೂಜೆ ಮಾಡುವರಿಗೆ ವಿಗ್ರಹ ಗಳನ್ನು ಕೋಡಬಹುದ ಯಾವದಿನ ಕೊಟ್ಟರೆ ಒಳ್ಳೆಯದು ತಿಳಿಸಿ ಒಂದೊಂದು ಸರ್ತಿ ನಮಗೂ ಆರೋಗ್ಯ ಸರಿ ಇಲ್ಲದ ಕಾರಣ ಪೂಜೆ ಮಾಡೋದು ಹೇಗೆ ದಯವಿತ್ತು ತಿಳಿಸಿ
ಅಮ್ಮಾ ಮಾಂಸ ಆಹಾರ ಸೇವನೆ ಮಾಡಿದಾಗ next ಬೆಳಿಗ್ಗೆ (ಮಾರನೇ ದಿನ )ಪೂಜಾ ಮಾಡೋವಾಗ ತಲೆ ಸ್ನಾನ ಮಾಡಿನೇ ನಾವು ಪೂಜೆ ಮಾಡ್ತೀವಿ ಸರಿನೋ ತಪ್ಪೋ ಗೊತ್ತಿಲ್ಲ ಅಮ್ಮಾ. ದಯವಿಟ್ಟು ತಪ್ಪು ತಿಳಿಬೇಡಿ ಮಾಂಸ ಆಹಾರ ಸೇವನೆ ಮಾಡೋರಿಗೆ ಇದೊಂದು ತಲೆ ನೋವು ಸೇವನೆ ಮಾಡಿದಾಗಲೆಲ್ಲ ತಲೆ ಸ್ನಾನ ಮಾಡುವುದರಿಂದ ದೋಷ ಬರುತ್ತೋ ಏನೋ ಅಮ್ಮಾ ಗೊತ್ತಿಲ್ದೆ ತಪ್ಪು ಮಾಡ್ತಿದಿವೇನೋ ಅನ್ಸುತ್ತೆ ಅದುಕ್ಕೆ ಭುಜ ಸ್ನಾನ ನಡೆಯುತ್ತಾ.ಇನ್ನೊಮ್ಮೆ ಬೇಡಿಕೊಳ್ಳುತ್ತೇನೆ ತಪ್ಪು ತಿಳಿ ಬೇಡಿ ಅಮ್ಮಾ 🙏🙏🙏🙏🙏🙏🙏
🙏🙏ನಮಸ್ತೆ ವೀಣಾ ಸಹೋದರಿ ಶುಭ ಸಂಜೆ ನೈಜ ಘಟನೆಯೊಂದಿಗೆ ನಮಗೆ ಮನೆಯಲ್ಲಿ ಪೂಜಿಸುವ ವಿಗ್ರಹಗಳ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಗೆಳತಿ ಇಂತಹ ಇನ್ನಷ್ಟು ಮಾಹಿತಿಗಾಗಿ ನಾವು ಕಾಯುತ್ತಿರುತ್ತೇವೆ. ಸಹೋದರಿ❤🙏🙏
ನಮಸ್ತೆ ಅಮ್ಮ, ಮಾರ್ಗಶಿರ ಲಕ್ಷ್ಮಿ ಪೂಜೆ ತುಂಬಾ ಚೆನ್ನಾಗಿ ಆಯಿತು. ಕಳಸ ಕ್ಕೆ ಇಟ್ಟಿದ್ದ ತೆಂಗಿನಕಾಯಿ ತುಂಬಾ ಹೂವು ಆಗಿತ್ತು ಮತ್ತು ಇನ್ನೊಂದು ತೆಂಗಿನಕಾಯಿ ಸ್ವಲ್ಪ ಕೆಟ್ಟು ಹೋಗಿತ್ತು. ಮಾರ್ಗಶಿರ ಮಾಸದಲ್ಲಿ ಮನೆಯಲ್ಲಿ ಒಂದು ಗುಲ ಗಂಜಿ ದೇವರ ಮನೆ ಯಲ್ಲಿ ಸಿಕ್ಕಿತ್ತು. ಇದೆಲ್ಲ ಒಂದು ಶುಭ ಲಕ್ಷಣ ಅಮ್ಮ.
