Это видео недоступно.
Сожалеем об этом.

"3 ಹಗಲು, 3 ರಾತ್ರಿ ನನ್ನ ಮೇಲೆ ಜೈಲಲ್ಲಿ ನಡೀಬಾರದ್ದು ನಡೀತು!"-E02-Govindaraju Mysore-Jail Diary-Kalamadhyam

Поделиться
HTML-код
  • Опубликовано: 21 окт 2022
  • #Govindaraju #JailDiary #VeerappanRaktacharitre #anburajveerappan #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama RUclips Channel,

Комментарии • 476

  • @maheshac7442
    @maheshac7442 Год назад +70

    ಗೋವಿಂದ ರಾಜ್ ಸಾರ್ ತುಂಬಾ ಚೆನ್ನಾಗಿ ನಿಜ ಚಿತ್ರವನ್ನ ಮಾತಾಡಿದ್ದಾರೆ.. ಹಾಗೂ ಬರೆದಿದ್ಧಾರೆ... ಅವರ ಪುಸ್ತಕಗಳೂ ಕೂಡ ನೈಜ ವಿವರಣೆಗಳ ಸಂಗ್ರಹ...

    • @NaveeNKumar-qs7fe
      @NaveeNKumar-qs7fe Год назад +5

      ಅವರ ಪುಸ್ತಕಗಳ ಹೆಸರು ಹೇಳಿ ತಗೋ ಬೇಕು

  • @prasadvn524
    @prasadvn524 Год назад +190

    ನಿಜ ಹೇಳುವ ಧೈರ್ಯ ಇರುವ ಜನರನ್ನು ನೋಡಿ ಖುಷಿ ಆಯ್ತು

    • @hongiranas2817
      @hongiranas2817 Год назад

      ನನಗೆ ನಿಮ್ಮ ಮೆಸೇಜ್ ಓದಿ ಖುಷಿ ಆಯಿತು. ಕಾರಣ ಸತ್ಯವನ್ನು ಮೆಚ್ಚಿದ್ದಕ್ಕೆ. ಈಗಿನ ಕಾಲದಲ್ಲಿ ಸತ್ಯ ಯಾರಿಗೂ ಬೇಡ. ಸುಳ್ಳು, ನಾಟಕ , ಮೋಸ ಇದೆ ಹೆಚ್ಚಿಗೆ ಪ್ರೀತಿ.

    • @mandegereashoka9173
      @mandegereashoka9173 Год назад +3

      Glad he opened up Gowda's nepotism on Kannada Adhyana Samste

  • @kantharajeshwaratn4068
    @kantharajeshwaratn4068 Год назад +56

    ಒಳ್ಳೆಯ ಸಂದರ್ಶನ ಥ್ಯಾಂಕ್ಸ್ ಕಲಾಮಾಧ್ಯಮ 👍👍👍👍👍

  • @bhuvaneshps1173
    @bhuvaneshps1173 Год назад +37

    ತುಂಬಾ ಅದ್ಬುತ ಸಂದೇಶ ಕೊಟ್ಟಿದಿರಾ ಗೋವಿಂದ ರಾಜು ಸರ್ ಮತ್ತು ಪರಮೇಶ್ ಸರ್ ತಮಗೆ ತುಂಬು ಹೃದಯದ ಅಭಿನಂದನೆಗಳು 🙏

    • @raghuthimmaiah311
      @raghuthimmaiah311 Год назад +1

      🔥🔥🔥😎😎😎😎🔥🔥 ಎಂದು 🎉

  • @sreelakshmichandramohan7115
    @sreelakshmichandramohan7115 Год назад +85

    ಇಂಥಾ ರಾಜರುಗಳನ್ನು ಕಾಂಗ್ರೆಸ್ ಹೆಸರಿಸಲೇ ಇಲ್ಲವಲ್ಲಾ ಸಾರ್,ತಾವೂ ಜನರಿಗೆ ಈ ರೀತಿ ಸೇವೆ ಮಾಡಲಿಲ್ಲಾ, ಜನ ಸೇವಕರನ್ನು ನೆನಪಿಸಿಯೂ ಕೊಳ್ಳಲಿಲ್ಲ.ಜನಾನುರಾಗಿಯಾದ ನಮ್ಮ ಮೈಸೂರು ಮಹಾರಾಜರಿಗೆ ಹೃತ್ಪೂರ್ವಕ ನಮನಗಳು.

    • @manjunatha9707
      @manjunatha9707 Год назад

      ಪಾಪ ಕಾಂಗ್ರೆಸ್ನೋರಿಗೆ ಏಷ್ಟು ಪುರುಸೊತ್ತಿಲ್ಲ. ಅವರೇನಿದ್ರು ಸಾಬ್ರ ಕೆಲಸದಲ್ಲಿ ಬ್ಯೂಸಿ.

    • @indianboybaru1644
      @indianboybaru1644 Год назад

      ಅಂಬೇಡ್ಕರ್ ಬಂದಿದ್ದು ಮೈಸೂರು ಮಹಾರಾಜರ ನಂತರ, ಅವರು ಬರೋಕು ಮುಂಚೆನೇ, ನಮ್ಮ ಮೈಸೂರು ಮಹಾರಾಜರು ಬಡವರ ಬಂದುಗಳು ಆಗಿದ್ರು, ಅವರ ಬಗ್ಗೆ ಹೇಳೋಕೆ ಸಾವಿರಾರು ನಿದರ್ಶನಗಳು ಇದಾವೆ,

    • @bhuvaneshps1173
      @bhuvaneshps1173 Год назад +1

      🙏👌

    • @sharathkumar1257
      @sharathkumar1257 Год назад +9

      ಮೈಸೂರು ಮಹಾರಾಜರ ಬಗ್ಗೆ ಈಗಿರುವ ಸರಕಾರ ಹೇಳಬಹುದೇ....?????

