"ಮಹಿಳಾ ಖೈದಿ ಜೈಲಿನಲ್ಲಿ ಗರ್ಭಿಣಿ ಆದರೆ ಶಿಕ್ಷೆ ಎಂಥದ್ದು!"-05-Govindaraju Mysore-Jail Diary-Kalamadhyama

Поделиться
HTML-код
  • Опубликовано: 24 окт 2022
  • #Govindaraju #JailDiary #VeerappanRaktacharitre #anburajveerappan #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama RUclips Channel,
  • РазвлеченияРазвлечения

Комментарии • 577

  • @thelapandadevaiah5667
    @thelapandadevaiah5667 Год назад +62

    ಗೋವಿಂದ್ರಾಜ್ ಸರ್, ನಿಮ್ಮ ಧೈರ್ಯ ಮೆಚ್ಚುವಂತಹದು. ನಿಮ್ಮಿಂದ ಜೈಲರಗಳು ಬುದ್ಧಿ ಕಲಿಯಲಿ. 🙏

  • @shridharas2077
    @shridharas2077 Год назад +107

    ಗೋವಿಂದ raj ಅವರ ಮುಂದಿನ ಜೀವನ ಸುಖಕರವಾಗಿರಲಿ ಅವರ ಸಾಹಿತ್ಯ ಕ್ರಷಿ ಮುಂದುವರಿಯಲಿ thanks param frm ಗುಂಡ್ಲುಪೇಟೆ

  • @user-qr2xm5gl3y
    @user-qr2xm5gl3y Год назад +48

    ಸರ್ ಗೋವಿಂದ ಸರ್ ಮಾತು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅದರಿಂದ ಸಮಾಜದ ಉಳುಕು ತಿಳಿಯಬೇಕು . ದಯವಿಟ್ಟು ಅವರ ಸಂದರ್ಶನ ಮುಂದುವರೆಸಿ ನೊಂದವರಿಂದ ಸತ್ಯ ಆಚೆ ಬರುತ್ತೆ ಧನ್ಯವಾದಗಳು

  • @dhanuthanu7973
    @dhanuthanu7973 Год назад +250

    ಜೈಲ್ ಗೆ ಹೋದರೆ 3ಹೊತ್ತು ಊಟ ಹಾಕುತ್ತಾರೆ ಅಂತ ಸುಳ್ಳು ಹೇಳುತ್ತಾರೆ ಹೋದರೆ ನಾಯಿ ಸಾವು ಎಲ್ಲರು ನ್ಯಾಯವಾಗಿ ಬದುಕಲು ಇದು ಒಂದು ಪಾಠ 👌👌👌🙏

    • @dmswamy8957
      @dmswamy8957 Год назад +18

      Hello, boss jalalli eroru alla kallaralla, samasya sandarbh madiruthe..., ondu sarve prakara 80% jana neraparadigalu.

    • @somashekarsomu1479
      @somashekarsomu1479 Год назад +1

      @@dmswamy8957 100% correct brother

    • @savithans8280
      @savithans8280 Год назад

      @@dmswamy8957 8iii8iiiiiiiii8i

    • @MJ-cr3rf
      @MJ-cr3rf Год назад +4

      Sir jaili li dud ge bele kotre hella facility sigute rajana atitiya kodtare

    • @rakeshshetty4380
      @rakeshshetty4380 Год назад +1

      @@dmswamy8957 hello jailge hodare avaru helida kelasa madbeku.bitti oota yaryu kodalla anthe.

  • @muralik5004
    @muralik5004 Год назад +138

    ನಿಮ್ಮ ಚಾನೆಲ್ ನಲ್ಲಿ ಪ್ರಸಾರವಾದ ಇಷ್ಟೂ ಸಂದರ್ಶನಗಳಲ್ಲಿ ಇದು ಕಹಿ ಸತ್ಯ ಹೊರಹಾಕಿದ ಸಂದರ್ಶನ

    • @kavitaharish8532
      @kavitaharish8532 Год назад +2

      Khandita...sir....istondu episode galalli idu tumbane mana muttuva video.....

