ಪರಮಣ್ಣ ನಿರುದ್ಯೋಗಿ ತುಂಬಾ ಜನ ಇದಾರೆ ದಯವಿಟ್ಟು ಅದೊಂದು ವಿಡಿಯೋ ಮಾಡಿ ಅಣ್ಣ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚನ್ನಾಗಿ ಇದೆ ತುಂಬಾ ಇಷ್ಟ ಹಾಗುತ್ತೆ ಅಣ್ಣ ಹಾಗೆ ದಯವಿಟ್ಟು ಉದ್ಯೋಗವನ್ನು ತಿಳಿಸಿ ನನ್ನ ಗಂಡ ಡಬಲ್ ಡಿಗ್ರೀ ಅವ್ರಿಗೂ ಕೆಲ್ಸ ಬೇಕು ಹಾಗೆ ಇದೆ ತರ ತುಂಬಾ ಜನ ಕೆಲ್ಸ ಇಲ್ಲ ಅದುಕ್ಕೆ ಅವರ ಓದಿಗೆ ತಕ್ಕ ಕೆಲ್ಸ ಬೇಕು ದಯವಿಟ್ಟು pls 🙏🙏🙏🙏🙏 ತಿಳಿಸಿ ಅಣ್ಣ 🙏🙏 ನಮ್ದು ಚಿತ್ರದುರ್ಗ ಅಣ್ಣ
Nice video , I heard about this work, but now seeing video I proud myself that our Karnataka is very great in each & every field. Your work is also great.
Cancer patients radiation and chemotherapy treatment tagond admele hair fall agattalwa Param sir, avrge motivate madlikke anta kelvondu cosmetic companies idawe, they sponsor wigs to cancer survivors.. Nan Kuda cancer patients ge donate madidini.
ಅಂದರೆ ನೀವು ಆ ರೀತಿ ಫ್ಯಾಕ್ಟರಿ ಯಲ್ಲಿ ಹೇರ್ ಪ್ರೊಸೆಸಿಂಗ್ ಆಗಿರೋ ಹೇರ್ಸ್ ಗಳಿಂದ ತಯಾರಿಸಿದ ವಿಗ್ ಗಳನ್ನು ಕ್ಯಾನ್ಸರ್ ನಿಂದ ತಲೆಗೂದಲು ಕಳೆದುಕೊಂಡಂತಹ ಜನರಿಗೆ ಡೊನೇಟ್ ಮಾಡಿರುವಿರಾ ?
@@KalamadhyamaRUclips ನಿಜ್ವಾಗ್ಲೂ ಸರ್ ನಿನ್ನೆ ಸಾಯಂಕಾಲ ಯಾವಾಗ ಆಗುತ್ತೋ,ವಿಡಿಯೋ ಯಾವಾಗ್ ಬರುತ್ತೋ ಅಂತ ವೇಟ್ ಮಾಡಿ,ವೇಟ್ ಮಾಡಿ ಸಾಕಾಗಿದೆ.ರಾತ್ರಿ ಪೂರ್ತಿ ನಿದ್ದೆ ಇಲ್ಲ ಸರ್.(ಎಕ್ಸಾಮ್ ಇದ್ದಾವೆ ಸರ್ ಕೆಲವು ನಿಮ್ಮ ವಿಡಿಯೋಗಳು ನೋಡಿದ್ರೆ ಸಾಕು ಪುಸ್ತಕ ಅಭ್ಯಾಸ ಮಾಡುವ ಅವಶ್ಯಕತೆ ಇಲ್ಲ)🙏ಮುಗಿದು ಕೇಳ್ಕೊತಿನಿ ದಯವಿಟ್ಟು ವಿಡಿಯೋ ಅಪ್ಲೋಡ್ ಮಾಡಿ...!
