Spark Parichaya | Manjula | Sahana Sundar (Host)

Поделиться
HTML-код
  • Опубликовано: 7 янв 2025
  • Join us on a nostalgic trip down memory lane as we delve into the extraordinary career of the iconic Kannada actress, Manjula. From her debut as a child artiste in "Mane katti nodu" at the age of 11 to becoming the unrivaled queen of Kannada Cinema, Manjula's journey is nothing short of awe-inspiring.
    In 1967, she took on the role of a heroine in "Padhaveedhara" and went on to star in numerous memorable films such as "Yaara Saakshi," "Sampaththige Savaal," "Mayura," and "Daari Thappida Maga." Her remarkable talent and on-screen presence made her the preferred choice for legendary actor Dr. Rajkumar, thanks to the late Parvathamma Rajkumar's keen eye.
    Manjula's filmography boasts an impressive 98 Kannada movies, along with 2 Telugu and 5 Tamil movies. Some of her notable works include "Moora Vare Vajragalu," "Bhaktha Kumbaara," "Shrinivasa Kalyaana," and "Sose Thanda Sowbhagya."
    However, her personal life was not without challenges. Married to director Amrutham, Manjula faced opposition from family members due to their love marriage. Despite this, she stood firm and gave birth to a son, Abhishek. Speculations about her reduced opportunities in the industry surfaced, but the truth was that Manjula chose to prioritize her family over her acting career.
    Tragically, on September 12th, 1986, the news of a kitchen stove accident shook Karnataka. Manjula sustained severe burns, and despite efforts to save her, she passed away at 8:30 PM. The chapter closed on the history of a queen who had graced the Kannada film industry for almost a decade.
    Join us in paying tribute to the legendary Manjula, a versatile actress who left an indelible mark on the hearts of cinema lovers. Share your favorite memories and movies featuring this timeless icon in the comments below. 🎬🌹 #Manjula #KannadaCinema #IconicActress #FilmLegend #RememberingManjula

Комментарии • 60

  • @AntonySeq
    @AntonySeq День назад +2

    Manjula madam's enthusiasm, playfulness, and acting are super.🙏🙏🙏

  • @M.Keshava-r7f
    @M.Keshava-r7f Год назад +12

    Manjula madam , A very very talented and versatile artist

  • @shivaram-i3n
    @shivaram-i3n Год назад +12

    My all time favourite artist, Great Manjula madam.

  • @Malathip-g8o
    @Malathip-g8o 11 месяцев назад +9

    ಮಂಜುಳ ಅಕ್ಕ, ಎಂದೆಂದಿಗೂ ಮರೆಯಲಾಗದ ಮಹಾನ್ ಅಭಿನೇತ್ರಿ 🙏👌🙏👌🙏

  • @gangadharabhat845
    @gangadharabhat845 Год назад +13

    Manjula Akka, A very beautiful and fabulous artist of KFI.

  • @madhusudhanbhat512
    @madhusudhanbhat512 День назад +2

    ಅತ್ಯಂತ ಪ್ರತಿಭಾವಂತ ಅಭಿನೇತ್ರಿ, ಮಂಜುಳಾ ಮೇಡಂ 🌹🌹🌹

  • @RatnaR-bc7lk
    @RatnaR-bc7lk Год назад +9

    ಅಪ್ರತಿಮ ಕಲಾವಿದೆ ದುರ್ಗಿ ಮಂಜುಳ ಕನ್ನಡದ ಹೆಮ್ಮೆ 🙏🙏🙏

  • @sneha6490
    @sneha6490 Год назад +12

    ಕರ್ನಾಟಕ ಕಂಡ ಅಪ್ರತಿಮ ಕಲಾವಿದೆ ನಮ್ಮ ಹೆಮ್ಮೆಯ ಮಂಜುಳ ಮೇಡಂ 🙏👌🙏

  • @hbgangadharaheja4248
    @hbgangadharaheja4248 Год назад +8

    ಮಂಜುಳ, ಅವಾತಹ ಮತ್ತೊಬ್ಬ ವೈವಿದ್ಯಮಯ ಕಲಾವಿದೆ ಕನ್ನಡ ಸಿನಿಮಾ ರಂಗಕ್ಕೆ ಸಿಗುವುದು ಕಷ್ಟ 👌🙏👌🙏👌

  • @sneha6490
    @sneha6490 Год назад +11

    ಕನ್ನಡ ನಾಡು ಕಂಡ ಅದ್ಭುತ ಪ್ರತಿಭೆ ಮಂಜುಳ ಮೇಡಂ. ಕನ್ನಡ ಮಂಜುಳ ಅವರ ಫೋಟೋ ತೋರಿಸುವ ಬದಲು ತಮಿಳು ಮಂಜುಳ ಅವರನ್ನು ಯಾಕೆ ತೋರಿಸುತ್ತೀರಿ 👌