ಅಮ್ಮ ನೀವು ನಿನ್ನೆ ವಿಡಿಯೋದಲ್ಲಿ ಹೇಳಿದ ಹಾಗೆ ಇವತ್ತು ಬೆಳಗ್ಗೆ ಗಣಪತಿ ದೇವಸ್ಥಾನಕ್ಕೆ ಹೋಗಿ ಕೆಂಪು ಬಟ್ಟೆಯಲ್ಲಿ ಮುಳುಕಟ್ಟೆ ಬೆಳಗಿಸಿ ಆರತಿ ಮಾಡಿ ಬಂದಿದ್ದೇನೆ ನಾನು ಅಂದುಕೊಂಡಿರುವ ಕೆಲಸ ಆಗಲಿ ಅಂತ ಆಶೀರ್ವಾದ ಮಾಡಿ ಅಮ್ಮ🙏🙏🙏
Namaste Veena avare 🙏🙏 I am starting 11 Tuesday Renuka Yellamma vrata on 21 jan, but i don't know to do akki thambittu, can u please make a video and teach how to make rice thambittu please so that ican do for deepa and naivedya
Amma eg bereyavr maneli eddadde murati gift kotre yen madodu venkatramn murti maneli ede adru bere obru tirupti yind venkteshwar murti tandidare yen madodu tilsi
ಅಮ್ಮ ಕೋಟಿ ಕೋಟಿ ನಮಸ್ಕಾರಗಳು ಅಮ್ಮ ನನ್ನ ಒಂದು ಸಂದೇಹ ನಾವು ನಾನ್ ವೆಜ್ ಊಟ ಮಾಡುತ್ತೇವೆ ಮನೆಯಲ್ಲಿ ನಮ್ಮ ಮನೆಯವರು ಪರಿಮಳ ಗ್ರಂಥವನ್ನು ತರಬೇಕು ಎನ್ನುತ್ತಾರೆ ಆದರೆ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ತಿಳಿಸಿಕೊಡಿ ಅಮ್ಮ ನೀವೇ ನಮಗೆ ಒಂದು ಒಳ್ಳೆಯ ಸಲಹೆಯನ್ನು ಕೊಡಬೇಕು ಅಮ್ಮ, ನಿಮ್ಮ ಸಲಹೆಗಾಗಿ ಕಾಯುತ್ತಿರುವೆ,🙏🙏🙏🙏🙏

ಇವತ್ತೇ ಫಸ್ಟ್ ಸಂಕಷ್ಟ ಮಾಡಿದ್ದು.. ನಿಮ್ಮಿಂದ ಹೆಲ್ಪ್ ಆಯ್ತು❤❤
ನೀವ್ ಹೇಳಿದ್ ಪೂಜಾ ಮಾಡಿದೆ ಅಮ್ಮ ಸಮಾಧಾನ ಆಯ್ತು..❤❤ love u thank you ma.❤❤
ಅಮ್ಮಾ ಮಾಂಸ ಆಹಾರ ಸೇವನೆ ಮಾಡಿದಾಗ next ಬೆಳಿಗ್ಗೆ (ಮಾರನೇ ದಿನ )ಪೂಜಾ ಮಾಡೋವಾಗ ತಲೆ ಸ್ನಾನ ಮಾಡಿನೇ ನಾವು ಪೂಜೆ ಮಾಡ್ತೀವಿ ಸರಿನೋ ತಪ್ಪೋ ಗೊತ್ತಿಲ್ಲ ಅಮ್ಮಾ. ದಯವಿಟ್ಟು ತಪ್ಪು ತಿಳಿಬೇಡಿ ಮಾಂಸ ಆಹಾರ ಸೇವನೆ ಮಾಡೋರಿಗೆ ಇದೊಂದು ತಲೆ ನೋವು ಸೇವನೆ ಮಾಡಿದಾಗಲೆಲ್ಲ ತಲೆ ಸ್ನಾನ ಮಾಡುವುದರಿಂದ ದೋಷ ಬರುತ್ತೋ ಏನೋ ಅಮ್ಮಾ ಗೊತ್ತಿಲ್ದೆ ತಪ್ಪು ಮಾಡ್ತಿದಿವೇನೋ ಅನ್ಸುತ್ತೆ ಅದುಕ್ಕೆ ಭುಜ ಸ್ನಾನ ನಡೆಯುತ್ತಾ.ಇನ್ನೊಮ್ಮೆ ಬೇಡಿಕೊಳ್ಳುತ್ತೇನೆ ತಪ್ಪು ತಿಳಿ ಬೇಡಿ ಅಮ್ಮಾ 🙏🙏🙏🙏🙏🙏🙏
