ಒಳ್ಳೆ ಕೆಲಸ ಅಣ್ಣ.. ಕಷ್ಟ ಎಲ್ಲರಿಗೂ ಇದೆ ಆದ್ರೆ ಆದನ್ನು ದುರುಪಯೋಗ ಮಾಡುವ ಜನಗಳು ತುಂಬಾ ಇದ್ದಾರೆ.. ಆದ್ರೇ ನಿಮ್ಮ ಕೆಲಸ ದೇವರು ಮೆಚ್ಚುವಂತದ್ದು.. ಅವರಿಗೂ ಒಳ್ಳೇದಾಗ್ಲಿ ನಿಮಗೂ ಒಳ್ಳೇದಾಗ್ಲಿ.. 🙏🙏
ಸರ್ ನಮ್ಮ ಊರಲ್ಲಿ ಕೂಡ ನಮಗೆ ಗೊತ್ತಿರುವ ಒಂದು ಸಂಸಾರಕ್ಕೆ ಇರಲು ಯೋಗ್ಯ ಮನೆ ಇಲ್ಲ... ಅವರ ಯಜಮಾನರ ಆರೋಗ್ಯ ಸರಿ ಇಲ್ಲ.. ಜವಾಬ್ದಾರಿ ಇಲ್ಲದ ಮಗ, ಮದುವೆ ವಯಸ್ಸಿಗೆ ಬಂದಿರುವ ಮಗಳು.. ದಯವಿಟ್ಟು ನಿಮ್ಮಂತಹ ಸಹೃದಯಿ ಬಂಧುಗಳು ಸಹಾಯ ನೀಡುವರೆ ವಿನಂತಿ 🙏🙏🙏
You are great sir egina kaladalli este duddu edru yaru ennobrige hana kodlike yaru munde baralla enta timelli danigalu munde bandidu keli kushiyaytu tnq vikkyyyyy🙏🙏❤❤❤
Vijay sir nimma prayathnakke anantha ananth danyawadagalu Devi chaudeshwari nimmottige yawagalu idde iruthare sir God bless you haagu but sir gu janara haagu devara aashirwada idde ide sir 😢😢🎉🎉❤❤
❤ನಿಮ್ಮ ಸೇವೆ ಅನನ್ಯ 👏🏻👏🏻🤝🙏🏻ನಮಿಗೆ ಬೆದರಿಕೆಗಳು ಬಂದಾಗ ಕುಗ್ಗದೆ ಮುನ್ನುಗುವುದೇ, ನಿಜವಾದ ಗೆಲುವು. 🤝❤️
❤
ತುಂಬಾ innocent ತಾಯಿ ಈ ಅಮ್ಮ 🙏🙏ತಿಳಿಯದೆ ಫೋನ್ ನಂಬರ್ ಕೊಟ್ಟಿದ್ದಾರೆ ಪಾಪ 🙏 ಬಡತನದಲ್ಲಿ ಇದ್ರೂ "ಶ್ರೀಮಂತ ಗುಣದ ತಾಯಿ 🙏 ಖಂಡಿತ ದೇವರು ಕೈ ಬಿಡೋಲ್ಲ 🙏🙏
ವೆಲ್ ಡನ್. ವಿಖ್ಯಾತ್, god bless u ಅಂಡ್ u ಟೀಮ್. ಆ ಅಮ್ಮನಿಗೂ ಒಳ್ಳೆಯದಾಗಲಿ.
ನಿಮ್ಮ ಸಹಾಯಕ್ಕೆ ದೇವರ ಆಶೀರ್ವಾದ ಇದೆ
ಆ ಅಮ್ಮನ ಅಕೌಂಟ್ ನಂಬರ್ open ಮಾಡಿದ್ರೆ ಧನ ಶಹಾಯ ಮಾಡಬಹುದು ಸರ್ 🙏🙏
ಅವನಿಗೆ ಶಿಕ್ಷೆ ಆದ್ರೆ ಅದನ್ನು ನಮಗೆ ತಿಳಿಸಿ. ನಮಗೂ ಸಮಾಧಾನ ಆಗುತ್ತದೆ.
