Это видео недоступно.
Сожалеем об этом.

"ಷಂಡತನ ಬರಲಿ ಅಂತ ಖೈದಿಗಳಿಗೆ ಜೈಲಲ್ಲಿ ಇಂಗು ತಿನ್ನಿಸ್ತಾರೆ!"-04-Govindaraju Mysore-Jail Diary-Kalamadhyama

Поделиться
HTML-код
  • Опубликовано: 23 окт 2022
  • #Govindaraju #JailDiary #VeerappanRaktacharitre #anburajveerappan #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama RUclips Channel,

Комментарии • 574

  • @skbsnil5793
    @skbsnil5793 Год назад +133

    ಸಂದರ್ಶನ ಅದ್ಭುತ, ಕನಿಷ್ಠ 1 ಗಂಟೆ ನಿರಂತರ ಇದ್ದರೆ ಒಳ್ಳೆಯದು

  • @puttamallegowdaputtamalleg2776
    @puttamallegowdaputtamalleg2776 Год назад +427

    ಈ ಕಥೆ ಕೇಳಿದವರು ಯಾವ ಜನ್ಮಕ್ಕುಾ ಅಪರಾಧ ಮಾಡೊದಿಲ್ಲ ಸರ್

    • @hsm8710
      @hsm8710 Год назад +14

      Illa ree aadre idella paapad janarige maatraa dodda byaktigaligalla

    • @mallikarjunmadditot4112
      @mallikarjunmadditot4112 Год назад +9

      I don't believe your comments... Because crime never stop... It's like a ⛅ sun... When there is a sun rise and we have to believe for sun set...

    • @manojkondappa2605
      @manojkondappa2605 Год назад +2

      S😬🤣🤣🤣💔

    • @wasimking7008
      @wasimking7008 Год назад +1

      Nange pukkela heltare janru, jail life beda nange

    • @dhanuv7485
      @dhanuv7485 Год назад +1

      Madathe hodavra kathe henagabeku papa policeavraa makalu kanustha ithara karma anubavisuthare

  • @Jolly_Journey
    @Jolly_Journey Год назад +53

    ಅಪರಾಧವನ್ನು ಮಾಡದೇ ಇದ್ರೇನೆ ನಮಗೂ..ಸಮಾಜಕ್ಕೂ ಒಳ್ಳೇದೆ.

    • @nishchithaalladasaiah6184
      @nishchithaalladasaiah6184 3 месяца назад +7

      Some time ಅಪರಾಧ ಮಾಡಿಲ್ಲ ಅಂದ್ರು.. ಅಮಾಯಕರನ್ನು, ಯಾವ್ದೋ ಕೇಸ್ ಗೆ ಹಾಕಿ ಫಿಟ್ ಮಾಡ್ತಾರಲ್ಲ.. ಏನು ಮಾಡೊದು sir

    • @srinivashrsrini6369
      @srinivashrsrini6369 20 дней назад

      Police re kallru avrgu kelsa bekala 😂 adke papadorna holagagthare 😢

  • @srikumar2485
    @srikumar2485 Год назад +117

    ಹೌದು ನಿಮ್ಮ ಮಾತುಗಳನ್ನ ಕೇಳಿದ್ರೆ... ಯಾರು ಅಪರಾಧ ಮಾಡೊ ಮುಂಚೆ ಯೋಚನೆ ಮಾಡಬೇಕು ಅನ್ಸುತ್ತೆ.... 🎊🎉👏👏👏

  • @somashekarsomu1479
    @somashekarsomu1479 Год назад +223

    ಇವರು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ

  • @gowrikemp2739
    @gowrikemp2739 Год назад +68

    ಧಿಕ್ಕಾರ ವಿರ್ಲಿ ನಮ್ಮ ಜೈಲಿನ ಅಧಿಕಾರಿಗಳಿಗೆ ಹಾಗೂ ನಿಜವಾದ ಅಪರಾಧಿಗಳಿಗೆ ಇದೇ ಸರಿಯಾದ ಶಿಕ್ಷೆ.ಹೀಗೆ ಇರಲಿ ಜೈಲಿನ ವಾತಾವರಣ.

  • @indiravenkat3539
    @indiravenkat3539 Год назад +77

    ನೀವು ಹೇಳುವ ಎಲ್ಲ ವಿಷಯಗಳನ್ನು ನೋಡಿದರೆ ನಿಜವಾಗಲೂ ರೂಪ ಮೇಡಂ ಅವರು ಜೈಲು ಸೂಪರ್ಡೆಂಟ್ ಬಗ್ಗೆ ಅಲ್ಲಿಗೆ ಸ್ಟೇಷನ್ ಮಾಡಿರೋದು ಕರೆಕ್ಟಾಗಿ ಇದೆ ಸರ್.

