ಸ್ವಾತಂತ್ರ್ಯಕ್ಕಾಗಿ ದುಡಿದವರೇ ಬೇರೆ | ಅಧಿಕಾರ ಹಿಡಿದವರೇ ಬೇರೆ | ಡಾ. ಜಿ.ಬಿ. ಹರೀಶ

Поделиться
HTML-код
  • Опубликовано: 28 окт 2024

Комментарии • 198

  • @sarkar888gaming2
    @sarkar888gaming2 2 года назад +88

    ನಮ್ಮ ದೇಶ ದ ಮೊದಲ ಪ್ರಧಾನಿ ಮಹಾತ್ಮ ಸುಭಾಷ್ ಚಂದ್ರಬೋಸ್ ರವರು ಆಗಿದ್ದಾರೆ ನಮ್ಮ ದೇಶ ದ ಚಿತ್ರ ನ ವೇ ಬೇರೆ ಇರತಿತ್ತು❤️🚩🕉️🇨🇮❣️

    • @sm15041962
      @sm15041962 2 года назад +1

      ನಿಜ ಅಂತಹ ಉತ್ಕಟ ದೇಶಪ್ರೇಮಿ ದೇಶದ ಪ್ರಧಾನಿ ಆಗಿದ್ದಿದ್ದರೆ ಹಿಂದೂ ದೇಶ ಆ ಕಾಲಕ್ಕೆ ಜಗತ್ತಿನ ನಂಬರ್ ಒನ್ ದೇಶ ಆಗಿರೋದು.

    • @LokeshRNaik
      @LokeshRNaik 2 года назад

      Kalla. Sule. Maga. Neharu. P.m. agebetta. Netaji. Agabekagettu

    • @keshavak9948
      @keshavak9948 2 года назад +1

      ಆಗಿನ ಮೂರ್ಖ ರಾಜಕಾರಣಿಗಳು ಸ್ವಾತಂತ್ರ್ಯಕ್ಕಾಗಿ ದುಡಿದವರ ಮೂಲೆಗುಂಪು ಮಾಡಿದರು.

    • @arunkumarss6275
      @arunkumarss6275 2 года назад

      En agirtittu????

    • @srikanthshadakshari5147
      @srikanthshadakshari5147 2 года назад

      @@arunkumarss6275 ಮನೆ ಕಟ್ಟುವಾಗ ತಳಪಾಯದ ಮಹತ್ವ ಅರಿತಿದ್ದರೆ, ಇದರ ಮಹತ್ವ ತಿಳಿಯುತ್ತದೆ.

  • @rajubannur5476
    @rajubannur5476 2 года назад +78

    ಇದು ಕಲಿಯುಗ ಸಹೋದರ ಇಲ್ಲಿ ನಡೆಯೊದು ಹಗಲು ವೇಷದಾರಿಗಳದ್ದೇ, ನಿಸ್ವಾರ್ಥ, ಸತ್ಯವಂತರದ್ದಲ್ಲ ನೀವು ಹೇಳಿದ್ದೆಲ್ಲಾ ನೂರಕ್ಕೆ ನೂರರಷ್ಟು ಸತ್ಯ ಸಹೋದರ 🌹🌹🙏🙏🚩🚩🇮🇳

  • @nagarajahs3134
    @nagarajahs3134 Год назад +15

    ಜೈ ನೇತಾಜಿ ನೀವು ಎಂದೆಂದಿಗೂ ನಿಜವಾದ ಭಾರತೀಯರ ಆರಾಧ್ಯ ದೈವ

  • @shamprasadrudraiah7034
    @shamprasadrudraiah7034 Год назад +11

    ಕಾಂಗ್ರೆಸ್ಸ್ ಪಕ್ಷ ಸೋಲಿಸಿ ದೇಶ ಉಳಿಸಿ

  • @raghujs4588
    @raghujs4588 2 года назад +29

    ಊಟ ಬಿಟ್ಟ ಮಾತ್ರಕ್ಕೆ ಮಹಾನ್ ವ್ಯಕ್ತಿಗಳು ಆದರು ರಕ್ತ ಸುರಿಸಿದ ಮಹಾನ್ ಚೇತನಗಳು ಕಣ್ಮರೆ ಆದರು

    • @multiroast1000
      @multiroast1000 Год назад

      ಊಟ ಬಿಟ್ಟರೋ ರಕ್ತ ಕೊಟ್ಟರೋ ಮುಖ್ಯವಲ್ಲ ಎಲ್ಲರು ಮಾಡಿದ್ದು ಸ್ವಾತಂತ್ರ್ಯಕ್ಕಾಗಿ ಆದ್ರೆ ಇವರು ತಮ್ಮ ರಾಜಕೀಯಕ್ಕಾಗಿ ಹಗುರವಾಗಿ ಮಾತನಾಡುತ್ತಾರೆ ಹೊರತು ದೇಶ ಕಟ್ಟುವ ಕೆಲಸ ಎಂದು ಮಾಡಿಲ್ಲ ಅಧಿಕಾರ ಜಾತಿ ಧರ್ಮ ಮಂಧಿರ ಮಸೀದಿ ಹಣ ಇದನ್ನು ಯಾರು ಚನ್ನಾಗಿ ಬಳಸುತ್ತಾರೋ ಅವರೇ ಇಂದಿನ ದೇಶದ ಮಹಾನ್ ನಾಯಕರು ದೇಶ ಪ್ರೇಮಿಗಳು ಈ ಪದಕ್ಕಿರುವ ಅರ್ಥ ನೇ ಕಳೆದುಬಿಟ್ರಿ 🤦