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Last comedy channagi ettu , vidiodalli jara comedy eddare ennu channa 👍
ಚಿತ್ರದುರ್ಗ ಕೋಟೆ ಬಗ್ಗೆ ವಿಡಿಯೋ ಮಾಡಿ ಸರ್
ಅಣ್ಣಾ ಅಲ್ಲಿಂದ ಕೂದಲು ಚೆನ್ನೈಗೆ ರಫ್ತ್ತು ಆಗುತ್ತೆ,ಅದನ್ನ ಅಲ್ಲಿಂದ ಟ್ರಾನ್ಸ್ಪೋರ್ಟ್ ಗೆ ವಾಹನ ವನ್ನ ಡ್ರೈವ್ ಮಾಡ್ಕೊಂಡ್ ನಾನೇ ಹೋಗೋದು
@@shivapadmaraj my
Namma koppal
ಇವತ್ತಿನ ವಿಡಿಯೋ ಸೂಪರ್,
ನಿಮಗೆ ಧನ್ಯವಾದಗಳು
Param sir is doing a great job.. getting different concepts in every show and very interesting contents
He is param 😂
Pratham alla sir he is param parameshwar
Bbnbbnnbnb?!mnb mlm mn bmbmbb?nn!bnnmmnlbbnnnmbnbbbb@@shashikalashashimurugan8558 hmmm!bnmnbnbnbbn!b
@@shashikalashashimurugan8558 mgh
BbBbbnnnnhnmbnnmnnnnb
ನಮ್ಮ ಜಿಲ್ಲೆಗೆ ಸ್ವಾಗತ ಸರ್ 🙏🏻🙏🏻
Sir ನಾವು ಭಾಗ್ಯನಗರ್ ದವರೇ ನಾವು dailly ಇದೆ kelasa madodu nivu video ಮಾಡಿದಕ್ಕೆ ತುಂಬಾ ಥ್ಯಾಂಕ್ಸ್
12 ಎಕರೆ ಜಮೀನು (ಸ್ವಂತ ಉಳುಮೆ ಭೂಮಿ) ಹೊಂದಿರುವ ಯುವಕನಿಗೆ ಕನ್ಯೆ ಬೇಕಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
Nav kudalu kotari kg ge yestu tagotare rate
Very rare vlog param u can show really black gold no doubt ❤
ಪರಮಣ್ಣ ನಿರುದ್ಯೋಗಿ ತುಂಬಾ ಜನ ಇದಾರೆ ದಯವಿಟ್ಟು ಅದೊಂದು ವಿಡಿಯೋ ಮಾಡಿ ಅಣ್ಣ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚನ್ನಾಗಿ ಇದೆ ತುಂಬಾ ಇಷ್ಟ ಹಾಗುತ್ತೆ ಅಣ್ಣ ಹಾಗೆ ದಯವಿಟ್ಟು ಉದ್ಯೋಗವನ್ನು ತಿಳಿಸಿ ನನ್ನ ಗಂಡ ಡಬಲ್ ಡಿಗ್ರೀ ಅವ್ರಿಗೂ ಕೆಲ್ಸ ಬೇಕು ಹಾಗೆ ಇದೆ ತರ ತುಂಬಾ ಜನ ಕೆಲ್ಸ ಇಲ್ಲ ಅದುಕ್ಕೆ ಅವರ ಓದಿಗೆ ತಕ್ಕ ಕೆಲ್ಸ ಬೇಕು ದಯವಿಟ್ಟು pls 🙏🙏🙏🙏🙏 ತಿಳಿಸಿ ಅಣ್ಣ 🙏🙏 ನಮ್ದು ಚಿತ್ರದುರ್ಗ ಅಣ್ಣ
Good one... .please consider providing masks and gloves to workers to prevent occupational diseases.
ಇದು ನಮ್ಮ ಭಾಗ್ಯನಗರ ಉಧ್ಯಮ, ಕಪ್ಪು ಬಂಗಾರ 🙏🏼
Sir avaru 1- 5 kg varege navu koduva kudalu tagotara
ನಮ್ಮ ಜಿಲ್ಲೆಗೆ ಬಂದಿದ್ದಕ್ಕೆ ಸ್ವಾಗತ ಸರ್ ತುಂಬಾ ಧನ್ಯವಾದಗಳು
ಕುತೂಹಲ ತನಿಸಿದ್ದಕ್ಕೆ ಧನ್ಯವಾದಗಳು ಪರಮ್ ಸಾರ್🙏🙏
Nice video , I heard about this work, but now seeing video I proud myself that our Karnataka is very great in each & every field. Your work is also great.
Proud to Say I Belong to Bhagyanagar
ನಮ್ಮ ಜಿಲ್ಲೆಗೆ ಬಂದಿದಕೆ ನಿಮ್ಮಗೆ ಧನ್ಯವಾದಗಳು
Very informative video . Thank you brother.
Ee video namage thumba ishta aayithu param sir thankyou.
Hair bagge tilisi kottiddakke danyawadagalu sir,nimge
Very important and interesting subject...thanks sir...continue more subjects...
