ಶ್ಯಾಮ್ ಸನ್. ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಪ್ರತಿಷ್ಠಾನ ಉಷಾ ಮೆಡಿಕಲ್ಸ್ ಹೆಬ್ರಿ. 9448554486

Поделиться
HTML-код
  • Опубликовано: 10 окт 2024
  • ಶ್ರೀ ಗುರುಭ್ಯೋ ನಮಃ||
    ಶ್ಯಾಮ್ ಸನ್
    ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಪ್ರತಿಷ್ಠಾನ .
    ಉಷಾ ಮೆಡಿಕಲ್ಸ್, ಹೆಬ್ರಿ ಇವರ ನೇತೃತ್ವದಲ್ಲಿ ಭಾದ್ರಪದ ಮಾಸದ ದಿನಾಂಕ 15-09-2024 ಭಾನುವಾರದಂದು
    ವರಹಾ ಪೂಜೆ ಮತ್ತು ಭಜನಾ ಕಾರ್ಯಕ್ರಮವು *
    ನಮ್ಮ ಪೂಜ್ಯ ಮಾತಾಪಿತರಾದ ಶ್ರೀಮತಿ ಸುಮಿತ್ರಾ ಮತ್ತು ಶ್ರೀ ಎಚ್. ಶ್ಯಾಮ್ ಪ್ರಭು ಇವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ಆನಂದ ಭಟ್ ಇವರ ಪೌರೋಹಿತ್ಯದಲ್ಲಿ ನಮ್ಮ ಸ್ವಗೃಹ
    ಶ್ಯಾಮನಂದನ
    ದಲ್ಲಿ ನೆರವೇರಿತು..
    ಈ ಶುಭ ಸಂದರ್ಭದಲ್ಲಿ ಮನೆಯವರಿಂದ ಹರಿನಾಮ ಸಂಕೀರ್ತನೆಯು ಜರಗಿತು. ಶ್ರವಣೋಪಾಸನೆ ಪ್ರಯುಕ್ತ ಫಲಹಾರದೊಂದಿಗೆದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.🙏

Комментарии •