    • @adarshactivity
      @adarshactivity Год назад

      ಕನ್ನಡ ರಾಜರ ಮೊದಲ ವೈರಿಗಳು ಹಿಂದಿ ಸರ್ಕಾರಗಳು ಬಿಜೆಪಿ ಕಾಂಗ್ರೆಸ್ಸ್ಗಳು

  • @mahendramulagund2630
    @mahendramulagund2630 Год назад +35

    ಅತಿ ಅದ್ಬುತವಾದ ಇಂಟರ್ವಿವ ತುಂಬಾ ಅದ್ಬುತವಾದ ಮಾತುಗಳು ಹಿಂತಾ ಅದ್ಬುತ ವ್ಯಕ್ತಿಗಳನ್ನ ಇಂಟರ್ವಿವ ಮಾಡಿ ಜೈ ಭೀಮ್ ಜೈ ನಾಲ್ವಡಿ ಕೃಷ್ಣರಾಜ ಒಡೆಯರು

  • @ravikumarpj2318
    @ravikumarpj2318 Год назад +22

    ಚರಂಡಿಗೆ ದೇವರನ್ನು ಹಾಕಿ ಅಂದರೇ ಏನ್ ಅರ್ಥ ಸ್ವಾಮಿ ನಾವು ದೇವಸ್ಥಾನಕ್ಕೆ ಹೋಗ್ತೀವಿ ನಿಮಗೆ ಇಷ್ಟವಿಲ್ಲವೆಂದರೆ ಬೇಡನಿಮ್ಮಿಷ್ಟ ಅದಿಕ್ಕೇ ಸಂಮಿದಾನ ಅವಕಾಶ ಕಲ್ಪಿಸಿದೆ ನಾವೋ ಪೋಜಿಸೋ ದೇವರಿಗೆ ಚರಂಡಿಗೆ ಹಾಕಿ ಅನ್ನಬಾರದಲ್ವೇ ಅದರಿಂದ ಪ್ರಜೆಗಳು ಜಗಳ ಮಾಡ್ಕೊಂಡು ನೆಮ್ಮದಿ ನಾಶ ಅಲ್ವೇ ಅಂಬೇಡ್ಕರ್ ಯಾವುದೇ ಮೀಸಲಾತಿ ಇಲ್ಲದೆ ದೇಶದ ಉತ್ತಮ ಸ್ಥಾನ ಉತ್ತಮ ವ್ಯಾಸಂಗ ಉತ್ತಮವಾದ ಜ್ಯಾನ ಅಪ್ರತಿಮ ಡಿಗ್ರೀ ಪಡೆದಿದ್ದಾರೆ ಅವರು ಮಾಡಿರೋ ಸಾಧನೆ ದಾಖಲೆ ಯಾರೋ ಇನ್ನೂ ಯಾರೋ ಮೀರಿಸೋಕೆ ಆಗಿಲ್ಲ ಇವಾಗ ಎಲ್ಲಾ ಸವಲತ್ತುಗಳು ಕೊಟ್ಟಿದ್ರೋ ನಿರುಸ್ತಾಹ 🤔

    • @umeshumesh6644
      @umeshumesh6644 Год назад

      ನೀವು ಹೋಗೋ ದಾರೀಲಿ ದೇವಸ್ಥಾನ ಇದೆ ಗಾಡಿಲಿ hogtaidira ನಿಮ್ಮ ಕಣ್ಣು ದೇವರ ಮೇಲೆ ಬೀಳುತ್ತೆ ಆವಾಗ ಏನ್ ಮಾಡ್ತೀರಾ ಅರ್ಜೆಂಟ್ ಕೆಲಸ sir ಮುಂದೆ ನೀವೇ ಹೇಳಿ..

  • @gg89899
    @gg89899 4 месяца назад +26

    ನಿಮ್ಮ ಮೇಲೆ ಗೌರವ ಇತ್ತು, ಪೆರಿಯಾರ್ ನನ್ನ ಹೋಗಳುತ್ತಿಯ ಅಂದರೆ ನಿನ್ನ ಬೌದ್ಧಿಕ ಮನಸ್ಥಿತಿ ಎಂತದ್ದು ಅಂತ ಗೊತ್ತಾಯಿತು, ಇದ್ದ ಗೌರವ ಹೋಯಿತು.
    ಚರಂಡಿಗೆ ದೇವರನ್ನು ಹಾಕಿ ಅಂದರೇ ಏನ್ ಅರ್ಥ ಸ್ವಾಮಿ ನಾವು ದೇವಸ್ಥಾನಕ್ಕೆ ಹೋಗ್ತೀವಿ ನಿಮಗೆ ಇಷ್ಟವಿಲ್ಲವೆಂದರೆ ಬೇಡನಿಮ್ಮಿಷ್ಟ ಅದಿಕ್ಕೇ ಸಂಮಿದಾನ ಅವಕಾಶ ಕಲ್ಪಿಸಿದೆ.

  • @HumbleMan78
    @HumbleMan78 Год назад +9

    Wodeyar family ==> GREATEST ASSET TO OUR KANNADIGA state.

  • @straightforward5459
    @straightforward5459 Год назад +51

    ಅಂತರಾಳದ ಮಾತುಗಳು ಸತ್ಯ ಘಟನೆಗಳನ್ನು ಯುವ ಜನತೆ ಮುಂದೆ ಬಿಚ್ಚಿಟ್ಟಿದಕ್ಕೆ ದನ್ಯವಾದಗಳು ಸರ್ 💐🙏

  • @gnewsmysuru2732
    @gnewsmysuru2732 Год назад +14

    ನಿಜ ಗೋವಿಂದಣ್ಣ ಬ್ರಾಹ್ಮಣರು ಯಾವತ್ತೂ ನನಗೆ ಗೊತ್ತಿರುವ ಹಾಗೆ ದಲಿತರ ದ್ವೇಷಿಗಳು ಅಲ್ಲ. ನಾವು ದಲಿತರೊಟ್ಟಿಗೆ ಓದಿದ್ದೇವೆ ಅನ್ಯೋನ್ಯವಾಗಿ ಬೆಳೆದಿದ್ದೇವೆ. ಈಗಲೂ. ನಾವು ಸಂಸಾರ ಸಮೇತ ಅವರ ಮನೆ ಕಾರ್ಯಕ್ರಮಗಳಿಗೆ ಹೋಗುತ್ತೇವೆ ಅವರು ಬರುತ್ತಾರೆ

