Your explanation regarding all aspects of situation, circumstances of each other moments of either films or dramas . The importance of raag Durbaari kaanad
Very nice 👌 one can easily understand and follow the tips presented as guidelines to said ragas. In this presentation we are not only able to know the ragas associated songs but also feel proud of film songs.espcially old hits respective of any languages. Feel like listening more and more such programs. Thank you.
ಬಹುತ್ ಪ್ಯಾರ್ ಕರ್ತೇ ಹೈ ತುಮ್ ಕೋ ಸನಂ ದೇಖಾ ಹೈ ಪೆಹಲಿ ಬಾರ್ ತು ಪ್ಯಾರ್ ಕಾ ಸಾಗರ್ ಹೆ ಅಜೀಬ್ ದಾಸ್ತಾನ್ ಹೆ ಮೊಹಬ್ಬತ್ ಕೆ ಝೂಠೀ ಮೇರೆ ಮೆಹೆಬೂಬ್ ಕಯಾಮತ್ ಹೋಗಿ ದರ್ಬಾರಿ ಕಾನಡಾ ದ ಕೆಲವು ಹಿಂದಿ ಚಿತ್ರಗೀತೆಗಳು ಮೇಡಮ್.
Thank you sir! Please check the playlist link... Whenever I upload new episode, it gets updated... ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
ನನಗೆ ತಿಳಿದಿರುವ ಹಾಗೆ, ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಕಾನಡ ಒಂದು ರಾಗಾಂಗ... ಧ.. ನಿ.. ಪ.... ಗಮರೀಸ... ಈ ಸಂಚಾರವು ಈ ರಾಗಾಂಗದಲ್ಲಿ ಪ್ರಸಿದ್ಧಿ... ದರ್ಬಾರಿ ಕಾನಡವೂ ಸೇರಿದಂತೆ ಈ ರಾಗಾಂಗದಲ್ಲಿ ಬರುವ ಎಲ್ಲಾ ರಾಗಗಳಲ್ಲೂ ಆಯಾ ಸ್ವರ ಸ್ಥಾನದ ಪ್ರಕಾರ ಈ ಸಂಚಾರ ಇದ್ದೇ ಇರುತ್ತದೆ... (ಉದಾ... ಭಾಗೇಶ್ರೀ ಕಾನಡ, ಅಸಾವರಿ ಕಾನಡ, ದರ್ಬಾರೀ ಕಾನಡ, ಶಹನ... ಹೀಗೆ...) ಈ ಕಾನಡ ಸಂಚಾರವು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಉದಯವಾಯಿತೆಂದೂ, ಹಿಂದೂಸ್ಥಾನಿ ಪದ್ಧತಿಯಲ್ಲಿ ಜನ ಜನಿತವಾಯಿತೆಂದೂ ಹೇಳುತ್ತಾರೆ.... ತಾನ್‌ಸೇನ್ ಅಕ್ಬರನ ದರ್ಬಾರಿನಲ್ಲಿ ಹಾಡಿ ಜನಪ್ರಿಯಗೊಳಿಸಿದ್ದು ದರ್ಬಾರಿ ಕಾನಡ... ದರ್ಬಾರ್ /ದರ್ಬಾರಿ ಅಂತಲೂ ಗುರುತಿಸುತ್ತಾರೆ... ನನಗೆ ತಿಳಿದಿರುವ ಮಟ್ಟಿಗೆ explain ಮಾಡಿದ್ದೇನೆ....
