ನಿಮ್ಮ ಅಭ್ಯಾಸಕ್ಕೆ, ಜ್ಞಾನಕ್ಕೆ ನಮಸ್ಕಾರಗಳು..ಅದೆಷ್ಟು ಓದಿದ್ದೀರಿ..ಯಾವ , ಯಾರ ವಿಷಯ ಗೊತ್ತಿಲ್ಲ ನಿಮಗೆ ಹೇಳಿ.. ತುಂಬಾ ತುಂಬಾ ಸಂತೋಷವಾಯಿತು ನಿಮ್ಮ ಮಾತು ಕೇಳಿ...ನಿಮ್ಮ ಮಾತುಗಳು ಹೀಗೆ ಬರುತ್ತಿರಲಿ...
I am speechless.. ಜ್ಞಾನ ಭಂಡಾರ.. ಎಷ್ಟೆಲ್ಲಾ ವಿಷಯಗಳು, ಅದನ್ನು ಇಷ್ಟು ಸರಳವಾಗಿ ಪ್ರಸ್ತುತಪಡಿಸಿದ ರೀತಿಗೆ 🙏🙏 ಮತ್ತಷ್ಟು ವಿಷಯಗಳು, ಜನರನ್ನು ಜಾಗ್ರತಗೊಳಿಸುವಲ್ಲಿ ಯಶಸ್ವಿಯಾಗಲಿ..
ಬಹುಶಃ ಇವರ ಮಾತನ್ನು ಸಿದ್ಧರಾಮಯ್ಯಾ ಕೇಳಿದರೆ ಇವನೊಬ್ಬ ಕೋಮುವಾದಿ ಎಂದು ಏಕವಚನದಲ್ಲಿ ಜರಿದು ಸಭಾತ್ಯಾಗ ಮಾಡುತ್ತಿದ್ದರು. ಇದು ಇಂದಿನ ರಾಜಕಾರಣಿಗಳ ನಡೆ... ಜ್ಞಾನದ ಹಸಿವಿಲ್ಲದ, ಸಮಾಜ ಸೇವೆಯ ಬದ್ಧತೆಯೇ ಇಲ್ಲದ, ಮನುಷ್ಯತ್ವವೇ ಇಲ್ಲದವರು ರಾಜಕಾರಣಿದಲ್ಲಿದ್ದಾರೆ. ಇದೇ ನಮ್ಮ ದುರ್ವ್ಯವಸ್ಥೆ. ಇಂತಹವರೇ ರಾಜಕಾರಣದಲ್ಲಿರಬೇಕು. ಇದು ನಮ್ಮ ಆಶಯ.
ಸರ್ ತಮ್ಮ ಜ್ಞಾನಕ್ಕೆ ಅಭಿನಂದನೆಗಳು. ನಮ್ಮಲ್ಲಿ ಶ್ರೇಣಿ ಕೃತ ಸಮಾಜ, ಅಸ್ಪೃಶ್ಯತೆ ಇದು ಯಾವ ಸಮಯದಲ್ಲಿ ಭಾರತ ಖಂಡ ದಲ್ಲಿ ಯಾವಾಗ ಬಂತು. ಇದನ್ನು ತಮಗೆ ಕೆಟ್ಟದಾಗಿ ಅಲ್ಲ ಈಗಲಾದರೂ ನಿಜ ಜನಕ್ಕೆ ಗೊತ್ತಾಗಲಿ
My Kannada professor in Christ Junior College. Treated everyone with respect and care. Love you sir. Thank you for your contribution to our Indian culture. He was the one of the two who could speak Sanskrit in our entire college. Huge respect.
Your extraordinary depth knowledge is very amazing sir please share few more episodes exchange and high light information about Indian history and culture 🙏🙏🙏🙏
ತತ್ವ ಜ್ಞಾನದ ಬಗ್ಗೆ ನಮಗೆ ಏನೂ ತಿಳಿದಿಲ್ಲ ನಾವು ಓದಲೇ ಇಲ್ಲ ಆದರೂ ಕೂಡ ನಿಮ್ಮ ಒಂದು ಮಾತು ಕೇಳಿ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಅನಿಸುತ್ತೆ ಈ ತರಹದ ವಿಷಯಗಳು ಎಲ್ಲಿ ಸಿಗುತ್ತವೆ ತಿಳಿಸಿ ನಿಮಗೆ ವಂದನೆಗಳು
Great Speach. To repeat syllabus what we have to read itself is difficult task. I think all our politicians atleast elected members should be made to hear his speach for atlest few months.
