ಅವಲಕ್ಕಿ ಮತ್ತು ಅಕ್ಕಿ ಹಿಟ್ಟಿನ ಗರಿ ಗರಿ ಚಕ್ಲಿ ಮಾಡುವ ವಿಧಾನ | easy and crispy poha chakli recipe

Поделиться
HTML-код
  • Опубликовано: 9 фев 2025
  • ಪದಾರ್ಥಗಳು / Ingredients :
    ಗಟ್ಟಿ ಅವಲಕ್ಕಿ / Thick poha - 1 cup
    ಹುರಿಗಡಲೆ / Fried gram - 1/2 cup
    ಅಕ್ಕಿ ಹಿಟ್ಟು / Rice flour - 2 cup
    ಉಪ್ಪು / Salt - as per requirement
    ಜೀರಿಗೆ / Jeera seeds - 1 tsp
    ಬಿಳಿ ಎಳ್ಳು / White sesame seeds - 1 tbsp
    ಹಿಂಗು / Hing - 1/2 tsp
    ಕಾಳುಮೆಣಸು ಪುಡಿ / Black pepper powder - 1/2 tsp
    ಬೆಣ್ಣೆ / Butter - 2 tbsp
    ಕರಿಯಲು ಎಣ್ಣೆ / Oil - for frying
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #Poha
    #chakli
    #vishnus_kitchen

Комментарии • 57

  • @mamathap9989
    @mamathap9989 5 месяцев назад +1

    ಇವತ್ತು ಗಣೇಶ ಹಬ್ಬಕ್ಕೆ ಮಾಡಿದೀನಿ. ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು.🙏🙏

  • @vishwanathc7968
    @vishwanathc7968 Год назад +1

    👍 kitnee khoobi aayi ye chakal ,namaste guruji 👍👍🙏🙏

  • @vijayalakshmir1973
    @vijayalakshmir1973 Год назад

    Nice and looking yummy..I will try thank you 🙏👌👍

  • @jyothihebbur
    @jyothihebbur Год назад +10

    ಗೋಕುಲಾಷ್ಟಮಿಯ ಸಮಯಕ್ಕೆ ಸರಿಯಾಗಿ ಹೊಸದಾದ, ರುಚಿಯಾದ ತಿಂಡಿ.ಚೆನ್ನಾಗಿದೆ.

  • @shashirekhata5105
    @shashirekhata5105 Год назад

    ಚಕ್ಕುಲಿ ಮಾಡಲು ಸುಲಭವಾಗಿದೆ ಮತ್ತು ರುಚಿಯಾಗಿದೆ. ನಾನೂ ಸಹ ಇದನ್ನು ಮಾಡಿ ಮನೆಮಂದಿ ಜೊತೆಗೆ ಸವಿಯುತ್ತೇನೆ.ಧನ್ಯವಾದಗಳು ಸರ್.ನಿಮ್ಮ ಅಡುಗೆಗಳು ಯಾವಾಗಲೂ ರುಚಿಕರ ಮತ್ತು ಆರೋಗ್ಯಕ್ಕೆ ಒಳ್ಳೆಯದು 🎉

  • @vijayalakshmim.s2106
    @vijayalakshmim.s2106 Год назад

    Thumba chennagide naanu try ಮಾಡ್ತೀನಿ ಧನ್ಯವಾದಗಳು

  • @geethap8738
    @geethap8738 Год назад

    👌, ಖಂಡಿತ try madtini

  • @girija4714
    @girija4714 Год назад

    ಚೆನ್ನಾಗಿ ದೆ ಸೂಪರ್

  • @PraveenChhabria
    @PraveenChhabria Год назад +1

    Thanks for reipee

  • @swathithamankar4405
    @swathithamankar4405 Год назад

    ನಾನು ಇಂದು ಮಾಡಿದೆ. ಸತ್ಯ, ತುಂಬಾ ಚೆನ್ನಾಗಿ ಬಂತು. ದನ್ಯವಾದಗಳು ಸರ್.

  • @vasukiharavu3370
    @vasukiharavu3370 Год назад +2

    Very creative & easy recipe for Gokalashtami. Thanks for thr recipe & useful tips.

  • @jagadambar9335
    @jagadambar9335 Год назад +1

    Super. Super.

  • @lakshmis4628
    @lakshmis4628 Год назад +1

    ಚೆನ್ನಾಗಿ ಇದೆ ಸರ್

  • @geethalokesha6934
    @geethalokesha6934 Год назад

    I tried it came out very well 👍🏻

  • @indirabs4385
    @indirabs4385 Год назад

    Simple method
    Very nice

  • @nirmalaprabhu29
    @nirmalaprabhu29 Год назад

    Super Gurugale. Nimma shuddha kannada kke vandanegalu.

