ಅಮರ್ ಸರ್.ನಾನು ಕೂಡ ನನ್ನ 20 ನೆ ವಯಸ್ಸಿನಿಂದ 29 ರ ತನಕ ಕುಡಿದೆ, ಅ ಸಮಸ್ಸೆ ಈ ಟೆನ್ಸನ್ ಅಂತ ನನ್ನ ಜೀವನವೇ ಎಣ್ಣೆಯಲ್ಲಿ ಮುಳುಗಿ ಹೋಗಿತ್ತು. ಕುಡಿದ ಮತ್ತಲ್ಲಿ ನನ್ನ ಫ್ರೆಂಡ್ಸ್ ,ಮತ್ತೆ ಅವರ ಫ್ರೆಂಡ್ಸ್ ಹೀಗೆ ಎಲ್ಲರಿಗೂ ಕುಡ್ಸಿ ತಿನ್ಸಿ ಕೊನೆಗೆ ಕಾಲಿ ಜೇಬು,ತಿಂಗಳಿಗೆ 60ರಿಂದ70 ಸಾವಿರ ದುಡಿದರು ಏನು ಉಳಿಸಕ್ಕೆ ಆಗಲಿಲ್ಲ. ಮನಸು ಮಾಡಿ ಬಿಟ್ಟು 3 ವರುಷ ಆಗಿದೆ. ಈಗ ತುಂಬಾ ಚೆನ್ನಾಗಿ ಇದ್ದೀನಿ.ಈಗ ಯಾವ ಫ್ರೆಂಡ್ಸ್ ಕೂಡ ಇಲ್ಲ. ಟೆನ್ಸನ್ ತಲೆಗೆ ಹಾಕಿ ಕೊಳ್ಳಲ್ಲ. ದಯವಿಟ್ಟು ಯಾರು ಕೂಡ ಎಣ್ಣೆ ಚಟಕ್ಕೆ ಬಲಿಯಾಗ ಬೇಡಿ. ಬಿಡಬೇಕು ಅಂತ ಅನಿಸಿದರೆ ಒಂದು 15 ದಿನ ಮನಸು ಗಟ್ಟಿ ಮಾಡಿ ಬಿಟ್ಟು ಬಿಡಿ.ಆಮೇಲೆ ಕುಡಿಬೇಕು ಅಂತ ನಿಮ್ಮ ತಲೆಗೆ ಬರುವುದಿಲ್ಲ.
ನೀವು ಇಷ್ಟೊಂದು ಕಷ್ಟ ಪಟ್ಟು ಮಾಹಿತಿ ಕಲೆಹಾಕಿ ವರದಿ ಮಾಡ್ತೀರಿ ಇದನ್ನೆಲ್ಲಾ ನೋಡಿ ಯಪ್ಪಾ ಮೊದಲು ಕುಡಿತ ಬಿಡಬೇಕು ಅಂದ್ಕೊಳ್ತೀವಿ ಆದ್ರೆ ಮತ್ತೂ ಕುಡಿತೀವಿ 😢 ಆದ್ರೂ ತುಂಬಾ ಥ್ಯಾಂಕ್ಸ್ ನಿಮಗೆ 🙏
Nange 45 years i am also drunk over 25 years, from last three months i left drinking because of my daughter she took the promise from me, now i am in so relaxed ...