Raksha...I will watch all yr videos ma..whenever I am free...I will note it down also..god bless
Madam, thank you so much for your encouraging words 🙏🙏🙏
Very.nice.programma.tkyou
ಅದ್ಭುತ ಸಂಗೀತ ಜ್ಞಾನ ಮೇಡಂ. ಹೇಳಿ ಕೊಡುವ ಟಿಪ್ಸ್ ಸೂಪರ್. ಧನ್ಯವಾದಗಳು ಮೇಡಂ 🙏🙏🙏
ಸಂಚಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಮೇ 0:25 ಡಂ 👌👌👍👍 ಧನ್ಯವಾದಗಳು ಮೇಡಂ🙏🙏 ದೈನ್ಯತೆಯಿಂದ ಕೂಡಿದ ಒಂದು ಭಕ್ತಿ ಗೀತೆ , 'ಮಹಾದೇಶ್ವರ ದಯಬಾರದೇ' ಇದೇ ರಾಗದಲ್ಲಿ ಇದೆ ಮೇಡಂ
ತುಂಬಾ ಚೆನ್ನಾಗಿದೆ ಮೇಡಮ್...
ಅತ್ಯುತ್ತಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಸಂಗ್ರಹಯೋಗ್ಯ ಸಂಚಿಕೆ. ಇದೇ ರೀತಿ ಮುಂದುವರಿಯಲಿ.
🙏🙏🙏🙏🙏
ಧನ್ಯವಾದಗಳು ಮೇಡಂ 🙏🕉️
Bahala upayukthavaada sangeetha vishayagallu ivu..danyavaadagallu teacher🙏🙏
ಅತ್ಯುತ್ತಮ ವಾಗಿದೆ ಸಂಗ್ರಹ
ಹಾಗು ಗಾಯನ
ಅಭಿನಂದನೆಗಳು ಮೇಡಂ 🙏
Super mam ❤❤
Learnt a lot. Didn't know so many popular numbers were from Kaanada. Thank you so much..
Your explanation regarding all aspects of situation, circumstances of each other moments of either films or dramas . The importance of raag Durbaari kaanad
Really perfect singing mem ji your singing is giving us inspiration. For this we very much greatfull to you mem ji
ಸೂಪರ್ ಮೇಡಂ 🙏🏾🙏🏾🙏🏾
ತುಂಬಾ ಅದ್ಭುತವಾಗಿ ಮನಮುಟ್ಟುವಂತೆ ಹಾಡಿದ್ದೀರಿ, ತಿಳಿಸಿದ್ದೀರಿ.ಧನ್ಯವಾದಗಳು❤
Very useful thank
ವ್ಹಾ... ತುಂಬಾ ತುಂಬಾ ಚೆನ್ನಾಗಿದೆ 👌 ನಿಮಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳು 🙏🙏😍
Very nice 👌 one can easily understand and follow the tips presented as guidelines to said ragas. In this presentation we are not only able to know the ragas associated songs but also feel proud of film songs.espcially old hits respective of any languages. Feel like listening more and more such programs. Thank you.
Tumba chennaagi de nimma varnane haadugalannu moolaka raga anandisuvudakke dhanyavaadagalu
Super. Super. Super. Medum 1:09 1:14 1:16 1:20 1:21 1:22 1:23
ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಬಹಳ ಚೆನ್ನಾಗಿ ಹೇಳಿದ್ದೀರಿ
Thumba chennagi tilisutta eddira kelutta eddare huchechedu kuniyuva hage aguttade. Thank youma.
All are my favourite songs thanks for informing
Swarasthana tiliiddare chennagiththu.
ಅತ್ಯುತ್ತಮ ಕಾರ್ಯಕ್ರಮ. ತುಂಬಾ ಪ್ರಯತ್ನ ಪಟ್ಟಿದ್ದೀರಿ. ಅಭಿನಂದನೆಗಳು🙏
ಭಾವ ಪೂರ್ವಕವಾಗಿ ಹಾಡುತ್ತೀರಿ ಮೇಡಂ. ಕೇಳಲು ತುಂಬಾ ಚೆನ್ನಾ ಅನಿಸುತ್ತೆ.
Very nice collection 🎉
Superb
super.... ithara yaru madilla adhbuthaa madam
Thanks for the informative episode maa'm
Ohh! Lot of research you have made😊
Super program mam. 🌹👍👍🙏
ತುಂಬ ಚೆನ್ನಾಗಿ ಹಾಡುತ್ತೀರಾ ಮೇಡಂ.