    • @vardhana4200
      @vardhana4200 Год назад +2

      100%

  • @kadalugowda
    @kadalugowda Год назад +8

    100% ಸತ್ಯ

  • @vijayaac238
    @vijayaac238 Год назад +10

    ಭಾರತೀಯ ಇತಿಹಾಸದ ಪುಟ ದ ಸತ್ಯ ದ ದರ್ಶನ ಮಾಡಿಸುವ ಕೆಲಸ ಮಾಡುತ್ತಿರುವ ತಮ್ಮಂತಹ ವರು ಇಂದಿನ ನಮ್ಮ ಅವಶ್ಯಕ ತೆ ಸರ್ ಧನ್ಯವಾದ ನಮಸ್ಕಾರ

  • @vivekvishwa7276
    @vivekvishwa7276 2 года назад +28

    ಕಾಂಗಿ ಕತ್ತೆಗಳನ್ನು ಹಲ್ಲಿಹಳ್ಳಿಗಳಲ್ಲಿ ಒದ್ದು ಓಡಿಸಬೇಕು ಇನ್ನು

  • @sm15041962
    @sm15041962 2 года назад +28

    ನೂರಕ್ಕೆ ಸಾವಿರ ಪ್ರತಿಶತ ನಿಜ

  • @shamprasadrudraiah7034
    @shamprasadrudraiah7034 8 месяцев назад +4

    ಯಾರ ದೋ ಶ್ರಮ ಬಲಿದಾನ ,ಯಾರದೋ ಮಜಾ

  • @chandrashekharaharathalu7650
    @chandrashekharaharathalu7650 Месяц назад +1

    Nam samsruti great 🎉

  • @vishwanathanand7241
    @vishwanathanand7241 2 года назад +19

    ತುಂಬು ಹೃದಯದ ಧನ್ಯವಾದಗಳು ಸರ್....
    ನಮ್ಮ ರಾಷ್ಟ್ರಗೀತೆಯ ಬಗ್ಗೆ ಸ್ವಲ್ಪ ಸತ್ಯಗಳನ್ನು ತಿಳಿಸಿ ಸರ್... ನಾವು ಯಾವ ಭಾಗ್ಯವಿದಾತನಿಗೆ ಜಯ ಹೇ ಹೇಳುತಿದೇವೆ ಎಂದು ತಿಳಿಯುವ ಅವಶ್ಯಕತೆ ಇದೆ.

    • @bopannapn3908
      @bopannapn3908 2 года назад

      ಅಂದಿನ viceroy ಭಾರತಕ್ಕೆ ಆಗಮಿಸುವಾಗ ಅವನಿಗೆ ಬಹುಪರಾಕ್ ಹೇಳಲು ಬರೆದ ಗೀತೆ
      ನಮ್ಮದುರಾದೃಷ್ಟˌ ವಂದೆ ಮಾತರಂ ಬದಲು ಜನಗಣ ಮನ ಗೀತೆಯಾಗಿದೆ

    • @arunkumarss6275
      @arunkumarss6275 2 года назад

      It refers to "us". The minds of people. Means destiny (lord) not British king George.

    • @vishwanathanand7241
      @vishwanathanand7241 2 года назад +1

      @@arunkumarss6275 why did you mention king george here when i did not even mention it????
      Isn't it clear that, you know the exact story behind the national anthem?

