ves ನಾನು over thinkingಗಳನ್ನು 75% ಗೆದ್ದಿದ್ದೆನೆ. ನಿಮ್ಮಂತ ಬಹಳ ಜನರ positive Speeches ಗಳನ್ನು ಕೇಳಿ ಕೇಳಿ. ನಾನೀಗ ಬಹಳ ಖುಷಿಯಾಗಿದ್ದೇನೆ. ಇನ್ನೇನೇ ಬಂದರೂ ಎದುರಿಸುವೆ ಎಂಬ ಧೈರ್ಯ ನನಗಿದೆ. ನಿಮಗೆಲ್ಲಾ ಧನ್ಯವಾದಗಳು ಮನಸ್ಸಿನಾಳದಿಂದ
Very well explained Sir.Thank you.Me too being a mother of 10yr old boy and being achild counsellor experienced this...overthinking.And solved myself...About future career i used to get worried being in a very small city Vittal in Bantwal Taluk D.K.
ಸರ್ OCD ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ🙏 ನಾನು degree ಓದುತ್ತಾ ಇದ್ದೇನೆ, ಆದರೆ ನನಗೆ OCD ಇದೆ ಆದ್ದರಿಂದ study GE focus madoke ಆಗ್ತಿಲ್ಲ, ಟೈಮ್ ಪೂರ್ತಿ ಇದರಲ್ಲೇ ವೆಸ್ಟ್ ಆಗ್ತಾ ide . ದಯವಿಟ್ಟು ಒಂದು ವಿಡಿಯೋ ಮಾಡಿ,OCD inda ಆಚೆ ಬರುದಕ್ಕೆ ಟೆಕ್ನಿಕ್ ಹೇಳಿ🙏🙏🙏🙏🙏
Journaling ಒಂದು ಹೇಳಿಲ್ಲ ಸರ್ ನೀವು...ಯಾವುದು trigger point ಇರುತ್ತದೋ...repeated thought s ಬರೆದಿಡುವುದರಿಂದ ...ಅದನ್ನು ಪುನಃ ನೋಡುತ್ತಿದ್ದರೆ ತುಂಬಾ ಸಹಕಾರಿ ಆಗುತ್ತದೆ...ಇದು ನನ್ನ ಸ್ವಂತ ಅನುಭವ😊
ಗುರುಗಳೇ. ಯಾರ್ ಏನೇ ಕಾಮೆಂಟ್ ಮಾಡ್ಲಿ ನಿವು ಅವರ ಬಗ್ಗೆ ಯೋಚನೆ ಮಾಡಬೇಡಿ. ನಿವು ಸದಾ ನಮಗೆ ಮಾರ್ಗ್ ದರ್ಶನ ಮಾಡ್ತಾ ಇರೀ. ನಮಸ್ಕಾರ. ................... ಕೆಟ್ಟದಾಗಿ ಕಾಮೆಂಟ್ ಮಾಡೋ ಮಂದಿ. ಕೊನೆವರೆಗೂ.ಕೆಟ್ಟದಾಗಿ. ಹೋಗೊದು.😡😡😡😡
ಉತ್ತಮ, ಅತ್ಯುತ್ತಮ , ಕೊನೆಯಲ್ಲಿ "ಅದ್ಭುತ". ವಿಸ್ತಾರ ಜಿಂದಗಿ.
😢
ಯಾಕೆ..?
ನಿಮ್ಮ ಈ ಮಾತುಗಳಿಂದ ನನ್ನಲ್ಲಿ ತುಂಬಾ ಬದಲಾವಣೆಯಾಗುತ್ತಿದೆ ಧನ್ಯವಾದಗಳು❤❤❤ ನಿಮ್ಮ ನಿಸ್ವಾರ್ಥ ಸೇವೆ ಮುಂದುವರೆಯಲಿ❤❤
ಧನ್ಯ sir 🙏
Superb Sir.... 👌 wonder full explanation
👌👌 motivation speech sir
Thank you universe thank you sir
❤❤ super sir nanagu edhe thara edhe thumbha thanks 🙏
ves ನಾನು over thinkingಗಳನ್ನು 75% ಗೆದ್ದಿದ್ದೆನೆ. ನಿಮ್ಮಂತ ಬಹಳ ಜನರ positive Speeches ಗಳನ್ನು ಕೇಳಿ ಕೇಳಿ. ನಾನೀಗ ಬಹಳ ಖುಷಿಯಾಗಿದ್ದೇನೆ. ಇನ್ನೇನೇ ಬಂದರೂ ಎದುರಿಸುವೆ ಎಂಬ ಧೈರ್ಯ ನನಗಿದೆ. ನಿಮಗೆಲ್ಲಾ ಧನ್ಯವಾದಗಳು ಮನಸ್ಸಿನಾಳದಿಂದ
ನಿಮ್ಮ therapeutic ಚಿಂತನೆ. ಸಮುದಾಯಕ್ಕೆ ತುಂಬಾ ಅಗತ್ಯವಿದೆ ಸರ್
ಧನ್ಯವಾದಗಳು
Very useful information for everyone thanks 🙏 l will happy now working this tips
Tumba danyavadagalu gurugale
❤❤
Nimma e salahe suchane hagu vicharagalu nanna manasannu hagura golisidave
Tumaba tumba ಧನ್ಯವಾದಗಳು 🎉🎉🎉❤❤❤
Tq so much sir & help in ur life
very nice sir
It was a nice session Sir 😊
ತುಂಬಾ ಧನ್ಯವಾದಗಳು ಮಹೇಶ್ ಸರ್ ❤
Sir tumba adbutavada mahiti nididdiri sir
Very good information 😊
ತುಂಬಾ. ಧನ್ಯವಾದಗಳು ಸರ್ 🎉🎉🎉
Badly needed this vedio... Thank you for all suggestions..... And make more vedios on this... Sir😊
Very well explained Sir.Thank you.Me too being a mother of 10yr old boy and being achild counsellor experienced this...overthinking.And solved myself...About future career i used to get worried being in a very small city Vittal in Bantwal Taluk D.K.
