ಇಮ್ಮಡಿ ಪುಲಕೇಶಿ ಅವರಿಗೆ ಸಂಬಂಧ ಪಟ್ಟ ಗುಹೆ ಎಲ್ಲಿದೆ?? ಅಲ್ಲಿರುವ ಶಾಸನ ಏನ್ ಹೇಳುತ್ತೆ ಗೊತ್ತಾ???

Поделиться
HTML-код
  • Опубликовано: 10 окт 2024
  • ಪರಮೇಶ್ವರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ ಕರ್ನಾಟ ಸಾಮ್ರಾಜ್ಯದ ಹೆಮ್ಮೆಯ ದೊರೆ. ಕ್ರಿ. ಶ 642 ರಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿಗೆ ಹಾಕಿದಾಗ ಇಮ್ಮಡಿ ಪುಲಕೇಶಿ ಅವರಿಗೆ ಏನಾಯ್ತು,ಅವರನ್ನ ಕಾಪಾಡಿದವರು ಯಾರು?? ಅವರು ತಮ್ಮ ಕೊನೆ ದಿನಗಳಲ್ಲಿ ಎಲ್ಲಿದ್ದರು, ಅವರು ಕೊನೆ ದಿನಗಳನ್ನು ಕಳೆದಿದ್ದಾರೆ ಎನ್ನಲಾಗಿರುವ ಗುಹೆಯಲ್ಲಿ ಏನಿದೆ. ಅಲ್ಲಿ ಕೆತ್ತಿರುವ ಶಾಸನದಲ್ಲಿ ಏನಿದೆ?? ತಿಳಿದಿರುವ ಪುಸ್ತಕ ಓದಿ, ಬಲ್ಲವರಿಂದ ಮಾಹಿತಿಯನ್ನು ಪಡೆದು ಅಲ್ಲಿಗೆ ಭೇಟಿ ಮಾಡಿ ಗೊತ್ತಿರುವ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿರುವೆ, ಕೊನೆ ವರೆಗೂ ನೋಡಿ ಎಲ್ಲರಿಗೂ ತಲುಪಿಸಿ...

Комментарии • 2