    • @sukumargowda1073
      @sukumargowda1073 Год назад

      00000000000000⁰⁰000⁰0000⁰⁰⁰⁰⁰

  • @Nazeersab77
    @Nazeersab77 Год назад +118

    5 episode ಬಿಡದೇನೆ ನೋಡಿದೆ... ಅಬ್ಬಾ ಅದೆಂಥಾ ಭೀಭತ್ಸ್ಯ 😱 ನಿಜವಾಗಲೂ ಭಯ ಆಗುತ್ತದೆ, ಇಂಥವೆಲ್ಲ 1 short ಮೂವಿ ಮಾಡಿ, ಜನರಲ್ಲಿ ಜಾಗ್ರತಿ ಮೂಡಿಸಿ 🙏

  • @sharathkumaras6618
    @sharathkumaras6618 Год назад +117

    ಕಹಿ ಸತ್ಯವನ್ನು ಹೇಳಿದ ನಿಮಗೆ ಧನ್ಯವಾದಗಳು ಸರ್

  • @gopalraom7758
    @gopalraom7758 Год назад +162

    ಸತ್ಯ ಬಿಚಿಟ್ಟ ನಿಮಗೆ ಅಭಿನಂದನೆಗಳು

  • @maheshds4157
    @maheshds4157 Год назад +89

    ಅಬ್ಬಬಾ ನಿಮ್ಮ ಈ ಸಂದರ್ಶನದಲ್ಲಿ ಜೈಲಿನ ಅನುಭವಗಳನ್ನು ಕೇಳಿ ನೋವಾಯಿತು.

  • @puttamallegowdaputtamalleg2776
    @puttamallegowdaputtamalleg2776 Год назад +47

    ಗೋವಿಂದರಾಜು ಸರ್ ಪುಾರ್ವ ಜನ್ಮದ ಪಾಪ ವೇನೊ ತಾವು ಜೈಲಿಗೆ ಹೋದದ್ದು ಅನಿಸುತ್ತೆ. ಈ ಜನ್ಮದಲ್ಲಿ ಅನುಭವಿಸಿಬಿಟ್ಟಿರಿ. ಆದರುಾ ತಾವು ದೊಡ್ಧ ವ್ಯಕ್ತಿಯಾಗಿದ್ದಿರಿ. ತಮಗೆ ಧನ್ಯವಾದಗಳು ಸರ್

    • @shankarrn402
      @shankarrn402 5 месяцев назад +1

      Sir jail ge hogi idakkinta ivariginta bheebhatsya yatane anubhavisiroru namma samajadalli tumba Jana idare kelavru eeloka tyajisidare anubhavagalna helkollo avkasha govindraj avrige sikkide aste, ille swarga ille naraka.😂😂😂😂

  • @ShashiKumar-cg8kv
    @ShashiKumar-cg8kv Год назад +41

    ಗೋವಿಂದರಾಜು ಅವರಿಗೆ ಧನ್ಯಾದಗಳು ಸರ್ ಬಹಳ ಒಳ್ಳೆ ವಿಷಯ ತಿಳಿಸಿದ್ದಾರೆ,,❤️❤️

  • @someshasoma5137
    @someshasoma5137 Год назад +26

    ಕವನ ತುಂಬಾ ಅದ್ಭುತವಾಗಿ ಮತ್ತು ಆಕಾರವಾಗಿ ಜೀವನದ ರೆಂಬೆ ಕೊಂಬೆಗಳನ್ನು ಈ ಕವನದಲ್ಲಿ ಕಟ್ಟಿದ್ದೀರ ಅದ್ಭುತ ಸಾಹಿತ್ಯ ಲೋಕದ ಹೊಸ ಬಾಗಿಲು

    • @user-eo8fd6dg7v
      @user-eo8fd6dg7v Месяц назад

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @prajwalnarayan8376
    @prajwalnarayan8376 Год назад +49

    ಗೋವಿಂದರಾಜು ಸರ್ ರವರ ಸಂಚಿಕೆ ತುಂಬಾ ಅದ್ಭುತ ಆಶ್ಚರ್ಯ ವಿಷಯ ಗಳಿಂದ ಮೂಡಿಬರುತ್ತಿದೆ ಪರಮ್ ಸರ್ 🙏

  • @ujwalbyraiah2441
    @ujwalbyraiah2441 Год назад +41

    ಸ್ವರ್ಗ ನರಕ ಇಲ್ಲೆ ಇದೆ 🚫 ಅದ್ಭುತ ಸಂದರ್ಶನ 🔥

  • @shanthkumar2336
    @shanthkumar2336 Год назад +88

    ಜೈಲಿನ ಗೋಡೆಗಳ ನಡುವೆ ನಡೆದ ಭಯಾನಕ ಘಟನೆಗಳನ್ನು ಪ್ರಪಂಚಕ್ಕೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @kanthrajdoddary8855
    @kanthrajdoddary8855 Год назад +39

    ಸರ್ ನಮಸ್ಕಾರ ಇಂದಿನ ಯುವ ಮನಸ್ಸು ಗಳಿಗೆ ನಿಮ್ಮ ಅಪರಾದ ಜಗತ್ತಿನ ಅನುಭವದ ಮಾತುಗಳು ತುಂಬ ಅಗತ್ಯ ಇದೆ