    • @munirajappamuniraju5958
      @munirajappamuniraju5958 Год назад +4

      ಸರ್ ಎಲ್ಲರೂ ನಿಮ್ಮ ಹಾಗೆ ಇರೋಲ್ಲ ನಿಮ್ಮ ಒಳ್ಳೆಯ ಮನಸಿಗೆ ನಮ್ಮ ದೊಡ್ಡ ನಮಸ್ಕಾರ ನಿಮ್ಹತವರು ನಮ್ಮ ಸಮಾಜಕ್ಕೆ ಬೇಕು

    • @gnewsmysuru2732
      @gnewsmysuru2732 Год назад

      @@munirajappamuniraju5958 ಥ್ಯಾಂಕ್ಸ್ ಅಣ್ಣ

    • @CHANDANSG-hd4kl
      @CHANDANSG-hd4kl 21 день назад

      ಚಂದನ್ ಚಿಕ್ಕ ಮಗಳೂರ ಬ್ರಾಹ್ಮಣ ಶಾಲೆ ಶೋಷಣೆ ಮಕ್ಕಳ ಮಧ್ಯೆ ಜಾತಿ ಬಿತ್ತು ಮನುಷ್ಯ ತಾವಿಲದ ಟಚರ್ ಸಾರಗಳ್ ಮರೆಯದ ಶೋಷಣೆ ದಿಕ್ಕಾರ ಬ್ರಾಹ್ಮಣತ್ತ್ವ ...

  • @mutharajuhd8445
    @mutharajuhd8445 Год назад +8

    ತುಂಬಾ ಒಳ್ಳೆ ವಿಷಯ.ಸತ್ಯ ದಮಾತು... ♥️

  • @kannadigav11
    @kannadigav11 Год назад +36

    ಸರ್ ನೀವು ' ಹು 'ಸ್ಟೈಲ್ ಸೂಪರ್ ಸರ್ 👌🏻..

    • @kuldeepchandu8981
      @kuldeepchandu8981 Год назад +1

      ಅಶೋಕಪುರಂಗೆ ತನ್ನದೇ ಆದ ಭಾಷೆ ಇದೆ, ಮೈಸೂರಿನ ಬೇರಾವ ಎರಿಯಾದವರೂ ಹೀಗೆ ಮಾತಾಡಲ್ಲ, ಪದ ಪ್ರಯೋಗ ವಿಷೇಶವಾಗಿ ಇರತ್ತೆ. 'ಹೂ' ಅನ್ನೋದು ಅಲ್ಲಿಯ ಜನರ unique styleನಲ್ಲಿ ಒಂದು...

  • @prakashdoddalingegowda1030
    @prakashdoddalingegowda1030 Год назад +27

    ನಿಮ್ಮ ನೇರ, ದಿಟ್ಟ ಮಾತುಗಳಿಗೆ ನಮ್ಮ ಅಭಿನಂದನೆಗಳು, ಜಾತಿ ವ್ಯವಸ್ಥೆ ಮಾನವನ ಮನಸ್ಥಿತಿ ಬದಲಾದಾಗ ಮಾತ್ರ ತೊಲಗುತ್ತೆ, ಆ ದಿನಗಳು ಯಾವಾಗ ಬರುತ್ತೋ ಗೊತ್ತಿಲ್ಲ

    • @Travellover96
      @Travellover96 Год назад +1

      Sir... Nim ಹೆಸ್ರಲ್ಲೆ jaathi sersidiralla sir...

  • @kiranrangaswamy1836
    @kiranrangaswamy1836 Год назад +179

    ಇದು ಜಾತಿ ಸಂದರ್ಶನ ಆಗದಿರಲಿ.... ನಮ್ಮ ಊರಿನಲ್ಲೂ ಜಾತಿ ಸಮಸ್ಯೆ ಇತ್ತು... ಆದ್ರೆ ಈಗ ಇಲ್ಲ... ನಮ್ಮ ಮನೆಯ 50% ಜಾಗ ಈಗ ದಲಿತರ ಪಾಲಾಗಿದೆ... ಎಲ್ಲರನ್ನೂ ಸಮಾನವಾಗಿ ನೋಡುವ ಮನೋಭಾವ ನಮ್ಮದು... ಆದರೆ ಈಗ ಅವರದೇ ಮೇಲುಗೈ... ನಾವೇ ಅಸಹಾಯಕರು..... ಮೊದಲು ಈ ಜಾತಿ ಮೀಸಲಾತಿ ನಿಲ್ಲಿಸಿ... ಎಲ್ಲರೂ ಒಂದೇ ಅಲ್ಲವೇ.....

    • @KERSHN951
      @KERSHN951 Год назад

      ಎಸ್ ಮೀಸಲಾತಿ ನ ತೆಗಿಬೇಕು ಸರ ಆವಾಗ ಸಮಾನತೆ ಬರುತ್ತೆ ನಿಜ ನೀವ ಹೇಳಿದ ಮಾತು

    • @jayanthmanutd
      @jayanthmanutd Год назад +35

      Bro don't tell truth they will book you under SC st act

    • @chethanhs...8083
      @chethanhs...8083 Год назад

      2% ಇರೋ ಬ್ರಾಮಣರಿಗೆ 10% ಮೀಸಲಾತಿ ಕೊಟ್ಟಿದೆ ನಿಮ್ಮ ಮೋದಿ ಸರ್ಕಾರ, ತಾಕತ್ ಇದ್ಯ ಅದನ್ನ ಕೇಳೋಕೆ,

    • @raghavendrass3871
      @raghavendrass3871 Год назад

      ನಿಲ್ಲಿಸುದ್ರೆ ಎಲ್ಲ ಸರಿ ಆಗುತ್ತೆ ಅಂತ ನಾ ಇನ್ನು ನಿಮ್ಮ ಇ ದರಿದ್ರ ಜಾತಿ ಪ್ರೇಮಾ ನಾ ನಿಮ್ಮ ಮನೇಲಿ ಇಟ್ಕೊಂಡು ಇರು ಆಯ್ತಾ ಕಂದ

    • @k.shivaramegowda2297
      @k.shivaramegowda2297 Год назад

      ⁰⁰⁰⁰⁰⁰⁰

  • @sandeepnaik6065
    @sandeepnaik6065 Год назад +29

    ಜಾತಿ ಭೇದ ನಮ್ಮ ಊರಿನಲ್ಲು ಇದೆ......

