Это видео недоступно.
Сожалеем об этом.

ನಮ್ಮ ಮಾತು ಹೇಗಿರಬೇಕು? | Speech is a penance

Поделиться
HTML-код
  • Опубликовано: 18 янв 2022
  • By Swami Brahmananda Bharati
    Flute by Prakash Hegde, Kallaremane
    Audio Video recorded at Layathandava Studios, Sirsi

Комментарии • 403

  • @shobharathna3473
    @shobharathna3473 2 года назад +27

    ನಿಮ್ಮ ಮಾತಿನಂತೆ ನಡೆಯುವ ಶಕ್ತಿಯನ್ನು ಪರಮಾತ್ಮ ನಮಗೆ ಕರುಣಿಸಲಿ ಇದು ನನ್ನ ಪ್ರಾರ್ಥನೆ.

  • @sundarvallibhimarao15
    @sundarvallibhimarao15 2 года назад +18

    ಅತ್ಯಂತ ಉತ್ತಮ ಸಂದೇಶ.ನಮಗೆ ಇದು ಮಾರ್ಗದರ್ಶನವೂ‌ ಆಗಿದೆ‌ ಸ್ವಾಮೀಜಿ.‌ತುಂಬಾ ಧನ್ಯವಾದಗಳು ಹಾಗೂ ತಮ್ಮ ಚರಣಕಮಲಗಳಿಗೆ ಹೃದಯ ಪೂರ್ವಕ ನಮಸ್ಕಾರಗಳು.

  • @kathyayiniprasad4202
    @kathyayiniprasad4202 2 года назад +93

    ನಾವು ಅದೇನು ಪುಣ್ಯ ಮಾಡಿದ್ದೇವೆ, ಇಂತಹ ಮಾರ್ಗದರ್ಶನ ಸಿಗುತ್ತಿದೆ,ಸತ್ಯ, ಪ್ರಾಮಾಣಿಕತೆ, ಪ್ರಯೋಜನ, ಅವಶ್ಯಕತೆ ಇಲ್ಲದ ಮಾತು ಬೇಡ, ಶ್ರೀ Gurubyonamaha, ನಿಮ್ಮ ಬೋಧನೆ ನಮ್ಮ ಸರಿಯಾದ ಜೀವನಕ್ಕೆ ಮಾರ್ಗ ದರ್ಶನ, Gurugalige 🙏🙏🙏

  • @bhagyasheelak4705
    @bhagyasheelak4705 2 года назад +4

    ಸ್ಪಷ್ಟ ನಿರರ್ಗಳ ಕನ್ನಡ ಪಾಂಡಿತ್ಯಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು

  • @manasaairani9103
    @manasaairani9103 4 часа назад

    ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @ramannamadiwalar4107
    @ramannamadiwalar4107 2 года назад +3

    ಒಳ್ಳೆ ಯ‌ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಿ . ಗುರುಜಿ ನಿಮ್ಮ ಈ ಪ್ರವಚನ ಹೀಗೆ ನಿರಂತರವಾಗಿ ಮುಂದುವರೆಲಿ.ಗುರುಜಿ

  • @manjularaghunath7756
    @manjularaghunath7756 2 года назад +24

    ನಿಮ್ಮ ಮೃದುವಾದ ಮಾತು ನಮ್ಮಲ್ಲೆರ ಮನಸ್ಸು ಅಯಸ್ಕಾಂತ ದಂತೆ ಸೆಳೆಯಿತು.ಗುರುಗಳಿಗೆ ಧನ್ಯವಾದಗಳು 🙏🙏🙏

  • @bhavagitegalu.ghodageri2752
    @bhavagitegalu.ghodageri2752 2 года назад +3

    ಮಾತಿನ ಮಹತ್ವ ತಿಳಿಸಿದ
    ತಮಗೆ ನನ್ನ ಧನ್ಯವಾದಗಳು ಗುರುಗಳೇ,ನಿಮ್ಮ ಮಾತುಗಳು ನನಗೆ ದಾರಿದೀಪ🙏🙏