  • @hariprasadbh3079
    @hariprasadbh3079 Год назад +5

    ಕುತಂತ್ರಿ ಎಂ ಕೆ ಗಾಂಧಿ ನೆಹರ್ ಎಂಬ ಮುಸ್ಲಿಂ ಮತಾಂದ ಗಾಂಧಿ ಎಲ್ಲ ಸಹಕಾರದಿಂದ ಪ್ರಧಾನಿಯಾದ.
    ಎಲ್ಲ ಅರ್ಹತೆ ಇದ್ದ ಪಟೇಲರು ಗಾಂದಿಯ ಕುತಂತ್ರದಿಂದ ಹಿಂದೆ ಸರಿದರು
    ಮದರಸದಲ್ಲಿ ಓದಿದ ವಿದೇಶಿ ಮತಾಂದ ಅಬ್ದುಲ್ ಕಲಾಂ ಅಝದ್ ಎನ್ನುವವ ಭಾರತದ ಪ್ರಥಮ ವಿದ್ಯಾ ಮಂತ್ರಿ
    ನಾಚಿಕೆಯಾಗಬೇಕು ಅಂದಿನ ಕಾಂಗ್ರೆಸ್ಸ್ನಲ್ಲಿ ಇದ್ದ ಹಿಂದುಗಳಿಗೆ
    ಇಲ್ಲಿ ಯಾರು ಯೋಗ್ಯರು ಸಿಗಲಿಲ್ಲವೇ
    ಅಂದಿನ ಹಿಂದೂಗಳು ಮತಾಂದ ಮುಸ್ಲಂರನ್ನು ಓಡಿಸಲು ಕೆಲಸ ಮಾಡಿದರು
    ನಂತ್ರ ಬಂದ ವಿದೇಶಿಯಾರನ್ನು ಓಡಿಸಿದ್ದಾಯಿತು
    ಆದರೆ ಕುತಂತ್ರಿ ಹಿಂದೂ ವಿರೋಧಿ ಎಂ ಕೆ ಗಾಂಧೀಯಿಂದ ಭಾರತ ಬರ್ಬಾದ್ ಆಯಿತು.

  • @umeshumesh3462
    @umeshumesh3462 2 года назад +17

    Muslim volaike Christian volaike ide congress navaru madiddu

  • @Ganesh-e4y3s
    @Ganesh-e4y3s Месяц назад +1

    Proud of you sir.we all with Modiji and BJP

  • @revatijadhav.jai.narayan3236
    @revatijadhav.jai.narayan3236 2 года назад +2

    Verytruesir

  • @nooandappauppin519
    @nooandappauppin519 9 месяцев назад +2

    ನಾವು ಪ್ರಾಥಮಿಕ ತರಗತಿಯಲ್ಲಿ ಓದುವಾಗ ಎಲ್ಲಾ ಸ್ವಾತಂತ್ರ ಹೋರಾಟಗಾರರ ಚಿಕ್ಕ ಪುಸ್ತಕ
    ಹಂಚುತಿದ್ದರು ಅದೇ ರೀತಿ ಈಗ ಪ್ರಾರಂಭ ಮಾಡಬಹುದಲ್ಲ. ಪ್ರೌಢ ಶಿಕ್ಷಣ ಹಾಗೂ ಡಿಗ್ರಿಗಳಲ್ಲಿ ಹಂಚಬಹುದು ಅಲ್ಲವೇ. ಇದು ಸಾಧ್ಯವೇ.

  • @dinesh2471972
    @dinesh2471972 10 месяцев назад +2

    Jai Hind...

  • @wwf99
    @wwf99 2 года назад +9

    Real things hidden in indian history..

  • @gmarmkr1172
    @gmarmkr1172 2 года назад +6

    Very very good message

  • @ShivaKumar-vm9ox
    @ShivaKumar-vm9ox 2 года назад +11

    ‌ಸತ್ಯವಾದ ಮಾತು 🙏🙏🙏

  • @jagannatha7329
    @jagannatha7329 2 года назад +8

    Head line very relevant

  • @rameshgowdasr9914
    @rameshgowdasr9914 Год назад +2

    Super sir

  • @bharatibhat7686
    @bharatibhat7686 Год назад +2

    ನಾವೆಲ್ಲರೂ ನಮ್ಮ ಅಭಿಪ್ರಾಯಗಳನ್ನು ಕನ್ನಡ ಅಕ್ಷರದಲ್ಲಿಯೆ ಬರೆಯೋಣ ಆಗದಾ? ಸ್ವಲ್ಪ ಸ್ವಲ್ಪ ನಾವೂ ಬದಲಾಗೋ ನ.

  • @ArunKumar-vi2vx
    @ArunKumar-vi2vx 2 года назад +4

    Very true!

  • @ravindranathatriveni5119
    @ravindranathatriveni5119 10 месяцев назад +1

    Good information

  • @srikanthshadakshari5147
    @srikanthshadakshari5147 2 месяца назад +2

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ

  • @shivukumar.n8330
    @shivukumar.n8330 2 года назад +2

    Thank u informed dr. g b harish ji

  • @vijayabhat8572
    @vijayabhat8572 2 года назад +4

    Correct sir

  • @roykumuda
    @roykumuda 2 года назад +2

    More than that…, Subhashji symbolises sacrifice, intelligence

  • @madhusgmadhusg4220
    @madhusgmadhusg4220 2 месяца назад

    Super voice and talking style.

  • @manjunathagowda7823
    @manjunathagowda7823 2 года назад +3

    Itihasavannu. Tiruchalagide. Ganjigirakigalu. Baredidde. Itihasavagide

  • @geethasrihari1663
    @geethasrihari1663 2 года назад +2

    Yes
    Very true

  • @manjugowda857
    @manjugowda857 2 года назад +8

    🙏👌✌️👏💞

  • @Sudshaan78
    @Sudshaan78 2 года назад +1

    Nijavagiyu. Nanu aneka bhari alochisiddide 1947ra munche idda rashtra bhakt haru, rastrabakthi Elli hoythu. Bahushaha thyagigalada deshabhktharu ketta swartha rajakaranadinda doora ulidarabahidendu.

