ನಮ್ಮ ಆಹಾರ ಮತ್ತು ಆಹಾರ ಸೇವನೆ ಹಾಗೂ ಅದರ ಬಗೆಗೆ ನಮ್ಮ ಮನೋಭಾವ ಹೇಗಿರಬೇಕು -ಈ ಎಲ್ಲಾ ಸಂಗತಿಗಳ ಬಗೆಗೂ ಅತ್ಯಂತ ಸುಂದರ ವಿವರಣೆ ನೀಡಿರುವಿರಿ ಸ್ವಾಮಿಜಿ.. ತಮ್ಮ ಪ್ರವಚನದ ಉದ್ದಕ್ಕೂ ಮನಸ್ಸಿನಲ್ಲಿ ಅಲೌಕಿಕ ಆನಂದ ತುಂಬಿರುತ್ತದೆ .ತಮ್ಮ ಚರಣಕಮಲಗಳಲ್ಲಿ .ಹೃದಯ ಪೂರ್ವಕ ನಮಸ್ಕಾರಗಳು..
ಗುರುಗಳಿಗೆ ಪ್ರಣಾಮಗಳು🙏. ನಮ್ಮ ಒಂದು ಬೇಡಿಕೆ ಅಂದರೆ, ಮುಂಚಿನಂತೆಯೇ ಪ್ರಕೃತಿ, ಗಿಡ-ಮರಗಳ ಮದ್ಯೆ ಕೂತು ಪ್ರವಚನ ಕೊಟ್ಟರೆ ಇನ್ನು ಪ್ರಭಾವಕಾರಿ ಆಗುತ್ತಿತ್ತು 🙏 ದಯಮಾಡಿ ಮುಂದೆ ಪ್ರಸಾರವಾಗುವ ವಿಡಿಯೋಗಳನ್ನು ಪ್ರಕೃತಿಯ ಮಡಿಲಿನಲ್ಲೇ ಮಾಡಿ 🙏 ತುಂಬಾ ಅದ್ಭುತವಾದ ಹಾಗೂ ಅರ್ಥ ಪೂರ್ಣವಾದ ಪ್ರವಚನಗಳನ್ನು ಪ್ರಸಾರಮಾಡುತ್ತಿರುವಿರಿ ಎಂಬುದು ಸಂತೋಷದ ವಿಷಯ.🙏
Pranamas and thanks to revered swamiji for sharing ancient Indian wisdom on Aahara. I do not know why no school or university provides such knowledge. Let there be more and more similar videos in future. Thanks
Super example for food in dive bhava ,yagna bhava and food quantity ,food quality super information thanks for sharing swamiji sathiveka food speech very nice,pranagne hothra manasena shuddathe thumba channage thilisedera nimmage annatha pranmagalu swamiji 🙏💐
Very beautifully explained 🙏🏻this should be understood by all. Many are not aware about this. Please share more such enlightening videos Guruji. Thank you 🌼🌺🙏🏻
In modern times , especially in cities, origin of food and quality is not fully in our control. But the good news is quantity and process of intake is definitely still in our control - if only we can exercise some will power.
ನಮ್ಮ ಆಹಾರ ಮತ್ತು ಆಹಾರ ಸೇವನೆ ಹಾಗೂ ಅದರ ಬಗೆಗೆ ನಮ್ಮ ಮನೋಭಾವ ಹೇಗಿರಬೇಕು -ಈ ಎಲ್ಲಾ ಸಂಗತಿಗಳ ಬಗೆಗೂ ಅತ್ಯಂತ ಸುಂದರ ವಿವರಣೆ ನೀಡಿರುವಿರಿ ಸ್ವಾಮಿಜಿ.. ತಮ್ಮ ಪ್ರವಚನದ ಉದ್ದಕ್ಕೂ ಮನಸ್ಸಿನಲ್ಲಿ ಅಲೌಕಿಕ ಆನಂದ ತುಂಬಿರುತ್ತದೆ .ತಮ್ಮ ಚರಣಕಮಲಗಳಲ್ಲಿ .ಹೃದಯ ಪೂರ್ವಕ ನಮಸ್ಕಾರಗಳು..
