VAADE WEAPONS- ವಾಡೆಯ ರಕ್ಷಣೆಗೆ ಎಂಥೆಂಥ ಆಯುಧ ಇಟ್ಟಿದ್ದಾರೆ ನೋಡಿ ಇವರು!"-E04-kavalur Vaade-Kalamadhyama

Поделиться
HTML-код
  • Опубликовано: 8 фев 2023
  • #KavalurVaade #vaade #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / @kalamadhyamayoutube
    www.kalamadhyama.com
    400 ವರ್ಷ ಹಳೆಯ ಕೊಪ್ಪಳ ಜಿಲ್ಲೆ ಕವಲೂರು ವಾಡೆ ಟೂರ್! ಸರಣಿಗೆ ನಿಮಗೆ ಸ್ವಾಗತ. Welcome to kavalur Vaade TOUR.
    Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kittur Tour Kalamadhyama, Turamari Vaade Tour, Kittur bailahongala Tourist Place, travel Series Kannada, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chennamma Vaade, Chachadi Vaade Tour, Nalatwad Vaade, Kerakalmatti vaade Tour, Kavalur Vaade Tour, Pradeep Gowda Kavalur Vaade, Menedal Vaade Tour, Karnataka Vaade, Handiganur Vaade, Koppala Vaade, Kavalur Kalamadhyama, Kalamadhyama Videos, Kalamadhyama, Kalamadhyam, KS Parameshwar,
  • РазвлеченияРазвлечения

Комментарии • 111

  • @KalamadhyamaYouTube
    @KalamadhyamaYouTube  Год назад +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @vasantmundinamani5
      @vasantmundinamani5 Год назад +1

      ಆತ್ಮೀಯ ಪರಮೇಶ್ವರ್ ಸರ್ ಅವರೇ ನಮ್ಮ ಧಾರವಾಡ ತಾಲೂಕಿನ ಧಾರವಾಡ ಜಿಲ್ಲೆಯ ಹಂಗರಕಿ ಗ್ರಾಮದಲ್ಲಿ ದೇಸಾಯಿ ಎಂಬ ಮನೆತನ ಬಹಳ ಪ್ರಸಿದ್ಧಿ ಇದ್ದು ಇಂದಿಗೂ ಕೂಡ ನ್ಯಾಯ ನೀತಿ ಧರ್ಮಕ್ಕೆ ಹೆಸರಾಗಿದೆ ದಯವಿಟ್ಟು ತಾವು ಈ ಮನೆತನದ ಹಾಗೂ ವಾಡೆಯ ಪರಂಪರೆ ಕುರಿತು ಸಂದರ್ಶನ ಮಾಡಿ ಎಂದು ತಮ್ಮಲ್ಲಿ ಮನವಿ

    • @KalamadhyamaYouTube
      @KalamadhyamaYouTube  Год назад

      @@vasantmundinamani5 Sure Tq

  • @Devannaudigala
    @Devannaudigala Год назад +44

    ಬದುಕನ್ನು ಚೆನ್ನಾಗಿ ತಿಳಿದುಕೊಂಡಿರುವ ಹಿರಿಯ ಜೀವಕ್ಕೆ ನಮನಗಳು...

  • @sameerrc8780
    @sameerrc8780 Год назад +43

    Mr Patil is encyclopedia. Very intelligent North Karnataka technical brain. Feels proud to be from North Karnataka.

  • @jayasimharaorao3048
    @jayasimharaorao3048 Год назад +14

    ಪಾರಂಪರಿಕ ಮನೆ , ಮನೆಯ ಯಜಮಾನ ಎಲ್ಲರನ್ನೂ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ನಾನು ಆ ಹರಿಹರೇಶ್ವರನಲ್ಲಿ ಪ್ರಾರ್ಥನೆ ಮಾಡೋದು ಒಂದೇ ಕಾಗೆ ಗೂಬೆಗಳ ಕಣ್ಣು ಬೀಳದ ಹಾಗೆ ಕಾಪಾಡಲಿ ಎಂದು .