ಇದೇ ತರ ಉದ್ದಿಮೆದಾರರ ವಿಡಿಯೋ ಮಾಡಿ ಸರ್
Kalamaddyamutube chanalage dhannewadagalu sir good inforamation
Very good job sir. Thanks... actually namge idara bagge gotte irlill. All the best
Doing great boss, coming from down to earth and showing whatever it is in ground level.
Kalamadyama ke namma jillege swagat 🙏
👌👌 best information.
ನಮ್ಮ ಕೊಪ್ಪಳ ನಮ್ಮ ಹೆಮ್ಮೆ
ನಮ್ಮ ಜಿಲ್ಲೆಗೆ ಸ್ವಾಗತ ಪರಮ ಸರ್
Waooo sir still I don't know this thank you so much sir 😮
Aadu muttada soppilla!,Param torisada , tilisada vishayagalilla.great job .
Very informative video tank you
Great Supar SR:-P👍🙏
Nice video sir🙏🙏🙏 Thank you sir
Explain thumbha chennagi madidri sir🙏1st time hige nodtha irodu🙏🙏🙏💐(GayathriHemaraj Manglore)
ತುಂಬಾ ಒಳ್ಳೆ ವಿಡಿಯೋ ಪರಮ್ ಅವರೆ ಅದ್ದರೆ ಒಂದು k.g. ಕೂದಲಿನ ಬೆಲೆ ತಿಳಿಸಲೇ ಇಲ್ಲ ಅವರು
ಹೌದು ನೋಡಿ ಕೊನೆಗೂ ಬೆಲೆ ತಿಳಿಸಲೇ ಇಲ್ಲ ಯಾಮಾರಿಸಿ ಬಿಟ್ಟರು ಪಬ್ಲಿಕ್ ಗೆ ನಿಜವಾದ ಮಾರುಕಟ್ಟೆ ದರ ಗೊತ್ತು ಮಾಡಲಿಲ್ಲ ಇದಕ್ಕೇ ಮೋಸ ಅನ್ನೋದು
Very. Useful. Vlog. Sir
Namma koppal💕namma hemme
New video😱 new information 🙏 always with creative mind👌
Super sir namage torisiddike
ನಮ್ಮ ಕೊಪ್ಪಳ 💛❤️
Wow wow nice and Good Information. Well Connttinue
ಸೂಪರ್ ವಿಡಿಯೋ sir tq
Param nim expression chenagide
ಅಣ್ಣ ಬೆಂಗಳೂರು ನಲ್ಲಿ ಮಾರ್ಕೆಟ್ ನಲ್ಲಿ ಗರಡಿಮನೆ ಇದೆ ಅಲ್ಲಿ ಹೋಗಿ ವಿಡಿಯೋ ಮಾಡಿ ಪ್ಲೀಸ್
ತುಂಬಾ ಲೈಕ್ ಆಯ್ತು ಈ ವಿಡಿಯೋ 👌
Pratham sir , avarigu nivu sir andirodu tumba olle gourav kottidira, yavade kelasa agli adu devar kelas
👍 concept video param sir
Nice param avare..
super anna namma koppala welcome anna 🥰🤗
ನಮ್ಮ ಜಿಲ್ಲೆ; ನಮ್ಮ ಹೆಮ್ಮೆ...
Navu koppala urinavaru sir thank u so much 🥰
'ನಿನಸಂ' ಬಗ್ಗೆ ವಿಡಿಯೋ ಮಾಡಿ
❤🎉🎉😊werrgood
🎉❤ ಸುಪರ್
Very interesting video sir nange beku andre kodthara sir i will pay
ನಿಮಗೆ ಎಷ್ಟು ಬೇಕು ಹೇಳಿ
Superb video anna
Waw nice hair sir🤗
Super sir nangu dout clear madidakke
Long hair ge eshtu sir , video koneli thorsidhralva adhukke
Very informative
Sar good job and all the best
Cancer patients radiation and chemotherapy treatment tagond admele hair fall agattalwa Param sir, avrge motivate madlikke anta kelvondu cosmetic companies idawe, they sponsor wigs to cancer survivors.. Nan Kuda cancer patients ge donate madidini.