  • @kadalugowda
    @kadalugowda Год назад +1

    100% correct

  • @ramaiahsetty925
    @ramaiahsetty925 2 года назад +4

    Freedom at midnight book may give correct information

  • @anaveerappanavani4963
    @anaveerappanavani4963 2 года назад +2

    " SATYAMEV JAYATE. " 🌹🙏🙏❤🇮🇳🇮🇳🚩" SATYAM... SHIVAM.. SUNDARAM.. ❤🇮🇳🇮🇳" JAI, HIND.. JAI MAA BHARATI... JAI, SANATANI HINDUSTHAN. ❤🇮🇳🌹🙏🙏

  • @upendranayak3182
    @upendranayak3182 2 месяца назад

    For those visiting ayodhya have to visit samadhistal of netaji on sarayu Bank.

  • @mahadeva528
    @mahadeva528 Год назад +1

    ನೈಜ ಕಥೆ ಕೇಳಿ ಬಂದಿದೆ

  • @janardhanaacharya2359
    @janardhanaacharya2359 2 года назад +2

    Hucchu nayigalaada kaangigalu innu iddaaralla sir

  • @govindareddy7460
    @govindareddy7460 2 года назад +1

    We forghot so many fredom fighters

  • @lokeshlokesh699
    @lokeshlokesh699 2 года назад +5

    Jagathina srushti Vichitra idarolage
    Bharathada paristhiti innu vichitra.
    Balagangadar thilak , subhashchandra bosrinda sigabbekidda swathantra mahathma gandiyinda siktu. Sardar Vallabhbhai Patel pradani agabekithu ! Neharu adaru allige mugi bekithu Rahul Gandhi ragle daddana thanaka bandu ninthide.
    Deshada janara adrushta chennagithu Modi PM agiddare.

  • @gmarmkr1172
    @gmarmkr1172 2 года назад +2

    Please tell the truth like this message

  • @ammaamma8786
    @ammaamma8786 Год назад

    👌👌🙏🏽🙏🏽🙏🏽🙏🏽

  • @sridharan2445
    @sridharan2445 2 года назад +11

    Pls mention the name of the book and where is it available.

  • @chetanrathod4307
    @chetanrathod4307 2 года назад +8

    Plz books name galanna comment box nalli pin madi..we want to buy it..plz

  • @girishagirisha5410
    @girishagirisha5410 2 года назад +4

    🇮🇳🕉⛳🏹🙏🙏👌👌👌

  • @shyamalahegde4506
    @shyamalahegde4506 2 года назад

    👌👌

  • @nagarajsociology1787
    @nagarajsociology1787 15 дней назад

    Savarkar jailu seridru paapa avaru pradaani yagabekittu.sir

  • @shree1787
    @shree1787 Год назад +1

    Saabi Neharu Bharatada pratama Pradhani Maha Duranta Horadiddu yaro maja madiddu Gandhi Panche hididu Neharu 😢😮😮😮

  • @ಕಾಂತರಾಜುA
    @ಕಾಂತರಾಜುA 2 года назад +4

    ಸ್ವಾಮಿ ಮಹರ್ಷಿ ದಯಾನಂದ ಸರಸ್ವತಿ ಯವರ.ಅಮರ.ಕೃತಿ.ಸತ್ಯರ್ಥ.ಪ್ರಕಾಶ.ಪುಸ್ತಕವನ್ನು.ತಮಗೆ.ತಲಿಪಸ.ಬೇಕು.ನಿಮ್ಮ.ವಿಳಾಸ.ಅಥವಾ.ದೂರವಾಣಿ.ಸಂಖೆ.ಕೂಡಿ

  • @manjularumale9992
    @manjularumale9992 2 года назад

    May be Our today's great leader might have met Him during emer...y Period .

  • @sridharan2445
    @sridharan2445 2 года назад +2

    Not been able to see it clearly in the video, pls show it properly.

  • @basavarajagm1904
    @basavarajagm1904 2 года назад

    🙏

  • @shivaswamykr7802
    @shivaswamykr7802 Год назад

    KINDLY TRANSLATE thus book. Netaji life from Farmosa to Gunnami baba.