ನಮಸ್ತೆ ಸರ್ ನಿಮ್ಮ ವಿಮರ್ಶೆ ತುಂಬಾ ತುಂಬಾನೇ ಚನ್ನಾಗಿದೆ.. ಅದನ್ನು ಆಳ್ವಾಡಿಸಿಕೊಂಡರೆ ಮನುಷ್ಯನ ಜಲ್ಮಾ ಸಾರ್ಥಕ ಹಾಗೂ ಆರೋಗ್ಯಕರ... ಬದಲಾವಣೆ ಆಗಿರೋ ಒಬರಲಿ ನಾನು ಸಹ... ಧನ್ಯವಾದಗಳು 💐🙏🏻🙏🏻
ನಿಮ್ಮ ಅವನತಿಗೆ ಕಾರಣ ಆಗುವವರು ಫ್ರೆಂಡ್ಸ್ ಹೇಗೆ ಆಗುತ್ತಾರೆ? ಬಹಳಷ್ಟು ಜನ ಆವರ ದುಡ್ಡಲ್ಲಿ ಕುಡಿಯುವುದಿಲ್ಲ. ಬೇರೆಯವರ ಹಣದಲ್ಲೇ ಆಗಬೇಕು. ಇಂತಹವರು ಫ್ರೆಂಡ್ಸ್ ರೂಪದಲ್ಲಿ ಇರುತ್ತಾರೆ ಅಷ್ಟೆ.
ನಾನು ಒಂದು ವಾರ ಕುಡಿಯೋದು ಬಿಟ್ಟಿದ್ದೆ ಆಮೇಲೆ ನೈಟ್ ನಂಗೆ ನನ್ ಮೇಲೆ ಹೆಮ್ಮೆ ಆಯ್ತು wow ನಾನು 1 ವಾರ ಕೊಡಿಯೋದು ಬಿಟ್ನಾ ಅಂತ ಆಮೇಲೆ ಅದೇ ಖುಷಿಗೆ ಲೈಟ್ ಆಗಿ ಒಂದ್ ಪೆಗ್ ಹಾಕಿದೆ ಅಷ್ಟೇ 😇
ಸತ್ಯ ಸರ್ ನಾನು ಕುಡಿವಾಗ ೪೮ kg ಇದ್ದೇ ವ್ಯಸನ ಮುಕ್ತ ಆಸ್ಪತ್ರೆ ಸೇರಿ ಬಿಟ್ಟೆ ಇವಾಗ ೬೫ kg ಇದ್ದೇನೆ ನನ್ನಷ್ಟು ಬದಲಾವಣೆ ನನ್ನ್ ಗೆಳೆಯರು ಆಗಿಲ್ಲ ದಯವಿಟ್ಟು ಕುಡಿತ ಬೇಡ ಎಲ್ಲರೂ ಆರಾಮಗಿರಿ..
ಅಮರ್ ಸರ್ ನೀವು ಹೇಳಿದ ಹಾಗೆ term ಇನ್ಸೂರೆನ್ಸ್ ಎಲ್ಲರಿಗೂ ಕೊಡುವುದಿಲ್ಲ ಅವರಿಗೆ ಸ್ಯಾಲರಿ employees ಆಗಿರಬೇಕು ಡಿಗ್ರಿ ಕಂಪ್ಲೀಟ್ ಆಗಿರಬೇಕು ಅಥವಾ 10 ಲಕ್ಷಕ್ಕಿಂತ ಮೇಲೆ ಐಟಿ ಫೈಲ್ ಇರಬೇಕು 😢
Buy term insurance and get up to 10% discount👇🏻
tinyurl.com/5855ykur
Buy health insurance and get up to 25% discount👇🏻
tinyurl.com/c9xa7dej
ಸರ್ ಒಂದ್ಸಲ ಕೂರಣ್ವ ನಾವು ನೀವು ಸಂಜೆ ಹೊತ್ತು 🍻. ಪ್ಲೀಸ್ 😆😆
Your profit you human
SUPER.BRO
ತುಂಬಾ ಒಳ್ಳೆಯದನ್ನೇ ಹೇಳಿದ್ದಿರಾ ಸರ್ ನಾನು ದಿನಕ್ಕೆ ಒಂದು ಬಾರಿ ಇನ್ಮೇಲೆ ನಾನು ಆಲ್ಕೋಹಾಲ್ ತಗೊಳ್ಳೋದಿಲ್ಲ ಸರ್ ವಿಜಯಕುಮಾರ್ ಹಲಗೂರು ಮಂಡ್ಯ ಜಿಲ್ಲೆ
Ub bahj3iy@@Mahesha.DMahesha
ನಾನು ದಿನಾ ಕುಡಿತ ಇದ್ದೆ. ಈಗ ಕುಡಿತ ಬಿಟ್ಟು 7 ದಿನ ಆಗಿದೆ. ನೀವು ಹೇಳುತ್ತಿರುವ ಅನುಭವ ಸತ್ಯವಾಗಿ ಆಗುತ್ತಾ ಇದೆ.