  • @chandrus4344
    @chandrus4344 11 месяцев назад +9

    ಅಪ್ರತಿಮ ಕಲಾವಿದೆ ಮಂಜುಳ, ಕನ್ನಡ ನಾಡಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ 👌🙏👌

  • @bhavana8005
    @bhavana8005 Год назад +10

    ದುರ್ಗಿ, ಕಲಾಮಯೂರಿ ಮಂಜುಳ ಅವರು ನಮ್ಮ ನಾಡು ಕಂಡ ಅಪ್ರತಿಮ ಕಲಾವಿದೆ 👌👌👌 ಅವರಿಗೆ ನಮನಗಳು 👌👌👌

  • @AbhinayaM-e9q
    @AbhinayaM-e9q 3 дня назад +2

    ನನ್ನ ಪ್ರೀತಿಯ ಮತ್ತು ಅಚ್ಚುಮೆಚ್ಚಿನ ತಾರೆ, The Great Manjula madam 🙏🙏🙏

  • @madhusudhanbhat512
    @madhusudhanbhat512 Год назад +7

    ಮಂಜುಳ ಮೇಡಂ, ಕನ್ನಡ ಸಿನೆಮಾ ಜಗತ್ತಿನ ಅತ್ಯಂತ ವೈವಿದ್ಯಮಯ ಕಲಾವಿದೆ 🙏🌹🙏🙏🙏

  • @madhusudhanbhat512
    @madhusudhanbhat512 Год назад +8

    ಕನ್ನಡ ಸಿನಿಮಾ ರಂಗದ ದುರ್ಗಿ, ಮಾತಿನ ಮಲ್ಲಿ, ಘಟವಾಣಿ ಮಂಜುಳ ಮೇಡಂ ಅವರಿಗೆ ಬಾವಪೂರ್ಣ ನಮನಗಳು 🌹🌹👍🌹👍

  • @seetha4688
    @seetha4688 11 месяцев назад +6

    ಅಪ್ಪಟ ಕನ್ನಡದ ಅದ್ಭುತ ಪ್ರತಿಭೆ, ಮಂಜುಳ ಮೇಡಂ 🙏

  • @IvanP-x7t
    @IvanP-x7t 11 месяцев назад +6

    A big salute to Manjula madam for her amazing achievement at a very young age🙏🙏🙏

  • @georgesouza8661
    @georgesouza8661 Год назад +9

    ಕನ್ನಡ ಚಿತ್ರರಂಗ ದಲ್ಲಿ ಅಪ್ರತಿಮ ಸಾಧನೆ ಮಾಡಿ ಮಿಂಚಿ ಮರೆಯಾದ ಮಹಾನ್ ಕಲಾವಿದೆ ಮಂಜುಳ ಮೇಡಂ 🙏🙏🙏

  • @murthyrao6837
    @murthyrao6837 11 месяцев назад +6

    ಜನಪ್ರಿಯ ಕಲಾವಿದೆ ಮಂಜುಳ ಅವರು ತಮ್ಮ ಸೌಂದರ್ಯ ಮತ್ತು ಅಭಿನಯದಿಂದ, ಆಗಿನ ಕಾಲದ ನನ್ನಂತಹ ಯುವಕರ ನಿದ್ದೆ ಗೆದಿಸಿದ್ದರು 👌🙏❤️❤️🙏

  • @smitha174
    @smitha174 11 месяцев назад +8

    ಕನ್ನಡ ಚಿತ್ರರಂಗದಲ್ಲಿ ವೈವಿದ್ಯಮಯ ಪಾತ್ರಗಳಲ್ಲಿ ಅಭಿನಯಿಸಿ, ಮಹಾನ್ ಸಾಧನೆ ಮಾಡಿದ ಅಪ್ರತಿಮ ಅಭಿನೇತ್ರಿ ಮಂಜುಳ ಅವರು 🙏🙏🙏🙏🙏

