ಭೋ ಶಂಭೋ ಹಾಡುವುದು ಹೇಗೆ? | How to sing Bho Shambo | Bho shambo shiva Shambo Swayambo 🚩
HTML-код
- Опубликовано: 10 фев 2025
- ಭೋ ಶಂಭೋ ಹಾಡುವುದು ಹೇಗೆ? | How to sing Bho Shambo | Bho shambo shiva Shambo Swayambo 🚩
#Bhoshambo
#Howtosingbhoshambo
#Sangeethmane
#Kannadalordshivasong
#Shivaratrisongs
ನಮ್ಮನ್ನು ಸಂಪರ್ಕಿಸಲು :
For Sponsorship and Business enquiries, Online Class and Live Concert enquiries 👇 sangeethamane1724@gmail.com
Instagram -
Soumya Manjunath ( Soumya M Pattar):
/ sangeethmane_soumyaman...
Manjunath Hosaval : / manjunath_hosaval_offi...
Kannada lyrics :
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||
ಗಂಗಾಧರ ಶಂಕರ ಕರುಣಾಕರ
ಮಾಮವ ಭವ ಸಾಗರ ತಾರಕ ||
ನಿರ್ಗುಣ ಪರಬ್ರಹ್ಮ ಸ್ವರೂಪ
ಗಮಾಗಮ ಭೂತ ಪ್ರಪಂಚ ರಹಿತ
ನಿಜಗುಹ ನಿಹಿತ ನಿತಾಂತ ಅನಂತ
ಆನಂದ ಅತಿಶಯ ಅಕ್ಷಯಲಿಂಗ ||೧||
ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂ
ತೋಂ ತೋಂ ತರಿಕಿಟ ತರಿಕಿಟ ಕಿಟತೊಂ
ಮತಂಗ ಮುನಿವರ ವಂದಿತ ಈಶ
ಸರ್ವ ದಿಗಂಬರ ವೇಷ್ಟಿತ ವೇಷ
ನಿತ್ಯ ನಿರಂಜನ ನಿತ್ಯ ನಟೇಶ
ಈಶ ಸರ್ವೇಶ ಸರ್ವೇಶ ||೩||
......................
English lyrics :
bhO SaMbhO Siva SaMbhO svayaMbhO ||
gaMgAdhara SaMkara karuNAkara
mAmava Bava sAgara tAraka ||
nirguNa parabrahma svarUpa
gamAgama BUta prapaMca rahita
nijaguha nihita nitAMta anaMta
AnaMda atiSaya akShayaliMga ||1||
dhimita dhimita dhimi dhimikiTa kiTatoM
tOM tOM tarikiTa tarikiTa kiTatoM
mataMga munivara vaMdita Isha
sarva digaMbara vEShTita vESha
nitya niraMjana nitya naTEsha
Isha sarvEsha sarvEsha ||3||
Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.
ತುಂಬಚನ್ನಾಗಿದೆ🎉🎉🎉
ತುಂಬಾ ಸರಳವಾಗಿ ಕಲಿಯಲು ನನಗೆ ಸಹಾಯವಾಗಿದೆ ಮೇಡಂ 🎉
MDM perfect aagi Sangeet ಪಾಠ ಹೇಳಿ ಕೊಡ್ತಾ ಇದ್ದೀರಿ ನಿಮಗೆ ಅನಂತಾನಂತ ಧನ್ಯವಾದಗಳು ಏಷ್ಟೋ ವಿದ್ಯಾರ್ಥಿಗಳು ಸಂಗೀತ ಕಲಿಯಬೇಕೆಂಬ ಬೆಟ್ಟದಷ್ಟು ಆಶೆ ಇದ್ರು ಕಲಿಸೋರು ಇರಲಿಲ್ಲ ಇದ್ರು ಮನಸ್ಸು ಮಾಡ್ತಿರಲಿಲ್ಲ ತಮ್ಮ ನಿಸ್ವಾರ್ಥ ಸಂಗೀತ ಸೇವೆಗೆ ನನ್ನಂತ ಅದೆಷ್ಟು ವಿದ್ಯಾರ್ಥಿಗಳು ಕಲಿತು ಹಾಡತಾ ಇದ್ದಾರೆ ನಿಮ್ಮ ಹುಟ್ಟು ಸಾರ್ಥಕ mdm
Super vaish medm
Mam nivu tumba chana hadtiraaa. Nange tumba ista aiytu mam.
