Nadeyalariyade Nudiyalariyade | ನಡೆಯಲರಿಯದೆ ನುಡಿಯಲರಿಯದೆ |
HTML-код
- Опубликовано: 28 дек 2024
- Online Class enquiries : panchubadboy@gmail.com
INSTAGRAM : ...
FACEBOOK : / piano.pb .
#Nadeyalariyadenudiyalariyade #Basavanna #vachana #vachan #panchupb
(ವಚನ)
ನಡೆಯಲರಿಯದೆ ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು..?
ಅವರ ಸುಖವು ಎನ್ನ ಸುಖವು ಅಯ್ಯ
ಅವರ ದುಃಖವು ಎನ್ನ ದುಃಖವಯ್ಯ
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯ ಆನು ಬೆಂದೆನಯ್ಯ
ರಚನೆ : ಬಸವಣ್ಣನವರು
Thanks for watching
#panchupb
Sweet agide supar sir chenagide
ತುಂಬಾ ತುಂಬಾ ಚನ್ನಾಗಿ ಹಾಡಿದ್ದೀರಾ
Very very beautiful !
Very nice sir congratulations
ಧನ್ಯವಾದಗಳು ಸರ್ 🙏👏
ನಾನು ನಿಮ್ಮ ಎರಡು ವಚನ ಕಲಿತಿದ್ದೇನೆ. ಧನ್ಯವಾದಗಳು ಸಾರ್ ದಯವಿಟ್ಟು ವಚನ ಹೀಗೆ ಮುಂದುವರಿಯಲಿ ಸಾರ್
ನಮ್ಮ ಸಂಘಕೆ ಒಳ್ಳೆಯದಾಗುತ್ತೆ
ಕಲಿತಿದ್ದೇವೆ.🙏🙏🙏
ಖಂಡಿತ ತಿಳಿಸುತ್ತೇನೆ 👍
ಸೂಪರ್ ಬ್ರದರ್
ಬಹಳ ಚೆನ್ನಾಗಿದೆ ಈ ಹಾಡು
TQ 🤗💓
Super sir
Hi sir superb videos
ಸೂಪರ್ ಸರ್
Thumbha adbhuthavagide sir skel thorisi prarambha madi ellarigu arthavagali ok tq
Best sir, thankyou
Super
ಸೂಪರ್
ನಿಮ್ಮ ವಚನಗಳನ್ನು ಐದರಿಂದ ಆರು ಕಲಿತಿದ್ದೇನೆ
ತುಂಬಾ ಸಂತೋಷ ಧನ್ಯವಾದಗಳು ನಿಮಗೆ 🤗💓#panchupb
ಧನ್ಯವಾದಗಳು 🙏
👌👌🙏
Very nice 👌👏👏
TQ so much 🤗💓#panchupb
ನಮಸ್ತೆ ಸಾರ್ ನಾದಪ್ರಿಯ
ಶಿವನೆಂಬರು ವಚನ ಬೇಕಾಗಿತ್ತು
ಸಾರ್ ದಯವಿಟ್ಟು 🙏🙏🙏
👍👍👍
Short and sweet aagide
ತುಂಬಾ ಸಂತೋಷ ಧನ್ಯವಾದಗಳು ನಿಮಗೆ 🤗💓#panchupb
ಬಹಳ ಸೊಗಸಾಗಿದೆ ಹಾಡು ಇದೆ ತರಹ ಮತ್ತೊ೦ದು ಹಾಡು 1 ಒಳಿತು ಮಾಡು ಮನುಷ ನೀನಿರೋ ದು ಮೂರು ದಿವಸ ಈ ಹಾಡು ಸ್ವರಗಳ ಮೂಲಕ ಹಾರ್ಮಾ ನಿಯಂನಲ್ಲಿ ಸ್ವರದ ಮೂಲಕ ನುಡಿಸಿ ಹಾಡುವುದನ್ನು ತೋರಿಸಿ ಕೊಡಿ. ಧನ್ಯವಾದಗಳೊಂದಿಗೆ ಕೇಳಿಕೊಳ್ಳುತಿದ್ದೇವೆ ಒಂದನೆಗಳು
ಧನ್ಯವಾದಗಳು ಸರ್ ಗುರುದೇವ ನಿಮ್ಮಯ ಚರಣ ಸ್ಮರಣೆ ಯ ಮಾಡುವೆ ನಾವು ಈ ಹಾಡಿಗೆ ಸ್ವರ ತಿಳಿಸಿ ದಯವಿಟ್ಟು ಸರ್
👍👍👍👍👍
🙏🙏🙏🙏🙏🙏
Benki
super.....🙏
Gadugina shri puttarajaru song heli kodi
👍👍👍👍👍
ಕಲ್ಯಾಣ ವೆಂಬ ಪ್ರಣತಿಯಲ್ಲಿ, ವಚನ ಹಾಡಿಸರ್
ಸ್ವರ ಮತ್ತು ಸಾಹಿತ್ಯವನ್ನು ಕಳಿಸಿ.