Это видео недоступно.
Сожалеем об этом.

BEST 5 STOCKS FOR NEXT 5 YEARS | CROREPATI STOCKS | 5 STOCKS FOR NEXT 5 YEARS | STOCK MARKET KANNADA

Поделиться
HTML-код
  • Опубликовано: 7 июл 2024
  • Discussed about the Best 5 Stocks for Next 5 Years
    Disclaimer: This is an Educational Purpose video. This is not My Recommendation to Buy or Sell. Do your Own Research Before Investing. The Channel would not be responsible for any financial gain as well as losses. I am not a SEBI Registered Adviser.
    1. Fundamental Analysis | ಈ ಸ್ಟೆಪ್‌ ಗಳನ್ನ ಬಳಸಿ ಅನಾಲಿಸಿಸ್‌ ಮಾಡಿದ್ರೆ ನಿಮಗೆ ಯಾವ ಸ್ಟಾಕಲ್ಲೂ ಲಾಸ್‌ ಆಗಲ್ಲ
    www.youtube.com/watch?v=MgNAF...
    2. ಯಾವುದೇ ಷೇರನ್ನ ಯಾವ ಲೆವೆಲ್‌ ಅಲ್ಲಿ BUY ಮತ್ತು SELL ಮಾಡಬೇಕು ಗೊತ್ತಾ? BUYING AND SELLING LEVELS OF STOCKS
    • ಯಾವುದೇ ಷೇರನ್ನ ಯಾವ ಲೆವೆ...
    3. PROFITABLE BUYING STRATEGY WHEN STOCKS FALL | ಈ ಸ್ಟ್ರಾಟಜಿ ಬಳಸಿ ನಿಮ್ಮ ಲಾಭ ಹೆಚ್ಚಿಸಿಕೊಳ್ಳಿ
    • PROFITABLE BUYING STRA...
    4. WHEN TO EXIT FROM STOCKS? | EXIT STRATEGY | ಷೇರಿನಿಂದ ಯಾವಾಗ EXIT ಆಗಬೇಕು ಅಂತಾ ತಿಳಿದುಕೊಳ್ಳಿ
    • WHEN TO EXIT FROM STOC...
    5. HOW TO FIND MULTIBAGGER STOCKS? | LEARN THE ART OF IDENTIFYING MULTIBAGGER STOCKS
    • HOW TO FIND MULTIBAGGE...
    6. Stock Portfolio Building Technique | ಈ ಟೆಕ್ನಿಕ್ ಗೊತ್ತಿದ್ರೆ ನಿಮ್ಮ Portfolio ನೀವೇ Build ಮಾಡಿಕೊಳ್ಳಬಹುದು
    • Stock Portfolio Buildi...
    7. 1 Simple Technique to Identify Small Cap Multibagger Stocks | ನಿಮಗೆ ಗೊತ್ತಾ?
    • 1 Simple Technique to ...
    8. Warning Signals of Bankruptcy | ಕಂಪನಿ ದಿವಾಳಿಯಾಗುವ ಮುಂಚಿನ ಲಕ್ಷಣಗಳು | ಇವು ಗೊತ್ತಿದ್ರೆ ನಿಮಗೆ ಲಾಸ್‌ ಆಗಲ್ಲ
    • Warning Signals of Ban...
    9. Sector Wise Stock Selection for Investment ವಲಯವಾರು ಸ್ಟಾಕ್‌ ಗುರುತಿಸುವ ಸರಳ ಉಪಾಯ
    • Sectorwise Stock Selec...
    10. Simple Technique to Identify Support and Resistance Level in 2 Minutes
    • Simple Technique to Id...
    11. What is Recession? ಬಂದಾಗ ಏನಾಗುತ್ತೆ? Investors ಏನು ಮಾಡಬೇಕು ಇಂತಹ ಸಮಯದಲ್ಲಿ?
    • What is Recession? ಬಂದ...
    12. What is Capital Expenditure? ಇದರಿಂದ ಕಂಪನಿಗಾಗುವ ಉಪಯೋಗಗಳೇನು? ಸರಳ ಉದಾಹರಣೆಯೊಂದಿಗೆ ತಿಳಿದುಕೊಳ್ಳಿ
    • What is Capital Expend...
    13. 5 Strategies to Become Successful Investors | ಸ್ಟಾಕ್‌ ಮಾರ್ಕೆಟ್‌ ಅಲ್ಲಿ ಯಶಸ್ವಿಯಾಗಲು 5 ಸೂತ್ರಗಳು
    • 5 Strategies to Become...
    14. Is it Possible to Earn while you are Sleeping? ನಿದ್ರೆ ಮಾಡೋವಾಗಲೂ ಹಣ ಗಳಿಸೋಕೆ ಸಾಧ್ಯಾನಾ? ಹೇಗೆ?
    • Is it Possible to Earn...
    #beststocks
    #gravitaindiashare
    #ethosshare
    #himadrishare
    #aplapolloshare
    #emudrashare
    #stockmarketsuccess
    #sharemarketinkannada
    #sharemarketforbeginners
    #stockmarketnews
    #sharemarketinkannada
    #stockmarketforbeginnersinkannada
    #personalfinance
    #ಷೇರುಮಾರುಕಟ್ಟೆ
    #stockmarketkannada
    #kannadastockmarket
    #sharemarketforbeginners
    #smkc
    #sharemarketinkannada
    #sharemarketkannada
    #stockmarketinkannada

