Nan ee palya ninne try madde tumba channagi bantu thank you for your recepies, nan husband tumba esta pattu tindru , actually Namdu male Nadu nav uttarkarnataka palya est padtivi , nim recepie try madde Chennagi bantu hege nimma Ella adage recepies try madte
ಮಮ್ ನಮ್ಮ ಕಡೆ ಈ ಪಲ್ಯನ ತುಂಬಾ ಸಿಂಪಲ್ ಆಗಿ ಮಾಡ್ತಾರೆ ...ಹೇಗೆ ಅಂದ್ರೆ....ನಾವು ಒಗ್ಗರಣೆ ಹಾಕಿ ಖರಪುದಿ ...ಹಸಿ ಕೊಬ್ಬರಿ ....ಮತ್ತೆ ಸ್ವಲ್ಪ ಧನಿಯ ಪುಡಿ ಹಾಕಿ ಮಾಡ್ತೀವಿ ರೀ...ಮಮ್....ತುಂಬಾ supper ಇರತ್ತೆ ಮಮ್...ನೀವು ಟ್ರೈ ಮಾಡಿ ನೋಡಿ....
Good morning mam Mobile tripod yavdu channagiruthe mam link kalsi help ಆಗುತ್ತೆ. ಮೇಲಿಂದ ವಿಡಿಯೋ ಮಾಡೋದು ಗೋತಗತಿಲ್ಲ ಫೋನ್ zoom ಮಾಡುದ್ರೆ ಕ್ಲಾರಿಟಿ ಬೆಳಕು ಕಮ್ಮಿ ಆಗುತ್ತೆ ಯಾವ ರೀತಿ tripod ಇಟ್ಟರೆ ವಿಡಿಯೋ ಚನ್ನಾಗಿ ಬರುತ್ತೆ ಮಾಹಿತಿ ಕೊಡಿ mam ಉತ್ತಮ ರೀತಿಯ ವಿಡಿಯೋ ಮಾಡುವ ಆಸೆಯಿದೆ
Good morning...geeta ಮ್ಯಮ್....ಹೇಗಿದ್ದೀರಾ...ಪಲ್ಯ ತುಂಬಾ ಚೆನ್ನಾಗಿದೆ...ನಾನು ಟ್ರಿ ಮಾಡ್ತೀನಿ ರೀ....ಮಮ್ ನೀವು comman ಆಗಿ ಮಾತಾಡಿ ಕೇಳೋಕೆ ಚೆನ್ನಾಗಿರತ್ತೆ....ನೀವು ಹಾಕಿರೋ ಬಲೆ ನಿಮ್ಮ ಕೈಗೆ ತುಂಬಾ ಚೆನ್ನಾಗಿ ಕಾಣ್ತಿದೆ.... ದಿಸೈನ್ ಏನು ಅಂತ ನಂಗೂ ಹೇಳಿ mam......ನಾನು ಬಾನಲಿ ತಾಗೊಳ್ತಿನಿ....
