ಯಾರೇ ರಂಗನ ಯಾರೇ ಕೃಷ್ಣನ | ಪುರಂದರದಾಸರು| Yare Rangana Kareya Bandavanu | Dasara Padagalu |

Поделиться
HTML-код
  • Опубликовано: 12 сен 2024
  • Online Class enquiries : catchymusic777@gmail.com
    INSTAGRAM : ...
    FACEBOOK : / piano.pb .
    #yareranganakareyabandavaru #dasarapadagalu #kannadadasarapadagalu #purandaradasarapadagalu #panchupb
    ರಚನೆ : ಪುರಂದರದಾಸರು
    ಯಾರೇ ರಂಗನ ಯಾರೇ ಕೃಷ್ಣನ || ಪ ||
    ಯಾರೇ ರಂಗನ ಕರೆಯ ಬಂದವರು || ಅ.ಪ ||
    ಗೋಪಾಲ ಕೃಷ್ಣನ, ಪಾಪ ವಿನಾಶನ
    ಈ ಪರಿಯಿಂದಲಿ ಕರೆಯ ಬಂದವರು || ೧ ||
    ವೇಣು ವಿನೋದನ, ಪ್ರಾಣ ಪ್ರಿಯನ
    ಜಾಣೆಯರಸರನ ಕರೆಯ ಬಂದವರು || ೨ ||
    ಕರಿರಾಜ ವರದನ ಪರಮಪುರುಷನ
    ಪುರಂದರ ವಿಠಲನ ಕರೆಯ ಬಂದವರು || ೩ ||
    Thanks For Watching
    #Panchupb

Комментарии • 59