Vivarane , ragada , parichaya thumba chennagittu . Hagu hadina salugalu impagittu . Totally excellent . 👌👌💐
❤️wowrakshakannadageethesuper 👌itsgoodjob 👍
Wonderful raksha...keep it up
Super madam….thumbs channagidhe
Really great
👌 ಸೂಪರ್ ಮೇಡಂ
Very nice... i got reminded of all kannada songs by watching this
Thank you... May I know if this is Aparna who was working in HCL (LBG project)?
We never met, but collaborated during our work...
@@rakshamahendra Yes it's me :)
ಬಹುತ್ ಪ್ಯಾರ್ ಕರ್ತೇ ಹೈ ತುಮ್ ಕೋ ಸನಂ
ದೇಖಾ ಹೈ ಪೆಹಲಿ ಬಾರ್
ತು ಪ್ಯಾರ್ ಕಾ ಸಾಗರ್ ಹೆ
ಅಜೀಬ್ ದಾಸ್ತಾನ್ ಹೆ
ಮೊಹಬ್ಬತ್ ಕೆ ಝೂಠೀ
ಮೇರೆ ಮೆಹೆಬೂಬ್ ಕಯಾಮತ್ ಹೋಗಿ
ದರ್ಬಾರಿ ಕಾನಡಾ ದ ಕೆಲವು ಹಿಂದಿ ಚಿತ್ರಗೀತೆಗಳು ಮೇಡಮ್.
Thank you so much madam fantastic and highly appreciable why can't you give swaras for hindi film songs of rafi lata mangeshkar mukesh kishore kumar
will try sir... I have sung a cover song of Lata and Kishore ! Kindly watch...- ruclips.net/video/RdB5TLd-T6Y/видео.htmlsi=cDby27AIarE9rVM0
Nice
Wow super insights !!!
ಒಳ್ಳೆಯ ಕಾರ್ಯಕ್ರಮವಾಗಿದೆ.ರಾಗಗಳ ಕುರಿತು ಮಾಹಿತಿ ಹೆಚ್ಚು ಕೊಡಿ.
ಪ್ರತಿಕ್ರಿಯೆಗಳಿಗೆ ಧನ್ಯವಾದಗಳು....
ಈ ಲಿಂಕ್ ಕ್ಲಿಕ್ಕಿಸಿ ಇನ್ನೂ ಹಲವಾರು ಸಂಚಿಕೆಗಳನ್ನು ವೀಕ್ಷಿಸಿ...
ruclips.net/p/PLXM2G_yfEk7uHrH8alfnkdfpMzlFcCy7O
Really helpful... Mam thank you🙏
Beautiful singing
Nice information 👌 👍
Super medam
"ಗಂಗಾ ಯಮುನಾ" ಚಿತ್ರದ "ಒಲವೇ ಮೌನವೇ...."
"ಶ್ರೀಕೃಷ್ಣಗಾರುಡಿ" ಚಿತ್ರದ "ಗೊಂಬೆಯಾಟವಯ್ಯಾ...."
ಗಂಟ ಬಹಳ ಅದ್ಭುತ ವಾಗಿ ಇದೆ ನಾಗಮಂಡಲ ದ ಕಂಬ ದ ಮೇಲಿನ ಗೋಂಬೆ ಯೇ ಯಾವ ರಾಗ ದಯವಿಟ್ಟು ತಿಳಿಸಿ
ಧನ್ಯವಾದಗಳು...ಈ ಸಂಚಿಕೆ ನೋಡಿ👇
ruclips.net/video/r5hXYa0-rkE/видео.html
Very nice, very interesting
Suparr memm🙏🙏🙏🙏🙏👌👌👌
Good information Rakhsha 👌👌
Super
Super madam thank you🙏
ರಂಗನಾಯಕಿಯ ಹಾಡಿನ ಮೂರನೇ ಚರಣದಲ್ಲಿ "ನಿನ್ನ ಹೃದಯ ಹಸಿರಾಗಿರಲಿ" ಸಾಲುಗಳು ಬೇರೆಯದ್ದೆ ರಾಗ ಅನಿಸುವುದು ಮೇಡಂ...
