ಹೇಗೆ ನಡೀತಿದೆ ಅಯೋಧ್ಯ ಅಭಿವೃದ್ಧಿ.! ಜಗತ್ತಿನ ರಾಜಧಾನಿಯಾಗಿತ್ತಾ ಈ ಐತಿಹಾಸಿಕ ನಗರಿ.? History Of Ayodhya Part-2

Поделиться
HTML-код
  • Опубликовано: 7 фев 2025
  • History Of Ayodhya Part 2
    Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    The Ayodhya Ram Janmabhoomi history is a topic of significant historical and cultural importance in India.
    The site in Ayodhya is the birthplace of Lord Rama and the subsequent construction of the Babri Masjid in the 16th century.
    A playlist of history videos on Ayodhya Ram Janmabhoomi would likely cover various aspects of this contentious issue.
    It might include videos discussing the archaeological findings, historical references, legal perspectives, and the socio-political implications of Ayodhya.
    Some key points that could be covered in such a playlist:
    Historical Background: Explore the ancient history of Ayodhya, its association with Lord Rama, and the construction of the Babri Masjid during the Mughal era.
    Archaeological Evidence: Discuss archaeological findings and excavations that have taken place at the site, providing insights into its historical significance.
    Legal Battles: Trace the legal journey of the Ayodhya dispute, from the filing of the first case to the various court judgments that have shaped the course of the issue.
    Political Dimensions: Analyze the political implications of the Ayodhya dispute, its impact on Indian politics, and how it has influenced public opinion.
    A comprehensive playlist would aim to provide viewers with a balanced understanding of the historical, legal, and cultural facets of the Ayodhya Ram Janmabhoomi
    #ayodhya #ayodhyarammandir #ayodhyatrip #ramayan #ramamandir
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

Комментарии • 539

  • @lokeshmloki5159
    @lokeshmloki5159 Год назад +447

    ನಾವು ಹಿಂದೂ ಆಗಿ ಹುಟ್ಟಿರೋದೇ ನಮ್ಮ ಪುಣ್ಯ.. ಹಿಂದೆ ಯಾವ್ದೋ ಜನ್ಮದ ಪುಣ್ಯನೇ ಇರ್ಬೇಕು.. ನಾವು ಸನಾತನ ಧರ್ಮ ದಲ್ಲಿ ಹುಟ್ಟಿರೋದು. ನನ್ ಇರೋವರೆಗೂ. ನಮ್ಮ ಧರ್ಮದ ಆಚರಣೆ ಗಳು ಸಂಸ್ಕಾರ ಗಳನ್ನು. ನಮ್ಮ ಮಕ್ಕಳಿಗೂ ಸಹ ರಾಮಾಯಣ ಮಹಾಭಾರತ. ಗ್ರಂಥ ಗಳನ್ನ ಕಲಿಸೋಣ. ಇನ್ನು ಸಾವಿರಾರು ವರ್ಷಗಳಾದರು. ನಮ್ಮ ಹಿಂದೂ ಧರ್ಮನ ರಕ್ಷಣೆ ಮಾಡ್ಕೊಂಡ್ ಹೋಗೋ ರೀತಿಯಲ್ಲಿ. ನಾವು ನಮ್ಮ ಮಕ್ಕಳಿಗೆ ಆದರ್ಶರಾಗಬೇಕು... ಜೈ ಹಿಂದ್ ಜೈ ಶ್ರೀ ರಾಮ್ 💐🚩💐🚩🕉️🕉️💐🙏🕉️🙏🕉️🙏🕉️🙏🚩🙏🚩🙏🕉️💐🚩💐🕉️🙏

    • @AnandAnand-le7iu
      @AnandAnand-le7iu Год назад

      ಏನಕ್ಕೆ ಗುರು ರಾಮಾಯಣ ಮಹಾಭಾರತ ಕಲಿಸೋದು ಹೆಡ್ತಿಯನ್ನೇ ಅವಮಾನಿಸಿ ಬೆಂಕಿಗೆ ತಳ್ಳೊನ್ನ ಇಲ್ಲ ಮಹಾಭಾರತದಲ್ಲಿ ತನ್ನ ಹೆಂಡತಿಯನ್ನೇ ಹಾಡಕ್ಕೆ ಇಡುವುದನ್ನು ನೀನೆ ಹೇಳು ನಿನ್ನ ಮಕ್ಕಳಿಗೆ ಇದನ್ನೇ ಕಲಿಸುವೆ ಎಂದು

    • @Shiva_priya2228
      @Shiva_priya2228 Год назад +8

      Nija sir

  • @lokeshmloki5159
    @lokeshmloki5159 Год назад +273

    ನಿಮ್ಮ ಧ್ವನಿಯಲ್ಲಿ ರಾಮಾಯಣ ಮಹಾಭಾರತನ. ಕೇಳುವುದೇ ಒಂದು ರೋಮಾಂಚನ ಧನ್ಯವಾದಗಳು🙏💐 ಗುರುಗಳೇ 🙏💐🙏🚩🚩🕉️🚩🕉️🚩

  • @maruthi3710
    @maruthi3710 Год назад +416

    ಮುಂದಿನ ಜನ್ಮ ಅಂತ ಇದ್ರೆ ನಾನು ಸನಾತನ ಧರ್ಮ ಮತ್ತು ಭಾರತದಲ್ಲೆ ಜನ್ಮ ನೀಡು ಎಂದು ಶ್ರೀರಾಮನಲ್ಲಿ ಕೇಳಿಕೊಳ್ಳುತ್ತೇನೆ🔥🚩💪🙏

