ಎಲ್ಲಾ ಸಾಮ್ಯಗಳ

Поделиться
HTML-код
  • Опубликовано: 12 сен 2024
  • ಎಲ್ಲಾ ಸಾಮ್ಯಗಳ #ರಹಸ್ಯ ವನ್ನು ಬಲ್ಲ #ಮನೇಯಜಮಾನ #ಸೂತ್ರ #ಸಾಮ್ಯ ಗೊತ್ತೇ?
    ಲೂಕ. 10:26: "ಆತನು ಅವನಿಗೆ - ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ? ಎಂದು ಹೇಳಿದನು."
    ಕ್ರೈಸ್ತ ಮಿತ್ರರಿಗೆ ನನ್ನ ಮನವಿ ಹಾಗೂ ವಿನಂತಿ, ದಯವಿಟ್ಟು ಒಮ್ಮೆ ಯೋಚಿಸಿ ನೋಡಿರಿ, ನಿಮಗೆ ಯೇಸು ಕ್ರಿಸ್ತರು ಮತ್ದು ಅವರ ಭೋದನೆಗಳು ಸಂಪೂರ್ಣ ಅರ್ಥವಾಗಿದೆಯಾ????
    ಅವರು ಮಾಡಿದ ಭೋದನೆಗಳೆಲ್ಲಾ ಸಾಮ್ಯ ರೂಪದಲ್ಲಿವೆ.
    ಮತ್ತಾ. 13:34: "ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ ಒಂದನ್ನೂ ಹೇಳಲಿಲ್ಲ."
    ಮಾರ್ಕ. 4:33: "ಆತನು ಈ ತರದ ಅನೇಕ ಸಾಮ್ಯಗಳಿಂದ ಜನರ ಗ್ರಹಿಕೆಗೆ ತಕ್ಕ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು. ಸಾಮ್ಯವಿಲ್ಲದೆ ಅವರಿಗೆ ಹೇಳಲಿಲ್ಲ."
    ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
    @ಸಹೋ. ರವಿಚಂದ್ರ
    Bro Ravichandra
    WhatsApp:- 07019987757
    Email id: sathyavedha@gmail.com
    ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
    WhatsApp ಮತ್ತು Telegram
    - chat.whatsapp....
    - Telegram@GodsPlan4All

Комментарии • 10

  • @user-ns3qb5ms2f
    @user-ns3qb5ms2f 2 месяца назад +1

    Vandanegalu sir ❤🎉amen

  • @basavarajukbasava567
    @basavarajukbasava567 7 месяцев назад +1

    Super Brother

    • @PerfectBibleStudy
      @PerfectBibleStudy  6 месяцев назад

      ದಯವಿಟ್ಟು ಈ playlist ನಲ್ಲಿರುವ ಎಲ್ಲಾ ವಿಡಿಯೋ ಗಳನ್ನು ಕ್ರಮವಾಗಿ ವೀಕ್ಷಿಸಿ, ಹಾಗೂ ಇತರರಿಗೂ ಅದೇ ಕ್ರಮವನ್ನು ತಿಳಿಸಿ.

  • @ShivammaShivamma-td7uo
    @ShivammaShivamma-td7uo 2 месяца назад

    ❤🎉❤🎉❤🎉❤🎉❤🎉❤🎉

  • @vinuthapriyadarshini357
    @vinuthapriyadarshini357 7 месяцев назад +1

    Amazing msg brother 👌🙏 Glory to God the Father 🙇🙏🙌

  • @jayalakshmik7694
    @jayalakshmik7694 3 месяца назад +1

    Mesej tumba channagittu bro

    • @PerfectBibleStudy
      @PerfectBibleStudy  3 месяца назад

      ಸಿದ್ಧ ಮಾಡಿದ ದೇವರಿಗೆ ಸ್ತೋತ್ರ🙏 ವೀಕ್ಷಿಸಿದ ನಿಮಗೆ ಧನ್ಯವಾದಗಳು 🙏

  • @ashahiremanth2772
    @ashahiremanth2772 20 дней назад

    Jesusare. Sathya. Nejawad. Dewaru. .nambedre. Bedugadede
    Eroke. Swantha. Mane. Bekure
    Plesa. Preyare. Madre
    Hope. Dewara. Melenedere.

    • @PerfectBibleStudy
      @PerfectBibleStudy  20 дней назад

      ಸಹೋದರಿ ಆಶಾ ಪ್ರತಿಯೊಬ್ಬರಿಗೂ ಸ್ವಂತ ಮನೆಯ ಅಗತ್ಯವಿದೆ, ಆದರೆ ಬಾಡಿಗೆ ಮನೆಯೂ ಇಲ್ಲದೆ ಕೋಟ್ಯಾಂತರ ಜನರು ವಾಸಿಸುತ್ತಿದ್ದಾರೆ, ನಾವು ನೀವು ಅವರಿಗಿಂತ ಎಷ್ಟೋ ಮೇಲು ಅಲ್ಲವೇ!
      ಲೂಕ 14:25 ಬಹು ಜನರು ಗುಂಪುಗುಂಪಾಗಿ ಯೇಸುವಿನ ಸಂಗಡ ಹೋಗುತ್ತಾ ಇರಲು ಆತನು ತಿರುಗಿಕೊಂಡು ಅವರಿಗೆ ಹೇಳಿದ್ದೇನಂದರೆ -
      26 ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣ್ಣತಮ್ಮಂದಿರು ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
      27ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.