ನಾನು ನನ್ನ ಮನೆಯಲ್ಲೇ ಪನೀರ್ ತಯ್ಯರು ಮಾಡ್ತೇನೆ, ಕುದಿಯುತ್ತಿರುವ ಹಾಲಿಗೆ ಲಿಂಬೆ ರಸ ಹಾಕಿ ನಂತರ ಅದನ್ನು ಒಂದು ಬಟ್ಟೆಯಲ್ಲಿ ಸೋಸಿ, ನಂತರ ಅದನ್ನು 2 ಘಂಟೆಗಳ ಕಾಲ ಭಾರವಾದ ವಸ್ತುವಿನಲ್ಲಿ ಒತ್ತಿ ಇಡಬೇಕು... ಆವಾಗ ರೆಡಿ ಆಗುತ್ತೆ..
👍👏👃 ತುಂಬಾ ಅಭಿನಂದನೆಗಳು ಆದರೆ ಯಾವ ಕಂಪೆನಿಯ ಪನ್ನೀರು ಯೋಗ್ಯ ಅದು ಯಾವ ಕಂಪೆನಿ ಎಂದು ತಿಳಿಸಿದರೆ ಇನ್ನೂ ಜನರು ಎಚ್ಚೆತ್ತುಕೊಂಡು ಖರೀದಿ ಮಾಡುತ್ತಾರೆ . ಇಂದಿನ ಕರ್ನಾಟಕದ ನಂದಿನಿ 200 grams ಬೆಲೆ ರೂಪಾಯಿ 100/- ಅದರೆ ನಾನು ಮೊಸರು ಪನ್ನೀರು ನಂದಿನಿ ಯಿಂದ ಮಾತ್ರ ತೆಗೆದು ಕೊಳ್ಳುವ ಅಭ್ಯಾಸ ಬೇರೆ ಯಾವುದೇ ಕಂಪೆನಿಯಿಂದ ಸಾಮಾನ್ಯವಾಗಿ ತೆಗೆದುಕೊಳ್ಳುವುದಿಲ್ಲ. ಇದು ಯೋಗ್ಯತೆಗೆ ಅರ್ಹತೆ ಇದೆಯೇ ಹೇಗೆ ತಿಳಿಸಿ.
Nanu illi varegu paneer, cheese, hagu mayo ella manelle madodhu yavdhudhu ache thagondilla e karanadhindha Manelle madi thinni healthy agi iruthe packet haal use madbedi adastu fresh halu use madi
@@gvrbl17 Madras samayal antha ondu Tamil channel idhe ivru ella recipies genuine and no fake instructions And priyas kitchen antha ondhu idhe kannada dhalli
I BROUGHT GHEE FROM NANDINI BHOOT GHEE WAS VERY NICE BUT I BROUGHT THE NANDINI GHEE FROM A SUPER MARKET IT WAS FAKE WHAT IS FSSAI DOING IN INDIA SLEEPING SHAME ON THE GOVERNMENT RUN DAIRY👎💯👎👎👎👎
100yrs bhadhukutha edharu namma eriyaru, namma generation 50yrs bhadhukidhare punya, namma makala generation savige vyayasu ella, Karana entha mosagararindha visha sevisutha eruvudhu Thanks madam nimmage, may god bless u with good health and happiness
ನಾನು ಪಾಕೆಟ್ ಹಾಲು, ಮೊಸರು, ಪನೀರ್, ದಲ್ದಾ ತುಪ್ಪ ಚೀಸ್ ಮಯೋನೀಸ್, ಬೆಣ್ಣೆ ಯಾವದನ್ನು ತಿನ್ನಲ್ಲ
ಮನೇಲಿ ಹಸು ಇದ್ರೆ ok. ಇಲ್ಲಾ ಅಂದ್ರೆ ನಂದಿನಿ use ಮಾಡೋದು ಒಳ್ಳೇದು. Loose ಸಿಗೋದೆಲ್ಲ ನಕಲಿ
ನಾನು ನನ್ನ ಮನೆಯಲ್ಲೇ ಪನೀರ್ ತಯ್ಯರು ಮಾಡ್ತೇನೆ, ಕುದಿಯುತ್ತಿರುವ ಹಾಲಿಗೆ ಲಿಂಬೆ ರಸ ಹಾಕಿ ನಂತರ ಅದನ್ನು ಒಂದು ಬಟ್ಟೆಯಲ್ಲಿ ಸೋಸಿ, ನಂತರ ಅದನ್ನು 2 ಘಂಟೆಗಳ ಕಾಲ ಭಾರವಾದ ವಸ್ತುವಿನಲ್ಲಿ ಒತ್ತಿ ಇಡಬೇಕು... ಆವಾಗ ರೆಡಿ ಆಗುತ್ತೆ..
