ಗರಿಗರಿಯಾದ ಕೋಡುಬಳೆ ಮಾಡುವ ವಿಧಾನ ( ಮೈದಾ ಇಲ್ಲದೆ ) | crispy kodubale snack ( no maida recipe )

Поделиться
HTML-код
  • Опубликовано: 2 май 2023
  • ingredients :
    ಅಕ್ಕಿ ಹಿಟ್ಟು / rice flour - 3 cup ( 500 gram )
    ಚಿರೋಟಿ ರವೆ / chiroti sooji - 1 cup ( 200 gram )
    ಹುರಿಗಡಲೆ / fried gram - 1/2 cup ( 50 gram )
    ಎಣ್ಣೆ ಹಿಟ್ಟು ಕಲೆಸಲು / oil for mixing flours - 2 tbsp
    ಬ್ಯಾಡಗಿ ಮೆಣಸಿನ ಕಾಯಿ / byadagi chilli - 15
    ಗುಂಟೂರು ಮೆಣಸಿನ ಕಾಯಿ / gunturu chilli - 10
    ಕಾಯಿತುರಿ / grated coconut - 1/2 cup
    ಜೀರಿಗೆ / cumin seeds - 1 tbsp
    ಇಂಗು / hing - 1/4 tsp
    ಉಪ್ಪು / salt - as per taste
    ಎಣ್ಣೆ / oil - for deep fry
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #kodubale
    #snacks
    #vishnus_kitchen

Комментарии • 88

  • @ambikakumar358
    @ambikakumar358 29 дней назад +1

    Neevu enu madeedaru super we like very much

  • @hemavathijayaram7345
    @hemavathijayaram7345 11 месяцев назад +1

    ನಿಮ್ಮ ಎಲ್ಲಾ ಅಡುಗೆಗಳು ಬಾಯಲ್ಲಿ ನೀರು ಬರಿಸತ್ತೆ ಅಧ್ಭುತ 👌👌👌

  • @pratimachiniwal2030
    @pratimachiniwal2030 Год назад +3

    Crispy kodubale 👌👌😋

  • @navyasnav
    @navyasnav Год назад

    Excellent recipe .. try madde thumbha channagi bandide... Thank you so much sir.

  • @geethahr6981
    @geethahr6981 Год назад +2

    ನಮ್ಮ ಮನೆಯಲ್ಲಿ ಇದೇ ರೀತಿ ಮಾಡುತ್ತೇವೆ ಇದಕ್ಕೆ ಸ್ವಲ್ಪ ಬಿಳಿ ಎಳ್ಳು ಸೇರಿಸುತ್ತೇವೆ

  • @madhurivenkatesh2968
    @madhurivenkatesh2968 Год назад

    👌🏻👌🏻ಕೋಡ್ಬಳೆ ರೆಸಿಪಿ ಸರ್ ಧನ್ಯವಾದಗಳು 🙏🏻

  • @ananthalakshmi1025
    @ananthalakshmi1025 3 месяца назад

    Super

  • @gayathribhagat4436
    @gayathribhagat4436 Год назад

    Bahala hosa reetiya kodubale thank you for the beautiful explanation

  • @vijayakumar-bd1ki
    @vijayakumar-bd1ki Год назад +1

    Edu vibhinna reethi.
    Dhanyavadagalu.

  • @ushahn7546
    @ushahn7546 Год назад +1

    Super preparation.I remembered my mom n mom_in_Law's preparation
    👍👌😋

  • @lathaa1041
    @lathaa1041 Год назад

    ಸೂಪರ್ ತುಂಬಾ ಚನ್ನಾಗಿದೆ.. ಧನ್ಯವಾದಗಳು ಸರ್ 💐💐🙏🙏🙏🙏

  • @veenavijayakrishna394
    @veenavijayakrishna394 Год назад

    👌👌❤️ ತುಂಬಾ ಸೂಪರ್ ಆಗಿ ಕಾಣ್ತಿದೆ.

  • @manireddy1392
    @manireddy1392 23 дня назад

    Nice voice.

  • @chandrikakatekar7209
    @chandrikakatekar7209 Год назад

    Baayalli neer barta ide....Tumba chennagi kalisideera.... khanditwagi try maadtene....tumba Thanks ree

  • @ushapalani6238
    @ushapalani6238 Год назад

    Simply super sir. 👌Thank you for sharing

  • @umasaanvi7129
    @umasaanvi7129 10 месяцев назад

    Sir I tried this recipe today. It came super. Thank you. Everyone liked it

  • @tanujamanjunath5806
    @tanujamanjunath5806 10 месяцев назад +3

    ನಿಮ್ಮ ದ್ವನಿ ಸೂಪರ್ ಸರ್ ನಿಮ್ಮ ಕನ್ನಡ ಭಾಷೆ ತುಂಬಾ ಶುದ್ದ. Nimma ಆಡುಗೆ ಯು ನೈಸ್.