ನಮಸ್ಕಾರ ಗುರುಗಳಿಗೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
ಬಹಳ ಒಳ್ಳೆಯ ಹಾಗೂ ಉಪಯುಕ್ತವಾದ ಜ್ಞಾನ ನೀಡಿದ ಗುರುಗಳಿಗೆ ಶಿರಿಸಾಷ್ಟಾಂಗ ನಮಸ್ಕಾರ
🌹ಅದ್ಭುತವದ ಆಹಾರ ಸೇವನೆ ಸಂಸ್ಕೃತಿಯನ್ನು ಹೇಳಿದ್ದಕ್ಕೆ ತಮಗೆ ಅನಂತ ಪ್ರಣಾಮಗಳು 🙏🙏👌🌹🌹
🙏🌹🙏 ನಮನಗಳು🌹
ಅದ್ಭುತ!... ಉಪಯುಕ್ತ ಉಪನ್ಯಾಸ. ಶ್ರುತಿಬದ್ದ ಧ್ವನಿ. ಧನ್ಯವಾದಗಳು
ಗುರುಗಳು ಪ್ರವಚನ ದಲ್ಲಿ ಉಪಯುಕ್ತ ಮಾಹಿತಿ ನಮಗೆ ನೀಡಿದ್ದಾರೆ ಅವರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು🙏🙏🙏🙏🙏
Pranam swamiji maharaj 🙏🏻 🌼Jai Ramkrishna 🙏🏻🏵
🙏ಓಂ ನಮಃ ಶಿವಾಯ 🙏🌹
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Adbhutavada matugalu gurugale. Sri gurubhyo namaha. Hari hi om 🙏🕉️
Bahala. Upayuktavaagide gurugale. Sahara sevisuvudara bagge Esht ondu arthapoorna tiluvalike need iddiya. .. pranaamagalu
ತುಂಬಾ ಚಿನ್ನಾಗಿ ತಿಳಿಸಿದ, ತಮಗೆ ವಂದನೆಗಳು...
ನಿಜಕ್ಕೂ ಅದ್ಭುತವಾದ ಮಾಹಿತಿಯನ್ನು ಉಣಬಡಿಸಿದ್ದಿರಿ ಗುರುಗಳೇ..🙏🙏🙏🙏
ಹೃದಯ ಪೂರ್ವಕ ವಂದನೆಗಳು ಗುರುದೇವಾ
Hari om Gurugalle
ಸುಂದರ ವ್ಯಾಖ್ಯಾನ..... ಅದ್ಭುತ.... ಧನ್ಯವಾದಗಳು
🙏🙏thumba dhanyavadagalu gurugale
ಬಹಳ ಚೆನ್ನಾಗಿದೆ, ಗುರುಗಳೇ. ಹರಿ ಓಂ !!🙏
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ನಮೋನ್ನಮಃ
ಶ್ರೀ ಗುರುಭ್ಯೋ ನಮಃ
ಉಪಯುಕ್ತ ಅಧ್ಯಾತ್ಮದ ಮಾಹಿತಿ ಧನ್ಯವಾದಗಳು .💐💐🌸🌸🏵🏵🌹🌹🌺🌺🌻🌻🌼🌼🌷🌷🌷🌷🌷🌷🌷
ಅತ್ಯದ್ಭುತ 🙏🏻❤
ವಂದನೆಗಳು ಗುರುಗಳೇˌ
ಶೃತಿ ಪೆಟ್ಟಿಗೆ ನಿಲ್ಲಿಸಿ
Pranam guruji .nimma ambruta Vani keli namma janma pavanavayitu .ivagina kalushita vatavaran dinda Malinavad manasu Suchi yagali dhanya vadagalu guruji 🌹🌹🙏🏻🙏🏻
🙏🙏🙏 Namaste Swamiji your all pravachan are so meaningful and beautiful 🌺🌺
Excellent information about the food habits Salutations to Swamiji
Manassige thampaythu gurugale nimma mathugalinda....🙏🙏🙏🙏
ಗುರುಚರಣಗಳಿಗೆ ಪ್ರಣಾಮಗಳು
Namaste 🙏 om sri gurubhyo namaha
namo namaha. dhanyavadagalu
Gugale,. Neevu ellarigu atyantha upayukthavagiruva vishayagalannu ,manassigemuttuvanthe thilisikoduttha eddiri. Nimage Nana sastanga prnamagalu. Nimage devaru aayussu aarogyavannu kotti kapadali.saviraru janarige nimminda upayogavagali.
