ಒಂಟಿಯಾದ ತಾಯಿ ಹಾಗೂ ಪುಟ್ಟ ಮಕ್ಕಳಿಗೆ ಗುಡಿಸಲಿನಿಂದ ನೂತನ ಮನೆಯ ಹಸ್ತಾಂತರ 🙏😍
HTML-код
- Опубликовано: 8 фев 2025
- #vjvikhyath #ravikakkepadav #kukkesubramanya #help #helpothers #helpingnature #poorpeople #helpotherpoors #helpinghands #ravikakkepadavhelpinghand #subramanyam #kukke #vjvikhyathvlog
Follow Us 👇👇
www.instagram....
ರವಿ ಅಣ್ಣನ ಸಮಾಜ ಸೇವೆ ಎಲ್ಲರಿಗೂ ಸ್ಪೂರ್ತಿಯಾಗಲಿ
ರವಿಯಣ್ಣ ಮಾಡಿದ ಕೆಲಸಕ್ಕೆ ಇಡೀ ನಮ್ಮ ದೇಶದಲ್ಲೇ ಹೆಮ್ಮೆಯ ಪಡುವ ಕೆಲಸ ದೇವರ ಆಶೀರ್ವಾದ ಖಂಡಿತ ಇರಲಿ 🙏
ಸ್ವಾರ್ಥ ಮೋಸ ತುಂಬಿದ ಈ ಪ್ರಪಂಚದಲ್ಲಿ ಒಬ್ಬ ಯೋಗ್ಯ ಫಲಾನುಭವಿಯನ್ನು ಆಯ್ಕೆ ಮಾಡಿ ಸಹಾಯ ಮಾಡಿದ ರವಿ ಕಕ್ಕೇಪದವು ಇವರಿಗೆ 😭😭😭 🤝🤝👏👏👏
❤
ರವಿ ಅಣ್ಣಾ ನಿಮಗೆ ನಿಮ್ಮ ದೇವರು ಒಳ್ಳೇದು ಮಾಡಲಿ 🙏🏻🙏🏻
ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು 🙏🙏🙏 ದೇವರು ನಿಮಗೆ ಒಳ್ಳೆಯದು ಮಾಡಲಿ ❤🎉 ವೆರಿ ವೆರಿ ಗುಡ್ ಜಾಬ್
ಸಹಕರಿಸಿದ
ಎಲ್ಲಾರಿಗೂ ಧನ್ಯವಾದಗಳು ಆರೋಗ್ಯ ಆಯಸ್ಸು ಕೊಡಲಿ ಎಂದು ಬೇಡಿಕೊಳ್ಳುತ್ತೇನೆ
ಸರ್ವೊತ್ತಮ ಸೇವೆ.ನಿಮಗೆಲ್ಲ ಒಳ್ಳೆಯದಾಗಲಿ.
