ನಾನು ಕಳೆದ 16 ವರ್ಷಗಳಿಂದ ದಿನಕ್ಕೆ 3ರಿಂದ5 ಸಿಗರೇಟ್ ಸೇದುತಿದ್ದೆ, ಆದ್ರೆ 1 ವರ್ಷದ ಕೆಳಗೆ ನನಗೆ ಏನೋ ಅನ್ನಿಸಿ, ನಿಧಾನವಾಗಿ ಕಡಿಮೆ ಮಾಡಲು ಶುರು ಮಾಡಿದೆ... ಕಳೆದ 2 ತಿಂಗಳಿಂದ ಒಂದು ಸಿಗರೇಟ್ ಮುಟ್ಟಿಲ್ಲ, ತುಂಬಾ ಆರೋಗ್ಯವಾಗಿದ್ದೇನೆ. ತುಂಬಾ ಖುಷಿಯಾಗಿದೆ
ನಾನು ಬಹಳ ಸಿಗರೇಟ್ ಸೇದುತ್ತಿದ್ದೆ. ಆದರೆ ನನಗೆ ಸಿಗರೆಟ್ ಬಿಡಬೇಕು ಎಂದು ತೀರ್ಮಾನಿಸಿದ ಕೂಡಲೇ 24/02/2017 ರಂದು ಸಿಗರೆಟ್ ಸೇದುವುದು ಬಿಟ್ಟೆ. ನನಗೆ ಯಾವುದೇ ರೀತಿಯ ಒತ್ತಡ ಆಗಲಿಲ್ಲ. ಬಹಳ ಆರೋಗ್ಯವಾಗಿದ್ದೇನೆ. ಬಿಡಬೇಕು ಎಂಬ ಮನಸ್ಸಿರಬೇಕು ಅಷ್ಟೆ. ಬಹಳ ಹಣ ಉಳಿತಾಯವಾಗುತ್ತಿದೆ.
ದಿನಕ್ಕೆ 8-10 sigrate ಸೇದುತ್ತಿದ್ದ ನಾನು ಮೊದಲು 4 ವರ್ಷ ಬಿಟ್ಟೆ frnds ಸೇದೋದು ನೋಡಿ ಪುನ ಸೇದೋಕೆ start ಮಾಡ್ದೆ ಈವಾಗ ಪುನ ಬಿಟ್ಟು 1 year ಅಯ್ತು 60 kg ಇದ್ದ ನಾನು ಈವಾಗ 75 kg ಆಗಿದೀನಿ jym ಗೆ ಹೋಗ್ತಾ ಇದ್ದೀನಿ
ಗುಟಖಾ ಬಿಟ್ಟಾಗ ದೇಹದಲ್ಲಾಗುವ ಬದಲಾವಣೆ ಹಾಗೂ ಪ್ರಯೋಜನದ ಬಗ್ಗೆನೂ ಒಂದು ವರದಿ ಅತ್ಯವಶ್ಯಕ ಸರ್... ಮಧ್ಯಪಾನ ಬಿಟ್ಟಾಗ ಆದ ಉಪಯುಕ್ತತೆಯ ಬದಲಾವಣೆ already ನನ್ನಲ್ಲಿ ಕಾಣಿಸಿಕೊಳ್ಳುತ್ತಿವೆ... Thank you so much and hats off to your work
Yes sir.. ನಾನು ತುಂಬಾ ಚಿಕ್ಕ age ನಲ್ಲಿ ಫ್ರಂಡ್ಸ್ ಜೊತೆ ಸೇರಿ smokke ಮಾಡೋದು ಕಲಿತೆ ಈಗ ನಂಗೆ 35 age ಈಗ ಒಂದು ಸಿಗ್ರೆಟ್ ಸೇದೋಕ್ಕು ಆಗೋಲ್ಲ ತುಂಬಾ ಕಷ್ಟ ಆಗುತ್ತೆ ಅದ್ಕೆ ಅದ್ನ ಫುಲ್ ಬಿಟ್ಟು ಈಗ ಆರಾಮಾಗಿ ಫ್ಯಾಮಿಲಿ ಜೊತೆ ಖುಷಿ ಯಿಂದ ಇದೇನಿ ಯಾರು smokke ಮಾಡೋಕ್ಕೆ ಹೋಗ್ಬೇಡಿ please 🙏
I used to smoke 15 cigarettes per day, it's been 2+ months now I quit smoking, trust me that decision made miracles in my life, saving 10k plus month, health improved, relationship is great, dearest people respect a lot, and I was able to quit just like that so I urge people to quit 🚬
ನಾನು ಕೂಡ ಚೈನ್ ಸ್ಮೋಕರ್ ಆಗಿದೆ ಆದ್ರೆ 2.5 ವರ್ಷ ದಿಂದ ಸಡನ್ ಸ್ಟಾಪ್ ಮಾಡ್ಬಿಟ್ಟೆ ಏಕೆಂದ್ರೆ ಎದೆ ನೋವು ಬಂದು ecg ಮಾಡಿಸಿದೆ ನೋ ಪ್ರಾಬ್ಲಮ್ ಅಂತ ಬಂತು ಆದ್ರೆ ಭಯದಿಂದ ಬಿಟಿಬಿಟ್ಟೆ
All news channels ought to take inspiration from Amar Prasad; commendations are due for his exceptional work. He truly exemplifies what it means to be a hero in the field.