Beautiful science of mind super sir
Thanks for your Super solutions to overthinking sir ..
mind open sir thank you 😊
Thank u sir fr your information
Bahala vistaravagi tilisikodutiddiri danyavadagalu.sir.🙏🙏💐
Thank you sir nimma mathu help madtidy sir....nan manasuu hagura aythu nim math Keli ....
Sir I am happy after watching of your video
How to reduce stage fear sir
ಸತ್ಯ ಇದ್ದಲ್ಲಿ ಅಂಜಿಕೆ ಅನ್ನೋ ಮಾತಿಲ್ಲ🔥
Practice with mirror
Thank you sir.
Kaliyuga Teacher 🙏🙏
Keypad mobile best 💯
Thank you🙏🙏
Thank u so much sir nimm matu nann manasasige tumba hidisitu nanu try maduve
ಸೂಪರ್ sir ❤
Super
Thanks for your information
Thankyou Sir
ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ 🙏
Very nice👏👏👏
Very valuable session Sir. Thank you so much sir 🙏
Valuable session
Sir nivu Really greate❤
really its ..i needed sir
Very nice sir.
Thanks thumba use athu
Tq sir❤❤❤
Sir your over thinking solution so good.
Very very best subject sir
Waaaaa.......👌👌
Excellent.Excellent time to us Explain It ,it's experienced realy❤
Overthinking nature nandu,so tq so much sir
Sprb sir nim class
Sir thumbaa chanag explain madidri sir nan nim hatra councling thago beku thumbaaa over think madthini nanu plzzz help me sir
Thanks sir.please make video on how to overcome OCD
Excellent presentation
Sir please explain mind and body connected...
Super sir
Tq sir....
Eagerly waiting for the English course sir🎉🎉🎉❤❤❤ humble request to u plz start sooooooon🙏🏾🙏🏾🙏🏾🙏🏾💞💞💞😍
ಭಗವದ್ಗೀತೆ ಅತ್ಯುತ್ತಮ ಔಷದಿ ಮಾನಸಿಕ ಸಮಸ್ಸೇಗೇ
Yes sir❤
ಕರೆಕ್ಟ್ ಸರ್ 🙏🙏
excellance❤sir 28:46
Yes thank you sir
Sir please start the 🎉English🎉 course
Sir when will you start the class
Please start earlier
Thank you so much
ಧನ್ಯವಾದಗಳು ಸರ್, ನೀವು ಹೇಳಿದ Tips ಇಂದ 2 ದಿವಸ ಚೆನ್ನಾಗಿ ನಿದ್ದೆ ಬಂತು ಮತ್ತೆ ನಿದ್ದೆ ಬರಲಿಲ್ಲ, ಸ್ವಲ್ಪ ಸಹಾಯ ಮಾಡಿ ಸರ್
Best
Tq sir
Sir kelidre satya helalla agalu eno NEPA helyltare en madbeku
Sir, Could you please do a video about the subconscious Mind?
Namaste sir
👌👌👌
religious ocd ..anxiety bagge video madi pls sir
Sir pls religious anxiety bagge video madi
❤❤🙏🙏🙏
Sir tumba chenagi vivarane kottidira plz one sala call Alli nimjote matadbeku sir....