  • @chandrus4344
    @chandrus4344 11 месяцев назад +8

    ಅಪ್ರತಿಮ ಕಲಾವಿದೆ, ಮಂಜುಳ ಅಕ್ಕ ಮತ್ತೊಮ್ಮೆ ಹುಟ್ಟಿ ಬನ್ನಿ 🙏

  • @BharathiS-oh7gl
    @BharathiS-oh7gl 35 минут назад +1

    ಅಪ್ರತಿಮ ಅಭಿನೇತ್ರಿ, ಮಂಜುಳ ಮೇಡಂ, ಅವರ ಅತ್ಯುತ್ತಮ ಚಿತ್ರಗಳ ವಿಡಿಯೋ ಮಾಡಿ ❤️🙏❤️

  • @MohiniM-j8o
    @MohiniM-j8o Месяц назад +2

    ಮರೆಯಲಾಗದ ಅದ್ಭುತ ಅಭಿನೇತ್ರಿ, ಕಲಾಮಯೂರಿ ಮಂಜುಳಾ ಮೇಡಂ 🙏🙏🙏

  • @SahanaS-r9o
    @SahanaS-r9o Месяц назад +3

    ಅದ್ಭುತ ಪ್ರತಿಭೆ ಹೊಂದಿದ್ದ, ಮಹಾನ್ ಅಭಿನೇತ್ರಿ, ನಮ್ಮ ದುರ್ಗಿ ಮಂಜುಳ ಅಕ್ಕ. ಎಂದಿಗೂ ಮರೆಯಲಾಗದ, ಸುಂದರ ಅಭಿನೇತ್ರಿ 🙏🙏🙏❤❤

  • @Malathip-g8o
    @Malathip-g8o Год назад +9

    ಮಂಜುಳ ಅವರು ವೈವಿದ್ಯಮಯ ಕಲಾವಿದೆ ಅವರ ಸಿನಿಮಾಗಳು ಬಹಳ ಇಷ್ಠ

  • @PreethiR-m2y
    @PreethiR-m2y 25 дней назад +3

    ಕನ್ನಡದ ಅದ್ಭುತ ಪ್ರತಿಭೆ, ಕಲಾಮಯೂರಿ, ಮಂಜುಳ ಮೇಡಂ, ಅವರ ಸಿನಿಮಾ ಗಳು, ಅವರ ಅದ್ಭುತ ಸಾಧನೆ ಗಳ ಬಗ್ಗೆ ಕೆಲವು ವಿಡಿಯೋ ಮಾಡಿ 🙏🙏🙏 ದುರ್ಗಿ, ಮಂಜುಳ ಮರೆಯಲಾ ಗದ ಅಭಿನೇತ್ರಿ 🙏❤️🙏

  • @hbgangadharaheja4248
    @hbgangadharaheja4248 Год назад +8

    ಕನ್ನಡ ಮಂಜುಳ ಫೋಟೋ ತೋರಿಸಿ. ಬೇರೆಯವರ ಫೋಟೋ ಯಾಕೆ ತೋರಿಸುತ್ತಿರಿ 👌

  • @LavanyaM-v8v
    @LavanyaM-v8v 29 дней назад +3

    ಮಂಜುಳ, ಯಾವುದೇ ಪಾತ್ರಕ್ಕೂ ಸೈ. ಬಹುಮುಖ ಪ್ರತಿಭೆಯ ಮಹಾನ್ ಅಭಿನೇತ್ರಿ 👍👍👍

  • @RameshS-l8u
    @RameshS-l8u 11 месяцев назад +6

    ಮಂಜುಳ ಮೇಡಂ, ಕರುನಾಡ ಹೆಮ್ಮೆಯ ಕಲಾವಿದೆ 🙏

  • @SalishD
    @SalishD 3 дня назад +2

    Manjula, One of the greatest heroine of South India 🙏

  • @SwapnaRao-mp7fs
    @SwapnaRao-mp7fs 2 дня назад +3

    ಕನ್ನಡ ಮಂಜುಳಾ ಅವರ ಬಗ್ಗೆ ಹೇಳುವಾಗ, ತೆಲುಗು ಮಂಜುಳಾ ಫೋಟೋ ಯಾಕೆ ತೋರಿಸುತ್ತೀರಿ 🙏 ದಯವಿಟ್ಟು , ನಮ್ಮ ಪ್ರೀತಿಯ ಕನ್ನಡ ಮಂಜುಳಾ, ಅವರ ಫೋಟೋ ತೋರಿಸಿ 🙏🙏🙏