  • @kowsalyakrishnegowda5742
    @kowsalyakrishnegowda5742 Год назад +3

    🙏🙏ಎಂಥ ಒಳ್ಳೆ ಮಾತುಗಳು ಸ್ವಾಮಿ, ಇದನ್ನು ಕೇಳಿದ ನಾವೇ ನಿಜವಾಗ್ಲೂ ಧನ್ಯ🙏🙏

  • @VtvKannada
    @VtvKannada 2 года назад +4

    ಆಹಾ ಎಂತಹ ಸುಂದರ ಆಶೀರ್ವಚನ.. ಅದ್ಭುತ

  • @veenahegde2123
    @veenahegde2123 2 года назад +1

    ಪೂಜ್ಯರೇ ವಂದನೆಗಳು

  • @user-dj9hb7st7n
    @user-dj9hb7st7n 2 года назад +8

    🙏 ಅದ್ಬುತವಾದ ವಿಷಯ ತಿಳಿಸಿದ್ದೀರಿ ಧನ್ಯವಾದಗಳು ಗುರುಜಿ 🙏🙏🙏💐💐

    • @ittige2134
      @ittige2134 2 года назад

      K.g.geetha.nimmahadbuthavadbamathu.swamiji.thanks

  • @SuneethaKombali-xb1zm
    @SuneethaKombali-xb1zm 7 месяцев назад

    Very beautiful words 🙏 thank you guruji

  • @m.b.narayanaraom.b.narayan1601
    @m.b.narayanaraom.b.narayan1601 Месяц назад

    Guruvareyage Anantha Sashtanga Pranamagalu...

  • @amaging5308
    @amaging5308 2 года назад

    Danyavad gurugale
    Athyuthama Margadharsna,kottidhakke, Anantha anatha vandhane,

  • @jyothijyothi.k2334
    @jyothijyothi.k2334 2 года назад +4

    ಉತ್ತಮ ಸಂದೇಶ ಗುರುಗಳೇ 🙏🏾🙏🏾🙏🏾🙏🏾

  • @kanthimathi617
    @kanthimathi617 2 года назад +6

    Wondetful motivating speech. Dhanyosmi Swamiji🙏🙏🙏

  • @prabhakargumaste5551
    @prabhakargumaste5551 2 года назад +5

    ಶ್ರೀ ಗುರುಭ್ಯೋ ನಮಃ
    ಶ್ರೀ ಸ್ವಾಮಿಗಳಿಗೆ ನನ್ನ ಅನಂತ ನಮಸ್ಕಾರಗಳು🙏🙏🙏🙏🙏

  • @drakshayanikp3619
    @drakshayanikp3619 2 года назад +9

    ಅದ್ಬುತ ವಾಗಿದೆ ಗುರುಗಳೆ ಧನ್ಯವಾದಗಳು.

  • @user-em8fw6gx7p
    @user-em8fw6gx7p 2 года назад +1

    ಗುರುಗಳೇ ಬಹಳ ಚನ್ನಾಗಿ ಉಪನ್ಯಾಸ ಮಾಡಿದ್ದೀರಿ ದನ್ಯವಾದಗಳು. ನಮ್ಮ ಕಾಂಟ್ಯಾಕ್ಟ್ ಗಳಿಗೆ ಕಳಿಸಿದ್ದೇನೆ

  • @keshavks8055
    @keshavks8055 Год назад

    You concentrate with your teaching our mind, brain and time.ty.

  • @deepashree824
    @deepashree824 2 года назад +1

    ಅದ್ಭುತ ವಾಗಿತ್ತು ಗುರುಗಳೇ

  • @vijayalakshmirao6702
    @vijayalakshmirao6702 2 года назад +15

    Highly motivating wonderful message. Several Pranamas to the Lotus Feet of Sacred GURUJI.