ರವಿ sir ನಿಮ್ಮ ಈ ನಿಸ್ವಾರ್ಥ ಸೇವೆಗೆ
ಅನಂತ ಧನ್ಯವಾದಗಳು ❤
🙏🙏🙏🙏🙏
ಶಿವ ನಿಮಗೆ ಒಳ್ಳೇದು ಮಾಡಲಿ
🙏🙏🙏🙏🙏
ಇಂತಹ ಸಮಾಜಮುಖಿ ಸೇವೆಯಲ್ಲಿ ತೊಡಗಿದ ನಿಮ್ಮಯ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್ 🌹🙏🏻🌹 ವಿಜಯ್ ವಿಕ್ಯಾತ್ ಬ್ರದರ್ ಯು ಆರ್ ಗ್ರೇಟ್ 👍 ಗಾಡ್ ಬ್ಲಸ್ ಯು 🙏🏻💐💐
Thanks you ravi kakkepadav
Cದೇವರು,,ಒಳೆತು,ಮಾಡಲಿ
ರವಿಯವರ ಹಿಂದಿನ ಅವರದ್ದೇ ಆದ ಕಷ್ಟದ ದಿನಗಳ ವಿಡಿಯೋ ನಾನು ನೋಡಿದ್ದೆ ಅವರಿಗಿರುವ ಒಳ್ಳೆಯ ಮನಸ್ಸು ಮತ್ತು ಮನುಷ್ಯತ್ವ ಎಷ್ಟೇ ಹಣ ಇದ್ದರೂ ಎಲ್ಲಾರಿಗೂ ಇರುವುದಿಲ್ಲ ಅಪರೂಪದಲ್ಲಿ ಇಂತಹಾವರು ಇರುತ್ತಾರೆ ಇವರಿಗೆ ಇನ್ನೂ ಹೆಚ್ಚಿನ ಸಹಾಯ ಬಡವರಿಗೆ ಮಾಡುವ ಶಕ್ತಿ ಕೊಡಲಿ ಆದೇವರು
ರ ವಿ ಅಣ್ಣ ಕಕ್ಕೆಪದವು ನಿಮಗೆ ದೇವರು ಆರೋಗ್ಯ ಅಭಿವೃದ್ಧಿ ಕೊಡಲಿ🙏🙏🌹🌹👍
ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻♥️♥️
ರವಿಯವರಿಗೆ ಧನ್ಯವಾದಗಳು 🙏🙏
ನಿಮ್ಮಂತವರು ನಮ್ಮೂರಿನಲ್ಲಿ erodu ತುಂಬಾ ಹೆಮ್ಮೆ ಅನ್ನ🙏🙏🙏
ಸರ್ ನಮ್ಮ ಊರಲ್ಲಿ ಕೂಡ ನಮಗೆ ಗೊತ್ತಿರುವ ಒಂದು ಸಂಸಾರಕ್ಕೆ ಇರಲು ಯೋಗ್ಯ ಮನೆ ಇಲ್ಲ... ಅವರ ಯಜಮಾನರ ಆರೋಗ್ಯ ಸರಿ ಇಲ್ಲ.. ಜವಾಬ್ದಾರಿ ಇಲ್ಲದ ಮಗ, ಮದುವೆ ವಯಸ್ಸಿಗೆ ಬಂದಿರುವ ಮಗಳು.. ದಯವಿಟ್ಟು ನಿಮ್ಮಂತಹ ಸಹೃದಯಿ ಬಂಧುಗಳು ಸಹಾಯ ನೀಡುವರೆ ವಿನಂತಿ 🙏🙏🙏
ಧನ್ಯವಾದಗಳು ರವಿ ಅಣ್ಣ 🙏🙏
ಅತ್ಯುತ್ತಮ ಕೆಳಸ ದೇವರು ಒಳ್ಳೆಯದು ಮಾಡಲಿ
Suppar Ravi anna
ದೇವರು ನಿಮ್ಮನ್ನೆಲ್ಲಾ ಹರಸಲಿ
Badavarige olleya veykthi ravi anna aryabatta prashastii
U are really great vikyath. Eregu deveru edde malpadu. God bless you.