ಇದೇ ಖುಷಿಯಲ್ಲಿ ಇವತ್ತು ಮೂರು ಪೆಗ್ ಹಾಕೋಣ😂
ದಯಮಾಡಿ ಮತ್ತೆಂದೂ ಕುಡಿಯಬಾರದಗಿ ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಶಾಟ 😂😂ಪುಂಗಿದಾಸ್ ಬೋಳಿ ಮಗ ನೀನು 😂😂ors ಕುಡಿ ಲೌಡೆ ಸರಿ ಹೋಗತ್ತೆ
@@sachinhj9910😂😂😂😂😂😂
ಈ ವಿಡಿಯೋ ನೋಡಿದ ಮೇಲೆ ಒಂದು ಕ್ವಾಟ್ ರ್ ಜಾಸ್ತಿ ಕುಡಿವ ಅಂತ ಅನಿಸ್ತಾ ಇದೆ
ಅಮರ್ ಸರ್.ನಾನು ಕೂಡ ನನ್ನ 20 ನೆ ವಯಸ್ಸಿನಿಂದ 29 ರ ತನಕ ಕುಡಿದೆ, ಅ ಸಮಸ್ಸೆ ಈ ಟೆನ್ಸನ್ ಅಂತ ನನ್ನ ಜೀವನವೇ ಎಣ್ಣೆಯಲ್ಲಿ ಮುಳುಗಿ ಹೋಗಿತ್ತು. ಕುಡಿದ ಮತ್ತಲ್ಲಿ ನನ್ನ ಫ್ರೆಂಡ್ಸ್ ,ಮತ್ತೆ ಅವರ ಫ್ರೆಂಡ್ಸ್ ಹೀಗೆ ಎಲ್ಲರಿಗೂ ಕುಡ್ಸಿ ತಿನ್ಸಿ ಕೊನೆಗೆ ಕಾಲಿ ಜೇಬು,ತಿಂಗಳಿಗೆ 60ರಿಂದ70 ಸಾವಿರ ದುಡಿದರು ಏನು ಉಳಿಸಕ್ಕೆ ಆಗಲಿಲ್ಲ. ಮನಸು ಮಾಡಿ ಬಿಟ್ಟು 3 ವರುಷ ಆಗಿದೆ. ಈಗ ತುಂಬಾ ಚೆನ್ನಾಗಿ ಇದ್ದೀನಿ.ಈಗ ಯಾವ ಫ್ರೆಂಡ್ಸ್ ಕೂಡ ಇಲ್ಲ. ಟೆನ್ಸನ್ ತಲೆಗೆ ಹಾಕಿ ಕೊಳ್ಳಲ್ಲ. ದಯವಿಟ್ಟು ಯಾರು ಕೂಡ ಎಣ್ಣೆ ಚಟಕ್ಕೆ ಬಲಿಯಾಗ ಬೇಡಿ. ಬಿಡಬೇಕು ಅಂತ ಅನಿಸಿದರೆ ಒಂದು 15 ದಿನ ಮನಸು ಗಟ್ಟಿ ಮಾಡಿ ಬಿಟ್ಟು ಬಿಡಿ.ಆಮೇಲೆ ಕುಡಿಬೇಕು ಅಂತ ನಿಮ್ಮ ತಲೆಗೆ ಬರುವುದಿಲ್ಲ.