  • @vijayalaxmikoulagi3945
    @vijayalaxmikoulagi3945 Год назад +95

    ಸರ್ ನಿಮ್ಮ ಮಾತಿನ ಸತ್ಯ ಕೇಳಿ ಜನ ಎಚ್ಚರವಾಗಲಿ

    • @venkatalakshammadevarajaia611
      @venkatalakshammadevarajaia611 Год назад

      ಈ ಗೋವಿಂದರಾಜು ರವರ ಜೈಲ್ ಅನುಭವ ಕೇಳಿಯಾದ್ರೂ ಜನರು ತಪ್ಪು ಮಾಡಿ ಜೈಲ್ಗೆ ಹೋಗೋದು ಕಡಿಮೆ ಆಗಲಿ. ಜೈಲ್ನಲ್ಲಿ ಒಳ್ಳೇ ವೆಜಿಟೇರಿಯನ್ ಊಟ ವಾರಕ್ಕೆ ಒಂದು ದಿನ nonveg ಊಟ ಅಂಥಾ ಹೇಳುತ್ತಾರೆ. ಇವ್ರು ಹೇಳೋದು ಕೇಳಿ ಅದೆಲ್ಲಾ ಸುಳ್ಳಾ ಅನ್ನಿಸುತ್ತೆ.

  • @bksbks1812
    @bksbks1812 Год назад +12

    ಗೋವಿಂದರಾಜು ಅವರ ತಿಳುವಳಿಕೆಗೆ ನಾನು ಮನ ಸೋತೆ ಅವರನ್ನು ನೋಡುವ ಅತುರ ನನಗೆ,greate video 🙏🙏🙏🙏🙏🙏

  • @powerplay9749
    @powerplay9749 Год назад +14

    One of the best episode in ಕಾಲಮಾಧ್ಯಮ

  • @sureshsurya6346
    @sureshsurya6346 Год назад +13

    ನಿಮ್ ಕಥೆ ಕೇಳಿ,, ತುಂಬಾ ನೋವುಗುತ್ತೆ ಸರ್@@@🙏🙏🙏

  • @silverscreenfilmeducation4091
    @silverscreenfilmeducation4091 Год назад +31

    ಅವರು ಬರೆದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ, ಎಲ್ಲಿ ಸಿಗುತ್ತವೆ ತಿಳಿಸಿ.ಅವರು ಸಂದರ್ಶನದಲ್ಲಿ ಓದಿದ‌ ಕವನ ತುಂಬಾ ಚನ್ನಾಗಿದೆ.

  • @psantoshkumarsantuksp4298
    @psantoshkumarsantuksp4298 Год назад +7

    ✨ ಈ 5 ಜೈಲ್ ಡೈರಿ ಎಪಿಸೋಡ್ ಗಳನ್ನು ನೋಡಿ ತಿಳಿದವನು ಎಂದಿಗೂ ಅಪರಾಧ ಹಿಂದೆ ನಡೆದ ಘಟನೆಗಳನ್ನು ತಿಳಿದರೆ ಜೀವನ ಚೆನ್ನಾಗಿರುತ್ತೆ 🙏✨ ಅದ್ಭುತ ಸಂದರ್ಶನ ಸರ್ ಥ್ಯಾಂಕ್ಯು 🙏✨❣️✨🙏✨

  • @syrianhamsterworld5065
    @syrianhamsterworld5065 Год назад +10

    ತುಂಬಾ ಒಳ್ಳೆ ಸಂದೇಶ ಕೊಡ್ತಿಧಿರಾ ಸರ್

  • @poorvikngowda3046
    @poorvikngowda3046 Год назад +2

    Thanks param. Govindharaj sir sandharshana thumba chennagidhe. All the best of luck 'GOVINDARAJ" sir. 🙏🙏🙏🌹🌹🌹

  • @PawanSharma-pu5jc
    @PawanSharma-pu5jc Год назад +16

    ನಮ್ಮ ಸುತ್ತಲು ಹೊಸದಾಗಿ ಹುಟ್ಕೋತಿರೋ ಪುಡಿ ರೌಡಿಗಳಿಗೆ ಇ vedio thorusbeku

  • @priyajanujanu2369
    @priyajanujanu2369 Год назад +20

    ಗೋವಿಂದ ರಾಜೂರವರ ಜೀವನ ಸುಕವಾಗಿರಲಿ

  • @manjupatil4965
    @manjupatil4965 Год назад +237

    ನನ್ನ ಗೆಳೆಯ ತಪ್ಪೇ ಮಾಡದೇ jail ಗೆ ಹೋಗಿದ ಅಲ್ಲೇ sucide ಮಾದಿಕೊಂಡ ಬಿಟ್ಟ....... ಅದಕ್ ಒಳ್ಳೇಯವರಿಗೆ ಕಾಲ ella sir.......... ಮಿಸ್ u ಗೆಳೆಯ 😭😭😭😭😭