  • @hknmurthy1562
    @hknmurthy1562 Год назад +75

    ಸಾರ್ ನಮಸ್ಕಾರಗಳು. ನಿಮ್ಮ ಮೊಬೈಲ್ ಸಂಖ್ಯೆ ನೀಡಿ.ನಿಮ್ಮ ಕೃತಿಗಳನ್ನು ತರಿಸಿ ಓದಬೇಕು ಅನಿಸಿದೆ.ದೀಪಾವಳಿ ಶುಭಾಶಯಗಳು.

  • @user-kb8ph6ez8o
    @user-kb8ph6ez8o Год назад +25

    ತುಂಬಾ ಉತ್ತಮ ಮಾಹಿತಿಯನ್ನು ನೀಡಿದ್ದಿರ ಸರ್ ಧನ್ಯವಾದಗಳು, ಹಾಗೂ ಈ ಚಾನಲ್ ನ ನಿರೂಪಕರಿಗೂ ಧನ್ಯವಾದಗಳು ಸರ್

  • @gururajbagali2690
    @gururajbagali2690 5 месяцев назад +10

    ಅದ್ಭುತವಾದ ವಿವರಣೆ. ಧನ್ಯವಾದಗ ಅದ್ಭುತವಾದ.

  • @dr.shiddalingeshwarayyavas198
    @dr.shiddalingeshwarayyavas198 Год назад +242

    ಮಾನ್ಯರೆ, ಜೈಲಿನಲ್ಲಿ ಉತ್ತಮ ಸೌಲಭ್ಯ ಖೈದಿಗಳಿಗೆ ದೊರೆಯಬೇಕು ಎಂಬ ನಿಮ್ಮ ಆಶಯ ಸರಿಯಾಗಿದೆ. ಹಾಗಾದ್ರೆ ಜೈಲಿಗೆ ಹೋಗುವವರ ಸಂಖ್ಯೆ ಉಲ್ಬಣಗೊಳ್ಳುವ ಅಪಾಯವಿದೆ 😍

    • @shivamurthym6205
      @shivamurthym6205 Год назад +28

      ಸ್ವಾಮೀ..ನಿಮಗೆ ಬೇಕಾದ, ಇಷ್ಟವಾದ ಊಟ ,ಬಟ್ಟೆಗಳು, ವ್ಯವಸ್ಥೆ, ಫೋನ್ ಎಲ್ಲಾ ಕೊಟ್ಟರೇ..ಮನೆಯೊಳಗೇ ಇರ್ತೀರಾ.? ಎಷ್ಟು ದಿನಾ ಅಂತಾ ಇರ್ತೀರಾ , ಎಷ್ಟು ಅಂತ ತಿಂತೀರಾ😃ಹೇಳಿ.

    • @malnadfans169
      @malnadfans169 Год назад

      Aadre kela kole maadiro rowdy galige, looti maadiro rajakaranigalige, lancha hodeda adhikaarigalige ella tarada vaibhoga sigta idyalla!

    • @srinivasshetty6207
      @srinivasshetty6207 Год назад

      @@shivamurthym6205 ಅವರು ಯಾವ್ ರೇಪ್,ಕೊಲೆ, ಸುಲಿಗೆ,ಧರೋಡೆ, ಮಾಡಿಲ್ಲ ಸ್ವಾಮಿ.. ಪಾಪ ಅವ್ರಿಗೆ ಯಾಕ್ ಹಾಗ್ ಹೇಳ್ತೀರಾ

    • @shivamurthym6205
      @shivamurthym6205 Год назад +2

      @@srinivasshetty6207 ನಾನು ಹಾಗೆಲ್ಲಾ ಹೇಳೇ ಇಲ್ಲಾ ... ಮತ್ತೊಮ್ಮೆ ಓದಿ .

    • @user-su4lv6qv8x
      @user-su4lv6qv8x Год назад +25

      ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರಬೇಕು ಅಂತ ಅಲ್ಲ ಕನಿಷ್ಟ ಪಕ್ಷ ಅವಶ್ಯಕವಾದ ವ್ಯವಸ್ಥೆಗಳು ಇರಬೆಕು ಅವರು ಮನಸ್ಸು ಬದಲಾಗುವಂತಹ ಒಳ್ಳೆಯ ವಾತಾವರಣ ಇರಬೇಕು

  • @srikrishna682
    @srikrishna682 Год назад +39

    ಅಬ್ಬಾಬ್ಬ ಘೋರಾತಿಘನಘೋರ ಕ್ರೌರ್ಯ ಮೈ ನಡುಗಿಸುವ ಸಂಗತಿಗಳು

  • @rm2213
    @rm2213 Год назад +43

    Govindraju sir really have great a experience on life what society doing ,need more interviews like this kind of person s......