  • @mamatap9405
    @mamatap9405 Год назад +28

    ಅಪ್ಪನವರ ವಿವರಣೆ ತುಂಬಾ ಚೆನ್ನಾಗಿದೆ. ನಿಮಗೆ ಒಳ್ಳೆಯದಾಗಲಿ

  • @shridhar5990
    @shridhar5990 Год назад +28

    ಅನುಭವ ದಿಂದ ಬಂದ ಜ್ಞಾನ 'ಅರಿ'ವಿಗಿಂತ ಮೇಲು 🙏.....
    ಅದ್ಭತವಾಗಿದೆ ನಿಮ್ಮ ನಡೆ - ನುಡಿ 🙏❤️😍

  • @vinaymanagoli6548
    @vinaymanagoli6548 Год назад +17

    ಎಂಥಾ ಅದ್ಭುತ ಮಾತು ಮಾಲಿ ಪಾಟೀಲ್ ಸಾಹೇಬರು ..!
    ವಿದ್ಯೆಗಿಂತ ಅನುಭವ ಮೇಲು..!!

  • @girijarakkasagi4839
    @girijarakkasagi4839 Год назад +24

    ತುಂಬಾ ಇಷ್ಟ ಆಯ್ತು ಅವರ ಮಾತು
    ಅವರ ಮನೆತನದ ಮೇಲೆ ಗೌರವ ನೋಡಿ
    ನನ್ನ ತವರ ಮನೆ ನೆನಪಾಯಿತು ಆದರೆ
    ಮನೆಯಲ್ಲಿನ ಹಿರಿಯರು ಎಲ್ಲರೂ ತೀರಿಕೊಂಡ ಮೇಲೆ ಈಗಿನ ಮಕ್ಕಳು ಸೊಸೆಯಂದಿರು ಇಂಥ ದೊಡ್ಡ ಮನೆ ಬೇಡ ಎಂದು ಸಿಟಿಗೆ ಹೋಗಿ ಸೆಟ್ಲ್ ಆಗಿದ್ದಾರೆ
    ಹುಟ್ಟಿದ ಮನೆ ನೋಡಿ ತುಂಬಾ ಮನಸ್ಸಿಗೆ ಬೇಜಾರಾಗುತ್ತೆ
    ಆದರೆ ಏನು ಮಾಡಕ್ಕಾಗುತ್ತೆ ಬಂದಂಗೆ ಹೋಗಲೇಬೇಕು

  • @gangadharsomareddy6218
    @gangadharsomareddy6218 Год назад +5

    ನಮ್ಮ ಪಕ್ಕದ ಹಳ್ಳಿ ಕಿಲೆದಗೌಡ್ರ, ವಾಡೆ ತೋರ್ಸಿದ್ದಕ್ಕೆ ತುಂಬಾ ಸಂತೋಷವಾಗಿತು 🙏🙏🙏

  • @shivu.gowdaguru3438
    @shivu.gowdaguru3438 Год назад +3

    ಉತ್ತರ ಕರ್ನಾಟಕದಲ್ಲಿ ಇತಿಹಾಸ ಪ್ರಸಿದ್ಧ ಸ್ಥಳಗಳು ತುಂಬಾ ಇದ್ದಾವೆ ಇಂಥವ ನೋಡುವುದೇ ಒಂದು ಆನಂದ

  • @yogishyogish8652
    @yogishyogish8652 Год назад +1

    ಹಿರಿಯ ಜೀವ 🙏🙏🙏🙏ಏನೇ ಬಂದರೂ ಸ್ಥಿತ ಪ್ರಜ್ಞ 👏👏👏👏ಅವರ ಹಿರಿಯರ ಘನತೆ ಗೌರವವನ್ನು ಇಂದಿಗೂ ಕಾಪಾಡಿಕೊಂಡು ಬಂದ ಪುಣ್ಯಾತ್ಮ 🙏🙏🙏ಅವರ ಸಂದರ್ಶನ ಹಾಗೂ ವಾಡೆಯ ಸಂಪೂರ್ಣ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏🙏🙏ಅಂದಿನ ಕಾಲದಲ್ಲಿ ಅದೆಷ್ಟು ವೈಭವದಿಂದ ಮೆರೆದಿತ್ತೊ ಈ ವಾಡೆ..... ಈಗ ನೋಡುವಾಗ ನಿಜವಾಗ್ಲೂ ಮನಸ್ಸು ತುಂಬಾ ಮರುಗುತ್ತದೆ 🙏🙏🙏🙏🙏

  • @Bossalur6430
    @Bossalur6430 Год назад +3

    ನಮ್ಮ ಉತ್ತರ ಕರ್ನಾಟಕದ ಇಂತಹ ಸಾವಿರಾರು ವಿಡಿಯೋಗಳು ಮಾಡಿದರು ನಮಗೆ ಅಮೃತ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು

  • @shivamurthy8261
    @shivamurthy8261 Год назад +9

    18:50 golden words 🙏

  • @devarajumpdarshan9664
    @devarajumpdarshan9664 Год назад +7

    ವಿವರಣೆ ತುಂಬಾ ಚನ್ನಾಗಿ ಮಾಡಿದ್ದಾರೆ.. 🙏🙏

  • @sunilb5830
    @sunilb5830 Год назад +7

    Very nice person...and nice family...all the best malipatil sir God bless you....