Howdu ಅಮ್ಮ ಇದರ ಬಗ್ಗೆ ಮಾಹಿತಿ ಕೊಡಿ
Namagu edara bagge ttilisikodi amma@@sunithamd5696
Ha Howdu namgu doubt ide amma
Howdu nandu ade question
ಹೌದು ಅಮ್ಮ ನನದು ಇದೆ ಪ್ರಶ್ನೆ
Thanks to all
Amma reply madi nonveg thindu next day thale snana Madi Deepa hacchabeka Ella hegalu snana Madi Deepa hacchabeka
ಧನ್ಯವಾದಗಳು ಅಮ್ಮ ♥️
🙏🙏ನಮಸ್ತೆ ವೀಣಾ ಸಹೋದರಿ ಶುಭ ಸಂಜೆ ನೈಜ ಘಟನೆಯೊಂದಿಗೆ ನಮಗೆ ಮನೆಯಲ್ಲಿ ಪೂಜಿಸುವ ವಿಗ್ರಹಗಳ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಗೆಳತಿ ಇಂತಹ ಇನ್ನಷ್ಟು ಮಾಹಿತಿಗಾಗಿ ನಾವು ಕಾಯುತ್ತಿರುತ್ತೇವೆ. ಸಹೋದರಿ❤🙏🙏
ಬಾಲ್ ಗೋಪಾಲ ಈ ಡಬಹುದಾ ವೀಣಾ ಅವರೇ ❤🙏🙏
ಧನ್ಯವಾದಗಳು ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದೀರಿ 🙏
ಉತ್ತಮವಾದ ಮಾಹಿತಿ ನಿಡಿದ್ದಕ್ಕಾಗಿ ಧನ್ಯವಾದಗಳು ಅಮ್ಮ...
🙏🙏 Amma tumbhadanyavadagalu 🙏🙏❤️
Amma 🙏🏻🙏🏻🙏🏻♥️
Amma thumba chennagi tilisi kottidira amma, nimage koti koti namanagalu amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️
ಮನೆಯಲ್ಲಿ ಒಂದೂ ಗಂಟೆ ಇದ್ದಾಗ ಇನ್ನೊಂದು ತೆಗೆದುಕೊಳ್ಳಬಹುದು ಅಮ್ಮ ದಯವಿಟ್ಟು ತಿಳಿಸಿ❤
Good information Amma 🙏🙏🙏❤️
Olleya mahiti veena akka🙏❤️❤️
ಒಳ್ಳೆಯ ವಿಷಯ ಹೇಳಿದ್ದೀರಿ ಮೇಡಂ ಧನ್ಯವಾದಗಳು
ಧನ್ಯವಾದಗಳು ವೀಣಾ ಮೇಡಂ 🙏🙏
Mathaji olle vishaya thilisi kotri Mathaji 🙏🙏❤
ಒಳ್ಳೆ ಯ ವಿಷಯ ಅಮ್ಮಾ🙏🙏🙏🙏🙏
ಧನ್ಯವಾದಗಳು ಅಮ್ಮ 🙏🏻
ಯಾರು ಏನೇ ಹೇಳಿದರೂ ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಅಮ್ಮ ನಿಮ್ಮ ಸ್ಪೆಷಲ್ ಪೂಜೆಯ ವಿಷಯದಲ್ಲಿ ಅಮ್ಮ ಬಾಯಿಯಿಂದ ಕೇಳಿದರೆ ಮಾತ್ರ ಸಮಾಧಾನ ಆಗುತ್ತೆ
Ollye mahiti tilisiddira tq mam❤❤❤❤❤
Amma🙏🙏🙏🙏🙏🙏🙏❤❤❤❤❤❤❤❤❤dhanyaadhagalu.