    • @harshapriya8148
      @harshapriya8148 Год назад +2

      Personal aag govindaraju sir na meet madbeku ansathe avr maathgal kelthidre ...obba ishtond prapancha gnani, well deserved lawyer so on.... God bless govindaraju sir more , live long antha ashte naan kelkolok sadya devaralli, viparyasa andre avrge artha ilde iro shikshe agirode mansig novu kodo vishya

  • @bharathiks9093
    @bharathiks9093 Год назад +42

    ಇವರು ಹೇಳಿದ ಮಾತು ಕೇಳಿದರೆ ಜೈಲಿಗೆ ಹೋಗುವಂಥ ಕೆಲಸ ಮಾಡಬಾರದು.

  • @honest17
    @honest17 Год назад +52

    ಇಲ್ಲಿ ಬ್ರಿಟಿಷ್ ಮನಸ್ತಿತಿ ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಇನ್ನು ಇದೆ; ಇದು ಭಾರತ, ನಾವು ಭಾರತಿಯರು

    • @ssupreeth007
      @ssupreeth007 Год назад +2

      Yeah well said

    • @bharathdv4210
      @bharathdv4210 Год назад +2

      ಅದು ಎಂದಿಗೂ ಹೋಗುವುದಿಲ್ಲ

    • @gowrikemp2739
      @gowrikemp2739 Год назад

      ಬನ್ನಿ sir .ಎಷ್ಟು ಅನ್ಯಾಯ ನಡೀತಿದೆ ಕೊಲೆಗಡುಕರು ಹೆಣ್ಣು ಬಾಕರಿಂದ ಮೋಸ ಗರರಿಂದ and ರೇಪಿಸ್ಟ್ ರಿಂದ. ಅದು ನ್ಯಾಯವ. ಅವರಿಗೆ ಸರಿಯಾಗಿದೆ ಆದರೆ ಅಮಾಯಕರಿಗೆ ಈರೀತಿ ಆಗಬಾರದು a ste

    • @dona6049
      @dona6049 Год назад +3

      constitution itself british copy.

    • @bharathdv4210
      @bharathdv4210 Год назад

      @@dona6049 problem area is that even if there is a provision to amend the same no body is bothered

  • @99narayan
    @99narayan 3 месяца назад +13

    ತಾಳ್ಮೆ ಇಲ್ಲದವನು ಒಂದಲ್ಲಾ ಒಂದು ದಿನ ಜೈಲಿಗೆ ಹೋಗುತ್ತಾನೆ.

  • @venkateshnaik1436
    @venkateshnaik1436 Год назад +37

    ಈ ಸಂದರ್ಶನದ ವಿಡಿಯೋ ಯಾವುದೇ ಸರ್ಕಾರದ ಇಲಾಖೆಗೆ ಅಥವಾ ನ್ಯಾಯಾಲಯಕ್ಕೆ ಕೊಟ್ಟಿದೀರ.. ಕೋಡಬಹುದಾ.. ಮುಂದೆ ಹೋಗೋ ಖೈದಿಗಳಿಗೆ ಉಪಯೋಗ ಆಗಬಹುದು

    • @dona6049
      @dona6049 Год назад +3

      aa sarkarada ilakheyallu bari bhrashtare irtare, avru yenu kisyalla. Ee bhrashta deshadalli yen mannu aagalla.

    • @sangappamesangappa7061
      @sangappamesangappa7061 26 дней назад

      9

  • @enazshahid
    @enazshahid 8 дней назад

    ಒಳ್ಳೆ ಮೆಸೇಜ್....

  • @jj6806
    @jj6806 Год назад +46

    ಖೈದಿಗಳ ಸುಸ್ಥಿತಿಗೆ / ವೀಕ್ಷಣೆಗೆ ಪ್ರತೀ ತಿಂಗಳು ಅಧಿಕಾರಿ/ನ್ಯಾಯಾದೀಶರ ಭೇಟಿಗೆ ಕಾನೂನಾಗಬೇಕು.

    • @shivamurthym6205
      @shivamurthym6205 Год назад

      ನನ್ನ ಒಂದು ಮಾತು, ಖೈದಿಗಳಿಗೆ ಅಂತ ಸರ್ಕಾರ ಕೊಡುವ ಅನುದಾನ (ಹಣ) ವನ್ನ ಜೈಲಧಿಕಾರಿಗಳೇ ತಿಂದರೆ...
      ಯಾರು ಅಪರಾಧಿಗಳು, ಯಾರು ಪೋಲೀಸರು ?

    • @youquiz4947
      @youquiz4947 Год назад

      ಒಳಗಿರುವ ಖೈದಿಗಳ ಭೇಟಿಗೆ ಹೊರಗಿರುವ ಕಳ್ಳರ ಭೇಟಿ.. ಅಲ್ಲವೇ..