Super Akka 🙏
Very well done maam. Could you do the same for sindhu Bhairavi as well
Thank you, I have done that episode sir.. Pls check the link
ruclips.net/video/4JTeUtfgBdA/видео.htmlsi=sBpSJuVOfC1Js3Fn
Raag rang jugalbandi 📝 notes (swara stana explain (
Madam ಸ್ವರಗಳ chat aki screen mele
🎉🎉❤❤👌👌🙏🙏
ಸ್ವರ ಗಳ ಜೊತೆ ತಿಳಿಸಿ ಕಲಿಕೆಗೆ ಉತ್ತಮ ಅನುಕೂಲ ಆಗುತ್ತೆ ನಿಮಗೆ ವಂದನೆಗಳು 🙏
ಧನ್ಯವಾದಗಳು... ನನ್ನ ಚಾನೆಲ್‌ನ ಇತ್ತೀಚಿನ ಕಮ್ಯೂನಿಟಿ ಪೋಸ್ಟ್ ನೋಡಿ... ಒಂದು ಸಣ್ಣ ಪ್ರಯತ್ನ ಇದೆ... ಒಕ್ಕಣೆಯೊಂದಿಗೆ... 🙏
Thank you madam
Super super
👏👏🙏🏻🙏🏻🙏🏻🙌🙌
🙏🙏🙏
We are getting basic idea about how to identify Raagas Thank you so much mam please upload more Raagas
Bombe atavyya pbs hadirodu yava ragaddu tilsi madam
ಕೃಷ್ಣ ಗಾರುಡಿ ಚಿತ್ರದ ಪಿ.ಬಿ ಶ್ರೀನಿವಾಸ್ ಹಾಡಿರುವ ಈ ಹಾಡು ದರ್ಬಾರಿ ಕಾನಡ ರಾಗಾಧಾರಿತ ಸಂಯೋಜನೆ
Madam plz give notations for darbari based kannada film songs
will try
Harmonium keys vs key's name ,how to identify, how to remember, how to convert to use for lyrics . Edara bagge videos maadi
will try
ಎಲ್ಲಾ ಸಂಚಿಕೆಗಳಲ್ಲೂ ಬಹಳ ಚೆನ್ನಾಗಿ ವಿಸಸ್ಲೇಶಿಸುತ್ತಿರುವೆ ರಾಗಗಳ ಬಗ್ಗೆ ......ಚಲನಚಿತ್ರಗೀತೆಗಳ ಆಧಾರಿತದ ಬಗ್ಗೆ.......sooper ಕಂದಾ......
Very nice explain madam please upload more vedios on Ragas based songs
Thank you sir!
Please check the playlist link... Whenever I upload new episode, it gets updated...
ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ruclips.net/p/PLXM2G_yfEk7uHrH8alfnkdfpMzlFcCy7O
ಸ್ವರ ಪ್ರಸ್ತಾರ ಮಾಡಿ 🙏
❤
Song compos ragdali madodu hege tilisi
🙏🏻🙏🏻🙏🏻🙏🏻🙏🏻🙏🏻
👏👏👏👏
❤🎉
🙏🙏🙏
💐👌👌👌🙏💐
ತುಂಬಾ ತುಂಬಾ ಧನ್ಯವಾದಗಳು .
ಇತ್ತೀಚೆಗೆ ಪ್ರಸಿದ್ದವಾದ ಸಂತನೆಂದರೆ ಯಾರು ಹಾಡು ರಚನೆ: ಕೆ.ಸಿ.ಶಿವಪ್ಪ..
ಯಾವ ರಾಗ ಮೇಡಮ್?