Good
❤good👍
ಶುಭಾಷಯಗಳು. ಹೀಗೆ ನಿಮ್ಮ ಜೀವನ ಮುಂದುವರಿಯಲಿ. ಸಾದ್ಯವಾದರೆ ನಿಮ್ಮ ಅನುಭವ ಹೇಳಿ 4ಜನರಿಗೆ ಕುಡಿತ ಬಿಡಿಸಿ. ಅವರೂ ಚೆನ್ನಾಗಿರಲಿ
Naale bidaona...naale bidona antha ivaga ..10 varsha aithu
Yes same as my problem
ಯಾವ ವೈದ್ಯರ ಸಲಹೆಗೂ ಕಡಿಮೆ ಇಲ್ಲಾ ನಿಮ್ಮ ವಿಡಿಯೋ ಸಂದೇಶ 🙏🙏
❤❤❤ ಧನ್ಯವಾದಗಳು. Sir. ಇವತ್ತೇ ಕುಡಿಯೋದು ಬಿಡೋಕೆ ಪ್ರಯತ್ನ ಮಾಡ್ತೀನಿ.❤❤❤
ನಿಮಗೆ ದೇವರ ಕೃಪೆ ಇರಲಿ
All the best
ನೀವು ಇಷ್ಟೊಂದು ಕಷ್ಟ ಪಟ್ಟು ಮಾಹಿತಿ ಕಲೆಹಾಕಿ ವರದಿ ಮಾಡ್ತೀರಿ
ಇದನ್ನೆಲ್ಲಾ ನೋಡಿ ಯಪ್ಪಾ ಮೊದಲು ಕುಡಿತ ಬಿಡಬೇಕು ಅಂದ್ಕೊಳ್ತೀವಿ ಆದ್ರೆ ಮತ್ತೂ ಕುಡಿತೀವಿ 😢
ಆದ್ರೂ ತುಂಬಾ ಥ್ಯಾಂಕ್ಸ್ ನಿಮಗೆ 🙏
😂😂
😂
Nange 45 years i am also drunk over 25 years, from last three months i left drinking because of my daughter she took the promise from me, now i am in so relaxed ...
Appreciated 👍
ಅಕಸ್ಮಾತ್ ಕುಡಿಯೋಕೆ ಹೋದ್ರೆ, ನಿಮ್ಮ ಮಗಳ ಮುಖ ನೆನಪಿಸಿಕೊಳ್ಳಿ, ದಯವಿಟ್ಟು ಪೂರ್ತಿ ಯಾಗಿ ಬಿಟ್ಟು, ಸುಖದದಿಂದ ಇರಿ, ಒಳ್ಳೇದಾಗ್ಲಿ 💐❤🩹🫶
❤good
ನಿಮ್ಮ ಅನ್ವೇಷಣೆ ನಿಜಕ್ಕೂ ತುಂಬಾ ಒಳ್ಳೆ ಉಪಯೋಗ
ನಮಸ್ತೆ ಸರ್ ನಿಮ್ಮ ವಿಮರ್ಶೆ ತುಂಬಾ ತುಂಬಾನೇ ಚನ್ನಾಗಿದೆ.. ಅದನ್ನು ಆಳ್ವಾಡಿಸಿಕೊಂಡರೆ ಮನುಷ್ಯನ ಜಲ್ಮಾ ಸಾರ್ಥಕ ಹಾಗೂ ಆರೋಗ್ಯಕರ... ಬದಲಾವಣೆ ಆಗಿರೋ ಒಬರಲಿ ನಾನು ಸಹ... ಧನ್ಯವಾದಗಳು 💐🙏🏻🙏🏻
ತುಂಬಾ ಒಳ್ಳೆಯ ಸಂದೇಶವಾಗಿದೆ
ಕುಡಿತ ಬಿಟ್ಟಾಗ. ತುಂಬಾ ಉರ್ಕೋಳ್ಳೋರು. ಸ್ನೇಹಿತರು.. ಮತ್ತೆ ಕುಡ್ಸೋಕೆ ಕರ್ಕಂಡು ಹೋಗ್ತಾರೆ. So ಅಂತ ಫ್ರೆಂಡ್ಸ್ ನಾ ದೂರ ಇಟ್ರೆ. ಬಿಡಬೋದು.