  • @umanagaraj5039
    @umanagaraj5039 Год назад

    Super sir nimma voice channagide.

  • @ushakirancb8669
    @ushakirancb8669 Год назад +2

    ಬಹಳ ಇಷ್ಟವಾಯಿತು😊

  • @shilpalathashilpalatha3336
    @shilpalathashilpalatha3336 Год назад

    GM super receipe

  • @padmabharadwaj4184
    @padmabharadwaj4184 Год назад

    Super receipy Ty Sir

  • @dhruthigowda4742
    @dhruthigowda4742 Год назад

    Very disciplined video👌

  • @sundariRangraj
    @sundariRangraj Год назад

    Nice recipe.

  • @vaninagaraj667
    @vaninagaraj667 5 месяцев назад

    ತುಂಬಾ ಚೆನ್ನಾಗಿದೆ ... ಗರಿಗರಿಯಾಗಿ ತುಂಬಾ ದಿನ ಉಳಿಯುವ ಹಾಗೆ ಇಡಲು ಯಾವುದರಲ್ಲಿ store ಮಾಡಬೇಕು?

  • @madhuchristina9832
    @madhuchristina9832 Год назад

    Super recipe

  • @sarithas.4776
    @sarithas.4776 Год назад

    Super

  • @rathnarao6113
    @rathnarao6113 Год назад

    Very nice thanks

  • @lathamanjunath5042
    @lathamanjunath5042 Год назад

    Gm..❤❤super sir

  • @Deeparecipe
    @Deeparecipe Год назад

    Nanu nimma new subscriber

  • @madhur3776
    @madhur3776 Год назад

    Nice

  • @latha3829
    @latha3829 Год назад +1

    👌👌

  • @SamSung-qm4ef
    @SamSung-qm4ef Год назад +1

    👌👌👌👌👌👌👌

  • @annapurnaa3393
    @annapurnaa3393 Год назад

    👌👌👌👌👌🙏

  • @cutepie9441
    @cutepie9441 Год назад

    👌🏻👌🏻

  • @jayanthibangera4659
    @jayanthibangera4659 Год назад +1

    🙏👍👌👌👋

  • @savithasavitha143
    @savithasavitha143 Год назад

    Vishnu sir benne badalu tuppa haakoboda thilisi

  • @vasunath8502
    @vasunath8502 Год назад

    super 🎉

  • @KishanA9999
    @KishanA9999 Год назад

    Wow super video 🎉🎉 Support

  • @savithar9889
    @savithar9889 Год назад

    Will try this recipe on this Janmashtami

  • @sujatabhat4934
    @sujatabhat4934 Год назад

    👌

    • @sumaramesh8995
      @sumaramesh8995 Год назад

      ಯಾವ ಅವಲಕ್ಕಿ ,ಗಟ್ಟಿ or Medium ?

  • @yeshodasrinivasa94
    @yeshodasrinivasa94 Год назад

    Sir thuppa hakabahuda

  • @manjirisaraf4737
    @manjirisaraf4737 Год назад

    Please guide about gas flame.
    How it should be low or high while frying?

  • @prabhakarhc6717
    @prabhakarhc6717 4 месяца назад

    Wh

  • @prabhakarhc6717
    @prabhakarhc6717 4 месяца назад

    Why no new videos

  • @navyasnav
    @navyasnav Год назад

    Can I use hot oil instead of butter ?

    • @shwethasanjay1797
      @shwethasanjay1797 Год назад

      ನನ್ನದು ಇದೇ ಪ್ರಶ್ನೆ.....
      ನಾವು ಬೆಣ್ಣೆ ಸೇವಿಸುವುದಿಲ್ಲ. ಬಿಸಿ ಎಣ್ಣೆ ಹಾಕಬಹುದಾ? ತಿಳಿಸಿಕೊಡಿ.....

  • @parvathip1675
    @parvathip1675 Год назад

    Sir neevu money ge kodutera

  • @manjulabs9835
    @manjulabs9835 Год назад

    Super

  • @pushpalatha6915
    @pushpalatha6915 Год назад

    👌👌

  • @umasattur6600
    @umasattur6600 Год назад

    👌👌

  • @venikm3858
    @venikm3858 Год назад

    👌👌

  • @grekharprabhu
    @grekharprabhu Год назад

    👌👌

  • @ramajayasimha4307
    @ramajayasimha4307 Год назад

    👌👌