ವಾಡೆ ತುಂಬಾ ಚೆನ್ನಾಗಿದೆ.... ಈ ತರಹದ ವಾಡೆ ಕಟ್ಟಿರುವ ಹಿರಿಯರಿಗೆ ನನ್ನದೊಂದು ವಂದನೆ ...ಹಾಗೆ ಅದನ್ನಾ ಸುರಕ್ಷಿತವಾಗಿ ಇಟ್ಟುಕೊಂಡಿದ್ದ ನಿಮಗೂ ಸಲಾಮ್ 🙏🙏🙏🙏Love from Maharashtra ❤️ ❤️ ❤️ ❤️
It's such an difficult and tedious task to maintain such buildings in a good condition ,it requires dedication and commitment of highest order ...inspiring episode...will surely visit once
thank you for showcasing a vintage vade mane. Love you brother keep uploding the videos regularly and motivate youths to go back to a vintage era in future.
Sir namdu kooda ede tara badukid mane Sir evag decide agideve, e vedio nodidag kushi agatte, navu 100, 110 jana 1 maneli edvii, majjagennavar manetan ant , adaru egalu hage addevi mane mata bere bere eve,
Rudyasrimanth prathagowda malipatil ಮಕ್ಕಳು ಗಳಿಸುವ prathi ಸಂಸ್ಕಾರ ಭಾರತಿಯ ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಅಲ್ಪ ಸ್ವಲ್ಪ ಹುಳಿಸಿ ದರೆ hintha ಮಹಾniyarinda ಸದ್ಯ ಈ video madithorisoke ಸಾದ್ಯ ಹೃದಯ ಶ್ರೀ ಮ ಂತೋ ರಿಗೆ ಎಂದು ಬಾರದಿರಲಿ ಕಷ್ಟ ಅ ಭಾಗ ವಂತ ನಲ್ಲಿ ಒಂದು ಪ್ರಾ ರ್ಥne
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
0
ನಿಮ್ಮ ಪ್ರತಿ ಮಾತು ಅರ್ಥ ಅನುಭವ ಪ್ರೇರಣೆಯನ್ನು ನೀಡುತ್ತದೆ
ಬಹುದೊಡ್ಡ ವ್ಯಕ್ತಿತ್ವ 🙏🙏
♥️ಈ ಮನೆನ ಹೊರಗಿನಿಂದ ನೋಡಿದ್ದೆ ಇದರ ಒಳಗಡೆ ಎನಿದೆ ಎಂದು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಮ್ಮ ಪಕ್ಕದ ಊರಲ್ಲಿ ಇಷ್ಟೊಂದು ಐತಿಹಾಸಿಕತೆ ಇದೆ ಎಂದು ಗೊತ್ತಿರಲಿಲ್ಲ 🙏
ವಾಡೆ ತುಂಬಾ ಚೆನ್ನಾಗಿದೆ.... ಈ ತರಹದ ವಾಡೆ ಕಟ್ಟಿರುವ ಹಿರಿಯರಿಗೆ ನನ್ನದೊಂದು ವಂದನೆ ...ಹಾಗೆ ಅದನ್ನಾ ಸುರಕ್ಷಿತವಾಗಿ ಇಟ್ಟುಕೊಂಡಿದ್ದ ನಿಮಗೂ ಸಲಾಮ್ 🙏🙏🙏🙏Love from Maharashtra ❤️ ❤️ ❤️ ❤️
great man 💓 astu age agidru astu asthi idru swalpa nu hahankara ila💓waw great sr💓niv nim mane mel nimge ero prethi ✨❤️
ಒಳ್ಳೆ ಸಿಂಹದ ಧ್ವನಿ ಸಿಂಹದ ಗತ್ತು ಇದೆ ಹ್ಯಾಟ್ಸಾಫ್ ಪಾಟೀಲ್ ಸರ್
Thanks
ಅದ್ಭುತವಾದ ಸಂಚಿಕೆ. ವಾಡೆ 👌👌. ನಾವೇ ನೇರವಾಗಿ ನೋಡಿದಹಾಗೆ ಮಾತನಾಡಿಸಿದ ಅನುಭವ ಆಯಿತು 👌
ಈ ವಾಡೆ ಯಜಮಾನರಿಗೆ ನನ್ನ ಹೃದಯ ಪೂರ್ವಕ ವಂದನೆಗಳು ಸರ್. Your simply a great and gem of a person 🙏🙏🙏🙏🙏
Thanks
Nija sir tumba simple man ❤️❤️
ಇಂತಹ ಪುರಾತನ ವಾಡೆಗಳ ಉಳಿವಿನ ಬಗ್ಗೆ ಅತೀವ ಕಾಳಜಿ ಇರುವ ಮಾಲೀಕರಿಗೆ ಮತ್ತು ಕಲಾಮಾಧ್ಯಮಕ್ಕೆ ಅನಂತ ಧನ್ಯವಾದಗಳು
ಅದ್ಭುತವಾದ video sir ನಿಮ್ಮ ಪ್ರಯತ್ನ ಕನ್ನಡ ಉಳಿವಿಗಾಗಿ ನಾಡು ನುಡಿಗಾಗಿ...