  • @shrishailangadi9140
    @shrishailangadi9140 Год назад +1

    ಉತ್ತಮ ಸಂದೇಶಗಳು ನೀಡಿದ್ದೀರಿ ತಮಗೆ ಪ್ರಣಾಮಗಳು ಗುರೂಜಿ 🙏👌

  • @k.h.p.b7232
    @k.h.p.b7232 2 года назад

    Nija guruji nim matugalu Kooti namshkargalu 🙏🙏

  • @sharavathic5277
    @sharavathic5277 3 месяца назад

    ಗುರುಭ್ಯೋ ನಮಃ ಶ್ರೀರಾಮ ಜಯ ರಾಮಜಯಜಯರಾಮ🙏🙏🙏

  • @MrVenkateshbhagavath
    @MrVenkateshbhagavath 2 года назад +4

    Hare Ram Swamiji, Nimma Maathu hrudayakke muttithu. Ananta dhanyavaadagalu 🙏💐🕉️

    • @kidsofindiateamwork
      @kidsofindiateamwork 2 года назад

      🙏🙋🏻🙏🙋🏻🙇

    • @rajalakshmis4356
      @rajalakshmis4356 2 года назад

      ತಮ್ಮ ಮಾರ್ಗದರ್ಶನಕ್ಕೆ ವಂದನೆಗಳು

  • @vijayabk5474
    @vijayabk5474 Год назад

    D V G yavara. Kaggau adbhutavaagi vivarisuviri gurugale adhabhuta pravachana dhanyavaadagalu gurugi🙏🙏🙏🙏🙏

  • @deekshadeeksha1886
    @deekshadeeksha1886 2 года назад +1

    Gurudeva ganeshana vandanegalu nimma nudi nanage ashirvada eldanthe 🙏🙏🙏

  • @ravijagadevappanandi5636
    @ravijagadevappanandi5636 2 года назад +6

    Thank you lot Swamiji ......I am very happy bcz remove my unwanted things from my mind........and continune ...... guruji 🙏

  • @priyashetty9197
    @priyashetty9197 2 года назад

    ಗುರುಗಳ ಚರಣಗಳಿಗೆ ಪ್ರಣಾಮಗಳು🙏🙏🙏
    ನಿಮ್ಮ ಸಂದೇಶ ಮತ್ತು ಮತ್ತು ಕೇಳುವ ಅನ್ನಿಸದೇ.. ಗುರುಗಳೇ🙏🙏🙏 🌹🌹🌹🙏🙏🙏

  • @geethas3463
    @geethas3463 2 года назад

    नमस्ते महोदय । अस्तु महोदय , अहमपि वाक्पारुष्यं न्यूनीकर्तुं यथाकथञ्चित् प्रयत्नं करोमि । सोमदेवस्य नीतिसूत्रं वदति ' वाक्पारुष्यं शस्त्रपातादपि विशिष्यते ' इति । ' जितं सर्वं जिते रसे ' इति भागवते अस्ति । इतोऽपि एकं सुभाषितम् एवं वदति ' वाण्येका समलङ्करोति पुरुषं या संस्कृता धार्यते । क्षीयन्ते अखिल भूषणानि सततं वाग्भूषणं भूषणम् ‌'।। इति

  • @manjukosigi5680
    @manjukosigi5680 2 года назад +1

    ಧನ್ಯವಾದಗಳು ಗುರುಗಳೇ

  • @manjulamanjula6427
    @manjulamanjula6427 2 года назад +1

    ತುಂಬ ಅದ್ಭುತವಾದ ಸಂದೇಶ ಧನ್ಯವಾದಗಳು 🙏🙏🙏🙏🙏🙏🙏🙏

  • @mukambikabhat7626
    @mukambikabhat7626 2 года назад +1

    Evatthu neevu helida ellavicharagalige neeve sariyada udaharaneyagiddiri gugale. Nimmalli jnanada bhandarave ede. Nimmamathannu Keli savirarujana olle dariyalli nadedu shrikrishna paramathmana krupege pathraragali.nimage kotikoti dhanyavadagalu matthu prnamagalu.

