Это видео недоступно.
Сожалеем об этом.
"ಮೈಸೂರು ಜೈಲಿನ ಚಿತ್ರಹಿಂಸೆ ಜೀವನ ಬಿಚ್ಚಿಟ್ಟ ಹಳೆಯ ಖೈದಿ!"-K Govindaraju Mysore-Jail Diary-Kalamadhyama
HTML-код
- Опубликовано: 19 окт 2022
- #Govindaraju #JailDiary #VeerappanRaktacharitre #anburajveerappan #kalamadhyama #param
Click on the below link to Subscribe to Kalamadhyama RUclips Channel. / kalamadhyammediaworks
www.kalamadhyama.com
ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama RUclips Channel,
ನೊಂದವರಿಗೆ ನೀವು ನ್ಯಾಯ ಒದಗಿಸುತ್ತಿರುವ ನಿಮ್ಮ ಕಾರ್ಯಕ್ಕೆ ನಮ್ಮ ಶುಭಾಶಯಗಳು 👍
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಇವರ ಮಾತುಗಳನ್ನು ಕೇಳಿ ಬಹಳ ನೋವಾಯಿತು, ಇವರ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ನಿಮಗೆ ಒಳ್ಳೆಯದಾಗಲಿ ಸರ್
ನನ್ನ ಹೈಸ್ಕೂಲ್ ಕ್ಲಾಸ್ ಮೇಟ್. ಚೆನ್ನಾಗಿ ಓದುತ್ತ ಇದ್ದ.ಈಗ 5ವರ್ಷದಿಂದ ಸಿಕ್ಕಿಲ್ಲ.ಕಥೆ,ಕವನ ಚೆನ್ನಾಗಿ ಬರೆಯುತ್ತಾನೆ
☹️
Sir my name is Kumar...from chikkamagaluru please give me ಗೋವಿಂದರಾಜ್ ಸರ್ ಫೋನ್ number idre kodi
ಶ್ರೀ ಕೆ. ಗೋವಿಂದರಾಜ್ ಇವರ ಅನುಭವ ಮತ್ತು ವಿದ್ವತ್ತು ಅಪಾರ ಅಭಿನಂದನೆಗಳು.
ಉಸಿರು ಬಿಗಿ ಹಿಡಿದು ಕೇಳಿದ ಸಂದರ್ಶನ.ಇಂತಹ ಮನುಷ್ಯರ ಅನುಭವ ಇನ್ನೂ ಬರಲಿ
After Watching
ಸಪ್ತ
ಸಾಗರದಾಚೆ
ಎಲ್ಲೋ..❤
What an interview sir❤ loved it, he and his life experience is amazing👍
ನಿಮ್ಮ ಅನುಭವ ಕೇಳುತಿದ್ದರೆ ಕಣ್ಣೀರು ಬರುತ್ತದೆ ಸರ್. ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ದಯವಿಟ್ಟು ಕ್ರಿಮಿ, ಕೀಟಗಳು, ಕಾಗೆ, ನಾಯಿ, ನರಿಗಳು ಅಂತ ಕೀಳಾಗಿ ಮಾತನಾಡಬೇಡಿ..... ಹಾಗಾದರೆ ಮನುಷ್ಯರು ಮಾತ್ರ ಅದ್ಭುತರೇ??
ಕ್ರಿಮಿ ಕೀಟ ಪ್ರಾಣಿ ಪಕ್ಷಿಗಳಿಗೆ ಬೆಲೆ ಇಲ್ಲವೇ???
ನಿಮ್ಮ ಅನುಭವ ಹಂಚಿಕೊಳ್ಳಿ, ತುಂಬಾ ಒಳ್ಳೆಯದು.
ಸಾಧ್ಯವಾದಷ್ಟೂ ಸತ್ಯಗಳನ್ನು ಹೊರತನ್ನಿ.... ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ.
Thank you param sir for very interesting episode ❤we are waiting ❤️
ಪುಸ್ತಕಗಳಿಗೆ ಇಟ್ಟಿರುವ ಹೆಸರುಗಳು ಮತ್ತು ಮುಖ್ಪುಟ ಚಿತ್ರ ಅಧ್ಬುತ..