  • @jayawshree6629
    @jayawshree6629 Год назад

    Did try kodubale at home it was very nice thank u for sharing

  • @taramani8088
    @taramani8088 Год назад

    Yammy 👍🏻 super 👌😋😋😋

  • @sridharamurthy2555
    @sridharamurthy2555 Год назад

    Excellent preparation method taught to all especially bachelor's should note this receipt as they like to eat always.i also learnt this receipt and truly I will prepare to eat and enjoy.

  • @JustMe54328
    @JustMe54328 Год назад

    Chenagi bantu sir! Thanks

  • @SudarshanKS-pi4dp
    @SudarshanKS-pi4dp Месяц назад

    Namaste
    Thank you very much for the recipe

  • @naseemabegum7848
    @naseemabegum7848 Год назад

    Superbbb sir

  • @veenavijayakrishna394
    @veenavijayakrishna394 11 месяцев назад

    ಸಕತ್ತಾಗಿದೆ 👌👌

  • @bhagyalakshmids5138
    @bhagyalakshmids5138 Год назад

    Your video s are very useful and mesharment is perfect iam trying you're recipe s thankyou so much

  • @balvantkulkarni7310
    @balvantkulkarni7310 4 месяца назад

    Nice रेसिपी..

  • @bhuvanag4024
    @bhuvanag4024 Год назад +1

    Super 👌🏻

  • @nagarathnaabheri5310
    @nagarathnaabheri5310 11 месяцев назад +1

    👌kodubale Sir, thanks for sharing this receipi

  • @manjulaa5183
    @manjulaa5183 Год назад

    ಸೂಪರ್....

  • @parimalaparu8102
    @parimalaparu8102 Год назад

    Very good method and very nice

  • @lathashrinath2896
    @lathashrinath2896 8 месяцев назад

    I like all your dishes v tasty

  • @sarojinirao4756
    @sarojinirao4756 Год назад

    So nice u explain Thanks

  • @susitakurtkoti9488
    @susitakurtkoti9488 Год назад +2

    Yummy 😋

  • @madhurak6373
    @madhurak6373 Год назад

    Wow super

  • @SatishS-mv7hk
    @SatishS-mv7hk Год назад

    Superb sir

  • @shylajamahendra
    @shylajamahendra Год назад +7

    Very well made and explained Sir...your recipes are always no fail recipes... thank you 🙏