Комментарии • 1,2 тыс.

  • @prashanthvideotech5414
    @prashanthvideotech5414 Месяц назад +73

    ನಿಮ್ಮ ವಿಡಿಯೋ ನ ಸುಮಾರು ವರ್ಷ ನೋಡಿದೀನಿ ಒಂದು ದಿನಾನೂ ಲೈಕ್ ಮಾಡಿ subscribe madi ಅಂತ ಹೇಳಿಲ್ಲ great sir

    • @manjunathlatha4961
      @manjunathlatha4961 Месяц назад

      @@prashanthvideotech5414 ಇದೇ ನಿಸ್ವಾರ್ಥ ಸೇವೆ, ಪ್ರಚಾರ ಇಷ್ಟ ಪಡದ ವ್ಯಕ್ತಿ, ವಿಷಯ ಸಮಂಜಸ ಇರುವುದರಿಂದ ಒತ್ತಾಯದ ಅವಶ್ಯಕತೆ ಇಲ್ಲ , ನನ್ನ ಅನಿಸಿಕೆ

    • @indian-he2pz
      @indian-he2pz Месяц назад +3

      ಹೌದು ನಿಜ ❤

    • @dineshyanni1827
      @dineshyanni1827 Месяц назад +1

      Nija sir

    • @dineshyanni1827
      @dineshyanni1827 Месяц назад

      Ellaru heltare but ivaru yavattu helilla.

    • @shantarampai3990
      @shantarampai3990 Месяц назад +1

      ಅದು ನಮ್ಮ ಗುರುಗಳ ದೊಡ್ಡತನ... 👍

  • @nschandrashekararao6689
    @nschandrashekararao6689 Месяц назад +38

    ಅಚ್ಚ ಕನ್ನಡಿಗರು ಇಂತಹಾ ನಿಸ್ವಾರ್ಥ ಹೂಡಿಕೆ ಮಾರ್ಗ ದರ್ಶನ ಮಾಡುತ್ತಿರುವುದು ಅದೂ ಫಲಕಾರಿಯಾಗಿರುವುದು ಹೆಮ್ಮೆಯ ವಿಷಯ. ಧನ್ಯವಾದಗಳು.

  • @bhimappanandi2865
    @bhimappanandi2865 Месяц назад +10

    yess nodale ಬೇಕು ನಮ್ಮ ಗುರೂಜಿ ನೀವೇ ನಿಮ್ಮ ವಿಡಿಯೋ ಗಾಗಿ ಕಾಯುತ್ತದೆ sir ನಮಸ್ಕಾರ

  • @indian-he2pz
    @indian-he2pz Месяц назад +13

    Sir ನಂಗೆ share market ಅಲ್ಲಿ ಅ ಆ ಇ ಈ ಕೂಡ ಬರುತ್ತಿರಲಿಲ್ಲ... ಕೇವಲ ನಿಮ್ಮ ವೀಡಿಯೋಸ್ ನೋಡಿ 1ಲಕ್ಷ investment ಮಾಡಿ ಕೇವಲ 8 ತಿಂಗಳಿಗೆ 50k returns ಬಂದಿದೆ... ಹಾಗಾಗಿ ನನಗೆ ನಿಮ್ಮ ಮೇಲೆ ಪೂರ್ತಿ ನಂಬಿಕೆ ಇದೆ