ಜೈ ಭೀಮ್😍🙏 ನಮ್ಮ ಜನರು ಒಬ್ಬೊಬ್ಬರ ಜೀವನ ಒಂದೊಂದು ಆತ್ಮ ಕಥೆ ಆಗುತ್ತೆ👍
ದಯವಿಟ್ಟು ಇಲ್ಲಿ ಜಾತಿ ತರಬೇಡಿ.... ಇಲ್ಲಿ ಜೈ ಭೀಮ್ ಅಗತ್ಯ ಇಲ್ಲ.
ಒಬ್ಬ ಮಾನವನಾಗಿ ಕಾಮೆಂಟ್ ಮಾಡಿ.
@@manishagandhi_2001correct
Thanks
ನಿಮ್ಮಂತ ಗುರುಗಳನ್ನು ಪಡೆದ ನಾವು ಧನ್ಯ...! ಹೂವಿಂದ ನಾರು ಸ್ವರ್ಗ ಸೇರಿತು ಅನ್ನೋ ಮಾತು ನಿಜ ಗುರೂಜಿ....! ಥ್ಯಾಂಕ್ಸ್ ಪರಮ್ ಜಿ
ಹೂವಿಂದ ನಾರು ಸ್ವರ್ಗ ಸೇರಿತು. ವಾವ್ ಎಂಥಾ ನುಡಿ.
ತುಂಬಾ ಅದ್ಭುತವಾದ ಒಂದು ಸಂದರ್ಶನ
One of the best episode of Kalamadhyam.
Kalamadhya you are my daily dose of medicine my day starts and ends with your channel.
Bandbudu
Jaibheem❤
ಈ ಕಥೆನೆ ಬೇರೆ ಕೇಳುವದಕ್ಕೆ. ಪರಮ್ ಸರ್ ಎಲ್ಲಾ ವಿಷಯಗಳನ್ನು
ಕೇಳಿ ಮನ ಕಲಕುವಂತ ಕಥೆ
ಜೈಲಿನಲ್ಲಿ ಹೊಡೆದರೆ ಅವನಿಗೆ ಸಂಬಂಧ ಪಟ್ಟವರು ಕೇಸ್ ದಾಖಲಿಸುವುದಿಲ್ಲವೇ? ನಂಬಲು ಅಸಾಧ್ಯ
ಸತ್ಯದ ಹಾದಿ ಕಠಿಣ. ನೇರವಾಗಿರುವ ಮರಗಳನ್ನೇ ಕತ್ತರಿಸುವರು
ತುಂಬಾ ಅದ್ಭುತವಾದ ಸಂದರ್ಶನ♥️♥️♥️♥️♥️🌹
💚❤🌄🌄 ಮೊದಲ ವೀಕ್ಷಣೆ ಮೊದಲ ಕಾಮೆಂಟ್ 🌅🌅💚❤
Aait budappa. Ningu ond yerd KAJAAAAYA kodsona jail olge
@@ArunaaGowda 🤣
Kalamadhyama doing great job
Superb param sir
Human Rjghts Commission yenu ಮಾಡ್ತಿದೆ.
Nimdu vedio start madidre saaku end varegu nodbeku ansutte.. astondu real interesting stories tandu kodtidirii Sir..
. Tumba danyavadagaalu... And nange haleya kaaladu kalavidaru and freedom fighters bagge tilkobeku anta rumba ase .... Thank you so much
Sir please make this types video, this make youngsters become to good
Truth prevails always.
ನಿಮ್ಮ ಸಾಧನೆ ಪ್ರಶಂಸೆನೀಯ 🌹🌹
Very informative video super 🙏
Sir govindraju sir nimma purti jeevan ke ayush kathe ke koti koti pranam sir
ನಿಮ್ಮ್ ಕಾರ್ಯಕ್ಕೆ 🙏
ಶಿವಶಿವಾ...
ಗೋವಿಂದರಾಜೂ ಸರ್ ಶರಣಾರ್ಥಿ..!!!