  • @girishpujar2649
    @girishpujar2649 Год назад +119

    ಆ ನಿಷ್ಠಾವಂತ ಕುಂಬಾರಣ್ಣನಿಗೆ ಎಲ್ಲಾ ಸನಾತನ ಭಾರತೀಯರ ಪರವಾಗಿ ಹೃದಯ ಪೂರ್ವಕ ಶಿರಸಾಂಟ್ರಾಂಗ ಪ್ರಾಣಾಮಗಳು❤❤🚩🚩🙏🙏🙏
    ಜೈ ಶ್ರೀ ರಾಮ್ 🚩🙏

  • @shivakanaka
    @shivakanaka Год назад +240

    ಅಯೋಧ್ಯ ನೋಡಿ ಜೀವನ ಪಾವನ ಆಯ್ತು ಜೈ ಶ್ರೀ ರಾಮ್

    • @praful608
      @praful608 Год назад

      ಹಾಗೇ ಬಿಜಿಪಿ ಯವರ ಬದುಕೂ ಕೂಡಾ ಐಷಾರಾಮಿ ಆಯ್ತು

    • @subrayap1899
      @subrayap1899 Год назад

      ಅಯೋಧ್ಯೆಯಲ್ಲಿ ಏನು ಅಭಿವೃದ್ಧಿ ಆದರೂ ದೇಶದ ಬಡಜನತೆಯ ಹಸಿವು ನೀಗುವುದಿಲ್ಲ ಎಂದು ನಿಮಗೆ ನೆನಪಿರಲಿ

  • @parashurammelinamane7759
    @parashurammelinamane7759 Год назад +74

    ನಮ್ಮ ಉತ್ತರ ಕರ್ನಾಟಕದ ಮಂದಿಗೆ ನೀವಂದ್ರೆ ತುಂಬಾ ಗೌರವ ಭಾರತದಲ್ಲಿ ಯಾವುದೇ ಮಹಾನ್ ಕಾರ್ಯ ಜರುಗಿದರು ಅಲ್ಲಿ ನಮ್ಮ ಕರ್ನಾಟಕದ ಮಂದಿ ಪ್ರೀತಿ ಮತ್ತು ಸಹಕಾರ ಇದ್ದೆ ಇರುತ್ತದೆ

  • @nikhilnnikhiln7024
    @nikhilnnikhiln7024 Год назад +120

    ಕಟ್ಟಲೆಂದು ಹುಟ್ಟಿರಿವೇವು ಹಿಂದೂ ರಾಜ್ಯವ ಕಟ್ಟೆ ತೀರುವೇವು ರಾಮರಾಜ್ಯವ ಗರ್ವದಿಂದ ಹೇಳು ನಾನು ಹಿಂದೂ ಎಂದು, ಶಿವಾಜಿ ಜೈ ಶ್ರೀರಾಮ್ ಜೈ ವಾಲ್ಮೀಕಿ 🥰😍😘😘😘😘🔥🔥🔥🔥🔥🔥🔥🚩

    • @ganesha6456
      @ganesha6456 Год назад +8

      ಜೈ ಶ್ರೀರಾಮ🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩🚩

  • @shivajirao5755
    @shivajirao5755 Год назад +49

    ಅಯೋಧ್ಯಯಲ್ಲಿ ನಿಮ್ಮೆಲ್ಲ ಕಾರ್ಯಕ್ರಮ ನಮ್ಮ ಕನ್ನಡ ಬಂಧುಗಳ ಸಹಕಾರದಿಂದ ಸುಗಮವಾಗಿ ಜರುಗುತ್ತಿರುವ ವಿಷಯ ಸಂತಸವುಂಟುಮಾಡಿದೆ. ರಾಮಕೃಪೆ ನಿಮ್ಮ ಮೇಲಿರಲಿ ನಮ್ಮ ಪ್ರಾರ್ಥನೆ.🙏

  • @nageshneelannavar6725
    @nageshneelannavar6725 Год назад +85

    ರಾಮ ಮಂದಿರ ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಕರಸೇವಕರಿಗೆ ನನ್ನ ನಮನಗಳು

  • @jagadeeshajaggi8534
    @jagadeeshajaggi8534 Год назад +49

    ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್.

  • @prakashs-wj7lp
    @prakashs-wj7lp Год назад +184

    ಅಯೋಧ್ಯೆಯನ್ನು ನೋಡ್ದಂಗ್ ಆಯ್ತು ನಮ್ಮ ರಾಘಣ್ಣನನ್ನು ನೋಡಿದಂಗಾಯ್ತು ಜೈ ಶ್ರೀ ರಾಮ್ 🙏🙏

    • @varadarajul5891
      @varadarajul5891 Год назад +9

      ನಿಮ್ಮಿಂದ ನಮಗೂ ಅಯೋಧ್ಯೆ ದರ್ಶನ ಆಗುತ್ತಿದೆ ಧನ್ಯವಾದಗಳು ನಮಸ್ಕಾರ🙏

  • @exmuslimtobehappy5298
    @exmuslimtobehappy5298 Год назад +15

    7.22 ಕಳಂಕಿತ ಕಟ್ಟಡ , ಈ ಪದ ಕೇಳೀ ಕಿವಿಗಳು ಪಾವನವಾಯಿತು , ಮನಸ್ಸು ಹೂ ಆಗಿ ಅರಳಿತು
    ಕಳಂಕಿತ ಕಟ್ಟಡ ಪದ ಪ್ರಯೋಗಕ್ಕೆ ಧನ್ಯವಾದಗಳು 🙏🙏🙏
    ಜೈ ಶ್ರೀ ರಾಮ