    • @ravishks330
      @ravishks330 Месяц назад

      ಯಾವ್ ಸೇಟರ್ ಲೀ ಇನ್ವೆಸ್ಟ್ ಮಾಡಿದಿರಾ ಸರ್

    • @indian-he2pz
      @indian-he2pz Месяц назад +1

      Tata motors... Reliance... Adani Wilmar... KPI energy... Safari... Infosys... Hudco

    • @sadashivac8681
      @sadashivac8681 Месяц назад

      😂replied sadashiva c

  • @v1e1e1n1a1
    @v1e1e1n1a1 Месяц назад +10

    ನನಗೆ ನಿಮ್ಮ ವೀಡಿಯೋಸ್ ನೋಡಿ ಎಷ್ಟೋ ಕಂಪನಿಗಳ ಬಗ್ಗೆ ಮಾಹಿತಿ ದೊರೆಯುತ್ತಿದೆ. ಧನ್ಯವಾದಗಳು ಸರ್. 🙏🙏

  • @krsnapatil3138
    @krsnapatil3138 Месяц назад +72

    Yes ❤❤❤❤❤❤ love u bro......ನಿಮ್ಮಿಂದ ನಾನು long term investor ಆಗಿದ್ದೇನೆ ......just one month ಅಲ್ಲಿ 1.5 lakh profit ಅಲ್ಲಿ ಇದ್ದೇನೆ ಈ credit ಎಲ್ಲಾ ನಿಮಗೆ ಗುರುಗಳೇ ........love u so much sir 💐 💐💐💐

    • @tanujareddy12
      @tanujareddy12 Месяц назад +1

      which stock?

    • @krsnapatil3138
      @krsnapatil3138 Месяц назад +1

      @@tanujareddy12 psu stocks

    • @manjunathlatha4961
      @manjunathlatha4961 Месяц назад +2

      ಹಾಗಿದ್ದರೆ ನಿಮ್ಮ ಬಂಡವಾಳ ಎಷ್ಟು? ಗುರುಗಳು ತರ ನಿಮ್ಮ portfolio ತಿಳಿಸಿ ದಯವಿಟ್ಟು.

    • @krsnapatil3138
      @krsnapatil3138 Месяц назад

      @@manjunathlatha4961 5 lakh

    • @sowmyaks9792
      @sowmyaks9792 Месяц назад +1

      S sir

  • @findme1487
    @findme1487 Месяц назад +25

    ನಿಮ್ಮನ್ನ ನಂಬಿ ಇನ್ವೆಸ್ಟ್ ಮಾಡಿರೋ ಎಲ್ಲಾ ಸ್ಟಾಕ್ ಅಲ್ಲಿ ಹಣದ ಹೊಳೇನೆ ಹರಿತಿದೆ ಸರ್

    • @kashi7773
      @kashi7773 Месяц назад +2

      Samudrakke haridu hogade iralla

    • @Hippie_travel_vlogs
      @Hippie_travel_vlogs 25 дней назад

      Bro adhu bot comments bro​@@kashi7773

  • @keshavmb4336
    @keshavmb4336 Месяц назад

    ನಿಮ್ಮ ವಿವರಣೆ ತುಂಬಾನೇ ಅರ್ಥಪೂರ್ಣ ಹಾಗೂ ಮಾರ್ಗದರ್ಶನದಿಂದ ಕೂಡಿದೆ... ತುಂಬಾ ಧನ್ಯವಾದಗಳು 💐😊🙏

  • @dineshbvbv6479
    @dineshbvbv6479 Месяц назад +3

    ತುಂಬಾ ಉಪಯುಕ್ತ ಮಾಹಿತಿಗಳು 👆🏼👌🙏

  • @manjunathlatha4961
    @manjunathlatha4961 Месяц назад +7

    ನಮ್ಮ ಹಣದ ಬಗ್ಗೆ ನೀವು ವಹಿಸುವ ಕಾಳಜಿಗೆ ಮನಃಪೂರ್ವಕ ಧನ್ಯವಾದಗಳು, ನನ್ನ portpolioದಲ್ಲಿ Gravita India ಇದೆ.ಶುಭರಾತ್ರಿ.