    • @kishoregowda9441
      @kishoregowda9441 Год назад +14

      ನಿಮ್ಮ ಗೆಳೆಯನ ಕುರಿತಾಗಿ ಹೆಚ್ಚು ಮಾಹಿತಿ ಕೊಡ್ಲಿಕ್ ಆಗುತ್ತಾ

    • @manjupatil4965
      @manjupatil4965 Год назад +2

      @@kishoregowda9441 haaa

    • @ashwiniashu.m
      @ashwiniashu.m Год назад +1

      ☹️ howda reason yenu

    • @Boss-io2nx
      @Boss-io2nx Год назад +1

      Reason henu sir

    • @manjupatil4965
      @manjupatil4965 Год назад +6

      @@ashwiniashu.m Love madida adu aaa hudugi maneyavrige gottagi avan mele poxo case hakidru😢😒😞

  • @sudarshanagowda2211
    @sudarshanagowda2211 Год назад +8

    This is the best guy you have interviewed amongst all you interviews I have watched all your veerappan interviews you have reached your goal improvice on it

  • @someshasoma5137
    @someshasoma5137 Год назад +26

    ಹೌದು ವ್ಯವಸ್ಥೆಯನ್ನು ಬದಲಾಯಿಸಬೇಕು ನಿಮ್ಮಂತ ನಂದವರಿಂದ ಸಾಧ್ಯ ಮುಂದಿನ ಯುವಾ ಅಧಿಕಾರಿಗಳಿಗೆ ಪ್ರೇರಣೆಯಾಗಬೇಕು

  • @manjulas6922
    @manjulas6922 Год назад +3

    Tumba worderfull vyaktiyana sandarshana maadidkke tumba dhanyavadagalu.

  • @kirankumar-bs8oo
    @kirankumar-bs8oo Год назад +18

    Great episode 🙏🙏 starting episode bejar ag edhiyala ansidhe but hogtha hogtha full intrest matte feel ag edhe osm episode sir

  • @chamalapura331
    @chamalapura331 Год назад +60

    ನಿಮ್ತರ ಹೇಳಬೇಕು ಅಂದ್ರೆ ಡಬಲ್ ಗುಂಡ ಗುಂಡಿಗೆ ಇರಬೇಕು ಸರ್ ನೀವು ಹೇಳ್ತಾ ಇರೋದು 100% ನಿಜ

  • @Pavithrakannadathi
    @Pavithrakannadathi Год назад +24

    ಕಹಿಯಾದ್ರೂ ಸತ್ಯ... 🙏🏻🙏🏻

  • @ravibalaji8894
    @ravibalaji8894 Год назад +3

    ಅದ್ಭುತ ಸಾಹಿತ್ಯ.
    ತುಪಾಕಿ ಸೀನ ನ ಬಗ್ಗೆ.
    .

  • @mahadevaswamynmsggopimg3426
    @mahadevaswamynmsggopimg3426 Год назад +2

    ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್

  • @indrakumar9828
    @indrakumar9828 Год назад +7

    Sir super sir ravi kanaddanu kavi kanda andantha yaru kanada baduku nimma kavanadalli vasthavagi dakaglthide agly holled agly your really great all the very best your different poetry in diffrent ways great great

  • @user-eo2xz5ue5l
    @user-eo2xz5ue5l 14 дней назад

    Sir u r great❤

  • @bhuvansurabhi4659
    @bhuvansurabhi4659 Год назад +11

    Namaskara govindraju sir neevu tumba lucky sir jailinda bandu law odi evaga practice madtaidira police stationalli nadayodu almost gotitu but jailnalli nadayodu e reeti anta gottiralilla sir thanku very much sir for ur explanation

  • @Mallushine875
    @Mallushine875 20 дней назад

    ಸರ್ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ..

  • @shivarajg4766
    @shivarajg4766 Год назад +13

    ಪರಮೇಶ್ವರ ಅವರೇ ನಿಮ್ಮಲ್ಲಿ ದಯಮಾಡಿ ಒಂದು ಮನವಿ ಗೋವಿಂದರಾಜು ಸಂದರ್ಶನ ಎಲ್ಲವನ್ನೂ ಸಿಡಿ ಮಾಡಿ ಹೈಕೋರ್ಟ್ ಜಡ್ಜ್ ಗೆ ನೀಡಿ ದಯವಿಟ್ಟು ಅಲ್ಲಿನ ಖೈದಿಗಳಿಗೆ ನ್ಯಾಯ ಕೊಡಿಸಿ ಅವರನ್ನು ಮನುಷ್ಯರ ಹಾಗೇ ಕಾಣುವಂತೆ ...
    ಈ ಕಾರ್ಯಕ್ಕೆ ಎಷ್ಟು ಖರ್ಚಾದರೂ ನಾವು ಹಣ ನೀಡುತ್ತೇವೆ... ದಯಮಾಡಿ ಗೋವಿಂದ ರಾಜು ಸಂದರ್ಶನವನ್ನು ಸಿಡಿ ಮಾಡಿಸಿ....