ಸ್ವಾಮಿ 🙏🙏🙏🙏 ದಿನಕ್ಕೆ 2 ಪ್ಯಾಕ್ ಮೇಲೇನೆ sedtidde ಆದ್ರೆ 2 month inda bittidini. Tumba kasta agodu. Bidok agtirlilla. Nicotex use madde. But iga bittidini. Sedok mansu baralla.
I've been smoking for the last 6 years around 2-4 cigarettes a day. In the last couple of months, I've reduced to 1-2 a day. This time, I've made a strong conscious decision to quit, and it's been a week now. Right now, I'm in the stage where the mucus is clearing from the lungs. I personally feel, the major reason quitting smoking has not yet gotten to my head is because recently ive been surrounded by people who dont smoke.
Buy term insurance and get up to 10% discount👇🏻
tinyurl.com/rx639y3
Buy health insurance and get up to 25% discount👇🏻
tinyurl.com/mprad9h4
ಅಮರ್ ಸರ್ .ಶಿವ ನೆ ಶ್ವಸಕೋಸ,ಶಿವನೆ ದೇಹ,ಎಲಾ ಶಿವನೆ
🤣@@chandraprabhuchandru3169
😊😊
ನಾನು ಕಳೆದ 16 ವರ್ಷಗಳಿಂದ ದಿನಕ್ಕೆ 3ರಿಂದ5 ಸಿಗರೇಟ್ ಸೇದುತಿದ್ದೆ, ಆದ್ರೆ 1 ವರ್ಷದ ಕೆಳಗೆ ನನಗೆ ಏನೋ ಅನ್ನಿಸಿ, ನಿಧಾನವಾಗಿ ಕಡಿಮೆ ಮಾಡಲು ಶುರು ಮಾಡಿದೆ... ಕಳೆದ 2 ತಿಂಗಳಿಂದ ಒಂದು ಸಿಗರೇಟ್ ಮುಟ್ಟಿಲ್ಲ, ತುಂಬಾ ಆರೋಗ್ಯವಾಗಿದ್ದೇನೆ. ತುಂಬಾ ಖುಷಿಯಾಗಿದೆ
I am daili 8 to 12
ಅಮರ್ ಅಣ್ಣನ ನಡೆ, ಉತ್ತಮ ಸಮಾಜದೆಡೆ ❤
ಯಾಕ್ರೀ ಈ ಚಾನೆಲ್ ಬೆಂಬಲ ಕೊಡ್ಬೇಕು::;;;?
Answ: ಈ ತರ ಮಾಹಿತಿ, ಸಲಹೆ ಕೊಡೋ, ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋ ಒಂದೇ ಚಾನೆಲ್ ❤❤
ನಾನು ಬಹಳ ಸಿಗರೇಟ್ ಸೇದುತ್ತಿದ್ದೆ. ಆದರೆ ನನಗೆ ಸಿಗರೆಟ್ ಬಿಡಬೇಕು ಎಂದು ತೀರ್ಮಾನಿಸಿದ ಕೂಡಲೇ 24/02/2017 ರಂದು ಸಿಗರೆಟ್ ಸೇದುವುದು ಬಿಟ್ಟೆ. ನನಗೆ ಯಾವುದೇ ರೀತಿಯ ಒತ್ತಡ ಆಗಲಿಲ್ಲ. ಬಹಳ ಆರೋಗ್ಯವಾಗಿದ್ದೇನೆ. ಬಿಡಬೇಕು ಎಂಬ ಮನಸ್ಸಿರಬೇಕು ಅಷ್ಟೆ. ಬಹಳ ಹಣ ಉಳಿತಾಯವಾಗುತ್ತಿದೆ.