  • @ganeshmonappa4781
    @ganeshmonappa4781 24 дня назад

    ಒಳ್ಳೇ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು.

  • @prashantbhat3036
    @prashantbhat3036 Месяц назад

    ಒಳ್ಳೊಳ್ಳೆ ಮಾಹಿತಿ ಸಿಗುತ್ತಿದೆ thanq very much sir

  • @venkateshlakshmi6096
    @venkateshlakshmi6096 Месяц назад +5

    Nimma video's nodtidre nodbeku ansutte sir...
    Nimma videos gagi kaytirtini sir..
    Nimma video's nodi market bagge swalpa knowledge bandide sir
    Hrudaya poorvaka dhanyavadagalu sir

  • @m.bharathbaru7055
    @m.bharathbaru7055 Месяц назад +13

    Sir nim vedios nodi nan lifestyle change tq for giving day buy day good information about stocks

  • @sreerangabj
    @sreerangabj Месяц назад

    Yes... ನಾನು ಈ ವಿಡಿಯೋ ನ ಪೂರ್ತಿಯಾಗಿ ನೋಡಿದ್ದೇನೆ. ನಿಮ್ಮ diplomatic ಭಾಷೆ ತುಂಬಾ ಇಷ್ಟ. ಆದರೂ ನಿಮ್ಮ ಮೇಲೆ ನಂಬಿಕೆ ಇದೆ.
    ಹಾಗೆ ನಮಗೂ educate ಮಾಡುತ್ತೀರ ಇದು ತುಂಬಾ ಇಷ್ಟ ನನಗೆ.

  • @asphaltgamers2436
    @asphaltgamers2436 Месяц назад +1

    Yes sir khandita nimma Ella video nodi tumbane tilidukindiddene sir thank you very much

  • @somashekarappacs6683
    @somashekarappacs6683 Месяц назад +4

    ತುಂಬಾ ಧನ್ಯವಾದಗಳು ಸರ್

  • @aw-ed8oj
    @aw-ed8oj Месяц назад +5

    Don't worry about minutes,sir.yr fruitful explanation is valuable to us.

  • @wild_bee_man
    @wild_bee_man Месяц назад

    Yes loved it.. long term investment madoke hege company hudkodu detail aagi ondu informative vedio maadi

  • @premasharma1103
    @premasharma1103 25 дней назад

    ತುಂಬಾ ಒಳ್ಳೆ ಇನ್ಫರ್ಮೇಷನ್ . Yes. Thank you 🙏

  • @parmeshkumuda4336
    @parmeshkumuda4336 Месяц назад +4

    Sir as your March month video I purchased a Chochin Shipyard stock and it is double my investment. Thank you so much sir

  • @darshanr8295
    @darshanr8295 Месяц назад +20

    Devru anna nivu ❤️

  • @sumisoma8266
    @sumisoma8266 Месяц назад +2

    Me 52yrs. Watching ur videos started investment. Im making profit. Thanks sir

  • @nagendrababu.n8345
    @nagendrababu.n8345 Месяц назад +1

    ತುಂಬಾ ತುಂಬ ಇಷ್ಟವಾಯಿತು ವಂದನೆಗಳು ಸರ್

  • @AathmaBandhuKannada
    @AathmaBandhuKannada Месяц назад +3

    ನಿಮ್ಮ ಮಾಹಿತಿಗೆ ಧನ್ಯವಾದಗಳು

  • @vijaykumara947
    @vijaykumara947 Месяц назад +9

    ಸರ್ ನಿಮ್ಮೆಲ್ಲಾ ವಿಡಿಯೋನು ನಾನು ಕೊನೆವರೆಗೂ ನೋಡುತ್ತೇನೆ ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ದಯವಿಟ್ಟು ಮುಂದುವರಿಸಿ

