ಅವರು ಪಿ. ಸುಶೀಲಾರನ್ನು ಏಕೆ ಮದುವೆಯಾದರು ಗೊತ್ತಾ..? | ಸಂಚಿಕೆ 170ರ ಮರುಪ್ರಸಾರ | Cinema Swarasyagalu

Поделиться
HTML-код
  • Опубликовано: 21 июл 2023
  • #psusheela #psusheelasongs #psusheelahits
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 73

  • @sujathapatiltippanna2770
    @sujathapatiltippanna2770 11 месяцев назад

    ತುಂಬಾ ತುಂಬಾ ಧನ್ಯವಾದಗಳು ಸರ್

  • @sowmyakc9254
    @sowmyakc9254 2 месяца назад

    Super

  • @gsubaradka9199
    @gsubaradka9199 11 месяцев назад +4

    ಪಿ.ಸುಶೀಲ ಅವರ ಹಾಡುಗಾರಿಕೆ ಅಮರ ಮಧುರವೇ...ಅವರ ಕುರಿತ ಪರಿಚಯ,ವಿವರಣೆ ತುಂಬಾ ಚೆನ್ನಾಗೀದೆ...ಅಭಿನಂದನೆಗಳು...

  • @nagammamuddaiah5426
    @nagammamuddaiah5426 11 месяцев назад +3

    ಅದ್ಭುತವಾದ ಕನ್ನಡ ನಿಮ್ಮದು. ಹಾಡು ಕೂಡ ಅಷ್ಟೇ ಚೆನ್ನಾಗಿ ಹಾಡ್ತೀರಾ. ಧನ್ಯವಾದ ಗಳು ನಿಮಗೆ

  • @Vinut_gammer
    @Vinut_gammer Год назад +3

    ಮಂಜುನಾಥ್ sir, nimma ಗಾಯನ ತುಂಬಾ ಅದ್ಭುತ, ಎಸ್ಟೊಂದು ಚೆನ್ನಾಗಿ ರಾಗವನ್ನು ಫಾಲೋ ಮಾಡ್ತೀರಾ, ಸೂಪರ್ sir

  • @parvathammamn7259
    @parvathammamn7259 11 месяцев назад +1

    Super sir ನೀವು ತುಂಬಾ ಚೆನ್ನಾಗಿ ಹಾಡಿದ್ದಾರೆ

  • @priyadarshan7745
    @priyadarshan7745 Год назад +2

    🙏❤️🙏

  • @ambujasheelin6761
    @ambujasheelin6761 11 месяцев назад +1

    ಸೂಪರ್ ಪ್ರಸ್ತುತಿ ಮಂಜುನಾಥ್ ಸರ್ ...

  • @rajeshwarim9600
    @rajeshwarim9600 Год назад +5

    Sir you are also singing very nice 👍

  • @sankappabetageri182
    @sankappabetageri182 11 месяцев назад +1

    Your singing is melodious.

  • @padmanabharao2008
    @padmanabharao2008 11 месяцев назад +1

    🙏🙏🙏great singer

  • @bhagavankyashavaranarayana4294
    @bhagavankyashavaranarayana4294 10 месяцев назад

    ನನಗೆ ಇಂದಿಗೂ ಅತ್ಯಂತ ಮಧುರ ಗೀತೆ- ಅಮರಾ ಮಧುರಾ ಪ್ರೇಮ' .ಕಾರಣ ಗಾಯಕಿಯ ಮಧುರ ಕಂಠ ಹಾಗೂ ಸುಂದರ ತಾರೆ ಜಮುನಾ.

  • @mohammedrasheed4926
    @mohammedrasheed4926 Год назад +2

    Very kind of you sir, you have given good information about Sushilamma and you have sung songs melodiously.

  • @shashidharaka3966
    @shashidharaka3966 8 месяцев назад

    One song from HANTAKANA SANCHU - kan kan thumbide mana mana thumbide - Music Vijaya Bhaskar

  • @nagabasalingappasm2821
    @nagabasalingappasm2821 Год назад +1

    🙏

  • @ajastha1876
    @ajastha1876 Год назад +13

    ಮಂಜುನಾಥ್ ಸಾರ್, ನೀವು ಅತ್ಯಂತ ಮಧುರವಾಗಿ ಸ್ವಚ್ಚವಾಗಿ ಹಾಡುತ್ತೀರ ಸಾರ್ 👌🙏

  • @mallikarjunaj5699
    @mallikarjunaj5699 11 месяцев назад

    You are also very good singer sir I like much P Susila .songs both kannada and telugu as you sir .Thanks

  • @subhashyaraganavi8910
    @subhashyaraganavi8910 Год назад +1

    Ur voice Super

  • @husanappadollin3930
    @husanappadollin3930 11 месяцев назад

    Sir uttama maatu olleya pari kalpaneya avalokaneya satyavada maatugalu namaskaragalu sir.