    • @pcdgovernance5494
      @pcdgovernance5494 Год назад +3

      ಈಗಾಗಲೇ ಕಾನೂನು ಇದೆ

    • @rashmipoojari3905
      @rashmipoojari3905 Год назад +3

      Thoooo anta criminals alle narali narali sayibeku🤬🤬🤬

    • @harshapriya8148
      @harshapriya8148 Год назад +3

      @@rashmipoojari3905 yak madam hindu mundu yochne madide hig bythidira yelru criminals hogirala innocent galu irthare, ishtond kopa irod nodidre nimig gothirovr yaro thap madi olag idare andangaythu

  • @krishnamysore6695
    @krishnamysore6695 Год назад +37

    ಈ ಸಂದರ್ಶನ ನೋಡಿ ನಿಜಕ್ಕೂ ಶರೀರ ನಡುಕ ಹುಟ್ಟಿತ್ತು.

  • @gowthamgowda9327
    @gowthamgowda9327 Год назад +124

    ಅಪರಾಧ ಮಾಡುವ ಮುಂಚೆ ಒಮ್ಮೆ ಇವರ ದುಖಃ ಬರಿತ ಮಾತುಗಳನ್ನ ಕೇಳಿದರೆ ಸಾಕು ........!😢

    • @nishanthgowda1166
      @nishanthgowda1166 Год назад +1

      Ur right 😢

    • @rashmigowda6855
      @rashmigowda6855 Год назад

      Nija

    • @harshapriya8148
      @harshapriya8148 Год назад

      Adre avr yenu madide anbhavsirovrge heg ansirbeku yardu support ilde

    • @gowthamgowda9327
      @gowthamgowda9327 Год назад

      ಮಾಡಿದ್ದು ಉಣ್ಣೊ ಮಹರಾಯ.
      ಅವರವರು ಮಾಡೊ ಕರ್ಮಗಳಿಗೆ ತಕ್ಕಂತೆ ಫಲ..

    • @LovelyBasket-bn5lk
      @LovelyBasket-bn5lk 6 месяцев назад

      100./

  • @dmswamy8957
    @dmswamy8957 Год назад +32

    This is called real journalism, extracting information from ground reality...,

    • @shivamurthym6205
      @shivamurthym6205 Год назад

      ಬರೀ ರಾಜಕೀಯದವರ ಮುಂದೆ ಮೈಕ್ ಹಿಡಿದರೆ ಆ ಮಾಧ್ಯಮಕ್ಕೆ ಬೆಲೆ ಇಲ್ಲ.

    • @harshapriya8148
      @harshapriya8148 Год назад

      Govindaraju sir ye kardirodu Kalamadhyama davrna, ethara interviews ye bekirodu

    • @mohan-bc7iz
      @mohan-bc7iz 25 дней назад

      ​@@harshapriya8148nimdu yaav uru priya avre

  • @mahadevegowdabs8725
    @mahadevegowdabs8725 Месяц назад +1

    ಸತ್ಯ ಸತ್ಯ ಕಹಿಯಾಗಿದ್ದರೂ ಸತ್ಯ❤❤❤

  • @kariyappapolice1984
    @kariyappapolice1984 5 месяцев назад +4

    ಒಳ್ಳೆ ಮಾಹಿತಿ......

  • @ramachandhrabn5462
    @ramachandhrabn5462 Год назад +16

    ಅಬ್ಬಬ್ಬಾ ನಿಮ್ಮ ಮಾತು ಕೇಳ್ತಾ ಇದ್ರೆ ಜೈಲ್ ಅಂದ್ರೆ ನರಕ ಅನ್ಸುತ್ತೆ

  • @four._.tai.l2296
    @four._.tai.l2296 Год назад +22

    jail andare shikshe summane sell alli koodittu kelasa ಮಾಡಿಸಿ ಬಿಡುಗಡೆ madisutthre andukodiddeu ಒಳಗಡೆ ನರಕ ಇದೆ ಎಂದು ತಿಳಿಸಿದರು. ಧನ್ಯವಾದಗಳು. ಸಾರ್.

  • @madanraoguide1624
    @madanraoguide1624 Год назад +27

    ಬಹಳ ರಿಯಲಿಸ್ಟಿಕ್..!

  • @nthoshkumarvsnthu7503
    @nthoshkumarvsnthu7503 Год назад +45

    ಇವರು ಹೇಳುತ್ತಿರುವುದು ಅಕ್ಷರ ಸಹ ಸತ್ಯ 🙏🙏🙏😡

  • @user-qr2xm5gl3y
    @user-qr2xm5gl3y Год назад +32

    ಏನು ಕ್ರೌರ್ಯ ಸರ್ ಪೋಲಿಸ್ನವರದು ಕೇಳ್ತಿದ್ದರೆ ಭಯ ಆಗುತ್ತೆ

  • @pradeepmanjunath1779
    @pradeepmanjunath1779 Год назад +35

    ನಮ್ಮ ವ್ಯವಸ್ಥೆ ಎಷ್ಟು ವಿಚಿತ್ರ ಮತ್ತು ಭಯಾನಕ, ಈ ವ್ಯವಸ್ಥೆ ಸಮಾಜ ಯಾವಾಗ ಬದಲಾಗುತೊ ?