  • @vishwavishwanath4211
    @vishwavishwanath4211 Месяц назад

    Yes 1:00 ಗಂಟೆ ವಿಡಿಯೋ ಮಾಡಿದರೂ ನಾವು ನೋಡುತ್ತೇವೆ ಧನ್ಯವಾದಗಳು

  • @ushalakshmi1463
    @ushalakshmi1463 17 дней назад

    Yes ಧನ್ಯ ವಾದಗಳು

  • @raghavam9445
    @raghavam9445 Месяц назад +12

    Honest yutuber

  • @kallugudi2573
    @kallugudi2573 Месяц назад +9

    Strongly good performance stocks thank you🙏 Sir

  • @Rajeshsvgowda
    @Rajeshsvgowda 25 дней назад

    ತುಂಬಾ ಉತ್ತಮ ಮಾಹಿತಿ ಸರ್ thank you

  • @user-nf4ju3iw1k
    @user-nf4ju3iw1k 26 дней назад

    Yessss.... Heege honest information kodtha eri sir, plzzz, navu mid class navru namge edra bagge artha aagalla so nivu chennagi helkodthiddiraa thank u sir❤

  • @thippeshyn1034
    @thippeshyn1034 Месяц назад +7

    Yes

  • @pundaliknayak2163
    @pundaliknayak2163 Месяц назад +3

    Yes viewed fully

  • @sureshr4008
    @sureshr4008 Месяц назад

    Yes...
    APL Appolo Tubes share Available in my PF for long term.
    Thanks for videos Sir 🙏

  • @srinivashaithal3954
    @srinivashaithal3954 Месяц назад +1

    ಒಳ್ಳೆ ಉತೇಜನ

  • @ravib2219
    @ravib2219 Месяц назад +3

    Yes gurugale

  • @bizvedios
    @bizvedios Месяц назад +10

    ನಾನು ಪೂರ್ತಿ ನೋಡುರುವೆ, ನಾನು ಕಲಿತಿದ್ದು ನಿಮ್ಮಿಂದ... ಪೇಷಂನ್ಸ್

  • @user-pm9jl8dx8f
    @user-pm9jl8dx8f 16 дней назад

    ಧನ್ಯವಾದಗಳು ಸರ್ very good information

  • @K.S.Kvlogs
    @K.S.Kvlogs 3 дня назад

    ತುಂಬಾ ಚೆನಾಗಿದೆ ಸರ್ ನೀವು ನೀಡಿದ ಮಾಹಿತಿ ಧನ್ಯವಾದ ❤️

  • @raghavendraradha8208
    @raghavendraradha8208 Месяц назад +3

    ಸರ್ ನೀವು ಹೇಳುವ ಎಲ್ಲಾ ವಿಷಯ ಸರಿಯಾಗಿ ಇರುತ್ತದೆ. ❤❤❤

  • @chanabasu7
    @chanabasu7 8 дней назад

    ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಬಗ್ಗೆ ಅದ್ಭುತವಾದ ಸ್ಟಾಕ್ಸ್ ನ ಬಗ್ಗೆ ಮಾಹಿತಿ ಚನ್ನಾಗಿದೆ, ಧನ್ಯವಾದಗಳು. 🙏
    ಇಂಟ್ರಡೇ ಸ್ವಲ್ಪ ಮಾಹಿತಿ ಕೊಡಿ.

  • @ramalingegowdab5690
    @ramalingegowdab5690 Месяц назад +1

    Yes. These can be studied in depth.

  • @sowbhagyads2323
    @sowbhagyads2323 Месяц назад

    Explanations give understanding very fine guide to search for other good shares too

  • @upendrakumar.s8155
    @upendrakumar.s8155 Месяц назад +1

    Super Sir... Nim video nodi Trent buy madidde now 200% returns and many things I have learnt from your videos and avoided some mistakes... Thanks for everything you do and this is great full work from your end. Keep going brother

  • @felixmenezes2966
    @felixmenezes2966 Месяц назад

    Yes. Thanks for your hard work and good coversge of 5 stocks

  • @Varadaraj9731
    @Varadaraj9731 25 дней назад

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ತ್ರಿ ಧನ್ಯವಾಡಗಳು ಅಣ್ಣ 😊

  • @skumar042
    @skumar042 7 часов назад

    Yes sir, very useful info. I've subscribed. Thanks Santosh

  • @bhargavbhargav9887
    @bhargavbhargav9887 Месяц назад +1

    Good information thanku

  • @nagarajasetty2455
    @nagarajasetty2455 Месяц назад

    Yes. seen fully. Very useful. Thanks for a lot for spending so much time on collecting such a good information and education us. Tq.