I am a smoker since long period but today 20/10/2024 totaly stoped
Thank you very much your advice
But dont change your mind
ದಿನಕ್ಕೆ 8-10 sigrate ಸೇದುತ್ತಿದ್ದ ನಾನು ಮೊದಲು 4 ವರ್ಷ ಬಿಟ್ಟೆ frnds ಸೇದೋದು ನೋಡಿ ಪುನ ಸೇದೋಕೆ start ಮಾಡ್ದೆ ಈವಾಗ ಪುನ ಬಿಟ್ಟು 1 year ಅಯ್ತು 60 kg ಇದ್ದ ನಾನು ಈವಾಗ 75 kg ಆಗಿದೀನಿ jym ಗೆ ಹೋಗ್ತಾ ಇದ್ದೀನಿ
what's ur age
@@Andy-xv9tt 31
ಗುಟಖಾ ಬಿಟ್ಟಾಗ ದೇಹದಲ್ಲಾಗುವ ಬದಲಾವಣೆ ಹಾಗೂ ಪ್ರಯೋಜನದ ಬಗ್ಗೆನೂ ಒಂದು ವರದಿ ಅತ್ಯವಶ್ಯಕ ಸರ್... ಮಧ್ಯಪಾನ ಬಿಟ್ಟಾಗ ಆದ ಉಪಯುಕ್ತತೆಯ ಬದಲಾವಣೆ already ನನ್ನಲ್ಲಿ ಕಾಣಿಸಿಕೊಳ್ಳುತ್ತಿವೆ...
Thank you so much and hats off to your work
ಗುಟ್ಕಾ ಬಿಟ್ಟು ಜಟ್ಕಾ ಓದ್ಕೋಬೇಕು ಅವಗ ಯೇನು ಆಗಲಾ 😊
😂😂😂😂@@madhangowda6966
ಮೊದಮೊದಲು ದಿನಕ್ಕೆ 10 ಸಿಗರೇಟ್ ಕುಡಿತ್ತಿದ್ದೆ.... ಆದರೆ ಇವಾಗ ಬಿಟ್ಟು ತಿಂಗಳುಗಳು ಕಳೆದಿವೆ ಹಣದ ಉಳಿತಾಯವು ಆಗುತ್ತಿದೆ.... ಆರೋಗ್ಯವು ಚೆನ್ನಾಗಿದೆ.....
ಈ ವಿಡಿಯೋ ಸಿಗ್ರೆಟ್ ಸೆದ್ಕೊಂಡು ನೋಡೋಕೆ ಒನ್ ಮಜಾ ಬಂದು ಗುರು 👌
I also quit the smoking lost 3 years now iam very fine, I request all the smokers please leave it smoking future life is very beautiful ❤❤stay blessed
It's been 10 days I quit smoking and drinking alcohol.. so far I am very happy and getting better health. I decided to never smoke again.
Ji😮😢😊
I left smoking 1.8 months back i am fine
I left 5 months back
❤❤❤ super bro
1 month back 😅
Yaake saamaan work aagtirlilwa😅
I left 5 years back
Thanks for making this video. Very informative
ಇದಕ್ಕೆ ನಾನು ಇಂದಿಗೂ ಸಿಗರೇಟ್ ಸೇದೋದು ಕಲಿಯಲೆ ಇಲ್ಲ😉
So what are you doing here... Bhag bosudike
Yes sir.. ನಾನು ತುಂಬಾ ಚಿಕ್ಕ age ನಲ್ಲಿ ಫ್ರಂಡ್ಸ್ ಜೊತೆ ಸೇರಿ smokke ಮಾಡೋದು ಕಲಿತೆ ಈಗ ನಂಗೆ 35 age ಈಗ ಒಂದು ಸಿಗ್ರೆಟ್ ಸೇದೋಕ್ಕು ಆಗೋಲ್ಲ ತುಂಬಾ ಕಷ್ಟ ಆಗುತ್ತೆ ಅದ್ಕೆ ಅದ್ನ ಫುಲ್ ಬಿಟ್ಟು ಈಗ ಆರಾಮಾಗಿ ಫ್ಯಾಮಿಲಿ ಜೊತೆ ಖುಷಿ ಯಿಂದ ಇದೇನಿ ಯಾರು smokke ಮಾಡೋಕ್ಕೆ ಹೋಗ್ಬೇಡಿ please 🙏
Without alcohol 5 days ago......... feeling good , thank you, Amar Prasad & team
Very good information guruji ❤
I used to smoke 15 cigarettes per day, it's been 2+ months now I quit smoking, trust me that decision made miracles in my life, saving 10k plus month, health improved, relationship is great, dearest people respect a lot, and I was able to quit just like that so I urge people to quit 🚬
I started smoking just 2 days before....now I will leave before it will get addict❤❤
Very good video for young generation ,thank u Amar
ಉತ್ತಮ ವಿಡಿಯೊ ಮಾಡಿದ್ದೀರಾ ಸರ್ ❤❤❤❤ ಸೆಲ್ಯೂಟ್
Good very use full information thank you
Actually today morning I decided to quit smoking and after that I'm watching this video...I won't touch it again...