ನಿಮ್ಮ ಎಲ್ಲ ಸಂದರ್ಶನ ಮುಂದೂಡಿಕೆ ಮಾಡಿ ತುಂಬ ಚೆನ್ನಾಗಿದೆ ಸರ್ 👌👍❤️🙏🌹
Munduvaresi correct expression
It's such an difficult and tedious task to maintain such buildings in a good condition ,it requires dedication and commitment of highest order ...inspiring episode...will surely visit once
kalamadyam is like a university...
really true
kalamadyam is spreading the knowledge of past & present the life style of human beings i.e.comparison of survival skills & existence of system ..so on
True
Very honest uncle....
ಒಂದೊಳ್ಳೆಯ ಅದ್ಭುತವಾದ ವಾಡೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು 🙏
ಪರಂ ಸರ್ ಹೊಡೆ ಸಂಚಿಕೆ ಚೆನ್ನಾಗಿ ಮೂಡಿಬರುತ್ತಿದೆ ಸರ್ ಮಾಹಿತಿಯನ್ನು ವಿವರವಾಗಿ ವಿವರಿಸುತ್ತಿದ್ದಾರೆ ಅವರ ತಿಳುವಳಿಕೆಗೆ ನಮ್ಮ ಅಭಿನಂದನೆಗಳು ಪರಂ ಸರ್ ನಿಮಗೂ ಧನ್ಯವಾದಗಳು
ಅದು ಹೊಡೆ ಅಲ್ಲ ವಾಡೆ🤣🤣
ಸರ್ ವಾಡೆ ತೋರಿಸಿ ದ ಕೆ ತುಂಬಾ ಧನ್ಯವಾದಗಳು ಹಾಗೆ ವಾಡೆ ಯಜಮಾನ್ರು ಗು ಧನ್ಯವಾದಗಳು
Sir Interviews ಗಿಂತ ಇದೆ ರೀತಿಯ videos Kushi ಕೊಡುತ್ತೆ Param sir
ಈ ವಾಡೆ ಮಾಲಿಪಾಟೀಲ್ ಕುಟುಂಬದ ಆಸ್ತಿಯಲ್ಲ ಇದು ನಮ್ಮ ಕರ್ನಾಟಕದ ಆಸ್ತಿ thank you kalamadyam
Good work ancient culture in regain in rural
No words ಬಾಸ್ ಅಮೇಜಿಂಗ್
thank you for showcasing a vintage vade mane. Love you brother keep uploding the videos regularly and motivate youths to go back to a vintage era in future.
Super sir our old culture
Hi param vade anno shabdha kelidhe moodala mane serialnindha,adhara olagade hegiruthe antha nodi romanchana agthirodhu nimma namma abhimanadha kelamadhyama dhindha ,😍💐💐💐
Very. Nice. Kavalur. Vade. Vedio ..sir
Sir nimma samskara 🙏
ನನಗೆ ಈ ತರಹದ ಐತಿಹಾಸಿಕ ವಸ್ತು ಮನೆಗಳ ಬಗ್ಗೆ ತುಂಬಾ ಆಸಕ್ತಿ
Really knows unknown factors.Thaanks for videos
Amazing pictures, thank you kalamadhyama.