You speak very well. You said india was light to world. Why did daliths in dark till Ambedkar fought for them. They were not treated even like animals. It Is nothing but taking back present india again 100 or 200 years back
Very true what you said , Dalit Christian man was hacked to death by Syrian Catholics in 2021 in Kerala because he married a Upper class Christian lady.
ನಿಮ್ಮ ಅಭ್ಯಾಸಕ್ಕೆ, ಜ್ಞಾನಕ್ಕೆ ನಮಸ್ಕಾರಗಳು..ಅದೆಷ್ಟು ಓದಿದ್ದೀರಿ..ಯಾವ , ಯಾರ ವಿಷಯ ಗೊತ್ತಿಲ್ಲ ನಿಮಗೆ ಹೇಳಿ.. ತುಂಬಾ ತುಂಬಾ ಸಂತೋಷವಾಯಿತು ನಿಮ್ಮ ಮಾತು ಕೇಳಿ...ನಿಮ್ಮ ಮಾತುಗಳು ಹೀಗೆ ಬರುತ್ತಿರಲಿ...
Uy
Good memories tq sir
ಡಾ:ಜಿ,ಬಿ,ಹರೀಶ್ ರವರ ಜ್ಞಾನ ಅದ್ಭುತ ಅನುಭವ ನೀಡುತ್ತದೆ, ಧನ್ಯವಾದಗಳು.
ನಿಜವಾಗಿಯೂ ಇಂತಹ ಸಂದರ್ಭದಲ್ಲಿ ಪ್ರಸ್ತುತ ಸಮಾಜದ ಕಣ್ಣು ತೆರೆಸಿದ ಮಾತುಗಳು ಕೇಳಿ ಅರಿವು ಜಾಸ್ತಿ ಆಯಿತು ಧನ್ಯವಾದಗಳು 🙏🙏🙏👍👌👏👏
ಆಹಹಹಹ. ಎಂತಹ ಅದ್ಭುತವಾದ ಭಾಷಣ. ಕೋಟಿ ಪ್ರಣಾಮಗಳು ಸರ್. ದೇಶ ಕಟ್ಟಲು ನಿಮ್ಮಂತಹವರ ಸಂಖ್ಯೆ ಹೀಗೆ ಬೆಳೆಯುತ್ತಲೇ ಇರಬೇಕು. ಜೈ ಭರತ ಭೂಮಿ. ವಂದೇ ಮಾತರಂ.
ನಮ್ಮ ಇತಿಹಾಸ ಪರಂಪರೆ ತಿಳಿಸಿವ ನಿಮ್ಮ ಜ್ಞಾನಕ್ಕೆ 🙏🙏🙏🙏🙏
I am speechless.. ಜ್ಞಾನ ಭಂಡಾರ.. ಎಷ್ಟೆಲ್ಲಾ ವಿಷಯಗಳು, ಅದನ್ನು ಇಷ್ಟು ಸರಳವಾಗಿ ಪ್ರಸ್ತುತಪಡಿಸಿದ ರೀತಿಗೆ 🙏🙏 ಮತ್ತಷ್ಟು ವಿಷಯಗಳು, ಜನರನ್ನು ಜಾಗ್ರತಗೊಳಿಸುವಲ್ಲಿ ಯಶಸ್ವಿಯಾಗಲಿ..
ಬಹುಶಃ ಇವರ ಮಾತನ್ನು ಸಿದ್ಧರಾಮಯ್ಯಾ ಕೇಳಿದರೆ ಇವನೊಬ್ಬ ಕೋಮುವಾದಿ ಎಂದು ಏಕವಚನದಲ್ಲಿ ಜರಿದು ಸಭಾತ್ಯಾಗ ಮಾಡುತ್ತಿದ್ದರು. ಇದು ಇಂದಿನ ರಾಜಕಾರಣಿಗಳ ನಡೆ... ಜ್ಞಾನದ ಹಸಿವಿಲ್ಲದ, ಸಮಾಜ ಸೇವೆಯ ಬದ್ಧತೆಯೇ ಇಲ್ಲದ, ಮನುಷ್ಯತ್ವವೇ ಇಲ್ಲದವರು ರಾಜಕಾರಣಿದಲ್ಲಿದ್ದಾರೆ. ಇದೇ ನಮ್ಮ ದುರ್ವ್ಯವಸ್ಥೆ.
ಇಂತಹವರೇ ರಾಜಕಾರಣದಲ್ಲಿರಬೇಕು. ಇದು ನಮ್ಮ ಆಶಯ.