  • @yogeshwarisudhirkumar5573
    @yogeshwarisudhirkumar5573 Год назад +1

    Tried today, came out very well

  • @geetharaghavendrarao1742
    @geetharaghavendrarao1742 10 месяцев назад

    ಕೋಡುಬಳೆ ಮಾಡುವ ವಿಧಾನ ಸ್ಪಷ್ಟ ವಾಗಿ ತಿಳಿಸಿದೀರ ಧನ್ಯವಾದ ಗಳು

  • @meenamurthy5809
    @meenamurthy5809 4 месяца назад

    ಹೂ ಟ್ ಟಿವಿ

  • @shubhashubha1399
    @shubhashubha1399 Год назад

    Super ❤

  • @rajalakshmiamalladinna7000
    @rajalakshmiamalladinna7000 Год назад

    ತುಂಬಾ ಚೆನ್ನಾಗಿದೆ ಕೋಡುಬಳೆ ಸರ್ ಧನ್ಯಾದಗಳು 👌👌👌

  • @lathakm8823
    @lathakm8823 Год назад

    code Bade Tumba chennagide Vidhana

  • @chandramani2582
    @chandramani2582 Год назад

    ತುಂಬಾ ಚನ್ನಾಗಿ ಇದೆ ನೀವು ಮಾಡ್ತಾ ಇದ್ದ ರೆ ತಿನ್ನ ಬೇಕು ಅನ್ನಿಸುತ್ತೆ 🙏🏻

  • @lathap5592
    @lathap5592 Год назад

    Very nice👍 Sir

  • @geethas3948
    @geethas3948 Год назад

    👌 sir

  • @pranayamurthy7417
    @pranayamurthy7417 Год назад +1

    👍 , 1st comment🌹🎉

  • @veenasonu5064
    @veenasonu5064 Год назад +2

    Can I make without coconut

  • @kvmadhuri
    @kvmadhuri 10 месяцев назад

    Mouth watering 🤤

  • @kameshwarikameshwarinatraj4723

    Thank you sir👌👌

  • @umanarayan7858
    @umanarayan7858 Год назад

    Super sir tq

  • @vasanthisc2422
    @vasanthisc2422 Год назад

    👌👌👍

  • @umasatish4676
    @umasatish4676 Год назад +1

    Ide reeti snacks recipes share madi, makkalu maneli idare eega

  • @sarithas.4776
    @sarithas.4776 Год назад +11

    👌😋 plate ಗೆ ಬೀಳುವ sound ಕೇಳಿಯೇ ತಿನ್ನಬೇಕು ಅನಿಸುತ್ತಿದೆ. Thank you🙏

  • @nalina478
    @nalina478 Год назад

    👌👌👌😋

  • @siddaiahraju5487
    @siddaiahraju5487 Год назад

    Super✨🎃🌝

  • @vidya2271
    @vidya2271 Год назад

    Thank you sir

  • @manjulabs9835
    @manjulabs9835 Год назад

    👌👌😋😋

  • @gayathrimk8575
    @gayathrimk8575 10 месяцев назад

    🙏🙏 Thanku,sir

  • @amritasen2254
    @amritasen2254 Год назад

    👌👌

  • @SamSung-qm4ef
    @SamSung-qm4ef Год назад

    👌👌👌🌹

  • @tasneem3432
    @tasneem3432 Год назад

    Super Anna.....baaiyalli neer bartaide

  • @devikaar5524
    @devikaar5524 Год назад

    👍👍👍

  • @jyothihebbur
    @jyothihebbur Год назад

    👏

  • @ChanduMysore
    @ChanduMysore Год назад

    👌🙏

  • @shylajakumar1185
    @shylajakumar1185 7 месяцев назад

    Can we use fried groundnut also? for masala?

  • @trprabhukumar4124
    @trprabhukumar4124 Год назад

    Pls. Make a video on Nippattu. Thnx vry mch@

  • @ramannaprasad8841
    @ramannaprasad8841 Год назад +1

    We can add ona kobbari also sir instead of tenginakaayi

  • @user-yi1vj8fb4r
    @user-yi1vj8fb4r Год назад

    🎉

  • @veenasonu5064
    @veenasonu5064 Год назад +1

    Without coconut madabahuda

  • @savithasuresh6767
    @savithasuresh6767 Год назад +1

    👌👌👌👌👌

  • @geethas5499
    @geethas5499 Год назад

    🙏🙏🙏🙏🙏👌👌👌👌👌👌👌👌

  • @sudhaparimala5504
    @sudhaparimala5504 3 дня назад

    What happened to vishanu sir channel,whynpt showing any receipes

  • @lakshmidevib9423
    @lakshmidevib9423 Год назад

    Can we use dry coconut instead of hasi kai

  • @anuchar9385
    @anuchar9385 10 месяцев назад

    Neevu sale maadtiraa....hyderabad ge.....neevu ok andere detaila share maadi

  • @sudhaparimala5504
    @sudhaparimala5504 Год назад

    Can we use butter then how much we have to mix

  • @manjulamk6865
    @manjulamk6865 Год назад

    Oyyo madke barbekalla nima tara sir.try madutene KODUBALE

  • @padmajayanth582
    @padmajayanth582 Год назад

    Huragadle hakidare enne heerodilva

  • @snehamanohar8025
    @snehamanohar8025 Год назад

    Chennagede

  • @padmaramesh7448
    @padmaramesh7448 Год назад

    ಧನ್ಯವಾದಗಳು

  • @prakashub7340
    @prakashub7340 Год назад

    ಹಸಿ ಕಾಯಿ ಹಾಕಿದರೆ ಬೇಗ ವಾಸನೆ ಬರೋಲ್ವಾ

    • @sahana4208
      @sahana4208 Год назад

      Deep fry madidaga ella chennagi bendiratthala halagalla.

  • @sowmyamadhu1695
    @sowmyamadhu1695 Год назад

    ಬಾಯಲ್ಲಿ ನೀರು ಬರ್ತಿದೆ. ಕಾಯಿ ಹೋಳಿಗೆ ತೋರಿಸಿ.

  • @sowmyasharma5247
    @sowmyasharma5247 2 месяца назад

    Yaake nimma videos bartilla.

  • @amruthcacharya6990
    @amruthcacharya6990 3 месяца назад +1

    Super

  • @cutepie9441
    @cutepie9441 Год назад

    Super