ಗರಿ ಗರಿ ನಿಪ್ಪಟ್ಟು ( ಮೈದಾ ಇಲ್ಲದೆ ) ಮಾಡುವ ವಿಧಾನ / crispy nippattu ( without maida ) recipe

Поделиться
HTML-код
  • Опубликовано: 25 июл 2023
  • ingredients :
    ಅಕ್ಕಿ ಹಿಟ್ಟು / rice flour - 3 cup ( 500 gram )
    ಚಿರೋಟಿ ರವೆ / chiroti rava - 1/4 cup
    ಕಡಲೇ ಬೀಜ / peanuts - 1/2 cup
    ಹುರಿಗಡಲೆ / fried gram - 1/2 cup
    ಒಣ ಕೊಬ್ಬರಿ ತುರಿ / grated dry coconut - 1/4 cup
    ಬ್ಯಾಡಗಿ ಮೆಣಸಿನಕಾಯಿ / byadagi chilli - 15
    ಇಂಗು / hing - 1/4 tsp
    ಜೀರಿಗೆ / cumin seeds - 1 tsp
    ಬಿಳಿ ಎಳ್ಳು / white sesame seeds - 1 tsp
    ಕರಿ ಬೇವು / curry leaves - 5 strip
    ಉಪ್ಪು / salt - as per taste
    ಎಣ್ಣೆ / oil - as required
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #nippattu
    #nippatturecipe
    #vishnus_kitchen

Комментарии • 103

  • @shashirekhata5105
    @shashirekhata5105 Год назад +4

    ನಿಮ್ಮ ನಿಪ್ಪಟ್ಟು ಬಲು ruchikattu,ವಿಷ್ಣು ಸರ್. ನಾನೂ ಸಹ ಇದನ್ನು ಮಾಡಿ ಮನೆಮಂದಿ ಜೊತೆಗೆ ನಿಮ್ಮ ಸವಿರುಚಿ saviyuve.Thank you very much 🎉😊

  • @aparnacreations9296
    @aparnacreations9296 8 дней назад

    Looking very tempting

  • @shashikalabsshashikalabs1844
    @shashikalabsshashikalabs1844 Год назад +3

    ಮೈದಾ ಇಲ್ಲದೆ ಕೋಡುಬಳೆ ನೀವು ತೋರಿಸಿದೆ ಅಳತೆಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು🙏. ಮಳೆಗೆ ರುಚಿಕರವಾಗಿತ್ತು.🙏

  • @SuchitraBhandari-ei2kr
    @SuchitraBhandari-ei2kr 3 дня назад

    I tried this recipe......super taste sir....thank you for recipe😊

  • @radhakrishnan2118
    @radhakrishnan2118 14 дней назад

    Suuuper.

  • @manjuprakash9115
    @manjuprakash9115 Год назад +3

    Super tasty nippattu.

  • @blalitha8733
    @blalitha8733 Год назад +12

    ಸ್ವಾಮಿ ಈ ನಿಪ್ಪಟ್ಟು ನನ್ನ favourite ನೀವ್ ಕಲಿಸಿದ ರೆಸಿಪಿ ಸೂಪರ್ ಇಟ್ಟೋ ಇಟ್ಟು ಧನ್ಯವಾದಗಳೊಂದಿಗೆ like ಕೊಟ್ಟು.ಕಂಡಿತಾ ನಾ ಟೈ ಮಾಡುವೆ ಈ ವಿಡಿಯೋ ನಾ ಮುಂದಿಟ್ಟು😊😊❤🙏🙏🙏

  • @balvantkulkarni7310
    @balvantkulkarni7310 4 месяца назад +1

    अप्रतिम पाककृती.... Nice Recipe

  • @user-rg7wu3je1p
    @user-rg7wu3je1p 4 месяца назад +3

    Thumba chanagi nidhanakke xplain maadthira THQ

  • @mlbb8382
    @mlbb8382 Год назад +4

    ಸರ್ ನಿಮ್ಮ ತಿಂಡಿಗಳ ಸ್ಟೋರ್ ಏನಾದ್ರೂ ಇದೆಯಾ ಇದ್ದರೆ ಎಲ್ಲಿದೆ ತಿಳಿಸುತ್ತೀರಾ. ನೀವು ತೋರಿಸುವ ಅಡಿಗೆಗಳು ತುಂಬಾ ಚೆನ್ನಾಗಿದೆ