  • @arunakrishna5805
    @arunakrishna5805 Год назад +3

    ಗೋವಿಂದ ರಾಜ್ ರವರ ಮಾತು ಸತ್ಯ ವಾಗಿದೆ&ಸ್ಷಷ್ಠವಾಗಿದೆ

  • @mahadevappam9945
    @mahadevappam9945 Год назад +13

    Sir ನಿಮ್ಮ ಮಾತುಗಳನ್ನು ಕೇಳಿ ತುಂಬಾ ನೋವಾಯಿತು ತಪ್ಪು ಮಾಡುವವರು ಯೋಚ್ನೆ ಮಾಡಬೇಕು

  • @vibin8193
    @vibin8193 Год назад +9

    Great episode

  • @vijaylakshmibr2148
    @vijaylakshmibr2148 Год назад +5

    Great episode 🙏🙏🙏

  • @MS72777
    @MS72777 Год назад +5

    You are the great🙏🏻

  • @gowthamgowda9327
    @gowthamgowda9327 Год назад +51

    ಈ ದುಖಃಭರಿತ ಕಥೆ ಕೇಳಿದ್ರೆ ಪೋಲೀಸರ ಮೇಲಿನ ಅಲ್ಪಸ್ವಲ್ಪ ಮರಿಯಾದೆಯೂ ಸಹಾ .......

  • @user-ny7vf8jj5o
    @user-ny7vf8jj5o Год назад +12

    ಜೈಲು ಸಹವಾಸ ಬೇಡ ಬೇಡ ಬೇಡ ನಾನ್ ಅನುಭವಿಸಿ ಬಂದಿನಿ

  • @dinakarp
    @dinakarp Год назад +9

    Very much impressive ,about Mr Govindraju

  • @msitmsit5975
    @msitmsit5975 Год назад +15

    Many such people should come forward or support him so that justice prevails.🙏🙏🙏

  • @swarnamohanfamily9782
    @swarnamohanfamily9782 Год назад +9

    good interview sir. great

  • @ashokashu8435
    @ashokashu8435 Год назад +14

    ಪರಮೇಶ್ ಸರ್ ಲಾಯರ್ ಜಗದೀಶ್ ಬಗ್ಗೆ ನೂ ವಿಡಿಯೋ ಮಾಡಿ ಅವ್ರು ಇನ್ನು ಚನಾಗಿ ಹೇಳ್ತಾರೆ

    • @madhusudan730
      @madhusudan730 Год назад +1

      ಒಹ್ ಅದೇ ಸಿ ಡಿ ಲೇಡಿ ಬಗ್ಗೆ " ಓರಾಟ " ಮಾಡಿದ್ರಲ್ಲ ಅವರಾ ? 🤣🤣🤣🤣🤣

  • @shobhamunavalli9387
    @shobhamunavalli9387 Год назад +2

    Super matu

  • @sheethalsprasad8882
    @sheethalsprasad8882 Год назад +5

    So nice Sir 😊👌🙏

  • @ashwinirajashuraj7525
    @ashwinirajashuraj7525 Год назад +37

    ನಿಮ್ಮ ನೋವು ಕಹಿ ☹️ಮತ್ತೆ ಜ್ಯೆಲ್ಲಿನ ಖ್ಯೆದಿಗಳ ಜೀವನ ಬಗ್ಗೆ ತಿಳಿದಕ್ಕೆ ನಿಮ್ಗೆ ಧನ್ಯವಾದಗಳು ಸರ್ 🙏

  • @khakipower2855
    @khakipower2855 Год назад +7

    Waw to hear it's so divine, but to feel it's to difficult

  • @vigneshwaraelectronics5253
    @vigneshwaraelectronics5253 Год назад +4

    Good report sir.100%

  • @srrekha7110
    @srrekha7110 Год назад +5

    Sir 🙏🙏🙏 super story jivanada kayi satyagalu yestu kasta jailu jeevana 😔😔😔

  • @manjunath6568
    @manjunath6568 Год назад +2

    Super presentation

  • @santhusanthosha8721
    @santhusanthosha8721 Год назад +6

    Super sir jai bheem

  • @successplaner3674
    @successplaner3674 Год назад +36

    ಸರ್,ನಾನೊಬ್ಬ ಶಿಕ್ಷಕ. ಪ್ಲೀಸ್ ಇವರ ನಂಬರ್ ಕೊಡಿ ಸರ್. ಪುಸ್ತಕ ಖರೀದಿಸುತ್ತೇನೆ..