ಅಂದರೆ ನೀವು ಆ ರೀತಿ ಫ್ಯಾಕ್ಟರಿ ಯಲ್ಲಿ ಹೇರ್ ಪ್ರೊಸೆಸಿಂಗ್ ಆಗಿರೋ ಹೇರ್ಸ್ ಗಳಿಂದ ತಯಾರಿಸಿದ ವಿಗ್ ಗಳನ್ನು ಕ್ಯಾನ್ಸರ್ ನಿಂದ ತಲೆಗೂದಲು ಕಳೆದುಕೊಂಡಂತಹ ಜನರಿಗೆ ಡೊನೇಟ್ ಮಾಡಿರುವಿರಾ ?
ಹೇಳಿ ಕಾವ್ಯ ಅವರೇ
Tumbaa olle maahiti
Very interesting
Great job sir👏👏
OMG 😳 very nice vlog 👌 sir nice job
Super param sir
Super 👫👫👫👌👌
Great work...
Nam koppal district ge bandidru,Khushi aatri niv bandiddu
Very interesting vedio superb sir🎉
Sir namma byadgi menasina kayi market video madi sir
Sir, where to sell the hairfall hairs in bangalore
Super episode
Hair markobhardhu
. God laxmi hortuhogthale anthe.nangotthilla .
Super information 🙏
87air have in channagiri
Hi ಸಾಹೇಬ್ರೆ ದಯವಿಟ್ಟು ಗುಲ್ಬರ್ಗ ಕೋಟೆಯ ವಿಡಿಯೋ ಹಾಕಿ,ನಿನ್ನೆಯಿಂದ ವೇಟ್ ಮಾಡುತಿದ್ದೀನಿ
Ok Sir...
@@KalamadhyamaRUclips ನಿಜ್ವಾಗ್ಲೂ ಸರ್ ನಿನ್ನೆ ಸಾಯಂಕಾಲ ಯಾವಾಗ ಆಗುತ್ತೋ,ವಿಡಿಯೋ ಯಾವಾಗ್ ಬರುತ್ತೋ ಅಂತ ವೇಟ್ ಮಾಡಿ,ವೇಟ್ ಮಾಡಿ ಸಾಕಾಗಿದೆ.ರಾತ್ರಿ ಪೂರ್ತಿ ನಿದ್ದೆ ಇಲ್ಲ ಸರ್.(ಎಕ್ಸಾಮ್ ಇದ್ದಾವೆ ಸರ್ ಕೆಲವು ನಿಮ್ಮ ವಿಡಿಯೋಗಳು ನೋಡಿದ್ರೆ ಸಾಕು ಪುಸ್ತಕ ಅಭ್ಯಾಸ ಮಾಡುವ ಅವಶ್ಯಕತೆ ಇಲ್ಲ)🙏ಮುಗಿದು ಕೇಳ್ಕೊತಿನಿ ದಯವಿಟ್ಟು ವಿಡಿಯೋ ಅಪ್ಲೋಡ್ ಮಾಡಿ...!
Nice video brother
Good information sir
Tq for information broo... Namma bhagyangar du edu... Elind china Japan ge export agute
Petrol, pepper and hair are called black gold.
Super video
Miss u Koppal 😌
Namma koppal
I m also Curiosity on this topic anna
Very interesting video
ಪರಮ sir..namge ವಿಗ್ beku.. address send madi sir
Were mask hand gloves head cap prevent worker health purpose
Koppalakke swagata
ಉತ್ತಮ ವಿಷಯ
Super 🥰
ನಾವು ಮುಡಿ ಮುಡಿ ಅಂತಿದ್ದರೆ ಇವರು ಕೋಟಿ ಕೋಟಿ ಅಂತಿದ್ದಾರೆ 🤣🤣
ಹೆಣ್ಣು ಮಕ್ಕಳ 1 ಕೆ. ಜಿ. ತಲೆ ಕೂದಲಿಗೆ ಎಷ್ಟು ಬೆಲೆ ಸರ್
Haire use to electanic ekupment madalu and mobil manufactur madaluu hair use aguttee go to gugalll
Can I buy your hair topper in London please let me know where
Sir come to kinnal of koppal district for kinnal art
ತುಂಬಾ ಓವರ್ ಆಕ್ಟಿಂಗ್ ಮಾಡ್ತಾನೆ
Good
👌🌷🌷🌷🌷👌
Supar
ಕಲಬುರ್ಗಿ ಕೋಟೆದು ವಿಡಿಯೋ ಹಾಕಿ ನೋಡಬೇಕು
Param sir 🙏🙌
Sir, where to sell the hairfall hairs..