ಶುಭರಾತ್ರಿ...
Govindraju sir du number sigabahuda sir
Love ur concepts, creativity N simplicity of work anna. Gadag Bagalkot side bandaga nammanna betiyagi. Kappatguddada baggey episode madabahudu.
Kalamadhyama super
ಗೋವಿಂದರಾಜು ಅವರ ಎಲ್ಲಾ ಸಂಚಿಕೆಗಳನ್ನು ನೋಡಿದ್ದೇನೆ. ಇದು ಜಾಗೃತಿ ಸಂದರ್ಶನ. ಭಾರತೀಯ ಜೈಲು ವ್ಯವಸ್ಥೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆ. ಕಲಾಮಧ್ಯಮ ತಂಡಕ್ಕೆ ಧನ್ಯವಾದಗಳು.
ಚಿಕ್ಕಮಂಗಳೂರು ರಮೇಶ್ ದೇವರನ್ನು ಸಂದರ್ಶನ ಮಾಡಿ ಸಾರ್,,ಒಳ್ಳೆಯ ನಟ
Superb videos param sir
Good message ❤️👍🙏
ಗೋವಿಂದರಾಜ್ ರವರೇ ನೋಡ್ತಾ ಇದ್ದೇನೆ.ಮೈ ಜುಂ ಎನ್ನುತ್ತೆ. ಭಾಷೆ ಹೇಳೋ ರೀತಿ ಬಹಳ ಪ್ರಭಾವಶಾಲಿ ಯಾಗಿದೆ.
Super sir
... Jail nalli almost Danger Jeevana
ಈ ತರಹದ ಶೋಷಣೆ ಗೆ ಒಳಗಾದವರನ್ನೇ interview ಮಾಡಿ ಬರೀ ಚಿತ್ರರಂಗದ ಜನರ interview ನೋಡಿ ಬೇಜಾರ್ ಆಗಿತ್ತು
ಸೂಪರ್ 🌹🌹ಗುರು ❤❤
ಮುಂದಿನ ವಿಡಿಯೋ ಯಾವಾಗ ಸರ್......
Great Govindaraj sir
ಮಾನ್ಯರೇ ದಯವಿಟ್ಟು ಮೈಕೆಲ್ ಮಧು ಕುಟುಂಬ ಪರಿಚಯ ಮಾಡುವಿರಾ ಅವರಿಗೆ ಸಹಾಯ ಆಗಬಹುದು ನಿಮ್ಮಿಂದ
Interesting videos thank you sir
Hello sir ,namaskara,kalamadhyama dalli nimma parichaya ಆಗಿರೋದು ತುಂಬಾ ಸಂತೋಷದ ವಿಚಾರ ನಿಮ್ಮ ಅನುಭವ ನೀವು ಹಂಚಿಕೊಂಡ ಜೈಲ್ನಲ್ಲಿ ಆಧ ಅನುಭವ ನೀವು ಹೇಳ್ಲಿ ದ್ದು ಕೇಳಿದ್ರೆ ಕಣ್ಣೀರು ಬರುವಂತ್ತಿತ್ತು ನಿಮಗೆ ಆದಾ ಅನುಭವ ಅಪಾರ
Idu Nijvaglu Olle Kelsa sir Idkella tumba dhairya beku nam support ide sir
ತುಂಬಾ ನೋವಿನ ಸಂಗತಿ
Nimma channel nida vekti parechaya allade pustaka parichayavu aitu tumba danyadavadgalu.
Tq for your documentaries...
nice intrw sir.. tq..
Ellaa vargadavrnu interview madtira great sir..tqu kalamadhyama
ಎಲ್ಲಾ ಸರಿ ಯಾವ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು ಅಂತ ವಿಚಾರಿಸಿ ಅವಾಗ ಸತ್ಯ ಅರ್ಥ ಆಗುತ್ತೆ..
JAIL should be like this only people should fear doing crime. But innocent facing it is very sad
but 50% are innocent in jail
ಅತಿ ಹೆಚ್ಚು view ಬರುತ್ತೆ ಈ ಸಂಚಿಕೆಗೆ
Very interesting. Please continue 🙏
Nice
Super dir
Wonder why all Human rights organization so blind ??? Reforms are must ,Prison needs to get a proper attention from Govt .