@@Rameshgowda22 ಒಳ್ಳೆಯದು ಆದ್ರೆ ಪಾಕೆಟ್ ಹಾಲನ್ನು ಮಾತ್ರ ಬಳಸಬೇಡಿ
Badkirode waste
Me to
👍👏👃 ತುಂಬಾ ಅಭಿನಂದನೆಗಳು ಆದರೆ ಯಾವ ಕಂಪೆನಿಯ ಪನ್ನೀರು ಯೋಗ್ಯ ಅದು ಯಾವ ಕಂಪೆನಿ ಎಂದು ತಿಳಿಸಿದರೆ ಇನ್ನೂ ಜನರು ಎಚ್ಚೆತ್ತುಕೊಂಡು ಖರೀದಿ ಮಾಡುತ್ತಾರೆ . ಇಂದಿನ ಕರ್ನಾಟಕದ ನಂದಿನಿ 200 grams ಬೆಲೆ ರೂಪಾಯಿ 100/- ಅದರೆ ನಾನು ಮೊಸರು ಪನ್ನೀರು ನಂದಿನಿ ಯಿಂದ ಮಾತ್ರ ತೆಗೆದು ಕೊಳ್ಳುವ ಅಭ್ಯಾಸ ಬೇರೆ ಯಾವುದೇ ಕಂಪೆನಿಯಿಂದ ಸಾಮಾನ್ಯವಾಗಿ ತೆಗೆದುಕೊಳ್ಳುವುದಿಲ್ಲ. ಇದು ಯೋಗ್ಯತೆಗೆ ಅರ್ಹತೆ ಇದೆಯೇ ಹೇಗೆ ತಿಳಿಸಿ.
Tq tilisidakke🙏
Thanks for educating consumers
Arogya elake nodidre poledu.God bless you madam
Super mam nivu
Total lawlessness in the country…law of the jungle….yaawdu genuine ide eee deshadalli?
Even tofu also available which is adulterated
Very very good information ಮೇಡಂ ❤❤❤❤❤
ಮೇಡಂ ನೀವು ಎಲ್ಲ ಸತ್ಯ ನ್ಯೂಸ್ ತೋರಿಸ್ತಿರ..... ❤❤❤❤❤
Thank you so much I will check nandini paneer with tinchur. 😮
Result namgu heli
ನಂದಿನಿ ನಕಲಿ ಇರಲೂ ಸಾಧ್ಯತೆ ಕಡಿಮೆ
Akka please tell me results
I will tell you soon, I did not use tinchur other test r okay.it is very soft .more days u keep it turns sour.all that r milk properties.
Nima shasha super..arogya yembuvdu yelindha halagide yendu. Tlisidiri..enu anekha shashamaya kelsavanu madidri..nima darayake ondu Salam
Thank you madam
God bless you 🙏
ನೀವು ಮೊದಲು ಸುದ್ದಿ ಬ್ರೇಕ್ ಮಾಡ್ತಿರಾ.... ಆಮೇಲೆ ಬೇರೆ ನ್ಯೂಸ್ ಚಾನೆಲ್ ಜೀವ ಆಗುತ್ತೆ.... Super mam..
Super 😮
😂 12 to 14 LTR milk 2 kg paneer 🍳😂
❤
What abt the health once we consume this 😮 tq madam fir the valuable information
Hats off to you Madam
👍🙏🙏🙏
🙏🙏
Nanu illi varegu paneer, cheese, hagu mayo ella manelle madodhu
yavdhudhu ache thagondilla e karanadhindha
Manelle madi thinni healthy agi iruthe packet haal use madbedi adastu fresh halu use madi
Any channel/video to prepare these, nimig thilidange?
@@gvrbl17 Madras samayal antha ondu Tamil channel idhe ivru ella recipies genuine and no fake instructions
And priyas kitchen antha ondhu idhe kannada dhalli
@@priyanarayanan7322 oh cool, will check them out, thank you :)
Hello First Check by Food inspector,s FSSAI license investigation immediately Arrests Stupid Fellows Putinto Jail life time immediately 😢😢😢😢😢😢😢😢😢
Iddond protein kooda keydru😒
😮😮
Pav man in Tumkur uses fake paneer and many hotels in Tumkur use fake paneer
😮😮😮😮
Madam nimmannu bhetiyagbeku
I BROUGHT GHEE FROM NANDINI BHOOT GHEE WAS VERY NICE BUT I BROUGHT THE NANDINI GHEE FROM A SUPER MARKET IT WAS FAKE WHAT IS FSSAI DOING IN INDIA SLEEPING SHAME ON THE GOVERNMENT RUN DAIRY👎💯👎👎👎👎
What about nandini pannir?
Use nandini
Use Nandini paneer fresh
100yrs bhadhukutha edharu namma eriyaru, namma generation 50yrs bhadhukidhare punya, namma makala generation savige vyayasu ella,
Karana entha mosagararindha visha sevisutha eruvudhu
Thanks madam nimmage, may god bless u with good health and happiness
Shameful acts.Adulteration.
It is better not to intake outside foods
Use only Most trusted brand "NANDINI"