ತುಂಬಾ ಒಳ್ಳೆ ಕೆಲಸ ಮಾಡಿಧಿರ 🙏 ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ 🙏🙏
Great job sir 🙏
Ravi.anna.nimma.karya.devaru.mechuva.kelasa.madidri.thanks.sir
ರವಿ ಅಣ್ಣ ಅಂಡ್ ಟೀಮ್ ❤️🙏🏾🙏🏾🙏🏾🙏🏾🚩🚩
Devara. Ashirvada. Yellara. Mele. Irali 🙏
Great job brother
Hi vikyath swartha ne ero mansthithigala madhya niu ondhu aadhrsha vykthi agi ninthidhira thumbu hrudhayadha dhanyavadhagalu .nimma payana ege nirantharavagirli sahodhara...🌹🌹🙏🙏
ಮನೆ ತುಂಬಾ ಅಚ್ಚು ಕಟ್ಟಾಗಿ ಬಹಳ ಚನ್ನಾಗಿ ಇದೆ ಸಾಕು ನೆಮ್ಮದಿಯ ಜೀವನ ಕ್ಕೆ ಇನ್ನೆಷ್ಟು ಬೇಕು
ಪರರ ಸೇವೆ ಪರಮಾತ್ಮನ ಸೇವೆ ಶಹಬ್ಬಾಸ್ ತಮ್ಮ
Good job Vikhyat 🎉
Wow bro tumba olla kalasa madedri bro olladaguli nimga 🙏🙏🙏🙏👌👌👍👍❤️
🙏ಭಾರಿ ಒಳ್ಳೆಯ ಕೆಲಸ ವಿಜ್ ಅಣ್ಣ ನಿಮಗೆ ದೇವರು ಒಳ್ಳೇದು ಮಾಡಲಿ 🙏🙏🙏🙏🙏ರವಿ ಅಣ್ಣಯ್ಯ ನಿಗೆ ದೇವರು ತುಂಬಾ ಒಳ್ಳೇದು ಮಾಡಲಿ 🙏🙏🙏🙏🙏🙏🙏
Ravi annanige tumba thanks anna ninage
ಗ್ರೇಟ್ ಮೆನ್ ರವಿಯಣ್ಣ
🙏🏻❤️❤️🙏🏻❤️👌🏻ನಿಮ್ಮ ಒಳ್ಳೆಯ ಕೆಲಸ ಹೀಗೆ ಮುಂದುವರಿಯಲಿ🙏🏻.ಹಾಗೇ ಕ್ಷೆತ್ರದ ಅವಿದ್ಯಾವಂತ MLA ಬಡವರ ಬಗ್ಗೆ ಕಾಳಜಿ ಬರುವ ಹಾಗೇ ಎಚ್ಚರಿಸಿ.
ರವಿ ಅಣ್ಣ 👍👍👍👍👍
ಸರ್ ನಿಮ್ಮ ಕಾರ್ಯಕರ್ಮಕ್ಕೆ ನನ್ನ ಕಡೆಯಿಂದ ನಿಮಗೆ 🙏🙏🙏🙏🙏🙏🙏🙏
Supper Ravi sir God bless you ❤❤🙏🙏🙏🙏
Super Anna God blessu
ರವಿ ಜೀ great
God bles u ravi anna
ನಮಸ್ತೆ ಅಣ್ಣಾ
Devaru nemmanu channgietirali thubba punyada kelase really great brother
Good job Ravi annna.thank y.god bless y
Great job bro God bless you 👍👍🙏🙏🙏
Great job ravi anna🎉🎉kukke sibrahmanya devaru yavaglu nimmanu nimma missas geetha mattu nimma makklannu mattu. Yella nimma family yannu yavattu. Kuda rakshisali🎉🎉
NOW A DAYS POOR PEOPLE SUFFERING SO MANY PROBLEMS LIKE EARNINGS OF A LADY AND CHILD.THE GREAT PEOPLE HELPED TO CONSTRUCED HOUSE AND HANDED TO POOR WOMEN.NOW WE NEED LIKE YOU PEOPLE.😀🙏🏻🙏🏻👍
Sir namaste tumba tumba khushi aitu sir
Nimma e ondu olle kelsa ide reethi munduvariyali. Nimge namma yellara haraike yavathu onde nimmannu a devru chennagittirli.
ಜೈ ರವಿ ಅಣ್ಣ
Ee kaladalli nimmantha Jana aparoopa god bless u sir
ಒಳ್ಳೆಯದಾಗಲಿ👍👍 🙏🏻🙏🏻
❤❤,good
Grete work sir🙏🏻🙏🏻🙏🏻🙏🏻🙏🏻👌👍
God bless you Ravi anna and ತಂಡ
ಬಡವರ ಬಂಧು ಈ ನಮ್ಮ ರವಿಯಣ್ಣ.