  • @Belagavi22
    @Belagavi22 Месяц назад

    Yes..... ಒಳ್ಳೆ ವಿಡಿಯೋ ಮಾಡಿದ್ದೀರಿ 👍🏻

  • @Sumaarjita
    @Sumaarjita Месяц назад

    19:22 yes really good information sir

  • @sulekhaoruganti8089
    @sulekhaoruganti8089 Месяц назад

    Yes. To gain knowledge i completely hear your videos. Sir pls cover a bit about NCLAT orders to hear fresh insolvency plea by APL Apolo tubes

  • @sureshb1801
    @sureshb1801 Месяц назад +1

    Thankyou sir , great information

  • @shekarpoojary9570
    @shekarpoojary9570 Месяц назад

    Watched fully. Very brief and informative. Thanks

  • @nagarajshankrappa867
    @nagarajshankrappa867 Месяц назад

    Yes . Thanks for the information.

  • @user-wk1cj2sb9s
    @user-wk1cj2sb9s 18 дней назад

    Yes Kone varege olle mahiti sir

  • @venkateshtj7627
    @venkateshtj7627 Месяц назад

    Yes. Very good information Sir. Those having good funds can invest partly & follow up.

  • @vasanthakumari3387
    @vasanthakumari3387 Месяц назад

    Thanks for sharing and a big applause for the technical analysis

  • @NaveenKumarVG
    @NaveenKumarVG Месяц назад

    Thank you sir.
    Gravita and Ethos stocks nanu 2 years inda hold and invest continue madtha iddini sir 😊

  • @wild_bee_man
    @wild_bee_man Месяц назад +1

    Yes greate educational vedio

  • @veerammapatil1685
    @veerammapatil1685 Месяц назад

    Yes...good information ...and good Analysis...tq..

  • @MaheshasS-g4t
    @MaheshasS-g4t 25 дней назад

    ಇದೇ ಮೊದಲ ಸಲ ನನಗೆ ನಿಮ್ಮ ವಿವರಣೆ ಚೆನ್ನಾಗಿ ಅರ್ಥವಾಯ್ತು 😊

  • @ravindrag.n7233
    @ravindrag.n7233 Месяц назад

    Yes.... I watched fully ... great information..

  • @user-yx9gc1zl5k
    @user-yx9gc1zl5k Месяц назад

    Thanks moreknowledgefromyour gudience

  • @positivetrades369
    @positivetrades369 Месяц назад

    Yes, Thank you sir good information

  • @vijayaguru5565
    @vijayaguru5565 Месяц назад

    Very Useful Information Sir Thank you Sir

  • @sandeepacharya6639
    @sandeepacharya6639 Месяц назад

    Yes ,ಪೂರ್ತಿ ವೀಡಿಯೋ ನೋಡಿದೀನಿ ಸರ್

  • @Ravishankar-lv7by
    @Ravishankar-lv7by Месяц назад

    Yes Sir. Excellent Information 🙏

  • @sureshrao7808
    @sureshrao7808 Месяц назад

    Thank you sir, Very good information, God bless you sir 🙏🙏🙏🙏🙏🙏🙏🙏🙏🙏🙏🙏

  • @RajappaKadathi-ro2mt
    @RajappaKadathi-ro2mt 12 дней назад

    Super companies bagge tilisidakke dannyavadagalu sir 👏 🙏 🙌

  • @chandrappahubballi6085
    @chandrappahubballi6085 Месяц назад

    ವೀಡಿಯೊದ ವಿಷಯ ತುಂಬ ಇಷ್ಟ ಪಡುವದಾಗಿದೆ. ನಮಸ್ಕಾರ ಜೈಹಿಂದ.