  • @puneethpuni496
    @puneethpuni496 Год назад +52

    ನಮ್ಮ ರಾಮ ನಮ್ಮ ಹೆಮ್ಮೆ ನನ್ನ ಹಿಂದೂ ಧರ್ಮ ನನ್ನ ಹೆಮ್ಮೆ,ಜೈ ಶ್ರೀ ರಾಮ್ 🚩🚩, ಜೈ ಕನ್ನಡಿಗ ಜೈ ಕರ್ನಾಟಕ 💛❤️🙏🙏

  • @panchus8974
    @panchus8974 Год назад +16

    ನಿಮ್ಮ 2 ವಿಡಿಯೋ ನೋಡಿ ಅಯೋಧ್ಯ ಯನ್ನೆ ನೋಡಿದಷ್ಟು ಸಂತಸ ತಂದಿದೆ ಗುರೂಜಿ ..ಆಯೋದ್ಯಯನ್ನ ಪರಿಚಯಸಿದ ನಿಮಗೆ ಅನಂತ ವಂದನೆಗಳು 🙏🙏💐💐🚩🚩🚩

  • @mohankumar4661
    @mohankumar4661 Год назад +101

    ಅಯೋಧ್ಯ 🚩🚩🚩🚩🙏🙏🙏🙏🙏ಈ ಜನ್ಮದಲ್ಲಿ ರಾಮಮಂದಿರ ನೋಡೋ ಭಾಗ್ಯ ನಮ್ಮ ಈ ಜನರೇಷನ್ಗೆ 🚩🚩🚩🚩

    • @khaangress-virodhi6996
      @khaangress-virodhi6996 Год назад

      ಖಾನ್ ಗ್ರೆಸ್ ಇದ್ದಿದ್ರೆ ಇನ್ನೆಷ್ಟು ವರ್ಷ ಬೆಕಿತ್ತೆನೊ ನೋಡೋಕೆ

  • @dattuptalawar2667
    @dattuptalawar2667 Год назад +121

    ಕಲಬುರಗಿ ಕಂಪು ಉತ್ತರ ಕರ್ನಾಟಕದ ಹುಡುಗರ ಮನ ಬಲು ಇಂಪು ನಮ್ಮ ಕಲಬುರ್ಗಿ ನಮ್ಮ ದೇಶ❤️ ಜೈ ಶ್ರೀರಾಮ🚩

    • @kashinathghante4321
      @kashinathghante4321 Год назад +3

      ಕಲಬುರಗಿ ಕಂಪು ❤️‍🔥♥️♥️

  • @RgvBonddu
    @RgvBonddu Год назад +79

    ನಮ್ಮಗೆ ಜನ್ಮ ಭೂಮಿ . ಪುಣ್ಯ ಭೂಮಿ . ಕರ್ಮ ಭೂಮಿ ಇದೆ ನಮ್ಮಗೆ .. ❤ ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಕ್ಕೆ ನಾವೇ ಧನ್ಯಾರು .. ಜೈ ಸನಾತನ ಧರ್ಮ

  • @gauravrajursgaurav474
    @gauravrajursgaurav474 Год назад +21

    ಧನ್ಯವಾದಗಳು ಗುರುಗಳೇ ಶ್ರೀ ರಾಮನ ದರ್ಶನ ಮಾಡ್ಸಿದ್ರಿ 🙏. ಹಾಗೆ ಆ ಕುಂಬಾರನಿಗೆ ದೇವರು ಒಳ್ಳೆಯದು ಮಾಡಲಿ. ಜೈ ಶ್ರೀ ರಾಮ್ 🙏

  • @prasanthsp1259
    @prasanthsp1259 Год назад +25

    ಗುರುಗಳೇ ಅಯೋಧ್ಯೆಗೆ ನಾನು ಹೋಗಿ ಬಂದಿದ್ದೇನೆ ನಾನೊಬ್ಬ ಅಂಧನಗಿದು ನಾನು ಅವ್ನ ಧೃಷನ ಮಾಡಿಕೊಂಡು ಬಂದಿದ್ದೇನೆ ಜಾಯ್ ಸ್ರಿ ರಾಮ್ ಜೈ ಭರತ್

  • @paddunaragund7719
    @paddunaragund7719 Год назад +26

    🚩ಶ್ರೀರಾಮನ ಜನ್ಮಭೂಮಿ ಅಯೋಧ್ಯೆ ಮತ್ತು ನಿಮ್ಮ ಮುಖ ದರ್ಶನ ನೋಡಿ ತುಂಬಾ ಖುಷಿಯಾಯ್ತು 🙏

  • @veeranagappathopanna6727
    @veeranagappathopanna6727 Год назад +72

    ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕರಕುಶಲ ಕಲೆಗಳು ನಶಿಸಿ ಹೋಗುತ್ತಿವೆ..
    ನಮ್ಮ ಮಣ್ಣಿನ ಕುಲಕಸುಬುಗಳು ದೇಶದ ಎಲ್ಲಾ ಕಡೆ ಮತ್ತೆ ಜೀವತಳೆಯಲಿ ಎಂಬುದು ನನ್ನ ಅನಿಸಿಕೆ ❤🎉

