'Nanna Kannada' by Prof. Sabeeha

Поделиться
HTML-код
  • Опубликовано: 21 окт 2024

Комментарии • 5

  • @RangaswamyMN-fw1ik
    @RangaswamyMN-fw1ik Год назад +2

    Very good madam

  • @arunkumark1309
    @arunkumark1309 4 года назад +2

    ನಿಮ್ಮ ಭಾಷೆಯನ್ನು ಕೇಳುವುದೇ ಒಂದು ಸೊಗಸು.
    ಕನ್ನಡನಾಡಲ್ಲಿ ಹುಟ್ಟಿ ಕನ್ನಡವನ್ನು ಪ್ರೀತಿಸುವವರೆಲ್ಲರೂ ಕನ್ನಡಿಗರೇ.
    ಸ್ವಾತಂತ್ರ್ಯ ನಂತರದಲ್ಲಿ ನಾವು ನಮ್ಮ ಕನ್ನಡದ, ಕನ್ನಡಿಗರ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟಿಷರಿಗಿಂತಲೂ ನಮ್ಮ ಕೇಂದ್ರ ಸರ್ಕಾರಗಳ ಜೊತೆ ಹೋರಾಡಿದ್ದೆ ಹೆಚ್ಚು. ಇದು ಕನ್ನಡಿಗರ ದೌರ್ಭಾಗ್ಯವಲ್ಲದೆ ಇನ್ನೇನು
    ಇಂದು ಭಾಷೆಯ ಆಧಾರದಲ್ಲಿ ನಾವುಗಳು ಒಂದಾದರೆ ಅದು ದೇಶದ್ರೋಹ ಆದರೆ ಧರ್ಮದ ಆಧಾರದ ಮೇಲೆ ಒಂದಾದರೆ ಅದು ದೇಶಪ್ರೇಮ ಆದರೂ ಕೊನೆಗೆ ಹೇಳುವುದು ಭಾರತ ಜಾತ್ಯತೀತ ರಾಷ್ತ್ರ, ಕೇಳಲು ಸ್ವಲ್ಪ ವಿಚಿತ್ರವಾಗಿ ಕಂಡರೂ ಸತ್ಯ ಅಲ್ಲವೇ...

  • @MUSTHAFACOORG
    @MUSTHAFACOORG 4 года назад +1

    ತುಂಬಾ ಚೆಂದದ ಮಾತು ಮೇಡಂ... ಅಭಿನಂದನೆಗಳು ನಿಮಗೆ.

  • @kirankumark3952
    @kirankumark3952 4 года назад +1

    ನನ್ನನ್ನೇ ನನಗೆ ಪರಿಚಯಿಸದ ಭಾಷೆ
    'ಕನ್ನಡ ' .ಸತ್ಯ 🙏

  • @satishkumars2303
    @satishkumars2303 10 месяцев назад +1

    Tumba khushi mattu romanchanavagutte nim maatu keltidre ❤️😍🙏