@@studyofpast438 👍
Correct
ದಾನಿ ಗಳಿಗೆ ದೊಡ್ಡ ನಮಸ್ಕಾರಗಳು 🙏🙏🙏🙏👌👌👍👍
ಹೆಣ್ಣು ಮಕ್ಕಳ ಸುಭದ್ರತೆ ಹೇಗೆ, ಆಸರೆ ಕೊಟ್ಟು ಹೇಗೆ ಕೊಡಬಹುದು ಎಂದು ತೋರಿಸಿದ ಶಕ್ತಿ,, ಸತ್ಯ ಮೇವ ಜಯತೇ ನಿಮ್ಮ ಸಾಮಾಜಿಕ ನ್ಯಾಯ ಕೆ ಜಯ ವಾಗಲಿ ❤
ನಿಮ್ಮ ಪ್ರಾಮಾಣಿಕ ಸೇವೆಗಳಿ ಗೆ ತುಂಬು ಹೃದಯದ ಧನ್ಯವಾದಗಳು, ಯಶಸ್ಸು ನಿಮ್ಮದಾಗಲಿ 🙏
ಒಳ್ಳೆ ಕೆಲಸ ಅಣ್ಣ.. ಕಷ್ಟ ಎಲ್ಲರಿಗೂ ಇದೆ ಆದ್ರೆ ಆದನ್ನು ದುರುಪಯೋಗ ಮಾಡುವ ಜನಗಳು ತುಂಬಾ ಇದ್ದಾರೆ.. ಆದ್ರೇ ನಿಮ್ಮ ಕೆಲಸ ದೇವರು ಮೆಚ್ಚುವಂತದ್ದು.. ಅವರಿಗೂ ಒಳ್ಳೇದಾಗ್ಲಿ ನಿಮಗೂ ಒಳ್ಳೇದಾಗ್ಲಿ.. 🙏🙏
ಆ ರಾಯರು ಒಳ್ಳೆಯದು ಮಾಡಲಿ
ದೇವರು ನಿಮಗೆ ಒಳ್ಳೆಯ ಮಾಡಲಿ ಭಗವಂತನ ಆರ್ಶಿರ್ವಾದ ಸದಾ ನಿಮ್ಮ ಮೇಲಿರಲಿ🙏🙏
ವಿಖ್ಯಾತ್ ಸರ್ 👍al the best ಗಾಡ್ ಬ್ಲೆಸ್ u🙏🌹
ನಿಮ್ಮ ವಿಡಿಯೋ ನೋಡಿ ಅವರಿಗೆ ಸಹಾಯ ಮಾಡಲು ಬಂದ ದಾನಿ ದೇವರಿಗೆ ಪ್ರಣಾಮಗಳು 🙏🙏🙏🙏
ನಿಮಗೆ ದೇವರ ಆಶೀರ್ವಾದ ಸದಾ ಇದೆ
ಬ್ರದರ್ ನೀವು ನಿಮ್ಮ ಈ ಕೆಲಸಗಳನ್ನು ಮುಂದುವರೆಸಿ . ಈ ತರದ ಪಾಪದ ಜನಗಳಿಗೆ ಸಹಾಯ ಆಗ್ಲಿ ಅಂತಾನೇ ದೇವರು ನಿಮ್ಮಂತಹವರನ್ನು ಸೃಷ್ಟಿ ಮಾಡಿದ್ದಾನೆ.ಶುಭವಾಗಲಿ❤
Good job sir ❤❤❤❤ ನಿಮಗೆ ದೇವರು ಒಳ್ಳೆಯದು ಮಾಡಲಿ ಇನ್ನು ಮುಂದಕ್ಕೆ ಕೂಡ ಇದೇ ರೀತಿ ಸಮಾಜ ಸೇವೆ ಮಾಡಲು ದೇವರು ಭಾಗ್ಯ ನೀಡಲಿ❤❤❤❤
Thank you God sir ನಿಮ್ಮ ಸೇವೆ ಅನನ್ಯ aa koragajja ಮತ್ತು ಅರಿಕೋಡಿ ಅಮ್ಮ ಯಾವತ್ತು ಒಳ್ಳೇದು madli ನಿಮ್ಮನು ಮತ್ತು ನಿಮ್ಮ ಕುಟುಂಬದವರನ್ನು rakshishali🎉🎉
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣಾ ಕೃಷ್ಣಾ ಹರೇ ಹರೇ 👏👏👏👏👏👌
ವಿಖ್ಯಾತ್ ಅಣ್ಣ ಗ್ರೇಟ್🙏
ತುಂಬಾ ಪುಣ್ಯದ ಕೆಲಸ ಮಾಡ್ತಾ ಇದ್ದೀರಾ, ದೇವರು ನಿಮಗೆ ಒಳ್ಳೆಯದು
ಮಾಡಲಿ 🙏🙏🙏🙏👍👍
ವಿಖ್ಯಾತಣ್ಣ.....🙏🙏❤❤
ನೀವು ತುಂಬಾ ಒಳ್ಳೆಯ ದೇವರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದೀರಿ..🙏🚩🚩
ತುಂಬಾ ಒಳ್ಳೆ ದಾಗಲಿ ಅಮ್ಮ ನಿಮಗೆ 🙏🙏🙏
All the best 🙏🙏
ನಿಮ್ಮ ಸೇವೆ ದೇವರ ಸೇವೆ 💐💐💐