ನಿಮ್ಮ ಅವನತಿಗೆ ಕಾರಣ ಆಗುವವರು ಫ್ರೆಂಡ್ಸ್ ಹೇಗೆ ಆಗುತ್ತಾರೆ? ಬಹಳಷ್ಟು ಜನ ಆವರ ದುಡ್ಡಲ್ಲಿ ಕುಡಿಯುವುದಿಲ್ಲ. ಬೇರೆಯವರ ಹಣದಲ್ಲೇ ಆಗಬೇಕು. ಇಂತಹವರು ಫ್ರೆಂಡ್ಸ್ ರೂಪದಲ್ಲಿ ಇರುತ್ತಾರೆ ಅಷ್ಟೆ.
Yes true
Nija bro
sullu suddi
Maga,,, ni helidd 100% true, nan daily kuduka. Nim massage alli vand care ide so let's try.... Thanks Maga.
Ultimate video amar prasad. Professional drinkers ge kannu teresutte....
ಸರ್ ನಿಮ್ ವಾಯ್ಸ್ ನಲ್ಲಿ news ಕೇಳೋದೇ ಒಂದು ಚಂದ 🎉❤
ನಾನು ನಿಮ್ಮ suggetion ಯಿಂದ term and health insurance purchase ಮಾಡಿದೀನಿ.
ಧನ್ಯವಾದಗಳು ಅಮರ್ ಪ್ರಸಾದ್ ಸರ್
estu sir premium est varshakke tagondri mathe enalla consider madbeku nanu book madidini frist month premium pay madidini
@@OrganicFarmer123 call maadi
Amar sir ಒಳ್ಳೆ ಮಾಹಿತಿ ಸರ್ ನಿಮ್ಮ ಮಾತು ಕೆಲವು ಸಂಸಾರಗಳಿಗೆ ದಾರಿ.
ನೀವು ಹೇಳುತ್ತಿರುವುದು ನೂರಕ್ಕೆ 💯 ನಿಜ ಸರ್ ನಾನು ಕೂಡ ಬದಲಾಗಿದ್ದೇನೆ thanks 🙏
ಒಳ್ಳೆ ಮಾಹಿತಿ ನೀಡಿದ್ದೀರಾ sir 🌹🙏🌹
ನಾನು ಎಣ್ಣೆ ಬಿಟ್ಟು 4 ವರುಷ ಆಗಿದೆ ಈಗ ನನ್ನ ಜೀವನ ಪೂರ್ತಿ ಬದಲಾಗಿದೆ🌹🌹🌹
ಒಳ್ಳೆಯ ವಿಷಯದ ಬಗ್ಗೆ ತುಂಬಾ ಒಳ್ಳೆಯದಾಗಿ ಹೇಳಿದ್ದೀರಿ.....👍👍👌👌
ನಾನು ಒಂದು ವಾರ ಕುಡಿಯೋದು ಬಿಟ್ಟಿದ್ದೆ ಆಮೇಲೆ ನೈಟ್ ನಂಗೆ ನನ್ ಮೇಲೆ ಹೆಮ್ಮೆ ಆಯ್ತು wow ನಾನು 1 ವಾರ ಕೊಡಿಯೋದು ಬಿಟ್ನಾ ಅಂತ ಆಮೇಲೆ ಅದೇ ಖುಷಿಗೆ ಲೈಟ್ ಆಗಿ ಒಂದ್ ಪೆಗ್ ಹಾಕಿದೆ ಅಷ್ಟೇ 😇
13:23
Amele yenaitu sir
I quit alcohol today... thank you so much for this video...