    • @ganapibhat2326
      @ganapibhat2326 2 года назад

      Swamiji. kannu teresuva matu .ಸಾಷ್ಟಾಂಗ ಪ್ರಣಾಮಗಳು,,,

  • @sowbhagyads2323
    @sowbhagyads2323 2 года назад +7

    Sri Swamiji's lectures always pleases all good to hearts to think, proceed and act to please for all others too with most generous words

  • @sugunakokilan2669
    @sugunakokilan2669 2 года назад +3

    Simply excellent words 👌👌
    Acharyarige Shirasaashtanga Namaskaragalu 🙏🙏🙏

  • @narayanshanbhag8607
    @narayanshanbhag8607 Год назад

    very nice pravachana, Pranam at Guruji's feet

  • @sandeshswamy6311
    @sandeshswamy6311 2 года назад

    Danyavadagalu Guruji tq

  • @hemalathanjoshi7771
    @hemalathanjoshi7771 2 года назад

    Very fine pravachnas gurugale

  • @shantalac103
    @shantalac103 2 года назад +3

    Very nice..swamijis talks are very inspiring

  • @keshavks8055
    @keshavks8055 Год назад

    To hear it is very interesting.with your teaching to hear.

  • @raghavendrakm1
    @raghavendrakm1 2 года назад

    Dhanyothysmi guruji

  • @vkedige
    @vkedige 2 года назад

    ಹರಿ ಓಂ ಸ್ವಾಮೀಜಿ ಪ್ರಣಾಮಗಳು

  • @nagapatibhat7474
    @nagapatibhat7474 2 года назад

    ...tumba sundara satsanga..
    Namma Vani shuddhavagali.. 🙏

  • @purushothamagowda1742
    @purushothamagowda1742 2 года назад +1

    ಅಮೃತ ಸಮಾನ ಮಾತುಗಳು. ಗುರುಗಳಿಗೆ ಸಾಷ್ಟಾoಗ ಪ್ರಣಾಮಗಳು 🙏🙏🙏

  • @skrishna7299
    @skrishna7299 5 месяцев назад

    ಗುರುಗಳೆ ನಿಮ್ಮ ಹಿತ ವಚನವನ್ನು ಕೇಳಲು ಪ್ರಶಾಂತವಾದ ಸಮಯ ಬೆಳಿಗ್ಗೆ 5ಗಂಟೆ ಸುಮಾರಿಗೆ ಆಯ್ದು ಕೊಂಡೆ. ಮನಸ್ಸಿಗೆ ತುಂಬಾ ಸಮಾಧಾನವಾಗಿದೆ.ಜೀವನದಲ್ಲಿ ನಿಧಾನವಾದರೂ ಸಹಇಂತಹ ನುಡಿಗಳನ್ನು ಕೇಳಿ ನನ್ನನ್ನು ನಾನು ಸರಿಪಡಿಸಿ ಸಾಗುತೇನೆ ಎಂಬ ವಿಶ್ವಾಸ ಬಂದಿದೆ.ಧನ್ಯವಾದಗಳು.

  • @parvatihegde6347
    @parvatihegde6347 Год назад

    ಧನ್ಯೋಸ್ಮಿ ಗುರುಗಳೇ

  • @geethagh4012
    @geethagh4012 2 года назад +2

    Very nice Guruji.. thank you soo much for your wonderful words.. 🙏🙏🙏🙏

  • @sangeetha5596
    @sangeetha5596 Год назад

    ಹರೆ ರಾಮ ಗುರುದೇವ ತುಂಬಾ ಚೆನ್ನಾಗಿದೆಧನ್ಯವಾದಗಳುಗುರುದೇವ🙏🙏🙏🙏

  • @user-em8fw6gx7p
    @user-em8fw6gx7p 2 года назад +1

    ಈ ಲಿಂಕ್ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ ಎಲ್ಲಾ ರಾಜಕಾರಣಿಗಳು ಕೇಳಿದರೆ ಬಹಳ ಸುಧಾರಣೆಗಳನ್ನು ಮಾಡಿಕೊಳ್ಳಬಹುದಾಗಿದೆ