  • @shribangaru5018
    @shribangaru5018 7 дней назад +2

    Manjula madam acting was superb imin Seeta Ramu movie 🙏

  • @ArchanaB-r5w
    @ArchanaB-r5w Месяц назад +2

    ಮಂಜುಳ ಎಂಬ ಅಪ್ಪಟ ಪ್ರತಿಭೆ, ಅದ್ಭುತ ಕಲಾವಿದೆ 🙏❤️🙏

  • @smitha174
    @smitha174 11 месяцев назад +5

    ಮಂಜುಳಾ ನಮ್ಮ ಹೆಮ್ಮೆ ಯ ಕಲಾವಿದೆ 🙏🙏🙏

  • @RatnaR-bc7lk
    @RatnaR-bc7lk 11 месяцев назад +3

    ನಮ್ಮ ಹೆಮ್ಮೆಯ ದುರ್ಗಿ, ಮಂಜುಳಾ 🙏🙏❤️🙏🙏

  • @IvanP-x7t
    @IvanP-x7t 11 месяцев назад +4

    ಮಂಜುಳ ಮತ್ತೆ ಹುಟ್ಟಿ ಬನ್ನಿ 🙏🙏🙏

  • @DavidSeq-z3d
    @DavidSeq-z3d 11 месяцев назад +3

    Manjula A , very cute and beautiful heroine 👍

  • @JohnyS-v4i
    @JohnyS-v4i Месяц назад +2

    Manjula madam is a very fabulous Artist

  • @bhavana8005
    @bhavana8005 23 дня назад +2

    Manjula madam was capable of handling any role with excellence🙏

  • @ThomasSequera-vr1mk
    @ThomasSequera-vr1mk 11 месяцев назад +3

    Manjula, A great artist.

  • @MithunR-z9e
    @MithunR-z9e 14 дней назад +1

    Manjula madam was a very beautiful, talented and diverse artist of South India .🙏🙏🙏

  • @AbhinayaM-e9q
    @AbhinayaM-e9q 3 дня назад +1

    I love and like Manjula madam very much 🙏

  • @AhanaM-o4c
    @AhanaM-o4c 15 дней назад +1

    ಮಂಜುಳ, ಅವರು ಹತ್ತಾರು ಚಿತ್ರ ಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಯಾವುದೇ ಬಗೆಯ ಪಾತ್ರಗಳಾದರೂ, ಅದಕ್ಕೆ ಜೀವ ತುಂಬುತ್ತಿದ್ದರು 👌 ನಿಮ್ಮ ಉತ್ತಮ ವಿಡಿಯೋ ಕ್ಕಾಗಿ ನಿಮಗೆ ಧನ್ಯವಾದಗಳು 🙏👍🙏

  • @shribangaru5018
    @shribangaru5018 11 месяцев назад +3

    ಮಂಜುಳಾ, ನಮ್ಮ ಅಚ್ಚುಮೆಚ್ಚಿನ ಕಲಾವಿದೆ 🙏

  • @shribangaru5018
    @shribangaru5018 11 месяцев назад +3

    ಮಂಜುಳಾ, ನಮ್ಮ ಕರ್ನಾಟಕ ದ ಮಹಾನ್ ಕಲಾ ವಿದೆ. ಅವರಿಗೆ ನಮನಗಳು 🙏

  • @JamesSSequera
    @JamesSSequera 19 дней назад +1

    ಮಂಜುಳ ಮೇಡಂ, ಅಪ್ರತಿಮ ಕಲಾವಿದೆ 🙏🙏🙏

  • @MohiniM-j8o
    @MohiniM-j8o Месяц назад +1

    Manjula madam, is a very beautiful and very diverse actress.

  • @shivaram-i3n
    @shivaram-i3n Год назад +15

    Why are you showing Telugu Manjula photos in between. ? Show Kannada Manjula photos.

  • @hejamadygangadharabhat504
    @hejamadygangadharabhat504 29 дней назад +1

    ಮಂಜುಳಾ ಮೇಡಂ, ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ, ಬಹುಮುಖ ಮತ್ತು ಸುಂದರ ಕಲಾವಿದೆ🙏

  • @pavand7449
    @pavand7449 10 месяцев назад +2

    ಮಂಜುಳಾ ಅಕ್ಕ ಅವರ ಸಿನಿನೆಮಾ ಗಳು ನ 2:34 ಮಗೆ ತುಂಬಾ ಇಷ್ಟ. ಅಪ್ರರಿಮಾ ಕಲಾವಿದೆ 👍👍👍

  • @AntonySeq
    @AntonySeq 11 месяцев назад +1

    Manjula, My favourite heroine ❤

  • @NayanaT-y4u
    @NayanaT-y4u 16 дней назад +1

    ಕಲಾಮಯೂರಿ ಮಂಜುಳ ಅವರು ನಿರ್ವಹಿಸದ ಪಾತ್ರಗಳಿಲ್ಲ. ನಿಮ್ಮ ವಿಡಿಯೋ ಜನಪ್ರಿಯ ವಾಗಿದೆ 🙏 ಅವರ ಅತ್ಯುತ್ತಮ ಸಿನಿಮಾ ಗಳ ಬಗ್ಗೆ ವಿಡಿಯೋ ಮಾಡಿ 👌🙏🙏

  • @UmaSKUmaSK-ms4ot
    @UmaSKUmaSK-ms4ot 5 минут назад

    Good actor

  • @DavidSeq-z3d
    @DavidSeq-z3d 11 месяцев назад +3

    ಮಂಜುಳಾ ಮೇಡಂ, ನಮ್ಮ ಮೆಚ್ಚಿನ ಕಲಾವಿದೆ 🙏