    • @naveenahv3685
      @naveenahv3685 Год назад

      olabandhavya vivaha kone adaga jaati vyavaste budamelu agutte

  • @munirajappamuniraju5958
    @munirajappamuniraju5958 Год назад +39

    ಕಲಮಾಧ್ಯಮ ಬಡವರ ದಿನದಲಿತರ ಹಿಂದುಳಿದವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅಗ ಮಾತ್ರ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ ಇದೆ ದಾರಿಯಲ್ಲಿ ಮುಂದುವರಿಯಲಿ ನಮ್ಮ ಕಲಮಾಧ್ಯಮ ಧನ್ಯವಾದಗಳು ಪರಮೇಶ್ವರ್ ಸರ್

    • @rajeevraysad3060
      @rajeevraysad3060 Год назад +4

      innu est varsha anta kodtirodu...bari free agi sikre dudiyo aase ellirute

    • @umeshumesh6644
      @umeshumesh6644 Год назад +1

      Sir ಎಲ್ಲರು ಒಂದೆ ಅನ್ನುವ ಕಾಲ ಯಾವಾಗ ಬರುತ್ತೋ sir ನಾವೂ ಕೂಡ ಮನುಷ್ಯರೇ.. ಜಾತಿ ಮತ ಧರ್ಮ ನಮಗೆ ಬೇಡ sir ನಮಸ್ಕಾರ ಮುಂದಿನದ್ದು ನೀವೇ ಹೇಳಿ.....

    • @umeshumesh6644
      @umeshumesh6644 Год назад

      Sir ನೀವು ಆರಿಸಿ ಕಲಿಸ್ಟಿರಲ್ಲ ಅವರನ್ನ ಕೇಳಿ sir pls....

    • @harshapriya8148
      @harshapriya8148 Год назад +2

      @Vishwas Kashyap K N first castism thegili, daurjanya, caste feeling yella complete vanish agli amele, meesalathi pakka thegsthivi naavgale, alivargu misalathi thiddupadi yarindanu sadya illa Mr....

    • @harshapriya8148
      @harshapriya8148 Год назад +1

      @@rajeevraysad3060 nimmane inda yen reservation kottilvala, dourjanya, castism complete vanish agala nimanthavrinda, hage reservation thegyoke sadyanu illa ...ethara durase olledalla...

  • @sharathkumar1257
    @sharathkumar1257 Год назад +10

    ಉತ್ತಮ ಸಂದಶ೯ನ ಥ್ಯಾಂಕ್ಸ್ ಟು ಕಲಾಮಾಧ್ಯಮ❤️

  • @shiningcarbon2487
    @shiningcarbon2487 Год назад +4

    The best of alll ♥️tnq Param sir 🙏sharanu sharanaarthi🙏

  • @sukanyavvaje
    @sukanyavvaje Год назад +3

    Olle kelasa param sir.. govindaraju avara Bali yethechavada vishyagalive... Avara life alli aada ghatanegalu a ghatane inda aada mathu anubhavisida yathanegalu mattu adakke sambhanda patta prathiyobba vyakthigala hesaru, jaga , varsha prathiyondu mareyade open agi heltare... Avara manavilladavara madhye book na odi shock agittu. Anta kastagalanna yedurisida vyakthi Govindaraju. Inthavara interview madidakke kalamadhyamakke thanks.

  • @prasannakumarkumar895
    @prasannakumarkumar895 Год назад +10

    Adbuthaaaaaa sirrr thanks best narration and story telling thank uu sirr more episodes waiting its will be inspiration and jagruthi mudute youths alii

  • @bhuvaneshps1173
    @bhuvaneshps1173 Год назад +4

    Param ಸರ್ ವೀರಪ್ಪನ್ ಬಗ್ಗೆ ನೂ ತುಂಬು ಅದ್ಬುತ ಮಾಹಿತಿ ನೀಡಿದ್ರಿ ಮುಂದುವರಿಯಲಿ ತಮ್ಮ u ಟ್ಯೂಬ್ ಚಾನೆಲ್ ಧನ್ಯವಾದಗಳು ಸರ್ 🙏 ಹಾಗೂ ಗೋವಿಂದ್ ರಾಜ್ ಸರ್ ಫೋನ್ no discription box ಅಲ್ಲಿ ಹಾಕಿ ಸರ್

  • @Manjunth-de5ut
    @Manjunth-de5ut Год назад +18

    100%true 🔥 it's real story

  • @Alone62761
    @Alone62761 Год назад +6

    Hats off uncle 🙏 devru olledh maadli nimge.

  • @cdsantosh9034
    @cdsantosh9034 Год назад +6

    Truth with dare talk, nice sir 👏👏

  • @KERSHN951
    @KERSHN951 Год назад +27

    ಜೈಲ್ ಸುದ್ದಿ ಟಯಿಟಲ್ ಹಾಕಿ ಜಾತಿ ಸುದ್ದಿ ಪಸ್ಟ್ ಮೀಸಲಾತಿ ಅನ್ನೋದು ತೆಗೀರಿ ಎಲ್ ಸಮಾನತೆ ಸಿಗುತ್ತೆ ನಾವ ಏನು ದೊಡ್ಡ ಶ್ರೀಮಂತರಲ್ಲ ಕಿತ್ತು ತಿನ್ನುವ ಬಡತನ ಇದೆ ಒಂದು ಮನೆ ಇಲ್ ಜಾಗ ಇಲ್ ಅಂತ ಬಡತನ ನಮ್ಮದು ನಾನು ಓದಿದಿನಿ ಮೀಸಲಾತಿ ಇಲ್ ಏನ್ಮಾಡೋದು ಏನು ಓದಿ ಎನ್ ಮಾಡೋದು ಮೀಸಲಾತಿ ನ ತೆಗಿಯುವಂತ ಇಂಟ್ರಿವವ ಮಾಡಿಸಿ ದಯವಿಟ್ಟು ಯಾರಾದ್ರೂ ಇದ್ರೆ ಗ....?