  • @geetans9528
    @geetans9528 2 года назад

    🙏 ಗುರುವರ್ಯ ನಿಮ್ಮ ನುಡಿಗಳು ನನ್ನ ಮನಸ್ಸಿಗೆ ತುಂಬಾ ಪ್ರಿಯವಾದವು. 👌

  • @mayashinde8265
    @mayashinde8265 2 года назад

    ಗುರು ಬ್ರಹ್ಮ ಗುರು ವಿಷ್ಣು ತಸ್ಮೈ ಶ್ರೀ ಗುರುವೆ ನಮಹ 🌹🌹

  • @kamalasitaram9194
    @kamalasitaram9194 2 года назад

    Namaskara ,Gurugale.nimma mathe amrutha.mrudhu vaniyenamage prabhava berrutthadhe anekaneka vandhanegalu

  • @anithashetty529
    @anithashetty529 2 года назад

    Jai guruji

  • @ranishanmuka4974
    @ranishanmuka4974 2 года назад +14

    Namaste 🙏 gurudeva.thank you for giving us knowledge. Beautifully explained 👏 👌 .thank you gurugale.want to listen more and more speech from you 👏. Nimma paadagalige namaskara.pls ashirwada maadi guruve.bless dhanyavadagalu.

  • @dreamskingrajyogapuri4658
    @dreamskingrajyogapuri4658 2 года назад

    Haha adbutha swamijigale mathugalu 🙏🙏🙏

  • @lakshmidiwakar9150
    @lakshmidiwakar9150 2 года назад

    Dhanyosmi🕉🙏💐

  • @shivakumars3101
    @shivakumars3101 2 года назад

    ಶ್ರೀ ಗುರುಭ್ಯೋ ನಮಃ ತುಂಬಾ ಹಿತಕರವಾದ ಆಶೀರ್ವಚನ🙏

  • @ravikumar55555
    @ravikumar55555 2 года назад

    ತುಂಬಾ ಚೆನ್ನಾಗಿದೆ ಅದರಲ್ಲೂ ಕೃಷ್ಣಾರ್ಜುನ ಧರ್ಮರಾಯ ಪ್ರಸಂಗ ...

  • @MrSB007
    @MrSB007 2 года назад +4

    ಧನ್ಯವಾದಗಳು ಗುರುಗಳೇ, ನನ್ನದೊಂದು ಪ್ರಶ್ನೆ!
    ನಾವು ಈ ಎಲ್ಲಾ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಮಾತನ್ನು ಸರಿಯಾಗಿ ಆಡಿದರೂ ಕೆಲವರು ನಮ್ಮೊಂದಿಗೆ ಈ ಯಾವ ಒಳ್ಳೆಯ ವಿಷಯವನ್ನು ಅಳವಡಿಸದೆ, ನಿಷ್ಠುರವಾಗಿ, ಅವಮಾನ ಮಾಡುತ್ತಾ, ನಮಗೆ ಬೇಸರವಾಗುವಂತೆ ಮಾತನಾಡುತ್ತಾರೆ ಆಗ ನಾವು ಏನು ಮಾಡಬೇಕು ಗುರುಗಳೇ? ದಯವಿಟ್ಟು ತಿಳಿಸಿ.