ಶ್ರೀ ದೇವರ ಅನುಗ್ರಹ ಸದಾ ಒದಗಿ ಬರಲಿ, ಶುಭವಾಗಲಿ
ಇವರ ಮಾತನ್ನು ಕೇಳುವಾಗ ಬಹಳ ನೊಂದಿದ್ದಾರೆ ಎಂದು ಗೊತ್ತಾಗುತ್ತದೆ
👍👍👍🙏🏻ನಿಜಕ್ಕೂ ನಿಮ್ಮ ತರದವರು ಈ ಸಮಾಜಕ್ಕೆ ಬೇಕು ಸರ್. ನಿಮ್ಮ ಸೇವೆ ಹೀಗೆ ನಡೆಯುತ್ತಿರಲಿ ಸರ್. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ❤🎉🎉
ಒಳ್ಳೆ ಕೆಲಸ.. ನಿಮಗೆ ಒಳ್ಳೇದಾಗ್ಲಿ 🙏
Superb 👌👌sir great job god bless you❤🙏🙏🙏🙏
ದಾನಿಗಳಿಗೆ ಮನಪೂರ್ವಕ ಧನ್ಯವಾದಗಳು 🙏🙏🙏
Hat's off to you for your noble deed ❤️
ವಿಖ್ಯಾತ realy great 👍❤🎉
well done Vj. We need unity in Tulu Nadu. It is our land and our people.
Wow bro 👌👌👌👌 olladu madali havarega 👍👍🙏🙏🙏🙏♥️
ಇಂತ ಕೆಲಸ ದೇವರ ಕೆಲಸ ಹ್ಯಾಟ್ಸಪ್❤🎉
Vj vikyat irna kelsa bari onji kushi athend God bless you
Super Sir Great job ❤👍🙏Tq Vikyath Bro 👍👍🙏
Vj sir God bless you🙏🙏🙏🙏🙏
Good job brother ❤
Supar vj anna ,👍👃🌹
ಸರ್ ನಮ್ಮ ಊರಲ್ಲಿ ಕೂಡ ನಮಗೆ ಗೊತ್ತಿರುವ ಒಂದು ಸಂಸಾರಕ್ಕೆ ಇರಲು ಯೋಗ್ಯ ಮನೆ ಇಲ್ಲ... ಅವರ ಯಜಮಾನರ ಆರೋಗ್ಯ ಸರಿ ಇಲ್ಲ.. ಜವಾಬ್ದಾರಿ ಇಲ್ಲದ ಮಗ, ಮದುವೆ ವಯಸ್ಸಿಗೆ ಬಂದಿರುವ ಮಗಳು.. ದಯವಿಟ್ಟು ನಿಮ್ಮಂತಹ ಸಹೃದಯಿ ಬಂಧುಗಳು ಸಹಾಯ ನೀಡುವರೆ ವಿನಂತಿ 🙏🙏🙏
Well done bro ur doing good job 👍
Your really great person continue your great job all the best👍💯 👏👏👏
Supper Vikhyat Anna ❤
VJ God bless you 🎉
Very good job brother❤ hat's off 🙏❤God bless you🙏❤
Hats off to you bro. May God bless you. 👍👌🙏🤝✌😇
Thanks vj❤❤❤heege niranthara sheve nadeyali devaru nimmannu chennagi Kai hidiyali❤
Great job, God bless you
All the best Vikki bro... Very good achievement... God bless you bro...