  • @rudreshvani4032
    @rudreshvani4032 2 года назад

    Swatantra tarodake 50 persent kelsa subash Chandra Bose obbare real hero

  • @RaghavendraKBrao
    @RaghavendraKBrao 2 года назад +4

    ಪಕ್ಕಾ

  • @basavarajkotagi-sh6tp
    @basavarajkotagi-sh6tp Год назад

    200 true

  • @sowbhagyads2323
    @sowbhagyads2323 2 года назад +2

    Those who mask Independence fighters enjoyed in luxury jails dam(ned) power enjoyed all the fruits of dynasty dirty (die nasty) politics swallowing all resources for family enjoyment; those who actually fought for our independence live lost their whole in filthy jail and trial with lifeless means, the maskers successfully tried these seven decades naming them with negative all disrespects dehistorying the actual instances of freedom fight, let the truth and truth only win at least now HIGHEST respect remembering Veera Savarkar and rest all and all real freedom fighters who sacrificed their whole life for the sake of our nation

  • @sanind2008
    @sanind2008 Месяц назад

    Swatanrtykkao satavari vasha Nasha aitu Majamadoru yella adihar maja mdidru avara yella astinu rastrikarna mdbeku

  • @lakshmanabheemarao7395
    @lakshmanabheemarao7395 Год назад

    Sathya should come out one day.Moxiji can certainly bring out the truth and expose sudo freedom fighters

  • @panindrad4995
    @panindrad4995 10 месяцев назад

    Pl give details of the book

  • @lokeshkm7107
    @lokeshkm7107 Год назад +1

    ನೀವು ಗಾಂಧಿ ಬಗ್ಗೆ ಮಾತನಾಡಲು ಹೊರಟಿ .......ಯಾ.

  • @Pradeep-G
    @Pradeep-G 2 года назад +8

    ಅವರ ಕೈಯಲ್ಲಿ ಇರುವ ಪುಸ್ತಕದ ಹೆಸರು "Conundrum" Subash Bose'd life after death by Chandrachur gosh & Anuj Dhar.

    • @jagannath073
      @jagannath073 2 года назад +1

      👍🙏

    • @madhavarao7470
      @madhavarao7470 2 года назад +1

      ಪ್ರದೀಪ್ ನಮಸ್ತೆ. ತಾವು ಆಂಗ್ಲ ಭಾಷೆಯಲ್ಲಿ ತುಂಬಾ ಪರಿಣಿತರು.
      ಹೀಗಾಗಿ ಕನ್ನಡವನ್ನು ಆಂಗ್ಲ ಭಾಷೆಯಲ್ಲಿ
      ತಮ್ಮ ಅನಿಸಿಕೆ ಪ್ರಸ್ತುತ ಪಡಿಸಿದ್ದೀರಿ.
      ಕನ್ನಡವನ್ನು ಆಂಗ್ಲ ಭಾಷೆಯಲ್ಲಿ ಪರಿ
      ವರ್ತನೆ ಮಾಡಿದ್ರೆ ಕೆಲವೇ ಮಹಾನ್
      ಪಂಡಿತ ಮಹಾಶಯರಿಗೆ ಮಾತ್ರ ತಿಳಿಯಲು ಸಾಧ್ಯ. ತಾವು ಸಾಮಾನ್ಯ
      ಜನರಿಗೂ ಅರ್ಥವಾಗುವಂತಹ ಕನ್ನಡ
      ದಲ್ಲಿ ಮುಂದಿನ ದಿನಗಳಲ್ಲಿ ಪ್ರಸ್ತುತ
      ಪಡಿಸುವಿರೆಂದು ನಂಬಿದ್ದೇನೆ.
      ತಮಗೆ ಧನ್ಯವಾದ .

    • @roopav8249
      @roopav8249 Год назад

      Idu kannada bhasheyalli labhyavideye

  • @roykumuda
    @roykumuda 2 года назад

    Sir, can you take/kindle Netaji issues ( how England master minds against any intellectuals who don’t follow their minds) at foreign platforms through some patriotic NRIs ? Please make efforts to speak about intelligence of Netaji, valour of Netaji, his sacrifices, intellect, and vision for Nation,… and finally how the illusion of “Netaji-dead man“ was created by western powers to see that bharat does not bounce back….,

  • @roykumuda
    @roykumuda 2 года назад

    ‘Ashimsa’ is not the correct word for ‘war’ -“yudha“ is the right word in my opinion , because it symbolises…., ‘swabhimana’- “dhairya”- “righteousness”-“courage”, etc.,

  • @mbeereshmbeeresh276
    @mbeereshmbeeresh276 2 года назад

    Ahudhu Anna ee nakali swathanthra horatagararu huttu lafanagaragiddaru ee ganduji neharu evaribbaru thamma lingika thrupthigagi ee dharma onnu balikotta deshadrohi galu pramanika vagi horata madidavarell britisharinda galli geridaru jai r s s jai hegadewar jai guruji jai shivaji Maharaj jai bhgath sing jai veerasavarkar jai sukadev jai rajguru jai mangal pande jai Rana prathap shimha jai hahalyabhayi holkar jai modhiji jai amithsha

  • @shalinins2445
    @shalinins2445 Месяц назад

    Ghandhi was a leader created by the British to extend their rule.

  • @umeshumesh3462
    @umeshumesh3462 2 года назад +2

    Gandhi neharu ivaru deshakka swathanthra bandiddu Pakistankke adare namage swathanthra banddiddu dubgash chandra bhagat sigh innu anekarinda

  • @bharatibhat7686
    @bharatibhat7686 2 месяца назад

    ದೇವರೆಲ್ಲಿದ್ದಾನೆ????