ಎಷ್ಟು ವರ್ಷಗಳಿಂದ ವೀಡಿಯೋಸ್ ಅಪ್ಲೋಡ್ ಮಾಡ್ತಿದೀರಾ mam ನಿಮ್ಮ ತಾಳ್ಮೆಗೆ 🙏 ಹೊಸದಾಗಿ ಚಾನೆಲ್ ಓಪನ್ ಮಾಡಿದ್ದೀನಿ mam ವ್ಯೂಸ್ ಬರ್ತಿಲ್ಲ ನಾನೂ ಅಂದುಕೊಂಡ ಹಾಗೆ ವಿಡಿಯೋ ಬರ್ತಿಲ್ಲ ಇನ್ನು ಚನ್ನಾಗಿ ವಿಡಿಯೋ ಮಾಡುವ ಅಸೆ ಇದೆ ಆಗುತ ಇಲ್ಲ mam ಬೇಜಾರ್ ಆಗತಿದೆ
Hi Pankaja ನಿಮ್ಮ comment ಓದಿ ಖುಷಿ ಆಯ್ತು. ನನಗೆ ಅಡಿಗೆ ಮಾಡೋಕೆ ತುಂಬಾ ಇಷ್ಟ. ಹೌದು RUclips ಲ್ಲಿ ತುಂಬಾ ಅಂದ್ರೆ ತುಂಬಾ ತಾಳ್ಮೆ ಬೇಕು. ನನಗೂ ಕೂಡಾ ಅಷ್ಟೇ ಅಷ್ಟೊಂದು views ಬರೋಲ್ಲ, ಕೆಲವು ಜನಾ ತುಂಬಾ ಪ್ರೀತಿ ಮಾಡ್ತಾರೆ ನನ್ನ ರೆಸಿಪಿನ ಇಷ್ಟ ಪಡತ್ತಾರೆ ಅವರ ಸಲುವಾಗಿ ವಿಡಿಯೋ ಮಾಡ್ತಾ ಇದ್ದೀನಿ. ಒಂದು ವಿಡಿಯೋ ಮಾಡಿ upload ಮಾಡಬೇಕು ಅಂದ್ರೆ ಅದಕ್ಕೆ 2-3 ದಿನಾ ಬೇಕಾಗುತ್ತೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@@Pankajarecipe ನಾನು ಇನ್ನೂ ಕೂಡಾ ದಿನಾಲೂ ಏನಾದ್ರೂ ಹೊಸದು ( RUclips ನಲ್ಲಿ) ಕಲಿತ್ತಾ ಇರುತ್ತೆನೆ ಅದಕ್ಕೆ ಕೊನೆ ಅನ್ನೋದೇ ಇಲ್ಲ. ಮತ್ತೆ ಕಷ್ಟ ಪಡದೆ hardwork ಮಾಡದೆ ಯಾವುದು ಅಷ್ಟು easy ಆಗಿ ಸಿಗೋಲ್ಲಾ. ಒಳ್ಳೆಯ ವಿಡಿಯೋ ಮಾಡಿ, ಬೇರೆಯವರ ಜೊತೆ Compare ಮಾಡಕೊಬೇಡಿ . ಯಾವ ಊರು ನಿಮ್ಮದು? All the best 👍
Nan ee palya ninne try madde tumba channagi bantu thank you for your recepies, nan husband tumba esta pattu tindru , actually Namdu male Nadu nav uttarkarnataka palya est padtivi , nim recepie try madde Chennagi bantu hege nimma Ella adage recepies try madte
ನಿಮ್ಮ comment ಓದಿ ಖುಷಿ ಆಯ್ತು. ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Super ಚವ್ಳಿಕಾಯಿ ಪಲ್ಯ 👌👌👌👌
Thank you 🙏🏻
Looks so tasety Geetha! Very healthy too! You have explained the recipe very well Geetha!
Thank you so much ma'am for your wonderful feedback 🙏🏻
Super👌
Thank you 🙏🏻
👌🏻👌🏻🎉🎉
Very tasty and yummy recipe mam thank you prepared today.
Thanks for your lovely feedback 🙏🏻
Nimma matu muttu sister bahal channagi matanaduttiri sister nimma pallaya channagide sister
ಸೂಪರ್ ಪಲ್ಯ 👍👍ಮೇಡಂ
Thank you so much Varsha :)
ಮಮ್ ನಮ್ಮ ಕಡೆ ಈ ಪಲ್ಯನ ತುಂಬಾ ಸಿಂಪಲ್ ಆಗಿ ಮಾಡ್ತಾರೆ ...ಹೇಗೆ ಅಂದ್ರೆ....ನಾವು ಒಗ್ಗರಣೆ ಹಾಕಿ ಖರಪುದಿ ...ಹಸಿ ಕೊಬ್ಬರಿ ....ಮತ್ತೆ ಸ್ವಲ್ಪ ಧನಿಯ ಪುಡಿ ಹಾಕಿ ಮಾಡ್ತೀವಿ ರೀ...ಮಮ್....ತುಂಬಾ supper ಇರತ್ತೆ ಮಮ್...ನೀವು ಟ್ರೈ ಮಾಡಿ ನೋಡಿ....
ಖಂಡಿತಾ try ಮಾಡ್ತಿನಿ.