  • @chandrakalamb9593
    @chandrakalamb9593 3 месяца назад +1

    Super recipe 👌

  • @vasukiharavu3370
    @vasukiharavu3370 Год назад +3

    Yummy snack for a rainy evening. Thanks for the recipe

  • @ksridevi1883
    @ksridevi1883 Год назад

    Tumba chenagide sir thank you so much

  • @rajinijanardhan1755
    @rajinijanardhan1755 3 месяца назад +1

    Thumba thañks anna

  • @malatikulkarni4157
    @malatikulkarni4157 11 месяцев назад

    Tumba chennagide receipe

  • @jayanthibadarinath7932
    @jayanthibadarinath7932 Год назад +1

    Sir Nippatu Thumba chenngi banthu
    Thank you very much for the recipe

  • @amethyst8330
    @amethyst8330 8 месяцев назад

    ನಿಮ್ಮ ರೆಸಿಪಿಯನ್ನು ಆಧರಿಸಿ ಅನೇಕ ಅಡಿಗೆಗಳನ್ನು ಮಾಡಿದ್ದೇನೆ, ಸರಿಯಾಗಿ ಬರುತ್ತದೆ, ನಿಮಗೆ ಧನ್ಯವಾದಗಳು.

  • @ambujams5361
    @ambujams5361 Год назад

    ನಿಪ್ರಟ್ಟು ತುಂಬ ಚೆನ್ನಾಗಿದೆ ಚಪಾತಿ ಮಾಡೊದನ್ನ ತೋರಿಸಿ ದನ್ಯವಾದಗಳು

  • @kushking2879
    @kushking2879 Год назад

    Very testy nanu try madi mate nimge heltini

  • @latadevadiga8480
    @latadevadiga8480 Год назад +2

    Super

  • @shubhashubha1399
    @shubhashubha1399 Год назад

    Super wow nice sir😋👌👍

  • @chethana1301
    @chethana1301 Год назад

    Thank you so much sir for a very easy recipe

  • @dilipmys
    @dilipmys Год назад

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
    ಗರಿ ಗರಿಯಾದ ನಿಪ್ಪಟ್ಟು ಅದೂ ಮೈದಾ ಉಪಯೋಗಿಸದೆ ಮಾಡಿದಿರುವುದು ನಿಜವಾಗಲೂ ಒಂದು ಒಳ್ಳೆಯ ಪ್ರಯತ್ನ.
    ಈಗಿನ ದಿನಗಳಲ್ಲಿ ಮೈದಾ ವನ್ನು ಯಾರೂ ಅಷ್ಟು ಇಷ್ಟ ಪಡುವುದಿಲ್ಲ.
    ಅಪ್ಪಟ್ಟವಾದ ಕನ್ನಡ ಭಾಷೆಯಲ್ಲಿ ಬಹಳ ಸೊಗಸಾಗಿ ಹೇಳಿಕೊಟ್ಟಿದ್ದೀರಾ.
    ಧನ್ಯವಾದಗಳು

  • @savitharamaiah8411
    @savitharamaiah8411 Год назад

    Explanation. 👌👌👌

  • @shobhanakannan9002
    @shobhanakannan9002 11 месяцев назад

    Always your recipes are tasty and easy to follow sir.Thanks for sharing this recipe.🙏🙏👌👌