  • @bobbupatgar6706
    @bobbupatgar6706 Год назад +19

    ಯಾವುದೇ ಯೋಗವಾದರು ಆ ಪರಮಾತ್ಮನಿಂದಲೆ ಸಿಗಬೇಕು.ಒಳ್ಳೆ ಪುಣ್ಯ ಮಾಡಿದ್ದಿರಾ.ಆ ಅನಭವವನ್ನ ನಮಗೂ ಹಂಚ್ಚಿದ್ದಿರಾ,ಅಭಿನಂಧನೆಗಳು.

  • @Shridharshashi
    @Shridharshashi Год назад +49

    🚩🚩 ಸನಾತನಿ ನಮ್ಮ ರಾಘಣ್ಣ ಸರ್ ಜೈ ಶ್ರೀರಾಮ್ ❤❤

  • @krsathya6756
    @krsathya6756 Год назад +25

    ಜೈ ಅಯೋಧ್ಯ ರಾಮ🙏 ಜೈ ಕರ್ನಾಟಕ ರಾಘಣ್ಣ 🙏💐ವ್ಹಾ ಅದ್ಭುತ

  • @ArjunKumarAcharya
    @ArjunKumarAcharya Год назад +25

    ಜಯ ಶ್ರೀ ರಾಮ...
    ಭಾರತ ಮಾತೆಗೆ ಜೈ..
    ಜೈ ಕರ್ನಾಟಕ...ಜೈ ಹಿಂದ್... ವಂದೇ ಮಾತರಂ

  • @rameshmsunagar4707
    @rameshmsunagar4707 Год назад +42

    ನಮ್ಮೂರಿನ ನೆಚ್ಚಿನ ಯುವ ನಾಯಕ ಪ್ರಕಾಶ್ ಅಣ್ಣನ ಜೊತೆ ಅಯೋದ್ಯ ಗೆ ಹೋಗಿರುವುದು ಸಂತಸದ ವಿಷಯ ಸರ್.🎉

  • @Powerpower.4002
    @Powerpower.4002 Год назад +39

    ಆಯ್ಯೋಧ್ಯ ಚಿತ್ರಣವನ್ನು ನೋಡಿ ಜೀವನ ಪಾವನ ಆಯ್ತು 🙏🙏🚩🚩🚩ಜೈ ಶ್ರೀ ರಾಮ 🙏🚩🙏🚩

  • @mr360yt4
    @mr360yt4 Год назад +17

    ಕನ್ನಡಿಗರ ಹೃದಯ ರಾಜ ಮಹಾರಾಜ
    ನಮ್ಮ ಕನ್ನಡಿಗ ನಾದ ಹನುಮಾನ್ ಗೇ ❤ ಜೈ
    ಜೈ ಕನ್ನಡ ಜೈ ಹಿಂದೂ ❤ ಸನಾತನ. ❤

  • @ajaykumartalavarajaykumart5922
    @ajaykumartalavarajaykumart5922 Год назад +15

    ಈ ಅದ್ಭುತ ಕ್ಷಣಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇ ಈಗ ನೋಡಿ ತುಂಬ ಖುಷಿಯಾಯ್ತು ಗುರೂಜಿ 🙏🙏🙏🚩🚩🚩🔥🔥🔥

  • @dnidineshdni7028
    @dnidineshdni7028 Год назад +19

    ಗುರುಗಳೇ😢😢😢 ರಾಮನ ಆದರ್ಶ ಪಾಲನೆ ನಮಗೂ ಇದೆ ಇನ್ನು ಹೆಚ್ಚಿನ ಮಾಹಿತಿ ಕೊಡಿ ರಾಘಣ್ಣ

  • @PraveenA-ez1pl
    @PraveenA-ez1pl Год назад +105

    ಹೆಮ್ಮೆಯಾಗುತ್ತದೆ ರಾಮನ ಆಯ್ಯೋದ್ಯ ನೋಡುವುದಕ್ಕೆ.ತುಂಬ ಖುಷಿಯ ವಿಚಾರ ಏನೆಂದರೆ ಮೂಲಭೂತ ಸೌಕರ್ಯಗಳು ಅಭಿರುದ್ದಿಯಾಗುತಿದೆ. ಜೈ ಯೋಗಿ ಜೈ ಮೋದಿ ಜೈ ಸನಾತನ ಧರ್ಮ. ಬೇರೆ ಪಕ್ಷದವರು ಅಧಿಕಾರ ಅನುಭವಿಸಿದು ಮಾತ್ರ ಅನಿಸುತ್ತೆ. ಜೈ ಜೈ ರಾಮ 🚩🚩🚩🙏🙏