ಸತ್ಯ ಸರ್ ನಾನು ಕುಡಿವಾಗ ೪೮ kg ಇದ್ದೇ ವ್ಯಸನ ಮುಕ್ತ ಆಸ್ಪತ್ರೆ ಸೇರಿ ಬಿಟ್ಟೆ ಇವಾಗ ೬೫ kg ಇದ್ದೇನೆ ನನ್ನಷ್ಟು ಬದಲಾವಣೆ ನನ್ನ್ ಗೆಳೆಯರು ಆಗಿಲ್ಲ ದಯವಿಟ್ಟು ಕುಡಿತ ಬೇಡ ಎಲ್ಲರೂ ಆರಾಮಗಿರಿ..
ತುಂಬಾ ಚೆನ್ನಾಗಿ ಹೇಳಿದ್ರಿ sir
ಅದ್ಭುತ ಗುರುಗಳೇ ನಿಮ್ಮಂತಹ ಮಾತು ದೇವರ ಪೂಜೆಗೆ ಸಮ
ಫಸ್ಟ್ 30, ಮತ್ತೆ 60, ಆಮೇಲೆ 90, ಹೀಗೆ ಶುರುವಾಗಿ ಆಮೇಲೆ ದಿನವಿಡೀ ತೆಲಾಡುವುದು 😅😅😅
ಕುಡಿತದಿಂದ ನನ್ನ ಮಾನಸಿಕ ಆರೋಗ್ಯ ದೈಹಿಕವಾಗಿ ಆರ್ಥಿಕವಾಗಿ ತುಂಬಾ ನರಳಾಡುತಿದೇನೆ ಸರ
ನಾನು ಕುಡಿಯೋದನ್ನು ಬಿಟ್ಟು ಮೂರು ವರ್ಷ ಆಯ್ತು. ❤
❤
ಲೈಫ್ ಹೇಗೆ ಅನ್ನಿಸ್ತಿದೆ ಈವಾಗ?
@@DimanthKurubas ಸೂಪರ್
Very good suggestions kindly Apply everyone...
Seriously i have changed due your vine tobacco vedios, thank you amar
Tq sir olle uddesha
ತುಂಬಾ ಉತ್ತಮ ವಿಷಯಗಳನ್ನ್ ತಿಳಿಸ್ತೀರಿ ಧನ್ಯವಾದಗಳು
Thank you so much sir
E video nodidha mele kodiyodhu bidabeku antha nirdhara madidhini thank you ❤
ಆರೋಗ್ಯದ ಬಗ್ಗೆ ಒಳ್ಳೆಯ ಸಲಹೆಗಳು
ಅತ್ಯುತ್ತಮ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಅಮರ್ ಸರ್ 🌹🌹🌹
Super sir
Olle topic
Chennagi helidiri
Smoking bido baggenu heli sir, tumba help aagutte🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಹೌದು ಸರ್ ಇದು ನಿಜವಾದ ಮಾಹಿತಿ ಇದು ನನ್ನ ಅನುಭವವೂ ಹೌದು
ಕುಡಿದೆ ಈ ವಿಡಿಯೋ ನೋಡಕತ್ತಿನಿ,,😢
ಶಭಾಷ 😂😂
ಹೌದ ಹುಲಿ ಯಾ ನಾ ಒಬ್ಬನ ಅಂತ ಮಾಡಿದ್ಯೆ ಕೂಡುದ ಕಂತ ನೋಡವ ಅಂತ
ಬಾನುವಾರ, ಮದ್ಯಮ ಕುಡುಕರು ಅಮರ್ ಅವರು ಹೇಳಿದ ಹಾಗೆ
🥃😁😂🤣😅😄
ನಮ್ಮಲ್ಲಿ ತುಂಬಾ ಜನರ ಕಥೆ ಇದೇ ಆಗಿದೆ
ಸರ್ ಈವತ್ತಿಗೆ ಕುಡಿಯೋದನ್ನ ಬಿಡ್ತೇನೆ ಸರ್ ❤ ಲವ್ ಯು ಸರ್..
12;46..very good Amar Prasad,,as usual video came well..