  • @abhishekpkumar9951
    @abhishekpkumar9951 2 года назад

    What were the 2 books

  • @sampangiramaiahl2327
    @sampangiramaiahl2327 2 года назад +1

    Nimma prakara swathanthra horaata gararu yaru? RSS, BJP, or Congress's?

    • @leelaschandra1247
      @leelaschandra1247 2 года назад

      ಪಕ್ಷ ಸಂಘ ಸಂಸ್ಥೆಗಳು ಜಾತಿ ಮತ ಧರ್ಮ ಯಾವುದೂ ಯಾರೂ ಅಲ್ಲ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದರು ಎಲ್ಲಾ ಬಾರತೀಯರು. ಎಲ್ಲಾ ದೇಶ ಭಕ್ತ ರು.

    • @prathibha1672
      @prathibha1672 Месяц назад

      ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬದುಕಿಲ್ಲದಿರಬಹುದು, ಆದರೆ ದೇಶವನ್ನು ಉಳಿಸಿಕೊಳ್ಳಲು ಹೋರಾಡಿ ಮೋದಿಯವರೊಡಗೂಡಿ ಎನ್ನುವ ಸಂದೇಶ ಹರೀಶ್ಜಿ ಯವರದ್ದು

  • @AshokKumar-ju8tr
    @AshokKumar-ju8tr Год назад

    Cangressannu,huttisidduyatu,yakagi,huttisidaru,

  • @567ghj_X
    @567ghj_X Год назад

    India won its Independence through Non Violence. 😁😁😁

  • @ChandraSekhar-tv5qi
    @ChandraSekhar-tv5qi Месяц назад

    This is India sir😂😂😂

  • @sidduboss3025
    @sidduboss3025 2 месяца назад

    ಇವನೊಬ್ಬ ಹುಚ್ಚ

  • @sujathaer1746
    @sujathaer1746 2 года назад

    ಹೆದರೋರನ್ನ ಕಂಡ್ರೆ ಹೆದರಿಸ್ತೀಯ, ಹೆದರಿಸೊರನ್ನ ಕಂಡ್ರೆ ಹೆದರ್ತೀಯ

  • @chetansangolli3050
    @chetansangolli3050 Год назад

    Bakka

  • @AshokKumar-ju8tr
    @AshokKumar-ju8tr Год назад

    Eegiruvacangressigaru,swarajyahoratagarare.

  • @srinathk2294
    @srinathk2294 2 месяца назад

    e doctorate Kotta Nanna Maga yaru

  • @sampangiramaiahl2327
    @sampangiramaiahl2327 2 года назад +2

    RSS swathanthra horaatadalli bhagiyagittha tell real fact

    • @Manjunath-ot8im
      @Manjunath-ot8im 2 года назад +6

      Congi ಗುಲಾಮ RSS ಸ್ಟಾರ್ಟ್ ಮಾಡಿದ Hegdewar & Shyamprasad ಮುಖರ್ಜಿ ಸ್ವಾತಂತ್ರ ಹೋರಾಟಗಾರರು ಕಾಂಗ್ರೆಸ್ ನಲ್ಲಿದ್ದವರು, ಸ್ವಾತಂತ್ರ ನಂತರ ನಿಮ್ಮ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ವಿರುದ್ಧ ಹಿಂದೂಗಳ ರಕ್ಷಣೆಗೆ ಆರೆಸಸ್ ಕಟ್ಟಿದ್ದು. ನಿಮ್ಮ ಕಾಂಗ್ರೆಸ್ ತರ ಮೋದಿ ದೇಶ ಲೂಟಿ ಮಾಡುತ್ತಾ ಇಲ್ಲ ಬದಲಿಗೆ ದೇಶವನ್ನು ಬಲಿಷ್ಠವಾಗಿ ಕಟ್ಟುತ್ತಿದ್ದಾರೆ ಕಣೋ

    • @amoghavarshanrupatunga1914
      @amoghavarshanrupatunga1914 2 года назад

      ನಿನ್ನಂತ ಮುಸ್ಲಿಂರ ಗುಲಾಮರಿಗೆ ಅರ್ಥ ಆಗಲ್ಲ ಬಿಡು
      ಕ್ರಾಸ್ ಬ್ರೀಡ್ ಹಲಾಲ ಪ್ರಾಡಕ್ಟ್ ನೀನು

  • @GajananNaik-ih4mo
    @GajananNaik-ih4mo 2 месяца назад

    ನೀವು ಎಲ್ಲಿದ್ದೀರಿ ಆಗ.

  • @maheshchandrabm9425
    @maheshchandrabm9425 2 года назад

    Pls talk with anyone clear stand,
    You are confusing your statemen
    t,

  • @sampangiramaiahl2327
    @sampangiramaiahl2327 2 года назад +1

    Nimma bhashana saaku thale thinnabedi. Nheravagi yeli Mahatma Gandhi yavaru sari hilva.