  • @suryanarayanajayakumar2668
    @suryanarayanajayakumar2668 Месяц назад

    Thank you for your sincere support and guidance to investors God bless you 🙏🙏🙏

  • @prasannakumarhv2438
    @prasannakumarhv2438 Месяц назад

    Yes sir thank you for your valuable information

  • @medasudhi
    @medasudhi Месяц назад

    Informative video, Thanks Sir ❤

  • @siddugst5454
    @siddugst5454 Месяц назад

    yes sir good information, thank you

  • @lohithmn9542
    @lohithmn9542 29 дней назад

    Yes . Bro plz update this types more video.its will usually for us..

  • @chandrashekaraiahmg331
    @chandrashekaraiahmg331 Месяц назад

    Valuable information . Thank you

  • @shantarampai3990
    @shantarampai3990 Месяц назад

    Thankyou ಗುರುಗಳೇ..❤🌹👌🙏

  • @anu-cz2bm
    @anu-cz2bm Месяц назад

    Every day I watch your all videos completely. 💯 Good information.thank u

  • @prakashjohnny8135
    @prakashjohnny8135 Месяц назад

    Thank you very much sir for valuable information

  • @drbasavanagoudahg6416
    @drbasavanagoudahg6416 Месяц назад

    Excellent sir, Thank you👏🤝

  • @santhoshgowda8605
    @santhoshgowda8605 Месяц назад

    Very important news sir thank you so much

  • @prashanthprashanth-tz5dd
    @prashanthprashanth-tz5dd Месяц назад

    Very good informative video, thanks for this

  • @ramachandrabhat6514
    @ramachandrabhat6514 5 дней назад

    Good Information for Long term investment.Future study is required before investment.

  • @nandakumarm5599
    @nandakumarm5599 Месяц назад

    Thank you sir. Nice information 🙏

  • @muralid6693
    @muralid6693 Месяц назад

    Yes sir. You are great in share market knowledge. ❤

  • @ravisham420
    @ravisham420 Месяц назад +2

    Sir good information sir ಒಂದು ಕಂಪನಿ ಸೇಲ್ಸ್ & ಪ್ರಾಫಿಟ್ ಕಡಿಮೆ ಆದ್ರೆ suppose ಎಷ್ಟು wait ಮಾಡಬಹುದು 2or 3 ಕ್ವಾಟರ್ ಓಕೆ but ಸತತವಾಗಿ ಎಷ್ಟು ಕ್ವಾಟರ್ ಕಡಿಮೆ ಆದ್ರೆ ಸ್ಟಾಕ್ ಸೇಲ್ ಮಾಡಬೇಕು ದಯವಿಟ್ಟು ತಿಳಿಸಿ

  • @santhoshk3509
    @santhoshk3509 Месяц назад +1

    Yes, Gurugalle 😊

  • @ChandraShekar-cd2mp
    @ChandraShekar-cd2mp Месяц назад

    Good information. Yes watched complete video

  • @karunakarat1476
    @karunakarat1476 Месяц назад

    Yes....sir..thank you very much

  • @shivalingaiah.gshivalingu3494
    @shivalingaiah.gshivalingu3494 Месяц назад

    Yes sir, I watched full video.
    Valuable information...

  • @vemacharikb5314
    @vemacharikb5314 29 дней назад

    Very nice advice, thanks a lot bro.

  • @vasanthkumar4000
    @vasanthkumar4000 Месяц назад

    yes use full ede nimma yalla videos 🎉🎉

  • @dhanwantvs7086
    @dhanwantvs7086 27 дней назад

    Good analysis.thank you

  • @Ravicgsce
    @Ravicgsce Месяц назад

    Thank you for sharing your studies on these stocks.

  • @bharathkumar8408
    @bharathkumar8408 Месяц назад

    Yes… very informative sir ty👍

  • @manjunathd.r3400
    @manjunathd.r3400 27 дней назад

    Yes, Thank you Sir..

  • @smbanakar5509
    @smbanakar5509 Месяц назад

    yes Sir, worth watching ,Thanks

  • @Nagendra_Mys
    @Nagendra_Mys Месяц назад

    Well explained.. thanks a lot😊