Hi veena thanks veena olleya maahiti
Tq amma for the information
ಅಮ್ಮ ಭಗವದ್ಗೀತೆ ಓದುವ ಕ್ರಮವನ್ನು ತಿಳಿಸಿ ಅಮ್ಮ
ಹರೇ ರಾಮ ❤
⚛️ JaiMaShakthi 🐚
🥀ಶುಭೋದಯ ಅಮ್ಮಾ 🚩🧡 😘
ನಮಸ್ತೆ ಅಮ್ಮ, ಮಾರ್ಗಶಿರ ಲಕ್ಷ್ಮಿ ಪೂಜೆ ತುಂಬಾ ಚೆನ್ನಾಗಿ ಆಯಿತು. ಕಳಸ ಕ್ಕೆ ಇಟ್ಟಿದ್ದ ತೆಂಗಿನಕಾಯಿ ತುಂಬಾ ಹೂವು ಆಗಿತ್ತು ಮತ್ತು ಇನ್ನೊಂದು ತೆಂಗಿನಕಾಯಿ ಸ್ವಲ್ಪ ಕೆಟ್ಟು ಹೋಗಿತ್ತು. ಮಾರ್ಗಶಿರ ಮಾಸದಲ್ಲಿ ಮನೆಯಲ್ಲಿ ಒಂದು ಗುಲ ಗಂಜಿ ದೇವರ ಮನೆ ಯಲ್ಲಿ ಸಿಕ್ಕಿತ್ತು. ಇದೆಲ್ಲ ಒಂದು ಶುಭ ಲಕ್ಷಣ ಅಮ್ಮ.
ಅಮ್ಮ ನೀವು ನಿನ್ನೆ ವಿಡಿಯೋದಲ್ಲಿ ಹೇಳಿದ ಹಾಗೆ ಇವತ್ತು ಬೆಳಗ್ಗೆ ಗಣಪತಿ ದೇವಸ್ಥಾನಕ್ಕೆ ಹೋಗಿ ಕೆಂಪು ಬಟ್ಟೆಯಲ್ಲಿ ಮುಳುಕಟ್ಟೆ ಬೆಳಗಿಸಿ ಆರತಿ ಮಾಡಿ ಬಂದಿದ್ದೇನೆ ನಾನು ಅಂದುಕೊಂಡಿರುವ ಕೆಲಸ ಆಗಲಿ ಅಂತ ಆಶೀರ್ವಾದ ಮಾಡಿ ಅಮ್ಮ🙏🙏🙏
Amma devara vigraha bagge tumba chennagi tilisi kottiddira.nijavaglu nange ishtu vigrahagala bagge iruva niyama gotte iralilla amma.tq amma😊😊🙏🙏
Dhanyawadagalu Amma 🙏
❤❤❤❤❤🙏🙏🙏🙏💐
ಧಾನ್ಯ ವಾದಗಳು ಅಮ್ಮ ನಮಸ್ತೆ ❤❤❤😊
ಧನ್ಯವಾದಗಳು ಅಮ್ಮ, ತುಂಬಾ ಚನ್ನಾಗಿ ತಿಳಿಸಿಕೊಟೀ ದಿರಾ
Amma ganesh 21 de vrath madoru nonvege tibhuda illa maneli irorige madi kodabhuda
Amma 1 comment ♥️✔️
ಹರೇ ಶ್ರೀನಿವಾಸ 🙏🙏ಧನ್ಯವಾದಗಳು ಇವತ್ತು ನನ್ನ ಹುಟ್ಟಿದ ಹಬ್ಬ ನಿಮ್ಮ ಗೆ ಹೃದಯ ಪೂರ್ವಕ ನಮನಗಳು 🙏🙏ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ 🙏🙏🌹🌹
ಅಮ್ಮಸಂಕಷ್ಟ ಚತುರ್ಥಿ ಕಥೆ ಹೇಳಿ ಅಮ್ಮ ❤️🙏🏻🙏🏻
ಧನ್ಯವಾದಗಳು ಅಮ್ಮ
ಧನ್ಯವಾದಗಳು🙏🙏🙏🙏🙏
Danyavadagalu amma 🙏
Amma Tum tum hrudayada dhanyvad