  • @varadarajul5891
    @varadarajul5891 Год назад +14

    ನಿಮ್ಮಿಂದ ಅಯೋಧ್ಯೆ ನೋಡುವ ಭಾಗ್ಯ ನಮಗೂ ಸಿಕ್ಕಿತು ಅದಕ್ಕಾಗಿ ತಮಗೊಂದು 🙏

  • @somasekharr9797
    @somasekharr9797 Год назад +1

    ಇದು ಎರಡನೆ ಕಂತು. ಸ್ವಾಗತ. ಮಹನೀಯ ರೊಬ್ಬರು ಅಯೋಧ್ಯೆಯ ಪೂರ್ವ ಚರಿತ್ರೆಯ ರಾಜ ಮಹಾರಾಜರ ಬಗ್ಗೆ ತಿಳಿಸಿದ್ದು ಏನೋ ನಮ್ಮ ತಾತಾ ಮುತ್ತಾದಂದಿರು ದಿವ್ಯ ರಾಜರ ಕಾಲದಲ್ಕಿ ಬಾಳಿ ಬದುಕಿದರಲ್ಲ ಎಂಬ ಬಾವ ಹರಿದಾಡಿತು
    ಇನ್ನು ನಿಮ್ಮ ಜನ ಸಾಮಾನ್ಯರ ಜೊತೆಯ ಒಡನಾಟದ ಮಾನವೀಯ ಅನುಭವ ಮೆಚ್ಚುಗೆಯಾಯಿತು. ನಿಮ್ಮ ಪುಣ್ಯದ ಕಾಯಕ ನಮಗೆ ಪ್ರಾತ್ಯಷ್ಕಿಕೆ. ❤ಪ್ರೀತಿಯ ಪ್ರಣಾಮಗಳು

  • @pavanraj3771
    @pavanraj3771 Год назад +40

    ನಮ್ಮ ಪ್ರಕಾಶ್(ಕಿಟ್ಟಿ) ಅಣ್ಣಾ ನಮ್ಮ ಹೆಮ್ಮೆ ರಾಣೇಬೆನ್ನೂರಿನ ಮುಂದಿನ ಯುವನಾಯಕ ಪ್ರಕಾಶ್ ಬುರಡಿಕಟ್ಟಿ...❤️🚩🙏

  • @channappahugar2492
    @channappahugar2492 Год назад +11

    ಕುಳಿತಲ್ಲೇ ಶ್ರೀ ರಾಮಜನ್ಮ ಭೂಮಿ ದರ್ಶನ ಅದರಲ್ಲೂ ನಿಮ್ಮ ಧ್ವನಿಯಿಂದ ಕೇಳೋ ಭಾಗ್ಯವೇ ಭಾಗ್ಯ ಜೈ ಶ್ರೀರಾಮ್ 🚩

  • @punithrajkumar3017
    @punithrajkumar3017 Год назад +22

    ಜೈ ಹಿಂದ್ ಜೈ ಮೋದಿ ಜೀ 🚩ಜೈ ಯೋಗಿ ಜೀ
    ಇವರಿಂದಲೇ ನಾವು ಶ್ರೀ ರಾಮ ಮಂದಿರವನ್ನೂ ಕಾಣಲು ಸಾಧ್ಯ ವಾಗಿದೆ 🙏

  • @sudarshangr3400
    @sudarshangr3400 Год назад +52

    ಅಯೋಧ್ಯೆ ನೋಡೊದರ ಜೊತೆಗೆ ನಿಮ್ಮನ್ನು ನೋಡಿಬಿಟ್ಟೆ ಗುರುಗಳೆ ... ❤️❤️🚩✌️✌️ ಜೈ ಶ್ರೀರಾಮ್ 🙏🙏🙏 ಜೈ ಹನುಮಂತ ❤️❤️❤️🚩🚩

  • @brkulkarni89
    @brkulkarni89 Год назад +6

    ನಿಮ್ಮ ಈ ಹೃದಯ ಸ್ಪರ್ಶಿ ಮಾಹಿತಿಗೆ ಕೋಟಿ ನಮನಗಳು ಮಹೋದಯ

  • @ajaykumartalavarajaykumart5922
    @ajaykumartalavarajaykumart5922 Год назад +10

    ನಿಮ್ಮ ಪ್ರತಿಯೊಂದು ಅಕ್ಷರದ ವರ್ಣನೆಯೂ ತುಂಬ ಅಮೋಘ ಅದ್ಭುತವಾಗಿದೆ ಗುರೂಜಿ 🙏🙏🔥

  • @manjunathas1560
    @manjunathas1560 Год назад +3

    ನಿಮ್ಮಿಂದ ನಮಗೆ ಅಯೋದ್ಯ ನೋಡುವ ಭಾಗ್ಯ ಕಾಣುತ್ತಿದೆ, ನಿಜಕ್ಕೂ ನಾವೇ ಅಲ್ಲಿ ಇದ್ದೇವೆ ಎನ್ನುವ ಹಾಗೆ ಆಯಿತು. ಆದಷ್ಟು ಬೇಗ ಹೆಚ್ಚಿನ ಸಂಚಿಕೆಗಳನ್ನು ಹಾಕಿ. ಜೈ ರಾಮ್.🙏

  • @Kiran-zo6fj
    @Kiran-zo6fj Год назад +8

    ಪ್ರಾಮಾಣಿಕತೆ ಹೊಂದಿರುವ ಜನರು ಇನ್ನೂ ಇದ್ದಾರೆ ಅಂತ ಕೇಳಿ ತುಂಬಾ ಖುಷಿ ಆಯ್ತು.❤
    ಎಷ್ಟೇ ಆಗಲಿ ಅದು ಪ್ರಭು ಶ್ರೀ ರಾಮನ ನಾಡು ಅಲ್ಲವೇ....❤❤❤
    ರಾಮ ರಾಜ್ಯ ❤