    • @sangappairasur2686
      @sangappairasur2686 Год назад

      Sir your currect nimma number kodi please

    • @jeevanm.adyapadi324
      @jeevanm.adyapadi324 Год назад

      ಸಂವಿಧಾನದಲ್ಲಿ ಮೀಸಲಾತಿ ಜಾರಿಗೊಂಡಿರುವುದು ಆರ್ಥಿಕವಾಗಿ ಹಿಂದುಳಿದವರಿಗಾಗಿ ಅಲ್ಲ ಬದಲು ಸಾಮಾಜಿಕವಾಗಿ ಅಂದರೆ ಅಸ್ಪೃಶ್ಯತೆಯಿಂದ ಬಸವಳಿದ ಹಿಂದುಳಿದವರನ್ನು ಮುನ್ನೆಲೆಗೆ ತರುವ ಸಲುವಾಗಿ . ಅಸ್ಪೃಶ್ಯತೆಯ ಕರಾಳತೆಯಿಂದ ತೊಲಗಿಲ್ಲ ಜಾತಿಯ ಕಾರಣಕ್ಕಾಗಿ ಬಾಡಿಗೆ ಮನೆ ಅಥವಾ ಅಂಗಡಿ ಮುಗ್ಗಟ್ಟುಗಳನ್ನು ನೀಡದಿರುವುದು ಗೇಟಿನಲ್ಲೇ ಬಾಡಿಗೆ ಮನೆ ಲಭ್ಯವಿದೆಯೆಂದು ಜಾಹೀರಾತು ಬರೆದು ಎಸ್ಸಿಎಸ್ಟಿ ಹೊರತುಪಡಿಸಿ ಎಂದು ಬೋರ್ಡ್ ನೇತು ಹಾಕಿರುವುದು ಊರ ಹೊರವಲಯದಲ್ಲಿ ವಾಸಿಸುವಂತೆ ಮಾಡೋದು ಪ್ರೇಮ ವಿವಾಹವಾದಲ್ಲಿ ಮರ್ಯಾದಾ ಹತ್ಯೆಗಳನ್ನು ನಡೆಸುವುದು ಕ್ಷೌರದಂಗಡಿ ಹೋಟೇಲುಗಳಿಗೆ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವುದು ಸವರ್ಣೀಯರ ಬಾವಿಯನ್ನು ಸ್ಪರ್ಶಿಸಿದರೆಂಬ ಕಾರಣಕ್ಕಾಗಿ ಮುಟ್ಟಿದವರನ್ನು ಕಂಬಕ್ಕೆ ಕಟ್ಟಿ ಹಾಕಿ ಜೀವಂತ ಸುಡುವುದು ಮೇಲ್ವರ್ಗದವರ ಕೇರಿಯಲ್ಲಿ ಅಸ್ಪೃಶ್ಯರ ಮದುಮಗನೊಬ್ಬ ಕುದುರೆಯ ಮೇಲೆ ಸವಾರಿ ಹೊರಟನೆ೦ಬ ಕಾರಣಕ್ಕಾಗಿ ಅವರ ಕುಟುಂಬದವರನ್ನು ಸಾಮೂಹಿಕವಾಗಿ ಕೊಚ್ಚಿ ಕೊಲೆಗೈಯುವುದು ಅಂತರ್ಜಾತಿಯ ವಿವಾಹವಾದರೆ೦ದು ಅತಿಶೂದ್ರ ಕುಟುಂಬದ ಇಡೀ ಮನೆಯ ಎಲ್ಲರನ್ನು ಜೀವಂತ ದಹಿಸಿ ಬಿಡುವುದು 2019 - 20 ರ ಸಾಲಿನ ಬರೀ ಒಂದೇ ವರ್ಷದಲ್ಲಿ ಸುಪ್ರೀಂಕೋರ್ಟ್ ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ಈ ದೇಶದಲ್ಲಿ ಅತಿಶೂದ್ರ ಮೇಲೆ 470000 ಕೇವಲ ಅವರ ಜಾತಿಯ ಕಾರಣಕ್ಕಾಗಿ ಅತಿ ಅಮಾನುಷ ದೌರ್ಜನ್ಯ ಗಳಾಗಿವೆ . ಇಂತಹ ಭೀಭತ್ಸವ ಪೈಶಾಚಿಕ ದುರ್ಘಟನೆಗಳೆಲ್ಲವೂ ಮೇಲ್ಜಾತಿಯ ಸವರ್ಣೀಯ ವರ್ಗದವರಲ್ಲಿ ಅವರ ಜಾತಿಯ ಕಾರಣಕ್ಕಾಗಿ ಎಂದಾದರೂ ನಡೆದಿದೆಯೇ.

    • @abhilashkoter9412
      @abhilashkoter9412 Год назад +4

      Reservation is not given bcz of poverty...if u understand this point then u will vll know about why reservation important

    • @rockstar4974
      @rockstar4974 Год назад +1

      Neevu so called upper caste people dalit hotel ge hogi uta tintira.. Nimug yste poverty idru idli markond jeevna sagusbodhu.. Bt daliths situation aatara illa

    • @keerthikumarbv4162
      @keerthikumarbv4162 Год назад +2

      Nivu dalitara mane li uta madtira first heli meesalathi bagge matad bedi ekkada da etu biltave

  • @adityajoies
    @adityajoies Год назад +15

    I remember one of the PT master in my school always used to send me bring the ball that goes to gutter. He was openly yelling, "let that Brahmin guy bring the ball" with my fellow friends who were Daliths. Descrimiation happens both ways, when the oppressed gets more power than the oppressor the tables change. What we need is a fair society with no descrimiation, not giving more power to one caste over other.

    • @Indianwwwarrior
      @Indianwwwarrior Год назад +3

      Sorry sir there can never be a fair society. Give the Dalits power and great circumstances. Unfortunately they will never let go of the past. Thy will openly attack even fair and just upper cast people. Yes this goes both ways.