  • @shamanthahe5509
    @shamanthahe5509 Год назад +1

    Anna super Video🎉🎉

  • @bhavanisuresh5462
    @bhavanisuresh5462 Год назад +1

    Very nice and easy ❤

  • @jagadeshwarig365
    @jagadeshwarig365 Год назад

    Awesome thankue 🌟🌟

  • @poornimabasavaraj2993
    @poornimabasavaraj2993 Год назад

    Super very nice and easy❤🎉

  • @anjanadevi4235
    @anjanadevi4235 9 месяцев назад

    Super ಅಣ್ಣ

  • @yashvanthishetty8527
    @yashvanthishetty8527 Год назад +1

    Super 👌 sir

  • @sandhyajanu5780
    @sandhyajanu5780 6 месяцев назад

    Thank you very much for the dish without maids

  • @priyasaviruchi5442
    @priyasaviruchi5442 3 месяца назад

    Super sir tq

  • @vinodamathad4000
    @vinodamathad4000 Год назад +1

    ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉

  • @madhurivenkatesh2968
    @madhurivenkatesh2968 Год назад

    👌🏻👌🏻ರೆಸಿಪಿ

  • @lakshmidevihoop4944
    @lakshmidevihoop4944 10 месяцев назад

    Thanks for measurement very nice

  • @malajayaprakash4606
    @malajayaprakash4606 Год назад +1

    Very nice recipe

  • @nagamanisrinivasan4948
    @nagamanisrinivasan4948 9 месяцев назад

    thumba chennagi instructions kodteera, dhanyavada 🙏

  • @sspatil9524
    @sspatil9524 Месяц назад

    👌👌👌❤️❤️❤️🌹🌹🌹

  • @manjulakrdevrajuac171
    @manjulakrdevrajuac171 Год назад

    wow supar

  • @rajalakshmiks9285
    @rajalakshmiks9285 4 месяца назад

    Super, sir.tq

  • @shobhabr1571
    @shobhabr1571 Год назад

    V.nice.sir

  • @roopasharma4518
    @roopasharma4518 Год назад

    Nimma voice and explanation tumba channagide nippatu tindastu kushi ayitu TQ gurugale try madteni

  • @rathnanagaraj8592
    @rathnanagaraj8592 10 месяцев назад +1

    Wow first time I tried for Ganesha festival it came out so good 😊

  • @jayashreesrinivasaraghavan8522
    @jayashreesrinivasaraghavan8522 Год назад +7

    Always with such perfection you role out the recipes 👌

  • @sudiptanataraj8652
    @sudiptanataraj8652 Год назад +4

    Namaskara Sir. We tried this yesterday with the exact same measurements you gave and it came out very nice and tasty. Everybody liked it. Thanks for sharing.

  • @user-sc6xc6ph8b
    @user-sc6xc6ph8b Год назад

    Cahagide I like this

  • @rathnasomashekar5408
    @rathnasomashekar5408 11 месяцев назад

    super ❤

  • @anuradhalokesh9718
    @anuradhalokesh9718 Год назад

    V ery nice

  • @1960nmca
    @1960nmca Год назад

    Thanks a lot 🙏

  • @bcshivaleela9304
    @bcshivaleela9304 Год назад

    👌👌👌 ನೀವು ತೋರಿಸೋ ಎಲ್ಲಾ ಅಡಿಗೆ ಸ್ನಾಕ್ಸ್ ತುಂಬಾ ಚನ್ನಾಗಿರುತ್ತೆ

  • @roopashree6176
    @roopashree6176 Год назад +2

    ಸರ್, ಬಾಣಂತಿಯರಿಗೆ ಕೊಡುವ ಅನ್ನದ ಪುಡಿಯ ರೆಸಿಪಿ ತಿಳಿಸಿ ಕೊಡಿ. ಇದು ಹಿಂದಿನ ಕಾಲದ ಅಡುಗೆ.

  • @vyankatraman9701
    @vyankatraman9701 10 месяцев назад

    Exlent

  • @tejaswiniramakrishna4435
    @tejaswiniramakrishna4435 9 месяцев назад +1

    Sir, I tried this recipe. Taste was very good. But the next day, nippattu became very soft..
    Pls tell me the remedy.

  • @kumariraju1672
    @kumariraju1672 Год назад

    Super nippattu😊

  • @shanthas8809
    @shanthas8809 Год назад

    👌👌

  • @chaitraslifestyle8857
    @chaitraslifestyle8857 Год назад

    Kandita try madtiniri

  • @ammaamma8786
    @ammaamma8786 8 месяцев назад

    👌👌🙏🙏

  • @umahiremath9919
    @umahiremath9919 9 месяцев назад

    👌👌😋😋

  • @sarithas.4776
    @sarithas.4776 Год назад

    👌🙏🙏🙏

  • @veenavijayakrishna394
    @veenavijayakrishna394 Год назад

    Soooooper

  • @anitabhosale8680
    @anitabhosale8680 Год назад

    Thanks 🙏

  • @sundareshnagaraju5780
    @sundareshnagaraju5780 19 дней назад

    Sir Nanu madi ruchi nodi helthini sir

  • @ashwinipeerannavar1257
    @ashwinipeerannavar1257 Год назад

    Mast

  • @prabhabs6982
    @prabhabs6982 3 месяца назад

    ಧನ್ಯವಾದಗಳು.

  • @geethaekbote5087
    @geethaekbote5087 Год назад

    Supe recipe

  • @rakshithamegha1589
    @rakshithamegha1589 11 месяцев назад

    Namaste sir, Sakkare pongal maduva vidhana madi upload madi..