ಓಂ ಶ್ರೀ ಗುರುಭ್ಯೋ ನಮಃ 🙏🙏🙏
Thumba Thumba Dhanyawada guruji 🙏
ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ...ಧನ್ಯವಾದಗಳು 👏👏
Hari om swamiji tumba channagi explain madiddira🙏
Hàri om pujya Swamiji respectful pranams beautiful explainaton of food
Thanks swamiji
ಗುರುಗಳಿಗೆ ಪ್ರಣಾಮಗಳು🙏. ನಮ್ಮ ಒಂದು ಬೇಡಿಕೆ ಅಂದರೆ, ಮುಂಚಿನಂತೆಯೇ ಪ್ರಕೃತಿ, ಗಿಡ-ಮರಗಳ ಮದ್ಯೆ ಕೂತು ಪ್ರವಚನ ಕೊಟ್ಟರೆ ಇನ್ನು ಪ್ರಭಾವಕಾರಿ ಆಗುತ್ತಿತ್ತು 🙏 ದಯಮಾಡಿ ಮುಂದೆ ಪ್ರಸಾರವಾಗುವ ವಿಡಿಯೋಗಳನ್ನು ಪ್ರಕೃತಿಯ ಮಡಿಲಿನಲ್ಲೇ ಮಾಡಿ 🙏
ತುಂಬಾ ಅದ್ಭುತವಾದ ಹಾಗೂ ಅರ್ಥ ಪೂರ್ಣವಾದ ಪ್ರವಚನಗಳನ್ನು ಪ್ರಸಾರಮಾಡುತ್ತಿರುವಿರಿ ಎಂಬುದು ಸಂತೋಷದ ವಿಷಯ.🙏
ಆಹಾರದ ಬಗ್ಗೆ ತುಂಬಾ ಚೆನ್ನಾಗಿ ಮನವರಿಕೆ ಮಾಡಿದಿರಿ ಧನ್ಯವಾದಗಳು ಗುರುಗಳೆ 🙏🙏
ತುಂಬ ಉಪಯುಕ್ತ ಮಾಹಿತಿ. ಧನ್ಯವಾದಗಳು ಗುರುಜಿ.
Danyavadagalu Guruji tq
ನಮಸ್ತೆ 🙏🙏🙏
ಆಹಾರ ಸೇವನೆ ಯಲ್ಲಿ ಎಷ್ಟೊಂದು ಅರ್ಥ ಪೂರ್ಣ, OH My God,ಮೋಕ್ಷ ಸಾಧನೆಗೆ ಮೂಲ,humble Pranams to You Guruji, I am blessed blessed one to listen to You, 🙏🙏🙏
Very meaningful
ಗುರುಗಳೇ ನೀವು ತಿಳಿಸುವುದು ಪ್ರತಿಯೊಂದು ಅದ್ಬುತ ಮಾಹಿತಿ ಸಾಷ್ಟಾಂಗ ನಮಸ್ಕಾರಗಳು
Very useful messages
Humble pranama to Gurudev
Thanaywadagalu gurujii
Excellent speech gurujii ತುಂಬಾ ಧನ್ಯವಾದಗಳು 🙏🙏🙏
Very beautifully explained..pranam swamiji 🙏🙏
ಶ್ರೀ ಗುರುಭ್ಯೋ ನಮಃ ಶ್ರೀ ಗುರುಗಳ ವಾಗ್ಜರಿಯೇ ಒಂದು ಸುಮಧುರ ಸಂಗೀತದಂತೆ ಇದೆ.ಭಕ್ತಿ ಪೂರ್ವಕ ನಮಸ್ಕಾರಗಳು
My humble Pranams to you Guruji...🙏🙏🙏🙏such a beautiful explanation of food Blessed to hear 🙏🏻🙏🏻🙏🏻🙏🏻
Gurugale
Extraordinary
Thanks guru ji
ಅದ್ಭುತವಾದ ಅನುಭವಗಳನ್ನ ಉಣಬಡಿಸಿದ ಗುರುಜಿಗೆ ನಮ್ಮ ಅನಂತ ಧನ್ಯವಾದಗಳು..... 💐💐
❤
Vow!!!!! Wonderful
Super narration about food and its swallowing, the philosophy hidden knowledge neatly exposed in dearest words
Super
🙏🏿
ಅದ್ಭುತ ಗುರುಗಳೆ 🙏
Namaskara Gurugalle
🙏🙏🙏 thumba Dhanyavadagalu Gurugale. Such a blessing to hear.