  • @annupoojary5379
    @annupoojary5379 2 месяца назад

    Neenu yavaga huttiddu,bayi unto

  • @gabrielmadhukar5045
    @gabrielmadhukar5045 2 года назад +1

    Allige innu badakiruva swanthanthra horatagaararigintha nimage sathya gottha..? Thiruchi bareyuvantha ketta buddhi aagina janakke irlilla.... Eegina kelavaru sathya , sullu maadoke prayathna maadthiddare.... Ithihaasa thiddoke aagolla.

  • @arunkumarss6275
    @arunkumarss6275 2 года назад

    Ahimse inda bandilla andre innu yava rete inda bandide.... quit india erdu dindalli mugdidena??? Bose rige Hitler na neravu ittu anta ninu heltiri aaa Hitler na yaru hoddakidru????? Mandagami, tivragami, krantikari, communist, anta chidra chidra agittu avra yarigu india da common man support sikirlilla..... edi Desha na ottu madiddu gandi....

    • @yuvarajtushar3582
      @yuvarajtushar3582 Год назад

      ಪಾಪ ಎಷ್ಟು ಮುಗ್ಧ ನೀನು. ನಿನ್ನ ಗುಲಾಮಗಿರಿ ಯಿಂದ ಹೊರಗೆ ತರೋದು ತುಂಬಾ ಕಷ್ಟ ಇದೆ ಕಂದ.

    • @arunkumarss6275
      @arunkumarss6275 Год назад

      @@yuvarajtushar3582 paapa ninu estu mugda ninna andhabhakti inda horage tarodu tumba kasta.

    • @yuvarajtushar3582
      @yuvarajtushar3582 Год назад

      @@arunkumarss6275 ನಾನು ಕಾಸ್ಟ್ ಅಕೌಂಟೆಂಟ್ ಅಂಡ್ ಚಾರ್ಟೆಡ್ ಅಕೌಂಟೆಂಟ್ (CA).
      ನಾನೀಗ ಯುಪಿಎಸ್‌ಗೆ ಪ್ರಿಪರೇಷನ್ ಮಾಡ್ತಾ ಇದ್ದೀನಿ.
      ಅಕಸ್ಮಾತ್ ನಾನು ಅಂದ ಭಕ್ತನಾಗಿದ್ದರೆ ಎರಡು ಎಕ್ಸಾಮ್ ಕ್ಲಿಯರ್ ಮಾಡೋಕೆ ಆಗ್ತಿರ್ಲಿಲ್ಲ.
      ನಿಂಗೆ ಈ ಮಣ್ಣಿನ ಋಣ ಗೊತ್ತಿಲ್ಲ.
      ಒಬ್ಬ ರಾಷ್ಟ್ರಭಕ್ತನಾಗಿ ಅಂದ ಭಕ್ತ ಅನ್ಕೊಲಿಕೆ ತುಂಬಾ ಖುಷಿ ಇದೆ.
      ನಾನು ಗುಲಾಮ ಅಂತ ಅನ್ಸಿಕೊಳ್ಳುವುದಕ್ಕಿಂತ ರಾಷ್ಟ್ರ ಭಕ್ತನಾಗಿ ಅಂದ ಭಕ್ತ ಅನ್ಸಿಕೊಳ್ಳದೆ ಖುಷಿ ಕೊಡುತ್ತೆ ಜೈ ಹಿಂದ್

    • @arunkumarss6275
      @arunkumarss6275 Год назад

      @@yuvarajtushar3582 ayo nivu yava exam ge bekadru prepare agi Acharya re adna katkond nanu en madli... nivu kuda rastra bhakti anno hesralli ondu reete gulamagiri madta eddira annodu nenpalli erli.... jai bharata maate

    • @yuvarajtushar3582
      @yuvarajtushar3582 Год назад +1

      @@arunkumarss6275 ಅದಕ್ಕೆ ನಿನಗೆ ಗುಲಾಮ ಅಂತ ಹೇಳಿದ್ದು.
      ಜ್ಞಾನ ಇಲ್ಲದವನು ಗುಲಾಮ ಬಿಟ್ಟು ಬೇರೆ ಏನು ಆಗಲು ಸದ್ಯವಿಲ್ಲ.