  • @satishapc5475
    @satishapc5475 18 дней назад

    Govindraj sir u r great, nemanthavaru yela seri kondare ewathu ala naly yela seri haguthe, God bless you sir,

  • @manjunathb254
    @manjunathb254 Год назад +24

    ಸರ್ ಅವರು ಬರೆದಿರುವ ಪುಸ್ತಕಗಳು ಮತ್ತು ಅವು ಎಲ್ಲಿ ದೊರೆಯುತ್ತವೆ ಅಂತ ಸ್ವಲ್ಪ ಮಾಹಿತಿ ನೀಡಿ....

  • @triveniyoutubechannel881
    @triveniyoutubechannel881 Год назад +7

    Great

  • @nagarathnahs3837
    @nagarathnahs3837 Год назад +3

    ಧನ್ಯವಾದಗಳು

  • @shakutalann4959
    @shakutalann4959 21 день назад

    Govindaraj ji, u will explain very very nicely (as though in front of our eyes it happened). Ur strong voice I love, but by hearing ur experiences shivering/ headache will start so much bayanaka stories. God should be grateful to the people.

  • @SATHISH88544
    @SATHISH88544 Год назад +6

    Super kalamadyama quality you tube chanal prathi ondu arta purnavagirutte

  • @guddappaurmi1264
    @guddappaurmi1264 Год назад +17

    ಸರ್, ಅವ್ರ್ ನಂಬರ್ ಹಾಕಿ ಬುಕ್ ಓದಬೇಕು ಅವರು ಸಾಹಿತ್ಯವನ್ನು ಓದಬೇಕು

  • @hanumanthakhanumanthgaded2807
    @hanumanthakhanumanthgaded2807 Год назад +4

    Nice episode sir, super

  • @kumarimurthy1045
    @kumarimurthy1045 Год назад +5

    Very good.

  • @Alemarigalu
    @Alemarigalu Год назад +28

    That's why u need to always listen stories of 2 sides i have watched SP Umesh sir video as a police his side of story was like in Jail it's heroic and felt jail is nothing but a good place but after watching story of Govindraj sir it's completely different and true

    • @househeasiieme4984
      @househeasiieme4984 Год назад +2

      SP Umesh story was only in the police station ….. not about jail

    • @Naveen-zp1xh
      @Naveen-zp1xh Год назад

      And this guy has written book on his experience and nothing happened after that means it's true.

    • @Sri41533
      @Sri41533 Год назад +1

      Show me one single police who is not corrupted

    • @househeasiieme4984
      @househeasiieme4984 Год назад

      @@Sri41533 Shankar bidri umesh Ashok sang ram Singh many many

    • @Sri41533
      @Sri41533 Год назад

      @@househeasiieme4984 then how come then not sent single corrupted officers to jail.. do you think corruption happened without notice to them

  • @rajurajendra4624
    @rajurajendra4624 Год назад +1

    Karaala satya! vannu hora prapanchakke thilisida govindaraj sir! avarige dhanyavadhagalu...

  • @Adarshsadhi
    @Adarshsadhi Год назад +2

    Parameshwar Sir inta kattaleya satyagalige belakannu niduttiruva nimage danyavadagalu

  • @indrakumar9828
    @indrakumar9828 Год назад +9

    Thanks kalamadhyama because we are not think about the jail see the whats happening in jail sir all the very best good luck keep it up please upload more information about prisoners at least some of the jailer officers and any other officer get good manners in duty

  • @MAHESHKV25ABLE
    @MAHESHKV25ABLE Год назад +13

    ಇವರ circumstantial evidence bagge ದಯವಿಟ್ಟು ವಿವರಿಸಿ... ಕುತೂಹಲ ಹುಟ್ಟಿಸಿದೆ

  • @mythiliprasad2441
    @mythiliprasad2441 Год назад +2

    Very heart touching Harekrushna 🙏

  • @filterlesskrishna2162
    @filterlesskrishna2162 Месяц назад +5

    ಖೈದಿಗಳಿಗಿಂತ ದೊಡ್ಡ ಖೈದಿಗಳೂ ಜೈಲರ್ಗಳೂ ಅನ್ಸುತ್ತೇ .

  • @rajurajendra4624
    @rajurajendra4624 Год назад +2

    Kanunu ilakeya karala sathyavannu bichittiddira! nimage danyavadagalu

  • @danappabairaji3081
    @danappabairaji3081 Месяц назад

    Very best information sir.

  • @narayansd9175
    @narayansd9175 Год назад +28

    Looks like Indian constitution is only in papers no where it is followed by any government organisations…right of leaving written by Dr.Ambedkar for every human being but sadly not followed. Human rights commission is also sleeping.