ತಮ್ಮ ಜ್ಞಾನಸಂಪತ್ತು ನೋಡಿ ಹೃದಯ ತುಂಬಿ ಬಂತು. ಭಾರತ ಅರ್ಥ ತಿಳಿಸಿ ಕೊಟ್ಟ ತಮಗೆ ಅನಂತ ಪ್ರಣಾಮಗಳು.
ಜ್ಞಾನವೇ ಪರಮ ಬಲ,ಮುಂದಿನ ಜನಾಂಗಕ್ಕೆ, ನಿಮ್ಮ ಈ ನುಡಿ ಮುತ್ತು ಮಾತು ,ಸಾಹಿತ್ಯದ ರೂಪದಲ್ಲಿ ಹೋರಿ ಬರಲಿ ಸರ್.
ನಿಮ್ಮ ಮಾರ್ಗದರ್ಶನ ಈ ಸಮಾಜಕ್ಕೆ ಅಗತ್ಯವಿದೆ.master..
👌👌💐💐💐💐💐ನಿಮ್ಮ ಅಗಾಧ ಜ್ಞಾನ ಸಂಪತ್ತಿಗೆ ನಮನಗಳು. ಸ್ವಸ್ತಿ.
ಧನ್ಯವಾದಗಳು ಗುರುವರ್ಯ 🙏
ಮತ್ತೆ ಮತ್ತೆ ತಮ್ಮ ಅರ್ಥಪೂರ್ಣ ವಿಚಾರ ಧಾರೆಯ ನ್ನು ಕೇಳುವ ಹಂಬಲ ಮೂಡಿಸುವ ತಮ್ಮ ಅದ್ಭುತವಾದ ವಾಗ್ಝರಿಗೆ ಹೃತ್ಪೂರ್ವಕ ವಂದನೆಗಳು
ನಿಮ್ಮ ಜ್ಞಾನ ಅಪಾರ
ತಮ್ಮ ಸಂತತಿ ಸಾವಿರವಾಗಲಿ
ತಮ್ಮ ಮಾರ್ಗದರ್ಶನದ ಅವಶ್ಯಕತೆ ನಮಗೆಲ್ಲರಿಗೂ ತುಂಬಾ....ಇದೆ ಸರ್.
ಅಧ್ಬುತವಾದ ಮಾತುಗಳು
ಕುೃತಜ್ಞತೆಗಳು💗💗
ಸರ್ ತಮ್ಮ ಜ್ಞಾನಕ್ಕೆ ಅಭಿನಂದನೆಗಳು. ನಮ್ಮಲ್ಲಿ ಶ್ರೇಣಿ ಕೃತ ಸಮಾಜ, ಅಸ್ಪೃಶ್ಯತೆ ಇದು ಯಾವ ಸಮಯದಲ್ಲಿ ಭಾರತ ಖಂಡ ದಲ್ಲಿ ಯಾವಾಗ ಬಂತು. ಇದನ್ನು ತಮಗೆ ಕೆಟ್ಟದಾಗಿ ಅಲ್ಲ ಈಗಲಾದರೂ ನಿಜ ಜನಕ್ಕೆ ಗೊತ್ತಾಗಲಿ
ಪ್ರಸ್ತುತ ರಾಜಕಾರಣಕ್ಕೆ ತಾಲೀಮು ಹಾಕುವ ಮಾತುಗಳು
ಕಠೋರ ಸತ್ಯವನ್ನು ನೀವು ಹೇಳಿದ್ದೀರಿ. 👏👍
ತುಂಬಾ ಅದ್ಭುತವಾದ ವಿಷಯ ಮಂಡನೆ ಮಾಡಿದ್ದಾರೆ
😍😍😍😍dayavittu innastu intha vishya heli ,heladastu kelathane irbeku ansuthe😍 samadhana
ಅನಂತ ನಮನಗಳು ನಿಮ್ಮ ಅರಿವಿಗೆ
ಸರ್ ಅದ್ಭುತ🙏👌
Aghaada, adbuta!! Jai Bharatha. 🙏.
Super Sir very nice ಜೈ ಹಿಂದ್
People like Dr. Harish, CK Raju, should be VC, directors of our education system at Govt levels. Then India will revive it educational strength.