  • @HarshaVardhan-yk6jv
    @HarshaVardhan-yk6jv Год назад +1

    ಅತ್ಯುತ್ತಮ ಸಂದರ್ಶನ ಧನ್ಯವಾದಗಳು ಕಲಾಮಾಧ್ಯಮ....

  • @kmsajid5348
    @kmsajid5348 Год назад +13

    ಅಂದಿನ ಕಾಲದಲ್ಲಿ ಒಡೆಯರ್ ನಡೆದಾಡುವ ದೇವರೆ ಆಗಿದ್ದರು

  • @Praveen-li4ch
    @Praveen-li4ch Год назад +7

    ಒಳ್ಳೆಯ ಸಂದರ್ಶನ ಕಲಾಮಾಧ್ಯಮ👏🏻

  • @madhaviaiyanna1470
    @madhaviaiyanna1470 Год назад +9

    Hats off to you sir Govindraj 🙏

  • @grdevarajudevaraju3190
    @grdevarajudevaraju3190 Год назад +1

    ಧನ್ಯವಾದಗಳು ಸರ್

  • @hero090
    @hero090 Год назад +11

    We are GM category.NEET exam alli nam anna du 600 marks. Adee avana friend du 430 marks, and he is a SC. But... Nam anna jasti masks tagadru MBBS seat sikilla... Ade aa SC 430 marks alli MBBS odutta iddane... Ide namma deshada puthgosi samvidhana....
    India give chance for the Reserved once and not for the deserved once.
    Yalla govt jobs allu ee SC avrde havali... Hesarige matra bada jana matte kelu jana, adre avre mane mele mane kationdu AC car alli jummm anta odadtha iddare....
    Obba SC ge engineering alli just 500rs fees. Ade bere cast makkalige 1 laksha fees. Yake? Aver yenu super humans ha?

    • @ganapatihegde1024
      @ganapatihegde1024 Год назад +2

      It is a case of reverse discrimination. There are very poor Brahmin families and they don’t get access to higher education.

  • @ananthakrishna8583
    @ananthakrishna8583 Год назад +42

    He will never tell about his first wife. He went to jail because of bride burning. He was my colleague at SBM Mysore Main. Now he might have written several books, but his early actions about his wife degraded him . He had everything in life. He was a graduate, educated and was gainfully employed and was married at right age. When his wife was died, she was pregnant. Now he is boasting himself, ask him about his wife.

    • @prathapcr7991
      @prathapcr7991 Год назад +13

      Mr Anantha Krishna sir can you tell us what your what is your great achievement. Every one done wrong in there life including Today's PM ex CM and many more. We are accepting them as great persons. Why you thinking about his wrong thing. Do you know what he was struggled and his community struggle since from past. Don't comment such things sir. Accept some good things in everyone. Wrong things will be there in every one life no one perfect write..

    • @dakshayini6695
      @dakshayini6695 Год назад +5

      Namaskara
      Well said Mr Pratap. People should learn to accept things in the way they are, the reality.

    • @solutionspotter4594
      @solutionspotter4594 Год назад +12

      @@prathapcr7991 Obviously we should accept good things from everyone but he tells everything truly abt his jail time and tortures of police. He must also mention y his wife who was pregnant committed suicide, don't u think even she must get justice?

    • @prathapcr7991
      @prathapcr7991 Год назад +1

      @@solutionspotter4594 He mentioned his jail story write you should agree that.

    • @solutionspotter4594
      @solutionspotter4594 Год назад +5

      @@prathapcr7991 who is telling that he's wrong? yes he might be right abt jail stories but im telling abt his mistake. There will be no smoke without fire and likewise i dont think he is that innocent as well. Yes he is doing great in literature but wat abt his first wife who lost her life?

  • @somackm8170
    @somackm8170 Год назад +1

    nijavaglu kalamadyama; sarthaka jeevana.nimma channel no 1.

  • @bengalurutrekkers484
    @bengalurutrekkers484 Год назад +17

    ಅಣ್ಣ ನೀವು 1970/80ಕಾಲದಲ್ಲಿ ಇದ್ದ ಪರಿಸ್ಥಿತಿ ಹೇಳುತ್ತೀದಿರಿ ಈಗ ಸಾಕಷ್ಟು ಬದಲಾಗಿದೆ

    • @pcdgovernance5494
      @pcdgovernance5494 Год назад +8

      ಹೌದು ಬದಲಾಗಿದೆ, ಬೇರೆ ತಿರುವು ಪಡೆದಿದೆ

    • @user-ud3mh2tj8s
      @user-ud3mh2tj8s Год назад +2

      Illa 20 percent aste change agirodu

    • @user-ud3mh2tj8s
      @user-ud3mh2tj8s Год назад +1

      80 percent sir is true

    • @umeshumesh6644
      @umeshumesh6644 Год назад +1

      1970 + 1980 ಇದರಲ್ಲಿ ಆದ gatane ಬಗ್ಗೆ ಮಾಹಿತಿ ತಿಳದುಕೊಳ್ಳುವುದು ಅವಶ್ಯ..

    • @unsettledsoul1027
      @unsettledsoul1027 Год назад +3

      But most of it doesn’t changed much in villages

  • @drdiganth
    @drdiganth Год назад +5

    Param sir, dayavittu asprashyate bagge ondu series maadi. Karnataka dalli ondu change taro kelsa independent journalist maatra maadoke saadya. Nimmalli kai mugidu bedikolluttene 🙏🏽🙏🏽

  • @appurajanna1336
    @appurajanna1336 Год назад +10

    ಜೈ ಒಡೆಯರ್

  • @sandesh3293
    @sandesh3293 Год назад +16

    Jai Mysore Maharaja.

    • @dakshayini6695
      @dakshayini6695 Год назад +1

      True, Hats off to the Maharaja of Mysore.