    • @naveenpai2616
      @naveenpai2616 Год назад

      Dr ambedkar only not getting value still family poor even god father of constitution then others?

    • @hero090
      @hero090 Год назад

      Haha.... Constitution in India? Shame on this country system... Look into foreign country's law and order

  • @rmanjeshamanjeshraj2630
    @rmanjeshamanjeshraj2630 Год назад +4

    These episodes must and should watch cm and ministers

  • @newmoveapdts129
    @newmoveapdts129 Год назад +56

    ಕೈದಿಗಳು ಮಾಡಿರುವ ಪಾಪ, ಕೃತ್ಯಗಳಿಗೆ ತಕ್ಕ ಶಿಕ್ಷೆ.. 💪🔥

    • @sendmefile1323
      @sendmefile1323 Год назад

      a munde makkluge enna torcher madbeku .................yen toorge hogedhra kelidh yalla kodoke ? sali kal sule makklu

    • @honest17
      @honest17 Год назад

      ಒಂದು ವೇಳೆ ನಿಮ್ಮ ಕುಟುಂಬ ದವರು ಅಲ್ಲಿ ಇದ್ದೀದ್ದರೇ....? ಯೋಚನೆ ಮಾಡು ನಮ್ಮನ್ನು ಪ್ರಭು ಶ್ರೀ ರಾಮನು ಆಳಿದ ದೇಶವಿದು 🙏 , ಯಾವುದೋ ಬ್ರಿಟಿಷ್ ರ ಮನಸ್ತಿತಿ ಹೊಂದು ವುದು ಬೇಡ ಗೆಳೆಯ

    • @somashekarsomu1479
      @somashekarsomu1479 Год назад +12

      ಎಲ್ಲ ಕೈದಿಗಳು ಅಪರಾಧಿಗಳಲ್ಲ ಅವರು ನಮ್ಮಂತೆ ಮನುಷ್ಯರು

    • @newmoveapdts129
      @newmoveapdts129 Год назад

      @@somashekarsomu1479 yes adre ಕೈದಿಗಳು ಎಂಭ ಪಟ್ಟ ಪಡಿಯೋಕೆ, ಬಚಾವ್ ಆಗೋಕೆ ಒಂದು ಕುಂಟುಂಬನೇ ನಾಶ ಮಾಡಿ, ಹಾಳು ಮಾಡಿ, ಸರ್ವನಾಶ ಮಾಡಿರ್ತಾರೆ..

    • @user-km1ly2se6z
      @user-km1ly2se6z Год назад

      ಮನುಷ್ಯ ಮಾಡುವ ಅಪರಾಧಗಳನ್ನ ದೇವರುಗಳಿಂದ ಯಾಕೆ ನಿಯಂತ್ರಣ ಮಾಡಲು (ಶಕ್ತಿ ಇಲ್ಲ) ಸಾಧ್ಯ ಇಲ್ಲ.?

  • @rakshithkvmandya2085
    @rakshithkvmandya2085 Год назад +12

    Please continue is interview ...wat a man

  • @murugeshtravels8289
    @murugeshtravels8289 Год назад +10

    Govinda sir u r 👍

  • @vibin8193
    @vibin8193 Год назад +4

    Great Man

  • @robertroy1338
    @robertroy1338 Год назад +4

    அருமையான நீஜ கதைகள்...

    • @mr.kariyaa
      @mr.kariyaa Год назад

      நிஜம் நண்பா 🙏

  • @rajeshz9797
    @rajeshz9797 Год назад +16

    ನೀವು ಒಳ್ಳೆಯ ಜನ ಅನ್ನಿಸುತ್ತೆ
    crime mado ಮಾಡಲು ನಿಮ್ಮ ಸಂದರ್ಶನ ಕೇಳಿದರೆ ಒಳ್ಳೆಯದು

  • @user-kn2dw5cn5w
    @user-kn2dw5cn5w Год назад +4

    Good interview sir 😜 Still make 1000 Episode All Central Jail information 👆👍👆👍

  • @FreeFiregamer-ef7ry
    @FreeFiregamer-ef7ry Год назад +3

    ಜೈಲಿಗೆ ಓದ ಅನುಭವ ವಾಹಿತು

  • @rajeshurs3020
    @rajeshurs3020 Год назад +44

    ಅಪ್ಪಾಜಿ ನಿಮ್ಮ ಕಥೆ ಏನು.... ನೀವು ಯಾಕೆ ಜೈಲಿಗೆ ಹೋಗಿದ್ದೀರಿ.. ಅದನ್ನ ಮೊದಲು ಹೇಳಿ

    • @vasanthgowdauvcbpur
      @vasanthgowdauvcbpur Год назад +7

      ಇದಕ್ಕೆ ಮೊದಲ ಸಂಚಿಕೆಯಲ್ಲಿ ಹೇಳಿದ್ದಾರೆ. ವರದಕ್ಷಿಣೆ ಕೇಸಲ್ಲಿ ಹೋಗಿದ್ದೆ ಎಂದು

    • @ananthakrishna8583
      @ananthakrishna8583 Год назад

      When his wife was found dead due to burning, there was petrol in the house, that is circumstantial evidence.