ನಮಸ್ತೆ ಸರ್ ,
Long live sir
Great sir hege munduvareyali
Thurkage uriyatte 🥾👢👡🥿👠👟👞😂😁😂😂🇮🇳🏹🌎🌍🚩 ಜೈ ಹಿಂದ್ ಜೈ ಮೋದಿ ಜೈ ಯೋಗೀಜಿ ಜೈ ಕರ್ನಾಟಕ 🚩🌍🌎🏹🇮🇳
Samvada these recordings are gold and you guys are working for a larger cause, I would wish to contribute in some way for your efforts🙏🙏🙏
🙏ಅದೆಷ್ಟ ಓದಿದಿರ ಇನ್ನೆಷ್ಟ ವಿಷಯಗಳು ನಿಮ್ಮ ಮಸ್ತಿಷ್ಕದಲ್ಲಿದೆ ಸರ್🙏🙏🙏🙏🙏ನಿಜವಾಗಲು ನಿಮ್ಮ ತರ ಓದದು ಕಷ್ಟ😁
🙏🙏ಈಸ್ಟೆ ಸರ್ ಜ್ಞಾನ ಪಿಪಾಸು ಪರವಾಗಿ
ಯುವ ಪೀಳಿಗೆಗೆ ಇದು
ಅತ್ಯಾವಶ್ಯಕ 🙏🙏🙏
Sir, Your knowledge and hold on kannada fills my heart ❤, I feel so small and useless after listening to you 🙏
ನಿಮಗೆ ಅನಿಸಿದಂತೆ ನನಗೂ ಅನಿಸಿದೆ. ಜ್ಞಾನಿ , ವಾಘ್ಮಿ, ವಿಚಾರವಂತ, ಸರಳಜೀವಿ.
ಧನ್ಯವಾದಗಳು
ಸದಾ ನಿಮ್ಮ ಸೇವೆ ಬೇಕು
ಪ್ರಧಾನಿಯವರ ಭದ್ರತೆ ಹೇಗಿರುತ್ತದೆ ಮತ್ತು ನಿನ್ನೆಯ ಭದ್ರತಾ ಲೋಪದ ಬಗ್ಗೆ ಒಂದು ವಿಶ್ಲೇಷಣೆ ಮಾಡಿವಿರ ಅಣ್ಣ?
SPG ಫೇಲ್ ಆಗಿದೆ ಅಷ್ಟೇ, ಮೋದಿ ಈ ದೇಶದ ಕಾರ್ಮಿಕ ಕಾನೂನು ಬದಲಾವಣೆ ಮಾಡಿದ, ರೈತರ ಕಾನೂನುಗಳು ತಿದ್ದುಪಡಿಯ ಮಾಡಿ ದೇಶಕ್ಕೆ ಮೋಸ ಮಾಡಿದ,
Nimma maathugalu nanage Amruthakke samaanavadudu thank you sir
Wonderful speech 🙏
Hands up🙏💐 ಇಷ್ಟೇ ಹೇಳಬಲ್ಲೆ 💐
My Kannada professor in Christ Junior College. Treated everyone with respect and care. Love you sir. Thank you for your contribution to our Indian culture.
He was the one of the two who could speak Sanskrit in our entire college. Huge respect.
Nimm speach thumba eppect agide super
We need more commentaries from Dr Harish. This is great 👍
ತುಂಬಾ ಚೆನ್ನಗಿದೆ
Your extraordinary depth knowledge is very amazing sir please share few more episodes exchange and high light information about Indian history and culture 🙏🙏🙏🙏
What a knowledge and talk sir, salute you sir
Wonderful,amazing speech,no words to write. More and more we want
Nimma gnana ke ananta dhanyavadagalu sir💐🙏🙏🙏
Swmy Adbuta 🙏 🙏🙏👌
This is called the real Power of Reading Books,,,,,,,,,
Great speech Sir . Proud of our country .
Nimma jnanakke tumba thanks
ಶರಣು ಶರಣು🙏🙏🙏🙏🙏
Maanyare nimage nanna koti koti namanagalu
ತತ್ವ ಜ್ಞಾನದ ಬಗ್ಗೆ ನಮಗೆ ಏನೂ ತಿಳಿದಿಲ್ಲ ನಾವು ಓದಲೇ ಇಲ್ಲ ಆದರೂ ಕೂಡ ನಿಮ್ಮ ಒಂದು ಮಾತು ಕೇಳಿ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಅನಿಸುತ್ತೆ ಈ ತರಹದ ವಿಷಯಗಳು ಎಲ್ಲಿ ಸಿಗುತ್ತವೆ ತಿಳಿಸಿ ನಿಮಗೆ ವಂದನೆಗಳು
Super sir
Ivarinda video series madi....... Great thinker and great philosopher.........