  • @_Naveen1
    @_Naveen1 Год назад +5

    Olleya gaayaki anni adbittu ivr obruna matra sabya gaayaki andri mikkavrella asabhyare..hagadre maadaka hadige dwanigoodisiruvavarella nimma prakara asabhyare...karma

  • @sadashivasadashiva2258
    @sadashivasadashiva2258 Год назад +4

    ಪಿ ಸುಶೀಲಮ್ಮ ಅವರ ಮಧುರವಾದ ಗೀತೆ ತಾಯಿಯ ಮಡಿಲಲ್ಲಿ ಚಿತ್ರದ್ದು ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿ ಉಂಟು ನಾ ನಿನ್ನ ಬಿಡಲಾರೆ ಚಿತ್ರದ ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚೆನ್ನ ಏನೇನೋ ಕನಸು ನಿನ್ನಲ್ಲೆ ಮನಸು ಸಾಕ್ಷಾತ್ಕಾರ ಚಿತ್ರದ ಕಾದಿರುವಳು ಕೃಷ್ಣ ಬೃಂದಾವನದ ನಂದನದಲ್ಲಿ ಮತ್ತೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಡಿದ್ದಾರೆ ನಂಜುಂಡೇಶ್ವರ ಸ್ವಾಮಿ ಭಕ್ತಿಗೀತೆ ಹಾಡಿದ್ದಾರೆ ಇನ್ನು ಮುಂತಾದ ದೇವರುಗಳ ಮೇಲೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ ಎಲ್ಲಾ ಹಾಡುಗಳು ಸುಮಧುರವಾಗಿದೆ

  • @DrSowmyaSuryanarayana
    @DrSowmyaSuryanarayana 11 месяцев назад

    Avara haadu ondu haadu haakilla kone tanka wait maadideeni. Ayya!! 😅

  • @bgraghunatharao6185
    @bgraghunatharao6185 10 месяцев назад +1

    ನಿಮ್ಮ ಶೀರ್ಷಿಕೆ ಸರಿಯಾಗಿಲ್ಲ. p ಸುಶೀಲಾ ಮಾತ್ರ ಅಲ್ಲ, ಎಲ್ಲರೂ ಸಭ್ಯ
    ಗಾಯಕಿಯರೇ.

  • @vivekmasurkar3844
    @vivekmasurkar3844 11 месяцев назад

    Sir, u should have mentioned one more memorable song Doniyolage Neenu from movie Uyyale

  • @raghavans6842
    @raghavans6842 Год назад +4

    Ragaavagi haaduthiddaru.but Bhava kammi. Where as Janaki had verstile Byavas

    • @rajeshsmusical
      @rajeshsmusical Год назад +1

      Ha ha Susheelamma bhava is more just listen to sonnadhu nee thana. You know nothing about bhava

    • @naaneeruvudeninngaagi3546
      @naaneeruvudeninngaagi3546 Год назад

      +LEY LOAFER NEE ENU SANGEETHA VIDVAMSANA TIKA BAAYI MUCHCHIKONDU IRU ALKA SOOLE MAGANE OBBA GAYAAKIYANNU TEGLALU NINAGE YAAVA YOGYATHE IDE KAMJAATHI SOOLE MAGANE

  • @rammurthi5598
    @rammurthi5598 11 месяцев назад

    Her name says what she is. She has God given golden voice.

  • @manjunathnath8931
    @manjunathnath8931 Год назад +1

    P.Susheela has sung one more cabaret type of song along with VaniJayram in Cowboy Kulla under the music direction of Rajan Nagendra only.

  • @rajashekarshetty4989
    @rajashekarshetty4989 Год назад +1

    Hoovoo cheluvella nandennithoo uttama gayana smt susidila avaradu

  • @ravishankarbssringeri7514
    @ravishankarbssringeri7514 11 месяцев назад +1

    ಸರ್ ನೀವು ಚೆನ್ನಾಗಿ ಹಾಡುತ್ತೀರಿ. ಕೆಲವು ಹಾಡುಗಳನ್ನಾದರೂ ಸುಶೀಲಮ್ಮನವರಿಂದ ಕೇಳಿಸಿ.

  • @agasthya.
    @agasthya. Год назад +1

    Ranadeera ondanondu kaladalli aaramba

  • @musicmylife8400
    @musicmylife8400 9 месяцев назад

    Because P Susheela is not versatile enough to give different modulations to club dance songs. S Janaki and Vani Jayaram are more and more different talented singers compared to P Susheela. So, music directors obviously did not give those songs to her. Its not Sambhya Gayaki, it is because she did not have that talent to sing those songs.

  • @satishkamala6836
    @satishkamala6836 11 месяцев назад

    Asabhya gaayakiyaru yaar yaaru?????