  • @HemanthKumar-uc2tz
    @HemanthKumar-uc2tz Год назад +33

    🙏🙏🙏 TRUTH SAYING PERSON 🙏🙏🙏

  • @guruguru9515
    @guruguru9515 Год назад +16

    One of the best interview😊

  • @rameshjyothi7278
    @rameshjyothi7278 17 дней назад

    Thank you sir thank you kalamadyama

  • @abiabish7464
    @abiabish7464 Год назад +20

    ನಮ್ಮ ನಂಜನಗೂಡು... 🔥

  • @likithaprasadlikithaprasad870
    @likithaprasadlikithaprasad870 Год назад +4

    ಈ ಕಥೆಯನ್ನು ಆರಗ ಜ್ಞಾನೇಂದ್ರ ಅವರು ನೋಡಿದ್ರೆ ಚೆನ್ನಾಗಿತ್ತು...

  • @srinivashrsrini6369
    @srinivashrsrini6369 20 дней назад

    🙏ಧನ್ಯವಾದಗಳು ಸರ್❤

  • @lohithn3473
    @lohithn3473 Год назад +26

    ನಿವೃತ್ತ ನ್ಯಾಯಮೂರ್ತಿಗಳ ಸಂದರ್ಶನ ಮಾಡಿ ಸರ್..

  • @mrrohith67
    @mrrohith67 Год назад +6

    Nice interview with the best human being,

    • @harshapriya8148
      @harshapriya8148 Год назад

      His of way of speaking itself says he is a nice person

  • @bharmadhu
    @bharmadhu Год назад +14

    Very interesting param sir❤

  • @user-cf4os7fj9z
    @user-cf4os7fj9z 27 дней назад

    Jailina bagge mahiti100 percent correct

  • @arvindshekarraj6120
    @arvindshekarraj6120 8 месяцев назад +1

    Really great sir, you are courage to tell the real story.

  • @anirudhhanu5148
    @anirudhhanu5148 Месяц назад

    Super sir, nimma speech ondondu satya.💐💐🙏

  • @sumanbr6013
    @sumanbr6013 28 дней назад

    Thanks for good information good job 😢.

  • @manjunathashettyc9119
    @manjunathashettyc9119 Год назад +4

    Super sir❤👌👌💕💕👌

  • @deekshithveera2054
    @deekshithveera2054 Год назад +7

    He is telling 100 percent correct

  • @nandeeshnandi1668
    @nandeeshnandi1668 Месяц назад

    ಹಾ ಸರ್ ಹೌದು ನಮ್ಮೂರು ಬದನವಾಳು ನೀವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ sir

  • @maheshdb6976
    @maheshdb6976 29 дней назад

    Thank you for the information Sir

  • @meenakshikumar1317
    @meenakshikumar1317 Год назад +2

    Sir Hatsup for the good information about jail n police youth must see this compulsory n not to do any wrong things obey Ur parents n hear their advice

  • @HifzaKhanam-bf5ho
    @HifzaKhanam-bf5ho Месяц назад

    Good information

  • @hsm8710
    @hsm8710 Год назад +7

    Aiyyo sir idella bari bada jana saamaanya janarige maatraa aagodu bidi aadre prabhaavigalige adondu swargaaa

  • @SampathKumar-jp7bw
    @SampathKumar-jp7bw Год назад +2

    @Amburaj is very interesting person
    And good subjects in his mind and heart ❤️

  • @bhagyabhagya1997
    @bhagyabhagya1997 Год назад +1

    Good sandarshana.

  • @yogiiiiiiiiiiiiiiiiii
    @yogiiiiiiiiiiiiiiiiii Год назад +12

    Param sir, Veerappan du episode nodidaga eno ondu tara thrilling aagi ithu, but Evara Sandarshana Nijavagi namma samajakke olleya sandesha kottide. Edanma nodi adru crimes kadime aagathe

  • @basavaraj401
    @basavaraj401 2 дня назад

    ದರ್ಶನ್ ಮತ್ತು ಅಭಿಮಾನಿಗಳು ಎರಡು ತಿಂಗಳ ಮುಂಚೆ ಈ ವಿಡಿಯೋ ನೋಡಿದರೆ ತುಂಬಾ ಒಳ್ಳೆಯದು ಆಗುತ್ತಿತ್ತು😂😂

  • @umeshumesh6644
    @umeshumesh6644 Год назад +19

    ಬ್ರಿಟೀಷರು ಮಾಡಿದ್ದು ಇದನ್ನೇ ಅಲ್ವಾ sir... ಇದರ ಮುಂದುವರಿದ ಬಾಗ ...? ಅನಿಸುತ್ತೆ....