  • @janardhangowdagowda3682
    @janardhangowdagowda3682 Год назад +12

    ಗುರುರಾಜ್ ಕರ್ಜಗಿ ಅವರ ಸಂದರ್ಶನ ಮಾಡಿ ಪರಮೇಶ್ವರ್ ಸರ್

  • @rameshahl5763
    @rameshahl5763 10 месяцев назад +1

    Rehamat Tarikere one of best literature, and He wrote many stories in very unique way❤

  • @yashuranganath4466
    @yashuranganath4466 Год назад +8

    ಸ್ವಾಮಿ ಆಡುವ ಮಾತುಗಳು ಬೇರೆಯವರ ಮನಸಿನ ಮೇಲೆ ಪರಿಣಾಮ ಬೀರಬಾರದು.

  • @HemanthKumar-uc2tz
    @HemanthKumar-uc2tz Год назад +11

    🙏🙏🙏 A GREAT TRUE HUMAN YOU ARE SUPER SIR🌹🙏🙏🙏

  • @Aruna-dl7vw
    @Aruna-dl7vw Год назад +23

    Jai bheem 🥰🥰🙏🙏 without ur hardwork their is no value for ur caste, u aree thee biggest inspiration for me....

  • @madhuhbmadhu58
    @madhuhbmadhu58 Год назад +1

    ಅದ್ಬುತ ವಿಚಾರದಾರೆ ಸರ್ ಧನ್ಯವಾದಗಳು ಸರ್

  • @sheethalsprasad8882
    @sheethalsprasad8882 Год назад +3

    Super sir

  • @mariswamyc8583
    @mariswamyc8583 Месяц назад

    ನಿಮ್ಮ ಒಂದೊಂದು ಮಾತು ಕೂಡ ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವಂತವು ❤❤❤❤❤

  • @mr.perfectperson8476
    @mr.perfectperson8476 Год назад +2

    Sir Just Nailed It.....⚡

  • @Vijay-sj3nq
    @Vijay-sj3nq Год назад +2

    Each and every words true sir... Jai Bheem

  • @shivushivakanya
    @shivushivakanya Год назад +12

    ಸರ್ ಎಷ್ಟು ನೇರವಾಗಿ ಮಾತಾಡ್ತೀರಾ ಸರ್ ತುಂಬ ಇಷ್ಟ ಆಯ್ತು

  • @soubhagya5965
    @soubhagya5965 Год назад +1

    Sir nimmnna nodi thumbs Khushi agide yalla history na dhiryradinda thilso ... Nim hagge dittawagi mathdroru nannge thumbha khushi

  • @shyamgjgowda8840
    @shyamgjgowda8840 Год назад +9

    ಏನಾದರು ಆಗು ಮೊದಲು ಮಾನವನಾಗು

  • @nagammachandru5399
    @nagammachandru5399 Год назад +2

    Uncle very good talking

  • @mohankumarmoni707
    @mohankumarmoni707 Год назад +5

    ನಮಸ್ಕಾರ❤

  • @kirankumar-bs8oo
    @kirankumar-bs8oo Год назад +27

    ಅಣ್ಣಯ್ಯ ಜೈಲ್ ಬಗ್ಗೆ ಹೇಳಿ ಅಂದ್ರೆ ಜಾತಿಬಗ್ಗೆ ಮಾತಾಡ್ತಾ ಇದಿರಾಲ 🙄

    • @appuprakasha8233
      @appuprakasha8233 Год назад +1

      Yake mathadabarad

    • @kirankumar-bs8oo
      @kirankumar-bs8oo Год назад +4

      @@appuprakasha8233 mathadi yar beda andhidhu headline nodi jail bagge eruthe antha alva yella video nodidhu last minute thank wait madidh mele jail bagge 1 min aste vishya edhidhu so heldhe thappen edhe

  • @abhiabhi4631
    @abhiabhi4631 Год назад +3

    Waa what a interview🔥🔥🔥

  • @srinivastsrini1779
    @srinivastsrini1779 Год назад +2

    Jai Govinda Raju Super Super Super

  • @basavarajmastannavar3028
    @basavarajmastannavar3028 Год назад +7

    ನಿಜಾ ಸರಿ ಜಾತಿ ಕೇಳಿ ಮನೆ ಬಾಡಿಗೆ ಕೊಡೋದು ಇದೆ ತುಂಬಾ ಊರಲ್ಲಿ ಇದೆ ಸರ್

  • @crazyguygani9145
    @crazyguygani9145 Год назад +4

    Nija sir ,, Dharawadadalli naanu Mane badge kelok hodaga SC ST idra Mane badge kodalla andru sir idu 100% nija

  • @user-ud3mh2tj8s
    @user-ud3mh2tj8s Год назад +3

    Very true sir

  • @ahmednizar1055
    @ahmednizar1055 Год назад +4

    ಟಿಪ್ಪು ಸುಲ್ತಾನ್ ಬಗ್ಗೆ ಏನು ಅಭಿಪ್ರಾಯ ಹೇಳುತಿರ ಗೋವಿಂದರಾಜ್ sir.

  • @amruthab1280
    @amruthab1280 11 дней назад

    Translate Anna super good Jail

  • @harshithaht1945
    @harshithaht1945 Год назад +7

    Sir dalitharu andre mugitu avndenu anno time li obba dalitha rannu interview madi estara mattige torstiderala hats off sir

  • @nagarathnanagu9766
    @nagarathnanagu9766 Год назад +3

    Sir namane athirane erodhu ashoka puram. But nimma na nodilla. Ashoka puram awru niyathige thale bhagthare🙏🙏

  • @muddurajn2562
    @muddurajn2562 11 месяцев назад

    Nice to hear your words

  • @keshavakrishna2951
    @keshavakrishna2951 Год назад +11

    In Davanagere In early 70s they refused to give us Rooms for rent because we were batchelors and non-vegetarians atlast we were forced to hire a room on monthly basis In a hotel.That is state of affairs fifty years back. They simply hang boards as To let and for vegetarians only

    • @ashwathbhakti
      @ashwathbhakti Год назад +5

      Not Allowing rent for bachelors and non-vegitarians is a different thing.

    • @rajeevraysad3060
      @rajeevraysad3060 Год назад +12

      lol..it's their wish and it's their house 🤣

    • @shrinivas105
      @shrinivas105 Год назад +1

      What's wrong not giving house to non vegetarian?