Thank you :)
Super sister recipe
Thanks a lot
Very very super recepi
Thank you 🙏🏻
As usual Geeta .
It is awesome recipe. What is the meaning of jawari ? Does it mean naati ?
Yes .
Thanks for your lovely feedback 🙏🏻
Arishinapudi ullagaddi benda mele hakbeku. Nam mother oggarane steps, method tumba chenagi helikottidare… modle Arishinapudi hakidre ullagaddi kabberatavu.
Super 👌
Thank you Shilpa :)
Benglore nali jawari chavallikai yeli shiguthe
ಗೊತ್ತಿಲ್ಲಾರಿ
Thanks for watching 🙏🏻
Nice recipe mam
Thank you 🙏🏻
Thank you mam keep supporting mam
@@Pankajarecipe
Sure 👍
WhatsApp ಮಾಡಿ.
Thankyou mam nim numberilla mam
Good morning mam Mobile tripod yavdu channagiruthe mam link kalsi help ಆಗುತ್ತೆ. ಮೇಲಿಂದ ವಿಡಿಯೋ ಮಾಡೋದು ಗೋತಗತಿಲ್ಲ ಫೋನ್ zoom ಮಾಡುದ್ರೆ ಕ್ಲಾರಿಟಿ ಬೆಳಕು ಕಮ್ಮಿ ಆಗುತ್ತೆ ಯಾವ ರೀತಿ tripod ಇಟ್ಟರೆ ವಿಡಿಯೋ ಚನ್ನಾಗಿ ಬರುತ್ತೆ ಮಾಹಿತಿ ಕೊಡಿ mam ಉತ್ತಮ ರೀತಿಯ ವಿಡಿಯೋ ಮಾಡುವ ಆಸೆಯಿದೆ
Super
Thanks a lot :)
Good morning...geeta ಮ್ಯಮ್....ಹೇಗಿದ್ದೀರಾ...ಪಲ್ಯ ತುಂಬಾ ಚೆನ್ನಾಗಿದೆ...ನಾನು ಟ್ರಿ ಮಾಡ್ತೀನಿ ರೀ....ಮಮ್ ನೀವು comman ಆಗಿ ಮಾತಾಡಿ ಕೇಳೋಕೆ ಚೆನ್ನಾಗಿರತ್ತೆ....ನೀವು ಹಾಕಿರೋ ಬಲೆ ನಿಮ್ಮ ಕೈಗೆ ತುಂಬಾ ಚೆನ್ನಾಗಿ ಕಾಣ್ತಿದೆ.... ದಿಸೈನ್ ಏನು ಅಂತ ನಂಗೂ ಹೇಳಿ mam......ನಾನು ಬಾನಲಿ ತಾಗೊಳ್ತಿನಿ....
Hi Chaaya
good morning
Thank you so much 🙏🏻
Nice nimma kallu yalli sigotta?
ಇದು ತುಂಬಾ ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈಗ ಈ ತರಾ ಕಲ್ಲು ಸಿಗುವುದು ಸ್ವಲ್ಪ ಕಷ್ಟ, ಮುಧೋಳ ಮತ್ತೆ ಬನಶಂಕರಿ ಜಾತ್ರೆಯಲಿ ಸಿಗಬಹುದು.
Thank you 🙏🏻
Madam kaday elli tohondri plz reply
Vinod Legacy Pre-Seasoned Cast Iron Kadai with Glass Lid amzn.to/3MnIIbs
Please share link of cast iron kadai
Vinod Legacy Pre-Seasoned Cast Iron Kadai with Glass Lid amzn.to/3MnIIbs
Nimm uru yadu mdm
Bagalkot, ಸದಕ್ಕೆ ಇರುವುದು ಉಡುಪಿಯ ಮಣಿಪಾಲದಲ್ಲಿ.