    • @shivakumarshivakumar6261
      @shivakumarshivakumar6261 Год назад +2

      ಹೆಂಡತಿ ಸಹವಾಸ ಜೈಲು ಪಾಲದರು section 133 a and b under evidence act 1872

    • @Janisha_652
      @Janisha_652 Год назад

      ಅವರು ಹೇಳಿದ್ದಾರೆ
      ಸಾಂದರ್ಭಿಕ ಸಾಕ್ಷಿಗಳು ಸಿಗುತ್ತವೆ ನನ್ನ ಜೈಲಿಗೆ ಹೋಗಲು ಕಾರಣ
      ಸಾಂದರ್ಭಿಕ ಸಾಕ್ಷಿಗಳು ಸೀಮೆಎಣ್ಣೆ ಸುರಿದು ಅಥವಾ ಸುರಿದುಕೊಂಡು ಸತ್ತ ಪತ್ನಿ ದೇಹದ ಮಾಂಸದ ತುಣುಕುಗಳು ಸಾಕ್ಷಿ
      ಮೊದಲ ಅಪರಾಧಿ
      ತಾಯಿ ಅಪರಾಧಿ ಅಲ್ಲ
      ತಂದೆ ಅಪರಾಧಿ ಅಲ್ಲ
      ತಂಗಿ ಅಕ್ಕ
      ಅಣ್ಣ ತಮ್ಮ ಅಲ್ಲ
      ಇವರ ಮನೆಯಲ್ಲಿ ಇವರ ಎದುರು ಬೆಂಕಿ ಹಚ್ಚಿಕೊಂಡ ಪತ್ನಿ
      ಹೋಗಿ ಬಿಡಿಸಲು ಪ್ರಯತ್ನ ಪಡಲಿಲ್ಲ
      ಇದೇ ಸಾಂದರ್ಭಿಕ ಸಾಕ್ಷಿಗಳು

    • @chanduchandru5715
      @chanduchandru5715 Год назад +1

      Ep 1 nodi

  • @harish-yd1dr
    @harish-yd1dr Год назад +1

    Excellent Excellent Excellent kavana

  • @thimmappauppar1716
    @thimmappauppar1716 Год назад

    Sir Nimma Mahitige Danya Vadagalu

  • @Ravin1986
    @Ravin1986 Год назад +8

    ನೀವು ಬರೆದಿರುವ ಪುಸ್ತಕ ಎಲ್ಲಿ ಸಿಗುತ್ತೆ ಸರ್ ದಯವಿಟ್ಟು ಅಡ್ರೆಸ್ ಕೊಡಿ .

  • @anusuyaanusuya759
    @anusuyaanusuya759 Год назад +13

    ಗೋವಿಂದ್ ಸಾರ್ /👏👏

  • @lakshmisagarhp6741
    @lakshmisagarhp6741 10 месяцев назад +1

    What he is saying is 100% truth. It reminded me of that time when me and my friend gone to visit our friend who was in JC. When me and my friend went to visit the Jail police asked us who you want to meet and what case he was involved with we answered all that and they told us to pay 150 rs per head me and my friend 150+150 =300 they dont take it directly they will tell us to wait in some corner then one jail guy will come and take the money after that they showed our friend who was inside JC in a small window that too with the presence of 2 police we chit chatted with our friend for about 60-80 seconds thats all we chatted like normal things like how is your health how's the food and all we dont have any permission to talk private as there were 2 jail personnel were present there if we want to chat some more seconds we have to pay extra. I was shocked to witness all of these. Really horrible experience imagine the people inside it

  • @annappah6188
    @annappah6188 Месяц назад

    🙏 great sir.

  • @samboy180
    @samboy180 5 месяцев назад

    Super interview

  • @prathapr8970
    @prathapr8970 Год назад +12

    Why there is a cut when he talks about ANDOLANA Owner?.....Every media is one and the same🙏

  • @santhumanju4873
    @santhumanju4873 Год назад +1

    Super interwie

  • @manjunatha5294
    @manjunatha5294 Год назад +3

    🙏🙏🙏great sir niu

  • @ravinprasad2918
    @ravinprasad2918 Год назад +5

    Ur great sir god bless you 🌸🌸🌸