Thanks a lot.Very excellent and useful information Sir,Koti Koti Namaskaragalu.
ನಿಜ ಸರ್... ಈ expirince ಆಗಿದೆ...❤❤❤ valuable ವಿಡಿಯೋ
ತುಂಬಾ 🙏ಧನ್ಯವಾದಗಳು 🙏🙏🙏
Thumba olleya mahihi sr danyawadagalu
ಅತ್ಯುತ್ತಮ ಮಾಹಿತಿ ಸರ್ 🙏
ಅಮರ್ ಸರ್ ನೀವು ಹೇಳಿದ ಹಾಗೆ term ಇನ್ಸೂರೆನ್ಸ್ ಎಲ್ಲರಿಗೂ ಕೊಡುವುದಿಲ್ಲ ಅವರಿಗೆ ಸ್ಯಾಲರಿ employees ಆಗಿರಬೇಕು ಡಿಗ್ರಿ ಕಂಪ್ಲೀಟ್ ಆಗಿರಬೇಕು ಅಥವಾ 10 ಲಕ್ಷಕ್ಕಿಂತ ಮೇಲೆ ಐಟಿ ಫೈಲ್ ಇರಬೇಕು 😢
Not like that, salary slip edre saku, above 4 lack salary is enough to take term plan. Once check website or call customer care.
Weekly 3 times naanu old monk 90 tagotini, innu nange haagenuansilla but Weekly 2 or 3 times is ok and really good for health
Sir Thank u It s a real, good, scientific, Motivation video ...
ಒಳ್ಳೆಯ ಸಂದೇಶ ಅಮರ್ ಸರ್ ಧನ್ಯವಾದಗಳು 🙏🙏🙏🙏
What a clear and pursuvasive way of of promoting good things👌🏻👌🏻👍🏻👍🏻💐💐
Tq u sir olle yuddesha tilisiri🙏🙏
Sir I completely out come from drinking habit, because of your video's make me educate thanks ❤
Fantastic video. Really need more such videos for many in current generation
Thank you so much.
Like this messages changes people s life❤
ಸಿಗರೇಟ್ ಬಗ್ಗೆ ವೀಡಿಯೋ ಮಾಡಿ ಸರ್ ಕುಡಿತ ಬಿಡಬೋದು ಸಿಗರೇಟ್ ಬಿಡುವುದು ಕಷ್ಟ ಅದರ ಬಗ್ಗೆ ವೀಡಿಯೋ ಮಾಡಿ ಸರ್
ಹಾಗೇನಿಲ್ಲ ಸ್ವಾಮಿ, ಅವರವರ ಚಟ ಅವರಿಗೆ ದೊಡ್ಡದು ಅಷ್ಟೆ. ಎಲ್ಲಾ ರೀತಿಯ ಚಟಗಳು ಅಷ್ಟೆ.
Bro ನನ್ cigaret bidte...yenne bidalla😂
TQ for your valuable information Sir ❤
Amar Sir… one of a finest n the good RUclipsr I’ve ever seen … 🙌🏼👏🏼👏🏼👏🏼👏🏼🙏🏻 thank you 🙏🏻 for this video
Excellent program wow 👌 god bless you sir🎉❤
This very good msg im also a drunker. From 5 days I don't have so I feel good experience. This is true.thanks.
F
🎉 thanks ಬ್ರೋ 🎉
ಧನ್ಯವಾದಗಳು ಸರ್
Thank you bro ❤ I am so happy ur suggestion 😊
Worth to listen. Thanks
Sooper!😊 sooper! sooper!