Sir na anuman bandag kelidde adre avaru heludu sullu anta ansatte
💯👍
❤❤🙏
🙏🏼🙏🏼
😊👍🙏
Now a days mobile phone Instagram FB are spoiling youths
Totally Mobile📱Sir. 😞
🙏🙏🙏🙏🙏
I will meet you urgently sir
Entha motivation video nodidaga samadana aguthe but matte ade fear shuru agatte yenmadodu sir😢
❤❤❤🎉🎉🎉
Can we treat AdHd permanently without medicines ? With counseling? My son has problem with this
Go with therapy,..and do maximum engage with him,...
ಸರ್ OCD ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ🙏
ನಾನು degree ಓದುತ್ತಾ ಇದ್ದೇನೆ, ಆದರೆ ನನಗೆ OCD ಇದೆ ಆದ್ದರಿಂದ study GE focus madoke ಆಗ್ತಿಲ್ಲ, ಟೈಮ್ ಪೂರ್ತಿ ಇದರಲ್ಲೇ ವೆಸ್ಟ್ ಆಗ್ತಾ ide . ದಯವಿಟ್ಟು ಒಂದು ವಿಡಿಯೋ ಮಾಡಿ,OCD inda ಆಚೆ ಬರುದಕ್ಕೆ ಟೆಕ್ನಿಕ್ ಹೇಳಿ🙏🙏🙏🙏🙏
Hwdu sir nanu kooda over thinking madtene.nangu Kiri Kiri anisute.
ಸತ್ಯ ಅಂತ ಗೊತ್ತಿದ್ರು, ಸತ್ಯ ಯಾಕೇ ಇಷ್ಟ ಆಗಲ್ಲ.....?
Tell things or truth of real overtaking not of having right attune or discussing faults of other.
Sir nangu ede agide sir
Hi sir mobiles number Rs ಎಷ್ಟು sir
/💯 nange edha thara sir
ಗುರುಗಳೆ,,
ಆಸಕ್ತಿಯ ವಿಶಯ/ ಕೆಲಸ
ಇದನ್ನು ಕಂಡುಕೊಳದು ಎಂಗೆ??
ಈ ವಿಶಯದ ಅರಿವು ಕೊಡಲು ಸಾಧ್ಯವೇ ??
ಮಕ್ಕಳು ಯುವಜನರಿಗೆ ಇದು ಅಗತ್ಯ ಅದ..
How to find out passion ??
🙏🏼
Hi
ಸರ್ ಯಾವಾಗ್ಲೂ ಭಯ ಆತಂಕ ಡಾಕ್ಟರ್ ನೋಡಿದ್ರೆ ಭಯ ಚೆಕ್ ಅಪ್ ಮಾಡಿಸ್ಕೊಳಕೆ ಹೋದ್ರೆ ಭಯ ಸರ್
ಸರ್ ನನ್ನದೊಂದು ಪ್ರಶ್ನೆ ಸರ್ ನಾನು ಒಂದು ಕೆಲಸ ಮಾಡುವ ಬೇಕು ಅಂತಹ ವಿಚಾರ ಅಥವಾ ಕಾರ್ಯ ಪ್ರಾರಂಭ ಮಾಡಿದರೆ ಅದು ಮಧ್ಯದಲ್ಲಿಯೆ ನಿಲ್ಲಿಸ ಬೇಕಾಗುವ ಪ್ರಸಂಗ ಬಂದಾಗ ಏನು ಮಾಡಬೇಕು ಸರ್
Nangu heege continues thoughts baratte nange sakagide ....😔😔😔
Journaling ಒಂದು ಹೇಳಿಲ್ಲ ಸರ್ ನೀವು...ಯಾವುದು trigger point ಇರುತ್ತದೋ...repeated thought s ಬರೆದಿಡುವುದರಿಂದ ...ಅದನ್ನು ಪುನಃ ನೋಡುತ್ತಿದ್ದರೆ ತುಂಬಾ ಸಹಕಾರಿ ಆಗುತ್ತದೆ...ಇದು ನನ್ನ ಸ್ವಂತ ಅನುಭವ😊
ನಿಮ್ಮ ವಿಚಾರಗಳನ್ನು ವಿವರಿಸಿ ಬಹುದೆ
ಗುರುಗಳೇ. ಯಾರ್ ಏನೇ ಕಾಮೆಂಟ್ ಮಾಡ್ಲಿ ನಿವು ಅವರ ಬಗ್ಗೆ ಯೋಚನೆ ಮಾಡಬೇಡಿ. ನಿವು ಸದಾ ನಮಗೆ ಮಾರ್ಗ್ ದರ್ಶನ ಮಾಡ್ತಾ ಇರೀ. ನಮಸ್ಕಾರ. ................... ಕೆಟ್ಟದಾಗಿ ಕಾಮೆಂಟ್ ಮಾಡೋ ಮಂದಿ. ಕೊನೆವರೆಗೂ.ಕೆಟ್ಟದಾಗಿ. ಹೋಗೊದು.😡😡😡😡