  • @rajubannur5476
    @rajubannur5476 Год назад +7

    ತುಂಬಾ ಸಂತೋಷ ಸಹೋದರ 💐🙏🚩 🚩🔱🕉️🔱🚩🚩 ಅಲ್ಲಿ ಸೇವೆ ಮಾಡುತ್ತಿರುವ ನನ್ನ ನಾಡಿನ ಸುಪುತ್ರರಿಗೆ ನನ್ನ ಅನಂತ ವಂದನೆಗಳು 💐🙏🚩 🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩

  • @ArunKumarAE-wd5he
    @ArunKumarAE-wd5he Год назад +13

    ಜೈ ಶ್ರೀರಾಮ್
    ಜೈ ಭುವನೇಶ್ವರಿ
    ನಮಸ್ತೆ... ಗುರುಗಳೇ 🙏

  • @boodeppapoojari6686
    @boodeppapoojari6686 Год назад +9

    ಜೈ ಮೀಡಿಯ ಮಾಸ್ಟರ್ ಅಣ್ಣ ನಾನು ಕುಳಿತಲ್ಲಿಂದಲೇ ನನಗೆ ಆಯೋದ್ಯೆ ನೋಡಿದಷ್ಟು ಸಂತೋಷವಾಯ್ತು 👏👏👏

  • @veeranagappathopanna6727
    @veeranagappathopanna6727 Год назад +13

    ಜೈ ಶ್ರೀ ರಾಮ್.🪷🙏🪷
    ಜೈ ಹನುಮಾನ್.🪷🙏🪷

  • @chandrubs3828
    @chandrubs3828 Год назад +7

    ಸುಪರ್ಬ್ ರಾಘವೇಂದ್ರ ಸಾರ್. ಒಳ್ಳೆ ಮಾಹಿತಿ. ನಿಮ್ಮನ್ನ ನೋಡಿ ಖುಷಿಯಾಯಿತು. 🙏🏻🙏🏻🙏🏻👌👌👌

  • @geetha3024
    @geetha3024 Год назад +12

    ಥಾಂಕ್ಸ್ ಬ್ರದರ್ ಅಯೋದ್ಯಕ್ಕೆ ನಾವು ಹೋದಷ್ಟೆ ಸಂತೋಷ ಅಯ್ತು 👌👌🙏

  • @KIRANKUMAR-rx4gf
    @KIRANKUMAR-rx4gf Год назад +18

    ಜೈ ಶ್ರೀ ರಾಮ್ ❤

  • @Om-ix4kx
    @Om-ix4kx Год назад +10

    ಗುರುಗಳೆ ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು

  • @ajaykumartalavarajaykumart5922
    @ajaykumartalavarajaykumart5922 Год назад +7

    ಪ್ರಕಾಶ್ ಬುರುಡಿಕಟ್ಟಿ ಅವರ ಆದರ್ಶವನ್ನ ಕಂಡು ತುಂಬ ಖುಷಿಯಾಗುತ್ತೆ 🔥🔥🔥

  • @KannadaRaider
    @KannadaRaider Год назад +3

    ಮೈ ಜುಮ್ಮಿನಿಸುವ ಒಂದು ಪದವೇ ಹಿಂದೂ ಜೈ ಆಂಜಿನೇಯ ಜೈ ಶ್ರೀ ರಾಮ

  • @ajaykumartalavarajaykumart5922
    @ajaykumartalavarajaykumart5922 Год назад +21

    ಅಯೋಧ್ಯೆ ಭಾರತದ ಹೆಮ್ಮೆ 🇮🇳🚩🕉️

  • @ganeshkakade-tv6lx
    @ganeshkakade-tv6lx Год назад +6

    Master, Ayodhya is Ayodhya. Now a days it's a soul of every Hindu. Jai Sanatan Dharma. Heartful Salute to you.

  • @mirchiv8391
    @mirchiv8391 Год назад +12

    అయోధ్య నొడి జీవన పావన అయ్తు గురుగలే🙏 నిమ్మన్న నూర్ కాల చెన్నగి ఇట్టిరలి దేవ్రు 🙏 జై కర్ణాటక

    • @user-Imgoogle
      @user-Imgoogle Год назад +3

      ತೆಲುಗು ಲಿಪಿಯಲ್ಲಿ ಕನ್ನಡ ಓದಿ ಹೃದಯ ತುಂಬಿ ಬಂತು...ದೇವರು ನಿಮ್ಮನ್ನು ಸಹ ಚೆನ್ನಾಗಿ ಇಡಲಿ...

  • @muktamgmuktamg8523
    @muktamgmuktamg8523 Год назад +3

    Jai sri Ram .. Ram bless u ಕಲಬುರ್ಗಿ ಅಣ್ಣ ... Thnk u Sir.. Love from ಕಲಬುರಗಿ ❤ ..