  • @trios8418
    @trios8418 Год назад +7

    Nimma vaadenu thumba channagide, adankintha nimma maathu keloke innu channagede👌👌👍

  • @rajaramrajaram2213
    @rajaramrajaram2213 Год назад +2

    ""ಒಳ್ಳೆಯ ಮಾತುಗಳು"",, ಮಹನೀಯರಿಗೂ ಸಂದರ್ಶಕರಿಗೂ ಹೃದಯದಿಂದ ನಮಸ್ಕಾರಗಳು

  • @thejournal457
    @thejournal457 Год назад +24

    ಎಷ್ಟು ಪ್ರಬುದ್ಧ ಮಾತು ಗೌಡರದ್ದು ತಮ್ಮ ರಾಜ ಗಾಂಭೀರ್ಯದೊಂದಿಗೆ

  • @manjunathajn8415
    @manjunathajn8415 Год назад +1

    ನಿಜವಾಗಲೂ ನಿಮ್ಮ ಮಾತುಗಳು.... ಬಹಳ ಬಹಳ... ಅನುಭವದ ಮಾತುಗಳು......
    ನೊಂದು ಬೆಂದು ಮೂರ್ತಿಯಾಗಿರುವ ವಾಡೆಯ ಹಿರಿಯ ಜೀವಕ್ಕೆ ಶತಕೋಟಿ ನಮನಗಳು....

  • @MrMon667
    @MrMon667 8 месяцев назад

    ಕಲಾ ಮಾಧ್ಯಮ ದಲ್ಲಿ ಮೂಡಿಬಂದ ಅದ್ಭುತ ವಾಡೆ ಮತ್ತು ಮಾಲೀಕರ ಸರಳತೆ ಮನಮೋಹಕ

  • @sureshshekarappa6087
    @sureshshekarappa6087 Год назад +2

    Hi ನಾನು ಕಲಮಾಧ್ಯಮ ತುಂಬಾ ಇಷ್ಟ ದಿಂದ ನೋಡುತೀನಿ ಇವಾಗ ನಿಮ್ಮ ಚಾನೆಲ್ ಗೆ ನನ್ನ ಚಿಕ್ಕ ಹಣದ ಮೂಲಕ ಕೋಡಿಗೆ ಕೊಟ್ಟು ನಿಮ್ಮನ್ನ ಪ್ರೋತ್ಸಾಹ ಮಾಡುತಿದೀನಿ ಧನ್ಯವಾದಗಳು ಕಲಮಾಧ್ಯಮ

  • @channuvastrad6582
    @channuvastrad6582 Год назад +3

    Very humble person
    Hats off you Goudra
    🙏🙏

  • @kashinathantimath8680
    @kashinathantimath8680 Год назад

    ತುಂಬಾ ಧನ್ಯವಾದಗಳು...ಕಲಾ ಮಾದ್ಯಮದ ತಂಡಕ್ಕೆ.....ಅದರಲ್ಲೂ ನಮ್ಮ ಹೆಮ್ಮಯ ಕವಲೂರು ವಾಡೆಯ ಇತಿಹಾಸ... ಸಂಸ್ಕೃತಿ...ಆಚಾರ...ವಿಚಾರ...ಮಾಡುವ ಕಾಯಕದಲ್ಲಿ ನಿಷ್ಠೆ..ಪ್ರೀತಿ ..ಪ್ರಾಮಾಣಿಕತೆ..ಅನುಭವ...ಸಹೃದಯತೆ...ಕ್ರಿಯಾಶೀಲತೆ..ಎಲ್ಲವೂ ಶ್ಲಾಘನೀಯ... ಆ ವಾಡೆಯ ಪರಂಪರೆ ಹೀಗೆ ಮುಂದುವರಿಯಲಿ....ಇದನ್ನೆಲ್ಲ ನಾನು ಕಂಡಿದ್ದು .....ನಮ್ಮ ಭಾಗ್ಯ