  • @manjular3899
    @manjular3899 2 года назад

    Pratidina heege gnaana kodi gurugale🙏 nimmage hritpoorvaka❤ dhanyavaaadagalu🙏🙏

  • @shivalingaiahkeerthana3238
    @shivalingaiahkeerthana3238 2 года назад

    ಜೀವನನಕ್ಕೆ ಸರಿಯಾದ ಪಾಠ ಕಲಿಸಿಕೊಟ್ಟಿದ್ದೀರಿ ಗುರುಗಳೇ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🌹💞🙏🙏💞🌹

  • @geetanadiger5586
    @geetanadiger5586 5 месяцев назад

    ಪೂಜ್ಯರಿಗೆ ನಮಸ್ಕಾರ ತುಂಬಾ ಚೆನ್ನಾಗಿ ಮಾತಿನ ತಿಳುವಳಿಕೆ ನೀಡಿದ್ದೀರಿ ಧನ್ಯರಾದೆವು

  • @clientsinfo
    @clientsinfo 3 месяца назад

    🙏🙏Harekrishna tqu tqu

  • @smithashenoy2742
    @smithashenoy2742 2 года назад +3

    🙏🏻🙏🏻🙏🏻ಸುಧಾ ಸದೃಶ ಮಾತು 🙏🏻🙏🏻🙏🏻

  • @manishrao9898
    @manishrao9898 2 года назад +1

    Namo namaha gurudeva...nimma maathannu keluva naavu punyavantharu

  • @savithashankar6469
    @savithashankar6469 9 месяцев назад

    Sri Gurubhyo namaha 🙏🙏🙏

  • @amritabutala2838
    @amritabutala2838 2 года назад

    🙏🙏tumba tumba dhanyawada...guruji...

  • @arunashetty2261
    @arunashetty2261 2 года назад +5

    Such good knowledge ful useful dailyneed speeches should be in publication for managing ourselves as well as others.

  • @omnamoshriharipandharinath5754
    @omnamoshriharipandharinath5754 2 года назад +1

    Very Supar Shri Gurugalya🙏

  • @guruprasadkv7720
    @guruprasadkv7720 2 года назад

    Very very Nice Giruji

  • @pradeepat4361
    @pradeepat4361 2 года назад

    ನಮಸ್ಕಾರ ಧನ್ಯವಾದಗಳು 💐

  • @sarojinin3683
    @sarojinin3683 2 года назад

    ತುಂಬಾ ಇಷ್ಟ ಆಯ್ತು ಸ್ವಾಮೀಜಿ ಅನಂತಾನಂತ ಧನ್ಯವಾದಗಳು...🙏🙏💐

  • @pranjalas3464
    @pranjalas3464 2 года назад

    Shree, Hari Om........👌👍🌷🙏🙏🙏🙏🙏🙏🙏🙏🌷🎊🎉🌹🙏🙏🙏🙏🙏Shree,Gurubhyo,namaha .....nimagae Naavaellru, chira, runigalu...... Namastae Tq Danyavaadagalu, Dhanyosmi......

  • @amudhay7295
    @amudhay7295 2 года назад

    ಅದ್ದುಬುತ ಧನ್ಯವಾದಗಳು ಶ್ರೀ 🙏

  • @nagarajnagarajrao6388
    @nagarajnagarajrao6388 2 года назад +1

    ಮಾತು ಮಾಣಿಕ್ಯ ಹೌದು. ನಿಮ್ಮ ಮಾತುಗಳು ಮನಮುಟ್ಟುವಂತೆ ಇತ್ತು. ಧನ್ಯೋಸ್ಮಿ

  • @ShivuCN
    @ShivuCN 2 года назад +1

    ಅದ್ಭುತವಾದ ಬೋಧನೆ..

  • @smithack631
    @smithack631 Год назад

    Today I am very much happy because I am listening your speech

  • @nmram488
    @nmram488 2 месяца назад

    🙏 om sri gurubhyo namaha

  • @a2zcinearts711
    @a2zcinearts711 2 года назад +2

    Dear and Respected Guruji, Please accept my Heartfelt Gratitude to your Goodselves for Your Very Helpful Message. I am a person who gets angry very fast, react immediatly without thinking about other person's feelings and then repent too much. Your Message has enlightened me to a Great Extent. Thank You Very Much Guruji. (V.M.Sridhara)