Very special ri.
ಇವರ ಕಥೆ ಕೇಳಿ ತುಂಬ ನೋವಾಯಿತು. ದಯವಿಟ್ಟು ಇವರನ್ನ ವಿಳಾಸ ಕೊಡಿ ಫೊನ್ ನಂಬರನ್ನು ಕೊಡಿ
All videos very nice
This is ultimate video in kalamadyama
Super
Main starts from 10:30......
Sh. Govinda raj by hearing ur jail story felt bad, I don’t know how u faced all these. But u showed many books written by u, hats off. All vidhi aata. Anyways all the best in ur life.🙏
thank you param sir
ಮಂಟೇಲಿಂಗಯ್ಯ ಸ್ವಾಮಿ ಕೇಸ್ ವಿವರಿಸಿ ಯಾಕೆ ಜೈಲಿಗೆ ಹೋಗಿದ್ದರು ಅಂತ ಗೊತ್ತಾಗುತ್ತೆ.
jailina nijavada darshana idu super param sir
Devarelliddane? Param good work keep ahead
Naane devaru.
ಈ ಕಥೆ ಒಂದು ಮೂವಿ ಕಥೆಗಿಂತ ಚೆನ್ನಾಗಿ ಟ್ವಿಸ್ಟ್ ಇದೆ
Super sir u
May be this is the lesson to all who want to planning to commit any criminal thing
You don't have to do any crime....you just have to ask the rights and talk rules....that's it....cos our great system is like that 😃😃😃
just marry a nonsense women, if she applies 498a, than you are in 3yrs jail 🤣 crime is not required
Good job sir 👍👌
Real u are greate
ಇವರು ಜೈಲ್ ಗೆ ಹೋಗಿದ್ದಕ್ಕೆ ಕಾರಣ ತಿಳಿಸಿ
Olle orator..ep sakkatagirute ansutte 👍
Documentary 👌👌👌
ಪರಮ್ ಸರ್ ಪುಸ್ತಕ ಎಲ್ಲಿ ಸಿಗ್ತವೇ ತಿಳಿಸಿ
Good Interview
Hotel Yavidu, You Had Breakfast...
Param sir worse experience for any person is within this jail😂😂😂better to be careful and not commit any crime ❤
ತುಂಬಾ ಕಷ್ಟ ಅನುಭವಿಸಿದ್ದೀರಿ ಸರ್
Untouchable and khaki inhuman behavior is explained by Govinda Raj very well, Dali Dananjaya would have made movie based on this true story instead of head bush 😢😢
ದೆವ್ವನೂರಿನ ಮಹಾದೆವ್ವನ ಬಗ್ಗೆ ಏನು ಹೇಳ್ತೀರ ಬಿಡಿ
ಸರ್ ಈ ಪುಸ್ತಕಗಳನ್ನು ಹೇಗೆ purchase ಮಾಡೋದು ಅಂತ ಹೇಳಿ
Good episode sir 🙏
Super tapic
Param sir , nimma seve athyadbutha, amoga maththu avarnaneeya. nimage vandanegaLu
Good.newas
waiting for part 2.... its emotional....
anna Mysore bandidira adu vijaya shree pura super bro
👍👍
5am ಗೇ ನೀವು ಇಲ್ಲಿ ಬಂದಿರಾ 3am ಗೆ ರೆಡಿಯಾಗಿರಬೇಕು
ಗೋವಿಂದ ರಾಜು ಸರ್ ನಂಬರ್ ಕೂಡಿ ದಯವಿಟ್ಟು
Hi param very gud morning to u and u r cameraman thanks for another interesting blog 🙏
So much of immense knowledge...you mentioned about jss villaidelle thota which has been grabbed by land mafia...can you show some interest to save the land grabbing from poor people...
Ohh first time I have heard of this area Near to Luxurious area like Jayalakshmipuram and yet like village
🙏🙏🙏🙏🙏🙏
🙏👍👍👍🙏