Thamma pravachnada bhashana keluvudhakke thumbs madhuravagiruthie.vandanegalu swamy
Pranams Swamiji....
Beautifully explained 👏👏
Very valuable information namaste guruji
Tumba chennagi vivarisiddiri gurugale. Nimagebpranamagalu. Neu helidiri, ondu sala undavabu yogi ,2sala undavanu rogi 3sala undavanannu hotkondu hogi anta. Adre pratiyobru unnodu 3sala tane guruji. 2bari unda nantarav3ne bari tumba hasivaguttade.. taluvudakke agodilla. Enu madbeku.
Pranamalu
🙏👏 👏🙏
Nice Guruji 🙏
Good information Swamiji
Thank u gurugale..... 🙏🙏🙏🙏
Pranamas and thanks to revered swamiji for sharing ancient Indian wisdom on Aahara. I do not know why no school or university provides such knowledge. Let there be more and more similar videos in future. Thanks
Poojyarige pranamagalu 🙏
Super speech , it is so simple to understand Namaste Guruve
ಅದ್ಭುತವಾದ ಮಾಹಿತಿ ಕೊಟ್ಟಿರುವ ಪೂಜ್ಯರಿಗೆ ಅನಂತಾನಂತ ಧನ್ಯವಾದಗಳು.🌹🌹
Super example for food in dive bhava ,yagna bhava and food quantity ,food quality super information thanks for sharing swamiji sathiveka food speech very nice,pranagne hothra manasena shuddathe thumba channage thilisedera nimmage annatha pranmagalu swamiji 🙏💐
🙏🙏🙏🙏🙏🌹💐👏
Dhanyavad.
Pranaams Swamiji. Very well explained.
Om Shree Gurubyo Namaha🙏🙏🙏
ಗುರುಗಳೇ 🙏👌
Nice swamiji
🙏 🙏 🙏
🙏🙏
Parama sreegalige Ananta Ananta premapoovaka pranamagalu( Loka kalyanakkagi).
Hari om guruji🙏🙏🙏very good
Explanation
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Very beautiful
Very beautifully explained 🙏🏻this should be understood by all. Many are not aware about this. Please share more such enlightening videos Guruji. Thank you 🌼🌺🙏🏻
🙏🏽🙏🏽🙏🏽🙏🏽
In modern times , especially in cities, origin of food and quality is not fully in our control. But the good news is quantity and process of intake is definitely still in our control - if only we can exercise some will power.
Wonderful Papa thank you 🙏🙏🙏
Thanks
Thank you for your valuable speech about food sir
Super🙏🙏🙏
🙏🙏🙏🙏🙏🙏
🙏🚩
दन्यावदः आचार्य 🙏🙏 ವಸ್ತ್ರ ಸಂಹಿತೆಯ ಕುರಿತು ತಿಳಿಸಿಕೊಡಿ
👌👌🙏🙏
🙏🙏🙏🙏🙏🙏🙏🙏🙏🙏🙏🙏
Namaste
❤❤om
Exactly we need to follow this 🙏🙏
🙏🙏🌺👌y
🌺👌👌👍
PrAnam
🙏🏼🙏👌