❤ thanks amma😊
Amma dhanyawad galu 🙏🏽🙏🏽🙏🏽
Amma nam maneli belliya ganapathy vigraha binna agede addana kottu bere vigraha thagondu barbhuda
Ok mam thank you❤🌹🙏
Thank you very much amma
ಅಮ್ಮ ಬಿನ್ನ ಆಗಿರುವ ಗೌರಿ ಗಣೇಶನ ಯಾವತ್ತು ವಿಸರ್ಜಿಸಬೇಕು ದಯವಿಟ್ಟ ತಿಳಿಸಿ ಅಮ್ಮ
ಅಮ್ಮ ಇವತ್ತು ಉಪವಾಸ ಮಾಡಿ ಪೂಜೆ ಮಾಡ್ದೆ ಧನ್ಯವಾದಗಳು ಅಮ್ಮ❤❤❤
Amma nane first ❤❤❤
Amma namaste amma 🙏🙏
Thank you ಅಮ್ಮ
Hare shreenivasa...🙏🙏
Akka panchalohada hasu karu vigraha puje madta eddevu ega balli vigraha edabahuda tilsi
Tumba dhayavaadagalu
Amma namaste ❤❤❤❤❤❤Amma
Thank you thankyou ❤
Hare Krishna veena mataji ❤
Amma namsthe❤
🙏🙏🙏🙏 ತಾಯಿ
Veenama ❤🙏🙏🌹
🙏❤️⭐ಅಮ್ಮ
❤❤❤ಅಮ್ಮ ನಮಸ್ತೆ 🙏🙏🙏🙏
amma namma maneyaali Laxmi nara simha vighraha ede hinde tollagide adanu poje madabhuda please tilisi kodi.
Namaste Veena avare 🙏🙏 I am starting 11 Tuesday Renuka Yellamma vrata on 21 jan, but i don't know to do akki thambittu, can u please make a video and teach how to make rice thambittu please so that ican do for deepa and naivedya
❤❤❤❤❤❤❤❤❤amma. Namastye. Amma🙏🙏🙏🙏🙏🙏🙏🙏🙏
Thank you Amma.
🙏❤️ಅಮ್ಮಾ
Namasthe amma thumba holleya vishayada bagge heli kotiddira ...navu e thappu madthirthivi bekandagella vigraha thandu edkondthirthivi ....thumba danyavadagalu nimage ....