ದರ್ಬಾರಿ ಕಾನಡ ರಾಗದ ಛಾಯೆಯನ್ನು ಹೊಂದಿದೆ...
ruclips.net/video/3t22zudE9VQ/видео.html
You missed Bombeyatavayya by PBS😅
ಸಂತನೆಂದರೆ ಯಾರು....ಯಾವ ರಾಗ?
ಅಪೂರ್ವ ಸಂಗಮ ಚಿತ್ರದ "ನೆನ್ನೆಗಿಂತ ಇಂದೂ ಚೆನ್ನಾ...... ಹಾಡು ಕೂಡ ದರ್ಬಾರಿ ಕಾನಡ ಅಲ್ಲವೇ ಮೇಡಂ?.
Yes, this song has flavours of Darbari Kanada
Hi maam
I we join your class
How will join
Bole re papihara...?
It's based on Miyaan ki Malhaar... this Raga is very close to Darbari Kaanada... this Raga also was popularized by Miyaan Tansen
ನೀ ನನ್ನ ಗೆಲ್ಲಲಾರೆ ಚಿತ್ರದ "ಜೀವ ಹೂವಾಗಿದೇ..... ಗೀತೆಯೂ ಕಾಪಿ ರಾಗವೇ ಅಲ್ಲವೇ ಮೇಡಂ ?
ಹೌದು... ಕಾಪಿ ರಾಗದ ಛಾಯೆಯಿದೆ...
ruclips.net/user/shortsLTpFZRYPzJc?si=hNgGzadnIb2cbik2
Chandrachooda shiva shankara parvathi is also darbari kanada
Kaanada ಕ್ಕೂ ದರಬಾರಿ kaanada ಕ್ಕೂ ಏನು ವ್ಯತ್ಯಾಸ.?
ನನಗೆ ತಿಳಿದಿರುವ ಹಾಗೆ, ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಕಾನಡ ಒಂದು ರಾಗಾಂಗ... ಧ.. ನಿ.. ಪ.... ಗಮರೀಸ... ಈ ಸಂಚಾರವು ಈ ರಾಗಾಂಗದಲ್ಲಿ ಪ್ರಸಿದ್ಧಿ...
ದರ್ಬಾರಿ ಕಾನಡವೂ ಸೇರಿದಂತೆ ಈ ರಾಗಾಂಗದಲ್ಲಿ ಬರುವ ಎಲ್ಲಾ ರಾಗಗಳಲ್ಲೂ ಆಯಾ ಸ್ವರ ಸ್ಥಾನದ ಪ್ರಕಾರ ಈ ಸಂಚಾರ ಇದ್ದೇ ಇರುತ್ತದೆ... (ಉದಾ... ಭಾಗೇಶ್ರೀ ಕಾನಡ, ಅಸಾವರಿ ಕಾನಡ, ದರ್ಬಾರೀ ಕಾನಡ, ಶಹನ... ಹೀಗೆ...)
ಈ ಕಾನಡ ಸಂಚಾರವು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಉದಯವಾಯಿತೆಂದೂ, ಹಿಂದೂಸ್ಥಾನಿ ಪದ್ಧತಿಯಲ್ಲಿ ಜನ ಜನಿತವಾಯಿತೆಂದೂ ಹೇಳುತ್ತಾರೆ....
ತಾನ್‌ಸೇನ್ ಅಕ್ಬರನ ದರ್ಬಾರಿನಲ್ಲಿ ಹಾಡಿ ಜನಪ್ರಿಯಗೊಳಿಸಿದ್ದು ದರ್ಬಾರಿ ಕಾನಡ... ದರ್ಬಾರ್ /ದರ್ಬಾರಿ ಅಂತಲೂ ಗುರುತಿಸುತ್ತಾರೆ...
ನನಗೆ ತಿಳಿದಿರುವ ಮಟ್ಟಿಗೆ explain ಮಾಡಿದ್ದೇನೆ....
ಧನ್ಯವಾದಗಳು ಮೇಡಂ 🙏🕉️