  • @radhakamath6079
    @radhakamath6079 2 года назад

    Dhanyavadagalu gurugale 🙏🙏

  • @vijayajoshi6541
    @vijayajoshi6541 2 года назад +2

    🕉🙏🌺🕉🙏 gurugale adbutha🙏🙏🌹

  • @yashodayashoda6903
    @yashodayashoda6903 2 года назад +1

    ಅದ್ಬುತ ಪ್ರವಚನ 🌹🙏🙏😍

  • @vikrampatil2159
    @vikrampatil2159 2 года назад +1

    ಗುರುಗಳುಳಗ್ಗ ಧನವ್ಯಾದಗಳು

  • @ragasbysandhyapatwari
    @ragasbysandhyapatwari 2 года назад +1

    ನಮಸ್ಕಾರಗಳು

  • @rajuyn3705
    @rajuyn3705 Год назад

    ನಮ್ಮ ಮಾತಿನ ವಿಷಯದ ಅದ್ಬುತವಾದ ವಿವರಣೆಯನ್ನು ಕೇಳಿ ನನಗೆ ಬಹಳ ಸಂತೋಷ ಆಯಿತು

  • @maktumhaasyakarnataka
    @maktumhaasyakarnataka 2 года назад

    ಗುರೂಜಿಯವರಿಗೆ ಸಾವಿರ ಸಾವಿರ ನಮನಗಳು 🙏🙏🙏🙏🙏🙏🙏🙏🙏🙏🙏🙏🙏

  • @savithakb6904
    @savithakb6904 2 года назад +2

    ಸ್ವಾಮೀಜಿ ಹರಿಓಂ... ತುಂಬಾ ಚೆನ್ನಾಗಿ ಮೂಡಿಬಂದಿದೆ...🙏.

  • @mallammasomankoppa5565
    @mallammasomankoppa5565 2 года назад +1

    ಎಂತಹ ಜ್ಞಾನದ ಮಾತು. ಗುರುಗಳಿಗೆ ಕೊಟಿ ಕೊಟಿ ನಮನಗಳು.

  • @sharanabasava5428
    @sharanabasava5428 2 года назад +1

    Sri Krishna...

  • @manikreddy4957
    @manikreddy4957 2 года назад

    Shree. Gurugale. Edu. Yntha. Pavitra. Vachana. E. Nimma. Vachanadind. Kratygnanaade. Nimma. Paadagalige. Saastaan. Namaskaaragalu 🌞🌹🌹🌹🌹🌹🙏🙏🙏🙏🙏

  • @mallikavasanth1186
    @mallikavasanth1186 Год назад

    🙏🙏🙏🙏🙏Shree Gurubhyo Namaha...

  • @pushpashekhar5830
    @pushpashekhar5830 2 года назад

    Tumbaa sundaravaada maatugalu🙏🙏🙏

  • @rameshshetty7077
    @rameshshetty7077 2 года назад +2

    ಇಂಥಾ ಪ್ರವಚನ ಕೇಳಿದರೆ ಆತ್ಮ ತೃಪ್ತಿ ಸಿಗುತ್ತದೆ 🙏

  • @basavarajgombi8226
    @basavarajgombi8226 2 года назад

    Very fine Guruji

  • @ManjunathManju-ez4wn
    @ManjunathManju-ez4wn 2 года назад +2

    ವಾವ್ ಸೂಫರ್ಬ್ ಸ್ಪೀಕ್ 👏👏👏👏👏👏👏👏👏👏👏👏👏👏

  • @padmakunchur1016
    @padmakunchur1016 2 года назад +1

    Beautiful explainaton of three w and two h hàri om pujya Swamiji respectful pranams

  • @jyothiiyengar5527
    @jyothiiyengar5527 Год назад

    ಕೋಟಿ ನಮನಗಳು ಗುರುಗಳೇ

  • @ravindrabhat5167
    @ravindrabhat5167 2 года назад +1

    🙏🙏 समीचीन मार्गदर्शनम्