Thumba, thumba Khushi aythu...😊😊😊
Iam also drinker previously now iam quit 59th day iam feeling happy super changes sir 🎉🎉😊
Yes ur telling 💯 percent correct my experience thank you univers namaste 🙏
ಸೂಪರ್ ಸರ್ 💯💯✅ ನಿಮ್ಮ ಮಾತುಗಳು 🙏🙏💐💐💐
ನಾನು ಕುಡಿದು ಬಿಟ್ಟು ಹದಿಮೂರು ವರ್ಷ ಆಯ್ತು ಸ್ವಾಮಿ
SUGAR ಬಗ್ಗೆ ವಿಡಿಯೋ ಮಾಡಿ
❤❤❤❤❤ thank you so much sir nanu bittu 3 day's ayitu adikke nim speech innu seaport madtide🙏🙏👏👏
ಸರ್ ನೀವು ಹೇಳಿದೇಲ್ಲಾ ಸತ್ಯ ಸರ್ ನಾನು ಕುಡಿಯೋದ್ ಬಿಟ್ಟು ಒಂದ್ ತಿಂಗಳು ಆಯ್ತು. ಈ ಅನುಭವ ಆಗಿದೆ. 🙏🙏👍❤️
Thank you sir good speech
ನನಗೆ ತುಂಬಾ ತೀಳಕೂಂಡಿದೇನೆ ಸರ್
❤
ಹೌದು ಬ್ರೋ ನಾನು ಕುಡಿತ ಬಿಟ್ಟು 2ದಿನ ಆಯ್ತು, ತುಂಬಾ ಚನಾಗಿ ಅನ್ನುಸ್ತಿದೆ, ಒಳ್ಳೇದು ಬ್ರೋ ಕುಡಿತ ಮನಸ್ಸಿಗೆ ಮನೆಗೆ ತುಂಬಾ ಕೆಟ್ಟದು
Hats off to you sir 🙌 for giving valuable and very important advices and information to the society. Keep up the good work ❤
ನಿಮ್ ನಿರೂಪಣೆ, ಧ್ವನಿ ತುಂಬಾ ಚೆನ್ನಾಗಿದೆ
ನಿಜ ಸರ್ ಕುಡುಕರಿಗೆ ಒಳ್ಳೆ ಮಾಹಿತಿ ಥ್ಯಾಂಕ್ ಯು
Good speech sir
AP SIR nanu yenne bittu 8 year aitu happy iddini 👌👌👌 information good knowledge 🙏🙏
Please make a video about zim and yoga
Sir nevu very good information heltira alwars
my age 63 , im taking alcohol every day since im 19 year old , im stil fit and fine,, main thing is have healthy food and work,,
ಸರ್ ನನ್ಗೆ ಬಿಡೋ ಆಸಕ್ತಿ ಇದೆ ಅದ್ರೆ ಸಾಯಂಕಾಲ ಆದ್ರೆ ಡ್ರಿಂಕ್ಸ್ ಇಲ್ಲ ಅಂದ್ರೆ ಮೈಂಡ್ ಕೆಲ್ಸ ಮಾಡಲ್ಲ
ಬೆಳಕಿದ್ದಾಗ ಕುಡಿಯಲ್ವಲ್ಲ ಅದು ಒಂಥರ ಕುಡಿತ ಬಿಟ್ಟ ಹಾಗೆಯೇ...
Super 👌😊 Amar Prasad sir🙏🥰🇮🇳🚩
Thank you sir super tips ❤❤❤
Thank u Amar I share this video to my brother better I hope he left alcohal let me hope for gud result 😊
Thanks a lot very infermative video .
Very insipred after watching this video Iam going to stop alohol
ಸೂಪರ್ ಮಾಹಿತಿ ಸಾರ್❤❤❤❤
Super broo nangu aa anubavaa agta ede tq bro nanu kudiyodu bidtini
Good message Sir love you take care ❤
Good information, hat's up sir
ಧನ್ಯವಾದಗಳು ಸರ್. 👌🙏
ಸೂಪರ್,ಸರ್
Good.imporomation.sir
One of the best videos.
Thank u bro I got some help by this video
Serialouslyvthisbis one of the most valued vedio Amar prasad. Thanksbforbsuch vedios.
Good Information Sir
Shur sir the is my own experience try this theory u have a good experience
Super explanation brother your opening my eyes ❤❤