    • @dona6049
      @dona6049 Год назад

      Ella britisharadde copy maadirodu, including constitution

  • @tippeshtippeshi2073
    @tippeshtippeshi2073 Год назад +2

    Super sir 🙏

  • @basavkiranhosallimath6450
    @basavkiranhosallimath6450 Год назад +2

    Nice video topics 🙂

  • @ashwinist2444
    @ashwinist2444 Год назад +11

    ಹೊಸ ವಿಷಯಗಳು ತಿಳಿದಂತಾಯ್ತು ಇವರಿಂದ.

  • @naveenkumarp8522
    @naveenkumarp8522 Год назад +13

    ಮುರುಘಾ ಮಠದ ಸ್ವಾಮಿಗಳ ಕಥೆ ಮುಗೀತು ಅಷ್ಟೇ 😃

    • @guruguru9515
      @guruguru9515 Год назад

      ಸ್ವರ್ಗ ಅವರಿಗೆ ಬೇಕಾದಷ್ಟು ದುಡ್ಡು ಇದೆ ಅವ್ರತ್ರ

    • @dona6049
      @dona6049 Год назад +3

      Avrigella heege maadtare ankondidiya? no way. VIP criminals ge luxury treatment irutthe jailalli. Avrigella yenu maadalla. Doddavra influence irutthe, mai muttidre kelsa kalkotare.

  • @girishavcvc9471
    @girishavcvc9471 Год назад +16

    ನೀವು 10 ಮರ್ಡರ್ ಮಾಡಿ..ಜೈಲ್ಗೆ ಹೋದ ವ್ಯಕ್ತಿನ interview ಮಾಡಿದ್ರು..e ಸಮಾಜ ನ ದೂಷಣೆ ಮಾಡ್ತಾನೆ ಹೊರತು..ನಾನು ಮಾಡಿದು ತಪ್ಪು ಅನ್ನಲ್ಲ...so..

  • @user-tc6mh6yx8q
    @user-tc6mh6yx8q 29 дней назад

    ❤great nivu

  • @dhananjaya1164
    @dhananjaya1164 Год назад +5

    ಗೋವಿಂದ ಕೃಷ್ಣ ಅರ್ಪಣಮಸ್ತು

  • @shiningcarbon2487
    @shiningcarbon2487 Год назад +17

    Indian police(and jail)s department needs some serious education !!!!💔it has to improve ,It has to practice ethics ,integrity,

  • @varadarajaluar2883
    @varadarajaluar2883 Год назад +1

    Very interesting

  • @ranjithgowda7123
    @ranjithgowda7123 Год назад +13

    This type of punishment should be given to the criminals

  • @Publicvoicekannadanews
    @Publicvoicekannadanews Год назад

    ಧನ್ಯವಾದಗಳು ಸರ್

  • @mantha4544
    @mantha4544 Месяц назад +1

    ಅವರಿಗೆ ಒಳ್ಳೆಯ ಸಾವು ಮಾತ್ರ ಬರಲ್ಲ 😢😢😢

  • @shivarajuar7843
    @shivarajuar7843 Год назад +11

    ನರಕ ಅಂದ್ರೆ ಹೇಗೆ ಇರಬಹುದು ಅಂದ್ರೆ ಅದು ಜೈಲುಗಳಂತೆ ಇರಬಹುದು..

    • @nandanmd4430
      @nandanmd4430 5 месяцев назад

      ನೀನು ತುಂಬಾ ತಪ್ಪು ತಿಲ್ಕೊಂಡಿದಿಯ ಅರಮ್ ಅಂದ್ರೆ ಜೈಲು.... ದುಡ್ಡು ಇದ್ರೆ ದುನಿಯಾ ಅಷ್ಟೇ 😂

  • @shivkumar-ls6ge
    @shivkumar-ls6ge Год назад +9

    ಹುಲುಗಪ್ಪ ಕಟ್ಟಿಮನಿ ಅವರ ಹೆಸರನ್ನು ಕೇಳಿದ ತಕ್ಷಣ ನೆನ್ಪಾಗಿದ್ದು
    ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆದ ನಾಟಕದ ಬಿಜ್ಜಳನ ಪಾತ್ರ ಆ ನಾಟಕದಲ್ಲಿ ಮೈಸೂರಿನ ಜೈಲು ಕೈದಿಗಳು ಯಾವ ಅತ್ಯುತ್ತಮ ನಟರಿಗೂ ಸವಾಲೊಡ್ಡುವಂತೆ ನಟಿಸಿ ಇಡೀ ಕಲಾಕ್ಷೇತ್ರವನ್ನೇ ತಮ್ಮ ತೆಕ್ಕೆಯಲ್ಲಿ ಹಿಡಿದುಕೊಂಡಿದ್ರು ಆ ದಿನ ರಾತ್ರಿ.
    ನಾಟಕದ ಪೂರಾ ನಟರ ಮಾತುಗಳೇ ಕೇಳದಷ್ಟು ಸಿಳ್ಳೆ ಚಪ್ಪಾಳೆ ಜೈಕಾರವಷ್ಟೇ ಕೇಳುತ್ತಿತ್ತು .
    ಹುಲುಗಪ್ಪ ಕಟ್ಟಿಮನಿ 🔥🔥🔥🔥