Hi amma first viewer and first' comment ❤❤❤❤u amma
❤❤❤ನಮಸ್ತೆ ಅಮ್ಮ ❤❤❤
First like and comment Amma
Maneyalli eshtu shankhglirabeku ..gomuti chakragal bagge mahiti tilisi kodi amma plz
Amma eg bereyavr maneli eddadde murati gift kotre yen madodu venkatramn murti maneli ede adru bere obru tirupti yind venkteshwar murti tandidare yen madodu tilsi
Namaste amma🙏🏻🙏🏻🙏🏻
Thank you amma
Thq ma'am 🙏🏻🙏🏻
🙏🏼🙏🏼amma🙏🏼🙏🏼❤
Namasste amma 🙏🙏🙏🙏😊😊😊😊😊❤❤❤❤
🍁🌻🌺🌹🥀🌷🙏🙏🙏🙏
ಅಮ್ಮ 👣🙏🙏🙏🙏🙏❤❤❤❤❤🤗🤗🤗🤗🥰💐🌼
ನಮಸ್ತೆ ಅಮ್ಮ ❤️❤️❤️👣🙏🙏🙏🙏🙏
ಅಮ್ಮ ನಮಸ್ತೇ 🙏ಇವತ್ತು ನೀವು ಹಾಕಿರುವ ರಂಗೋಲಿ ತಿಳಿಸಿ ಕೊಡಿ ಅಮ್ಮ 🙏ತುಂಬಾ ಧನ್ಯವಾದಗಳು ಅಮ್ಮ 🙏💐
ಅಮ್ಮ ಕೋಟಿ ಕೋಟಿ ನಮಸ್ಕಾರಗಳು ಅಮ್ಮ ನನ್ನ ಒಂದು ಸಂದೇಹ ನಾವು ನಾನ್ ವೆಜ್ ಊಟ ಮಾಡುತ್ತೇವೆ ಮನೆಯಲ್ಲಿ ನಮ್ಮ ಮನೆಯವರು ಪರಿಮಳ ಗ್ರಂಥವನ್ನು ತರಬೇಕು ಎನ್ನುತ್ತಾರೆ ಆದರೆ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ತಿಳಿಸಿಕೊಡಿ ಅಮ್ಮ ನೀವೇ ನಮಗೆ ಒಂದು ಒಳ್ಳೆಯ ಸಲಹೆಯನ್ನು ಕೊಡಬೇಕು ಅಮ್ಮ, ನಿಮ್ಮ ಸಲಹೆಗಾಗಿ ಕಾಯುತ್ತಿರುವೆ,🙏🙏🙏🙏🙏
Non veg tinnodu bidi
ಪರಿಮಳ ಗ್ರಂಥವನ್ನು ದೇವರ ಮನೆಯಲ್ಲಿ ಮಾತ್ರ ಇಡಬೇಕು
Pretha bade nivaranege pooje heli please
Amma pls ashlesha nakshatrada bagge thilisi
Amma namma mane devaru Ranganataswamy devara vigraha idabahuda tilisi amma
Amma maneli pooje maduvaga vigraha galige pooje maduvaga akasmatagi kai tappu ulta bidre adke matte pooje madboda atava pooje madabarda heli amma plz
Eg maneli hech murti galive ma 3.4 eve adk yen madodu ma plz tilsi kodi
Namaste amma ❤
Amma tq❤❤🌎🌎🌎🙏🙏🙏🔱🔱
Mam please harishina kombbu pooja bage tilisi
Amma namaste 🙏 🙏
Namaskra Amma
Namaste amma namm maneli nintiruv a balamori ganapati ide amma adakke kulitiruv ganpati irabeka nintiruvadu irabeka pl, tilisi amma🙏🙏
Amma vahana khareedi madodide yava dina olleyadu thilisi
🙏🙏🙏🙏🙏👌
Amma Gejjevastra yeriso video maadi amma photo ka
Amma namma maneli Durga Devi moorti ide sumaru 20 varshadinda vigraha ide Adare adakke nau yaude naivedya madutilla hage pooje madutiddeve yenu madabeku Amma