Strong will power edree yav habbit bekidruu bidboduu
Upayukta mahiti amar sir❤
Ur previous video also one of the reason I quit smoking. Tnku so much. May god bless u.
ನಾನು ಕೂಡ ಚೈನ್ ಸ್ಮೋಕರ್ ಆಗಿದೆ ಆದ್ರೆ 2.5 ವರ್ಷ ದಿಂದ ಸಡನ್ ಸ್ಟಾಪ್ ಮಾಡ್ಬಿಟ್ಟೆ ಏಕೆಂದ್ರೆ ಎದೆ ನೋವು ಬಂದು ecg ಮಾಡಿಸಿದೆ ನೋ ಪ್ರಾಬ್ಲಮ್ ಅಂತ ಬಂತು ಆದ್ರೆ ಭಯದಿಂದ ಬಿಟಿಬಿಟ್ಟೆ
Naanu Navaratri ge cigrate bitte...eega aaram iddhene.. dinakke 2 pack cigrate kaali aagthitthu...but eega nenape barallaa.. thanks to my Durga maatha...❤❤
Hi brother me also same , Navaratri last day bette, thayi chamundeshwari ashirvada.
@@prajwalmj4912 good brother... We are same... Love u brother....
Beautiful massage Bro 🔥🔥🔥🔥🙌🙌🙌🙌
Please make video for healthy diet
Thank you for informing sir,🙏🙏🙏🙏🙏🙏🙏🙏
Good massage sir thank you
Thank you Amar sir, good video..
Very good Information Amar sir
Thank you so Much sir ❤
Supper ಬ್ರದರ್ ನಿಮ್ಮ ಈ 18:02 ಸಾಮಜಿಕ ಕಳಕಳಿಗೆ
Gutaka bagge ondu video maadi sir. 🙏🙏
Good information, thank you.
Thanks bro 🙏😌
All news channels ought to take inspiration from Amar Prasad; commendations are due for his exceptional work. He truly exemplifies what it means to be a hero in the field.
Thank you brother
Challenge accepted ❤
Thank you so much 🙏
ಸಿಗ್ರೆಟ್ ಬಗ್ಗೆ ಅರಿವು ಮೂಡಿಸಿದಕ್ಕೆ ಧನ್ಯವಾದಗಳು ಅಮರ್ ಸರ್ ನಾನು ಸಿಗ್ರೆಟ್ ಸೆದುತ ಇದ್ದೆ ಇನ್ಮೇಲೆ ಬಿಡ್ತಿನಿ
🚬 .......
🚬..............
Really good information
ನಮ್ಮಲ್ಲೆರ ಅಮರ್ ಸರ್....
Good explanation ❤
Tqqqq bro ❤
Masthmaga.sir.your.information.well.donethanks
ಸೂಪರ್ 👍🙏❤️💐🌹
Very good information sir
Brother chewing tobacco bagge video madi gutka, pan masala.
URIC acid bagge video Madi sir plz,
Good information
Nice 👍❤
Thank you sir..
ಸ್ವಾಮಿ 🙏🙏🙏🙏 ದಿನಕ್ಕೆ 2 ಪ್ಯಾಕ್ ಮೇಲೇನೆ sedtidde ಆದ್ರೆ 2 month inda bittidini. Tumba kasta agodu. Bidok agtirlilla. Nicotex use madde. But iga bittidini. Sedok mansu baralla.
Bro Cool lip bagge ond video madi please....
Adhu holledhu health ge dhina bayall itkolri ondh ondhu its help to push ur unwanted things in ur stomach
❤❤ super super ❤❤❤❤❤
Super masth maga
Vice nali base jasti anno feel video is good!
Bro Cool Lip bagge ond Video Madi please.......