  • @rameshchandrahs531
    @rameshchandrahs531 Год назад

    List is so long Amma maguvina chahravyuha hadu aashadundari snehada hadu mamsteya totada mallige

  • @ramaradhyaramaradhya4079
    @ramaradhyaramaradhya4079 Год назад +1

    Cowboy kulla chitrada...ondennu ondehennu..geete saha

  • @rameshchandrahs531
    @rameshchandrahs531 Год назад

    Dare or dhare

  • @vinodkumarbalakrishna533
    @vinodkumarbalakrishna533 Год назад +2

    I request all to join me to demand "Manjunath sir to begin the program with a song and end with a song"..

  • @akshayacreations8416
    @akshayacreations8416 Год назад +4

    ಒಳ್ಳೆಯ ಗಾಯಕಿ. ವಿರಹಾ.... ನೂರು ನೂರು ತರಹ ಈ ಹಾಡನ್ನು ಭಾವ ತುಂಬಿ ಹಾಡಿದ್ದಾರೆ.ಇದನ್ನು ಕನ್ನಡಿಗರು ಮರೆಯುವಂತಿಲ್ಲ.

  • @smd5264
    @smd5264 11 месяцев назад

    ವೀಡಿಯೋ ಪ್ರಸ್ತುತಿಗೆ ಉತ್ತಮ ಧ್ವನಿ ಹಾಗೂ ಯುವ ಮುಖ ಬೇಕು.

  • @gangakpujar3203
    @gangakpujar3203 Год назад +1

    Sir nivedita Jain avara bagge heli

  • @sumahs5741
    @sumahs5741 Год назад +10

    ಇವರ ದ್ವನಿ ಕ್ಯಾಬರೆ ಹಾಡಿಗೆ ಸೂಕ್ತ ವಲ್ಲ. ನವಜೀವನ ಚಿತ್ರದ ಪ್ರೀತಿ ಹೊನಲೆ ಗೀತೆ ಯನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ. ವಿರಹ ..ಹಾಡೂ ಎಂದಿಗೂ ಮರೆಯದ ಹಾಡು.

    • @rajeshsmusical
      @rajeshsmusical Год назад

      Her voice is suitable for every genre the clarity range diction sweetness none has. Gaana Saraswathi Susheelamma ❤️❤️

    • @rajeshsmusical
      @rajeshsmusical Год назад

      ruclips.net/video/Ni2VYaTIOcw/видео.html

    • @meerakrishnamurthy7766
      @meerakrishnamurthy7766 11 месяцев назад

      ಇವರೇ ಹೇಳಿರುವಂತೆ ಸುಶೀಲಮ್ಮ ಹಾಡಿರುವ ಹಾಡುಗಳು ಒಬ್ಬ ಪ್ರೌಡ ಮಹಿಳೆಗೆ ತುಂಬಾ ಹೊಂದುತ್ತಿತ್ತು. ಮಾದಕ ಗೀತೆಗಳಿಗೆ ಇವರ ಧ್ವನಿ ಚೆಂದ ಕೇಳುತ್ತಿರಲಿಲ್ಲ. ಮಾದಕತೆಗೆ ಈಶ್ವರಿ , ಜಾನಕಿ ಅಮ್ಮ ಬೆಸ್ಚ್ 👍👌

    • @rajappakavalararajappakava8073
      @rajappakavalararajappakava8073 11 месяцев назад

      Kadiruvalu Krishna race song

  • @venkateshks2286
    @venkateshks2286 11 месяцев назад

    Video clipping of the songs could have been displayed it would have been more effective I was very much anxious to see the clippings of old songs but disappointed

  • @husanappadollin3930
    @husanappadollin3930 11 месяцев назад

    P. Suseela madame avara haadu arere gilirama nanna putta samsara lokadinda bahudoor nanage esthavada haadu.

  • @rameshchandrahs531
    @rameshchandrahs531 Год назад

    Madhra mohana veena vadana Prema veeneya Shruti viraha innu aneka hadugalu vandanegalu sringeri sharade kaveri hadu

  • @chandrav7449
    @chandrav7449 Год назад

    Obbaranna bagge helabekhare ide riti helabekhu. Mosaralli kallu hudukabaradu

  • @prameelabm8351
    @prameelabm8351 10 месяцев назад

    Neevu kooda hinnele gayakaragabahudu. KanTa madh7ravagide.

  • @subrahmanyabhat3740
    @subrahmanyabhat3740 Год назад +1

    ವಿರಹ ವಿರಹ ಹಾಡು

  • @siddapasiddapa8137
    @siddapasiddapa8137 Год назад

    ನೀವು ಹಾಡು ಏಳ ಬೇಡಿ ಘಂಟಶಾಲೆ ಬಂದ್ ಬಿಟ್ಟರು

  • @ananthavimala7988
    @ananthavimala7988 Год назад

    Olave jeevana sakshatkara ,phalisithu olavina poojphala.