  • @sathyanarayana887
    @sathyanarayana887 Год назад +1

    Great wade Gowdaru, 👌very simple & down to earth...he should enter into politics for corrupt less politics

  • @kaverikmohan4415
    @kaverikmohan4415 Год назад

    Intersting

  • @shivaprasadkumbar5303
    @shivaprasadkumbar5303 Год назад +1

    Brilliant person 👌👌

  • @sarojabr5409
    @sarojabr5409 Год назад

    Thank you so much sir

  • @shivanandk4189
    @shivanandk4189 Год назад +4

    ತಮ್ಮ ಮನೆಯ ಬಗ್ಗೆ ಇರೋ ಅಭಿಮಾನ ನೋಡಿ ಸರ್ ಅವರಿಗೆ.. ತುಂಬಾ ಮನಸ್ಸು ಕಲಕಿತು... ಅವರ ಹಳೆಯ ಮನೆಯ ಬಗ್ಗೆ ಇರೋ ಅಭಿಮಾನ ಮಾತು ಕೇಳಿ.. ಗೌಡ್ರೆ ನೀಜಾ ಹೇಳಿದಿರಿ....

  • @Instagramshorrts
    @Instagramshorrts Год назад +1

    ಸೂಪರ್ ser

  • @renukaprasad8912
    @renukaprasad8912 Год назад

    I very much impressed patil sir words.. the way he speak ....great person,🙌🙌

  • @hvenkatareddymaski1232
    @hvenkatareddymaski1232 Год назад +1

    Super Information sir

  • @anasuyapatil7072
    @anasuyapatil7072 8 месяцев назад

    Great personality 🙏🙏🙏🙏🙏....

  • @munnamyagalamani975
    @munnamyagalamani975 Год назад

    ಧನ್ಯವಾದಗಳು ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಗೆ

  • @basavrajbande9611
    @basavrajbande9611 Год назад +1

    Very very super sir

  • @umeshadumi6783
    @umeshadumi6783 Год назад

    Great sir nivu

  • @amareshlakoti3438
    @amareshlakoti3438 Год назад

    Superb sir.......

  • @parvatgoudamalipatil7790
    @parvatgoudamalipatil7790 Год назад

    Balanced principle person...

  • @seanbellfort2298
    @seanbellfort2298 Год назад +3

    🕉️🇮🇳🕉️ Excellent

  • @yankappakudagi8186
    @yankappakudagi8186 4 месяца назад

    Nice information.

  • @user-fp5ck9px7t
    @user-fp5ck9px7t Год назад +2

    Super 💕💗💗💗💗💗💗😘

  • @mdazhar132
    @mdazhar132 Год назад +1

    Love U from KA 37

  • @ghpsnarayanapura4036
    @ghpsnarayanapura4036 3 месяца назад

    very nice

  • @k.mogileeswar2516
    @k.mogileeswar2516 Год назад +2

    Good video's sir

  • @shreehayagreeva1356
    @shreehayagreeva1356 Год назад +8

    Param sir in kalaburgi district there is malkhed place (jayateertha vrindavana) and many things surrounding there.. Plz go and visit.. You will blessed and get more historical messages...

    • @vina4385
      @vina4385 Год назад

      Have gone there all commercial now only money money honey

  • @praful4645
    @praful4645 Год назад

    Whaa ajja Namaste🙏🙏

  • @sspatil380
    @sspatil380 Год назад +2

    👌👌👍👍👍

  • @harishmv9515
    @harishmv9515 Год назад

    Nice

  • @abdulmajidhalkeri8109
    @abdulmajidhalkeri8109 Год назад

    Nim knowledge ge salam patil sir..