I left 2 month smoking habit stop 👍
Super 👌👌🙏
ಧನ್ಯವಾದಗಳು sir
ಸೂಪರ್ sri ಸೂಪರ್
Good news ❤
ದನ್ಯವಾದಗಳು,ಶುಭ, ದಿನ ವಾಗಲಿ ಎಂದು ಹಾರೈಸುತ್ತೇನೆ ನಮಸ್ಕಾರಗಳು
I started smoking at 2017 including gutka (chaini chaini, madhu, star, vimal,etc) and I quit this at 2021 june, (3 years back )
ಕಣಕಣದಲ್ಲಿ ಕೇಸರಿ ವಿಮಲ ಬಗ್ಗೆ ಮಾಹಿತಿ ಕೊಡಿ
I've been smoking for the last 6 years around 2-4 cigarettes a day. In the last couple of months, I've reduced to 1-2 a day. This time, I've made a strong conscious decision to quit, and it's been a week now. Right now, I'm in the stage where the mucus is clearing from the lungs. I personally feel, the major reason quitting smoking has not yet gotten to my head is because recently ive been surrounded by people who dont smoke.
One more thing bro I left smoking and started investing in ITC company because I know how this new generation is smoking cigarette.
ಗುಟ್ಕಾ ಬಿಟ್ಟಾಗ ಆಗುವ ಬದಲಾವಣೆ ಬಗ್ಗೆ ವಿಡಿಯೊ ಮಾಡಿ 👍
Do make video on tabacco
👌👌👌👌👌👌👌
I am smoking from lost 15yers thanks 🙏🙏
ನಿಮ್ಮ ಅಮೂಲ್ಯವಾದ ಸಂದೇಶದಿಂದ ಬದಲಾಗುವ ಪ್ರಯತ್ನಕ್ಕೆ ಚಿರಋಣಿ
Super sir ruchi mattu banjetana bandide i quit today
Super sir
ಎರಡು ವರ್ಷಗಳು ಹಿಂದೆ ನಾನು ಸಿಗರೇಟ್ ಸೇದುತ್ತಿದ್ದೆ ಈಗ ಸೇದುತ್ತಿಲ್ಲ ಬಿಟ್ಟಿದ್ದೇನೆ ಅದರಿಂದ ದೂರ ಉಳಿದಿದ್ದೇನೆ
🙏🙏🙏🙏
Thanks bro m heavy smoker and ur video motivated and I will surely start quiting thanks
Sir Black coffee bagge heli
Am in brother 🥳
I am very fine now I left smoking after 5 years
TV9 ಕನ್ನಡ ಬBBK 11 ವಿಡಿಯೋ ಟೆಲಿಕಾಸ್ಟ್ ಮಾಡ್ತಿದ್ದಾರೆ...ನೀವ್ಯಾಕೆ ಒಂದು ವಿಡಿಯೋ ಕೂಡ ಮಾಡ್ತಿಲ್ಲ...we are waiting as a subscriber 😮
100 🙏🙏🙏🙏🙏
Please make a video on Gutka also
ನಮ್ಮ ಅಂಗಡಿಯೆಲ್ಲಿ ಇಬ್ಬರು ಕೆಲಸಕ್ಕೆ ಇದ್ದಾರೆ 18ವರ್ಷದ ಹುಡುಗರ ಅವು ದಿವಸಕ್ಕೆ 5ಟೈಮ್ ದಮ್ ಮಾಡತವು... ಎಷ್ಟೇ ಹೇಳಿದ್ರು ಬಿಡ್ತಿಲ್ಲ 😭😭😭
Sir bedoke agta ell yen madbeko sir please help
Wery good information sir
Sir please make video on demolition of reservoirs in USA, what effect on enverment
👌👌🙏
ನಾನು ಸಿಗರೇಟ್ ಬಿಟ್ಟು ಮೂರು ತಿಂಗಳು ಆಯಿತು ಸಿಗರೇಟು ಬಿಟ್ಟು ದೇವರಾ ದಯೆ 🙏
Thanks sir one more thing. Gutka khaini ispe bhi ek video banaye humble request to you
Bro RMD Vimal ivelladrinda enen parinama birutte tilisikodi
ನಿಜವಾದ ಮಾತು ❤
Sir idna modlu govt ge helbeku tane avre tane ella du check madi certificate kododu , main company who are all doing manufacturing .....
ನಾನು ವಾರಕ್ಕೆ ಒಂದು ಬಾರಿ ಮಾತ್ರ ಸಿಗರೇಟ್ ಸೇದುವೆ🚭
ಸಿಗರೇಟ್ ಬಿಡುವದು ಹೇಗೆ ತಿಳಿಸಿ.ಸರ್ ಸುಮಾರು ಮೂರು ಸಲ ಬಿಟ್ಟು ಮತ್ತೆ ಕುಡಿಯುತಿದ್ದೇನೆ .ಹೇಗೆ ಬಿಡಬೇಕು.ಹೇಳಿ.
I m proud of myself I m 23 but still I have not done smoking