ಮತಾಂಧರಿಗೆ ಇದು ರುಚಿಸುವುದಿಲ್ಲ
🙏🙏🙏🙏🙏
Great
Sri talks, all the best
Hatsoff to your command and putting things in an effective way.
Ultimate truth never dies
We proud of our gurukul and guru.
So good. Keep speeding the good job you all doing. Best wishes to you and your channel. Always stand by you. 🙏🌹🙏
Sir Hatsoff to u sir.
Abbaaaa jnaanada nidhi Great orator
Great Speach.
To repeat syllabus what we have to read itself is difficult task.
I think all our politicians atleast elected members should be made to hear his speach for atlest few months.
ಅದನ್ನೇ ಹೇಳಿದ್ದೇನೆ ಸರ್.
ಸಂವಾದ ದ ಸುವಿಚಾರ ಮಾಲೆಗಳಲಿ ಈ 30 ನಿಮಿಷದ ವಿಚಾರದ ವಿಡಿಯೋ ನೂರಾರು ಹೊಸ ರೂಪದ ಹೊಸ ವಿಷಯ ತಿಳಿಯಲು ಬುನಾದಿ ಆಗಿದೆ ಸರ್... 🙏🙏🙏🙏
ಇನ್ನಷ್ಟು ವಿಷಯ ಸದಾ ಹೇಳಿ ಸರ್...
Super knowledge 🙏🙏
ಮಾಧ್ಯಮಗಳು ಮನವಾಧವನ್ನು ಬೆಂಬಲಿಸಬೇಕು
super sir.... great words
Nija sir
Super 👏👏👏
👌👌👌
ಇದು ಯೂಟ್ಯೂಬ್ ನ ಕೆಲವು ಉಪಯೋಗ ಗಳಲ್ಲಿ ಒಂದು
ಜಿಜ್ಞಾಸೆಗೆ ಅವಕಾಶವೆಲ್ಲಿತ್ತು ಸಾರ್, ಇಸ್ಲಾಂ ಕತ್ತಿ ತೋರಿಸ್ತೇ ಹೊರತು ಮಾತನಾಡಲು ಅವಕಾಶ ಎಲ್ಲಿ ನೀಡ್ತು.
Nimma maarga darshanath nammal MAARGAVAAGALI BHARATHIYARIGE 🙏
Indians are most intelligent people in the world
A great insight.
Thanks sir
🙏🚩
Ur knowledge super sir
Nimma vicharadhrege nanna namaskaragalu
ಅಲ್ಲಮರು ಹೇಳಿದ್ದು.... ಶೂನ್ಯ ಸಂಪಾದನೆ ಬಗ್ಗೆ ಅಲ್ಲ್ವಾ ಗುರುಗಳೆ.
💯💯👍👌👌👌
ನೀವೆಲ್ಲಾ ಅಧಿಕಾರಕ್ಕೆ ಬಂದು ಬದಲಾವಣೆ ತರಬೇಕು ಸರ್
Where was this man all these days? Such people should appear in public often to enlight the common man.
ತಿಳುವಳಿಕೆ ಬರುವನ್ತಹ ವಿಚಾರಗಳು.
ಸಂವಾದ ತಂಡದವರು ದಯವಿಟ್ಟು ನಿಮ್ಮ ನಂಬರ್ ಹಂಚಿಕೊಳ್ಳಿ 🙏💐 ನಾವು ಮಾತಾಡ್ಬೇಕು
welcome knowledge
Super 🙏👌
You speak very well. You said india was light to world.
Why did daliths in dark till Ambedkar fought for them. They were not treated even like animals.
It Is nothing but taking back present india again 100 or 200 years back
Very true what you said , Dalit Christian man was hacked to death by Syrian Catholics in 2021 in Kerala because he married a Upper class Christian lady.
Free talks..very engaging..need to have more dialogues to unwind many knotty issues in the world..
🙏🙏🙏🙏🙏🙏🙏
🙏🙏🙏 Sir
🙏🙏🙏
Enta adbhuta ...Vicharagalu sir ...ivu....waaaaw....Yuva janate pratiyobbaru ...ee tarahada .... Channel galanna nodi inta adbhuta gnyanigala ..vichragalanna kelidre.Nanma educational system,innitare vicharagalellavu ..kandita..Badalavane sadhya ...Dhayavadagalu
🙏🙏💐
12:17 12:47
🕉️
👌🙏🏽🙏🏽🙏🏽🙏🏽
Super
Corrupt and selfish media is the biggest threat for this country.. JAI HIND