  • @anilkumarsharnarthi6498
    @anilkumarsharnarthi6498 Год назад

    ಗೌಡರ ಮೀಸೆ ನೋಡಿದರೆ ಭಯ ಆಗುತ್ತೆ: ಆದರೆ awarau ತಮ್ಮ ನೆಚ್ಚಿನ vaadey ಗಟ್ಟಿmuttagi ittiddu: vaadeya ಮೇಲಿನ ಅವರ ಪ್ರೀತಿ ಇತರರಿಗೆ ಮಾದರಿ: vaadeya ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ..ಇಂತಹ vaadeya ಮಾಹಿತಿ ಒದಗಿಸಿದ kalaamadhyama ಮತ್ತು goudarige ಶರಣು sharnaarthi...🙏

  • @siddukumbar5278
    @siddukumbar5278 Год назад

    👌👌👌

  • @natarakshasagmail.
    @natarakshasagmail. Год назад +3

    ನಮ್ಮ ಊರು ನಮ್ಮ ಹೆಮ್ಮೆ

  • @vasantmundinamani5
    @vasantmundinamani5 Год назад +7

    Sir Garag hangarki Tal/Dist Dharwad Desai ಅವರ ಮನೆತನ ದೊಡ್ಡದಿದೆ sir please adannu nimma chanal nalli torsi

  • @maruthimn4775
    @maruthimn4775 Год назад

    👏👏👏

  • @nagarajdn7385
    @nagarajdn7385 Год назад

    Sir. If i am right he got all good things from his father's quality, he is down to earth person. Hats off to him.

  • @nagarajdavangere7456
    @nagarajdavangere7456 Год назад +1

    1 like 1 comments super video

  • @raghudvgvlogs9482
    @raghudvgvlogs9482 Год назад

    Vade owner sir is very inspired

  • @simannardevaramani8119
    @simannardevaramani8119 Год назад +2

    ನಮ್ಮ ಊರು ನಮ್ಮ ಹೆಮ್ಮೆಯ ದಣಿ

  • @user-nx4zg8qs7h
    @user-nx4zg8qs7h Год назад +3

    Super history in kavalora

    • @vina4385
      @vina4385 Год назад

      Jai Congress vote for Congress

    • @vina4385
      @vina4385 Год назад +1

      This time 2023 Congress 150 seats guarantee win ✋

  • @manjunathsompur1967
    @manjunathsompur1967 Год назад

    ಪ್ರರಮ ಅವರೆ ನಮ್ಮ ಕೀಲೆಕ ಬಂದಿದ್ದ ನನ್ನಗ ಬಹಳ ಸಂತೋಷ

  • @rudreshav9604
    @rudreshav9604 Год назад

    🙏🙏🙏🙏

  • @charanrai5861
    @charanrai5861 8 месяцев назад

    🙏🏼🙏🏼🙏🏼👏❤

  • @rajukr1232
    @rajukr1232 Год назад

    19:58👍👍👍👍

  • @rudreshav9604
    @rudreshav9604 Год назад

    🙏🙏🙏🙏🙏

  • @naveengowda3306
    @naveengowda3306 Год назад

    Hi sir

  • @Srikanth-uw1my
    @Srikanth-uw1my Год назад +2

    Param, ur work is beautiful but one suggestion. Ur video quality is good, but please use any better camera that can zoom even better than this camera.