  • @arunkumarss6275
    @arunkumarss6275 2 года назад

    Ivnobba bogale dasayya

  • @kumardevaiah2759
    @kumardevaiah2759 Год назад

    Yestu chennagi burde bidta idya. British 60 Kala pani pensioner savarkar godse pistol bhratha rathna. RSS BOGUS HISTORY OF INDIA

  • @sampangiramaiahl2327
    @sampangiramaiahl2327 2 года назад +3

    Egha RSS and BJP sarakara namma deshavannu maaraata maduthiruvudu nimma kannige khanuvudillave

    • @raghujs4588
      @raghujs4588 2 года назад

      ಸಾಧ್ಯ ಆದರೆ ನಿಮ್ಮ longres ಪಕ್ಷದಿಂದ ದೇಶವನ್ನು ಖರೀದಿ ಮಾಡಿ ಪುಣ್ಯ ಕಟ್ಟುಕೊಳ್ಳಿ

    • @ssginteriors1446
      @ssginteriors1446 2 года назад

      Yavanappa e Sampangi Ramaiah? Kendra Sarkara yava yava bhagavannu maaride, yaarige maaride yembudakke dakhale kottu punya kattikollappa

    • @vijayaditya.upparadishakhi2307
      @vijayaditya.upparadishakhi2307 Год назад +1

      ತೂ. ನಾಯಿ

    • @bharatibhat7686
      @bharatibhat7686 Год назад

      ಸನ್ಮಾನ್ಯ ಮೋದಿಜಿ ಇದ್ದಿದ್ದರಿಂದ ಭಾರತ ದೇಶ ಭಾರತವಾಗಿಯೆ ಉಳಿದಿದೆ..... ತಿಳಕೊಳ್ಳಿ....ಏನಾದ್ರೂ ಮಾತಾಡ ಬೇಡಿ...

    • @HemanthKumar-shsh
      @HemanthKumar-shsh Год назад

      Sumne eneno mathadthiralri, ond artha bedva coment ge thu..

  • @kumardevaiah2759
    @kumardevaiah2759 Год назад

    Swatntra dudidavaru g b harisha avamana madtha idane. G B Harisha and company bucket and pimps of British. Helta irodu burde history ignore Madi. History chennagi odi. Kesari bogus information. Suli bele hengpungli history of India

  • @sepastinray5126
    @sepastinray5126 2 года назад

    Nalige ede hanta yen bekadru matadodu oledalla

    • @madhavarao7470
      @madhavarao7470 2 года назад

      ಸೆಪಾಸ್ಟಿ೦ . ನಮಸ್ತೆ, ತಾವು ತಿಳಿಸಿದ "ನಾಲಿಗೆ ಇದೆ ಅಂತ ಏನ್ ಬೇಕಾದ್ರು
      ಮಾತಾಡುವದು ಒಳ್ಳೆಯದಲ್ಲ " ಆಹಾ
      ತಮ್ಮ ಮುತ್ತಿನಂತಹ ಮಾತಿಗೆ ಶಭಾಸ್
      ಇದನ್ನು ಒಂದು ಸಮುದಾಯದ ಪ್ರಾರ್ಥ
      ನಾ ಮಂದಿರದ ಮುಖ್ಯಸ್ಥರಿಗೆ ಮನವರಿಕೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.
      ತಾವು ಕನ್ನಡವನ್ನು ಆಂಗ್ಲ ಭಾಷೆಯಲ್ಲಿ
      ಬರೆದರೆ ಸಾಮಾನ್ಯ ಜನಕ್ಕೆ ಅರ್ಥ ಮಾಡಿಕೊಳ್ಳಲು ತುಂಬಾನೆ ಕಷ್ಟ.

    • @madhavarao7470
      @madhavarao7470 2 года назад

      ಸೆಪಾಸ್ಟಿ೦ . ನಮಸ್ತೆ, ತಾವು ತಿಳಿಸಿದ "ನಾಲಿಗೆ ಇದೆ ಅಂತ ಏನ್ ಬೇಕಾದ್ರು
      ಮಾತಾಡುವದು ಒಳ್ಳೆಯದಲ್ಲ " ಆಹಾ
      ತಮ್ಮ ಮುತ್ತಿನಂತಹ ಮಾತಿಗೆ ಶಭಾಸ್
      ಇದನ್ನು ಒಂದು ಸಮುದಾಯದ ಪ್ರಾರ್ಥ
      ನಾ ಮಂದಿರದ ಮುಖ್ಯಸ್ಥರಿಗೆ ಮನವರಿಕೆ ಮಾಡಿ ಪುಣ್ಯ ಕಟ್ಟಿಕೊಳ್ಳಿ.
      ತಾವು ಕನ್ನಡವನ್ನು ಆಂಗ್ಲ ಭಾಷೆಯಲ್ಲಿ
      ಬರೆದರೆ ಸಾಮಾನ್ಯ ಜನಕ್ಕೆ ಅರ್ಥ ಮಾಡಿಕೊಳ್ಳಲು ತುಂಬಾನೆ ಕಷ್ಟ.

    • @maheshsharathkumar1177
      @maheshsharathkumar1177 2 года назад +6

      nimma ee tharahada comment madulu yavude gnana, vidye enu bekagilla,,,,anybody can,,,,,,

    • @leelajaala6448
      @leelajaala6448 2 года назад +3

      Tavu madta irodu enu Mr. Sepastin ray

    • @raghujs4588
      @raghujs4588 2 года назад

      666 recharge net ide antha henge beko hage coment madodu olledu alla