Nice mam
Adbutha vagide mam super song
Thank.u.somya.manjunath.nlmm.songs.nange..bhala..esta.bhala.chand.hadtiri.nanu.nimm.hadugalu..kalitidene
Danyanade
🌷ಹರೇ ಕೃಷ್ಣ 🌷ತಮ್ಮ ಕೋಗಿಲೆ ಕಂಠದಲ್ಲಿ ಶಿವನ ಹಾಡನ್ನು ಉಚಿತವಾಗಿ ಕಲಿಸಿ ಕೊಟ್ಟಿರುವುದಕ್ಕೆ ಅನಂತ 💐💐ಧನ್ಯವಾದಗಳು ಮೇಡಂ 💐🙏🙏
Very beautiful singing can you please sing Om Shivam song
ಮೇಡಂ ಸೊಗಸಾಗಿ ಹಾದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
👌🏻👌🏻👍🏻🙏🏻🙏🏻. ಸೂಪರ್ ಮೇಡಮ್.
ತುಂಬಾ ಸೊಗಸಾಗಿದೆ ಹಾಡು ಸಾಹಿತ್ಯ ತುಂಬಾ ಚೆನ್ನಾಗಿದೆ .
ಧನ್ಯವಾದಗಳು ❤ ಈ ಹಾಡ್ ಕೇಳದ್ರ ರೋಮಾಂಚನ ಆತದ್ರಿ ❤👏
🙏🙏🙏🙏🙏👌👌👌👌🙏🚩
ಅದ್ಭುತ ಸ್ವರ
ಅದ್ಭುತ ಕಾರ್ಯ...ಪ್ರಶಂಸಸಾರ್ಹ ಮತ್ತು ನೀವು ಎಲ್ಲಾ ಪ್ರೋತ್ಸಾಹಕ್ಕೆ ಅರ್ಹರು.
God bless abundantly.
🙏🙏🙏🙏🙏👌👌👌👌👌❤️🚩
9:38
It is better to sing non stop
.medam tunba cannagi kalisiddira tq ri medam
ಸೂಪರ್,ಧನ್ಯವಾದಗಳು🙏
ಸೂಪರ್ madam 🙏🏻
ಹಾಡು ಚೆನ್ನಾಗಿದೆ
ಸೂಪರ್ ಧ್ವನಿ madam
Great mam super
ತುಂಬಾ ಧನ್ಯವಾದಗಳು ಮೇಡಂ 🙏🏻 ❤️
17:38 17:38 17:38
ಹಾಡು ತುಂಬಾ ಚನ್ನಾಗಿದೆ ಮೇಡಂ ಹಾರ್ಮುನಿಯಂ ನಲ್ಲಿ ನುಡಿಸುವುದು ಹೇಳಿ ಕೊಡಿ ಮೇಡಂ
Super
ನಿಜವಾಗಲೂ ನೀವು ಗಾನ ಸರಸ್ವತಿ, ನಿಮಗೆ ದೇವರು ಕೊಟ್ಟ ವರ, ದೇವರು ನಿಮಗೆ ಒಳ್ಳೆಯದು ಮಾಡಲಿ.
Super soumya madam, 👏
Hard Timber Channagiri Dheera Dheera thank you ma'am
Jai bheem sister amazing
Madum neevu nimma haduv reetieind keluvvrannu mantra mugdharannagi maduttiri nimmalli divadatta pratibhe ide attyant Sundar hagu saralavad reetialli matadutteeri nigarvi agiddiri nimma hadu man muttuttade adbhuta
🎉🎉❤
Medam shiva songs addi
Great and amazing🎉
Good
Very very nice👌
ಹಾಡು ತುಂಬಾ ಚೆನ್ನಾಗಿದೆ ಮೇಡಂ ನೀವು ಹಾಡುವ ರೀತಿ ಅದ್ಭುತವಾಗಿದೆ ಸ್ವರಗಳನ್ನು ಕಳುಹಿಸಿ ಮೇಡಂ
👌👌👌
Super singer
Nice madam
very beautiful madam, thank you for singing and explaining. thank you very much...
Exllent medam
Very nice singing mam
Excellent madam🙏🙏🙏
🙏🙏🙏
SREE GURU RAGHAVENDRA SWAMY YAVARA SONG HELIKODI MEDAM.
🙏👌💐👍
Thanks for this song Madam, next purandaradasar 'Aarige vadhuvade ni abujakshi' song kalisikodi please.
Thank you Soumya Manjunath for this powerful and Devotional song on the eve of Mahashivarathri.
Awesome song.
Woow super🙏
Supper akka.....tqq❤❤❤
Namskar mam namag Jay basavsha bhaktiya kosha e hadanu heli please 🙏🙏
Good song.
Thank you madam.🎤🎹🎧🎧
Beautiful ❤️
👌👌🙏🙏
Excellent singing....