  • @yuvarajaraja2832
    @yuvarajaraja2832 Год назад +8

    ಜೈ ಹಿಂದ್ ಕರ್ನಾಟಕ ಗುರುಗಳೇ 👌🙏🏻👏💐👍♥️

  • @manjureddy7656
    @manjureddy7656 Год назад +15

    ಜೈ ಶ್ರೀರಾಮ್ ಜೈ ಭಜರಂಗಿ ❤❤❤

  • @Badukinabhavaloka
    @Badukinabhavaloka Год назад +40

    ಭಕ್ತಾದಿಗಳು ರಾಮನ ದರ್ಶನ ಮಾಡಿ. ನಮ್ಮ ರಾಮ ಬಂಟ ಹನುಮನ ದರ್ಶನಕ್ಕೆ ಬರುವಂತಗಲಿ.
    ನಮ್ಮ ಕಿಷ್ಕಿಂಧೆನು ಸಹ ರಾಮಮಂದಿರದಷ್ಟೇ ಪ್ರಸಿದ್ದಿ ಪಡೆಯಲಿ. ಅಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳು ಆಗಲಿ.. 🙏🙏🙏

  • @SrishylaKumar-rz3rf
    @SrishylaKumar-rz3rf Год назад

    ಸರ್ ಪ್ರಕಾಶ್ ಬೂಡೇ ಅವರೇ ನಿಮಗೆ ಧನ್ಯವಾದಗಳು ರಾಮನು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾನು ಬಯಸುತ್ತೇನೆ ಎಲ್ಲರಿಗೂ ಒಳ್ಳೆಯದಾಗಲಿ ನನ್ನ ಧನ್ಯವಾದಗಳು

  • @parasappakhairawadagi88880
    @parasappakhairawadagi88880 Год назад +6

    ಧನ್ಯವಾದಗಳು ಅಕ್ಷರ ಮಾಂತ್ರಿಕ 🙏🙏

  • @shanmukhm9190
    @shanmukhm9190 Год назад +9

    ಶುಭ ಸಂಜೆ ಸರ್ ಜೈ ಹಿಂದ ಜೈ ಕರ್ನಾಟಕ❤

  • @Nagendrahv-z4p
    @Nagendrahv-z4p Год назад +5

    🚩🧡ಜೈ ಹಿಂದೂಸ್ತಾನ್🚩🧡 ಜೈ ಭಾರತ ಮಾತೆ 🧡🚩🕉️

  • @ajaykumartalavarajaykumart5922
    @ajaykumartalavarajaykumart5922 Год назад +7

    ಜೈಹೋ ರಾಮ್ ಲಲ್ಲಾ 🙏🙏🚩🔥

  • @Rameshwaram007
    @Rameshwaram007 Год назад +20

    Jai Shree Ram sir..... we are very lucky to see ram lalla today.
    Thank you so much sir.... Lord Shree Ram and Lord Hanuman always bless you

  • @basuh5583
    @basuh5583 Год назад +12

    ಜೈ ಶ್ರೀ ರಾಮ್
    ಜೈ ಭಜರಂಗಿ 🙏🚩

  • @sharanulawani6355
    @sharanulawani6355 Год назад +6

    ಜೈ ಶ್ರೀರಾಮ ಸರ್..‍ನಾನು ಸಹ ಆಳಂದದವನು..

  • @kashibayikati6127
    @kashibayikati6127 Год назад +1

    ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಹಿಂದೂಗಳ ಕನಸು 🙏🌺🙏ಜೈ ಶ್ರೀರಾಮ್ 🙏🌺🙏

  • @hindu263
    @hindu263 Год назад +6

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ 🙏🙏🙏🙏🙏🙏🙏

  • @ಮನುದೇವಾಡಿಗ

    ಸೂಪರ್ ಸರ್ ನಿಮ್ಮ ವಿಡಿಯೋ ನೋಡಿ ನಾನು ಕೂಡು ಅಯೋದ್ಯೆಗೆ ಹೋದಷ್ಟೇ ಖುಷಿ ಆಯ್ತು

  • @prashanthanayaka5782
    @prashanthanayaka5782 Год назад +20

    Jai sree Raam, Jai Sree krishna... 🚩❤️🙏

  • @ajaykumartalavarajaykumart5922
    @ajaykumartalavarajaykumart5922 Год назад +3

    ಜೈಹೋ ಬುಲ್ಡೋಜರ್ ಬಾಬಾ 🇮🇳🚩🕉️

  • @ganapatihegde7355
    @ganapatihegde7355 Год назад +1

    ತುಂಬಾ ಧನ್ಯವಾದಗಳು ಸರ್....ಎಲ್ಲರಿಗೂ ಒಳ್ಳೆಯದಾಗಲಿ...

  • @PJS_82
    @PJS_82 Год назад +4

    ಜೈ ಹಿಂದ್ ಜೈ ಶ್ರೀ ರಾಮ್ ಭಾರತ್ ಮಾತಾಕಿ ಜೈ

  • @Shridharshashi
    @Shridharshashi Год назад +6

    ಬಹಳ Friendly ನಮ್ಮ ಸನಾತನಿ ರಾಘವೇಂದ್ರ ಸರ್❤

  • @Set_number_goal369
    @Set_number_goal369 Год назад +6

    ಅಯೋಧ್ಯ ರಾಮ ನನ್ನ ನೋಡಿ ಜನ್ಮ ಪಾವನ❤

  • @Sujatagunjal-dk1sx
    @Sujatagunjal-dk1sx Год назад +6

    ನೀವೇ ಪುಣ್ಯವಂತರು ಗುರುಗಳೇ 🙏🙏

  • @vishwajalmel7853
    @vishwajalmel7853 Год назад +3

    ನಮ್ಮಉತ್ತರ ಕರ್ನಾಟಕ ಮಂದಿ ನ್ ಹಾಂಗೆ ಸರ್ ಒಂದು ಸಲ ಯಾರನ್ನಾದ್ರೂ ನಂಬಿದ್ರೆ ಪ್ರೀತಿ , ಗೌರವ, ವಿಶ್ವಾಸ,❤