ಪರಂಪರೆಯ ವಾರಸುದಾರರಿಗೆ ಮತ್ತು ಸಂದರ್ಶಕರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
Vaade thumbha chanagide 🙏🙏🙏🙏🙏
Param Sir neevu Yaavude waade athava Historical places ge Hodaaga, Allina Haleya vastu, naanya, aagina kaaladalli balisidanta vastugalu, sannadaadaru Paravaagilla keli tegedukolli..adara mele jaagada Hesaru Date bareyiri Nimagu nenapina Kaanike tara Yaavaglaadaru Maneli kootaaga nodi, Elli ee jaagakke hogidde anno Nenapu Marukalisutte... Aa Nenapu it's a Miracle....Nimma Makkaligaadru avugalinda Spoorti aagali,
ನಮ್ಮ ವಾಡಿ ಕಾಕಾರ್ಗೆ ನಂದೊಂದ ನಮಸ್ಕಾರ ತಿಳಿಸಿ ಸರ್
ಸೂಪರ್ ಸರ್
Super tour sir ur lucky to visit that place sir thank you for sharing this information with us🙏🙏
Nammadu ade village 👍👍👍
God blessing you
Sir namdu kooda ede tara badukid mane Sir evag decide agideve, e vedio nodidag kushi agatte, navu 100, 110 jana 1 maneli edvii, majjagennavar manetan ant , adaru egalu hage addevi mane mata bere bere eve,
ಅಧ್ಬುತ ❤
ಸೂಪರ್ ಕಲಾ ಮಾಧ್ಯಮ
ನಮ್ಮ ಜಿಲ್ಲೆ ನಮ್ಮ ಹೆಮ್ಮೆ
Parm and Patil Sir,🙏🙏🙏🥰
Param sir super video
Nimma kutumba davaru namma Mysuru nalli vyasanga madidare endu thilidu thumba santosha aythu
Today also my son is doing is engineering in Mysore
Nice
Ankali tq chikodi ವಾಡೆ ಬಗ್ಗೆ ಮಾಡಿ
Super home👌🏻👌🏻😍
Nice informations
Hi param, plz cover annigeri Vade, very nice
Good work anna🙏
Gadag jella lakkudi history 101 gudi 101 bavi ide edre mahati Kodi plz Nima kalamadyama dalli torishi
Super home
Nanu nim urge vanda Dina barutini goudre ❤️❤️
Most welcome
@@pradeepmalipatil2235 TQ pradeepgoudre❤️
ಸೂಪರ್. ಅಣ್ಣ
Beautiful 👍
Thankyou
Super
Haveri district Handiganur wade parichayisi
Nice one 👍
ಎಲ್ಲಾ ಓಕೆ ಆದರೆ ಓವರ್ ಆಕ್ಷನ್ ಜಾಸ್ತಿ ಆಯ್ತು ಸರ್
Namasthy thata
Uttara Karnataka dalli matra e thara da manegalu kana sigidu 🙏🙏
Wow super sir
ಎಂಥ ಸಂಸ್ಕೃತಿ.ಪದಗಳಲ್ಲಿ ಹೇಳೋಕಾಗಲ್ಲ.
Nxt Jainapur vade madri
12:31 what a view
Rudyasrimanth prathagowda malipatil ಮಕ್ಕಳು ಗಳಿಸುವ prathi ಸಂಸ್ಕಾರ ಭಾರತಿಯ ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಅಲ್ಪ ಸ್ವಲ್ಪ ಹುಳಿಸಿ ದರೆ hintha ಮಹಾniyarinda ಸದ್ಯ ಈ video madithorisoke ಸಾದ್ಯ ಹೃದಯ ಶ್ರೀ ಮ ಂತೋ ರಿಗೆ ಎಂದು ಬಾರದಿರಲಿ ಕಷ್ಟ ಅ ಭಾಗ ವಂತ ನಲ್ಲಿ ಒಂದು ಪ್ರಾ ರ್ಥne
Very true sir
Goudru salute
👌👌👌👍👍👍
👌
Heta vadesuper
Hi sir
Episode 4 energy to badshahnagar
Vade ya manelli filim shooting madsi
🌹🙏🙏
ಪರಮೇಶ್ವರ ಅವರು over expression ಕೊಡದಿದ್ದರೆ ಕಲಾಮಾಧ್ಯಮದ ಸಂದರ್ಶನ ಇನ್ನೂ ಚೆಂದ ಇರುತ್ತದೆ.
ಸಹಜವಾಗಿರಿ. ಅಷ್ಟೇ
First view
Onda kaladag namdu 7ettin vakkalatana iga navu haal dairy valag togotivi 😢
🙏🙏🙏🙏🌹🌹🙏🌹
May I get mobile number of owner to watch wade
Out sind milk not healthy
Intha maneli badukodakku punya madirbeku
Nivu madithiruva video dinda nave hogi nodidaage ayitu
Namma Karnataka State Nalli adeshtu Waade Gali ve Torisa Bekaagi Vinanti,
Ge Uttar karanataka Dali waade gaalu bahala I've antare, adaralli mamm Vijay pura ,haagu Gulbarga jille galalli, bahala I've yennu ttare,
Banglore Mandy da kade galalli Totti Mane Galu yennu ttare, adannu Saha Torisa Bekaagi Vinanti
Good work Anna 🙏
Super sir
Super sir 🙏🏼🙏🏼🙏🏼🙏🏼👌🏻❤️❤️
Good work ancient culture in regain in rural
First view
Super sir 🙏👏