    • @lathasudheekshaurslathasud197
      @lathasudheekshaurslathasud197 4 месяца назад

      ಅದರಲ್ಲಿ ಏನು ತಪ್ಪು ಅವರ ಇಸ್ಟ😊

  • @vijaylakshmibr2148
    @vijaylakshmibr2148 Год назад

    Thanks for good information🙏🙏🙏🙏🙏

  • @sharanappanandaragi8946
    @sharanappanandaragi8946 Год назад +1

    Hats off ಗೋವಿಂದರಾಜು ಸಾರ್

  • @priyanthyk110
    @priyanthyk110 Год назад +2

    Nammurallu asprushyate ide sir namma mane olage sersalla nam appa doddappana melvargada san maklu name ididu kardu mathadsthare

  • @chandra9026
    @chandra9026 4 месяца назад

    Nimma mathu namage spurthi sir great sir superb

  • @harish-yd1dr
    @harish-yd1dr Год назад +1

    Very interesting do more videos he is talking truths

  • @deekshithdeeki522
    @deekshithdeeki522 Год назад +3

    ನಮ್ಮ ಏರಿಯಾ ಅಶೋಕಪುರಂ

  • @ShamKumar-oo9zn
    @ShamKumar-oo9zn 5 месяцев назад

    Super sar

  • @siddarajussiddu7291
    @siddarajussiddu7291 Год назад +1

    Nice

  • @udaya.vbahravajrulu1468
    @udaya.vbahravajrulu1468 Год назад +2

    If a person is killed for wearing watch what legal system is doing.
    But what differenciation as holaya madiga.

  • @uttarkarnataka.A.K.L2486.
    @uttarkarnataka.A.K.L2486. Год назад +2

    Ennu tumba jasti agatane Ede jaatiyate. It's true

  • @madhaviaiyanna1470
    @madhaviaiyanna1470 Год назад +4

    Sir Govindraj thumba correct aagi heliddare.

  • @adarshadhi8211
    @adarshadhi8211 10 месяцев назад

    Good interview sir

  • @CHANDANSG-hd4kl
    @CHANDANSG-hd4kl 21 день назад

    ಜೈ ಭೀಮ್ ❤

  • @basavarajappajnbasavarajap884
    @basavarajappajnbasavarajap884 Год назад +2

    ಸಾರ್
    ಇಂತಹ ಮೈ ಜುಮ್ ಎನಿಸುವ ಸಂದರ್ಶನವನ್ನು ನನ್ನ ಜೀವಮಾನದಲ್ಲೇ ಕೇಳಿರಲಿಲ್ಲ.
    ಇವರ ಎಲ್ಲಾ ಎಪಿಸೋಡ್ ಗಳನ್ನೂ ಕೇಳುತ್ತೇನೆ. ಅವರಿಗೆ ನಿಮಗೆ ಧನ್ಯವಾದಗಳು.
    🙏
    Jnb
    ಜೆ. ಎನ್. ಬಸವರಾಜಪ್ಪ ಭದ್ರಾವತಿ .

  • @nisarganisha7514
    @nisarganisha7514 Год назад +2

    Sir agin jail life style bere present bere.. yelladannu analysis madi video haki sir..

  • @rabert1234s
    @rabert1234s Год назад

    Great

  • @user-sh4dk6ey5z
    @user-sh4dk6ey5z 5 месяцев назад +1

    ಮೈಸೂರು ರಾಜರಿಗೆ 🙏🙏🙏🙏🙏

  • @rajalakshmibg9877
    @rajalakshmibg9877 4 месяца назад

    Kalamadyamadavarige kooti kooti namaskaragalu sir

  • @chethan9606
    @chethan9606 Год назад +1

    Hats of you. Sir👏

  • @sfktravellingvlog5782
    @sfktravellingvlog5782 Год назад +3

    👍👍

  • @vspblogger8541
    @vspblogger8541 Год назад +1

    Ivara books galu ellu siguttilla. Elli sigutte swalpa mahithi kodi

  • @PDKSHADES
    @PDKSHADES Год назад +2

    Yen casteism idiyo yenopa General avrge 1Lakh irute college fees Sc st avrge 20 K max adunu scholarship alli 50k vapas kodtare… Neev yella kasta anubavisidri innu yest varsha ee facilities beku heli ? Nmn Books alli matra yellaru onde anta hakodu real life alli Lowda nu care Madala yelladakku reservations tandu tandu Desha 3rd class compartment agide ….

  • @thippeswamyr8264
    @thippeswamyr8264 Год назад +2

    This is one side statement. This is to be enquired in detail

    • @veenavk1391
      @veenavk1391 Год назад

      I don't think so it is one sided opinion, something must be true, if not complete

  • @yallappadambal5316
    @yallappadambal5316 5 месяцев назад +1

    Muchigollo .

  • @rakesharocky5282
    @rakesharocky5282 Год назад

    Super sir, bold talk. 🔥

  • @devarajchalawadi1433
    @devarajchalawadi1433 Год назад +6

    Ji .bheem

    • @umeshumesh6644
      @umeshumesh6644 Год назад

      ಜೈ ಹನುಮಾನ್ ಜೈ ಕರ್ನಾಟಕ....

  • @mahadevaswamynmsggopimg3426
    @mahadevaswamynmsggopimg3426 Год назад

    👌👌👌 sir

  • @harishakrishnamurthy7105
    @harishakrishnamurthy7105 Год назад

    Wow what an interview 👏 👌

  • @bhimappadasar4906
    @bhimappadasar4906 Год назад +1

    Hat's off sir

  • @subraysubbu6578
    @subraysubbu6578 Год назад +1

    Badalavane jagada niyama..... Agutte sir aagle beku

  • @pradeepbb6315
    @pradeepbb6315 Год назад

    ಸೂಪರ್ ಸರ್ ♥️♥️♥️♥️♥️♥️♥️♥️♥️🤝🤝🤝🤝🌹

  • @santhusanthosha8721
    @santhusanthosha8721 Год назад

    Super

  • @shankarart138
    @shankarart138 Год назад +1

    Exalllent... script..

  • @satheeshsathi7439
    @satheeshsathi7439 Год назад +2

    13:18 😍😍😍😍😍😍