  • @anasuyagudi7114
    @anasuyagudi7114 9 месяцев назад

    ತುಂಬಾ ಚೆನ್ನಾಗಿದೆ ಸರ್ ಬಟ್ ನಾ ಮಾಡಿದ್ರೆ ನೀವ್ ಮಾಡಿದ ಹಾಗೆ ಗರಿ ಗರಿ ಬರ್ಲಿಲ್ಲ ಮಾರಾರೆ ಎಂಥ ಮಾಡೋದು?

  • @chandrikashivanandar8611
    @chandrikashivanandar8611 Год назад

    🙏🙏

  • @avon605
    @avon605 Год назад

    Very nice recipe, can we use store bought rice flour? Or homemade is better?

  • @jayanthiraghunathan5104
    @jayanthiraghunathan5104 5 месяцев назад

    We are missing you Vishnu sir

  • @seemantinihanagandi5241
    @seemantinihanagandi5241 Год назад

    Nice recipe but how hot oil should be added to the mixture?

  • @bharathishankar4245
    @bharathishankar4245 11 месяцев назад +1

    Hello sir i tried it came out well for Varamaha Lakshmi festival can u pls tell me how to pack so that it remains crispy till friday

    • @seenamba
      @seenamba 11 месяцев назад

      Once nippat is fried, allow it to be completely cool and then store in Air tight containers.

  • @vyankatraman9701
    @vyankatraman9701 10 месяцев назад

    ❤❤

  • @anupamaml3566
    @anupamaml3566 Год назад

    🤝🤝👌👌💐💐🙏🙏

  • @sukanyaamingad5865
    @sukanyaamingad5865 Год назад +1

    Nanu saha ede taraha maduteni

  • @jayashreejagannathan2340
    @jayashreejagannathan2340 Год назад

    Instead of siroti rava shall we add regular one here we cannot get it

  • @chigurumontessori8031
    @chigurumontessori8031 Год назад

    It's very tasty if you add garlic in place of cumin seeds.

  • @nagarajbc7540
    @nagarajbc7540 Год назад

    Super nippattu sir mennasu Kara na Guntur bydagi na

  • @user-mb8ui8gx2f
    @user-mb8ui8gx2f 10 месяцев назад

    Super sir

  • @bsuma6308
    @bsuma6308 Год назад

    Chiroti rave hakade madidare baruta bhatrea Tilskodi.

  • @vasunath8502
    @vasunath8502 Год назад

    super 🎉

  • @poornimapoornima-qw1eg
    @poornimapoornima-qw1eg Месяц назад

    👍👍👍👍🌟🌟💐💐💐👌👌👌👌👌👌💯

  • @padmapriya2180
    @padmapriya2180 7 месяцев назад

    Measurements of groundnut and channa ,chiroti rava

  • @pojapami312
    @pojapami312 Год назад

    ಹಸಿರು ಬಣ್ಣದ ನಿಪ್ಪಟ್ ಮಾಡೋದನ ತೋರಿಸಿ

  • @chaitraslifestyle8857
    @chaitraslifestyle8857 Год назад

    Spr

  • @mrvader4156
    @mrvader4156 Год назад

    Chigali tambittu torisi

  • @nagalakshmilakshmi6913
    @nagalakshmilakshmi6913 10 месяцев назад

    Akkiyannu bsei madabika

  • @nethravathikb7184
    @nethravathikb7184 Год назад

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @anuradhalokesh9718
    @anuradhalokesh9718 Год назад

    Please share kodhabale

  • @sunithasunitha2956
    @sunithasunitha2956 Год назад

    Kashi halwa reciepe helikodi sir please

  • @RASHMI42198
    @RASHMI42198 Год назад

    Sir nanu nippattu .madidaga nippattu poori taraha ubbatte,adhu ubba bardhu Andre enmadabeku

  • @sandhyasridhar1938
    @sandhyasridhar1938 Год назад +11

    ಬಾಯಲ್ಲಿ ನೀರೂರಿಸುವ ಹಾಗಿದೆ.... ಒಂದು ಕಾಫಿ ಇದ್ದರೆ.... ಆಹಾ

  • @jagadambar9335
    @jagadambar9335 Год назад

    Tumbachenagede. Sir.

  • @poojaparamagond6961
    @poojaparamagond6961 Год назад +1

    Super

  • @priyasaviruchi5442
    @priyasaviruchi5442 3 месяца назад

    Super sir tq

  • @sumav6174
    @sumav6174 Год назад

    👌👌

  • @vijaykn9938
    @vijaykn9938 Год назад

    Super

  • @lathap5592
    @lathap5592 6 месяцев назад

    Super

  • @lakshmirangaraju2706
    @lakshmirangaraju2706 11 месяцев назад

    Super