    • @prabhathshetty5693
      @prabhathshetty5693 Год назад

      ಹುಲಿಗೆಪ್ಪ ಕಟ್ಟಿಮನಿ ಸರ್ ರವರು ಇತ್ತೇಚೆಗೆ ಉಡುಪಿ ರಂಗಭೂಮಿಯ ಹೊಸ ನಟರಿಗೆ ಎರಡು ದಿನದ ರಂಗ ಕಲಿಕಾ ಶಿಬಿರವನ್ನು ನಡೆಸಿ ಕೊಟ್ಟಿದ್ದರು. ನಾನು ಆ ಶಿಬಿರದ ಶಿಬಿರರ್ಥಿಯಾಗಿದ್ದೆನು. ಸರ್ ರವರದ್ದು ಅದ್ಭುತ ವ್ಯಕ್ತಿತ್ವ...

  • @ChandiniS-yk4ud
    @ChandiniS-yk4ud 5 месяцев назад

    Super

  • @nagt3908
    @nagt3908 Год назад +11

    ಖೈದಿಗಳ ಮನಃ ಪರಿವರ್ತನೆ ಇನ್ನೆಲ್ಲಿ?? 🤔🤔

    • @satheeshan1703
      @satheeshan1703 4 месяца назад +1

      ಮನಃ ಪರಿವರ್ತನೆ ಗೆ ಜೈಲಿಗೆ ಯಾಕೆ ಹೋಗಬೇಕು ?, ತಪ್ಪು ಮಾಡದೇ ಇದ್ರೆ ಸಾಕು

  • @santhusanthosha8721
    @santhusanthosha8721 Год назад

    Super sir

  • @jayaram3436
    @jayaram3436 Месяц назад

    Sir ❤❤❤ nivu great Sir

  • @lakshminarayanan5783
    @lakshminarayanan5783 Год назад +1

    Ketta paristhiti idru neevu astond jail ge hog bandidira great sir

  • @yashu7811
    @yashu7811 10 месяцев назад

    ಸೂಪರ್

  • @HanumanthaK598
    @HanumanthaK598 Год назад +4

    Parm Sri full episode video aki Sir daily sawlp sawlp akitira story artgl.

  • @basavaraj7325
    @basavaraj7325 Год назад

    Really great man sir nivu

  • @tokitopavi2596
    @tokitopavi2596 Год назад +2

    Please make this sir more videos of this is sir🙏🤯🙏

  • @sunithasuni5787
    @sunithasuni5787 Год назад +4

    ಯಾವ ತರ ಇದನ್ನ ಸರಿಮದೊಡು ಎಗೆ ಸರ್
    ನಿಮ್ಮ ಪ್ರಕಾರ

  • @praveenabounty7056
    @praveenabounty7056 Год назад +10

    13:32 Normal people's 6PM gella Room ge Higbidbeku Adu single lock..
    VIP Rowdys extra 1hour ache erthare Avru 7pm ge Room ge Hogbidthare Adu Double lock..
    Mathe Gate open agodu morning 6:30ge

  • @prasanth5059
    @prasanth5059 Год назад +5

    Nyayadhisare nive nodi e episode na.......

    • @dona6049
      @dona6049 Год назад +1

      Elrigu gotthirode, avrige gotthillade yenilla. Aadru yenu kisyalla

  • @hanamanthosur5283
    @hanamanthosur5283 20 дней назад +1

    Always karma behind 😢

  • @arkeshputtegowda6347
    @arkeshputtegowda6347 Год назад

    Thank you❤🌹🙏

  • @panducr8145
    @panducr8145 Год назад +3

    ಇವರು ಹೇಳುವುದು 100/ ಸತ್ಯ

  • @swamyn1308
    @swamyn1308 Год назад +3

    Sar nange govindaRaj avraa interview super annisutte nijavaglu gentel man avru ivraaa books beku hege padiyodhu

  • @shashikalamurugan6768
    @shashikalamurugan6768 Год назад

    Swami devane lokapalane prayer nanna primary school prayer❤

  • @vasudevamurthy6967
    @vasudevamurthy6967 Месяц назад

    ನಾವು ಬೇರೆ ದೇಶದಲ್ಲಿ ಈ ರೀತಿ ಇದೆ ಎಂಬ ಒದಿದ್ದಿವಿ ಆದರೆ ಭಾರತದಲ್ಲಿ ಸಹ ಈ ರೀತಿಯಾಗಿ ಇರುವುದನ್ನು ಇವರಿಂದ ಕೇಳಿ ಬಹಳ ಬೇಸರವಾಯಿತ್ತು

    • @deepaknp640
      @deepaknp640 Месяц назад

      Life is suffering, being rich is hard ,
      being poor is hard , life is always hard male or female ,
      choose your hard life , life is all about luck.