  • @locallocal129
    @locallocal129 Год назад

    Anna Yadgiri kotte bagge yelli

  • @maruthimn4775
    @maruthimn4775 Год назад

    Mali patil sir shimma ne sir hat's off you sir..🙏

  • @sharanabasavaviswkarama8112
    @sharanabasavaviswkarama8112 Год назад +1

    18.45 😂👍🔥

  • @Arungowda123
    @Arungowda123 Год назад +4

    ಶಾಸನ ದಲ್ಲಿ ಏನ್ ಇದೆ ತಿಳಿಸಿ ಸಾರ್

    • @kokkadavenkataramanabhat2660
      @kokkadavenkataramanabhat2660 Год назад

      ಶಾಸನವನ್ನು ಸಾಮಾನ್ಯರಿಗೆ ಓದಲು ಸಾಧ್ಯವಿಲ್ಲ

  • @user-fp5ck9px7t
    @user-fp5ck9px7t Год назад +4

    Daikon comment nahin video

  • @bharathu5354
    @bharathu5354 3 месяца назад

    Pratham avarige abhinandane galu. kalamadhyamada halavaru Videogalanna nodthane barthiddivi. Aneka kalavidhara badukina kathe ondu kade adre... Ee ondu sarani Uttara karnatakada vaade gala video prayashaha namma nadina Atyunnatta architectural mattu cultural heritage na aytyadbhutha documentation antha hel bahudu. Nanna kelu fav youtube channels iddave.. Adralli ' Kirsten Dirksen ' avaru prapanchada atyadbhuta haagu bahala Virala vaada vaastu athava Sthapathya athava architectural documentations athva video madthare.. Nange nimma ee Vaade gala video nodidre prayashaha idaralli bahalsthu Vaade galu mundina thalemarige uliyodilla.. Astaralli neevu ee olle vishayavaagi vaadegala sarani video madoke hortirodu bahala uttamavada kelasa Pratham avare.. Idaralli aneka athava ella vade galu prayashaha Jagattina UNESCO pattige seridru samshayavilla.. Astu vaividya haagu vishesha vaada Sthapathya athava Architecture kansthade.. Matte en vaibhava ri Uttara karnataka dalli.. sathyavaglu naav yaaru oohenu madariyada ondu prapanchavanne thorsthiddira elli. Kevala Moodala mane, Nagamandala dantha cinema dalli nodiddo.. Adre istu vaibhavada baduku prayashaha namma bagadalli istu innu jivantha sigolla uttara karnatakadalli irovastu 🙏🏽💐🙌 jeevana Paavana vaytu

  • @kannadiga804
    @kannadiga804 Год назад +2

    Navu visit madbahudha

  • @ranju9822
    @ranju9822 Год назад

    Second view sir

  • @sharanabasavaviswkarama8112
    @sharanabasavaviswkarama8112 Год назад +4

    18.30. To 18.50. 🔥😂😂

  • @keerthanat1002
    @keerthanat1002 Год назад

    home maintenance hege

  • @user-ym1dm6mm1v
    @user-ym1dm6mm1v 9 месяцев назад

    Nammuru nam dani andre namma hemme Nam dani sadaran obba vyaktiyante elr jothe nu chennagietare Avr malli kuda avr aage belitidare

  • @97gaming6
    @97gaming6 Год назад

    Ee mane nijamara koduge, there is a history

  • @mahimahi4628
    @mahimahi4628 Год назад +2

    ಇದಿಲ್ಲ ಉಳಿಸಿ ಕೊಂಡಿ ಇದಾರೆ ಅಲ್ವಾ ಗ್ರೇಟ್

  • @png9678
    @png9678 Год назад +1

    Sometimes interviewer asks very silly questions

  • @punithgowda9557
    @punithgowda9557 Год назад

    Improve camera quality 😊

  • @malappaayigol4501
    @malappaayigol4501 Год назад

    Big property's old family

  • @tatanehru3690
    @tatanehru3690 Год назад

    It is olekar means postmen😜

  • @neetharameshraikar1841
    @neetharameshraikar1841 Год назад +1

    ತುಂಬಿದ ಕೊಡ ತುಳುಕುವುದಿಲ್ಲ ಯಂದು mr patil ರವರನ್ನು ನೋಡಿಯೇ ಹೇಳಿರಬೇಕು

  • @manjunathvalikar181
    @manjunathvalikar181 Год назад

    ಗುರು ಇದು ಯಾವ ಸೈಡ್ ಇದೆ ಗುರು ಊರ ನಮ್ದು ಗದಗ ಜಿಲ್ಲೆ ನಾವ ಹೋಗ್ಬೇಕು ಎಲ್ಲಿ ಇದೆ ಇದು

    • @prakashgundanavar2304
      @prakashgundanavar2304 Год назад

      ಮುಂಡ್ರಿಗಿ ಲಿಂದ ಹತ್ತು ಕಿಲೋಮೀಟರ್ ಇದೆ ಗುರು ಕವಲೂರು, ಗ್ರಾಮ

  • @army-uk5ig
    @army-uk5ig Год назад +1

    Shivalinga sariyagi Thorisabekithu. Shasanadali henu baradide

    • @vin_diesel777
      @vin_diesel777 Год назад

      ಹೇನು ಶಿಲೆಯಲ್ಲಿ ಇರೋಲ್ಲ.

    • @army-uk5ig
      @army-uk5ig Год назад

      @@vin_diesel777 Adu shile alla shasana typing mistake guru

    • @vin_diesel777
      @vin_diesel777 Год назад

      @@army-uk5ig ಹೌದು, ಅದು ಶಿಲಾಶಾಸನ.

  • @krishnawalikar803
    @krishnawalikar803 Год назад

    ನೀವು ನ್ಯೂಟ್ರೋಲ್ ಅಲ್ಲಾ ನ್ಯೂಟನ್

  • @ARG1996S
    @ARG1996S Год назад

    Super sir

  • @ManojKumar-wt8wi
    @ManojKumar-wt8wi Год назад

    🙏🙏🙏🙏🙏