Super god bless you Anna 🙏
Good blues u brother olle kelsha madidri 🙏🏻🙏🏻👍👍👍🙏🏻
Super bro nimige eduru olledu madli ❤❤
V J great sir 👍👍👍👍🙏
You are doing very very good job brother TQ u all god bless you and your team 🙏🙏🙏👌❤🎉
You are great sir egina kaladalli este duddu edru yaru ennobrige hana kodlike yaru munde baralla enta timelli danigalu munde bandidu keli kushiyaytu tnq vikkyyyyy🙏🙏❤❤❤
Good job bro ❤️🚩🚩💐💐
ನಿಮ್ಮಿಂದ ಇನ್ನಷ್ಟು ಸೇವೆ ಆ ದೇವರು ಮಾಡಿಸಲಿ
Anna moodabidri near aliyoor side ok andre nanu 5 cence jaga kodthene..its surendra shirthady
@@SurendraSuvarna-k7h 🙏🙏🙏
🙏🙏
🙏🙏🙏
Va yenthaha manassu nimmadu
@@SurendraSuvarna-k7h 👏🏼
Great work sir ❤
Good job,brother,godblesdyou
ವಿಖ್ಯಾತಣ್ಣ ನಮಸ್ಕಾರಗಳು.ಉಪಯೋಗಿ ವೀಡಿಯೋ.ಅಂಗವಿಕಲ ಪದದ ಬದಲು ವಿಶೇಷ ಅಗತ್ಯವುಳ್ಳ ಮಗು,ಅಕ್ಕ ಹೇಳಬಹುದಾ.,
Fantastic job...
Keep going brother 👏👏 god bless you 🙏🙏
We r happy u r doing very good job it is not so easy to say well done we r with u god bless hats of u we r someshwara Mangalore
Good work .God bless u 👍🙏
Super , God bless you🙏 💐👍🤝
❤ super from kasaragod
ಒಳ್ಳೆದು ಮಾಡಿದ್ದೀರಿ vikyath . ನಿಮಗೂ ಭಗವಂತ ನಿಮಗೂ ಒಳ್ಳೇದು ಮಾಡಲಿ
Good job bro.may God bless you ❤️
❤Great job 🙏🙏🙏💛❤
Good job vj sir❤ and ashokanna
God bless u sir. Olledagli amma
No ಹಾಕಿದ್ದು ನಿಮ್ಮ ತಪ್ಪಲ್ಲ ಮೇಡಂ ಗಾಡ್ bless you madam
ಅಣ್ಣ ದೇವರು ನಿಮಗೆ ಒಳ್ಳೆದು ಮಾಡಲಿ❤
Vicky brother ur great.
Great work Vikyath and team❤
All credits goes to you.. VJ Vikyath.. We are always watching ur chanel brother.. And waiting for next updates..
Hats off bro🙏🙏
You are realy great anna🙏🙏🙏
❤❤😊 good job sir 😊🙏🙏🙏
Great super good job 👍👍🙏🙏
Anna nimmanna hettodalu tannagirali❤🎉🎉
Great Job 🙏🙏🙏🙏🙏🙏🙏
Great vj👍❤
Devaeu kelovomme yava roopadalliyadaru barutare embudakkae sakshi e vlog❤❤❤❤
ಧನ್ಯವಾದಗಳು
ತುಂಬಾ ಒಳ್ಳೆಯ ಕೆಲಸ ಬಡವರಿಗೆ ನೆಲೆ ಮಾಡಿ ಕೊಟ್ಟಿದ್ದು.. ದೇವರು ನಿಮ್ಗೆ ಒಳ್ಳೆಯದು ಮಾಡಲಿ
Hatsoff to u vikyath.
Vijay sir nimma prayathnakke anantha ananth danyawadagalu Devi chaudeshwari nimmottige yawagalu idde iruthare sir God bless you haagu but sir gu janara haagu devara aashirwada idde ide sir 😢😢🎉🎉❤❤
God bless you brother
Ivru namma neighbour nange ivattu tumba kushi aytu yavglu nanu tumba bejar madta idde ivra paristiti nodi aadre finally iga nija kushi agtide
🙏
Good vikhyat
Super sir...Tqqq🙏🙏
Vj vikyath❤❤❤❤❤🙏🙏🙏🙏🙏🙏🙏🙏
Neevu maduthiruva kelsa olle kelsa, adre vishesha chethanaru antha heli, aa magu angavikale alla. Avalu vishesha chethane. Matte matte angavikala magu Andre novu aguthe.
Yeno. Gadibidi. Ashte.
🙏ನಿಮಗೆ ಶ್ರೀ ರಾಘವೇಂದ್ರ ಸ್ವಾಮಿ ಒಳ್ಳೇದು ಮಾಡಲಿ 🙏
God bless u bro. 🙏❤️
Olleya thaayi... Avara maathu estu spastavaagide