ಸುಪರ್.ಮೆಢಮ್
🙏🙏🙏🙏🙏
❤
Madam Shiva tandava stotra
Jatata viga lajja lapraha pavita sthale helikodi madam
❤️❤️❤️❤️🥰
ನೀವು ಹಾಡೋ ಶೈಲಿ ಹಾರ್ಮೋನಿಯಂ ನುಡಿಸುವ ರೀತಿ ನಿಜವಾಗ್ಲೂ ನಾನು ಕಳೆದು ಹೋದೆ
ನನಗೂ ಸಂಗೀತ ಕಲಿಬೇಕು ಅಂತ ತುಂಬಾ ಇಷ್ಟ ಕಲಿಸ್ ಕೊಡ್ತೀರಾ
Tnq maam 😊
ಮೇ ಡಂ ತಮ್ಮ ಜನ್ಮ ದಾತರಿಗೆ ಕೋಟಿ ಕೋಟಿ ಪ್ರಣಾಮಗಳು ಈ ಹಾಡನ್ನು ಕೇಳಿ ನನಗೆ ಬಹಳ ಸಂತೋಷವಾಯಿತು ತಮ್ಮ ಸುಮಧುರ ಕಂಠದಿಂದ ಈ ಹಾಡು ಕೇಳಿದಾಗ ಆದ,, ಆನಂದ ಅಷ್ಟಿಷ್ಟಲ್ಲ ತಮಗೆ ನನ್ನ ಪ್ರಣಾಮಗಳು.
Thanks v much madam
🧘🧘🧘
Madam mahaprana deepam how to sing
ಗಾಯನ ತುಂಬಾ ಸೊಗಸಾಗಿದೆ ಮೇಡಂ, ಹಾಗೆ ಸ್ವರ ಹಾಡುವುದು ಟೈಪ್ ಮಾಡಿ ಮ್ಯಾಮ್ 🌺🌺🌹🌹🌹🙏🙏
Very nice madam
OMNAMAHSHIVAY
Mam nivu "En koda en kodavva, hubballi mata entha chendulli kodavva " song naa harmonium nalli kalsi mam.
Mam shree maha ganapathi padake song hadi
SPB SIR hadiddare dayavittu nivu hadi pls
Hi mam
Palisu devane parvathi putrane siddhivinaayaka balaganesha
Ganesha na arathi song
Song na hadi vedio aki mam
It's my humble request ☺️
Song & sears mam🙏
Mam please Om mahaprana Deepam Shivam Shivam other swaragalu helikudi 🙏🙏
Namskar medam
Saadya aadre carnatic sangeetha kalisi kodi. Bahala sahaya aagthada
Beautiful singing 🌺🌺
Namaste madam , new Varshan nadageethe helikodi ,& with notieshan plz mam .... thank u
ಸ್ವರಗಳು mam please mam
ಶರಣು ಶರಣಯ್ಯ ಶರಣು ಬೆನಕ PBS ಹೇಳಿ ಕೊಡಿ🙏🙏
ಅತ್ಯದ್ಭುತ ಅಕ್ಕ.......... 🌹🙏
ಅಕ್ಕಾ ಮುಂದಿನ ಹಾಡು" ನದನದಿಗಳ ಗಿರಿವನಗಳ ತಾಯೆ ಭಾರತಮಾತೆ " ಹಾಡು ಕಲಿಸಿಕೊಡಿ ದಯವಿಟ್ಟು 🙏
Tumbaa bhavapoorita haadu. High notes matra swalpa kasta. Practice tumbaa beku. Haadu kalisiddakke dhanyavaadagalu.
Uttarkarnatakada hemmeya gaayakaru namaste ree
Abhutapurvakavagi haadatiri madam
ಬಾರೋ ಕೃಷ್ಣಯ್ಯ ಹಾಡನ್ನು ಹೇಳಿಕೊಡಿ please
Thank you madam
Thumabaa channagi helikotidira
Please write the notation also madam.
Thank you madam
Maam pls tell hw to play in keyboard
Madam please 🙏 give harmonium swara for this song 🎵. Please please please...
ದಯವಿಟ್ಟು ಹಾಡಿನ ಸ್ವರಗಳನ್ನು ತಿಳಿಸಿಕೊಡಿ
ada pogona baro ranga. E hadannu haduthira medam.
Swara❓how can v learn
How to learn swara
ನೀವು ಹಾಡಿನ ಸ್ವರಗಳನ್ನು ತಿಳಿಸಿಕೊಡಲೇ ಬೇಕು idu ನಮ್ರ ವಿನಂತಿ
Shambho swayambho song notation heli kodi
Madam shivna hadu tilishi
Swara mam🙏❓
ತೊರೆದು ಜೀವಿಸಬಹುದೇ, ಹಾಡನ್ನು ಕಲಿಸಿ
harmonium notations helikudi medam
Plz ganesha na arathi song miss madbedi