  • @rajupoojary2147
    @rajupoojary2147 Год назад +3

    🙏🙏🙏👌👌👌

  • @Nagsbeankitchen
    @Nagsbeankitchen Год назад +28

    Mr. Param- Before interviewing, your primary duty is to find out why he was punished. Then you have no business to promote this kind of things to society. If the criminals are treated so harshly, how can they continued to do tgw crimes. There are incidences that, Certain criminals who are on payroll has comeout and does murders and extortion. Though it may be true to a certain extent, it is very difficult to believe in toto.

    • @mallikarjunmadditot4112
      @mallikarjunmadditot4112 Год назад +1

      😂😂😂😀my friend this is not a false story .

    • @SM-dl4ye
      @SM-dl4ye Год назад +1

      See all previous episodes sir.

    • @nagarajnaik1563
      @nagarajnaik1563 Год назад

      ಕನ್ನಡ ಮಾತಾಡಿ

    • @harshapriya8148
      @harshapriya8148 Год назад +2

      If difficult for you to believe what else param sir can do here, it's up to individuals depends on there mind set to consider it either way (positive or negative) and hope you have gone through the comments if not better you go through the comments of others opinion as well ..there are people including me we respect govindaraju sir here... Hats off to govindaraju Sir...a pure soul who had been gone through this kind of difficulty without any mistake..god bless you govindaraju sir 😞

  • @harinimadesh4639
    @harinimadesh4639 Год назад +1

    ಧೋಡ್ಢ್ ನಮಸ್ಕಾರ,🙏🙏🙏

  • @BaluHegde-vt1lg
    @BaluHegde-vt1lg 3 месяца назад +4

    ಎಲಾ ಬೋಸುಡಿಕೆ 🤌.......... ತಪ್ಪ್ ಮಾಡೋ ಮೊದ್ಲು ಯೋಚಿಸಬೇಕು... Bvrc😂

  • @kantharajaras99999
    @kantharajaras99999 Год назад +4

    Only army best my indian army

    • @peaceful154
      @peaceful154 Год назад +3

      Even there are many cases on army people.. have nt u heard of army soldier killing his colleagues out of anger???
      Army recruitment nalli lanchada case kooda ide

    • @sashidar5649
      @sashidar5649 Год назад +2

      Corruption is everywhere in the world 🌍🌎🌍

  • @harish-yd1dr
    @harish-yd1dr Год назад +3

    Nimma books name Heli gurugale
    Straight forward thoughts

  • @mannyma279
    @mannyma279 Год назад

    Supar

  • @gurujii240
    @gurujii240 Год назад +1

    🙏🙏🙏

  • @bhavanirmr1556
    @bhavanirmr1556 Год назад +1

    Namasthe param sir idu ondu Adbutha Sahasi vyakthiyorvara sandarshana. Govindaraju avaradu nijakku duradrushtakara konegu chalabidada thrivikrama Devaru nimage olithannu madali nimma books yava publication mathu elli siguthe dayavittu thilisi Yavabookstallnallu shreeyuthara pusthaka labyavilla. Idu Sathya.

    • @harshapriya8148
      @harshapriya8148 Год назад

      Nodi idrallu partiality madam ...param sir books yel sikathe kelbit heli sir

  • @rakesharocky5282
    @rakesharocky5282 Год назад +3

    Need more interview.

  • @yogeshkr1493
    @yogeshkr1493 Год назад +7

    Good adakke jailanli kast kodthare kodabeku lofarsgalu buddi kalili

    • @malnadfans169
      @malnadfans169 Год назад +1

      Anna duddirorige jailu eegalu swargane, duddillade irorige maatra naraka, duddu maadiro rowdy alli raajana tara irtane,

  • @user-st7hf6hw5i
    @user-st7hf6hw5i 18 дней назад

    Sri nijavaglu open agi etara sudi heloke dhairya beku sir thumba ole sudi sir jivanadali yavathu yaru tapu madbardu anisute sir

  • @user-dm6rj7nr3d
    @user-dm6rj7nr3d Год назад +2

    ಈ ಜೈಲ್ ಸಹವಾಸ ಎಸ್ಟ್ ಕ್ರೂರಿ ಅನ್ನಿಸಿ ಬಿಡ್ತು
    ಅಪ್ಪ ಇದನ್ನ ಕೇಳೇ ಭಯ ಆಗಿ ಬಿಡ್ತು