🙏🏻🙏🏻🙏🏻🙏🏻🙏🏻🙏🏻
ಕಷ್ಟದಲ್ಲಿ ಇರುವ ಬಡ ಜನರಿಗೆ ಸಹಾಯ ಮಾಡಲೆಂದೇ ಆ ದೇವರು ಸೃಷ್ಟಿಸಿದ ಅವತಾರ ಪುರುಷ ಈ ನಮ್ಮ ರವಿಯಣ್ಣ ಎಂದರೆ ತಪ್ಪಾಗಲಾರದು.
ಇಂದಿನ ಸ್ವಾರ್ಥ ಯುಗದಲ್ಲಿ ಒಬ್ಬರಿಗೊಬ್ಬರು ಸಣ್ಣ ಸಹಾಯ ಮಾಡುವುದೂ ಕೂಡ ಬೆರಳೆಣಿಕೆಯಷ್ಟು. ಆದರೆ ನಮ್ಮ ರವಿಯಣ್ಣ ಸದ್ದಿಲ್ಲದೇ.., ಬಡವರಿಗೆ ದೊಡ್ಡ ದೊಡ್ಡ ಸಹಾಯ ಮಾಡುತ್ತಾ ಬಂದಿದ್ದಾರೆ.
ನಿಮ್ಮ ಕೈಯಲ್ಲಿ ಇನ್ನಷ್ಟು ಇಂತಹಾ ಸೇವಾ ಕಾರ್ಯಗಳನ್ನು ಮಾಡುವಂತಹ ಶಕ್ತಿಯನ್ನು ಕ್ಷೇತ್ರಾಧಿಪತಿ ಶ್ರೀ ಸುಬ್ರಹ್ಮಣ್ಯ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.🙏🏻
U really great sir🎉🎉
Ravi Anna God bls u
ರವಿಅಣ್ಣ ನಮಸ್ಕಾರ
God Bless you all 🙏
Thank you god bless you and all 🙏🙏🙏
ರವಿ ಅಣ್ಣಾ ಸೂಪರ್
Very Good Sir Thank you
Great job sir ❤.god bless you 🙌🙏
Good job Raviyanna n Umeshanna 🙏🙏❤❤
ತಾಯಿ ಹಾಗೂ ಚಿಕ್ಕ ಮಕ್ಕಳು ರಾತ್ರಿ toilet use ಮಾಡಲು ಸುರಕ್ಷತೆ ಬೇಕು ಏಕೆಂದರೆ toilet detached ಆಗಿದೆ. They need safety and security🙏❤
Ravi Anna 🙏🙏🙏🙏
Real Hero Ravi anna🎉🎉🎉
ಗುಡ್ ಸರ್ ಅಣ್ಣ 👌👍🙏🙏🆗🌹
Great sir
Jay tulunad 🙏🚩🚩🚩
Great job Bro 👍🙏 God Bless You
Great.💯👌👍👌🙏🙏🙏🙏🙏🙏🙏🙏🙏🙏🙏🙏
Anna Sree chamundi ammana aasirvad sada irali endu haraisithene anna jai hind
Very very happy thank you God bless you 🙏🙏🙏🙏
🙏🏻🙏🏻👌💐💐ಧನ್ಯವಾದಗಳು 🥰🙏🏻
🙏Divine Raviyanna🙏
Great
Hats off to you all god blessallof you
👌👌👌ರವಿ ಅಣ್ಣ
God bless you 🙏
Ravi sir I salute you from the bottom of my heart
Great job bro gud bless u👍👍👍👍👍👋👋👋
Mane and Manasu tumbha chennagide.
God blss Ravi anna🎉🎉🎉
Ravi sir God bless u
God bless you Ravi anna
Great work ravi anna 👏
🙏🏻🙏🏻🙏🏻🙏🏻🙏🏻
ಇಂತಸವಿರ ಮಂದಿ ಇದ್ದಾರೆ ಪ್ಲೀಸ್ ಸಹಾಯ ಮಾಡಿ
God bless you sir 🙏🙏🙏
Ravi Anna dever eereg arogya ayushya karunisali .
Good job..
Great job❤
Anna super ❤️🙏❤️🙏❤️🙏
Good work sir❤🙏
Great job...
God bless you all 🖤🙏🖤
Good bless you brother
👌👌👌