Please provide Cast Iron link ? Its not there in description. The dish looks delicious 🤤🤤
Vinod Legacy Pre-Seasoned Cast Iron Kadai with Glass Lid amzn.to/3MnIIbs
ಎಷ್ಟು ವರ್ಷಗಳಿಂದ ವೀಡಿಯೋಸ್ ಅಪ್ಲೋಡ್ ಮಾಡ್ತಿದೀರಾ mam ನಿಮ್ಮ ತಾಳ್ಮೆಗೆ 🙏 ಹೊಸದಾಗಿ ಚಾನೆಲ್ ಓಪನ್ ಮಾಡಿದ್ದೀನಿ mam ವ್ಯೂಸ್ ಬರ್ತಿಲ್ಲ ನಾನೂ ಅಂದುಕೊಂಡ ಹಾಗೆ ವಿಡಿಯೋ ಬರ್ತಿಲ್ಲ ಇನ್ನು ಚನ್ನಾಗಿ ವಿಡಿಯೋ ಮಾಡುವ ಅಸೆ ಇದೆ ಆಗುತ ಇಲ್ಲ mam ಬೇಜಾರ್ ಆಗತಿದೆ
Hi Pankaja
ನಿಮ್ಮ comment ಓದಿ ಖುಷಿ ಆಯ್ತು. ನನಗೆ ಅಡಿಗೆ ಮಾಡೋಕೆ ತುಂಬಾ ಇಷ್ಟ.
ಹೌದು RUclips ಲ್ಲಿ ತುಂಬಾ ಅಂದ್ರೆ ತುಂಬಾ ತಾಳ್ಮೆ ಬೇಕು.
ನನಗೂ ಕೂಡಾ ಅಷ್ಟೇ ಅಷ್ಟೊಂದು views ಬರೋಲ್ಲ,
ಕೆಲವು ಜನಾ ತುಂಬಾ ಪ್ರೀತಿ ಮಾಡ್ತಾರೆ ನನ್ನ ರೆಸಿಪಿನ ಇಷ್ಟ ಪಡತ್ತಾರೆ ಅವರ ಸಲುವಾಗಿ ವಿಡಿಯೋ ಮಾಡ್ತಾ ಇದ್ದೀನಿ.
ಒಂದು ವಿಡಿಯೋ ಮಾಡಿ upload ಮಾಡಬೇಕು ಅಂದ್ರೆ ಅದಕ್ಕೆ 2-3 ದಿನಾ ಬೇಕಾಗುತ್ತೆ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@@PaakaShringar mam ನನಗೆ ನೀವು ತುಂಬಾ ಸಾಧನೆ ಮಾಡಿದ್ದೀರಾ youtube alli ನಿಮ್ಮ ತರ ವಿಡಿಯೋ ಮಾಡೋಕೆ ನಾವು ಒಂದು ವರ್ಷಗಳು ಕಲಿಯಬೇಕು ಅನ್ನಿಸುತ್ತೆ 🙏
@@Pankajarecipe ನಾನು ಇನ್ನೂ ಕೂಡಾ ದಿನಾಲೂ ಏನಾದ್ರೂ ಹೊಸದು ( RUclips ನಲ್ಲಿ) ಕಲಿತ್ತಾ ಇರುತ್ತೆನೆ ಅದಕ್ಕೆ ಕೊನೆ ಅನ್ನೋದೇ ಇಲ್ಲ. ಮತ್ತೆ ಕಷ್ಟ ಪಡದೆ hardwork ಮಾಡದೆ ಯಾವುದು ಅಷ್ಟು easy ಆಗಿ ಸಿಗೋಲ್ಲಾ.
ಒಳ್ಳೆಯ ವಿಡಿಯೋ ಮಾಡಿ, ಬೇರೆಯವರ ಜೊತೆ Compare ಮಾಡಕೊಬೇಡಿ .
ಯಾವ ಊರು ನಿಮ್ಮದು?
All the best 👍
Chikmagaluru mam
@@Pankajarecipe
Ohh wow !
ಒಳ್ಳೆಯ ಊರಲ್ಲಿ ಇದ್ದಿರಾ
Pakka jawari adigi nodri
ಹೌದು, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕ ಧನ್ಯವಾದಗಳು 🙏🏻
Jawari gorikaayi nam kade sigalla
ಹೌದು ಇದು ಎಲ್ಲಾ ಕಡೆ ಸಿಗೋಲ್ಲ.
Thanks for watching 🙏🏻