  • @SriramgowdaGowda
    @SriramgowdaGowda Год назад +1

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಪ್ರಿಯ ಗುರುವೇ

  • @ambarayanatikar2253
    @ambarayanatikar2253 Год назад +5

    ಜೈ... ಶ್ರೀರಾಮ್. ಜೈ.. ಜೈ.. ಶ್ರೀರಾಮ್ 🚩🚩🚩🚩

  • @veereshv1787
    @veereshv1787 Год назад +4

    ನಮ್ಮ ಕಲಬುರ್ಗಿ ಜಿಲ್ಲೆಯವರು ನಮ್ಮ ಹೆಮ್ಮೆ ಮತ್ತು ನಿಮ್ಮ ಧ್ವನಿ ಕೇಳುವುದು ನಮ್ಮ್ ಪುಣ್ಯ ❤❤

  • @shridharshridhar4595
    @shridharshridhar4595 Год назад +3

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤❤
    ಜೈ ಶ್ರೀ ರಾಮ್ ❤❤
    ಓಂ ನಮಃ ಶಿವಾಯ ❤

  • @kaaderamnayakanayaka7806
    @kaaderamnayakanayaka7806 Год назад +6

    ಜೈ ಶ್ರೀ ರಾಮ್

  • @laxmanhugar6208
    @laxmanhugar6208 Год назад +28

    Jai Shree Ram🚩🚩

  • @rajukle7741
    @rajukle7741 Год назад

    ನಿಮ್ಮ ಸೊಗಸಾದ ನಿರೂಪಣೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ. ಧನ್ಯವಾದಗಳು

  • @bharathk5377
    @bharathk5377 Год назад +4

    ಧನ್ಯೋಸ್ಮಿ❤❤ ಜೈ ಶ್ರೀ ರಾಮ್

  • @AshokKumar-sf4xw
    @AshokKumar-sf4xw Год назад +14

    Jai sri raam jai HANUMAAN 🚩🙏🚩

  • @Sanjay-ir5op
    @Sanjay-ir5op Год назад +5

    Nim vedio goskara ❤ wait madthaide sir .

  • @vijayar5024
    @vijayar5024 Год назад +11

    ಜೈ ಶ್ರೀರಾಮ 🙏🙏🙏🚩🚩

  • @PRJoshi-lt7mt
    @PRJoshi-lt7mt Год назад

    ಅತ್ಯುತ್ತಮ , ಬಹಳ ಖುಷಿಯಾಯಿತು, ನಿಮ್ಮ ನಿರೂಪಣೆ ರೀತಿ ಅಯೋಧ್ಯೆಯನ್ನೇ ನಾವೇ ನೋಡಿದ ಅನುಭವ

  • @preckm7078
    @preckm7078 Год назад +2

    ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ 🙏🚩

  • @mallappakbhemapp2328
    @mallappakbhemapp2328 Год назад +7

    ಜೈ ಭಾರತ ಜೈ ಕರ್ನಾಟಕ ❤👏 ಸರ್

  • @gopalkrishnan2866
    @gopalkrishnan2866 Год назад +12

    Dear sir
    It's heart touching
    I asked for continuing the same in previous videos. Thank you so much. I salute you from the bottom of my heart
    Jai sree Ram 💐💐💐🙏🙏🙏

  • @shantkumarheggondi1745
    @shantkumarheggondi1745 Год назад +8

    ಜೈ ಶ್ರೀ ರಾಮ್ 🚩🚩

  • @vishwabhvishwabhvishwabhvishwa
    @vishwabhvishwabhvishwabhvishwa Год назад +4

    ನಿಮ್ಮನ್ನ ನೋಡೀ ತುಂಬಾ ಖುಷಿ ayitu sir super 🥰♥️ inporamatiom

  • @NagarajNaik1275-xg5kz
    @NagarajNaik1275-xg5kz Год назад +4

    ಜೈ ಶ್ರೀರಾಮ್ 🚩🙏🌹🌻🌺🌼

  • @ravichethan.p9109
    @ravichethan.p9109 Год назад +5

    ಜೈ ಶ್ರೀರಾಮ್ 🙏🙏🙏🙏🙏🙏🙏🙏🙏

  • @ravichethan.p9109
    @ravichethan.p9109 Год назад

    ಶ್ರೀ ರಾಮನ ದಶ೯ನ ಮಾಡಿಸಿದ್ಧಕಾಗಿ ಧನ್ಯವಾದಗಳು

  • @manjunathnayak1302
    @manjunathnayak1302 Год назад +3

    🚩🚩ಜೈ ಶ್ರೀ ರಾಮ್ 🚩🚩🙏

  • @DeepakDeepak-yy7bb
    @DeepakDeepak-yy7bb Год назад +6

    ಜೈ ಶ್ರೀ ರಾಮ್ 🚩🚩🚩🚩🚩🚩

  • @muthuRajuKissking-ot3vb
    @muthuRajuKissking-ot3vb Год назад

    🚩🚩ಜೈ ಶ್ರೀ ರಾಮ್🚩🚩 🚩ಜೈ ಹನುಮಾನ್🚩